ಕರ್ನಾಟಕ ವಿಧಾನ ಪರಿಷತ್ತು

159ನೇ ಅಧಿವೇಶನ

ನಿಯಮ 72ರ ಸೂಚನೆಗಳ ಪಟ್ಟಿ

ಕ್ರಮ ಸಂಖ್ಯೆ ಮಾನ್ಯ ಸದಸ್ಯರುಗಳ ಹೆಸರುಗಳು ಶ್ರೀಯುತರುಗಳಾದ:- ಸೂಚನಾ ಪತ್ರ ಪಡೆದ ದಿನಾಂಕ ವಿಷಯ ಇಲಾಖೆ ಅಂಗೀಕಾರ ವರದಿ ದಿನಾಂಕ ಇಲಾಖೆಗೆ ಕಳುಹಿಸಿದ ದಿನಾಂಕ ಉತ್ತರ
1
ಐವನ್‌ ಡಿʼಸೋಜಾ
06.08.2026 ಕರಾವಳಿ ಭಾಗದಲ್ಲಿ ಉಚ್ಛನ್ಯಾಯಾಲಯ ಸಂಚಾರಿ ಪೀಠವನ್ನು ಸ್ಥಾಪಿಸಲು ಸರ್ಕಾರ ಉಚ್ಛನ್ಯಾಯಾಲಯದ ಮುಖ್ಯನ್ಯಾಯಾಧೀಶರಿಗೆ ಪತ್ರ ಬರೆದರೂ, ಯಾವುದೇ ಕ್ರಮ ಕೈಗೊಳ್ಳದಿರುವ ಕುರಿತು.
ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳು
(ವರ್ಗಾವಣೆ) ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ
07.08.2026 10.08.2026
2
ಐವನ್‌ ಡಿʼಸೋಜಾ
(ದಿ:24.08.2026ರಂದು ಸದನದಲ್ಲಿ ಚರ್ಚೆಯಾಗಿರುತ್ತದೆ)
06.08.2026 ಕರಾವಳಿ ಕರ್ನಾಟಕ ಭಾಗದಲ್ಲಿ ಪ್ರವಾಸೋದ್ಯಮ ಅಭಿವೃದ್ದಿ ಪಡಿಸಲು ಪ್ರವಾಸೋದ್ಯಮ ನೀತಿಯನ್ನು ತಯಾರಿಸಿ, ವಿವಿಧ ಅಭಿವೃದ್ದಿ ಯೋಜನೆಗಳನ್ನು ಕೈಗೊಳ್ಳುವ ಕುರಿತು.
ಪ್ರವಾಸೋದ್ಯಮ
07.08.2026 11.08.2026
3
ಐವನ್‌ ಡಿʼಸೋಜಾ
(ದಿ:19.08.2026ರಂದು ಸದನದಲ್ಲಿ ಚರ್ಚೆಯಾಗಿರುತ್ತದೆ)
06.08.2026 ಎತ್ತಿಹೊಳೆ ಯೋಜನೆಯಿಂದ ಸುಮಾರು 7 ಜಿಲ್ಲೆಗಳಿಗೆ ಕುಡಿಯುವ ನೀರನ್ನು ಒದಗಿಸಲು ಸರ್ಕಾರದ ಮಹಾತ್ವಕಾಂಕ್ಷೆ ಯೋಜನೆ ಪ್ರಾರಂಭಿಸಿದರೂ, ಕಾರ್ಯಗತಗೊಳ್ಳದೇ ಇರುವ ಕುರಿತು.
ಜಲಸಂಪನ್ಮೂಲ
07.08.2026 11.08.2026
4
ಶಿವಕುಮಾರ್‌ ಕೆ
(ದಿ:20.08.2026ರಂದು ಸದನದಲ್ಲಿ ಚರ್ಚೆಯಾಗಿರುತ್ತದೆ)
06.08.2026 ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಒಳಮೀಸಲಾತಿ ಜಾರಿಯಾಗಿದ್ದು, ಅಭ್ಯರ್ಥಿಗಳಿಗೆ ಸೌಲಭ್ಯಗಳನ್ನು ಪಡೆಯಲು ಜಾತಿ ಪ್ರಮಾಣ ಪತ್ರ ಸಿಗದೆ ತೊಂದರೆ ಅನುಭವಿಸುತ್ತಿರುವ ಬಗ್ಗೆ.
ಕಂದಾಯ
07.08.2026 10.08.2026
5
ಶಶೀಲ್‌ ಜಿ ನಮೋಶಿ
06.08.2026 ಕಲ್ಯಾಣ ಕರ್ನಾಟಕ ಭಾಗದ ನೇಮಕಾತಿಯಲ್ಲಿ ಹಾಗೂ ಜೇಷ್ಠತೆಯಲ್ಲಿ ನೌಕರರಿಗೆ ಅನ್ಯಾಯವಾಗುತ್ತಿದ್ದು, ಗೊಂದಲಗಳನ್ನು ನಿವಾರಣೆ ಮಾಡುವ ಕುರಿತು.
ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ
(ವರ್ಗಾವಣೆ) ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ
07.08.2026 11.08.2026
6
ಶಶೀಲ್‌ ಜಿ ನಮೋಶಿ
06.08.2026 ಕಲ್ಯಾಣ ಕರ್ನಾಟಕ ಭಾಗದ ನೇಮಕಾತಿಯಲ್ಲಿ ಹಾಗೂ ಜೇಷ್ಠತೆಯಲ್ಲಿ ನೌಕರರಿಗೆ ಅನ್ಯಾಯವಾಗುತ್ತಿದ್ದು, ಗೊಂದಲಗಳನ್ನು ನಿವಾರಣೆ ಮಾಡುವ ಕುರಿತು.
ಒಳಾಡಳಿತ
07.08.2026 11.08.2026
7
ಮಂಜುನಾಥ್‌ ಭಂಡಾರಿ
06.08.2026 ರಾಜ್ಯದಲ್ಲಿ ಪದವೀಕ್ಷಣಾ ಮಂದಿರ ಹಾಗೂ ಪ್ರವಾಸಿ ಮಂದಿರಗಳ ನಿರ್ವಹಣೆಗೆ ಪ್ರತ್ಯೇಕ ವಾರ್ಷಿಕ ಅನುದಾನ ನಿಗಧಿಪಡಿಸಿ, ಬೇರೆ ರಾಜ್ಯಗಳ ನಿರ್ವಹಣಾ ವಿಧಾನಗಳನ್ನು ಅಧ್ಯಯನ ಮಾಡಿ ಏಕರೂಪದ ಸಮಗ್ರ ನೀತಿ ರಚಿಸುವ ಕುರಿತು
ಲೋಕೋಪಯೋಗಿ
07.08.2026 11.08.2026
8
ಕೆ.ಅಬ್ದುಲ್‌ ಜಬ್ಬರ್‌
(ದಿ:19.08.2026ರಂದು ಸದನದಲ್ಲಿ ಚರ್ಚೆಯಾಗಿರುತ್ತದೆ)
07.08.2026 ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಮೂಲಭೂತ ಸೌಕರ್ಯಗಳೊಂದಿಗೆ ಹೊಸ ಪ್ರಥಮ ದರ್ಜೆ ಕಾಲೇಜು ಸ್ಥಾಪಿಸಲು ಅನುದಾನ ಮಂಜೂರು ಮಾಡುವ ಕುರಿತು.
ಉನ್ನತ ಶಿಕ್ಷಣ
11.08.2026 12.08.2026
9
ಡಾ:ಧನಂಜಯ ಸರ್ಜಿ
07.08.2026 ಶಿವಮೊಗ್ಗ ಜಿಲ್ಲೆ ಕುವೆಂಪು ವಿಶ್ವವಿದ್ಯಾಲಯಕ್ಕೆ ಅರಣ್ಯ ಇಲಾಖೆಯಿಂದ ಭೂಮಿ ವರ್ಗಾವಣೆಗೆ ಸಂಬಂಧಿಸಿದಂತೆ ರೂ.100.00 ಕೋಟಿ ಬಾಕಿ ಪಾವತಿಸುವ ಕುರಿತು ಇಲಾಖೆಗಳ ನಡುವೆ ಸಮನ್ವಯದ ಕೊರತೆಯಿಂದ ಉಂಟಾಗಿರುವ ಸಮಸ್ಯೆಗಳ ಬಗ್ಗೆ
ಉನ್ನತ ಶಿಕ್ಷಣ
10.08.2026 10.08.2026
10
ಎನ್‌. ರವಿಕುಮಾರ್‌
ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ್ರ. ಸಂಖ್ಯೆ:13)
07.08.2026 ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ಕಾರ್ಮಿಕರಿಗೆ ನೀಡಲಾಗುವ ಕಿಟ್‌ಗಳು ಹಾಗೂ ಆರೋಗ್ಯ ತಪಾಸಣೆ ಹೆಸರಲ್ಲಿ ಆಗುತ್ತಿರುವ ಅವ್ಯವಹಾರ ಮತ್ತು ಭ್ರಷ್ಠಾಚಾರದ ಕುರಿತು
ಕಾರ್ಮಿಕ
10.08.2026 10.08.2026
11
ಎನ್‌. ರವಿಕುಮಾರ್‌
ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ್ರ. ಸಂಖ್ಯೆ:12)
07.08.2026 ಕಾರ್ಮಿಕ ಕಲ್ಯಾಣ ಮಂಡಳಿಯಿಂದ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಕ್ಕಳಿಗೆ ನೀಡಲಾಗುತ್ತಿರುವ ಸ್ಕೂಲ್‌ ಕಿಟ್‌ ಖರೀದಿ ಟೆಂಡರ್‌ನಲ್ಲಿ ಭ್ರಷ್ಠಾಚಾರದ ಕುರಿತು
ಕಾರ್ಮಿಕ
10.08.2026 10.08.2026
12
ಪುಟ್ಟಣ್ಣ
ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ್ರ. ಸಂಖ್ಯೆ:21)
07.08.2026 ರಾಜ್ಯದಲ್ಲಿ ಹೊಸದಾಗಿ 08 ಸರ್ಕಾರಿ ವಿಶ್ವವಿದ್ಯಾಲಯಗಳು ಹಾಗೂ ಕ್ಲಸ್ಟರ್‌ ವಿಶ್ವವಿದ್ಯಾಲಯಗಳಲ್ಲಿ ಕಟ್ಟಡ, ಸಿಬ್ಬಂದಿ ನೇಮಕ, ಮೂಲಭೂತ ಸೌಲಭ್ಯಗಳನ್ನು ಹೊಂದಲು ಷರತ್ತು ವಿಧಿಸಿದ್ದು, ಇದರಿಂದ ಹಲವಾರು ಸಮಸ್ಯೆ ಉಂಟಾಗಿರುವ ಕುರಿತು
ಉನ್ನತ ಶಿಕ್ಷಣ
10.08.2026 10.08.2026
13
ಪುಟ್ಟಣ್ಣ
ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ್ರ. ಸಂಖ್ಯೆ:20)
07.08.2026 2006ರಿಂದ ನೇಮಕವಾಗಿರುವ ಸರ್ಕಾರಿ ನೌಕರ, ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರಿಗೆ ಹೊಸ ಪಿಂಚಣಿ ಯೋಜನೆಯನ್ನು ರದ್ದುಗೊಳಿಸಿ ಹಳೆ ಪಿಂಚಣಿ ಯೋಜನೆಯನ್ನು ಜಾರಿಗೊಳಿಸುವ ಕುರಿತು
ಆರ್ಥಿಕ
10.08.2026 10.08.2026
14
ಪುಟ್ಟಣ್ಣ
ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ್ರ. ಸಂಖ್ಯೆ:19)
07.08.2026 ಸರ್ಕಾರಿ ಶಾಲೆಗಳಲ್ಲಿ ಅತಿಥಿ ಶಿಕ್ಷಕರನ್ನು ನೇಮಕ ಮಾಡಿರುವಂತೆ ಅನುದಾನಿತ ಶಾಲೆಗಳಲ್ಲಿ ಅತಿಥಿ ಶಿಕ್ಷಕರನ್ನು ನೇಮಿಸಿ ಸರ್ಕಾರದಿಂದ ವೇತನ ನೀಡುವುದು ಮತ್ತು ಡಿಸೆಂಬರ್‌-2025ರವರೆಗಿನ ಅನುದಾನಿತ ಶಾಲೆಗಳಲ್ಲಿ ಖಾಲಿಯಾಗಿರುವ ಹುದ್ದೆಗಳನ್ನು ವೇತನಾನುದಾನಕ್ಕೊಳಪಡಿಸುವ ಕುರಿತು
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ
10.08.2026 10.08.2026
15
ಪುಟ್ಟಣ್ಣ
ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ್ರ. ಸಂಖ್ಯೆ:18)
07.08.2026 ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಶಾಲಾ ಕಾಲೇಜುಗಳಲ್ಲಿನ ಹೊರಗುತ್ತಿಗೆ ಬೋಧಕ ಸಿಬ್ಬಂದಿಗೆ ವೇತನ ಪರಿಷ್ಕರಣೆ ಹಾಗೂ ಸರಿಯಾದ ಸಮಯಕ್ಕೆ ವೇತನ ನೀಡುವ ಕುರಿತು
ನಗರಾಭಿವೃದ್ಧಿ
10.08.2026 10.08.2026
16
ಪುಟ್ಟಣ್ಣ
ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ್ರ. ಸಂಖ್ಯೆ:17)
07.08.2026 1995 ರಿಂದ 2025ರ ವರೆಗೆ ಸತತವಾಗಿ ನಡೆಯುತ್ತಿರುವ ಪ್ರೌಢ ಶಾಲೆ ಮತ್ತು ಪದವಿ ಪೂರ್ವ ಕಾಲೇಜುಗಳನ್ನು ವೇತನಾನುದಾನಕ್ಕೆ ಒಳಪಡಿಸುವ ಕುರಿತು
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ
10.08.2026 10.08.2026
17
ಪುಟ್ಟಣ್ಣ
ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ್ರ. ಸಂಖ್ಯೆ:16)
07.08.2026 ಸರ್ಕಾರಿ ಪ್ರೌಢ ಶಾಲೆಯಲ್ಲಿ ನೇಮಕವಾಗಿ ಕರ್ತವ್ಯ ನಿರ್ವಹಿಸುತ್ತಿದ್ದ 81 ಸಹ ಶಿಕ್ಷಕರನ್ನು ಮೂಲ ದಾಖಲೆಗಳು ನಕಲಿಯಾಗಿದೆ ಎಂದು ಅಮಾನತ್ತು ಮಾಡಿದ್ದು, ಶಿಕ್ಷಕರುಗಳ ಮೇಲಿರುವ ತನಿಖೆಯನ್ನು ಪೂರ್ಣಗೊಳಿಸುವ ಕುರಿತು
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ
10.08.2026 10.08.2026
18
ಪುಟ್ಟಣ್ಣ
ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ್ರ. ಸಂಖ್ಯೆ:15)
07.08.2026 ಬೆಂಗಳೂರು ನೀರು ಸರಬರಾಜು ಮಂಡಳಿಯ ನೌಕರರಿಗೆ ನೀಡಿದಂತೆ, ದಿನಾಂಕ:01.04.2006ರ ಪೂರ್ವದಲ್ಲಿ ಮತ್ತು ನಂತರದಲ್ಲಿ ವಿಶ್ವವಿದ್ಯಾಲಯದ ಸೇವೆಗೆ ಸೇರಿದ ನೌಕರರಿಗೆ ಹಳೆಯ ಡಿಫೈನ್ಸ್‌ ಪಿಂಚಿಣಿ ಯೋಜನೆಗೆ ಅನುಮೋದನೆ ನೀಡುವ ಕುರಿತು
ಉನ್ನತ ಶಿಕ್ಷಣ
10.08.2026 10.08.2026
19
ಪುಟ್ಟಣ್ಣ
ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ್ರ. ಸಂಖ್ಯೆ:14)
07.08.2026 ಖಾಸಗಿ ಕೈಗಾರಿಕಾ ತರಬೇತಿ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕಿರಿಯ ತರಬೇತಿ ಅಧಿಕಾರಿಗಳನ್ನು ಬೇರೊಂದು ಅನುದಾನಿತ/ಸರ್ಕಾರಿ ಕೈಗಾರಿಕಾ ತರಬೇತಿ ಕೇಂದ್ರಗಳಿಗೆ ನಿಯೋಜನೆ ಮಾಡದಿರುವುದರಿಂದ ಸಿಬ್ಬಂದಿಗಳಿಗೆ ತೊಂದರೆ ಆಗುತ್ತಿರುವ ಕುರಿತು
ಕೌಶಲ್ಯಾಭಿವೃ‍ದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ
10.08.2026 10.08.2026
20
ಎಸ್.ಎಲ್‌.ಭೋಜೇಗೌಡ
(ಮಾನ್ಯರು ನೀಡಿರುವ ಸೂಚನಾ ಪತ್ರವನ್ನು ಹಿಂಪಡೆದಿರುತ್ತಾರೆ)
10.08.2026 ಶೃಂಗೇರಿ ತಾಲ್ಲೂಕು ಗೋರಿಗುಡ್ಡದ 40ಅಡಿ ತಡೆಗೋಡೆಯನ್ನು ಕಳಪೆ ಕಾಮಗಾರಿ ಮಾಡಿದ ಗುತ್ತಿಗೆದಾರರು ಮತ್ತು ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುವ ಕುರಿತು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌
11.08.2026 11.08.2026
21
ಎಸ್.ಎಲ್‌.ಭೋಜೇಗೌಡ
10.08.2026 ಜಿಲ್ಲಾ ಪಂಚಾಯತ್‌, ತಾಲ್ಲೂಕು ಪಂಚಾಯತ್‌ ವ್ಯಾಪ್ತಿಯಲ್ಲಿ ನಿವೃತ್ತಿ/ಮರಣ ಹೊಂದಿದ ಸರ್ಕಾರಿ ನೌಕರರುಗಳಿಗೆ ರಜೆ ನಗಧೀಕರಣ ಮಂಜೂರಾತಿಯಲ್ಲಿ ಅಕ್ರಮವಾಗಿರುವ ಬಗ್ಗೆ
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌
11.08.2026 11.08.2026
22
ಎಸ್.ಎಲ್‌.ಭೋಜೇಗೌಡ
10.08.2026 ಬೆಂಗಳೂರು ನಗರ ಜಿಲ್ಲೆಯ ಬ್ಯಾಟರಾಯನಪುರ ವಿಧಾನಸಭಾ ಜಾಲ ಹೋಬಳಿ ವ್ಯಾಪ್ತಿಯಲ್ಲಿನ ಸರ್ಕಾರಿ ಆಸ್ತಿಯನ್ನು ಖಾಸಗಿ ವ್ಯಕ್ತಿಗಳಿಗೆ ಪರಭಾರೆ ಮಾಡುತ್ತಿರುವ ಬಗ್ಗೆ
ಕಂದಾಯ
11.08.2026 11.08.2026
23
ಡಾ:ಧನಂಜಯ ಸರ್ಜಿ
10.08.2026 ರಾಜ್ಯಾದ್ಯಂತ ಸಂಪೂರ್ಣವಾಗಿ ಪ್ಲಾಸ್ಟಿಕ್‌ ಬಾಟಲ್‌ಗಳಲ್ಲಿ ಕುಡಿಯುವ ನೀರಿನ ಮಾರಾಟ ನಿರ್ಬಂಧಿಸುವ ಕುರಿತು
ಆರೋಗ್ಯ ಮತ್ತು ಕುಟುಂಬ ಕಲ್ಯಾಣ
11.08.2026 11.08.2026
24
ಡಾ:ಧನಂಜಯ ಸರ್ಜಿ
10.08.2026 ರಾಜ್ಯದ ಎಲ್ಲಾ ಸರ್ಕಾರಿ ಕಟ್ಟಡ, ಶಾಲಾ, ಕಾಲೇಜು, ಹಾಸ್ಟೇಲ್‌ ಕಟ್ಟಡಗಳಲ್ಲಿ ʼʼಮಳೆ ನೀರು ಕೊಯ್ಲುʼʼ ಯೋಜನೆಯನ್ನು ಅನುಷ್ಠಾನಗೊಳಿಸುವ ಕುರಿತು
ನಗರಾಭಿವೃ‍ದ್ಧಿ
11.08.2026 11.08.2026
25
ಕಿಶೋರ ಕುಮಾರ್‌ ಪುತ್ತೂರ್
10.08.2026 ಉತ್ತರ ಕನ್ನಡ ಮತ್ತು ಉಡುಪಿ ಜಿಲ್ಲಾ ವ್ಯಾಪ್ತಿಯಲ್ಲಿನ ಎಂಡೋಸಲ್ಫಾನ್‌ ಪೀಡಿತರಿಗೆ ಮಾಶಾಸನ ಹೆಚ್ಚಿಸುವ ಕುರಿತು
ಕಂದಾಯ
11.08.2026 11.08.2026
26
ಡಾ: ಉಮಾಶ್ರೀ
10.08.2026 ಮಂಡ್ಯ ತಾಲ್ಲೂಕು ಕೊತ್ತತ್ತಿ ಹೋಬಳಿಯ ಗುತ್ತಲ ಗ್ರಾಮದಲ್ಲಿ LAC ದಾಖಲಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಿಹಾರ ಹಣವನ್ನು ಪಾವತಿಸುವ ಕುರಿತು
ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ
11.08.2026 11.08.2026
27
ಡಾ: ಉಮಾಶ್ರೀ
10.08.2026 ಕಾರ್ಮಿಕ ಕಲ್ಯಾಣ ಮಂಡಳಿಯ ಕಾರ್ಮಿಕರಿಗೆ ವಿತರಿಸುವ ʼʼಮೆಷನ್‌ ಟೂಲ್‌ ಕಿಟ್‌ʼʼ ಖರೀದಿಯಲ್ಲಿ ಅಕ್ರಮ ನಡೆದಿದ್ದು, ಅಕ್ರಮದಲ್ಲಿ ಭಾಗಿಯಾದ ಅಧಿಕಾರಿಗಳ ಮೇಲೆ ಕ್ರಮ ಜರುಗಿಸುವ ಕುರಿತು
ಕಾರ್ಮಿಕ
11.08.2026 11.08.2026
28
ಹೆಚ್.ಎಸ್.‌ ಗೋಪಿನಾಥ್
10.08.2026 ಬೆಂಗಳೂರು ನಗರ ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ಅನಧಿಕೃತ ಬಡಾವಣೆಗಳ ʼʼಬಿʼʼ ಖಾತಾ ಸಮಸ್ಯೆ ಕುರಿತು
ಗ್ರಾಮೀಣಾಭಿವೃದ್ಧಿ ಮತ್ತು‌ ಪಂಚಾಯತ್‌ ರಾಜ್
11.08.2026 11.08.2026
29
ಎಸ್.ವ್ಹಿ.ಸಂಕನೂರ
ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ್ರ. ಸಂಖ್ಯೆ:23)
10.08.2026 ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳಲ್ಲಿ 2021-22ನೇ ಸಾಲಿನ ಬಿ.ಪಿ.ಎ (ಮ್ಯೂಸಿಕ್)‌ ಪದವಿ ವಿದ್ಯಾರ್ಥಿಗಳಿಗೆ ಯಾವುದೇ ಪ್ರಮಾಣ ಪತ್ರ ನೀಡದಿರುವುದರಿಂದ ವಿದ್ಯಾರ್ಥಿಗಳಿಗೆ ತೊಂದರೆ ಆಗಿರುವ ಬಗ್ಗೆ
ಉನ್ನತ ಶಿಕ್ಷಣ
11.08.2026 12.08.2026
30
ಡಿ.ಎಸ್.ಅರುಣ್
10.08.2026 ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸರ್ಕಾರಿ/ಸಿಎ (CA) ನಿವೇಶನಗಳನ್ನು ಅತ್ಯಲ್ಪ ರಿಯಾಯಿತಿ ದರದಲ್ಲಿ ಮಂಜೂರು ಮಾಡಿರುವ ಬಗ್ಗೆ
ನಗರಾಭಿವೃದ್ಧಿ
11.08.2026 12.08.2026
31
ಮಂಜುನಾಥ್‌ ಭಂಡಾರಿ
10.08.2026 ಕಸ್ತೂರಿ ರಂಗನ್‌ ವರದಿ 7ನೇ ಕರಡು ಅಧಿಸೂಚನೆ ಬಗ್ಗೆ ಕೇಂದ್ರ ಸರ್ಕಾರಕ್ಕೆ ಆಕ್ಷೇಪಣೆ ಸಲ್ಲಿಸುವ ಕುರಿತು
ಅರಣ್ಯ, ಜೀವಿಪರಿಸ್ಥಿತಿ ಮತ್ತು ಪರಿಸರ
11.08.2026 12.08.2026
32
ಎನ್.ರವಿಕುಮಾರ್
11.08.2026 ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ ಕಟ್ಟಡ ಕಾರ್ಮಿಕರಿಗೆ ವಿತರಿಸಲಾಗುವ ʼʼಸೇಫ್ಟಿ ಕಿಟ್‌ʼʼ ಖರೀದಿಯಲ್ಲಿ ಭ್ರಷ್ಠಾಚಾರವಾಗಿರುವ ಕುರಿತು
ಕಾರ್ಮಿಕ
12.08.2026 12.08.2026
33
ಹೆಚ್.ಎಸ್.ಗೋಪಿನಾಥ್
11.08.2026 ಆನೇಕಲ್ ತಾಲ್ಲೂಕು ಜಿಗಣಿ ಹೋಬಳಿಯ ಕೆರೆಗಳಿಗೆ ನೀರು ತುಂಬಿಸುವ ಕುರಿತು
ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃ‍ದ್ಧಿ
12.08.2026 13.08.2026
34
ಶಶೀಲ್‌ ಜಿ ನಮೋಶಿ
12.08.2026 ರಾಯಚೂರು ಜಿಲ್ಲೆ, ಸಿರವಾರ ತಾಲ್ಲೂಕಿನ ಅತನೂರ ಗ್ರಾಮದ ಮನೆ-ಮನೆಗೆ ಶುದ್ದ ಕುಡಿಯುವ ನೀರಿನ ಸೌಲಭ್ಯ ಒದಗಿಸುವ ಕುರಿತು
ಗ್ರಾಮೀಣಾಭಿವೃ‍ದ್ಧಿ ಮತ್ತು ಪಂಚಾಯತ್‌ ರಾಜ್‌
12.08.2026 13.08.2026
35
ಎಸ್.ಎಲ್. ಬೋಜೇಗೌಡ
12.08.2026 ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪನ ಮಾಡುವ ಶಿಕ್ಷಕರಿಗೆ/ಉಪನ್ಯಾಸಕರುಗಳಿಗೆ ಮೌಲ್ಯಮಾಪನ ಭತ್ಯೆಯನ್ನು ಸಕಾಲಕ್ಕೆ ನೀಡುವ ಕುರಿತು
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ
12.08.2026 13.08.2026
36
ಎಸ್.ಎಲ್. ಬೋಜೇಗೌಡ
12.08.2026 ರಾಜ್ಯದ ಅನುದಾನಿತ ಶಾಲೆ ಮತ್ತು ಪದವಿ ಪೂರ್ವ ಕಾಲೇಜುಗಳಲ್ಲಿ 01.01.2016 ರಿಂದ ಪ್ರಸ್ತುತ ಸಾಲಿನವರೆಗೆ ನಿವೃತ್ತಿ/ ರಾಜಿನಾಮೆ/ಇತರೆ/ ಕಾರಣಗಳಿಂದ ತೆರವಾದ ಹುದ್ದೆಗಳನ್ನು ವೇತನಾನುದಾನಕ್ಕೊಳಪಡಿಸುವ ಕುರಿತು
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ
12.08.2026 13.08.2026
37
ಡಿ.ಎಸ್.ಅರುಣ್
12.08.2026 ಗ್ರಾಮ ಪಂಚಾಯತಿಗಳಲ್ಲಿ ಸಾರ್ವಜನಿಕರಿಂದ ವಸೂಲಿ ಮಾಡಲಾದ ತೆರಿಗೆ ಹಾಗೂ ಉಪಕರಣಗಳ ರೂ.834.11 ಕೋಟಿ ಸರ್ಕಾರದ ಖಾತೆಗೆ ಜಮೆ ಆಗದೆ ಇರುವ ಕುರಿತು
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌
13.08.2026 13.08.2026
38
ಪುಟ್ಟಣ್ಣ
ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ್ರ. ಸಂಖ್ಯೆ:28)
12.08.2026 ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 249 ಅತಿಥಿ ಉಪನ್ಯಾಸಕರು ನಕಲಿ ದಾಖಲೆ ಸಲ್ಲಿಸಿದ್ದಾರೆಂದು ಅವರ ಮೇಲೆ ಎಫ್.ಐ.ಆರ್‌ (FIR) ದಾಖಲಿಸಿರುವ ಕುರಿತು
ಉನ್ನತ ಶಿಕ್ಷಣ
13.08.2026 13.08.2026
39
ಪುಟ್ಟಣ್ಣ
ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ್ರ. ಸಂಖ್ಯೆ:29)
12.08.2026 ಚಿತ್ರದುರ್ಗ ಜಿಲ್ಲೆಯ ಶಾಲಾ ಶಿಕ್ಷಣ ಇಲಾಖೆಯಲ್ಲಿ ಹೆಚ್ಚುವರಿ ಶಿಕ್ಷಕರಿಗೆ ನಿಯಮ ಬಾಹಿರವಾಗಿ ವರ್ಗಾವಣೆ ಕೌನ್ಸಿಲಿಂಗ್‌ನಲ್ಲಿ ಭಾಗವಹಿಸಿದ ಅಧಿಕಾರಿಗಳ ಮೇಲೆ ಶಿಸ್ತು ಕ್ರಮಕೈಗೊಳ್ಳುವ ಕುರಿತು
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ
13.08.2026 13.08.2026
40
ಎಂ.ನಾಗರಾಜು
13.08.2026 ಕಾಡುಗೊಲ್ಲ ಸಮುದಾಯದ ಅಭ್ಯರ್ಥಿಗಳಿಗೆ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಸ್ಪರ್ಧಿಸಲು ರಾಜಕೀಯ ಮೀಸಲಾತಿ ನೀಡುವ ಕುರಿತು
ಗ್ರಾಮೀಣಾಭಿವೃ‍ದ್ಧಿ ಮತ್ತು ಪಂಚಾಯತ್‌ ರಾಜ್‌
13.08.2026 13.08.2026
41
ಎಂ.ನಾಗರಾಜು
(ದಿ:24.08.2026ರಂದು ಸದನದಲ್ಲಿ ಚರ್ಚೆಯಾಗಿರುತ್ತದೆ)
13.08.2026 ರಾಜ್ಯದಲ್ಲಿ ಗೊಲ್ಲ ಸಮುದಾಯಕ್ಕೆ ಪ್ರತ್ಯೇಕ ಯಾದವ (ಗೊಲ್ಲ) ನಿಗಮ ಸ್ಥಾಪಿಸುವ ಕುರಿತು
ಹಿಂದುಳಿದ ವರ್ಗಗಳ ಕಲ್ಯಾಣ
13.08.2026 14.08.2026
42
ಐವನ್‌ ʼಡಿʼ ಸೋಜಾ
13.08.2026 ಮಂಗಳೂರು MRPL ಕೈಗಾರಿಕಾ ಪ್ರದೇಶದ ವ್ಯಾಪ್ತಿಯಲ್ಲಿನ ಶಾಂತಿಗುಡ್ಡೆಯ 105 ಮನೆಗಳ ಸಮಸ್ಯೆ ಕುರಿತು
ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ
13.08.2026 13.08.2026
43
ಎಸ್.ಎಲ್.‌ ಭೋಜೇಗೌಡ
13.08.2026 ಕರ್ನಾಟಕ ಗಾಲ್ಫ್‌ ಅಸೋಸಿಯೇಷನ್‌ಗೆ ಗುತ್ತಿಗೆ ಬಾಡಿಗೆಯನ್ನು ನಿಗಧಿಪಡಿಸಲು ಸಮಿತಿ ಶಿಫಾರಸ್ಸು ಮಾಡಿದ್ದರೂ, ಯಾವುದೇ ಕ್ರಮ ಕೈಗೊಳ್ಳದೇ ಗುತ್ತಿಗೆ ಅವಧಿಯನ್ನು ನವೀಕರಿಸುವ ಕುರಿತು
ಕಂದಾಯ
(ವರ್ಗಾವಣೆ) ಪ್ರವಾಸೋದ್ಯಮ
13.08.2026 13.08.2026
44
ಎಸ್.ಎಲ್.‌ ಭೋಜೇಗೌಡ
13.08.2026 ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ಅನಧಿಕೃತ ಗಣಿಗಾರಿಕೆ ಹಾಗೂ ಒತ್ತುವರಿ ಸಂಬಂಧ ದಂಡವನ್ನು ವಸೂಲಾತಿ ಮಾಡದಿರುವ ಕುರಿತು
ಗಣಿ ಮತ್ತು ಭೂ ವಿಜ್ಞಾನ
13.08.2026 14.08.2026
45
ಬಸವರಾಜ ಎಸ್. ಹೊರಟ್ಟಿ
13.08.2026 ರಾಜ್ಯದ ಖಾಸಗಿ ಅನುದಾನಿತ ಪ್ರೌಢ ಶಾಲೆಗಳು ಹಾಗೂ ಪದವಿ ಪೂರ್ವ ಕಾಲೇಜುಗಳಲ್ಲಿ ನಿಧನ, ನಿವೃತ್ತಿ, ಬಡ್ತಿ ರಾಜೀನಾಮೆ ಹಾಗೂ ಇತರ ಕಾರಣಗಳಿಂದ ತೆರವಾಗಿರುವ ಬೋಧಕ ಹುದ್ದೆಗಳನ್ನು ಭರ್ತಿ ಮಾಡುವ ಬಗ್ಗೆ
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ
13.08.2026 13.08.2026
46
ಮಂಜುನಾಥ್‌ ಭಂಡಾರಿ
(ದಿ:19.08.2026ರಂದು ಸದನದಲ್ಲಿ ಚರ್ಚೆಯಾಗಿರುತ್ತದೆ)
13.08.2026 ರಾಜ್ಯದ ಗ್ರಾಮ ಪಂಚಾಯತಿಗಳ ಚುನಾವಣೆ ಸಿಬ್ಬಂದಿಗಳ ವೇತನ ಹಾಗೂ ಗ್ರಾಮ ಸ್ವರಾಜ್ಯದ ಕಲ್ಪನೆಯೊಂದಿಗೆ ಸ್ಥಳೀಯ ಸಂಸ್ಥೆಗಳ ಸಬಲೀಕರಣಗೊಳಿಸುವ ಎಲ್ಲಾ ಕ್ರಮಗಳನ್ನು ಕೈಗೊಳ್ಳುವ ಕುರಿತು
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌
14.08.2026 14.08.2026
47
ಎ.ವಿ.ಗಾಯತ್ರಿ ಶಾಂತೇಗೌಡ
13.08.2026 KRIDL ಹಾಗೂ ನಿರ್ಮಿತಿ ಕೇಂದ್ರಗಳಿಗೆ 2023-24 ಮತ್ತು 2024-25 ನೇ ಸಾಲಿನಲ್ಲಿ ವಹಿಸಿದ ಕಾಮಗಾರಿಗಳ ಕುರಿತು
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌
14.08.2026 14.08.2026
48
ಎ.ವಿ.ಗಾಯತ್ರಿ ಶಾಂತೇಗೌಡ
13.08.2026 ಚಿಕ್ಕಮಗಳೂರು ವೈದ್ಯಕೀಯ ಕಾಲೇಜಿನ ಅಭಿವೃದ್ಧಿ ಕಾಮಗಾರಿ, ಕಾಲೇಜು ಪ್ರಯೋಗಾಲಯಗಳಿಗೆ ಪೂರೈಸುತ್ತಿರುವ ರಾಸಾಯನಿಕಗಳ ಖರೀದಿ ಮತ್ತು ಕಾಲೇಜಿನಲ್ಲಿ ಗುತ್ತಿಗೆ ಆಧಾರದ ಮೇಲೆ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿಗಳ ಮಾಸಿಕ ವೇತನ ಕುರಿತು
ವೈದ್ಯಕೀಯ ಶಿಕ್ಷಣ
14.08.2026 14.08.2026
49
ಪಿ.ವಿ.ಮೋಹನ್
13.08.2026 ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಎಂಡೋಸಲ್ಫಾನ್‌ ಪೀಡಿತರು ಅಂಗವೈಕಲ್ಯ ಹೊಂದಿದ್ದು, ಅವರಿಗೆ ವೈದ್ಯಕೀಯ ಸೌಲಭ್ಯ ಮತ್ತು ಶಾಶ್ವತ ಪುನರ್ವಸತಿ ಕಲ್ಪಿಸುವ ಕುರಿತು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ
14.08.2026 14.08.2026
51
ಪಿ.ವಿ.ಮೋಹನ್
13.08.2026 ಎತ್ತಿನ ಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆ ಕುರಿತು
ಜಲಸಂಪನ್ಮೂಲ
14.08.2026 14.08.2026
52
ಡಿ.ಟಿ. ಶ್ರೀನಿವಾಸ್‌ (ಡಿಟಿಎಸ್)
14.08.2026 ರಾಜ್ಯದ ಹಿಂದುಳಿದ ವರ್ಗಗಳ ಸಮಾಜಗಳಿಗೆ ಸಮುದಾಯ ಭವನ, ವಿದ್ಯಾರ್ಥಿ ನಿಲಯಗಳನ್ನು ಮಂಜೂರು ಮಾಡುವ ಬಗ್ಗೆ
ಹಿಂದುಳಿದ ವರ್ಗಗಳ ಕಲ್ಯಾಣ
17.08.2026 17.08.2026
53
ಬಿ.ಎಸ್.ಶಿವಣ್ಣ
(ದಿ:21.08.2026ರಂದು ಸದನದಲ್ಲಿ ಚರ್ಚೆಯಾಗಿರುತ್ತದೆ)
14.08.2026 ರಾಜ್ಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ ಟ್ಯಾಪ್‌/ಗಣಕಯಂತ್ರ ನೀಡಲು ಮಾರ್ಗಸೂಚಿಗಳಲ್ಲಿ ಸಡಿಲಿಕೆ ಮಾಡುವ ಬಗ್ಗೆ
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಮತ್ತು ಉನ್ನತ ಶಿಕ್ಷಣ
17.08.2026 & 20.08.2026 17.08.2026 & 20.08.2026
54
ಎಸ್.ಆರ್.‌ ಭೋಜೇಗೌಡ
14.08.2026 ಕೊಪ್ಪಳ ಜಿಲ್ಲೆ, ಗಂಗಾವತಿ ತಾಲ್ಲೂಕಿನ ಬಳಿ ಹೆರಿಟೇಜ್‌ ಸ್ಥಳಗಳನ್ನು ಕಡೆಗಣಿಸಿ, ತುಂಗಭದ್ರಾ ನದಿಗೆ ಅಡ್ಡವಾಗಿ ನಿರ್ಮಾಣ ಮಾಡಿದ ಸೇತುವೆ ಕುಸಿದಿರುವ ಕುರಿತು
ಲೋಕೋಪಯೋಗಿ
17.08.2026 17.08.2026
55
ಪಿ.ವಿ.ಮೋಹನ್
13.08.2026 NEET ವ್ಯವಸ್ಥೆಯಲ್ಲಿ ಸುಧಾರಣೆ ತರಲು ಕೇಂದ್ರವನ್ನು ಒತ್ತಾಯಿಸುವ ಕುರಿತು
ವೈದ್ಯಕೀಯ ಶಿಕ್ಷಣ
17.08.2026 20.08.2026
56
ಸಿ.ಎನ್.ಮಂಜೇಗೌಡ
17.08.2026 ಬೀಳು (ಪಡಾ) ಎಂದು ದಾಖಲಾಗಿರುವ ಜಮೀನುಗಳ ಖಾತೆಗಳನ್ನು ಮೂಲ ಖಾತೆದಾರರಿಗೆ/ಸಾಗುವಳಿದಾರರಿಗೆ ಪುನರ್‌ ಸ್ಥಾಪನೆ ಮಾಡಲು ಕಾಲಾವಕಾಶ ವಿಸ್ತರಿಸುವ ಕುರಿತು
ಕಂದಾಯ
17.08.2026 18.08.2026
57
ಸಿ.ಎನ್.ಮಂಜೇಗೌಡ
17.08.2026 ನಗರಾಭಿವೃದ್ಧಿ ಪ್ರಾಧಿಕಾರಗಳ ನೌಕರರಿಗೆ ʼʼಏಕರೂಪ ವೃಂದ ಮತ್ತು ನೇಮಕಾತಿ ನಿಯಮಗಳನ್ನು ಜಾರಿಗೆ ತರುವ ಕುರಿತು
ನಗರಾಭಿವೃದ್ಧಿ
17.08.2026 18.08.2026
58
ಸಿ.ಎನ್.ಮಂಜೇಗೌಡ
17.08.2026 ಮಂಡ್ಯ ಜಿಲ್ಲೆಯ ರೈತರ ಜಮೀನುಗಳ ಮೂಲ ಕಡತಗಳು ಲಭ್ಯವಿಲ್ಲವೆಂದು ಮಂಜೂರಾತಿ ರದ್ದುಪಡಿಸುತ್ತಿರುವುದನ್ನು ತಡೆದು ರೈತರ ಹಿತರಕ್ಷಣೆ ಮಾಡುವ ಕುರಿತು
ಕಂದಾಯ
17.08.2026 18.08.2026
59
ಸಿ.ಎನ್.ಮಂಜೇಗೌಡ
17.08.2026 ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (MUDA) ʼʼಹೆಚ್‌ʼʼ ಕೆಟಗರಿಯ ದೇವನೂರ 3ನೇ ಹಂತದ ಬಡಾವಣೆಯಲ್ಲಿ ನಿವೇಶನ ಹಂಚಿಕೆ ಮಾಡದೇ ವಿಳಂಬ ಮಾಡುತ್ತಿರುವುದನ್ನು ತಡೆದು ತಕ್ಷಣ ನಿವೇಶನ ಹಂಚಿಕೆ ಮಾಡುವ ಕುರಿತು
ನಗರಾಭಿವೃದ್ಧಿ
17.08.2026 18.08.2026
60
ಸಿ.ಎನ್.ಮಂಜೇಗೌಡ
17.08.2026 ಮೈಸೂರು ಸಿದ್ದಾರ್ಥ ನಗರದಲ್ಲಿರುವ NCC ಗ್ರೂಪ್‌ ಹೆಡ್‌ಕ್ವಾರ್ಟರ್ಸ್‌ ಮೂಲ ಸೌಕರ್ಯಗಳಿಲ್ಲದೇ ಕೆಡೆಟ್‌ಗಳು ಎದುರಿಸುತ್ತಿರುವ ಸಮಸ್ಯೆಗಳು ಹಾಗೂ ಖಾಯಂ ತರಬೇತಿ ಸಂಕೀರ್ಣ ನಿರ್ಮಾಣ ಮಾಡುವ ಕುರಿತು
ಉನ್ನತ ಶಿಕ್ಷಣ
17.08.2026 18.08.2026
61
ಎಸ್.ಎಲ್.ಭೋಜೇಗೌಡ
17.08.2026 ರಾಷ್ಟ್ರೀಯ ಹೆದ್ದಾರಿ-169 ರಲ್ಲಿ ಅವೈಜ್ಞಾನಿಕವಾಗಿ ರಸ್ತೆ ಕಳಪೆ ಕಾಮಗಾರಿ ಮಾಡಿರುವ ಅಧಿಕಾರಿಗಳು ಮತ್ತು ಗುತ್ತಿಗೆದಾರರ ಮೇಲೆ ಕ್ರಮ ಕೈಗೊಳ್ಳುವ ಕುರಿತು
ಲೋಕೋಪಯೋಗಿ
17.08.2026 18.08.2026
62
ಎಸ್.ಎಲ್.ಭೋಜೇಗೌಡ
17.08.2026 ಖಾಸಗಿ ಕಂಪನಿಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನೌಕರರಿಗೆ ಪಿ.ಎಫ್.‌ ನೀಡದಿರುವ ಬೆಂಗಳೂರಿನ ಖಾಸಗಿ ಕಂಪನಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳುವ ಕುರಿತು
ಕಾರ್ಮಿಕ
17.08.2026 18.08.2026
63
ಎಸ್.ಎಲ್.ಭೋಜೇಗೌಡ
17.08.2026 ತಾಂತ್ರಿಕ ಶಿಕ್ಷಣ ಇಲಾಖೆಯ ಗ್ರೂಪ್‌ ಎ ಮತ್ತು ಬಿ ಅಧಿಕಾರಿಗಳ ನಿಯೋಜನೆಯಲ್ಲಿ ಸರ್ಕಾರದ ನಿಯಮ/ಆದೇಶಗಳನ್ನು ಪಾಲಿಸದೇ ಇರುವ ಕುರಿತು
ಉನ್ನತ ಶಿಕ್ಷಣ
17.08.2026 18.08.2026
64
ಎಸ್.ಎಲ್.ಭೋಜೇಗೌಡ
17.08.2026 ಚಿಕ್ಕಮಗಳೂರು ಜಿಲ್ಲೆಯ ಖಾಸಗಿ ಅನುದಾನಿತ ಶಾಲೆಗಳಿಗೆ 2012 ರಿಂದ 2016ರ ಅವಧಿಯ RTE ಮರುಪಾವತಿ ಮೊತ್ತವನ್ನು ತಡೆಹಿಡಿದಿರುವ ಕುರಿತು
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ
17.08.2026 18.08.2026
65
ಶಶೀಲ್‌ ಜಿ ನಮೋಶಿ
17.08.2026 1995ರ ನಂತರದಲ್ಲಿ ಸ್ಥಾಪನೆಯಾಗಿರುವ ಕನ್ನಡ ಮಾಧ್ಯಮ ಖಾಸಗಿ ಶಾಲಾ ಕಾಲೇಜುಗಳನ್ನು ವೇತನಾನುದಾನಕ್ಕೆ ಒಳಪಡಿಸುವ ಕುರಿತು
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ
17.08.2026 18.08.2026
66
ಶಶೀಲ್‌ ಜಿ ನಮೋಶಿ
17.08.2026 2004ರ ನಂತರ ನೇಮಕವಾಗಿ ಸೇವೆ ಸಲ್ಲಿಸುತ್ತಿರುವ ನೌಕರರಿಗೆ ಹೊಸ ಪಿಂಚಣಿ ಯೋಜನೆ (NPS) ರದ್ದು ಪಡಿಸಿ, ಹಳೆ ಪಿಂಚಣಿ ಯೋಜನೆ (OPS) ಯನ್ನು ಜಾರಿಗೊಳಿಸುವ ಕುರಿತು
ಆರ್ಥಿಕ
17.08.2026 18.08.2026
67
ಶಶೀಲ್‌ ಜಿ ನಮೋಶಿ
17.08.2026 ದಿನಾಂಕ:01.07.2022 ರ ನಂತರ ನಿವೃತ್ತರಾದ ಯು.ಜಿ.ಸಿ ನೌಕರರಿಗೆ ಪಿಂಚಣಿಯಲ್ಲಿ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸುವ ಕುರಿತು
ಉನ್ನತ ಶಿಕ್ಷಣ
17.08.2026 18.08.2026
68
ಎನ್.ರವಿಕುಮಾರ್
ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ್ರ. ಸಂಖ್ಯೆ:44)
17.08.2026 BSWML ವತಿಯಿಂದ ಸ್ವಚ್ಛ ಭಾರತ ಯೋಜನೆಯ ಕಾಮಗಾರಿ ಕೈಗೊಳ್ಳಲು Ms. Muniyappa Enterprises ರವರಿಗೆ ಟೆಂಡರ್‌ ನೀಡಿರುವ ಕುರಿತು
ನಗರಾಭಿವೃದ್ಧಿ
17.08.2026 18.08.2026
69
ಎನ್.ರವಿಕುಮಾರ್
17.08.2026 ಬೆಂಗಳೂರು ಉತ್ತರ ನಗರ ಪಾಲಿಕೆ ವ್ಯಾಪ್ತಿಯ ಬ್ಯಾಟರಾಯನಪುರ ಸರ್ವೆ ನಂ.110/3, ಜಕ್ಕೂರು 2-05 ಎಕರೆಯಲ್ಲಿ ಅಕ್ರಮ 49 ಸೈಟ್‌ ಮಾಡಿ ಬಿ-ಖಾತೆಯಿಂದ ಎ-ಖಾತೆ ಮಾಡಿ ಅಧಿಕಾರಿಗಳು ಭ್ರಷ್ಟಾಚಾರ ಮಾಡಿರುವ ಕುರಿತು
ನಗರಾಭಿವೃದ್ಧಿ
17.08.2026 18.08.2026
70
ಪುಟ್ಟಣ್ಣ
ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ್ರ. ಸಂಖ್ಯೆ:49)
17.08.2026 ಬೆಂಗಳೂರು ದಕ್ಷಿಣ ತಾಲ್ಲೂಕು, ಕೆಂಗೇರಿ ಹೋಬಳಿ ಕೊಮ್ಮಘಟ್ಟದ ಸರ್ವೆ ನಂ.30ರಲ್ಲಿ 57ಎಕರೆ 30 ಗುಂಟೆ ಜಮೀನಿನ ಪೈಕಿ, ಕೊಮ್ಮಘಟ್ಟದ ಸರ್ವೆ ಸಂ.30ರಲ್ಲಿ 8 ಎಕರೆ 20 ಗುಂಟೆ ಜಮೀನಿನ ಮಾಲೀಕರಿಗೆ ನಿವೇಶನ ಹಂಚಿಕೆ ಮಾಡದಿರುವ ಕುರಿತು
ನಗರಾಭಿವೃದ್ಧಿ
18.08.2026 18.08.2026
71
ಪುಟ್ಟಣ್ಣ
ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ್ರ. ಸಂಖ್ಯೆ:48)
17.08.2026 ಸಹಾಯಕ ಪ್ರಾಧ್ಯಾಪಕರು, ಅಗ್ರಿ ಇಂಜಿನಿಯರಿಂಗ್‌ ಕಾರೆಕೆರೆ, ಹಾಸನ ಜಿಲ್ಲೆ ಇವರನ್ನು ಸೇವೆಯಿಂದ ವಜಾಗೊಳಿಸಿ ಕರ್ತವ್ಯಲೋಪವೆಸಗಿರುವ ಕುರಿತು
ಕೃಷಿ
18.08.2026 18.08.2026
72
ಪುಟ್ಟಣ್ಣ
ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ್ರ. ಸಂಖ್ಯೆ:47)
17.08.2026 ಸರ್ಕಾರಿ/ಅನುದಾನಿತ/ಅನುದಾನ ರಹಿತ ಹಾಗೂ ಮೊರಾರ್ಜಿ ದೇಸಾಯಿ ವಸತಿ ಶಾಲೆ ಸೇರಿದಂತೆ ಶಾಲಾ-ಕಾಲೇಜುಗಳ ಆವರಣದಲ್ಲಿ ಬೋಧಕ-ಬೋಧಕೇತರ ಸಿಬ್ಬಂದಿಗಳಿಗೆ ರಕ್ಷಣೆ ನೀಡುವಂತೆ ನಿಯಮ ಜಾರಿಗೊಳಿಸುವ ಕುರಿತು
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ
18.08.2026 18.08.2026
73
ಬಿ.ಎಸ್.ಶಿವಣ್ಣ
17.08.2026 ರಾಜ್ಯದ ಮಹಾನಗರ ಪಾಲಿಕೆಗಳು, ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯತಿಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ನೇರಪಾವತಿ, ಗುತ್ತಿಗೆ/ಹೊರಗುತ್ತಿಗೆ ಪೌರಕಾರ್ಮಿಕರನ್ನು ಖಾಯಂಗೊಳಿಸುವ ಕುರಿತು
ನಗರಾಭಿವೃದ್ಧಿ
18.08.2026 18.08.2026
74
ಬಿ.ಎಸ್.ಶಿವಣ್ಣ
ಶ್ರೀ ಸಿ.ಟಿ.ರವಿ, ರವರ ಪ್ರಶ್ನೆಯು ದಿನಾಂಕ:20.08.2026ರಂದು ಚುಕ್ಕೆ ಗುರುತಿನ 56(627) ಪ್ರಶ್ನೆಯಾಗಿರುತ್ತದೆ.
17.08.2026 ಕರ್ನಾಟಕ ಲೋಕಸೇವಾ ಆಯೋಗದ (KPSC) ನೇಮಕಾತಿಯಲ್ಲಿನ ಅಕ್ರಮಗಳ ಕುರಿತು
ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ
18.08.2026 18.08.2026
75
ಎನ್.ರವಿಕುಮಾರ್
17.08.2026 GBA ವ್ಯಾಪ್ತಿಯಲ್ಲಿ ಅನಧಿಕೃತ ಕಾರ್‌ ವಾಷಿಂಗ್‌ ಸ್ಪಾಗಳು ತಲೆ ಎತ್ತಿದ್ದು, ತ್ಯಾಜ್ಯ ನೀರಿನಿಂದ ಸಾರ್ವಜನಿಕರಿಗೆ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿರುವ ಕುರಿತು
ನಗರಾಭಿವೃದ್ಧಿ
18.08.2026 18.08.2026
76
ಬಸವರಾಜ ಎಸ್‌ ಹೊರಟ್ಟಿ
18.08.2026 ಶಿಕ್ಷಕರ ನೇಮಕಾತಿಯಲ್ಲಿ ಅಲ್ಪಸಂಖ್ಯಾತ ಅಭ್ಯರ್ಥಿಗಳಿಗೆ 05 ವರ್ಷಗಳ ವಯೋಮಿತಿ ಸಡಿಲಿಕೆ ಮಾಡಲು ಆದೇಶ ಹೊರಡಿಸುವ ಕುರಿತು
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ
18.08.2026 20.08.2026
77
ಟಿ.ಎನ್.‌ ಜವರಾಯಿಗೌಡ
18.08.2026 ವಿದ್ಯುತ್‌ ಚಾಲಿತ ವಾಹನಗಳ ಬಳಕೆ ಹಾಗೂ ಬೆಂಗಳೂರು ವಾಯುಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ʼʼಎಲೆಕ್ಟ್ರಿಕ್ ಬಸ್‌ʼʼ ಗಳನ್ನು ಖರೀದಿಸುವ ಕುರಿತು
ಸಾರಿಗೆ
18.08.2026 20.08.2026
78
ಬಿ.ಎಸ್‌. ಶಿವಣ್ಣ
18.08.2026 ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ (ಮಧುಸುಧನ್‌ ನಾಯಕ್‌) ವರದಿಯನ್ನು ಜಾರಿಗೊಳಿಸಲು ಕಾಲಮಿತಿ ನಿಗಧಿಪಡಿಸುವ ಕುರಿತು
ಹಿಂದುಳಿದ ವರ್ಗಗಳ ಕಲ್ಯಾಣ
18.08.2026 20.08.2026
79
ರಾಮೋಜಿಗೌಡ
18.08.2026 ರಾಜ್ಯದಲ್ಲಿ ಭೂ ಮಂಜೂರಾತಿ ಪ್ರಕರಣಗಳಲ್ಲಿ ಪಟ್ಟಣ ಪಂಚಾಯತಿ/ನಗರ ಪಾಲಿಕೆ ಮಹಾ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಭೂ ಮಂಜೂರಾತಿಯಾಗಿದ್ದರೂ ಪೋಡಿ ಮಾಡದಿರುವುದರಿಂದ ರೈತರಿಗೆ ತೊಂದರೆಯಾಗುತ್ತಿರುವ ಬಗ್ಗೆ
ಕಂದಾಯ
18.08.2026 20.08.2026
80
ಕೆ.ವಿವೇಕಾನಂದ
18.08.2026 ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯಲ್ಲಿ ತರಬೇತಿ ಅಧಿಕಾರಿಗಳನ್ನು ಪ್ರಾಚಾರ್ಯರನ್ನಾಗಿ ಬಡ್ತಿ ನೀಡಲು ವಿಳಂಬವಾಗುತ್ತಿರುವ ಕುರಿತು
ಕೌಶಲ್ಯಾಭಿವೃದ್ಧಿ
19.08.2026 20.08.2026
81
ಬಸನಗೌಡ ಬಾದರ್ಲಿ
18.08.2026 ರಾಯಚೂರು ಜಿಲ್ಲೆ ಸಿಂಧನೂರ ತಾಲ್ಲೂಕಿನಲ್ಲಿ, ನೂತನ ʼʼಪ್ರಾದೇಶಿಕ ಸಾರಿಗೆ ಆಯುಕ್ತರʼʼ ಕಛೇರಿ ತೆರೆಯುವ ಬಗ್ಗೆ
ಸಾರಿಗೆ
19.08.2026 20.08.2026
82
ಮಧು ಜಿ ಮಾದೇಗೌಡ
19.08.2026 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರು ವೇಳಾಪಟ್ಟಿಯ ಅನುಸಾರ ಕಾರ್ಯನಿರ್ವಹಿಸಲು ಅವಕಾಶ ಕಲ್ಪಿಸುವ ಬಗ್ಗೆ
ಉನ್ನತ ಶಿಕ್ಷಣ
19.08.2026 20.08.2026
83
ಮಧು ಜಿ ಮಾದೇಗೌಡ
19.08.2026 ಗ್ರಾಮ ಪಂಚಾಯಿತಿಗಳಿಂದ ಭರಿಸಬಹುದಾದ ವಿವಿಧ ಆಡಳಿತಾತ್ಮಕ ಹಾಗೂ ಸಾರ್ವಜನಿಕ ಕಾರ್ಯಕ್ರಮಗಳ ವೆಚ್ಚಗಳ ಮಿತಿಯನ್ನು ಪರಿಷ್ಕರಿಸುವ ಕುರಿತು
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌
19.08.2026 20.08.2026
84
ಮಧು ಜಿ ಮಾದೇಗೌಡ
19.08.2026 ಅತಿಥಿ ಶಿಕ್ಷಕರು/ಅತಿಥಿ ಉಪನ್ಯಾಸಕರ ಗೌರವಧನ ಹೆಚ್ಚಿಸುವ ಕುರಿತು
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ
19.08.2026 20.08.2026
85
ಮಧು ಜಿ ಮಾದೇಗೌಡ
19.08.2026 ಮುಖ್ಯ ಶಿಕ್ಷಕರು/ಶಿಕ್ಷಕಿಯರ ಹುದ್ದೆಗಳನ್ನು ನೇಮಕಾತಿ ಪ್ರಕ್ರಿಯೆ ಪ್ರಾರಂಭಿಸಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವ ಕುರಿತು
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ
19.08.2026 20.08.2026
86
ಮಧು ಜಿ ಮಾದೇಗೌಡ
19.08.2026 ಸರ್ಕಾರಿ ನೌಕರರು ಮತ್ತು ಅವಲಂಬಿತರಿಗೆ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯಡಿ (KASS) ಚಿಕಿತ್ಸೆ ಪಡೆದರೆ, ವೈದ್ಯಕೀಯ ವೆಚ್ಚವನ್ನು ಭರಿಸುವ ಕುರಿತು
ಆರ್ಥಿಕ
(ವರ್ಗಾವಣೆ) ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ
19.08.2026 20.08.2026
87
ಮಂಜುನಾಥ್‌ ಭಂಡಾರಿ
19.08.2026 ರಾಜ್ಯದಲ್ಲಿ ಶತಮಾನ ಕಂಡ ಶಾಲೆಗಳನ್ನು ಅಭಿವೃದ್ಧಿ ಪಡಿಸುವ ಕ್ರಮ ಕೈಗೊಳ್ಳುವ ಕುರಿತು
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ
20.08.2026 20.08.2026
88
ಎಸ್.ವ್ಹಿ.ಸಂಕನೂರ
ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ್ರ. ಸಂಖ್ಯೆ:64)
20.08.2026 ರಾಜ್ಯದ ವಿವಿಧ ಅನುದಾನಿತ ಪದವಿ ಪೂರ್ವ ಕಾಲೇಜುಗಳ ಎಲ್ಲಾ ವಿಷಯಗಳ ಹುದ್ದೆಗಳನ್ನು ಅನುದಾನಕ್ಕೊಳಪಡಿಸದಿರುವುದರಿಂದ ಉಪನ್ಯಾಸಕರು ತೊಂದರೆ ಅನುಭವಿಸುತ್ತಿರುವ ಬಗ್ಗೆ
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ
20.08.2026 20.08.2026
89
ಬಸವರಾಜ ಎಸ್‌ ಹೊರಟ್ಟಿ
20.08.2026 ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿನ ಮಹಿಳಾ ಬೋಧಕ/ಬೋಧಕೇತರ ಸಿಬ್ಬಂದಿಗಳಿಗೂ ವೇತನ ಸಹಿತ ಋತುಚಕ್ರ ರಜೆ ವಿಸ್ತರಿಸಿ ಆದೇಶಿಸುವ ಕುರಿತು
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ
20.08.2026 20.08.2026
90
ಬಲ್ಕೀಸ್‌ ಬಾನು
20.08.2026 ಶಿವಮೊಗ್ಗ ನಗರದಲ್ಲಿ ನಾಗರಿಕ ಮೂಲಭೂತ ಸೌಲಭ್ಯಗಳ ಸಮಸ್ಯೆಗಳ ಕುರಿತು
ನಗರಾಭಿವೃದ್ಧಿ
21.08.2026 24.08.2026
91
ಶಿವಕುಮಾರ್‌ ಕೆ
20.08.2026 ರಾಜ್ಯದಲ್ಲಿ ನಕಲಿ ಜಾತಿ ಪ್ರಮಾಣಪತ್ರ ಪಡೆದು ಸರ್ಕಾರಿ ಉದ್ಯೋಗ ಹಾಗೂ ಸೌಲಭ್ಯಗಳನ್ನು ಪಡೆಯುತ್ತಿರುವ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ವಿಳಂಬವಾಗುತ್ತಿರುವ ಕುರಿತು
ಗೃಹ
21.08.2026 24.08.2026
92
ಸುನೀಲಗೌಡ ಬಿ ಪಾಟೀಲ್
20.08.2026 ಬಳ್ಳಾರಿ ಜಿಲ್ಲೆ, ಹರಪನಹಳ್ಳಿಯ ಸರ್ಕಾರಿ ಪಾಲಿಟೆಕ್ನಿಕ್‌ ಕಾಲೇಜಿನ ನೌಕರರಿಗೆ ಮುಂಬಡ್ತಿ ದೊರೆಯದೇ ಅನ್ಯಾಯವಾಗಿರುವ ಕುರಿತು
ಉನ್ನತ ಶಿಕ್ಷಣ
21.08.2026 24.08.2026
93
ಚಿದಾನಂದ ಎಂ ಗೌಡ
20.08.2026 KGID ಹಾಗೂ HRMS ತಂತ್ರಾಂಶದಲ್ಲಿ ಆಗುತ್ತಿರುವ ತಾಂತ್ರಿಕ ದೋಷಗಳನ್ನು ಸರಿಪಡಿಸುವ ಕುರಿತು
ಆರ್ಥಿಕ
21.08.2026 24.08.2026
94
ಚಿದಾನಂದ ಎಂ ಗೌಡ
20.08.2026 ಬೆಂಗಳೂರು ಉತ್ತರ ತಾಲ್ಲೂಕು ಸೋಮಶೆಟ್ಟಿಹಳ್ಳಿ ಗ್ರಾಮದ ರೈತರಿಗೆ ಪಹಣಿ ತಿದ್ದುಪಡಿಯಲ್ಲಿ ವಿಳಂಬ ಮಾಡುತ್ತಿರುವ ಬಗ್ಗೆ
ಕಂದಾಯ
21.08.2026 24.08.2026
95
ಸಿ.ಟಿ. ರವಿ
20.08.2026 ರಾಜ್ಯಾದ್ಯಂತ ವೃದ್ಧಾಪ್ಯ, ವಿಧವಾ, ಸಂಧ್ಯಾ ಸುರಕ್ಷಾ ಹಾಗೂ ವಿಕಲಚೇತನರ ಯೋಜನೆಗಳ ಪಿಂಚಣಿ ತಡೆಹಿಡಿದಿರುವ ಕುರಿತು
ಕಂದಾಯ
21.08.2026 24.08.2026
96
ಎಸ್.ವ್ಹಿ.ಸಂಕನೂರ
20.08.2026 ಮಹಾತ್ಮ ಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ವಿಶ್ವವಿದ್ಯಾಲಯ ಗದಗ, ಇಲ್ಲಿ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳನ್ನು ನೇಮಕಾತಿ ಮಾಡುವ ಬಗ್ಗೆ
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌
21.08.2026 24.08.2026
97
ಎಸ್.ವ್ಹಿ.ಸಂಕನೂರ
20.08.2026 ರಾಜ್ಯದ ಅನುದಾನಿತ ಖಾಸಗಿ ಪದವಿ ಪೂರ್ವ ಕಾಲೇಜುಗಳಲ್ಲಿ 2016 ಪೂರ್ವ ಹಾಗೂ 2020 ರವರೆಗೆ ನಿವೃತ್ತಿ ಹಾಗೂ ಇತ್ಯಾದಿ ಕಾರಣಗಳಿಂದ ತೆರವಾದ ಹುದ್ದೆಗಳನ್ನು ತುಂಬಿಕೊಳ್ಳುವ ಕುರಿತು
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ
21.08.2026 24.08.2026
98
ಎಂ.ಎಲ್‌.ಅನಿಲ್‌ ಕುಮಾರ್
20.08.2026 ಕರ್ನಾಟಕ ಸ್ಟಾಂಪ್‌ ಕಾಯ್ದೆಯ ಅನುಚ್ಛೇದ 6 (I) (II) ಅಡಿಯಲ್ಲಿ ನೋಂದಣಿಗೆ ವಿಧಿಸಲಾಗುವ ಸ್ಟಾಂಪ್‌ ಶುಲ್ಕಕ್ಕೆ ಗರಿಷ್ಠ ಮಿತಿಯನ್ನು ಮರು ಸ್ಥಾಪಿಸುವ ಕುರಿತು
ಕಂದಾಯ
21.08.2026 24.08.2026
99
ಎನ್.‌ ರವಿಕುಮಾರ್
21.08.2026 ಕೋಲಾರ ಜಿಲ್ಲೆ ಮುಳಬಾಗಿಲು ತಾಲ್ಲೂಕು ದುಗಸಂದ್ರ ಹೋಬಳಿ ಕೊಂಡತಿಮ್ಮನಹಳ್ಳಿ ಗ್ರಾಮದಲ್ಲಿ ಅನಧಿಕೃತ ಕಲ್ಲು ಗಣಿಗಾರಿಕೆಯನ್ನು ತಡೆಗಟ್ಟುವ ಕುರಿತು
ಗಣಿ ಮತ್ತು ಭೂ ವಿಜ್ಞಾನ
21.08.2026 24.08.2026
100
ಮಧು ಜಿ ಮಾದೇಗೌಡ
21.08.2026 ಗ್ರಾಮ ಪಂಚಾಯತ್‌ಗಳ SDAA ಹುದ್ದೆಗಳನ್ನು FDAA ಹುದ್ದೆಗಳನ್ನಾಗಿ ಮೇಲ್ದರ್ಜೆಗೇರಿಸುವುದು ಮತ್ತು ರಾಜ್ಯದ ಗ್ರಾಮ ಪಂಚಾಯಿತಿಗಳಲ್ಲಿ SDAA ಹುದ್ದೆಗಳನ್ನು ಸೃಜಿಸುವ ಕುರಿತು
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌
21.08.2026 24.08.2026
101
ಮಧು ಜಿ ಮಾದೇಗೌಡ
21.08.2026 ಗ್ರಾಮ ಪಂಚಾಯತಿ ಗಡಿ ಗುರುತಿಸುವಿಕೆಯಿಂದ ಉಂಟಾಗುತ್ತಿರುವ ಗೊಂದಲಗಳ ಕುರಿತು
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌
21.08.2026 24.08.2026
102
ಮಧು ಜಿ ಮಾದೇಗೌಡ
21.08.2026 ರಾಜ್ಯದ ಎಲ್ಲಾ ಗ್ರಾಮ ಪಂಚಾಯಿತಿ ಸಿಬ್ಬಂದಿಗಳಿಗೆ ಭವಿಷ್ಯ ನಿಧಿ ಸೌಲಭ್ಯ ಒದಗಿಸುವ ಕುರಿತು
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌
21.08.2026 24.08.2026
103
ಎ.ವಸಂತಕುಮಾರ್
21.08.2026 ರಾಯಚೂರು ಜಿಲ್ಲೆಯ ಸ್ಥಳೀಯ ಸಣ್ಣ ಕೈಗಾರಿಕೆಗಳಿಗೆ ಹಾರುಬೂದಿ ಲಭ್ಯಗೊಳಿಸುವ ಕುರಿತು
ಸಣ್ಣ ಕೈಗಾರಿಕೆ
(ವರ್ಗಾವಣೆ-ಇಂಧನ)
21.08.2026 24.08.2026
104
ಎ.ವಸಂತಕುಮಾರ್
21.08.2026 ರಾಯಚೂರು ಜಿಲ್ಲೆ ಮಾನವಿ ಮತ್ತು ಸಿರವಾರ ತಾಲ್ಲೂಕಿನ ಜಮೀನುಗಳಲ್ಲಿ ನಿರ್ಮಿಸಿರುವ ಚೆಕ್‌ ಡ್ಯಾಂ ಕಾಮಗಾರಿಗಳ ಕುರಿತು
ಸಣ್ಣ ನೀರಾವರಿ
21.08.2026 24.08.2026
```[cite: 7]