HOME

BIO-DATA
-->
ಶ್ರೀ ಬಿ.ಕೆ. ಹರಿಪ್ರಸಾದ್
ಮಾನ್ಯ ವಿರೋಧ ಪಕ್ಷದ ನಾಯಕರು, ಕರ್ನಾಟಕ ವಿಧಾನ ಪರಿಷತ್ತು.
ಮನೆ ವಿಳಾಸ:
#84, 6ನೇ ಮುಖ್ಯ ರಸ್ತೆ, ಮಲ್ಲೇಶ್ವರಂ, ಬೆಂಗಳೂರು-560005.
ಮೊಬೈಲ್ ಸಂಖ್ಯೆ:
9811333439 / 080-23343994
ಇಮೇಲ್ ವಿಳಾಸ:
inc.bkhp@gmail.com / bk.hariprasad@inc.in
ತಂದೆಯ ಹೆಸರು:
ಶ್ರೀ ಕೆಂಪಯ್ಯ ಎ
ಜನ್ಮ ದಿನಾಂಕ: 29-07-1954
ಜನ್ಮ ಸ್ಥಳ: ಬೆಂಗಳೂರು
ವಿವಾಹಿತರೆ : ವಿವಾಹಿತರು
ಪತ್ನಿಯ ಹೆಸರು : ಶ್ರೀಮತಿ ಉಷಾ
ಮಕ್ಕಳು: ಹೆಣ್ಣು-01
ವಿದ್ಯಾರ್ಹತೆ: ಬಿ.ಕಂ.
ವೃತ್ತಿ: ಸಮಾಜ ಸೇವೆ

ಹೊಂದಿರುವ ಸ್ಥಾನಮಾನಗಳು:

1979 ರಿಂದ 1981- ಪ್ರಧಾನ ಕಾರ್ಯದರ್ಶಿ- ಅಖಿಲ ಭಾರತ ರಾಷ್ಟ್ರೀಯ ವಿದ್ಯಾರ್ಥಿಗಳ ಒಕ್ಕೂಟ
1989-1990 - ಉಪಾಧ್ಯಕ್ಷರು - ಅಖಿಲ ಭಾರತ ಯುವ ಕಾಂಗ್ರೆಸ್
1990,2004,2013& 2014- ರಾಜ್ಯಸಭೆಗೆ ಆಯ್ಕೆಯಾಗಿದ್ದರು
1994-1996 - ಕರ್ನಾಟಕ ರಾಜ್ಯ ಸಂಸದರ ಫೋರ್ಮ್ ಕವರ್ನರ್
1997-1998 - ಜಂಟಿ ಕಾರ್ಯದರ್ಶಿ ಅಖಿಲ ಭಾರತ ಕಾಂಗ್ರೆಸ್ ಸಮಿತಿ
2000-2001 - ಅಧ್ಯಕ್ಷರು ಅಖಿಲ ಭಾರತ ಕಾಂಗ್ರೆಸ್ ಸೇವಾದಳ
2001-2006 - ಕಾರ್ಯದರ್ಶಿ- ಅಖಿಲ ಭಾರತ ಕಾಂಗ್ರೆಸ್ ಸಮಿತಿ
2006-2018 - ಪ್ರಧಾನ ಕಾರ್ಯದರ್ಶಿ- ಅಖಿಲ ಭಾರತ ಕಾಂಗ್ರೆಸ್ ಸಮಿತಿ

ಇತರೆ ಮಾಹಿತಿ : ಸದಸ್ಯರು:- ಆರೋಗ್ಯ ಮತ್ತು ಕುಟುಂಬ ಕಲ್ಯಾಣ 1990 ರಿಂದ 1996
ಕಾರ್ಮಿಕ ಮತ್ತು ಕಲ್ಯಾಣ 1991 ರಿಂದ 1996
ರಾಸಾಯನಿಕ ಮತ್ತು ರಸಗೊಬ್ಬರಗಳ ಸಂಸದೀಯ ಸಲಹಾ ಸಮಿತಿ
ನಗರ ಮತ್ತು ಗ್ರಾಮಾಭಿವೃದ್ಧಿಯ ಸಂಸದೀಯ ಸ್ಥಾಯಿ ಸಮಿತಿ 2004 ರಿಂದ 2010
ಸಂಸದೀಯ ಸಲಹಾ ಸಮಿತಿ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ 2004 ರಿಂದ 2010
ಸಾರ್ವಜನಿಕ ಖಾತೆಗಳ ಸಮಿತಿ 2009 ರಿಂದ 2010
ಹೌಸ್ ಸಮಿತಿ
ತೆಂಗು ಅಭಿವೃದ್ಧಿ ಮಂಡಳಿ
ರಾಷ್ಟ್ರೀಯ ಸಲಹಾ ಸಮಿತಿ - NCC