HOME

BIO-DATA

ಶ್ರೀ ಬಿ. ರಾಮಕೃಷ್ಣ
ಮಾಜಿ ಸದಸ್ಯರು, ಕರ್ನಾಟಕ ವಿಧಾನ ಪರಿಷತ್ತು
(ಸ್ಥಳೀಯ ಸಂಸ್ಥೆಗಳ ಕ್ಷೇತ್ರ)
(ಜನತಾದಳ (ಜಾತ್ಯಾತೀತ))

ಮನೆ ವಿಳಾಸ :

#189, ಮಂಡ್ಯ ಹೌಸ್ 4ನೇ ಕ್ರಾಸ್, ಸರಸ್ವತಿನಗರ, ವಿಜಯನಗರ, ಬೆಂಗಳೂರು-40

ಜನ್ಮ ದಿನಾಂಕ : 01.06.1956
ಜನ್ಮ ಸ್ಥಳ : ಕೆ.ಹೊನ್ನಲಗೆರೆ
ತಂದೆಯ ಹೆಸರು : ಲೇಟ್ ಹೆಚ್. ಪಿ. ಬೆಟ್ಟೇಗೌಡ
ವಿವಾಹಿತರೆ : ವಿವಾಹಿತರು
ಪತ್ನಿಯ ಹೆಸರು : ಶ್ರೀಮತಿ ಪಿ. ಚಂದ್ರಕಲಾ
ಮಕ್ಕಳು :

ಹೆಣ್ಣು- 01 , ಗಂಡು - 01

ವಿದ್ಯಾರ್ಹತೆ : ಎಸ್.ಎಸ್.ಎಲ್.ಸಿ.
ವೃತ್ತಿ :

ವ್ಯವಸಾಯ

ದೂರವಾಣಿ ಸಂಖ್ಯೆ :

23403578, 9845551313(ಮೊ)

ಹೊಂದಿರುವ ಸ್ಥಾನಮಾನಗಳು : 06.01.2010 ರಿಂದ 05.01.2016 ಸದಸ್ಯರು, ಕರ್ನಾಟಕ ವಿಧಾನ ಪರಿಷತ್ತು.
ಅಧ್ಯಕ್ಷರು, ಕೌಟಿಲ್ಯ ವಿದ್ಯಾಸಂಸ್ಥೆ, ಕೆ. ಹೊನ್ನಲಗೆರೆ.
ಅಧ್ಯಕ್ಷರು, ಕೌಟಿಲ್ಯ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ, ಬೆಂಗಳೂರು
ಹವ್ಯಾಸಗಳು : ಕ್ರಿಕೆಟ್, ಬಾಲ್ ಬ್ಯಾಡ್ಮಿಂಟನ್
ಇತರೆ ಮಾಹಿತಿಗಳು : ಅಮೆರಿಕ, ಸಿಂಗಪುರ್,ಮಲೇಶಿಯಾ ರಾಷ್ಟ್ರಗಳಿಗೆ ಭೇಟಿ