155ನೇ ಅಧಿವೇಶನದ ಶೂನ್ಯ ವೇಳಾ ಪಟ್ಟಿ

ಕ್ರ.ಸಂ ಮಾನ್ಯ ಸದಸ್ಯರ ಹೆಸರು ಸದನದಲ್ಲಿ ಚರ್ಚಿಸಿದ ದಿನಾಂಕ ವಿಷಯ ಮಂಡಿಸಿದ ದಿನಾಂಕ ಷರಾ ಉತ್ತರ
1
ಸಿ.ಟಿ. ರವಿ ಮತ್ತು
ಶಾಂತಾರಾಮ್ ಬುಡ್ನ ಸಿದ್ದಿ
04.03.2025
ರಾಜ್ಯದಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರದಂತೆ ಮುನ್ನೆಚ್ಚರಿಕೆ ಕ್ರಮವಾಗಿ ನೀರು ಪೂರೈಕೆಗೆ ಬೋರ್‍ವೆಲ್ ಕೊರೆಸಲು ಹಾಗೂ ಜಾನುವಾರುಗಳಿಗೆ ಮೇವು ಪೂರೈಕೆಗೆ ಗೋಶಾಲೆ ತೆರೆಯುವ ಕುರಿತು

ಮಾನ್ಯ ಕಂದಾಯ ಸಚಿವರಿಂದ ಉತ್ತರವನ್ನು ಒದಗಿಸುವುದಾಗಿ ಮಾನ್ಯ ಸಭಾನಾಯಕರು ತಿಳಿಸಿದರು.
2
ನಿರಾಣಿ ಹಣಮಂತ್ ರುದ್ರಪ್ಪ
04.03.2025
ಆರ್ಥಿಕ ಹೊರೆ, ಮೂಲಭೂತ ಸೌಕರ್ಯ ಹಾಗೂ ಸಿಬ್ಬಂದಿ ಕೊರತೆ ಮುಂತಾದ ಕಾರಣಗಳಿಂದ ರಾಜ್ಯದ 09 ವಿಶ್ವವಿದ್ಯಾಲಯಗಳನ್ನು ಮುಚ್ಚುವ ನಿರ್ಧಾರ ಕೈಗೊಂಡಿರುವ ಬಗ್ಗೆ
ದಿ: 06.03.2025 ರಂದು ಉತ್ತರವನ್ನು ಮಂಡಿಸಲಾಯಿತು
ಮಾನ್ಯ ಉನ್ನತ ಶಿಕ್ಷಣ ಸಚಿವರಿಂದ ಉತ್ತರವನ್ನು ಒದಗಿಸುವುದಾಗಿ ಮಾನ್ಯ ಸಭಾನಾಯಕರು ತಿಳಿಸಿದರು.
3
ಎಂ. ನಾಗರಾಜು
04.03.2025
ಕರ್ನಾಟಕದ ಪಶ್ಚಿಮ ಘಟ್ಟದಲ್ಲಿ ಗಣನೀಯ ಪ್ರಮಾಣದಲ್ಲಿ ಭೂಕುಸಿತ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಅಭಿವೃದ್ಧಿ ಹೆಸರಿನಲ್ಲಿ ಅವೈಜ್ಞಾನಿಕ ಕಾಮಗಾರಿಗಳನ್ನು ತಡೆಗಟ್ಟುವ ಬಗ್ಗೆ
ಉತ್ತರ ಬಂದಿದೆ
ದಿ: 14.03.2025 ರಂದು ಉತ್ತರವನ್ನು ಮಂಡಿಸಲಾಯಿತು
ಮಾನ್ಯ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವರಿಂದ ಉತ್ತರವನ್ನು ಒದಗಿಸುವುದಾಗಿ ಮಾನ್ಯ ಸಭಾನಾಯಕರು ತಿಳಿಸಿದರು.
4
ಕುಶಾಲಪ್ಪ ಎಂ.ಪಿ.(ಸುಜಾ)
04.03.2025
ಮಡಿಕೇರಿಯಲ್ಲಿ 18 ವರ್ಷಗಳ ಹಿಂದೆ ಆರಂಭವಾದ ಕನ್ನಡ ಸಮುಚ್ಛಯ ಭವನ ನಿರ್ಮಾಣದ ಕಾಮಗಾರಿಯನ್ನು ಮುಕ್ತಾಯಗೊಳಿಸಿ, ಲೋಕಾರ್ಪಣೆಗೊಳಿಸುವ ಬಗ್ಗೆ
ದಿ: 19.03.2025 ರಂದು ಉತ್ತರವನ್ನು ಮಂಡಿಸಲಾಯಿತು
ಮಾನ್ಯ ಸಮಾಜ ಕಲ್ಯಾಣ ಸಚಿವರಿಂದ ಉತ್ತರವನ್ನು ಒದಗಿಸುವುದಾಗಿ ಮಾನ್ಯ ಸಭಾನಾಯಕರು ತಿಳಿಸಿದರು.
5
ತಿಪ್ಪಣ್ಣಪ್ಪ ಕಮಕನೂರ
04.03.2025
ರಾಜ್ಯ ಸರ್ಕಾರದ ವಿವಿಧ ಇಲಾಖೆಗಳು, ನಿಗಮಗಳು, ಮಂಡಳಿಗಳು ವಿಶ್ವವಿದ್ಯಾಲಯಗಳು, ಸಹಕಾರ ಸಂಸ್ಥೆಗಳಲ್ಲಿ ಖಾಲಿ ಇರುವ ಬ್ಯಾಕ್‍ಲಾಗ್ ಹುದ್ದೆಗಳನ್ನು ಭರ್ತಿ ಮಾಡದಿರುವ ಬಗ್ಗೆ
ಉತ್ತರ ಬಂದಿದೆ
ದಿ: 14.03.2025 ರಂದು ಉತ್ತರವನ್ನು ಮಂಡಿಸಲಾಯಿತು
ಮಾನ್ಯ ಮುಖ್ಯಮಂತ್ರಿಯವರಿಂದ ಉತ್ತರವನ್ನು ಒದಗಿಸುವುದಾಗಿ ಮಾನ್ಯ ಸಭಾನಾಯಕರು ತಿಳಿಸಿದರು.
6
ಸಿ.ಎನ್. ಮಂಜೇಗೌಡ
04.03.2025
ರಾಜ್ಯದಲ್ಲಿ ಕೇಂದ್ರ ಸರ್ಕಾರದ ನರೇಗಾ ಯೋಜನೆಯಡಿ ಹಣ ದುರ್ಬಳಕೆ ಆಗಿರುವ ಬಗ್ಗೆ
ದಿ: 17.03.2025 ರಂದು ಉತ್ತರವನ್ನು ಮಂಡಿಸಲಾಯಿತು
ಮಾನ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಿಂದ ಉತ್ತರವನ್ನು ಒದಗಿಸುವುದಾಗಿ ಮಾನ್ಯ ಸಭಾನಾಯಕರು ತಿಳಿಸಿದರು.
7
ಡಾ: ಧನಂಜಯ ಸರ್ಜಿ
04.03.2025
ಸಾರ್ವಜನಿಕರಿಗೆ ನಾಯಿ ಕಡಿತ, ರೇಬಿಸ್, ಬೀದಿ ನಾಯಿಗಳ ಸಂಖ್ಯೆಗಳನ್ನು ನಿಯಂತ್ರಿಸುವುದು, ನಾಯಿಗಳಿಗೆ ರೇಬಿಸ್ ವ್ಯಾಕ್ಸಿನೇಷನ್ ಆಂದೋಲನ ಮತ್ತು ಹಾವು ಕಡಿತದ ತಿಳುವಳಿಕೆಯನ್ನು ನೀಡುವ ಬಗ್ಗೆ
ದಿ: 06.03.2025 ರಂದು ಉತ್ತರವನ್ನು ಮಂಡಿಸಲಾಯಿತು
ಮಾನ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಿಂದ ಉತ್ತರವನ್ನು ಒದಗಿಸುವುದಾಗಿ ಮಾನ್ಯ ಸಭಾನಾಯಕರು ತಿಳಿಸಿದರು.
8
ಐವನ್ ಡಿ’ಸೋಜಾ
04.03.2025
ಉಡುಪಿ ಜಿಲ್ಲೆಯ ಬ್ರಹ್ಮಾವರದ ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಸಕ್ಕರೆ ಕಾರ್ಖಾನೆಯನ್ನು ನೆಲಸಮ ಮಾಡಿ ರೈತವರ್ಗಕ್ಕೆ ಅನ್ಯಾಯ ಮಾಡಿದವರ ವಿರುದ್ಧ ಕ್ರಮಕೈಗೊಳ್ಳುವ ಬಗ್ಗೆ
ದಿ: 06.03.2025 ರಂದು ಉತ್ತರವನ್ನು ಮಂಡಿಸಲಾಯಿತು
ಮಾನ್ಯ ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವರಿಂದ ಉತ್ತರವನ್ನು ಒದಗಿಸುವುದಾಗಿ ಮಾನ್ಯ ಸಭಾನಾಯಕರು ತಿಳಿಸಿದರು.
9
ಶಶೀಲ್ ಜಿ. ನಮೋಶಿ
04.03.2025
ಡಿಸೆಂಬರ್ 2024ರಂದು ಕರ್ನಾಟಕ ಲೋಕಸೇವಾ ಆಯೋಗದ ವತಿಯಿಂದ ನಡೆಸಲಾದ ಕೆ.ಎ.ಎಸ್. ಪರೀಕ್ಷಾ ಪತ್ರಿಕೆಯಲ್ಲಿ ನ್ಯೂನತೆಗಳು ಕಂಡು ಬಂದಿರುವುದರಿಂದ ನೇಮಕಾತಿ ಅಧಿಸೂಚನೆಯನ್ನು ಹಿಂಪಡೆದು, ಮರು ಅಧಿಸೂಚನೆ ಹೊರಡಿಸುವಂತೆ ಕೋರಿರುವ ಬಗ್ಗೆ

ಮಾನ್ಯ ಮುಖ್ಯಮಂತ್ರಿಯವÀರಿಂದ ಉತ್ತರವನ್ನು ಒದಗಿಸುವುದಾಗಿ ಮಾನ್ಯ ಸಭಾನಾಯಕರು ತಿಳಿಸಿದರು.
10
ಎಂ. ನಾಗರಾಜು
05.03.2025
ಬೆಂಗಳೂರು ಮಹಾನಗರದಲ್ಲಿ ಬಿಬಿಎಂಪಿ ವತಿಯಿಂದ ಕೈಗೆತ್ತಿಕೊಂಡಿರುವ ವಿವಿಧ ಕಾಮಗಾರಿಗಳನ್ನು ಮಳೆಗಾಲದ ಮುನ್ನವೇ ಪೂರ್ಣಗೊಳಿಸುವ ಬಗ್ಗೆ
ದಿ: 21.03.2025 ರಂದು ಉತ್ತರವನ್ನು ಮಂಡಿಸಲಾಯಿತು
ಮಾನ್ಯ ಉಪ ಮುಖ್ಯಮಂತ್ರಿಯವರಿಂದ ಉತ್ತರ ಕೊಡಿಸುವುದಾಗಿ ಮಾನ್ಯ ಸಭಾನಾಯಕರು ತಿಳಿಸಿದರು.
11
ಡಿ.ಎಸ್. ಅರುಣ್
05.03.2025
ಕರ್ನಾಟಕ ಗ್ರಾಮಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮಗಳ ಸೂಕ್ತ ಅನುಷ್ಠಾನದ ಬಗ್ಗೆ
ದಿ: 10.03.2025 ರಂದು ಉತ್ತರವನ್ನು ಮಂಡಿಸಲಾಯಿತು
ಮಾನ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವರಿಂದ ಉತ್ತರ ಕೊಡಿಸುವುದಾಗಿ ಮಾನ್ಯ ಸಭಾನಾಯಕರು ತಿಳಿಸಿದರು.
12
ಸಿ.ಎನ್. ಮಂಜೇಗೌಡ
05.03.2025
ರಾಜ್ಯ ಗ್ರಾಮ ಪಂಚಾಯಿತಿ ನೌಕರರಿಗೆ ಕಾಲಮಿತಿಯೊಳಗೆ ಕನಿಷ್ಠ ವೇತನ ಜಾರಿಗೊಳಿಸುವ ಬಗ್ಗೆ
ದಿ: 06.03.2025 ರಂದು ಉತ್ತರವನ್ನು ಮಂಡಿಸಲಾಯಿತು
ಮಾನ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವರಿಂದ ಉತ್ತರ ಕೊಡಿಸುವುದಾಗಿ ಮಾನ್ಯ ಸಭಾನಾಯಕರು ತಿಳಿಸಿದರು.
13
ತಿಪ್ಪಣ್ಣಪ್ಪ ಕಮಕನೂರ
05.03.2025
ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಟೊಂಕ ಬಂದರು ಯೋಜನೆಯಿಂದ ಮೀನುಗಾರರು ಉದ್ಯೋಗ ಕಳೆದುಕೊಂಡಿರುವ ಬಗ್ಗೆ
ದಿ: 20.03.2025 ರಂದು ಉತ್ತರವನ್ನು ಮಂಡಿಸಲಾಯಿತು
ಮಾನ್ಯ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರಿಂದ ಉತ್ತರ ಕೊಡಿಸುವುದಾಗಿ ಮಾನ್ಯ ಸಭಾನಾಯಕರು ತಿಳಿಸಿದರು.
14
ಗೋವಿಂದ ರಾಜು
05.03.2025
ಉನ್ನತ ಶಿಕ್ಷಣ ಪಡೆಯುತ್ತಿರುವ ಪರಿಶಿಷ್ಟ, ಹಿಂದುಳಿದ ಮತ್ತು ಅಲ್ಪಸಂಖ್ಯಾತ ವರ್ಗಗಳಿಗೆ ಸೇರಿದ ವಿದ್ಯಾರ್ಥಿಗಳಿಗೆ ವಿಳಂಬ ಮಾಡದೇ ವಿದ್ಯಾರ್ಥಿ ವೇತನ ಬಿಡುಗಡೆ ಮಾಡುವ ಬಗ್ಗೆ
ದಿ: 21.03.2025 ರಂದು ಉತ್ತರವನ್ನು ಮಂಡಿಸಲಾಯಿತು
ಮಾನ್ಯ ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕøತಿ ಸಚಿವರಿಂದ ಉತ್ತರ ಕೊಡಿಸುವುದಾಗಿ ಮಾನ್ಯ ಸಭಾನಾಯಕರು ತಿಳಿಸಿದರು.
15
ಪಿ.ಹೆಚ್. ಪೂಜಾರ್
05.03.2025
ವಿಜಯಪುರ ತಾಲ್ಲೂಕಿನ ಹೆಗಡಿಹಾಳ ಗ್ರಾಮದ ಜಲಜೀವನ್ ಮಿಷನ್ ಯೋಜನೆಯಡಿಯಲ್ಲಿ ಸಂಪೂರ್ಣ ಕಳಪೆ ಕಾಮಗಾರಿ ನಡೆದಿರುವ ಬಗ್ಗೆ
ದಿ: 10.03.2025 ರಂದು ಉತ್ತರವನ್ನು ಮಂಡಿಸಲಾಯಿತು
ಮಾನ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವರಿಂದ ಉತ್ತರ ಕೊಡಿಸುವುದಾಗಿ ಮಾನ್ಯ ಸಭಾನಾಯಕರು ತಿಳಿಸಿದರು.
16
ಎನ್. ರವಿಕುಮಾರ್
05.03.2025
ರಾಜ್ಯದ ಹೋಟೆಲ್‍ಗಳಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸುವ ಬಗ್ಗೆ
ದಿ: 10.03.2025 ರಂದು ಉತ್ತರವನ್ನು ಮಂಡಿಸಲಾಯಿತು
ಮಾನ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಿಂದ ಉತ್ತರ ಕೊಡಿಸುವುದಾಗಿ ಮಾನ್ಯ ಸಭಾನಾಯಕರು ತಿಳಿಸಿದರು.
17
ಶಾಂತಾರಾಮ್ ಬುಡ್ನ ಸಿದ್ದಿ
05.03.2025
ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲ್ಲೂಕಿನ ಮೊಗಟಾ ಗ್ರಾಮ ಪಂಚಾಯತಿ ವ್ಯಾಪ್ತಿಯ ಬ್ರಹ್ಮರು ಗ್ರಾಮದ ಮಾಸ್ತಿಬೆಣ, ಸೊಪ್ಪರತಿ ಮೂಲಕ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ರಸ್ತೆಯನ್ನು ನಿರ್ಮಿಸುವ ಬಗ್ಗೆ
ದಿ: 10.03.2025 ರಂದು ಉತ್ತರವನ್ನು ಮಂಡಿಸಲಾಯಿತು
ಮಾನ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವರಿಂದ ಉತ್ತರ ಕೊಡಿಸುವುದಾಗಿ ಮಾನ್ಯ ಸಭಾನಾಯಕರು ತಿಳಿಸಿದರು.
18
ಸಿ.ಟಿ. ರವಿ
05.03.2025
ಚಿಕ್ಕಮಗಳೂರು ತಾಲ್ಲೂಕು ಕಛೇರಿ ಮುಂಭಾಗದಲ್ಲಿರುವ ನಲ್ಲೂರು ಮಠದ ಜಾಗದಲ್ಲಿದ್ದ ಅಂಗಡಿಗಳನ್ನು ನೆಲಸಮ ಮಾಡಿದವರ ವಿರುದ್ಧ ಕ್ರಮಕೈಗೊಂಡು ವರ್ತಕರಿಗೆ ರಕ್ಷಣೆ ನೀಡುವ ಬಗ್ಗೆ
ದಿ: 10.03.2025 ರಂದು ಉತ್ತರವನ್ನು ಮಂಡಿಸಲಾಯಿತು
ಮಾನ್ಯ ಪೌರಾಡಳಿತ ಮತ್ತು ಹಜ್ ಸಚಿವರಿಂದ ಉತ್ತರ ಕೊಡಿಸುವುದಾಗಿ ಮಾನ್ಯ ಸಭಾನಾಯಕರು ತಿಳಿಸಿದರು.
19
ಶರವಣ ಟಿ.ಎ.
05.03.2025
ಕೃಷ್ಣಾ ಮೇಲ್ದಂಡೆ ಯೋಜನೆಯಡಿ ರಾಜ್ಯಕ್ಕೆ ಹಂಚಿಕೆಯಾದ ನೀರಿನ ಬಳಕೆಗೆ ನ್ಯಾಯಾಲಯದ ತೀರ್ಪಿನ ಅಂತಿಮ ಅಧಿಸೂಚನೆ ನೆಪದಲ್ಲಿ ಕಾಲಹರಣ ಮಾಡುತ್ತಿರುವ ಬಗ್ಗೆ
ದಿ: 12.03.2025 ರಂದು ಉತ್ತರವನ್ನು ಮಂಡಿಸಲಾಯಿತು
ಮಾನ್ಯ ಉಪ ಮುಖ್ಯಮಂತ್ರಿಗಳಿಂದ ಉತ್ತರ ಒದಗಿಸುವುದಾಗಿ ಮಾನ್ಯ ಸಭಾನಾಯಕರು ತಿಳಿಸಿದರು.
20
ಎಸ್.ವ್ಹಿ. ಸಂಕನೂರ
06.03.2025
ಕರ್ನಾಟಕ ವಿಶ್ವವಿದ್ಯಾನಿಲಯ ಧಾರವಾಡ ಇಲ್ಲಿನ ನಿವೃತ್ತ ನೌಕರರಿಗೆ ಪಿಂಚಣಿ ನೀಡದಿರುವ ಬಗ್ಗೆ
ದಿ: 10.03.2025 ರಂದು ಉತ್ತರವನ್ನು ಮಂಡಿಸಲಾಯಿತು
ಮಾನ್ಯ ಉನ್ನತ ಶಿಕ್ಷಣ ಸಚಿವರಿಂದ ಉತ್ತರ ಕೊಡಿಸುವುದಾಗಿ ಮಾನ್ಯ ಸಭಾನಾಯಕರು ತಿಳಿಸಿದರು.
21
ಭಾರತಿ ಶೆಟ್ಟಿ ಮತ್ತು ಪ್ರತಾಪ್ ಸಿಂಹ್ ನಾಯಕ್‍ಕೆ.
06.03.2025
ಅಕ್ಷರ ದಾಸೋಹ ನೌಕರರಿಗೆ ಗೌರವಧನ ಹೆಚ್ಚಿಸುವುದರೊಂದಿಗೆ ವಿವಿಧ ಬೇಡಿಕೆಗಳನ್ನು ಈಡೇರಿಸುವ ಬಗ್ಗೆ
ದಿ: 10.03.2025 ರಂದು ಉತ್ತರವನ್ನು ಮಂಡಿಸಲಾಯಿತು
ಮಾನ್ಯ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಸಚಿವರಿಂದ ಉತ್ತರ ಕೊಡಿಸುವುದಾಗಿ ಮಾನ್ಯ ಸಭಾನಾಯಕರು ತಿಳಿಸಿದರು.
22
ಡಾ: ಉಮಾಶ್ರೀ
06.03.2025
ಬೆಳಗಾವಿ ಜಿಲ್ಲೆಯ ಹಿಂಡಲಗಾ ಜೈಲಿನ ಖೈದಿಗಳು ಜೈಲಲ್ಲಿ ಮೊಬೈಲ್ ಫೋನ್ ಬಳಸದಂತೆ ತಡೆಯಲು ಅಳವಡಿಸಲಾದ 5ಜಿ ನೆಟ್‍ವರ್ಕ್ ಜಾಮರ್‍ನಿಂದಾಗಿ ಸುತ್ತಮುತ್ತಲಿನ ನಾಗರೀಕರಿಗೆ/ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿರುವ ಬಗ್ಗೆ
ದಿ: 10.03.2025 ರಂದು ಉತ್ತರವನ್ನು ಮಂಡಿಸಲಾಯಿತು
ಮಾನ್ಯ ಗೃಹ ಸಚಿವರಿಂದ ಉತ್ತರ ಕೊಡಿಸುವುದಾಗಿ ಮಾನ್ಯ ಸಭಾನಾಯಕರು ತಿಳಿಸಿದರು.
23
ಡಿ.ಟಿ. ಶ್ರೀನಿವಾಸ್(ಡಿ.ಟಿ.ಎಸ್)
06.03.2025
ಶಾಲೆಗಳಲ್ಲಿ ವಿದ್ಯಾರ್ಥಿಗಳು ಮೊಬೈಲ್ ಫೋನ್ ಬಳಸದಿರುವಂತೆ ಕ್ರಮ ಕೈಗೊಳ್ಳುವ ಬಗ್ಗೆ
ದಿ: 17.03.2025 ರಂದು ಉತ್ತರವನ್ನು ಮಂಡಿಸಲಾಯಿತು
ಮಾನ್ಯ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಸಚಿವರಿಂದ ಉತ್ತರ ಕೊಡಿಸುವುದಾಗಿ ಮಾನ್ಯ ಸಭಾನಾಯಕರು ತಿಳಿಸಿದರು.
24
ಕುಶಾಲಪ್ಪ ಎಂ.ಪಿ.(ಸುಜಾ)
06.03.2025
ಕೊಡಗು ಜಿಲ್ಲೆಯ ವಿಶ್ವವಿದ್ಯಾನಿಲಯವನ್ನು ವಿಲೀನಗೊಳಿಸದೆ, ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಸೂಕ್ತ ಅನುದಾನ ಒದಗಿಸುವ ಬಗ್ಗೆ
ದಿ: 10.03.2025 ರಂದು ಉತ್ತರವನ್ನು ಮಂಡಿಸಲಾಯಿತು
ಮಾನ್ಯ ಉನ್ನತ ಶಿಕ್ಷಣ ಸಚಿವರಿಂದ ಉತ್ತರ ಕೊಡಿಸುವುದಾಗಿ ಮಾನ್ಯ ಸಭಾನಾಯಕರು ತಿಳಿಸಿದರು.
25
ಹೇಮಲತಾ ನಾಯಕ್
06.03.2025
ತುಂಗಾಭದ್ರ ಜಲಾಶಯದಿಂದ ವ್ಯರ್ಥವಾಗಿ ಹರಿಯುವ ನೀರನ್ನು ತಡೆಗಟ್ಟಲು ನವಲಿ ಜಲಾಶಯವನ್ನು ನಿರ್ಮಾಣ ಮಾಡುವ ಬಗ್ಗೆ
ದಿ: 12.03.2025 ರಂದು ಉತ್ತರವನ್ನು ಮಂಡಿಸಲಾಯಿತು
ಮಾನ್ಯ ಉಪ ಮುಖ್ಯಮಂತ್ರಿಗಳಿಂದ ಉತ್ತರ ಕೊಡಿಸುವುದಾಗಿ ಮಾನ್ಯ ಸಭಾನಾಯಕರು ತಿಳಿಸಿದರು.
26
ಮಂಜುನಾಥ್ ಭಂಡಾರಿ
06.03.2025
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಕ್ರಮ ಮರಳು ದಂಧೆಯನ್ನು ನಿಯಂತ್ರಿಸಲು ಜಿಲ್ಲಾಡಳಿತ ವಿಫಲವಾಗಿರುವ ಬಗ್ಗೆ
ದಿ: 12.03.2025 ರಂದು ಉತ್ತರವನ್ನು ಮಂಡಿಸಲಾಯಿತು
ಮಾನ್ಯ ಗಣಿ ಮತ್ತು ಭೂ ವಿಜ್ಞಾನ ಹಾಗೂ ತೋಟಗಾರಿಕೆ ಸಚಿವರಿಂದ ಉತ್ತರ ಕೊಡಿಸುವುದಾಗಿ ಮಾನ್ಯ ಸಭಾನಾಯಕರು ತಿಳಿಸಿದರು.
27
ಬಿ.ಜಿ. ಪಾಟೀಲ್
06.03.2025
ಯಾದಗಿರಿ ಜಿಲ್ಲೆಯಲ್ಲಿ ನೀರಿನ ಸಮಸ್ಯೆಯನ್ನು ಬಗೆಹರಿಸಲು ಶಾಶ್ವತ ಪರಿಹಾರ ಒದಗಿಸುವ ಬಗ್ಗೆ
ದಿ: 10.03.2025 ರಂದು ಉತ್ತರವನ್ನು ಮಂಡಿಸಲಾಯಿತು
ಮಾನ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವರು
28
ಚಿದಾನಂದ್ ಎಂ. ಗೌಡ
06.03.2025
ಬ್ರಾಂಡ್ ಬೆಂಗಳೂರು ಕಲ್ಪನೆಯಲ್ಲಿ ಮಂಡನೆಯಾದ 2024-25ನೇ ಸಾಲಿನ ಆಯವ್ಯಯದಲ್ಲಿ ಫೋಷಣೆಯಾದ ಕಾಮಗಾರಿಗಳು ಈವರೆಗೂ ಅನುಷ್ಠಾನಗೊಳ್ಳದಿರುವ ಬಗ್ಗೆ

ಮಾನ್ಯ ಉಪ ಮುಖ್ಯಮಂತ್ರಿಗಳಿಂದ ಉತ್ತರ ಕೊಡಿಸುವುದಾಗಿ ಮಾನ್ಯ ಸಭಾನಾಯಕರು ತಿಳಿಸಿದರು.
29
ಕೇಶವ ಪ್ರಸಾದ್ ಎಸ್
06.03.2025
ಅಂತರ್‍ರಾಷ್ಟ್ರೀಯ ಚಲನಚಿತ್ರೋತ್ಸವದ ಚಿತ್ರಸಾರಾಂಶ ಪುಸ್ತಕದಲ್ಲಿ ಚಲನಚಿತ್ರ ಅಕಾಡೆಮಿ ಗೂಗಲ್ ಟ್ರಾನ್ಸ್‍ಲೇಟರ್ ಬಳಕೆ ಮಾಡಿ ಹತ್ತಾರು ಎಡವಟ್ಟು ಮಾಡಿರುವ ಬಗ್ಗೆ
ದಿ: 12.03.2025 ರಂದು ಉತ್ತರವನ್ನು ಮಂಡಿಸಲಾಯಿತು
ಮಾನ್ಯ ಮುಖ್ಯಮಂತ್ರಿಗಳಿಂದ ಉತ್ತರ ಕೊಡಿಸುವುದಾಗಿ ಮಾನ್ಯ ಸಭಾನಾಯಕರು ತಿಳಿಸಿದರು.
30
ಎಂ. ನಾಗರಾಜು
06.03.2025
ಹೊಸಕೋಟೆ ಹೆದ್ದಾರಿ ಬದಿಯಲ್ಲಿ ಕೈಗಾರಿಕಾ ಅಭಿವೃದ್ಧಿ ಮಂಡಳಿಗೆ ಸೇರಿದ ಜಾಗದಲ್ಲಿ ಸುರಿದಿರುವ ಕಸದ ರಾಶಿಯಿಂದ ಸುತ್ತಮುತ್ತಲಿನ ಜನರಿಗೆ ಅನಾರೋಗ್ಯ ಉಂಟಾಗುತ್ತಿರುವ ಬಗ್ಗೆ
ದಿ: 10.03.2025 ರಂದು ಉತ್ತರವನ್ನು ಮಂಡಿಸಲಾಯಿತು
ಮಾನ್ಯ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಸಚಿವರಿಂದ ಉತ್ತರ ಕೊಡಿಸುವುದಾಗಿ ಮಾನ್ಯ ಸಭಾನಾಯಕರು ತಿಳಿಸಿದರು.
31
ಶಶೀಲ್ ಜಿ. ನಮೋಶಿ
06.03.2025
ರಾಜ್ಯ/ಕಲ್ಯಾಣ ಕರ್ನಾಟಕ ಭಾಗದ ಶಾಲೆಗಳಲ್ಲಿ ಉಂಟಾದ ಶಿಕ್ಷಕರ ಕೊರತೆಯಿಂದ ನೇಮಕಗೊಂಡ ಅತಿಥಿ ಶಿಕ್ಷಕರಿಗೆ ಕಾಲಕಾಲಕ್ಕೆ ವೇತನ ಪಾವತಿಸದೇ ಇರುವ ಬಗ್ಗೆ
ದಿ: 10.03.2025 ರಂದು ಉತ್ತರವನ್ನು ಮಂಡಿಸಲಾಯಿತು
ಮಾನ್ಯ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಸಚಿವರಿಂದ ಉತ್ತರ ಕೊಡಿಸುವುದಾಗಿ ಮಾನ್ಯ ಸಭಾನಾಯಕರು ತಿಳಿಸಿದರು.
32
ಬಲ್ಕೀಸ್ ಬಾನು
10.03.2025
ಔಷಧಗಳು ಬೇರೆ ಕಡೆ ಕಡಿಮೆ ಬೆಲೆಯಲ್ಲಿ ಲಭ್ಯವಿದ್ದರೂ ಸಹ ಅಂತಹ ಔಷಧಗಳನ್ನು ತಮ್ಮ ಔಷಧಾಲಯಗಳಿಂದಲೇ ಖರೀದಿಸಲು ಒತ್ತಾಯಿಸುತ್ತಿರುವ ಖಾಸಗಿ ಆಸ್ಪತ್ರೆಗಳಿಗೆ ಸುಪ್ರೀಂ ಕೋರ್ಟ್ ಹೇಳಿದಂತೆ ಮಾರ್ಗಸೂಚಿ ರಚಿಸುವ ಬಗ್ಗೆ

ಮಾನ್ಯ ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಸಚಿವರು ಒದಗಿಸಲಾಗಿದೆ ಎಂದು ತಿಳಿಸಿದರು.
33
ಡಾ: ತಾಳವಾರ್ ಸಾಬಣ್ಣ
10.03.2025
ಕಲಬುರಗಿ ಜಿಲ್ಲೆಯ ಸೇಡಂ ತಾಲ್ಲೂಕಿನ ಮೆ: ಅಲ್ಟ್ರಾಟೇಕ್ ಸಿಮೆಂಟ್ ಲಿಮಿಟೆಡ್, ಮಳಖೇಡ ಕಂಪನಿಯು ತನ್ನ ನಾಲ್ಕನೆಯ ಸಿಮೆಂಟ್ ಉತ್ಪಾದನಾ ಘಟಕಕ್ಕೆ ರೈತರಿಂದ ಕೃಷಿ ಜಮೀನುಗಳನ್ನು ಖರೀದಿಸಿ ಯೋಗ್ಯ ಬೆಲೆ ನೀಡದಿರುವ ಬಗ್ಗೆ
ದಿ: 17.03.2025 ರಂದು ಉತ್ತರವನ್ನು ಮಂಡಿಸಲಾಯಿತು
ಮಾನ್ಯ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಸಚಿವರಿಂದ ಉತ್ತರ ಕೊಡಿಸುವುದಾಗಿ ಮಾನ್ಯ ಸಭಾನಾಯಕರು ತಿಳಿಸಿದರು.
34
ಶ್ರೀ ಬಿ.ಕೆ. ಹರಿಪ್ರಸಾದ್
10.03.2025
ಬಾಗಲಕೋಟೆ ಜಿಲ್ಲೆಗೆ 4 ಹೊಸ ತಾಲ್ಲೂಕುಗಳು ಘೋಷಣೆಯಾಗಿದ್ದರೂ ಸರ್ಕಾರದಿಂದ ತಾಲ್ಲೂಕುಗಳ ಅಭಿವೃದ್ಧಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸದೇ ಇರುವ ಬಗ್ಗೆ
ದಿ: 17.03.2025 ರಂದು ಉತ್ತರವನ್ನು ಮಂಡಿಸಲಾಯಿತು
ಮಾನ್ಯ ಮುಖ್ಯಮಂತ್ರಿಯವರಿಂದ ಉತ್ತರ ಕೊಡಿಸುವುದಾಗಿ ಮಾನ್ಯ ಸಭಾನಾಯಕರು ತಿಳಿಸಿದರು.
35
ಶ್ರೀ ವೈ.ಎಂ. ಸತೀಶ್
10.03.2025
ಮೆಣಸಿನಕಾಯಿಗೆ ಬೆಂಬಲ ನಿಗದಿಪಡಿಸುವ ಬೆಲೆ ಮತ್ತು ಬಳ್ಳಾರಿಯಲ್ಲಿ ಮೆಣಸಿನಕಾಯಿ ಮಾರುಕಟ್ಟೆ ಸ್ಥಾಪಿಸುವ ಬಗ್ಗೆ
ದಿ: 12.03.2025 ರಂದು ಉತ್ತರವನ್ನು ಮಂಡಿಸಲಾಯಿತು
ಮಾನ್ಯ ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವರಿಂದ ಉತ್ತರ ಕೊಡಿಸುವುದಾಗಿ ಮಾನ್ಯ ಸಭಾನಾಯಕರು ತಿಳಿಸಿದರು.
36
ಶ್ರೀ ಸಿ.ಎನ್. ಮಂಜೇಗೌಡ
10.03.2025
ಮೆಣಸಿನಕಾಯಿಗೆ ಬೆಂಬಲ ನಿಗದಿಪಡಿಸುವ ಬೆಲೆ ಮತ್ತು ಬಳ್ಳಾರಿಯಲ್ಲಿ ಮೆಣಸಿನಕಾಯಿ ಮಾರುಕಟ್ಟೆ ಸ್ಥಾಪಿಸುವ ಬಗ್ಗೆ

ಮಾನ್ಯ ಸಭಾನಾಯಕರು ಹಾಗೂ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು ಉತ್ತರಿಸಿದರು.
37
ಶ್ರೀಮತಿ ಹೇಮಲತಾ ನಾಯಕ್
10.03.2025
ತುಂಗಭದ್ರ ನದಿ ತೀರದಲ್ಲಿ ಪರವಾನಗಿ ಪಡೆಯದೇ ಹಲವಾರು ರೆಸಾರ್ಟ್‍ಗಳು ಮತ್ತು ಹೋಂ ಸ್ಟೇಗಳು ಅನಧಿಕೃತವಾಗಿ ತಲೆಎತ್ತಿರುವ ಬಗ್ಗೆ
ದಿ: 13.03.2025 ರಂದು ಉತ್ತರವನ್ನು ಮಂಡಿಸಲಾಯಿತು
330ರ ಅಡಿಯಲ್ಲಿ ತೆಗೆದುಕೊಳ್ಳುವುದಾಗಿ ಮಾನ್ಯ ಉಪ ಸಭಾಪತಿಯವರು ತಿಳಿಸಿದರು.
38
ಶ್ರೀ ಟಿ.ಎನ್. ಜವರಾಯಿಗೌಡ
10.03.2025
ಕಬ್ಬನ್ ಪಾರ್ಕ್‍ನ ವೆಂಕಟಪ್ಪ ಆರ್ಟ್ ಗ್ಯಾಲರಿ ಮುಂಭಾಗದಲ್ಲಿ ಖಾಸಗಿ ಕಂಪನಿ ಮ್ಯಾಪ್ ಆರ್ಟ್ ಗ್ಯಾಲರಿ ನಿರ್ಮಿಸಲು 5 ಎಕರೆ ಜಮೀನು ನೀಡುತ್ತಿರುವುದನ್ನು ರದ್ದುಪಡಿಸುವ ಬಗ್ಗೆ
ದಿ: 18.03.2025 ರಂದು ಉತ್ತರವನ್ನು ಮಂಡಿಸಲಾಯಿತು
ಮಾನ್ಯ ಉಪ ಮುಖ್ಯಮಂತ್ರಿಯವರಿಂದ ಉತ್ತರ ಕೊಡಿಸುವುದಾಗಿ ಮಾನ್ಯ ಸಭಾನಾಯಕರು ತಿಳಿಸಿದರು.
39
ಶ್ರೀ ನಿರಾಣಿ ಹಣಮಂತ್ ರುದ್ರಪ್ಪ
10.03.2025
ವಿಜಯಪುರ ಜಿಲ್ಲೆಯ ನಿಡಗುಂದಿ ತಾಲ್ಲೂಕಿನ ಆಲಮಟ್ಟಿಯ ಲಾಲ್ ಬಹದ್ದೂರ್ ಶಾಸ್ತ್ರಿ ಜಲಾಶಯದಿಂದ ತೆಲಂಗಾಣ ರಾಜ್ಯಕ್ಕೆ ಬಿಡುತ್ತಿರುವ 1.27 ಟಿ.ಎಂ.ಸಿ ನೀರನ್ನು ಕೂಡಲೇ ನಿಲ್ಲಿಸಿ, ರೈತರಿಗೆ ಅನುಕೂಲ ಕಲ್ಪಸುವ ಬಗ್ಗೆ

ಮಾನ್ಯ ಉಪ ಮುಖ್ಯಮಂತ್ರಿಯವರಿಂದ ಉತ್ತರ ಕೊಡಿಸುವುದಾಗಿ ಮಾನ್ಯ ಸಭಾನಾಯಕರು ತಿಳಿಸಿದರು.
40
ಶ್ರೀ ಕಿಶೋರ್ ಕುಮಾರ್ ಪುತ್ತೂರ್
10.03.2025
ಮಂಗಳೂರು ಕಾಲೇಜಿನ ವಿದ್ಯಾರ್ಥಿ ಕಾಣೆಯಾಗಿ 10 ದಿನ ಕಳೆದರೂ ಯಾವುದೇ ಸುಳಿವು ಸಿಗದೇ ಕರಾವಳಿಯಾದ್ಯಾಂತ ಜನರಲ್ಲಿ ಆತಂಕ ಮೂಡಿಸಿರುವ ಬಗ್ಗೆ
ದಿ: 12.03.2025 ರಂದು ಉತ್ತರವನ್ನು ಮಂಡಿಸಲಾಯಿತು
ಮಾನ್ಯ ಗೃಹ ಸಚಿವರಿಂದ ಉತ್ತರ ಕೊಡಿಸುವುದಾಗಿ ಮಾನ್ಯ ಸಭಾನಾಯಕರು ತಿಳಿಸಿದರು.
41
ಕೆ.ಎಸ್. ನವೀನ್
10.03.2025
ಬೆಂಗಳೂರು ವೈದ್ಯಕೀಯ ಆಸ್ಪತ್ರೆಯ ಮುಂಭಾಗದಲ್ಲಿ ವೈಟ್ ಟಾಪಿಂಗ್ ಕಾಮಗಾರಿಯನ್ನು ಕೂಡಲೇ ಪೂರ್ಣಗೊಳಿಸಲು ಕೈಗೊಳ್ಳುವ ಬಗ್ಗೆ
ದಿ: 21.03.2025 ರಂದು ಉತ್ತರವನ್ನು ಮಂಡಿಸಲಾಯಿತು
ಮಾನ್ಯ ಉಪ ಮುಖ್ಯಮಂತ್ರಿಯವರಿಂದ ಉತ್ತರ ಕೊಡಿಸುವುದಾಗಿ ಮಾನ್ಯ ಸಭಾನಾಯಕರು ತಿಳಿಸಿದರು.
42
ಪ್ರದೀಪ್ ಶೆಟ್ಟರ್
10.03.2025
ಹಳೆ ಹುಬ್ಬಳ್ಳಿಯ ಅಂಗನವಾಡಿಯಲ್ಲಿ ಮಕ್ಕಳಿಗೆ ಮತ್ತು ಬಾಣಂತಿಯರಿಗೆ ವಿತರಿಸಬೇಕಾಗಿದ್ದ ಪೌಷ್ಠಿಕ ಆಹಾರವನ್ನು ಅಕ್ರಮವಾಗಿ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿರುವ ಬಗ್ಗೆ
ದಿ: 12.03.2025 ರಂದು ಉತ್ತರವನ್ನು ಮಂಡಿಸಲಾಯಿತು
ಮಾನ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಸಚಿವರಿಂದ ಉತ್ತರ ಕೊಡಿಸುವುದಾಗಿ ಮಾನ್ಯ ಸಭಾನಾಯಕರು ತಿಳಿಸಿದರು.
43
ರಾಮೋಜಿಗೌಡ
11.03.2025
ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಬೆಟ್ಟಿಂಗ್ ದಂಧೆ ನಡೆಸುವವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವ ಬಗ್ಗೆ
ದಿ: 14.03.2025 ರಂದು ಉತ್ತರವನ್ನು ಮಂಡಿಸಲಾಯಿತು
ಮಾನ್ಯ ಗೃಹ ಸಚಿವರಿಂದ ಉತ್ತರ ಕೊಡಿಸುವುದಾಗಿ ಮಾನ್ಯ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವರು ತಿಳಿಸಿದರು.
44
ತಿಪ್ಪಣ್ಣಪ್ಪ ಕಮಕನೂರ
11.03.2025
ರಾಜ್ಯದಲ್ಲಿ ವ್ಯಾಪಿಸುತ್ತಿರುವ ಬೊಜ್ಜಿನ ಸಮಸ್ಯೆ ಕುರಿತಂತೆ ವಿವಿಧ ವಿಭಾಗದ ನುರಿತ ತಜ್ಞರು, ವೈದ್ಯರು, ಸಂಶೋಧಕರು ಹಾಗೂ ಮುಂತಾದವರ ಒಳಗೊಂಡಂತೆ ಸಮಿತಿ ರಚಿಸಿ ವರದಿ ಪಡೆದು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವ ಬಗ್ಗೆ

ಮಾನ್ಯ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಉತ್ತರ ಕೊಡಿಸುವುದಾಗಿ ಮಾನ್ಯ ಸಭಾನಾಯಕರು ತಿಳಿಸಿದರು.
45
ಮಂಜುನಾಥ್ ಭಂಡಾರಿ
11.03.2025
ಕುಂದಾಪುರದಲ್ಲಿರುವ ಪಂಚಗಂಗಾವಳಿ ನದಿಯ ಹೂಳನ್ನು ತೆಗೆದು ಮೀನುಗಾರಿಕೆ ಚಟುವಟಿಕೆಗಳಿಗೆ ಅನುಕೂಲ ಕಲ್ಪಿಸುವ ಬಗ್ಗೆ
ದಿ: 20.03.2025 ರಂದು ಉತ್ತರವನ್ನು ಮಂಡಿಸಲಾಯಿತು
ಮಾನ್ಯ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು ಉತ್ತರಿಸಿದರು
46
ಎಂ. ನಾಗರಾಜು
11.03.2025
ವಯೋವೃದ್ಧ ತಂದೆ-ತಾಯಿಯರನ್ನು ಹೆತ್ತ ಮಕ್ಕಳೇ ಮನೆಯಿಂದ ಆಚೆ ಹಾಕುತ್ತಿದ್ದು, ಬೆಳಗಾವಿ ವೈದ್ಯಕೀಯ ಸಂಸ್ಥೆಯೇ ಆಶ್ರಯ ತಾಣವಾಗಿರುವ ಬಗ್ಗೆ
ದಿ: 13.03.2025 ರಂದು ಉತ್ತರವನ್ನು ಮಂಡಿಸಲಾಯಿತು
ಮಾನ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಿಂದ ಉತ್ತರ ಕೊಡಿಸುವುದಾಗಿ ಮಾನ್ಯ ಸಭಾನಾಯಕರು ತಿಳಿಸಿದರು.
47
ಕುಶಾಲಪ್ಪ ಎಂ.ಪಿ(ಸುಜಾ)
11.03.2025
ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ಮಲ್ಲಿಪಟ್ಟಣ ಹೋಬಳಿಯ ಮುದದೇನೂರು ಕಾವಲು ಗ್ರಾಮದ ಸರ್ವೆ ನಂ.1, 6.31 ಹೆಕ್ಟೇರ್ ಅರಣ್ಯ ಪ್ರದೇಶದಲ್ಲಿ ಕಲ್ಲು ಗಣಿಗಾರಿಕೆ ಮಾಡಲು ನಿರಾಕ್ಷೇಪಣಾ ಪತ್ರ ನೀಡುವ ಬಗ್ಗೆ
ದಿ: 13.03.2025 ರಂದು ಉತ್ತರವನ್ನು ಮಂಡಿಸಲಾಯಿತು
ಮಾನ್ಯ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವರು ಉತ್ತರಿಸಿದರು.
48
ಬಲ್ಕೀಸ್ ಬಾನು
11.03.2025
ರಾಜ್ಯದಲ್ಲಿ ಯುವಕರು ಮಾದಕ ವ್ಯಸನಿಗಳಾಗಿ ಆತ್ಯಹತ್ಯೆ ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆ
ದಿ: 13.03.2025 ರಂದು ಉತ್ತರವನ್ನು ಮಂಡಿಸಲಾಯಿತು
ಮಾನ್ಯ ಗೃಹ ಸಚಿವರಿಂದ ಉತ್ತರ ಕೊಡಿಸುವುದಾಗಿ ಮಾನ್ಯ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವರು ತಿಳಿಸಿದರು.
49
ಭಾರತಿ ಶೆಟ್ಟಿ
11.03.2025
ರಾಜ್ಯದಲ್ಲಿ ಪೆಟ್ರೋಲಿಯಂ ಉತ್ಪನ್ನಗಳಲ್ಲಿಯೂ ಕಲಬೆರಕೆ ಮಾಡಿ ಮಾರಾಟ ಮಾಡುತ್ತಿರುವ ಬಗ್ಗೆ
ದಿ: 13.03.2025 ರಂದು ಉತ್ತರವನ್ನು ಮಂಡಿಸಲಾಯಿತು
ಮಾನ್ಯ ಇಂಧನ ಸಚಿವರಿಂದ ಉತ್ತರ ಕೊಡಿಸುವುದಾಗಿ ಮಾನ್ಯ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವರು ತಿಳಿಸಿದರು.
50
ನಿರಾಣಿ ಹಣಮಂತ್ ರುದ್ರಪ್ಪ
11.03.2025
ಕಿತ್ತೂರು ಚೆನ್ನಮ್ಮ ಹೆಸರಿನಲ್ಲಿ ಸರ್ಕಾರ ಪ್ರತ್ಯೇಕ ಪ್ರಾಧಿಕಾರ ಸ್ಥಾಪಿಸಿದ್ದು, ಅನುದಾನ ಹಂಚಿಕೆ, ಅಭಿವೃದ್ಧಿ ವಿಚಾರದಲ್ಲಿ ತಾರತಮ್ಯ ಮಾಡುತ್ತಿರುವ ಬಗ್ಗೆ

ಮಾನ್ಯ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಉತ್ತರ ಕೊಡಿಸುವುದಾಗಿ ಮಾನ್ಯ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವರು ತಿಳಿಸಿದರು.
51
ಐವನ್ ಡಿ’ಸೋಜಾ
11.03.2025
ಸಿ.ಇ.ಟಿ. (ಸಾಮಾನ್ಯ ಪ್ರವೇಶ ಪರೀಕ್ಷೆ) ಕ್ರೈಸ್ತ ಸಮುದಾಯದ ಗುಡ್ ಫ್ರೈಡೆ ದಿವಸದಂದು ನಡೆಸಲು ಉದ್ದೇಶಿಸಿರುವುದನ್ನು ಮುಂದೂಡುವ ಬಗ್ಗೆ
ದಿ: 13.03.2025 ರಂದು ಉತ್ತರವನ್ನು ಮಂಡಿಸಲಾಯಿತು
ಮಾನ್ಯ ಉನ್ನತ ಶಿಕ್ಷಣ ಸಚಿವರಿಂದ ಉತ್ತರ ಕೊಡಿಸುವುದಾಗಿ ಮಾನ್ಯ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವರು ತಿಳಿಸಿದರು.
52
ಸಿ.ಎನ್. ಮಂಜೇಗೌಡ
11.03.2025
ಚಾಮರಾಜನಗರ ಜಿಲ್ಲೆಯ ಗುಂಡ್ಲು ಪೇಟೆಯಲ್ಲಿ ಅನುದಾನ ಕೊರತೆಯಿಂದ ಇಂದಿರಾ ಕ್ಯಾಂಟೀನನ್ನು ಮುಚ್ಚಿರುವ ಬಗ್ಗೆ
ದಿ: 17.03.2025 ರಂದು ಉತ್ತರವನ್ನು ಮಂಡಿಸಲಾಯಿತು
ಮಾನ್ಯ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಉತ್ತರ ಕೊಡಿಸುವುದಾಗಿ ಮಾನ್ಯ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವರು ತಿಳಿಸಿದರು.
53
ಪಿ.ಹೆಚ್. ಪೂಜಾರ್
11.03.2025
ಮುಧೋಳ ಜಿಲ್ಲೆ ಗ್ರಂಥಾಲಯಗಳಲ್ಲಿ ರತ್ನತ್ರಯರಲ್ಲಿ ಒಬ್ಬರಾದ ರನ್ನನ ಸಾಹಿತ್ಯ ಜೀವನದ ಕುರಿತು ಕೃತಿಗಳು ಸಂಗ್ರಹ, ಭಾಷಾಂತರದಂತಹ ಕಾರ್ಯಗಳನ್ನು ಪೂರ್ಣಗೊಳಿಸುವ ಬಗ್ಗೆ
ದಿ: 17.03.2025 ರಂದು ಉತ್ತರವನ್ನು ಮಂಡಿಸಲಾಯಿತು
ಮಾನ್ಯ ಉನ್ನತ ಶಿಕ್ಷಣ ಸಚಿವರಿಂದ ಉತ್ತರ ಕೊಡಿಸುವುದಾಗಿ ಮಾನ್ಯ ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕøತಿ ಸಚಿವರು ಉತ್ತರಿಸಿದರು.
54
ಸಿ.ಟಿ. ರವಿ
12.03.2025
ಹೊಸ ವಿಶ್ವವಿದ್ಯಾಲಯಗಳಿಗೆ ಸಿಬ್ಬಂದಿಗಳ ನೇಮಕಾತಿ ಹಾಗೂ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಅನುದಾನ ಬಿಡುಗಡೆ ಮಾಡುವ ಮೂಲಕ ವಿಶ್ವವಿದ್ಯಾಲಯಗಳನ್ನು ಮುಚ್ಚುವ ನಿರ್ಧಾರವನ್ನು ಹಿಂಪಡೆಯುವ ಬಗ್ಗೆ

ಮಾನ್ಯ ಉನ್ನತ ಶಿಕ್ಷಣ ಸಚಿವರಿಂದ ಉತ್ತರ ಕೊಡಿಸುವುದಾಗಿ ಮಾನ್ಯ ಸಭಾನಾಯಕರು ತಿಳಿಸಿದರು.
55
ರಾಮೋಜಿಗೌಡ
12.03.2025
ಬಿ.ಬಿ.ಎಂ.ಪಿ. ಕೈಗೊಂಡಿರುವ ಟ್ಯಾಪಿಂಗ್ ಕಾಮಗಾರಿಗಳಿಂದ ಧರ್ಮರಾಯ ದೇವಸ್ಥಾನದ ಕರಗ ಮಹೋತ್ಸವಕ್ಕೆ ಅಡಚಣೆ ಉಂಟಾಗಿರುವ ಬಗ್ಗೆ
ದಿ: 14.03.2025 ರಂದು ಉತ್ತರವನ್ನು ಮಂಡಿಸಲಾಯಿತು
ಮಾನ್ಯ ಮುಖ್ಯಮಂತ್ರಿಗಳಿಂದ ಉತ್ತರ ಕೊಡಿಸುವುದಾಗಿ ಮಾನ್ಯ ಸಭಾನಾಯಕರು ತಿಳಿಸಿದರು.
56
ಡಾ: ತಳವಾರ್ ಸಾಬಣ್ಣ
12.03.2025
ಗಡಿಭಾಗದ ಸರ್ಕಾರಿ ಶಾಲೆಗಳಿಗೆ ಮೂಲಭೂತ ಸೌಲಭ್ಯ, ಖಾಯಂ ಶಿಕ್ಷಕರ ನೇಮಕಾತಿ ಇಲ್ಲದೆ ಶಾಲೆಗಳ ಅವ್ಯವಸ್ಥೆ ಬಗ್ಗೆ

ಮಾನ್ಯ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಸಚಿವರಿಂದ ಉತ್ತರ ಕೊಡಿಸುವುದಾಗಿ ಮಾನ್ಯ ಸಭಾನಾಯಕರು ತಿಳಿಸಿದರು.
57
ಟಿ.ಎನ್. ಜವರಾಯಿಗೌಡ
12.03.2025
ರಾಜ್ಯದಲ್ಲಿ ದಿನನಿತ್ಯ ಬಳಕೆ ವಸ್ತುಗಳು, ಇನ್ನಿತರೆ ಶುಲ್ಕ ಹಾಗೂ ದರಗಳನ್ನು ಏರಿಸುತ್ತಿರುವುದರ ಜೊತೆಗೆ ಇತ್ತೀಚೆಗೆ ಹಾಲಿನ ದರಗಳನ್ನು ಏರಿಸುತ್ತಿರುವುದರ ಜೊತೆಗೆ ಇತ್ತೀಚೆಗೆ ಹಾಲಿನ ದರಗಳನ್ನು ಏರಿಸುತ್ತಿರುವ ಬಗ್ಗೆ
ದಿ: 18.03.2025 ರಂದು ಉತ್ತರವನ್ನು ಮಂಡಿಸಲಾಯಿತು
ಮಾನ್ಯ ಸಹಕಾರ ಸಚಿವರಿಂದ ಉತ್ತರ ಕೊಡಿಸುವುದಾಗಿ ಮಾನ್ಯ ಸಭಾನಾಯಕರು ತಿಳಿಸಿದರು.
58
ಪ್ರತಾಪ್ ಸಿಂಹ ನಾಯಕ್ ಕೆ
12.03.2025
ಎತ್ತಿನಹೊಳೆ ಯೋಜನೆಯಿಂದಾಗಿ ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳು ಬರ ಪೀಡಿತ ಪ್ರದೇಶವಾಗುವ ಬಗ್ಗೆ
ದಿ: 14.03.2025 ರಂದು ಉತ್ತರವನ್ನು ಮಂಡಿಸಲಾಯಿತು
ಮಾನ್ಯ ಉಪ ಮುಖ್ಯಮಂತ್ರಿಗಳಿಂದ ಉತ್ತರ ಕೊಡಿಸುವುದಾಗಿ ಮಾನ್ಯ ಸಭಾನಾಯಕರು ತಿಳಿಸಿದರು.
59
ಶಾಂತಾರಾಮ್ ಬುಡ್ನ ಸಿದ್ದಿ
12.03.2025
ರಾಜ್ಯದಲ್ಲಿ ಅದರಲ್ಲೂ ವಿಶೇಷವಾಗಿ ಉತ್ತರ ಕನ್ನಡ ಜಿಲ್ಲೆಯಲ್ಲಿ ವಸತಿ ಯೋಜನೆಗಳಿಗೆ ಬಿಡುಗಡೆಯಾಗಬೇಕಾದ ಕಂತಿನ ಹಣವು ಬಿಡುಗಡೆಯಾಗದೆ ಬಡ ಜನರು ಅನುಭವಿಸುತ್ತಿರುವ ತೊಂದರೆ ಬಗ್ಗೆ
ದಿ: 19.03.2025 ರಂದು ಉತ್ತರವನ್ನು ಮಂಡಿಸಲಾಯಿತು
ಮಾನ್ಯ ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರಿಂದ ಉತ್ತರ ಕೊಡಿಸುವುದಾಗಿ ಮಾನ್ಯ ಸಭಾನಾಯಕರು ತಿಳಿಸಿದರು.
60
ಡಿ.ಟಿ. ಶ್ರೀನಿವಾಸ್(ಡಿ.ಟಿ.ಎಸ್)
12.03.2025
ಚಿಕ್ಕಬಳ್ಳಾಪುರ ಜಿಲ್ಲೆಯ ಚೇಳೂರು ಪಬ್ಲಿಕ್ ಶಾಲೆಯಲ್ಲಿ ಕೊಠಡಿ ಚಾವಣಿಯು ಕುಸಿದು ಬಿದ್ದಿರುವ ಬಗ್ಗೆ
ದಿ: 17.03.2025 ರಂದು ಉತ್ತರವನ್ನು ಮಂಡಿಸಲಾಯಿತು
ಮಾನ್ಯ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಸಚಿವರಿಂದ ಉತ್ತರ ಕೊಡಿಸುವುದಾಗಿ ಮಾನ್ಯ ಸಭಾನಾಯಕರು ತಿಳಿಸಿದರು.
61
ಬಲ್ಕೀಸ್ ಬಾನು
12.03.2025
ವಯೋವೃದ್ಧ ಪಾಲಕರನ್ನು ಬೆಳಗಾವಿ ಜಿಲ್ಲಾ ಆಸ್ಪತ್ರೆಯಲ್ಲಿ ಬಿಟ್ಟು ಹೋಗುತ್ತಿರುವುದು ಹಾಗೂ ಹಿರಿಯರು ಬದುಕಿರುವಾಗಲೇ ಅವರ ಆಸ್ತಿ ಬರೆಸಿಕೊಂಡು ಹೊರಹಾಕುತ್ತಿದ್ದು, ಹೀಗೆ ಬರೆಸಿಕೊಂಡಿರುವ ಆಸ್ತಿಯನ್ನು ಆಸಿಂಧು ಎಂದು ಘೋಷಿಸಲು ನಿಯಮ ರೂಪಿಸುವ ಬಗ್ಗೆ

ಮಾನ್ಯ ಕಂದಾಯ ಸಚಿವರು ಉತ್ತರಿಸಿದರು.
62
ಐವನ್ ಡಿ’ಸೋಜಾ
12.03.2025
ರಾಜ್ಯದಲ್ಲಿ ಬ್ಯಾಟರಿ ಚಾಲಿತ ಆಟೋ ರಿಕ್ಷಾಗಳ ಆನಿಯಂತ್ರಿತ ಸಂಚಾರವನ್ನು ತಡೆಗಟ್ಟಲು ಪರವಾನಗಿಯನ್ನು ಕಡ್ಡಾಯಗೊಳಿಸುವ ಬಗ್ಗೆ
ದಿ: 13.03.2025 ರಂದು ಉತ್ತರವನ್ನು ಮಂಡಿಸಲಾಯಿತು
ಮಾನ್ಯ ಸಾರಿಗೆ ಹಾಗೂ ಮುಜರಾಯಿ ಸಚಿವರು ಉತ್ತರಿಸಿದರು.
63
ಶಶೀಲ್ ಜಿ. ನಮೋಶಿ
12.03.2025
ಸಿ.ಇ.ಟಿ ಪರೀಕ್ಷೆಗೆ ಆಹ್ವಾನಿಸಿರುವ ಅರ್ಜಿಯಲ್ಲಿ ನಾನ್ ಕ್ರಿಮಿ ಲೇಯರ್ ಸರ್ಟಿಫಿಕೇಟ್ (ಎನ್‍ಸಿಎಲ್‍ಸಿ) ಕೇಳುವುದರ ಮೂಲಕ ಗ್ರಾಮೀಣ ಭಾಗದಲ್ಲಿ ವಿದ್ಯಾಭ್ಯಾಸ ಮಾಡಿರುವ ವಿದ್ಯಾರ್ಥಿಗಳು ಕೃಪಾಂಕ ಪಡೆಯುವುದರಲ್ಲಿ ವಂಚನೆ ಆಗುತ್ತಿರುವ ಬಗ್ಗೆ

ಮಾನ್ಯ ಉನ್ನತ ಶಿಕ್ಷಣ ಸಚಿವರು ಉತ್ತರಿಸಿದರು.
64
ಪಿ.ಹೆಚ್. ಪೂಜಾರ್
12.03.2025
ಆಲಮಟ್ಟಿ ಡ್ಯಾಂ ಎತ್ತರ ಹೆಚ್ಚಳ ಕುರಿತು ಮಹಾರಾಷ್ಟ್ರದಿಂದ ವಿರೋಧ ವ್ಯಕ್ತವಾಗುತ್ತಿರುವ ಬಗ್ಗೆ
ಉತ್ತರ ಬಂದಿದೆ
ದಿ: 14.03.2025 ರಂದು ಉತ್ತರವನ್ನು ಮಂಡಿಸಲಾಯಿತು
ಮಾನ್ಯ ಉಪ ಮುಖ್ಯಮಂತ್ರಿಗಳಿಂದ ಉತ್ತರ ಕೊಡಿಸುವುದಾಗಿ ಮಾನ್ಯ ಸಭಾನಾಯಕರು ತಿಳಿಸಿದರು.
65
ಡಾ: ಉಮಾಶ್ರೀ
13.03.2025
ಸರ್ವಾಣಿ ಆಂಟಿಕ್ ಜೆಮ್‍ಸ್ಟೋನ್ ಅಂಡ್ ಜ್ಯುವೆಲರಿ ಎಂಬ ಖಾಸಗಿ ಸಂಸ್ಥೆಯಿಂದ ಟಿಪ್ಪು ಸುಲ್ತಾನ್ ಬಳಸುತ್ತಿದ್ದ ಖಡ್ಗವನ್ನು ಖರೀದಿಸಿ ಸರ್ಕಾರ ಪುರಾತತ್ವ ವಸ್ತು ಸಂಗ್ರಹಾಲಯದಲ್ಲಿ ಸಂರಕ್ಷಣೆ ಮಾಡುವ ಬಗ್ಗೆ
ದಿ: 20.03.2025 ರಂದು ಉತ್ತರವನ್ನು ಮಂಡಿಸಲಾಯಿತು
ಮಾನ್ಯ ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರಿಂದ ಉತ್ತರ ಕೊಡಿಸುವುದಾಗಿ ಮಾನ್ಯ ಸಭಾನಾಯಕರು ತಿಳಿಸಿದರು.
66
ರಾಮೋಜಿಗೌಡ
13.03.2025
ಯಶವಂತಪುರದಿಂದ ಮತ್ತಿಕೆರೆಗೆ ತೆರಳುವ ಎಂ.ಎಸ್. ರಾಮಯ್ಯ ರಸ್ತೆಯಲ್ಲಿ ನಡೆಯುತ್ತಿರುವ ಕೊಳವೆ ಅಳವಡಿಕೆ ಕಾಮಗಾರಿಯಿಂದ ವಾಹನ ಸಂಚಾರಕ್ಕೆ ಅನಾನುಕೂಲವಾಗುತ್ತಿರುವುದರಿಂದ ತ್ವರಿತ ಗತಿಯಲ್ಲಿ ದುರಸ್ಥೆ ಕಾಮಗಾರಿಯನ್ನು ಕೈಗೊಳ್ಳುವ ಬಗ್ಗೆ

ಮಾನ್ಯ ಉಪ ಮುಖ್ಯಮಂತ್ರಿಗಳಿಂದ ಉತ್ತರ ಕೊಡಿಸುವುದಾಗಿ ಮಾನ್ಯ ಸಭಾನಾಯಕರು ತಿಳಿಸಿದರು.
67
ಭಾರತಿ ಶೆಟ್ಟಿ
ಎಂ. ನಾಗರಾಜು
13.03.2025
ರಾಜ್ಯದ ಪ್ರಾದೇಶಿಕ ಸಾರಿಗೆ (ಆರ್‍ಟಿಓ) ಕಛೇರಿಯಲ್ಲಿ ಆನ್‍ಲೈನ್ ಮೂಲಕ ಶುಲ್ಕ ಪಾವತಿಸುವ ವ್ಯವಸ್ಥೆಯನ್ನು ಜಾರಿಗೆ ತರುವ ಬಗ್ಗೆ
ದಿ: 14.03.2025 ರಂದು ಉತ್ತರವನ್ನು ಮಂಡಿಸಲಾಯಿತು
ಮಾನ್ಯ ಸಾರಿಗೆ ಮತ್ತು ಮುಜರಾಯಿ ಸಚಿವರಿಂದ ಉತ್ತರ ಕೊಡಿಸುವುದಾಗಿ ಮಾನ್ಯ ಸಭಾನಾಯಕರು ತಿಳಿಸಿದರು.
68
ಶಶೀಲ್ ಜಿ. ನಮೋಶಿ
13.03.2025
ಕಲಬುರಗಿ ರೈಲ್ವೆ ನಿಲ್ದಾಣದಲ್ಲಿ ರೈಲ್ವೆ ಪೊಲೀಸ್ ಠಾಣೆಯನ್ನು ಪ್ರಾರಂಭ ಮಾಡುವ ಬಗ್ಗೆ

ಮಾನ್ಯ ಗೃಹ ಸಚಿವರಿಂದ ಉತ್ತರ ಕೊಡಿಸುವುದಾಗಿ ಮಾನ್ಯ ಸಭಾನಾಯಕರು ತಿಳಿಸಿದರು.
69
ಪಿ.ಹೆಚ್. ಪೂಜಾರ್
13.03.2025
2025-26ನೇ ಸಾಲಿನ ಬಜೆಟ್‍ನಲ್ಲಿ ಬಾದಾಮಿ ಕ್ಷೇತ್ರಕ್ಕೆ ವಿಶೇಷ ಅನುದಾನವನ್ನು ನೀಡದೇ ಇರುವ ಹಾಗೂ ಯಾವುದೇ ಯೋಜನೆಯನ್ನು ಘೋಷಿಸದೇ ಇರುವ ಬಗ್ಗೆ

ಮಾನ್ಯ ಮುಖ್ಯಮಂತ್ರಿಗಳಿಂದ ಉತ್ತರ ಕೊಡಿಸುವುದಾಗಿ ಮಾನ್ಯ ಸಭಾನಾಯಕರು ತಿಳಿಸಿದರು.
70
ಡಿ.ಎಸ್. ಅರುಣ್
13.03.2025
ಶಿವಮೊಗ್ಗ ಜಿಲ್ಲೆಯಲ್ಲಿ ಇಸ್ಪೀಟ್ ದಂಧೆ, ಜೂಜಾಟ, ಬಡ್ಡಿ ದಂಧೆ, ಅಕ್ರಮ ಮರಳುಗಾರಿಕೆ ಹಾಗೂ ಅರಣ್ಯ ಭೂಮಿ ಒತ್ತುವರಿ ಇತ್ಯಾದಿ ಅಕ್ರಮಗಳು ನಡೆಯುತ್ತಿರುವ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಬಗ್ಗೆ
ದಿ: 19.03.2025 ರಂದು ಉತ್ತರವನ್ನು ಮಂಡಿಸಲಾಯಿತು
ಮಾನ್ಯ ಗೃಹ ಸಚಿವರಿಂದ ಉತ್ತರ ಕೊಡಿಸುವುದಾಗಿ ಮಾನ್ಯ ಸಭಾನಾಯಕರು ತಿಳಿಸಿದರು.
71
ಟಿ.ಎನ್. ಜವರಾಯಿಗೌಡ
13.03.2025
ಖಾಸಗಿ ಬಡಾವಣೆ ನಿರ್ಮಾಣಕ್ಕೆ ಸರ್ಕಾರದ ಅನುಮತಿ ಕಡ್ಡಾಯಗೊಳಿಸುವ ಉದ್ದೇಶದಿಂದ ನಿವೇಶನ ರಚನೆ ಪ್ರಕ್ರಿಯೆ ವಿಳಂಬ ಆಗುವುದನ್ನು ತಪ್ಪಿಸಲು ಏಕಗವಾಕ್ಷಿ ವ್ಯವಸ್ಥೆ ಜಾರಿಗೆ ತರುವ ಬಗ್ಗೆ
ದಿ: 14.03.2025 ರಂದು ಉತ್ತರವನ್ನು ಮಂಡಿಸಲಾಯಿತು
ಮಾನ್ಯ ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವರಿಂದ ಉತ್ತರ ಕೊಡಿಸುವುದಾಗಿ ಮಾನ್ಯ ಸಭಾನಾಯಕರು ತಿಳಿಸಿದರು.
72
ಹೇಮಲತಾ ನಾಯಕ್
13.03.2025
ಕೊಳವೆ ಬಾವಿಯಲ್ಲಿ ಬಿದ್ದಿದ್ದ ಬಾಲಕರ ರಕ್ಷಣಾ ಕಾರ್ಯಚರಣೆಗೆ ಬಳಕೆಯಾಗಿರುವ ಯಂತ್ರೋಪಕರಣಗಳ ಬಾಕಿ ಬಿಲ್ಲುಗಳು ಜಿಲ್ಲಾಡಳಿತ ಕಛೇರಿಯಿಂದ ಪಾವತಿಯಾಗದೇ ಇರುವ ಬಗ್ಗೆ

ಮಾನ್ಯ ಕಂದಾಯ ಸಚಿವರಿಂದ ಉತ್ತರ ಕೊಡಿಸುವುದಾಗಿ ಮಾನ್ಯ ಸಭಾನಾಯಕರು ತಿಳಿಸಿದರು.
73
ಬಲ್ಕೀಸ್ ಬಾನು
13.03.2025
ಬಾಲ್ಯ ವಿವಾಹ ತಡೆಗಟ್ಟುವ ಕಟ್ಟುನಿಟ್ಟಿನ ಕಾನೂನು ಇದ್ದರೂ ಸಹ ಬೆಳಗಾವಿ ಜಿಲ್ಲೆಯಲ್ಲಿ ಅಪ್ರಾಪ್ತ ಬಾಲಕಿ ಹೆರಿಗೆ ವಿಷಯಕ್ಕೆ ಸಂಬಂಧಿಸಿದಂತೆ ತಪ್ಪು ಮಾಹಿತಿ ನೀಡಿ ತಾಯಿ ಕಾರ್ಡು ವಿತರಿಸಲು ಸಹಕರಿಸಿರುವ ಮಕ್ಕಳ ರಕ್ಷಣಾ ಘಟಕ ಮತ್ತು ಆಶಾ ಕಾರ್ಯಕರ್ತೆಯರ ಕರ್ತವ್ಯ ಲೋಪದ ಬಗ್ಗೆ
ದಿ: 14.03.2025 ರಂದು ಉತ್ತರವನ್ನು ಮಂಡಿಸಲಾಯಿತು
ಮಾನ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀರಣ ಸಚಿವರಿಂದ ಉತ್ತರ ಕೊಡಿಸುವುದಾಗಿ ಮಾನ್ಯ ಸಭಾನಾಯಕರು ತಿಳಿಸಿದರು.
74
ತಿಪ್ಪಣ್ಣಪ್ಪ ಕಮಕನೂರ
13.03.2025
ಅರಬ್ಬಿ ಸಮುದ್ರದಲ್ಲಿ ಯಾಂತ್ರೀಕೃತ ಬೋಟುಗಳು ಪದೇ ಪದೇ ತೀರ ಪ್ರದೇಶಕ್ಕೆ ಬಂದು ಮೀನುಗಾರಿಕೆ ನಡೆಸುವುದರಿಂದ ಹಾಗೂ ಲೈಟ್‍ಫಿಶಿಂಗ್‍ನಿಂದಾಗಿ ಮೀನಿನ ಸಂತತಿ ನಾಶವಾಗಿ ಸಂಪ್ರಾದಾಯಿಕ ನಾಡುದೋಣಿ ಮೀನುಗಾರಿಕೆ ಕುಂಠಿತಗೊಂಡು ಸಂಪ್ರಾದಾಯಿಕ ಮೀನುಗಾರರಿಗೆ ಜೀವನೋಪಾಯಕ್ಕೆ ಅನಾನುಕೂಲವಾಗಿರುವ ಬಗ್ಗೆ

ಮಾನ್ಯ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರಿಂದ ಉತ್ತರ ಕೊಡಿಸುವುದಾಗಿ ಮಾನ್ಯ ಸಭಾನಾಯಕರು ತಿಳಿಸಿದರು.
75
ಎಸ್.ವ್ಹಿ. ಸಂಕನೂರ
13.03.2025
ಗದಗ ನಗರದ ಪುಟ್ಟರಾಜ ಸ್ಮಾರಕ ಭವನ ನಿರ್ಮಾಣ ಕಾಮಗಾರಿಗೆ ಹೆಚ್ಚುವರಿ ಅನುದಾನ ಬಿಡುಗಡೆ ಮಾಡುವ ಬಗ್ಗೆ
ದಿ: 14.03.2025 ರಂದು ಉತ್ತರವನ್ನು ಮಂಡಿಸಲಾಯಿತು
ಮಾನ್ಯ ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕøತಿ ಸಚಿವರಿಂದ ಉತ್ತರ ಕೊಡಿಸುವುದಾಗಿ ಮಾನ್ಯ ಸಭಾನಾಯಕರು ತಿಳಿಸಿದರು.
76
ಭಾರತಿ ಶೆಟ್ಟಿ
14.03.2025
ಗಣಿ ಮತ್ತು ಭೂವಿಜ್ಞಾನ ಇಲಾಖೆಯ ನಿಯಮಾವಳಿಗಳಿಂದ ಮಂಗಳೂರು ಹಂಚು ಕಾರ್ಖಾನೆಗಳಿಗೆ ಅತಿಯಾದ ನಿರ್ಭಂದ ಹೇರುವುದನ್ನು ಕೈಬಿಡುವ ಬಗ್ಗೆ

ಮಾನ್ಯ ಗಣಿ ಮತ್ತು ಭೂ ವಿಜ್ಞಾನ ಹಾಗೂ ತೋಟಗಾರಿಕೆ ಸಚಿವರಿಂದ ಉತ್ತರ ಕೊಡಿಸುವುದಾಗಿ ಮಾನ್ಯ ಸಭಾನಾಯಕರು ತಿಳಿಸಿದರು.
77
ರಾಮೋಜಿಗೌಡ
14.03.2025
ಬೆಂಗಳೂರು ಪೂರ್ವ ಭಾಗದ ಕೆಲವು ಬಡಾವಣೆಗಳಿಗೆ ಈಗಾಗಲೇ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಿರುವುದರಿಂದ ಬಿ.ಬಿ.ಎಂ.ಪಿ ವತಿಯಿಂದ ಉಚಿತ ನೀರು ಟ್ಯಾಂಕರ್‍ಗಳನ್ನು ವ್ಯವಸ್ಥೆ ಮಾಡುವ ಹಾಗೂ ಕಾವೇರಿ ನೀರನ್ನು ಕಾಲ ಕಾಲಕ್ಕೆ ಬಿಡುವ ಬಗ್ಗೆ
ದಿ: 18.03.2025 ರಂದು ಉತ್ತರವನ್ನು ಮಂಡಿಸಲಾಯಿತು
ಮಾನ್ಯ ಉಪ ಮುಖ್ಯಮಂತ್ರಿಯವರು ಉತ್ತರಿಸಿದರು.
78
ಕೇಶವ ಪ್ರಸಾದ್ ಎಸ್
14.03.2025
ಆಲಮಟ್ಟಿ ಡ್ಯಾಂನ ಯೋಜನೆ ಪೂರ್ಣಗೊಳಿಸಲು ಅಗತ್ಯ ಅನುದಾನವನ್ನು ಒದಗಿಸದೇ ಇರುವುದರಿಂದ 3ನೇ ಹಂತದ ಯೋಜನೆ ಪೂರ್ಣಗೊಳಿಸಲು ವಿಳಂಬ ಹಾಗೂ ಕಾನೂನು ತೊಡಕು ಉಂಟಾಗುತ್ತಿರುವ ಕುರಿತು
ದಿ: 19.03.2025 ರಂದು ಉತ್ತರವನ್ನು ಮಂಡಿಸಲಾಯಿತು
ಸೋಮವಾರ ಉತ್ತರ ನೀಡುವುದಾಗಿ ಮಾನ್ಯ ಉಪ ಮುಖ್ಯಮಂತ್ರಿಯವರು ತಿಳಿಸಿದರು.
79
ಡಿ.ಟಿ. ಶ್ರೀನಿವಾಸ್(ಡಿ.ಟಿ.ಎಸ್)
14.03.2025
ಬೆಂಗಳೂರು ನಗರದಲ್ಲಿ ಪಾದಚಾರಿ ಮೇಲ್ಸೇತುವೆ(ಸ್ಕೈವಾಕ್)ಗಳನ್ನು ಖಾಸಗಿ ಏಜೆನ್ಸಿಗಳು ಸೂಕ್ತ ನಿರ್ವಹಣೆ ಮಾಡದೆ ಇರುವ ಕುರಿತು ಬಿ.ಬಿ.ಎಂ.ಪಿ. ಅಧಿಕಾರಿಗಳು ನಿಗಾವಹಿಸಿ ದುರಸ್ಥಿಗೊಳಿಸುವ ಕುರಿತು
ದಿ: 18.03.2025 ರಂದು ಉತ್ತರವನ್ನು ಮಂಡಿಸಲಾಯಿತು
ಸೋಮವಾರ ಉತ್ತರ ನೀಡುವುದಾಗಿ ಮಾನ್ಯ ಉಪ ಮುಖ್ಯಮಂತ್ರಿಯವರು ತಿಳಿಸಿದರು.
80
ಬಲ್ಕೀಸ್ ಬಾನು
14.03.2025
ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಆವರಣದಲ್ಲಿರುವ ಹಾಸ್ಟೆಲ್‍ಗಳಲ್ಲಿ ಅನಧಿಕೃತ ವಾಸಕ್ಕೆ ಅವಕಾಶ ನೀಡಿರುವುದು ಹಾಗೂ ಮೂಲ ಸೌಕರ್ಯಗಳಿಲ್ಲದೇ ಹಾಸ್ಟೆಲ್ ನಿರ್ವಹಣೆಯಲ್ಲಿ ವಾರ್ಡನ್‍ಗಳ ಬೇಜವಾಬ್ದಾರಿ ಕುರಿತು

ಮಾನ್ಯ ಉನ್ನತ ಶಿಕ್ಷಣ ಸಚಿವರಿಂದ ಉತ್ತರ ಕೊಡಿಸುವುದಾಗಿ ಮಾನ್ಯ ಸಭಾನಾಯಕರು ತಿಳಿಸಿದರು.
81
ಡಾ: ಧನಂಜಯ ಸರ್ಜಿ
14.03.2025
ಬೇಸಿಗೆ ಕಾಲದಲ್ಲಿ ಕಾಡ್ಗಿಚ್ಚು ಅವಘಡಗಳನ್ನು ಪರಿಣಾಮಕಾರಿಯಾಗಿ ನಿರ್ವಹಣೆ ಮಾಡಲು ತುರ್ತು ಮತ್ತು ಅಗ್ನಿಶಾಮಕ ಸೇವೆಗಳ ಇಲಾಖೆಯಲ್ಲಿನ ವಾಹನಗಳ ಕೊರತೆಯನ್ನು ಪರಿಹರಿಸುವ ಕುರಿತು
ದಿ: 18.03.2025 ರಂದು ಉತ್ತರವನ್ನು ಮಂಡಿಸಲಾಯಿತು
ಮಾನ್ಯ ಗೃಹ ಸಚಿವರಿಂದ ಉತ್ತರ ಕೊಡಿಸುವುದಾಗಿ ಮಾನ್ಯ ಸಭಾನಾಯಕರು ತಿಳಿಸಿದರು.
82
ಸಿ.ಎನ್. ಮಂಜೇಗೌಡ
14.03.2025
ನಂಜನಗೂಡು ತಾಲ್ಲೂಕಿನಾದ್ಯಾಂತ ಪೆಟ್ಟಿಗೆ ಅಂಗಡಿ ಹಾಗೂ ಕಿರಾಣಿ ಅಂಗಡಿಗಳಲ್ಲಿ ಅಕ್ರಮ ಮಧ್ಯ ಮಾರಾಟ ತಡೆಯುವ ಕುರಿತು

ಮಾನ್ಯ ಅಬಕಾರಿ ಸಚಿವರಿಂದ ಉತ್ತರ ಕೊಡಿಸುವುದಾಗಿ ಮಾನ್ಯ ಸಭಾನಾಯಕರು ತಿಳಿಸಿದರು.
83
ಜಗದೇವ್ ಗುತ್ತೇದಾರ್
14.03.2025
ಗುಲ್ಬರ್ಗಾ ವಿಶ್ವವಿದ್ಯಾಲಯ ಬೋಧಕ ಬೋಧಕೇತರ ಹುದ್ದೆಗಳ ಭರ್ತಿ ಮಾಡುವ ಹಾಗೂ ಅಲ್ಲಿ ಸಿಬ್ಬಂದಿಗಳ ಪಿಂಚಣಿ ವೇತನ ಬಿಡುಗಡೆ ಮಾಡುವ ಕುರಿತು
ದಿ: 18.03.2025 ರಂದು ಉತ್ತರವನ್ನು ಮಂಡಿಸಲಾಯಿತು
ಮಾನ್ಯ ಉನ್ನತ ಶಿಕ್ಷಣ ಸಚಿವರಿಂದ ಉತ್ತರ ಒದಗಿಸುವುದಾಗಿ ಮಾನ್ಯ ಸಭಾನಾಯಕರು ತಿಳಿಸಿದರು.
84
ಟಿ.ಎನ್. ಜವರಾಯಿಗೌಡ
14.03.2025
ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಸ್ವಚ್ಛತಾ ಕರ್ಮಿಗಳ ಹೊಸ ನೇಮಕಾತಿ ಮಾಡಿಕೊಳ್ಳುವಲ್ಲಿ ಅನರ್ಹರನ್ನು ಅಕ್ರಮವಾಗಿ ಸೇರಿಸುತ್ತಿರುವ ಕುರಿತು
ದಿ: 18.03.2025 ರಂದು ಉತ್ತರವನ್ನು ಮಂಡಿಸಲಾಯಿತು
ಮಾನ್ಯ ಉಪ ಮುಖ್ಯಮಂತ್ರಿಗಳು ಉತ್ತರಿಸಿದರು.
85
ಡಾ: ತಳವಾರ್ ಸಾಬಣ್ಣ
14.03.2025
ಕೇಂದ್ರ ಸರ್ಕಾರದ ಮಹತ್ವದ ಮನೆ ಮನೆಗೆ ಶುದ್ಧ ಕುಡಿಯುವ ನೀರು ಒದಗಿಸುವ “ಜಲ ಜೀವನ್ ಮಿಷನ್” ಯೋಜನೆಯಡಿ ವಿಜಯಪುರದಲ್ಲಿ ಕಳಪೆ ಕಾಮಗಾರಿಯ ಬಗ್ಗೆ ತನಿಖೆ ನಡೆಸಲು ಹಾಗೂ ಶುದ್ಧ ಕುಡಿಯುವ ನೀರು ಒದಗಿಸುವ ಕುರಿತು

ಮಾನ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವರು ಉತ್ತರಿಸಿದರು.
86
ಎಂ. ನಾಗರಾಜು
14.03.2025
ಅವೈಜ್ಞಾನಿಕವಾಗಿ ತ್ಯಾಜ್ಯ ವಿಲೇವಾರಿಯಿಂದ ಬೆಂಗಳೂರಿನ ಮಿಟ್ಟಿಗಾನಹಳ್ಳಿ ಭೂಭರ್ತಿ ಪ್ರದೇಶದಲ್ಲಿ ಪರಿಸರ ಹಾಗೂ ಅಂರ್ತಜಲ ಕಲುಷಿತದಿಂದ ಜನರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿರುವುದನ್ನು ತಡೆಗಟ್ಟಲು ಶಾಶ್ವತ ಪರಿಹಾರ ಕೈಗೊಳ್ಳುವ ಕುರಿತು

ಮಾನ್ಯ ಉಪ ಮುಖ್ಯಮಂತ್ರಿಗಳು ಉತ್ತರಿಸಿದರು.
87
ಚಿದಾನಂದ್ ಎಂ. ಗೌಡ
14.03.2025
ಶಿರಾ ತಾಲ್ಲೂಕಿನ ಗೌಡಗೆರೆ ಹೋಬಳಿಯ ತಾವರೆಕೆರೆ ಸಮೀಪದ ಜೋಗಿರಹಟ್ಟಿಯ ಜೋಗಿ ಕುಟುಂಬಗಳಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವುದರ ಜೊತೆಗೆ ನಿವೇಶನ ನೀಡಿ ಮನೆ ನಿರ್ಮಾಣ ಮಾಡಿಸಿಕೊಡಲು ಕ್ರಮ ಕೈಗೊಳ್ಳುವ ಕುರಿತು

ಮಾನ್ಯ ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು
88
ಎನ್. ರವಿಕುಮಾರ್
ಮಾನ್ಯ ವಿರೋಧ ಪಕ್ಷದ ಮುಖ್ಯ ಸಚೇತಕರು
14.03.2025
ಶಿಥಿಲಾವಸ್ಥೆಯಲ್ಲಿರುವ ದಾವಣಗೆರೆ ಬೆಟಗೇರಿ ಜಿಲ್ಲಾ ಆಸ್ಪತ್ರೆಯ ನವೀಕರಣ ಪ್ರಕ್ರಿಯೆ ಕೂಡಲೇ ಆರಂಭಿಸುವ ಕುರಿತು
ದಿ: 19.03.2025 ರಂದು ಉತ್ತರವನ್ನು ಮಂಡಿಸಲಾಯಿತು
ಮಾನ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು
89
ಜಗದೇವ್ ಗುತ್ತೇದಾರ್ ಮತ್ತು ಎನ್. ರವಿಕುಮಾರ್, ಮಾನ್ಯ ವಿರೋಧ ಪಕ್ಷದ ಮುಖ್ಯ ಸಚೇತಕರು
17.03.2025
ಸಂವಿಧಾನದ ಅನುಚ್ಛೇದ 371ಜೆ ಜಾರಿಗೆ ಬಂದು 10 ವರ್ಷಗಳಾದರೂ ಕಲ್ಯಾಣ ಕರ್ನಾಟಕ ಮೀಸಲಾತಿಯಡಿ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ಹಾಗೂ ಮುಂಬಡ್ತಿ ನೀಡುವ ವಿಷಯದಲ್ಲಿ ಸರ್ಕಾರದ ವಿವಿಧ ಇಲಾಖೆಗಳು ಸರಿಯಾಗಿ ನಿರ್ವಹಿಸದೇ ಇರುವ ಕುರಿತು

ಮಾನ್ಯ ಮುಖ್ಯಮಂತ್ರಿಗಳಿಂದ ಉತ್ತರ ಒದಗಿಸುವುದಾಗಿ ಮಾನ್ಯ ಸಭಾನಾಯಕರು ತಿಳಿಸಿದರು.
90
ಐವನ್ ಡಿ’ಸೋಜಾ
17.03.2025
ಅತಿ ವಿರಳ ಖಾಯಿಲೆಯಾದ “ಹೈಪರ್ ಐಜಿಇ ಮೆಡಿಕೇಟೆಡ್ ಮಸ್ಟ್ ಸೆಲ್ ಆಕ್ಟಿವೇಶನ್ ಸಿಂಡ್ರೋಮ್”ನಿಂದ ಬಳಲುತ್ತಿರುವ ಚಾಂದಿನಿ ಅವರಿಗೆ ವಿಶೇಷ ಪ್ರಕರಣವೆಂದು ಪರಿಗಣಿಸಿ ವೈದ್ಯಕೀಯ ಸಂಪೂರ್ಣ ವೆಚ್ಚವನ್ನು ಭರಿಸುವ ಕುರಿತು

ಮಾನ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು ಉತ್ತರಿಸಿದರು.
91
ಎಂ. ನಾಗರಾಜು
17.03.2025
ಮಂಗಳೂರು ವಿಶ್ವವಿದ್ಯಾಲಯ ಸೇರಿದಂತೆ ರಾಜ್ಯದ ಹಲವಾರು ಸರ್ಕಾರಿ ವಿಶ್ವವಿದ್ಯಾಲಯಗಳು ಆರ್ಥಿಕ ಸಂಕಷ್ಟದಿಂದ ಬಳಲುತ್ತಿರುವ ಬಗ್ಗೆ ಸರ್ಕಾರ ಕೈಗೊಂಡಿರುವ ಕ್ರಮಗಳ ಕುರಿತು
ದಿ: 20.03.2025 ರಂದು ಉತ್ತರವನ್ನು ಮಂಡಿಸಲಾಯಿತು
ಮಾನ್ಯ ಉನ್ನತ ಶಿಕ್ಷಣ ಸಚಿವರಿಂದ ಉತ್ತರ ಒದಗಿಸುವುದಾಗಿ ಮಾನ್ಯ ಸಭಾನಾಯಕರು ತಿಳಿಸಿದರು.
92
ಕುಶಾಲಪ್ಪ ಎಂ.ಪಿ(ಸುಜಾ)
17.03.2025
ವಿದೇಶ ಪ್ರಯಾಣ ಮತ್ತು ವಿದೇಶದಲ್ಲಿ ಉದ್ಯೋಗ ಕೊಡಿಸುವ ನೆಪದಲ್ಲಿ ನಕಲಿ ವೀಸಾ ನೀಡಿ ವಂಚನೆ ಮಾಡುತ್ತಿರುವ ಕುರಿತು

ಮಾನ್ಯ ಗೃಹ ಸಚಿವರು ಉತ್ತರ ಒದಗಿಸುವುದಾಗಿ ತಿಳಿಸಿದರು.
93
ಬಲ್ಕೀಸ್ ಬಾನು
17.03.2025
ಸಾಗರ ತಾಲ್ಲೂಕಿನ ಕಸಬಾ ಹೋಬಳಿಯ ಮಂಕೋಡು ಗ್ರಾಮದಲ್ಲಿ ಭೂಗಳ್ಳರು ನಕಲಿ ದಾಖಲೆಯನ್ನು ಸೃಷ್ಟಿಸಿ ಸರ್ಕಾರಿ ಗೋಮಾಳ ಜಮೀನನ್ನು ಕಬಳಿಸುತ್ತಿರುವ ಕುರಿತು

ಮಾನ್ಯ ಕಂದಾಯ ಸಚಿವರಿಂದ ಉತ್ತರ ಒದಗಿಸುವುದಾಗಿ ಮಾನ್ಯ ಸಭಾನಾಯಕರು ತಿಳಿಸಿದರು.
94
ಪಿ.ಹೆಚ್. ಪೂಜಾರ್
17.03.2025
ಸರ್ಕಾರಿ ಆದೇಶ ಮತ್ತು ಸೂಚನಾ ಪತ್ರಗಳಿದ್ದರೂ ಸಹ ಕೃಷ್ಣಭಾಗ್ಯ ಜಲನಿಗಮದ ಕಛೇರಿಯನ್ನು ಆಲಮಟ್ಟಿಗೆ ಸ್ಥಳಾಂತರವಾಗದಿರುವ ಕುರಿತು

ಮಾನ್ಯ ಉಪ ಮುಖ್ಯಮಂತ್ರಿಯವರಿಂದ ಉತ್ತರ ಒದಗಿಸುವುದಾಗಿ ಮಾನ್ಯ ಸಭಾನಾಯಕರು ತಿಳಿಸಿದರು.
95
ಶಶೀಲ್ ಜಿ. ನಮೋಶಿ
17.03.2025
ಕಲಬುರಗಿ ನಗರದ ವಿವಿಧ ಸ್ಥಳಗಳಲ್ಲಿ ನೀರು ಪೂರೈಸುವ ಯೋಜನೆಯ ಕಾಮಗಾರಿಯು ಪೂರ್ಣಗೊಳಿಸದೆ ಸಾರ್ವಜನಿಕರ ಮೂಲಭೂತ ಸೌಲಭ್ಯಕ್ಕೆ ಆನಾನುಕೂಲ ಉಂಟು ಮಾಡುತ್ತಿರುವ ಕುರಿತು
ದಿ: 19.03.2025 ರಂದು ಉತ್ತರವನ್ನು ಮಂಡಿಸಲಾಯಿತು
ಮಾನ್ಯ ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವರಿಂದ ಉತ್ತರ ಒದಗಿಸುವುದಾಗಿ ಮಾನ್ಯ ಸಭಾನಾಯಕರು ತಿಳಿಸಿದರು.
96
ಸಿ.ಟಿ. ರವಿ
17.03.2025
ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಟಿ. ಕಾಗೇಪುರದ ಗೋಕುಲ ವಿದ್ಯಾಸಂಸ್ಥೆಯ ಮಕ್ಕಳು ಉದ್ಯಮಿಯೊಬ್ಬರು ಸರಬರಾಜು ಮಾಡಿರುವ ಕಲುಷಿತ ಆಹಾರ ಸೇವಿಸಿ ಅಸ್ವಸ್ಥಗೊಂಡಿರುವಂತಹ ಪ್ರಕರಣಗಳು ಮರುಕಳಿಸದಂತೆ ಕ್ರಮವಹಿಸುವ ಕುರಿತು
ದಿ: 20.03.2025 ರಂದು ಉತ್ತರವನ್ನು ಮಂಡಿಸಲಾಯಿತು
ಮಾನ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು ಉತ್ತರಿಸಿದರು.
97
ವೈ.ಎಂ. ಸತೀಶ್
17.03.2025
ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳ ಕ್ಲಬ್‍ಗಳಲ್ಲಿ ನಡೆಯುತ್ತಿರುವ ಕಾನೂನು ಬಾಹಿರ ಜೂಜಾಟಗಳನ್ನು ತಡೆಯುವ ಕುರಿತು
ದಿ: 20.03.2025 ರಂದು ಉತ್ತರವನ್ನು ಮಂಡಿಸಲಾಯಿತು
ಮಾನ್ಯ ಗೃಹ ಸಚಿವರು ಉತ್ತರ ಒದಗಿಸುವುದಾಗಿ ತಿಳಿಸಿದರು.
98
ಕೆ.ಎಸ್. ನವೀನ್
18.03.2025
ರಾಜ್ಯದಲ್ಲಿರುವ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿನ ಅನಧಿಕೃತ ಬಿ-ಖಾತಾ ಆಸ್ತಿಗಳಿಗೆ ಆಸ್ತಿ ತೆರಿಗೆ ವ್ಯಾಪ್ತಿಗೆ ಒಳಪಡಿಸಿ ಸಕ್ರಮ ಮಾಡುವ ಕುರಿತು
ದಿ: 19.03.2025 ರಂದು ಉತ್ತರವನ್ನು ಮಂಡಿಸಲಾಯಿತು
ಮಾನ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವರಿಂದ ಉತ್ತರ ಒದಗಿಸುವುದಾಗಿ ಮಾನ್ಯ ಸಭಾನಾಯಕರು ತಿಳಿಸಿದರು.
99
ಡಿ.ಎಸ್. ಅರುಣ್
18.03.2025
ಶಿವಮೊಗ್ಗದ ಶರಾವತಿ ಭೂಗತ ವಿದ್ಯುತ್ ಯೋಜನೆಯ ಬದಲು ಬ್ಯಾಟರಿ ಎನ್‍ರ್ಜಿ ಸ್ಟೋರೇಜ್ ಸಿಸ್ಟಂ (ಬಿ.ಇ.ಎಸ್.ಎಸ್) ಯೋಜನೆಯನ್ನು ಅಳವಡಿಸುವ ಕುರಿತು
ದಿ: 21.03.2025 ರಂದು ಉತ್ತರವನ್ನು ಮಂಡಿಸಲಾಯಿತು
ಮಾನ್ಯ ಇಂಧನ ಸಚಿವರಿಂದ ಉತ್ತರ ಒದಗಿಸುವುದಾಗಿ ಮಾನ್ಯ ಸಭಾನಾಯಕರು ತಿಳಿಸಿದರು.
100
ಜಗದೇವ್ ಗುತ್ತೇದಾರ್
18.03.2025
ಕಲ್ಯಾಣ ಕರ್ನಾಟಕ ಮತ್ತು ಕಿತ್ತೂರು ಕರ್ನಾಟಕ ಭಾಗದಲ್ಲಿ ಆರ್ಥಿಕ ಅಸಮತೋಲನ ತೊಲಗಿಸಿ ತಲಾ ಆದಾಯವನ್ನು ಹೆಚ್ಚಿಸುವ ಕುರಿತು

ಮಾನ್ಯ ಮುಖ್ಯಮಂತ್ರಿಯವರಿಂದ ಉತ್ತರ ಒದಗಿಸುವುದಾಗಿ ಮಾನ್ಯ ಸಭಾನಾಯಕರು ತಿಳಿಸಿದರು.
101
ಡಾ: ಧನಂಜಯ ಸರ್ಜಿ
18.03.2025
ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯದಲ್ಲಿ ದೂರಶಿಕ್ಷಣ ವ್ಯಾಸಂಗ ಮಾಡಲು ಪ್ರವೇಶಾತಿಯಲ್ಲಿ ಆಗಿರುವ ಭ್ರಷ್ಟಾಚಾರದ ಕುರಿತು
ದಿ: 21.03.2025 ರಂದು ಉತ್ತರವನ್ನು ಮಂಡಿಸಲಾಯಿತು
ಮಾನ್ಯ ಉನ್ನತ ಶಿಕ್ಷಣ ಸಚಿವರಿಂದ ಉತ್ತರ ಒದಗಿಸುವುದಾಗಿ ಮಾನ್ಯ ಸಭಾನಾಯಕರು ತಿಳಿಸಿದರು.
102
ಡಾ: ಚಂದ್ರಶೇಖರ ಬಸವರಾಜ ಪಾಟೀಲ
18.03.2025
ಬೀದರ ಜಿಲ್ಲೆಯ ಹುಮನಾಬಾದ್ ಪಟ್ಟಣದ ಸರ್ವೆ ನಂ. 375ರ 3.17 ಎಕರೆಯ ಭಾಗದಲ್ಲಿ ನಿರ್ಮಿಸಿರುವ ಬಡಾವಣೆಯಲ್ಲಿನ ನಿವೇಶನಗಳಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ಕುರಿತು
ದಿ: 20.03.2025 ರಂದು ಉತ್ತರವನ್ನು ಮಂಡಿಸಲಾಯಿತು
ಮಾನ್ಯ ಪೌರಾಡಳಿತ ಮತ್ತು ಹಜ್ ಸಚಿವರು ಉತ್ತರಿಸಿದರು.
103
ಶಾಂತಾರಾಮ್ ಬುಡ್ನ ಸಿದ್ದಿ
18.03.2025
ಉತ್ತರ ಕನ್ನಡ ಜಿಲ್ಲೆ, ಮುಂಡಗೋಡು ತಾಲ್ಲೂಕಿನ ಮೈನಳ್ಳಿಗೆ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮಂಜೂರು ಮಾಡುವ ಕುರಿತು
ದಿ: 19.03.2025 ರಂದು ಉತ್ತರವನ್ನು ಮಂಡಿಸಲಾಯಿತು
ಮಾನ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಿಂದ ಉತ್ತರ ಒದಗಿಸುವುದಾಗಿ ಮಾನ್ಯ ಸಭಾನಾಯಕರು ತಿಳಿಸಿದರು.
104
ಪ್ರತಾಪ್ ಸಿಂಹ ನಾಯಕ್ ಕೆ.
18.03.2025
ಡೆಡ್ಲಿ ಆನ್‍ಲೈನ್ ಗೇಮ್‍ಗಳು ಮತ್ತು ಬೆಟ್ಟಿಂಗ್‍ಗಳಿಂದ ಆತ್ಮಹತ್ಯೆಗಳು ಹಾಗೂ ಯುವಕರು ತಪ್ಪು ದಾರಿ ಹಿಡಿಯುತ್ತಿರುವ ಕುರಿತು
ದಿ: 20.03.2025 ರಂದು ಉತ್ತರವನ್ನು ಮಂಡಿಸಲಾಯಿತು
ಮಾನ್ಯ ಗೃಹ ಸಚಿವರಿಂದ ಉತ್ತರ ಒದಗಿಸುವುದಾಗಿ ಮಾನ್ಯ ಸಭಾನಾಯಕರು ತಿಳಿಸಿದರು.
105
ಚಿದಾನಂದ್ ಎಂ. ಗೌಡ
18.03.2025
ತುಮಕೂರು ಜಿಲ್ಲೆಯ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳು ಹೆರಿಗೆಗಳಿಗೆ ಸಂಬಂಧಿಸಿದಂತೆ ಅಕ್ರಮವಾಗಿ ಹಣ ಗಳಿಸುತ್ತಿರವ ಕುರಿತು
ದಿ: 20.03.2025 ರಂದು ಉತ್ತರವನ್ನು ಮಂಡಿಸಲಾಯಿತು
ಮಾನ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಿಂದ ಉತ್ತರ ಒದಗಿಸುವುದಾಗಿ ಮಾನ್ಯ ಸಭಾನಾಯಕರು ತಿಳಿಸಿದರು.
106
ಕಿಶೋರ್ ಕುಮಾರ್ ಪುತ್ತೂರ್
18.03.2025
ರಾಜ್ಯದಲ್ಲಿ ಭಿಕ್ಷಾಟನೆಯನ್ನು ನಿರ್ಮೂಲನೆ ಮಾಡಿ ಭಿಕ್ಷುಕರಿಗೆ ಪುನರ್ವಸತಿ ಕಲ್ಪಿಸುವ ಕುರಿತು

ಮಾನ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಸಚಿವರಿಂದ ಉತ್ತರ ಒದಗಿಸುವುದಾಗಿ ಮಾನ್ಯ ಸಭಾನಾಯಕರು ತಿಳಿಸಿದರು.
107
ಶರವಣ ಟಿ.ಎ
18.03.2025
ಬೆಂಗಳೂರು ನಗರ ಜಿಲ್ಲೆಯ ಕೆ.ಆರ್.ಪುರಂ ತಾಲ್ಲೂಕು ವರ್ತೂರು ಹೋಬಳಿಯ ಕಾಡುಬೀಸನಹಳ್ಳಿ ಗ್ರಾಮದ ಸರ್ವೆ ನಂ.24ರ ಜಾಗದಲ್ಲಿರುವ ಮನೆಗಳನ್ನು ಕೆ.ಐ.ಎ.ಡಿ.ಬಿ ಅಧಿಕಾರಿಗಳು ತೆರವು ಕಾರ್ಯಾಚರಣೆ ಮಾಡಿರುವ ಕುರಿತು
ದಿ: 19.03.2025 ರಂದು ಉತ್ತರವನ್ನು ಮಂಡಿಸಲಾಯಿತು
ಮಾನ್ಯ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಸಚಿವರಿಂದ ಉತ್ತರ ಒದಗಿಸುವುದಾಗಿ ಮಾನ್ಯ ಸಭಾನಾಯಕರು ತಿಳಿಸಿದರು.
108
ಸಿ.ಟಿ. ರವಿ
19.03.2025
ಅಂಗನವಾಡಿ ಕಾರ್ಯಕರ್ತೆಯರಿಗೆ ಹಾಗೂ ಸಹಾಯಕಿಯರಿಗೆ ಗೌರವಧನ ಹೆಚ್ಚಿಸುವ ಕುರಿತು
ದಿ: 21.03.2025 ರಂದು ಉತ್ತರವನ್ನು ಮಂಡಿಸಲಾಯಿತು
ಮಾನ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಸಚಿವರಿಂದ ಉತ್ತರ ಒದಗಿಸುವುದಾಗಿ ಮಾನ್ಯ ಸಭಾನಾಯಕರು ತಿಳಿಸಿದರು.
109
ಭಾರತಿ ಶೆಟ್ಟಿ ಹಾಗೂ ಟಿ.ಎನ್. ಜವರಾಯಿ ಗೌಡ
19.03.2025
ಅಕ್ರಮವಾಗಿ ಸಾರ್ವಜನಿಕರ ಮೊಬೈಲ್ ಕರೆಗಳ ವರದಿಯ (ಸಿ.ಡಿ.ಆರ್) ಮಾರಾಟ ಮಾಡುತ್ತಿರುವ ಪ್ರಕರಣಗಳ ಕುರಿತು

ಮಾನ್ಯ ಗೃಹ ಸಚಿವರಿಂದ ಉತ್ತರ ಒದಗಿಸುವುದಾಗಿ ಮಾನ್ಯ ಸಭಾನಾಯಕರು ತಿಳಿಸಿದರು.
110
ರಾಮೋಜಿಗೌಡ
19.03.2025
ಬೆಂಗಳೂರು ಮೆಟ್ರೋ ನಿಗಮದ(ಬಿ.ಎಂ.ಆರ್.ಸಿ.ಎಲ್) ನೇಮಕಾತಿಯಲ್ಲಿ ಕನ್ನಡ ವಿರೋಧಿ ಧೋರಣೆಯನ್ನು ನಿಗಮವು ತೋರುತ್ತಿರುವ ಕುರಿತು

ಮಾನ್ಯ ಉಪ ಮುಖ್ಯಮಂತ್ರಿಯವರಿಂದ ಉತ್ತರ ಒದಗಿಸುವುದಾಗಿ ಮಾನ್ಯ ಸಭಾನಾಯಕರು ತಿಳಿಸಿದರು.
111
ಐವನ್ ಡಿ’ಸೋಜಾ
19.03.2025
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಸುಮಾರು 20000ಕ್ಕೂ ಹೆಚ್ಚು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರು ಭೂ ರಹಿತವಾಗಿರುವ ಕುರಿತು

ಮಾನ್ಯ ಕಂದಾಯ ಸಚಿವರಿಂದ ಉತ್ತರ ಒದಗಿಸುವುದಾಗಿ ಮಾನ್ಯ ಸಭಾನಾಯಕರು ತಿಳಿಸಿದರು.
112
ಹೇಮಲತಾ ನಾಯಕ್
19.03.2025
ಬೆಳಗಾವಿ ಜಿಲ್ಲೆ ಸವದತ್ತಿ ತಾಲ್ಲೂಕಿನ ಹರ್ಲಾಪುರ ಗ್ರಾಮದಲ್ಲಿ 35 ವರ್ಷದ ವಿಧವೆ ಮೇಲೆ ದೈಹಿಕ ಹಿಂಸೆ ನೀಡಿರುವ ಕುರಿತು
ದಿ: 21.03.2025 ರಂದು ಉತ್ತರವನ್ನು ಮಂಡಿಸಲಾಯಿತು
ಮಾನ್ಯ ಗೃಹ ಸಚಿವರಿಂದ ಉತ್ತರ ಒದಗಿಸುವುದಾಗಿ ಮಾನ್ಯ ಸಭಾನಾಯಕರು ತಿಳಿಸಿದರು.
113
ಕೇಶವ ಪ್ರಸಾದ್ ಎಸ್
19.03.2025
ರಾಜ್ಯದಲ್ಲಿ ಲೋಡ್ ಶೆಡ್ಡಿಂಗ್ ನೆಪದಲ್ಲಿ ಪದೇ ಪದೇ ಪವರ್ ಕಟ್ ಮಾಡುತ್ತಿರುವ ಕುರಿತು

ಮಾನ್ಯ ಇಂಧನ ಸಚಿವರಿಂದ ಉತ್ತರ ಒದಗಿಸುವುದಾಗಿ ಮಾನ್ಯ ಸಭಾನಾಯಕರು ತಿಳಿಸಿದರು.
114
ವೈ.ಎಂ. ಸತೀಶ್
19.03.2025
ಬಳ್ಳಾರಿ ಜಿಲ್ಲೆ ಸಂಡೂರು ತಲ್ಲೂಕಿನ ಗಣಿ ಭಾದಿತ ರಾಮಗಢ ಗ್ರಾಮವನ್ನು ಸ್ಥಳಾಂತರ ಮಾಡದೆ ಅಲ್ಲಿಯೇ ಸೂಕ್ತ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಕುರಿತು

ಮಾನ್ಯ ಗಣಿ ಮತ್ತು ಭೂ ವಿಜ್ಞಾನ ಹಾಗೂ ತೋಟಗಾರಿಕೆ ಸಚಿವರಿಂದ ಉತ್ತರ ಒದಗಿಸುವುದಾಗಿ ಮಾನ್ಯ ಸಭಾನಾಯಕರು ತಿಳಿಸಿದರು.
115
ಮಂಜುನಾಥ್ ಭಂಡಾರಿ
19.03.2025
ರಾಜ್ಯ ಹೆದ್ದಾರಿ ಮಾದರಿಯಲ್ಲಿ ಜಿಲ್ಲಾ ಮುಖ್ಯ ರಸ್ತೆಗಳಿಗೆ ಪರಿಮಿತಿಯನ್ನು ಪರಿಷ್ಕರಿಸಿ ನಿಗದಿಪಡಿಸಿರುವುದರಿಂದ ಗ್ರಾಮೀಣ ಭಾಗದಲ್ಲಿ ಇ-ಸ್ವತ್ತು ನೀಡುವಲ್ಲಿ ಆಗುತ್ತಿರುವ ತೊಂದರೆ ಕುರಿತು

ಮಾನ್ಯ ಲೋಕೋಪಯೋಗಿ ಸಚಿವರಿಂದ ಉತ್ತರ ಒದಗಿಸುವುದಾಗಿ ಮಾನ್ಯ ಸಭಾನಾಯಕರು ತಿಳಿಸಿದರು.
116
ಎಂ. ನಾಗರಾಜು
19.03.2025
ರಾಜ್ಯದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿನ ಮೂಲಭೂತ ಸೌಕರ್ಯಗಳ ಕಳಪೆ ಕಾಮಗಾರಿ ಕುರಿತು

ಮಾನ್ಯ ಸಮಾಜ ಕಲ್ಯಾಣ ಸಚಿವರಿಂದ ಉತ್ತರ ಒದಗಿಸುವುದಾಗಿ ಮಾನ್ಯ ಸಭಾನಾಯಕರು ತಿಳಿಸಿದರು.
117
ಬಲ್ಕೀಸ್ ಬಾನು
19.03.2025
ರಾಜ್ಯದ ವಿವಿಧ ಆಯುಷ್ ವೈದ್ಯಕೀಯ ಮಹಾವಿದ್ಯಾಲಯಗಳಲ್ಲಿ ಗುತ್ತಿಗೆ ಹಾಗೂ ಕನ್ಸಲ್ಟೆಂಟ್ ಸಹಾಯಕ ಪ್ರಾಧ್ಯಾಪಕರುಗಳ ಖಾಯಂಗೊಳಿಸುವ ಕುರಿತು
ದಿ: 20.03.2025 ರಂದು ಉತ್ತರವನ್ನು ಮಂಡಿಸಲಾಯಿತು
ಮಾನ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಿಂದ ಉತ್ತರ ಒದಗಿಸುವುದಾಗಿ ಮಾನ್ಯ ಸಭಾನಾಯಕರು ತಿಳಿಸಿದರು.
118
ಎನ್. ರವಿಕುಮಾರ್ ಹಾಗೂ ತಿಪ್ಪಣ್ಣಪ್ಪ ಕಮಕನೂರ
19.03.2025
ಕಲಬುರಗಿ ಜಿಲ್ಲೆಯ ರೈತರಿಗೆ ತೊಗರಿ ಬೆಳೆಹಾನಿ ಹಾಗೂ ಅದರ ಬೆಂಬಲ ಬೆಲೆ ಕುರಿತು

ಮಾನ್ಯ ಕೃಷಿ ಸಚಿವರಿಂದ ಉತ್ತರ ಒದಗಿಸುವುದಾಗಿ ಮಾನ್ಯ ಸಭಾನಾಯಕರು ತಿಳಿಸಿದರು.
119
ದಿನೇಶ್ ಗೂಳಿಗೌಡ
19.03.2025
ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ 275ರ ಕಾಮಗಾರಿಗೆ ಅಕ್ರಮ ಜಲ್ಲಿ ಕಲ್ಲುಗಳನ್ನು ಪೂರೈಸಿ ರಾಜಧನವನ್ನು ನಿಯಮಿತವಾಗಿ ಪಾವತಿಸದೆ ವಂಚಿಸಿರುವ ಕುರಿತು

ಮಾನ್ಯ ಗಣಿ ಮತ್ತು ಭೂ ವಿಜ್ಞಾನ ಹಾಗೂ ತೋಟಗಾರಿಕೆ ಸಚಿವರಿಂದ ಉತ್ತರ ಒದಗಿಸುವುದಾಗಿ ಮಾನ್ಯ ಸಭಾನಾಯಕರು ತಿಳಿಸಿದರು.
120
ಎಸ್.ಎಲ್. ಭೋಜೇಗೌಡ
19.03.2025
ರಾಜ್ಯದ ಎಲ್ಲಾ ಶಾಲೆಗಳಲ್ಲಿ ಮಕ್ಕಳ ಸುರಕ್ಷತೆಗಾಗಿ ವಿ.ಎಂ.ಎಸ್. ಆಪ್‍ನ್ನು ಅಳವಡಿಸುವ ಕುರಿತು

ಮಾನ್ಯ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಸಚಿವರಿಂದ ಉತ್ತರ ಒದಗಿಸುವುದಾಗಿ ಮಾನ್ಯ ಸಭಾನಾಯಕರು ತಿಳಿಸಿದರು.
121
ನಿರಾಣಿ ಹಣಮಂತ್ ರುದ್ರಪ್ಪ
19.03.2025
ಬೀಳಗಿ ತಾಲ್ಲೂಕಿನ ರೈತರಿಗೆ ಹಿಡಕಲ್ ಜಲಾಶಯದಿಂದ ಕಾಲುವೆಗೆ ನೀರು ಹರಿಸುವ ಮೂಲಕ ರೈತಾಪಿ ವರ್ಗಕ್ಕೆ ಅನುಕೂಲ ಮಾಡಿಕೊಡುವ ಕುರಿತು
ದಿ: 20.03.2025 ರಂದು ಉತ್ತರವನ್ನು ಮಂಡಿಸಲಾಯಿತು
ಮಾನ್ಯ ಉಪ ಮುಖ್ಯಮಂತ್ರಿಗಳಿಂದ ಉತ್ತರ ಒದಗಿಸುವುದಾಗಿ ಮಾನ್ಯ ಸಭಾನಾಯಕರು ತಿಳಿಸಿದರು.
122
ಪ್ರತಾಪ್ ಸಿಂಹ ನಾಯಕ್ ಕೆ
19.03.2025
ರಾಜ್ಯದ ಪ್ರವಾಸಿ ತಾಣಗಳಲ್ಲಿ ಅಕ್ರಮವಾಗಿ ತಲೆ ಎತ್ತಿರುವ ಹೋಂ ಸ್ಟೇಗಳ ಕುರಿತು

ಮಾನ್ಯ ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರಿಂದ ಉತ್ತರ ಒದಗಿಸುವುದಾಗಿ ಮಾನ್ಯ ಸಭಾನಾಯಕರು ತಿಳಿಸಿದರು.
123
ಪಿ.ಹೆಚ್. ಪೂಜಾರ್
19.03.2025
ಬಾಗಲಕೋಟೆ ಜಿಲ್ಲೆಯ ಕಲಾದಗಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಕುರಿತು

ಮಾನ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಿಂದ ಉತ್ತರ ಒದಗಿಸುವುದಾಗಿ ಮಾನ್ಯ ಸಭಾನಾಯಕರು ತಿಳಿಸಿದರು.
124
ಚಿದಾನಂದ್ ಎಂ. ಗೌಡ
19.03.2025
ರಾಜ್ಯದಲ್ಲಿರುವ ಅಕ್ರಮ ಡ್ರಗ್ಸ್ ಜಾಲವನ್ನು ಸಂಪೂರ್ಣವಾಗಿ ಮಟ್ಟಹಾಕುವ ಕುರಿತು

ಮಾನ್ಯ ಗೃಹ ಸಚಿವರಿಂದ ಉತ್ತರ ಒದಗಿಸುವುದಾಗಿ ಮಾನ್ಯ ಸಭಾನಾಯಕರು ತಿಳಿಸಿದರು.
125
ಪ್ರದೀಪ್ ಶೆಟ್ಟರ್
19.03.2025
ಹಾವೇರಿ ಜಿಲ್ಲೆ ರಟ್ಟಿಹಳ್ಳಿ ತಾಲ್ಲೂಕಿನ ಮಾಸೂರು ಗ್ರಾಮದ ಯುವತಿಯ ಸಾವಿಗೆ ತಪ್ಪಿತಸ್ಥರ ಮೇಲೆ ಸೂಕ್ತ ಶಿಕ್ಷೆಯನ್ನು ನೀಡುವ ಕುರಿತು
ದಿ: 21.03.2025 ರಂದು ಉತ್ತರವನ್ನು ಮಂಡಿಸಲಾಯಿತು
ಮಾನ್ಯ ಗೃಹ ಸಚಿವರಿಂದ ಉತ್ತರ ಒದಗಿಸುವುದಾಗಿ ಮಾನ್ಯ ಸಭಾನಾಯಕರು ತಿಳಿಸಿದರು.
126
ಐವನ್ ಡಿ’ಸೋಜಾ
20.03.2025
ಮಂಗಳೂರು ವಿಶ್ವವಿದ್ಯಾಲಯದ ಅಧ್ಯಯನ ಕೇಂದ್ರಗಳ ಹಾಗೂ ಪೀಠಗಳಿಗೆ ಅನುದಾನದ ಕೊರತೆ ಕುರಿತು

ಮಾನ್ಯ ಉನ್ನತ ಶಿಕ್ಷಣ ಸಚಿವರಿಂದ ಉತ್ತರ ಒದಗಿಸುವುದಾಗಿ ಮಾನ್ಯ ಸಭಾನಾಯಕರು ತಿಳಿಸಿದರು.
127
ಸಿ.ಟಿ. ರವಿ
20.03.2025
ರಾಜ್ಯದಾದ್ಯಂತ ಇರುವ ವಿಕಲಚೇತನರಿಗೆ ಅವರ ಜೀವನೋಪಾಯಕ್ಕಾಗಿ ಕನಿಷ್ಠ ವೇತನವನ್ನು ನೀಡುವ ಕುರಿತು

ಮಾನ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಸಚಿವರಿಂದ ಉತ್ತರ ಒದಗಿಸುವುದಾಗಿ ಮಾನ್ಯ ಸಭಾನಾಯಕರು ತಿಳಿಸಿದರು.
128
ಡಿ.ಎಸ್. ಅರುಣ್
20.03.2025
ಶಿವಮೊಗ್ಗದ ಜನೌಷಧಿ ಕೇಂದ್ರಗಳಲ್ಲಿ ಇತರೆ ಔಷಧಿ ಮತ್ತು ಮಾತ್ರೆಗಳನ್ನು ಮಾರಾಟ ಮಾಡುತ್ತಿರುವ ಕುರಿತು

ಮಾನ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಿಂದ ಉತ್ತರ ಒದಗಿಸುವುದಾಗಿ ಮಾನ್ಯ ಸಭಾನಾಯಕರು ತಿಳಿಸಿದರು.
129
ಹೆಚ್.ಎಸ್. ಗೋಪಿನಾಥ್
20.03.2025
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿ.ಡಿ.ಎ) ಉದ್ದೇಶಿತ ಪೆರಿಫೆರಲ್ ವರ್ತುಲ ರಸ್ತೆ ಯೋಜನೆಗೆ ಸ್ವಾಧೀನ ಪಡಿಸಿಕೊಳ್ಳಲು ಉದ್ದೇಶಿಸಿರುವ ಜಮೀನುಗಳ ಮಾಲೀಕರ ವಿರೋಧ ಕುರಿತು

ಮಾನ್ಯ ಉಪ ಮುಖ್ಯ ಮಂತ್ರಿಗಳಿಂದ ಉತ್ತರ ಒದಗಿಸುವುದಾಗಿ ಮಾನ್ಯ ಸಭಾನಾಯಕರು ತಿಳಿಸಿದರು.
130
ಕುಶಾಲಪ್ಪ ಎಂ.ಪಿ. (ಸುಜಾ)
20.03.2025
ಕೊಡಗು, ಮಡಿಕೇರಿ ಸೇರಿದಂತೆ ರಾಜ್ಯದಲ್ಲಿರುವ ಎಲ್ಲಾ ಸರ್ಕಾರಿ ಶಾಲೆಗಳಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಿ ಶೈಕ್ಷಣಿಕ ಗುಣಮಟ್ಟವನ್ನು ಹೆಚ್ಚಿಸಿ ವಿದ್ಯಾರ್ಥಿಗಳ ದಾಖಲಾತಿಯನ್ನು ಹೆಚ್ಚಿಸುವ ಕುರಿತು

ಮಾನ್ಯ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಸಚಿವರಿಂದ ಉತ್ತರ ಒದಗಿಸುವುದಾಗಿ ಮಾನ್ಯ ಸಭಾನಾಯಕರು ತಿಳಿಸಿದರು.
131
ಟಿ.ಎನ್. ಜವರಾಯಿ ಗೌಡ
20.03.2025
ಬೆಂಗಳೂರಿನ ಕೆಂಗೇರಿ ಉಪನಗರದ ಹೊಯ್ಸಳ ವೃತ್ತದಿಂದ ಕೊಮ್ಮಘಟ್ಟ ರಸ್ತೆ ಜಂಕ್ಷನ್‍ವರೆಗೆ ಟೆಂಡರ್‍ಶ್ಯೂರ್‍ನಡಿ ನಡೆಯುತ್ತಿರುವ ಕಾಮಗಾರಿ ವಿಳಂಬದಿಂದ ಅಲ್ಲಿಯ ನಿವಾಸಿಗಳ ಅಕ್ರೋಶದ ಕುರಿತು

ಮಾನ್ಯ ಉಪ ಮುಖ್ಯ ಮಂತ್ರಿಗಳಿಂದ ಉತ್ತರ ಒದಗಿಸುವುದಾಗಿ ಮಾನ್ಯ ಸಭಾನಾಯಕರು ತಿಳಿಸಿದರು.
132
ಎಂ. ನಾಗರಾಜು
20.03.2025
ಸರ್ಕಾರಿ ಪ್ರಾಯೋಜಿತ ಕಾರ್ಯಕ್ರಮಗಳಿಗೆ ಕಲಾವಿದರಿಗೆ ನೀಡಬೇಕಾದ ಸಂಭಾವನೆ ಬಾಕಿ ಇರುವ ಕುರಿತು
ದಿ: 21.03.2025 ರಂದು ಉತ್ತರವನ್ನು ಮಂಡಿಸಲಾಯಿತು
ಮಾನ್ಯ ಕನ್ನಡ ಮತ್ತು ಸಂಸ್ಕøತಿ ಸಚಿವರಿಂದ ಉತ್ತರ ಒದಗಿಸುವುದಾಗಿ ಮಾನ್ಯ ಸಭಾನಾಯಕರು ತಿಳಿಸಿದರು.
133
ಮಂಜುನಾಥ್ ಭಂಡಾರಿ
20.03.2025
ಮಂಗಳೂರು ಸೇರಿದಂತೆ ಇತರೆ ನಗರಗಳಲ್ಲಿನ ಕೃಷಿ ಭೂಮಿ ನೊಂದಣಿ ಸ್ಥಗಿತಗೊಂಡಿದ್ದು, ಜನರ ಅನುಕೂಲಕ್ಕಾಗಿ ಇ-ಆಸ್ಥಿ ಸಾಫ್ಟ್‍ವೇರ್‍ಗೆ ಸಿಟಿ ಸರ್ವೆ ಇಂಟಿಗ್ರೇಟ್ ಮಾಡುವ ಕುರಿತು

ಮಾನ್ಯ ನಗರಾಭಿವೃದ್ಧಿ ಸಚಿವರಿಂದ ಉತ್ತರ ಒದಗಿಸುವುದಾಗಿ ಮಾನ್ಯ ಸಭಾನಾಯಕರು ತಿಳಿಸಿದರು.
134
ಶಶೀಲ್ ಜಿ. ನಮೋಶಿ
20.03.2025
ಕೆ.ಎ.ಎಸ್ ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳಿಗೆ ಮರುಪರೀಕ್ಷೆ ನಡೆಸುವ ಕುರಿತು

ಮಾನ್ಯ ಮುಖ್ಯಮಂತ್ರಿಗಳಿಂದ ಉತ್ತರ ಒದಗಿಸುವುದಾಗಿ ಮಾನ್ಯ ಸಭಾನಾಯಕರು ತಿಳಿಸಿದರು.
135
ಹೇಮಲತಾ ನಾಯಕ್
20.03.2025
ಯಲಬುರ್ಗಾ ಕ್ಷೇತ್ರದ ಮಂಗಳೂರಿನ ಸರ್ಕಾರಿ ಬಾಲಕಿಯರ ಶಾಲೆಯ ಆವರಣ ಕುಡುಕರ ಹಾವಳಿಯಿಂದ ಮೋಜು ಮಸ್ತಿ ತಾಣವಾಗಿರುವ ಕುರಿತು

ಮಾನ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರಿಂದ ಉತ್ತರ ಒದಗಿಸುವುದಾಗಿ ಮಾನ್ಯ ಸಭಾನಾಯಕರು ತಿಳಿಸಿದರು.
136
ಸಿ.ಎನ್. ಮಂಜೇಗೌಡ
20.03.2025
ವಿದ್ಯುತ್ ಪ್ರಸರಣ ಮತ್ತು ಸರಬರಾಜು ಸಂಸ್ಥೆಗಳ ಸಿಬ್ಬಂದಿಯ ಪಿಂಚಣಿ, ಗ್ರಾಚ್ಯುಟಿಗೆ ಸರ್ಕಾರ ನೀಡಬೇಕಾದ ಪಾಲಿನ ಮೊತ್ತವನ್ನು ಗ್ರಾಹಕರಿಂದಲೇ ವಸೂಲಿ ಆಗುತ್ತಿರುವ ಕುರಿತು

ಮಾನ್ಯ ಇಂಧನ ಸಚಿವರಿಂದ ಉತ್ತರ ಒದಗಿಸುವುದಾಗಿ ಮಾನ್ಯ ಸಭಾನಾಯಕರು ತಿಳಿಸಿದರು.
137
ಎಸ್.ವ್ಹಿ. ಸಂಕನೂರ
20.03.2025
ರಾಜ್ಯದಲ್ಲಿ 1995ರ ನಂತರ ಪ್ರಾರಂಭವಾದ ಕನ್ನಡ ಮಾಧ್ಯಮ ಶಾಲಾ ಮತ್ತು ಕಾಲೇಜುಗಳನ್ನು ವೇತನಾನುದಾನಕ್ಕೆ ಒಳಪಡಿಸಲು ನಡೆಯುತ್ತಿರುವ ಪ್ರತಿಭಟನೆ ಕುರಿತು

ಮಾನ್ಯ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಸಚಿವರಿಂದ ಉತ್ತರ ಒದಗಿಸುವುದಾಗಿ ಮಾನ್ಯ ಸಭಾನಾಯಕರು ತಿಳಿಸಿದರು.