HOME

BIO-DATA

ಶ್ರೀ ಕೆ.ಎಸ್.ಈಶ್ವರಪ್ಪ
ಮಾಜಿ ಸದಸ್ಯರು ,ಕರ್ನಾಟಕ ವಿಧಾನ ಪರಿಷತ್ತು

(ವಿರೋಧ ಪಕ್ಷದ ನಾಯಕರು)
(ವಿಧಾನ ಸಭೆಯಿಂದ ಚುನಾಯಿತರಾದವರು)
{ಭಾರತೀಯ ಜನತಾ ಪಕ್ಷ}

ಜನ್ಮ ದಿನಾಂಕ 10-06-1948‍
ಜನ್ಮ ಸ್ಥಳ ಶಿವಮೊಗ್ಗ
ತಂದೆಯ ಹೆಸರು ದಿ.ಶರಣಪ್ಪ
ವಿವಾಹಿತರೆ  ವಿವಾಹಿತರು
ಪತ್ನಿಯ ಹೆಸರು  ಶ್ರೀಮತಿ ಜಯಲಕ್ಷ್ಮಿ
ಮಕ್ಕಳು ಗಂಡು-1, ಹೆಣ್ಣು-4
ವಿದ್ಯಾರ್ಹತೆ ಬಿ.ಕಾಂ.,
ವೃತ್ತಿ ವಾಣಿಜ್ಯೋದ್ಯಮಿ
ಖಾಯಂ ವಿಳಾಸ ಜಯಲಕ್ಷ್ಮಿ ಮಲ್ಲೇಶ್ವರನಗರ, ಶಿವಮೊಗ್ಗ-577201
ತಾತ್ಕಾಲಿಕ ವಿಳಾಸ #41, ಜಯಲಕ್ಷ್ಮಿ, 3ನೇ ಮುಖ್ಯರಸ್ತೆ, 2ನೇ ಅಡ್ಡ ರಸ್ತೆ, ಚಕ್ರವರ್ತಿ ಬಡಾವಣೆ, ಬೆಂಗಳೂರು-560020
ದೂರವಾಣಿ ಸಂಖ್ಯೆ 080-23463804, 23463807.
ಹೊಂದಿರುವ ಸ್ಥಾನಮಾನಗಳು
  • ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕರು.
  • 2014-2020 ಸದಸ್ಯರು, ಕರ್ನಾಟಕ ವಿಧಾನ ಪರಿಷತ್ತು.
ಹೊಂದಿದ್ದ ಸ್ಥಾನಮಾನಗಳ
  • ಮಾನ್ಯ ಉಪ ಮುಖ್ಯಮಂತ್ರಿಗಳು (ಕಂದಾಯ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಖಾತೆ)
  • ಅಧ್ಯಕ್ಷರು, ಭಾರತೀಯ ಜನತಾ ಪಾರ್ಟಿ ಮಾನ್ಯ ಇಂಧನ ಸಚಿವರು.
  • ಮಾನ್ಯ ಜಲಸಂಪನ್ಮೂಲ ಸಚಿವರು.
ಹವ್ಯಾಸಗಳು ಕ್ರೀಡೆ, ಸಂಗೀತ, ಮತ್ತು ಪುಸ್ತಕ ಓದುವುದು.