Karnataka Legis lative Council |
ಕರ್ನಾಟಕ ವಿಧಾನ ಪರಿಷತ್ತು |
154ನೇ ಅಧಿವೇಶನದ ನಿಯಮ 72ರಡಿಯಲ್ಲಿ ಚರ್ಚಿಸಿ ಉತ್ತರಿಸಲಾದ ಸೂಚನೆಗಳ ಪಟ್ಟಿ
| |
---|---|
ಕ್ರ.ಸಂ |
ಮಾನ್ಯ ಸದಸ್ಯರ ಹೆಸರು ಶ್ರೀಮತಿ/ಶ್ರೀಯುತ |
ವಿಷಯ |
ಸದನದಲ್ಲಿ ಚರ್ಚಿಸಲಾದ ದಿನಾಂಕ |
ಉತ್ತರ |
---|---|---|---|---|
1 |
ತಿಪ್ಪಣ್ನಪ್ಪ ಕಮಕನೂ (ಕ್ರ ಸಂ:47) |
ಕಲಬುರಗಿ ಜಿಲ್ಲೆಯ 30 ಲಕ್ಷ ರೈತರು ಜಿಲ್ಲೆಯಲ್ಲಿ ಬೆಳೆಯುತ್ತಿರುವ ತೊಗತಿ ಜಿ-1 ಕ್ಲಾಸ್ 31 ಪ್ರಮಾಣ ಪತ್ರ 2017 ರಿಂದ 2019 ರಲ್ಲಿ ದೊರೆತಿದ್ದರೂ ಅದರ ಗುಣ ಧರ್ಮಕ್ಕೆ ಅನುಗುಣವಾಗಿ ವೈಜ್ಞಾನಿಕ ಬೆಂಬಲ ಬೆಲೆ ಘೋಷಿಸದೆ ಇರುವುದರಿಂದ ತೊಂದರೆ ಉಂಟಾದರೂ ಬಗ್ಗೆ |
09-12-2024 |
|
2 |
ಐವನ್ ಡಿʼಸೋಜಾ (ಕ್ರ ಸಂ:03) |
ದಕ್ಷಿಣ ಕನ್ನಡ ಉಡುಪಿ ಉತ್ತರ ಕನ್ನಡ ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಕೊಡಗು ವ್ಯಾಪ್ತಿಗೆ ಬರುವ ಉಚ್ಚನ್ಯಾಯಾಲಯ ಪೀಠವನ್ನು ಮಂಗಳೂರಿನಲ್ಲಿ ಸ್ಥಾಪಿಸುವ ಕುರಿತು |
13-12-2024 |
|
3 |
ಶಾಂತಾರಾಮ್ ಬುಡ್ನ ಸಿದ್ದಿ (ಕ್ರ ಸಂ:07) |
ಅತಿಕ್ರಮ ಜಮೀನು ಪ್ರಕರಣದಲ್ಲಿ ಕರ್ನಾಟಕ ರಾಜ್ಯ ಕಾಯಿದೆ 1962 ಕಲಂ 28 ರಡಿ Disforest donator ಆಗದಿರುವುದರಿಂದ ರೈತರಿಗೆ ತೊಂದರೆ ಉಂಟಾಗಿರುವ ಬಗ್ಗೆ |
13-12-2024 |
|
4 |
ಶ್ರೀ ನಿರಾಣಿ ಹನುಮಂತ್ ರುದ್ರಪ್ಪ, ಶ್ರೀ ಕೇಶವ ಪ್ರಸಾದ್ ಎಸ್ (ಕ್ರ ಸಂ:26) |
ಬಾಗಲಕೋಟೆ ಮತ್ತು ವಿಜಾಪುರ ಅವಳಿ ಜಿಲ್ಲೆಗಳಲ್ಲಿನ ಪ್ರವಾಸಿ ತಾಣಗಳಾದ ಬಾದಾಮಿ, ಬನಶಂಕರಿ, ಐಹೊಳೆ, ಪಟ್ಟದಕಲ್ಲು, ಗೋಲಗುಮ್ಮಟ, ಶಿವನ ಮಂದಿರ, ಆಲಮಟ್ಟಿ ಜಲಾಶಯದ ಹಿನ್ನೀರಿನಲ್ಲಿ ಬಗೆ-ಬಗೆಯ ಪಕ್ಷಿಯ ತಾಣಗಳನ್ನು ನಿರ್ಮಿಸಿ ಅಭಿವೃದ್ದಿ ಪಡಿಸುವ ಬಗ್ಗೆ |
13-12-2024 |
|
5 |
ಶ್ರೀ ನಿರಾಣಿ ಹನುಮಂತ್ ರುದ್ರಪ್ಪ, ಶ್ರೀ ಎಸ್.ವ್ಹಿ.ಸಂಕನೂರ (ಕ್ರ ಸಂ:127) |
ವೀರಶೈವ ಲಿಂಗಾಯತ, ಪಂಚಮಸಾಲಿ ಸಮಾಜಕ್ಕೆ ಪ್ರವರ್ಗ-2ಎ ಮೀಸಲಾತಿ ನ್ಯಾಯ ನೀಡುವ ಕುರಿತು |
13-12-2024 |
|
6 |
ಐವನ್ ಡಿʼ ಸೋಜಾ (ಕ್ರ ಸಂ:05) |
ಕೇಂದ್ರ ಮತ್ತು ರಾಜ್ಯ ಸರ್ಕಾರಿ ನೌಕರರಿಗೆ ಪಿಂಚಣಿ ಯೋಜನೆಗಾಗಿ ನಿಗಧಿಪಡಿಸಿದ ಮಾನದಂಡಗಳ ವ್ಯವಸ್ಥೆಯಿಂದ ಲಕ್ಷಾಂತರ ಪಿಂಚಣಿ ಅರ್ಹರಿರುವ ಕುಟುಂಬಗಳಿಗೆ ಪಿಂಚಣಿ ಪಡೆಯಲು ಅಸಾಧ್ಯವಾಗಿರುವ ಬಗ್ಗೆ. |
18-12-2024 |
|
7 |
ಬಸನಗೌಡ ಬಾದರ್ಲಿ (ಕ್ರ ಸಂ:116) |
ಸಿಂಧನೂರನ್ನು ಜಿಲ್ಲಾ ಕೇಂದ್ರ ಸ್ಥಾನವನ್ನಾಗಿಸಲು ಸಮಿತಿ ರಚಿಸುವ ಬಗ್ಗೆ. |
18-12-2024 |
153ನೇ ಅಧಿವೇಶನ ನಿಯಮ 72ರ ಸೂಚನೆಗಳ ಪಟ್ಟಿ
|
---|
ಕ್ರ.ಸಂ |
ಮಾನ್ಯ ಸದಸ್ಯರ ಹೆಸರು ಶ್ರೀಮತಿ/ಶ್ರೀಯುತ |
ಸೂಚನ ಪತ್ರ ಪಡೆದ ದಿನಾಂಕ |
ವಿಷಯ |
ಇಲಾಖೆ |
ಅಂಗೀಕಾರ/ ವರದಿ ದಿನಾಂಕ |
ಇಲಾಖೆಗೆ ಕಳುಹಿಸಿದ ದಿನಾಂಕ |
ಉತ್ತರ |
---|---|---|---|---|---|---|---|
1 |
ಡಾ:ತಳವಾರ್ ಸಾಬಣ್ಣ | 20.11.2024 |
ರಾಜ್ಯ ಸರ್ಕಾರದ ವಿಶ್ವವಿದ್ಯಾಲಯಗಳಿಗೆ ಮೂಲಭೂತ ಸೌಕರ್ಯಗಳ ಕೊರತೆಯಿಂದ ಉನ್ನತ ಶಿಕ್ಷಣ ಗುಣಮಟ್ಟ ಕುಂಠಿತಗೊಂಡಿರುವ ಕುರಿತು | ಉನ್ನತ ಶಿಕ್ಷಣ |
21.11.2024 |
21.11.2024 |
|
2 |
ಐವನ್ ಡಿʼ ಸೋಜಾ | 21.11.2024 |
ಸೋಲಾರ್ ರೂಪ್‌ಟಾಪ್ ಸ್ಥಾಪಿಸುವ ಬಗ್ಗೆ. | ಇಂಧನ |
22.11.2024 |
22.11.2024 |
|
3 |
ಐವನ್ ಡಿʼ ಸೋಜಾ ದಿನಾಂಕ:13.12.2024ರಂದು ಸದನದಲ್ಲಿ ಚರ್ಚಿಸಿ ಉತ್ತರಿಸಲಾಗಿದೆ. |
21.11.2024 |
ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಕೊಡಗು ವ್ಯಾಪ್ತಿಗೆ ಬರುವ ಉಚ್ಛನ್ಯಾಯಾಲಯ ಪೀಠವನ್ನು ಮಂಗಳೂರಿನಲ್ಲಿ ಸ್ಥಾಪಿಸುವ ಕುರಿತು | ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳು (ವರ್ಗಾವಣೆ) ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ |
21.11.2024 |
22.11.2024 |
|
4 |
ಐವನ್ ಡಿʼ ಸೋಜಾ | 21.11.2024 |
ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ವಾಸಿಸುತ್ತಿರುವ ಮೂಲಗೇಣಿ ಒಕ್ಕಲುದಾರರು ಭೂಮಿ ಹಕ್ಕನ್ನು ಕಾನೂನು ರೀತ್ಯಾ ನೀಡುವಲ್ಲಿ ದೌರ್ಜನ್ಯವೆಸಿಗಿರುವ ಬಗ್ಗೆ. | ಕಂದಾಯ |
21.11.2024 |
22.11.2024 |
|
5 |
ಐವನ್ ಡಿʼ ಸೋಜಾ ದಿನಾಂಕ:18.12.2024ರಂದು ಸದನದಲ್ಲಿ ಚರ್ಚಿಸಿ ಉತ್ತರಿಸಲಾಗಿದೆ. |
21.11.2024 |
ಕೇಂದ್ರ ಮತ್ತು ರಾಜ್ಯ ಸರ್ಕಾರಿ ನೌಕರರಿಗೆ ಪಿಂಚಣಿ ಯೋಜನೆಗಾಗಿ ನಿಗಧಿಪಡಿಸಿದ ಮಾನದಂಡಗಳ ವ್ಯವಸ್ಥೆಯಿಂದ ಲಕ್ಷಾಂತರ ಪಿಂಚಣಿ ಅರ್ಹರಿರುವ ಕುಟುಂಬಗಳಿಗೆ ಪಿಂಚಣಿ ಪಡೆಯಲು ಅಸಾಧ್ಯವಾಗಿರುವ ಬಗ್ಗೆ | ಕಂದಾಯ (ವರ್ಗಾವಣೆ) ಆರ್ಥಿಕ |
21.11.2024 |
22.11.2024 |
ಮಾನ್ಯ ಸಚಿವರು ಮೌಖಿಕವಾಗಿ ಉತ್ತರ ನೀಡಿರುತ್ತಾರೆ |
6 |
ಎಸ್.ವ್ಹಿ.ಸಂಕನೂರ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ |
22.11.2024 |
ಅನುದಾನಿತ ಬಿ.ವಿ.ಬಿ ಇಂಜನೀಯರಿಂಗ್ ಕಾಲೇಜು ಹುಬ್ಬಳ್ಳಿಯನ್ನು ಕೆ.ಎಲ್.ಇ ಟೆಕ್ನಾಲಜಿಕಲ್ ವಿಶ್ವವಿದ್ಯಾಲಯ ಎಂದು ಪರಿವರ್ತನೆ ಮಾಡಿರುವುದರಿಂದ ಸಿಬ್ಬಂದಿಗಳಿಗೆ ತೊಂದರೆ ಉಂಟಾಗಿರುವ ಬಗ್ಗೆ | ಉನ್ನತ ಶಿಕ್ಷಣ |
25.11.2024 |
26.11.2024 |
|
7 |
ಶಾಂತಾರಾಮ್ ಬುಡ್ನ ಸಿದ್ದಿ ದಿನಾಂಕ:13.12.2024ರಂದು ಸದನದಲ್ಲಿ ಚರ್ಚಿಸಿ ಉತ್ತರಿಸಲಾಗಿದೆ. |
22.11.2024 |
ಅತಿಕ್ರಮ ಜಮೀನು ಪ್ರಕರಣದಲ್ಲಿ ಕರ್ನಾಟಕ ಅರಣ್ಯ ಕಾಯ್ದೆ 1962 ಕಲಂ 28ರಡಿ Disforest donator ಆಗದಿರುವುದರಿಂದ ರೈತರಿಗೆ ತೊಂದರೆ ಉಂಟಾಗಿರುವ ಬಗ್ಗೆ | ಕಂದಾಯ |
25.11.2024 |
26.11.2024 |
|
8 |
ಕೀಶೋರ್ ಕುಮಾರ್ ಪುತ್ತೂರ್ ಸದರಿ ವಿಷಯವು ದಿನಾಂಕ:1312.2024ರಂದು ಚುಕ್ಕೆ ಗುರುತಿನ ಪ್ರಶ್ನೆಯಾಗಿ ಸಂಖ್ಯೆ:09(696 + 689) ಆಯ್ಕೆಯಾಗಿರುತ್ತದೆ. |
22.11.2024 |
ಗ್ರಾಮ ಪಂಚಾಯಿತಿ ಸಿಬ್ಬಂದಿಗಳಿಗೆ ವೇತನ ಪಾವತಿಸಲು ನಿರ್ಧಿಷ್ಟ ವೇತನ ಶ್ರೇಣಿ ನಿಗಧಿಪಡಿಸಿ ಆರೋಗ್ಯ ವಿಮೆ, ಭವಿಷ್ಯ ನಿಧಿ, ಇತರೆ ಭತ್ಯೆ ಮುಂತಾದ ಮೂಲಭೂತ ಸೌಲಭ್ಯ ಒದಗಿಸುವ ಬಗ್ಗೆ | ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ |
25.11.2024 |
26.11.2024 |
|
9 |
ಕೀಶೋರ್ ಕುಮಾರ್ ಪುತ್ತೂರ್ | 22.11.2024 |
ಕರ್ನಾಟಕ ಗ್ರಾಮಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮದ ಪ್ರಕಾರ ಗ್ರಾಮ ಪಂಚಾಯಿತಿಗಳಿಗೆ ಪ್ರತಿ ಆರ್ಥಿಕ ವರ್ಷಗಳಲ್ಲಿ ಬಿಡುಗಡೆ ಮಾಡುತ್ತಿರುವ ಶಾಸನ ಬದ್ಧ ಅನುದಾನವನ್ನು ಹೆಚ್ಚಿಸುವ ಕುರಿತು. | ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ |
25.11.2024 |
26.11.2024 |
|
10 |
ಅಡಗೂರು ಹೆಚ್. ವಿಶ್ವನಾಥ್ | 22.11.2024 |
ಸರ್ಕಾರ ರಚಿಸಿರುವ ಆಯೋಗಗಳು/ಸಮಿತಿಗಳು ಸಲ್ಲಿಸಿರುವ ವರದಿ/ಶಿಫಾರಸ್ಸುಗಳ ಮೇಲೆ ತೆಗೆದುಕೊಂಡ ಕ್ರಮಗಳ ಕುರಿತು. | ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ |
27.11.2024 |
28.11.2024 |
|
11 |
ಸಿ.ಎನ್.ಮಂಜೇಗೌಡ | 25.11.2024 |
ಬೆಂಗಳೂರು 69ನೇ ವಾರ್ಡ್ ಲಗ್ಗೆರೆ ರಿಂಗ್ ರಸ್ತೆಯ ಮೇಲುಸೇತುವೆ ಪಕ್ಕದಲ್ಲಿರುವ ಜಾಗವನ್ನು ಅಭಿವೃದ್ಧಿ ಪಡಿಸುವ ಬಗ್ಗೆ. | ನಗರಾಭಿವೃದ್ಧಿ |
27.11.2024 |
28.11.2024 |
|
12 |
ಸಿ.ಎನ್.ಮಂಜೇಗೌಡ | 25.11.2024 |
ತುಮಕೂರು ಜಿಲ್ಲೆ ತುರುವೇಕೆರೆ ತಾಲ್ಲೂಕು ದೇವಿಹಳ್ಳಿ ಗ್ರಾಮಕ್ಕೆ ಸ್ಮಶಾನ ಜಾಗವನ್ನು ಮಂಜೂರು ಮಾಡುವ ಬಗ್ಗೆ. | ಕಂದಾಯ |
27.11.2024 |
28.11.2024 |
|
13 |
ಸಿ.ಎನ್ ಮಂಜೇಗೌಡ | 25.11.2024 |
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರಿವು 50:50 ಅನುಪಾತದಡಿ ಹಂಚಿಕೆ ಮಾಡಿರುವ ನಿವೇಶನಗಳಲ್ಲಿ ಅಕ್ರಮಗಳು ನಡೆದಿರುವ ಬಗ್ಗೆ. | ನಗರಾಭಿವೃದ್ಧಿ |
27.11.2024 |
28.11.2024 |
|
14 |
ಸಿ.ಎನ್ ಮಂಜೇಗೌಡ | 25.11.2024 |
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವು ಗುರುತಿಸಿದ ಸಿ.ಎ ನಿವೇಶನಗಳ ಹಂಚಿಕೆಯಲ್ಲಿ ನಡೆದಿದೆಯನ್ನಲಾದ ಅವ್ಯವಹಾರಗಳ ಬಗ್ಗೆ | ನಗರಾಭಿವೃದ್ಧಿ |
27.11.2024 |
28.11.2024 |
|
15 |
ಪುಟ್ಟಣ್ಣ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ |
25.11.2024 |
ಪ್ರಾಥಮಿಕ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅರ್ಹ ಪದವೀಧರ ಶಿಕ್ಷಕರಿಗೆ ಹಿರಿಯ ಪ್ರಾಥಮಿಕ ಶಾಲೆಗಳಿಗೆ ಹಾಗೂ ಪದವಿ ಪಡೆದ ಅರ್ಹ ಕಿರಿಯ ಪ್ರೌಢ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರುಗಳನ್ನು ಹಿರಿಯ ಪ್ರೌಢ ಶಾಲೆಗಳಿಗೆ ಮುಂಬಡ್ತಿ ನೀಡುವ ಬಗ್ಗೆ | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
27.11.2024 |
28.11.2024 |
|
16 |
ಪುಟ್ಟಣ್ಣ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ |
25.11.2024 |
1995 ರಿಂದ 2005ರವರೆಗೆ ಪ್ರಾರಂಭವಾಗಿ ನಡೆಯುತ್ತಿರುವ ಪ್ರಾಥಮಿಕ ಶಾಲೆಗಳು, ಪ್ರೌಢ ಶಾಲೆ ಮತ್ತು ಪದವಿ ಪೂರ್ವ ಕಾಲೇಜುಗಳನ್ನು ವೇತನಾನದಾನುಕ್ಕೊಳಪಡಿಸುವ ಬಗ್ಗೆ | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
27.11.2024 |
28.11.2024 |
|
17 |
ಪುಟ್ಟಣ್ಣ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ್ರ. ಸಂಖ್ಯೆ:12) |
25.11.2024 |
ಅನುದಾನಿತ ಕೈಗಾರಿಕಾ ತರಬೇತಿ ಕೇಂದ್ರಗಳ ನೌಕರರಿಗೆ ಶ್ರೀ ಥಾಮಸ್ ನೇತೃತ್ವದ ಶಿಫಾರಸ್ಸಿನ ಸೇವಾ ಭದ್ರತೆ ನೀಡುವ ಬಗ್ಗೆ. | ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ |
27.11.2024 |
28.11.2024 |
|
18 |
ಪುಟ್ಟಣ್ಣ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ |
25.11.2024 |
2006 ರಿಂದ ನೇಮಕಗೊಂಡಿರುವ ಎಲ್ಲಾ ಸರ್ಕಾರಿ ನೌಕರರು ಮತ್ತು ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರಿಗೆ ಹಳೆ ಪಿಂಚಣಿ ಯೋಜನೆಯನ್ನು ಜಾರಿಗೊಳಿಸುವ ಬಗ್ಗೆ | ಆರ್ಥಿಕ |
27.11.2024 |
28.11.2024 |
|
19 |
ಪುಟ್ಟಣ್ಣ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ್ರ. ಸಂಖ್ಯೆ:14) |
25.11.2024 |
ಕನ್ನಡ ಮಾಧ್ಯಮದ ಅನುದಾನಿತ ಪ್ರೌಢ ಶಾಲೆ ಮತ್ತು ಪದವಿ ಪೂರ್ವ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಹಾಜರಾತಿ ಪ್ರಮಾಣವು ಕಡಿಮೆಯಾಗುತ್ತಿರುವ ಬಗ್ಗೆ | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
27.11.2024 |
28.11.2024 |
|
20 |
ಪುಟ್ಟಣ್ಣ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ್ರ. ಸಂಖ್ಯೆ:15) |
25.11.2024 |
1987 ರಿಂದ 1994-95ನೇ ಸಾಲಿನಲ್ಲಿ ಪ್ರಾರಂಭವಾಗಿರುವ 07 ಶಾಲೆಗಳನ್ನು ವೇತನಾನುದಾನಕ್ಕೆ ಒಳಪಡಿಸದಿರುವುದರಿಂದ ತೊಂದರೆ ಉಂಟಾಗಿರುವ ಬಗ್ಗೆ. | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
27.11.2024 |
28.11.2024 |
|
21 |
ಪುಟ್ಟಣ್ಣ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ್ರ. ಸಂಖ್ಯೆ:16) |
25.11.2024 |
ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರನ್ನು ಪ್ರಾಂಶುಪಾಲರ ಹುದ್ದೆಗೆ ಪದೋನ್ನತಿ ನೀಡುವ ಬಗ್ಗೆ. | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
27.11.2024 |
28.11.2024 |
|
22 |
ಎಸ್.ವ್ಹಿ,ಸಂಕನೂರ | 27.11.2024 |
ಸರ್ಕಾರಿ ಮೆಡಿಕಲ್ ಕಾಲೇಜಿನ ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸಿದ ಸಿಬ್ಬಂದಿಗೆ ಕೋವಿಡ್-19 ರಿಸ್ಕ್ ಭತ್ಯೆ ನೀಡುವ ಬಗ್ಗೆ | ವೈದ್ಯಕೀಯ ಶಿಕ್ಷಣ |
28.11.2024 |
30.11.2024 |
|
23 |
ನಿರಾಣಿ ಹಣಮಂತ್ ರುದ್ರಪ್ಪ, ಎಸ್.ವ್ಹಿ,ಸಂಕನೂರ ಹಾಗೂ ಇತರರು, | 27.11.2024 |
ಕರ್ನಾಟಕ ಲೋಕಸೇವಾ ಆಯೋಗದ ಸರಣಿ ಯಡವಟ್ಟಿನಿಂದಾಗಿ ಉದ್ಯೋಗಾಕಾಂಕ್ಷಿಗಳು ಕಂಗಾಲಾಗಿರುವ ಕುರಿತು. | ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ |
28.11.2024 |
30.11.2024 |
|
24 |
ನಿರಾಣಿ ಹಣಮಂತ್ ರುದ್ರಪ್ಪ, ಶಶೀಲ್ ಜಿ ನಮೋಶಿ ಹಾಗೂ ಕೇಶವ ಪ್ರಸಾದ್ ಎಸ್ | 27.11.2024 |
ರಾಜ್ಯದ ನೂರಾರು ಸರ್ಕಾರಿ ಶಾಲೆಗಳಲ್ಲಿ ಶೌಚಾಲಯ ಮತ್ತು ಕುಡಿಯುವ ನೀರು ಸೌಲಭ್ಯವಿಲ್ಲದೆ ತೊಂದರೆ ಉಂಟಾಗಿರುವ ಬಗ್ಗೆ | ಶಾಲಾ ಶಿಕ್ಷಣ ಮತ್ತು ಸಾಕ್ಷರತಾ |
29.11.2024 |
30.11.2024 |
|
25 |
ಎಸ್.ವ್ಹಿ.ಸಂಕನೂರು, ನಿರಾಣಿ ಹಣಮಂತ್ ರುದ್ರಪ್ಪ ಹಾಗೂ ಶಶೀಲ್ ಜಿ ನಮೋಶಿ | 27.11.2024 |
ಖಾಸಗಿ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ 1995ರ ಪೂರ್ವದಲ್ಲಿ ನೇಮಕಗೊಂಡು ದಿನಾಂಕ:01.04.2006ರ ನಂತರ ಅನುದಾನಕ್ಕೆ ಒಳಪಟ್ಟಿರುವ ಶಿಕ್ಷಕ ಹಾಗೂ ಶಿಕ್ಷಕೇತರ ನೌಕರರಿಗೆ ಹಳೆ ಪಿಂಚಣಿ ಯೋಜನೆ ಜಾರಿ ಗೊಳಿಸುವ ಬಗ್ಗೆ. | ಶಾಲಾ ಶಿಕ್ಷಣ ಮತ್ತು ಸಾಕ್ಷರತಾ |
29.11.2024 |
30.11.2024 |
|
26 |
ನಿರಾಣಿ ಹಣಮಂತ್ ರುದ್ರಪ್ಪ, ಕೇಶವ ಪ್ರಸಾದ್ ಎಸ್ ದಿನಾಂಕ:13.12.2024ರಂದು ಸದನದಲ್ಲಿ ಚರ್ಚಿಸಿ ಉತ್ತರಿಸಲಾಗಿದೆ. |
27.11.2024 |
ಬಾಗಲಕೋಟೆ ಮತ್ತು ವಿಜಾಪೂರ ಅವಳಿ ಜಿಲ್ಲೆಗಳಲ್ಲಿನ ಪ್ರವಾಸಿ ತಾಣಗಳಾದ ಬಾದಾಮಿ, ಬನಶಂಕರಿ, ಐಹೋಳೆ, ಪಟ್ಟದಕಲ್ಲು, ಗೋಲಗುಂಬಜ, ಶಿವನ ಮಂದಿರ, ಆಲಮಟ್ಟಿ ಜಲಾಶಯದ ಹಿನ್ನೀರಿನಲ್ಲಿ ಬಗೆ-ಬಗೆಯ ಪಕ್ಷಿಯ ತಾಣಗಳನ್ನು ನಿರ್ಮಿಸಿ ಅಭಿವೃದ್ದಿಪಡಿಸುವ ಬಗ್ಗೆ. | ಪ್ರವಾಸೋದ್ಯಮ |
29.11.2024 |
30.11.2024 |
|
27 |
ಗೋವಿಂದರಾಜು | 27.11.2024 |
ಕೋಲಾರ ನಗರಸಭೆಯಲ್ಲಿ ಸ್ವಚ್ಛ ಭಾರತ್ ಮಿಷನ್ 1.0 ಯೋಜನೆಯಡಿ ಘನ ತ್ಯಾಜ್ಯ ವಸ್ತು ನಿರ್ವಹಣೆ ಹಾಗೂ ಇತರೆ ವಿವಿಧ ಪರಿಕರ ಖರೀದಿಯಲ್ಲಿ ಅವ್ಯವಹಾರ ನಡೆದಿರುವ ಬಗ್ಗೆ | ನಗರಾಭಿವೃದ್ಧಿ |
29.11.2024 |
30.11.2024 |
|
28 |
ಗೋವಿಂದರಾಜು | 27.11.2024 |
ಕೋಲಾರ ಜಿಲ್ಲೆಯಲ್ಲಿರುವ ಜಮೀನು ಮಾಲೀಕರಿಗೆ ಕೆ.ಐ.ಡಿ.ಬಿ ಯಿಂದ ನೋಟಿಸ್ ಜಾರಿ ಮಾಡಿ ಸದರಿ ಜಮೀನಿನಲ್ಲಿ ಅನಧಿಕೃತ ಕಟ್ಟಡವನ್ನು ನಿರ್ಮಿಸದಂತೆ ಒತ್ತಡ ಹಾಕುತ್ತಿರುವ ಬಗ್ಗೆ | ವಾಣಿಜ್ಯ ಮತ್ತು ಕೈಗಾರಿಕೆ |
29.11.2024 |
30.11.2024 |
|
29 |
ಗೋವಿಂದ ರಾಜು | 27.11.2024 |
ಬೆಂಗಳೂರು ಕೆ.ಆರ್. ಪುರ ಮಾರುಕಟ್ಟೆಯಿಂದ ಬೆಳ್ಳಂದೂರು ಕೆರೆಗಳಿಗೆ ಹರಿಯುವ ಕೋರಮಂಗಲ ಕಣಿವೆಯ (ಕೆ-100) 92 ಕಿ.ಮೀ ಉದ್ದದ ರಾಜಕಾಲುವೆಯಲ್ಲಿ ಕೊಳಚೆ ನೀರು ಹರಿಯುತ್ತಿರುವ ಬಗ್ಗೆ. | ನಗರಾಭಿವೃದ್ದಿ |
29.11.2024 |
30.11.2024 |
|
30 |
ಗೋವಿಂದ ರಾಜು | 27.11.2024 |
ಕೋಲಾರ ನಗರದಲ್ಲಿರುವ ಕೋಲಾರಮ್ಮ ಅಮಾನಿ ಕೆರೆಯ ಅಭಿವೃದ್ಧಿಗೆ ಸಂರಕ್ಷಣಾ ಪ್ರಾಧಿಕಾರದಿಂದ ಅನುಮತಿ ಪಡೆಯದೇ ಅವೈಜ್ಞಾನಿಕ ಕಾಮಗಾರಿ ನಡೆಸುತ್ತಿರುವ ಬಗ್ಗೆ | ಜಲಸಂಪನ್ಮೂಲ |
29.11.2024 |
30.11.2024 |
|
31 |
ಗೋವಿಂದ ರಾಜು | 27.11.2024 |
ಸಾರ್ವಜನಿಕ ಗ್ರಂಥಾಲಯಗಳಿಗೆ ಕಳಪೆ ಗುಣಮಟ್ಟದ ಕಂಪ್ಯೂಟರ್, ಜೆರಾಕ್ಸ್ ಯಂತ್ರ, ಸಿಸಿ ಟಿವಿ, ಕ್ಯಾಮೇರಾಗಳು ಸೇರಿದಂತೆ ಇತರೆ ಎಲೆಕ್ಟ್ರಾನಿಕ್ ಉಪಕರಣಗಳ ಖರೀದಿಯಲ್ಲಿ ಅವ್ಯವಹಾರ ನಡೆದಿರುವ ಬಗ್ಗೆ. | ಶಾಲಾ ಶಿಕ್ಷಣ ಮತ್ತು ಸಾಕ್ಷರತಾ |
29.11.2024 |
30.11.2024 |
|
32 |
ಗೋವಿಂದ ರಾಜು ಸದರಿ ವಿಷಯವು ದಿನಾಂಕ:1612.2024ರಂದು ಚುಕ್ಕೆ ಗುರುತಿನ ಪ್ರಶ್ನೆಯಾಗಿ ಸಂಖ್ಯೆ:14 (804) ಆಯ್ಕೆಯಾಗಿರುತ್ತದೆ. |
27.11.2024 |
ಶಿಕ್ಷಣ ಹಕ್ಕು ಕಾಯ್ದೆ ಆರ್.ಟಿ.ಇ ಸಂಖ್ಯೆಯಲ್ಲಿರುವ ವಿದ್ಯಾರ್ಥಿಗಳು ಭೌತಿಕವಾಗಿ ಹಾಜರಾಗದೇ ಇದ್ದರೂ ಅವರ ಹೆಸರಿಲ್ಲಿ ಸರ್ಕಾರದಿಂದ ಶುಲ್ಕ ಮರುಪಾವತಿ ಪಡೆಯುತ್ತಿದ್ದ ಖಾಸಗಿ ಶಾಲೆಗಳ ವಿರುದ್ಧ ಕ್ರಮ ಕೈಗೊಳ್ಳುವ ಬಗ್ಗೆ | ಶಾಲಾ ಶಿಕ್ಷಣ ಮತ್ತು ಸಾಕ್ಷರತಾ |
29.11.2024 |
30.11.2024 |
|
33 |
ಗೋವಿಂದ ರಾಜು | 27.11.2024 |
ಕೋಲಾರ ಜಿಲ್ಲೆಯಲ್ಲಿ ವಯೋವೃದ್ದರಿಗೆ ಮನೆಗಳಲ್ಲಿ ಕಿರಿಕುಳ ನೀಡುತ್ತಿರುವ ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆ. | ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತರ ಮತ್ತು ಹಿರಿಯ ನಾಗರಿಕರ ಸಬಲೀಕರಣ |
30.11.2024 |
02.12.2024 |
|
34 |
ಗೋವಿಂದ ರಾಜು | 27.11.2024 |
ಕೋಲಾರ ಜಿಲ್ಲೆಯಲ್ಲಿರುವ ಅನೇಕ ಐತಿಹಾಸಿಕ ಪ್ರವಾಸಿ ತಾಣಗಳಲ್ಲಿ ಮೂಲ ಸೌಕರ್ಯಗಳಿಲ್ಲದೆ ಪ್ರವಾಸಿಗರಿಗೆ ತೊಂದರೆ ಉಂಟಾಗಿರುವ ಬಗ್ಗೆ | ಪ್ರವಾಸೋದ್ಯಮ |
30.11.2024 |
02.12.2024 |
|
35 |
ಎಸ್.ವ್ಹಿ.ಸಂಕನೂರ ಸದರಿ ವಿಷಯವು ದಿನಾಂಕ:0912.2024ರಂದು ಚುಕ್ಕೆ ಗುರುತಿನ ಪ್ರಶ್ನೆಯಾಗಿ ಸಂಖ್ಯೆ:09 (63) ಆಯ್ಕೆಯಾಗಿರುತ್ತದೆ |
27.11.2024 |
ಪ್ರಾಥಮಿಕ ಶಾಲೆಯಿಂದ ಪ್ರೌಢ ಶಾಲೆಗೆ, ಪ್ರೌಢ ಶಾಲೆಯಿಂದ ಪದವಿ ಪೂರ್ವ ಕಾಲೇಜಿಗೆ ಬಡ್ತಿ ಪಡೆದ ಶಿಕ್ಷಕರು ಹಾಗೂ ಉಪನ್ಯಾಸಕರಿಗೆ 6ನೇ ವೇತನ ಆಯೋಗದ ವರದಿಯನ್ವಯ ಬಡ್ತಿ ಪಡೆಯದೆ ಇರುವ ಶಿಕ್ಷಕರು ಹಾಗೂ ಉಪನ್ಯಾಸಕರಿಗೆ ಕಡಿಮೆಯಿಲ್ಲದಂತೆ ವೇತನ ನಿಗಧಿಪಡಿಸುವ ಬಗ್ಗೆ. | ಶಾಲಾ ಶಿಕ್ಷಣ ಮತ್ತು ಸಾಕ್ಷರತಾ |
30.11.2024 |
02.12.2024 |
|
36 |
ಪುಟ್ಟಣ್ಣ ಹಾಗೂ ಡಿ.ಟಿ.ಶ್ರೀನಿವಾಸ್ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ |
27.11.2024 |
ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕರು ಬಂದ ನಂತರ ಅನಗತ್ಯ ಸಮಸ್ಯೆಗಳನ್ನು ಸೃಷ್ಠಿಸುತ್ತಿರುವುದರಿಂದ ಸಿಬ್ಬಂದಿಗಳಿಗೆ ತೊಂದರೆ ಉಂಟಾಗುತ್ತಿರುವ ಬಗ್ಗೆ. | ಶಾಲಾ ಶಿಕ್ಷಣ ಮತ್ತು ಸಾಕ್ಷರತಾ |
02.12.2024 |
03.12.2024 |
|
37 |
ಪುಟ್ಟಣ್ಣ ಹಾಗೂ ಡಿ.ಟಿ.ಶ್ರೀನಿವಾಸ್ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ |
27.11.2024 |
ರಾಜ್ಯದ ಅನುದಾನಿತ ಶಾಲೆಗಳಲ್ಲಿ ನಿವೃತ್ತಿ, ಮರಣ, ರಾಜಿನಾಮೆ ಹಾಗೂ ಇತ್ಯಾದಿ ಕಾರಣಗಳಿಂದ ಖಾಲಿ ಇರುವ ಹಲವಾರು ಹುದ್ದೆಗಳನ್ನು ಭರ್ತಿ ಮಾಡುವ ಬಗ್ಗೆ | ಶಾಲಾ ಶಿಕ್ಷಣ ಮತ್ತು ಸಾಕ್ಷರತಾ |
29.11.2024 |
30.11.2024 |
|
38 |
ಪುಟ್ಟಣ್ಣ ಹಾಗೂ ಡಿ.ಟಿ.ಶ್ರೀನಿವಾಸ್ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ್ರ. ಸಂಖ್ಯೆ:25) |
27.11.2024 |
ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ಜಿ.ಪಿ.ಟಿ ಶಿಕ್ಷಕರ ನೇಮಕಾತಿಯಲ್ಲಿ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಬಗ್ಗೆ. | ಶಾಲಾ ಶಿಕ್ಷಣ ಮತ್ತು ಸಾಕ್ಷರತಾ |
29.11.2024 |
30.11.2024 |
|
39 |
ಪುಟ್ಟಣ್ಣ ಹಾಗೂ ಡಿ.ಟಿ.ಶ್ರೀನಿವಾಸ್ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ್ರ. ಸಂಖ್ಯೆ:26) |
27.11.2024 |
ಭಾಷಾ ಅಲ್ಪಸಂಖ್ಯಾತ ಹಾಗೂ ಮತೀಯ ಅಲ್ಪಸಂಖ್ಯಾತರ ಸ್ಥಾನ ಮಾನವನ್ನು ಕಲ್ಪಿಸುವ ಬಗ್ಗೆ. | ಅಲ್ಪಸಂಖ್ಯಾತರ ಕಲ್ಯಾಣ ಹಜ್ ಮತ್ತು ವಕ್ಫ್ |
29.11.2024 |
30.11.2024 |
|
40 |
ಪುಟ್ಟಣ್ಣ ಹಾಗೂ ಡಿ.ಟಿ.ಶ್ರೀನಿವಾಸ್ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ |
27.11.2024 |
ಸರ್ಕಾರಿ ಪ್ರೌಢ ಶಾಲೆಗಳಲ್ಲಿ ಸ್ನಾತಕೋತ್ತರ ಪದವಿ ಪಡೆದು ಪ್ರೌಢ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರಿಗೆ ಉಪನ್ಯಾಸಕರ ಹುದ್ದೆಗಳಿಗೆ ಮುಂಬಡ್ತಿ ನೀಡುವ ಬಗ್ಗೆ. | ಶಾಲಾ ಶಿಕ್ಷಣ ಮತ್ತು ಸಾಕ್ಷರತಾ |
29.11.2024 |
30.11.2024 |
|
41 |
ಪುಟ್ಟಣ್ಣ ಹಾಗೂ ಡಿ.ಟಿ.ಶ್ರೀನಿವಾಸ್ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ |
27.11.2024 |
ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿ ನೀಡುವ ಮಧ್ಯಾಹ್ನದ ಊಟ, ಮೊಟ್ಟೆ ವಿತರಣೆ, ಹಾಲು ವಿತರಣೆ, ಪಠ್ಯಪುಸ್ತಕ ಹಾಗೂ ಸಮವಸ್ತ್ರ ವಿತರಣೆಯನ್ನು ಯಾವುದಾರೂ ಸಂಸ್ಥೆಗೆ ವಹಿಸುವ ಬಗ್ಗೆ. | ಶಾಲಾ ಶಿಕ್ಷಣ ಮತ್ತು ಸಾಕ್ಷರತಾ |
29.11.2024 |
29.11.2024 |
|
42 |
ಪುಟ್ಟಣ್ಣ ಹಾಗೂ ಡಿ.ಟಿ.ಶ್ರೀನಿವಾಸ್ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ |
27.11.2024 |
2018ರ ಪೂರ್ವದಲ್ಲಿ ಪ್ರಾರಂಭವಾಗಿರುವ ಖಾಸಗಿ ಅನುದಾನಿತ/ಅನುದಾನ ರಹಿತ ಹಾಗೂ ಕಾಲೇಜುಗಳಿಗೆ ಮಾನ್ಯತೆ ನವೀಕರಣದ ನಿಯಮಗಳನ್ನು ಸಡಿಲಗೊಳಿಸಿ ಆದೇಶ ಹೊರಡಿರುವ ಬಗ್ಗೆ | ಶಾಲಾ ಶಿಕ್ಷಣ ಮತ್ತು ಸಾಕ್ಷರತಾ |
29.11.2024 |
29.11.2024 |
|
43 |
ಮಂಜುನಾಥ್ ಭಂಡಾರಿ | 27.11.2024 |
ದಕ್ಷಿಣ ಕನ್ನಡ ಉಡುಪಿ ಜಿಲ್ಲೆಗಳಲ್ಲಿ ಮಾದಕ ವ್ಯಸನ ಸಹಿತ ಎಲ್ಲಾ ಕಾನೂನು ಬಾಹಿರ ಚುಟುವಟಿಕೆಗಳನ್ನು ತಡೆಗಟ್ಟುವ ಬಗ್ಗೆ | ಒಳಾಡಳಿತ |
29.11.2024 |
29.11.2024 |
|
44 |
ತಿಪ್ಪಣ್ಣಪ್ಪ ಕಮಕನೂರ |
27.11.2024 |
ಕಲ್ಯಾಣ ಕರ್ನಾಟಕ ಭಾಗದಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಕೋಲಿ-ಕಬ್ಬಲಿಗ ಜಾತಿಯನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಮಾಡುವ ಬಗ್ಗೆ |
ಪರಿಶಿಷ್ಟ ಪಂಗಡಗಳ ಕಲ್ಯಾಣ |
30.11.2024 |
02.12.2024 |
|
45 |
ಮಂಜುನಾಥ್ ಭಂಡಾರಿ | 28.11.2024 |
ಗ್ರಾಮೀಣ ಸ್ಥಳಿಯ ಸಂಸ್ಥೆ ಜನ ಪ್ರತಿನಿಧಿಗಳು ಹಾಗೂ ಸಿಬ್ಬಂದಿಗಳಿಗಿರುವ ಸೌಲಭ್ಯ ಹೆಚ್ಚಿಸುವ ಕುರಿತು. | ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ |
30.11.2024 |
02.12.2024 |
|
46 |
ಐವನ್ ಡಿʼಸೋಜಾ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ್ರ. ಸಂಖ್ಯೆ:30) |
28.11.2024 |
ತುಮಕೂರು ಜಿಲ್ಲೆ, ತುರುವೇಕೆರೆ ತಾಲ್ಲೂಕು ದೇವನಹಳ್ಳಿ ಗ್ರಾಮದ ಸರ್ವೆ ನಂ.30/6ರಲ್ಲಿನ ಖಾತಾ ದಾಖಲೆಗಲು ಲಭ್ಯವಿಲ್ಲದಿರುವ ಬಗ್ಗೆ. | ಕಂದಾಯ |
30.11.2024 |
02.12.2024 |
|
47 |
ತಿಪ್ಪಣ್ಣಪ್ಪ ಕಮಕನೂರ ದಿನಾಂಕ:09.12.2024ರಂದು ಸದನದಲ್ಲಿ ಚರ್ಚಿಸಿ ಉತ್ತರಿಸಲಾಗಿದೆ. |
28.11.2024 |
ಕಲಬುರಗಿ ಜಿಲ್ಲೆಯ 30 ಲಕ್ಷ ರೈತರು ಜಿಲ್ಲೆಯಲ್ಲಿ ಬೆಳೆಯುತ್ತಿರುವ ತೊಗತಿ ಜಿ-1 ಟ್ಯಾಗ್ ಕ್ಲಾಸ್-31 ಪ್ರಮಾಣ ಪತ್ರ 2017 ರಿಂದ 2019 ರಲ್ಲಿ ದೊರೆತಿದ್ದರೂ ಅದರ ಗುಣಧರ್ಮಕ್ಕೆ ಅನುಗುಣವಾಗಿ ವೈಜ್ಞಾನಿಕ ಬೆಂಬಲ ಬೆಲೆ ಘೋಷಿಸಿದೆ ಇರುವುದರಿಂದ ತೊಂದರೆ ಉಂಟಾಗಿರುವ ಬಗ್ಗೆ. | ಕೃಷಿ |
30.11.2024 |
02.12.2024 |
|
48 |
ಎಸ್.ರವಿ | 29.11.2024 |
ಪರಿಶಿಷ್ಟ ಜಾತಿ, ಪರಿಶಿಷ್ಟ ಹಾಗೂ ಅಲ್ಪಸಂಖ್ಯಾತ ಕಿವುಡ ಮತ್ತು ಮೂಕ ವಿದ್ಯಾರ್ಥಿಗಳಿಗೆ ಕೂಡಲೇ ವಸತಿ ಶಾಲೆಗಳನ್ನು ಪ್ರಾರಂಭಿಸುವ ಬಗ್ಗೆ. | ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತರ ಮತ್ತು ಹಿರಿಯ ನಾಗರಿಕರ ಸಬಲೀಕರಣ |
30.11.2024 |
02.12.2024 |
|
49 |
ಗೋವಿಂದರಾಜು | 28.11.2024 |
ರೈತರು ಬೆಳೆಯುವ ಬೆಳೆಗಳಿಗೆ ಯಾವ ಯಾವ ಗೊಬ್ಬರಗಳನ್ನು ಬಳಸಬೇಕು ಎಂಬುದರ ಬಗ್ಗೆ ರೈತರಿಗೆ ಮನವರಿಕೆ ಮಾಡುವ ಕುರಿತು. | ಕೃಷಿ |
30.11.2024 |
02.12.2024 |
|
50 |
ಸುನೀಲ್ ವಲ್ಯಾಪುರ್ | 28.11.2024 |
ಖಾಸಗಿ ಪಟ್ಟ ಲ್ಯಾಂಡ್ ಜಮೀನಿಗೆ 30 ವರ್ಷ ಪರವಾನಿಗೆಯನ್ನು ನೀಡುವ ಕುರಿತು. | ವಾಣಿಜ್ಯ ಮತ್ತು ಕೈಗಾರಿಕೆ |
02.12.2024 |
03.12.2024 |
|
51 |
ಡಾ: ಧನಂಜಯ ಸರ್ಜಿ | 29.11.2024 |
ಗ್ರಾಮೀಣ ಪ್ರದೇಶದಲ್ಲಿ ಪ್ರಾರಂಭಿಸಿರುವ ಎಲ್.ಕೆ.ಜಿ ಮತ್ತು ಯು.ಕೆ.ಜಿ ತರಗತಿಗಳಿಗೆ ಅಗತ್ಯ ಮೂಲ ಸೌಲಭ್ಯಗಳನ್ನು ಕಲ್ಪಿಸುವ ಬಗ್ಗೆ | ಶಾಲಾ ಶಿಕ್ಷಣ ಮತ್ತು ಸಾಕ್ಷರತಾ |
02.12.2024 |
03.12.2024 |
|
52 |
ಐವನ್ ಡಿʼ ಸೋಜಾ | 29.11.2024 |
ಬ್ಯಾಟರಿ ಚಾಲಿತ ಆಟೋರಿಕ್ಷಾಗಳಿಗೆ ಪರವಾನಿಗೆ/ಪರ್ಮಿಟ್ ಇಲ್ಲದೇ ರಾಜ್ಯದ ಎಲ್ಲಾ ಜಿಲ್ಲೆ ಮತ್ತು ತಾಲ್ಲೂಕುಗಳಲ್ಲಿ ಸಂಚಾರ ಮಾಡುತ್ತಿರುವುದರಿಂದ ತೊಂದರೆ ಉಂಟಾಗಿರುವ ಕುರಿತು | ಸಾರಿಗೆ |
02.12.2024 |
03.12.2024 |
|
53 |
ಐವನ್ ಡಿʼ ಸೋಜಾ | 29.11.2024 |
2019ನೇ ಸಾಲಿನ ಡಿಸೆಂಬರ್ ನಲ್ಲಿ CCA/NRC ಪ್ರತಿಭಟನೆ ಸಂದರ್ಭದಲ್ಲಿ ಪೊಲೀಸ್ ಗುಂಡಿಗೆ ಬಲಿಯಾದ ಕುಟುಂಬಗಳಿಗೆ ಪರಿಹಾರವನ್ನು ನೀಡದೇ ಇರುವುದರಿಂದ ಅನ್ಯಾಯವಾಗಿರುವ ಕುರಿತು. | ಒಳಾಡಳಿತ |
02.12.2024 |
03.12.2024 |
|
54 |
ಐವನ್ ಡಿʼ ಸೋಜಾ | 29.11.2024 |
ಬೆಂಗಳೂರು ನಗರ ಜಿಲ್ಲೆಯ ಯಲಹಂಕ ತಾಲ್ಲೂಕಿನ ಹೆಸರಘಟ್ಟ ಹೋಬಳಿ ಬ್ಯಾಲಕೆರೆಯಲ್ಲಿ ಅಕ್ರಮ ನಿವೇಶನವನ್ನು ಹಂಚಿಕೆ ಮಾಡಿರುವ ಬಗ್ಗೆ. | ಕಂದಾಯ |
02.12.2024 |
03.12.2024 |
|
55 |
ಎಸ್.ವ್ಹಿ.ಸಂಕನೂರು ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ |
29.11.2024 |
ಕಿದ್ವಾಯಿ ಸ್ಮಾರಕ ಗಾಂಧಿ ಸಂಸ್ಥೆ ಹಾಗೂ ಸಂಶೋಧನಾ ಕೇಂದ್ರದಲ್ಲಿ 2016ರಲ್ಲಿ ಸಹ ಪ್ರಾಧ್ಯಾಪಕರ ಹುದ್ದೆಯಿಂದ ಪ್ರೋಫೆಸರ್ ಹುದ್ದೆಗೆ ಮುಂಬಡ್ತಿ ನೀಡುವ ಸಂದರ್ಭಗಳಲ್ಲಿ ಕೆಲವೊಂದು ಪ್ರಾಧ್ಯಾಪಕರ ಎಲ್ಲಾ ಅರ್ಹತೆ ಇದರೂ ಮುಂಬಡ್ತಿ ನೀಡದೇ ಅನ್ಯಾಯವಾಗಿರುವ ಬಗ್ಗೆ. | ವೈದ್ಯಕೀಯ ಶಿಕ್ಷಣ |
02.12.2024 |
03.12.2024 |
|
56 |
ಎಸ್.ವ್ಹಿ.ಸಂಕನೂರು |
29.11.2024 |
ಪದವಿ ಪೂರ್ವ ಇಲಾಖೆಯಲ್ಲಿ ಫೆಬ್ರವರಿ-2024 ಇಲಾಖಾ ಮುಂಬಡ್ತಿ ಸಮಿತಿ (DPC) ಯಲ್ಲಿ ಉಪನ್ಯಾಸಕರಿಗೆ ಪ್ರಾಚಾರ್ಯರಾಗಿ ಬಡ್ತಿ ನೀಡಿ 9 ತಿಂಗಳು ಗತಿಸಿದರೂ ಇದುವರೆಗೂ ಆದೇಶ ಆಗದೇ ಶಿಕ್ಷಕರು ಅನ್ಯಾಯಕ್ಕೆ ಒಳಗಾಗಿರುವ ಬಗ್ಗೆ | ಶಾಲಾ ಶಿಕ್ಷಣ ಮತ್ತು ಸಾಕ್ಷರತಾ |
02.12.2024 |
03.12.2024 |
|
57 |
ಪ್ರತಾಪ್ ಸಿಂಹ ನಾಯಕ್ ಕೆ. ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ |
29.11.2024 |
ದಕ್ಷಿಣ ಕನ್ನಡ ಜಿಲ್ಲೆಯಲ್ಲಿನ ʼʼಕುಡುಬಿʼʼ ಜಾತಿಯನ್ನು ಪರಿಶಿಷ್ಟ ಜಾತಿಗೆ ಸೇರಿಸುವ ಬಗ್ಗೆ. | ಸಮಾಜ ಕಲ್ಯಾಣ |
02.12.2024 |
03.12.2024 |
|
58 |
ಪ್ರತಾಪ್ ಸಿಂಹ ನಾಯಕ್ ಕೆ. ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ್ರ. ಸಂಖ್ಯೆ:38) |
29.11.2024 |
ಯಕ್ಷಗಾನವನ್ನು ಕರ್ನಾಟಕ ಪ್ರಾತಿನಿಧಿಕ ಕಲೆ ಎಂದು ಪರಿಗಣಿಸಿ ನವೆಂಬರ್ 12 ರಂದು ʼʼಯಕ್ಷಗಾನ ದಿನʼʼ ವೆಂದು ಘೋಷಿಸುವ ಬಗ್ಗೆ | ಕನ್ನಡ ಮತ್ತು ಸಂಸ್ಕೃತಿ |
02.12.2024 |
03.12.2024 |
|
59 |
ಪ್ರತಾಪ್ ಸಿಂಹ ನಾಯಕ್ ಕೆ. ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ |
29.11.2024 |
ಅಡಕೆ ಕ್ಯಾನ್ಸ್‌ರ್‌ಕಾರಕವಲ್ಲ ಎಂಬುದರ ಕುರಿತು ವಿಸ್ತ್ರತ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಿಕೊಡುವ ಬಗ್ಗೆ | ತೋಟಗಾರಿಕೆ ಮತ್ತು ರೇಷ್ಮೆ |
02.12.2024 |
03.12.2024 |
|
60 |
ಪ್ರತಾಪ್ ಸಿಂಹ ನಾಯಕ್ .ಕೆ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ |
29.11.2024 |
ಕರಾವಳಿಯಲ್ಲಿ ಯೋಜಿತ, ಸುಸ್ಥಿರ ಹಾಗೂ ಪರಿಸರ ಸ್ನೇಹಿ ಪ್ರವಾಸೋದ್ಯಮ ಅಭಿವೃದ್ಧಿ ಪಡಿಸುವ ಬಗ್ಗೆ | ಪ್ರವಾಸೋದ್ಯಮ |
02.12.2024 |
03.12.2024 |
|
61 |
ಪ್ರತಾಪ್ ಸಿಂಹ ನಾಯಕ್ .ಕೆ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ್ರ. ಸಂಖ್ಯೆ:41) |
29.11.2024 |
ರಾಜ್ಯದಲ್ಲಿ ಕಳೆದ ಕೆಲವು ತಿಂಗಳುಗಳಿಂದ ಇ-ಖಾತಾ ಸಮಸ್ಯೆಯು ಜನ ಸಾಮಾನ್ಯರನ್ನು ನಿರಂತವಾಗಿ ಸಂಕಷ್ಟಕ್ಕೆ ದೂಡುತ್ತಿರುವ ಬಗ್ಗೆ. | ಕಂದಾಯ (ವರ್ಗಾವಣೆ) ನಗರಾಭಿವೃದ್ದಿ |
02.12.2024 |
03.12.2024 |
|
62 |
ಪ್ರತಾಪ್ ಸಿಂಹ ನಾಯಕ್ .ಕೆ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ |
29.11.2024 |
ರಾಜ್ಯದಲ್ಲಿರುವ ಅನುದಾನಿತ ಕನ್ನಡ ಮಾಧ್ಯಮ ಶಾಲೆಗಳು ಸರ್ಕಾರ ಬೆಂಬಲದ ಕೊರತೆಯಿಂದಾಗಿ ಹಲವಾರು ಮೂಲಭೂತ ಸಮಸ್ಯೆಗಳನ್ನು ಸತತವಾಗಿ ಎದುರಿಸುತ್ತಿರುವ ಬಗ್ಗೆ | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
02.12.2024 |
03.12.2024 |
|
63 |
ಪ್ರತಾಪ್ ಸಿಂಹ ನಾಯಕ್ . ಕೆ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ |
29.11.2024 |
ಅರಣ್ಯ ಇಲಾಖೆಯ ದಾಖಲೆಯಲ್ಲಿ ʼʼಅರಣ್ಯ ಎಂಬುದಾಗಿ ಮುಂದುವರೆಸಿಕೊಂಡು ಬರಲಾಗುತ್ತಿರುವುದರಿಂದ ಹಲವಾರು ಅರ್ಹ ಅರಣ್ಯ ಒತ್ತುವರಿದಾರರಿಗೆ ಇಂದಿಗೂ ನ್ಯಾಯ ಸಿಗದೇ ಉಂಟಾಗಿರುವ ಗಂಭೀರ ಸಮಸ್ಯೆ ಕುರಿತು. | ಅರಣ್ಯ, ಜೀವಿಪರಿಸ್ಥಿತಿ ಮತ್ತು ಪರಿಸರ |
02.12.2024 |
03.12.2024 |
|
64 |
ಪ್ರತಾಪ್ ಸಿಂಹ ನಾಯಕ್ .ಕೆ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ |
29.11.2024 |
ʼʼರಾಣಿಯಾರ್ʼʼ ಸಮುದಾಯವು ಸರ್ಕಾರದ ಹಲವಾರು ಸವಲತ್ತುಗಳಿಂದ ವಂಚಿತರಾಗುತ್ತಿರುವ ಗಂಭೀರ ಸಮಸ್ಯೆ ಕುರಿತು. | ಸಮಾಜ ಕಲ್ಯಾಣ |
02.12.2024 |
03.12.2024 |
|
65 |
ಪ್ರತಾಪ್ ಸಿಂಹ ನಾಯಕ್ .ಕೆ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ |
29.11.2024 |
ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ನಗರ ಪ್ರಾಧಿಕಾರದ ಮಹಾ ಯೋಜನೆಯನ್ನು ಜಾರಿಗೆ ತರುವ ಪ್ರಸ್ತಾವನೆಯಿಂದಾಗಿ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗಿರುವ ಬಗ್ಗೆ | ನಗರಾಭಿವೃದ್ಧಿ |
02.12.2024 |
03.12.2024 |
|
66 |
ಪ್ರತಾಪ್ ಸಿಂಹ ನಾಯಕ್ .ಕೆ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ |
29.11.2024 |
ಆಂಗ್ಲ ಭಾಷಾ ಪದವೀಧರ ಪ್ರಾಥಮಿಕ ಶಿಕ್ಷಕರು (6-8) ಇವರ ವರ್ಗಾವಣೆ ಸಮಸ್ಯೆಗಳನ್ನು ಪರಿಗಣಿಸಲು ಯಾವುದೇ ಸೂಕ್ತ ಕ್ರಮ ವಹಿಸದಿರುವುದರಿಂದ ಶಿಕ್ಷಕರಿಗೆ ತೊಂದರೆ ಉಂಟಾಗಿರುವ ಬಗ್ಗೆ. | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
02.12.2024 |
03.12.2024 |
|
67 |
ಕೀಶೋರ್ ಕುಮಾರ್ ಪುತ್ತೂರ್ | 30.11.2024 |
ರಾಜ್ಯದಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಗೆ ಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನೌಕರರಿಗೆ ಶೇ.15ರಷ್ಟು ಹೆಚ್ಚಳ ವೇತನವನ್ನು ನೀಡುವ ಬಗ್ಗೆ | ಆರೋಗ್ಯ ಮತ್ತು ಕುಟುಂಬ ಕಲ್ಯಾಣ |
02.12.2024 |
03.12.2024 |
|
68 |
ಶಾಂತಾರಾಮ್ ಬುಡ್ನ ಸಿದ್ದಿ | 30.11.2024 |
ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲ್ಲೂಕಿನ ಮೊಗಟಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬ್ರಹ್ನೂರು ಗ್ರಾಮಕ್ಕೆ 4 ಕಿ.ಮೀ ರಸ್ತೆಯನ್ನು ಶೀಘ್ರವಾಗಿ ನಿರ್ಮಿಸುವ ಕುರಿತು. |
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ |
04.12.2024 |
05.12.2024 | |
69 |
ಶಾಂತಾರಾಮ್ ಬುಡ್ನ ಸಿದ್ದಿ | 30.11.2024 |
ಉತ್ತರ ಕನ್ನಡ ಜಿಲ್ಲೆಯಲ್ಲಿ ವಾಸಿಸುವ ಬುಡ್ಡಕಟ್ಟು ಸಿದ್ದಿ ಜಾನಾಂಗವನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಗೊಂಡಿದ್ದರೂ ಕೂಡ ಅನೇಕ ಸಮಸ್ಯೆಗಳನ್ನು ಎದುರಿತ್ತಿರುವ ಬಗ್ಗೆ | ಪರಿಶಿಷ್ಟ ಪಂಗಡಗಳ ಕಲ್ಯಾಣ |
04.12.2024 |
05.12.2024 |
|
70 |
ಉಮಾಶ್ರೀ | 30.11.2024 |
ರಾಜ್ಯದಲ್ಲಿ ಯಾವುದೇ ಪದವಿ ಪೂರ್ವ, ಐಟಿಐ, ಪ್ಯಾರಾಮೆಡಿಕಲ್, ಡಿಪ್ಲೋಮಾ ಹಾಗೂ ತತ್ಸಮಾನ ಶಿಕ್ಷಣ ಸಂಸ್ಥೆಗಳಲ್ಲಿ ಕರ್ನಾಟಕ ರಾಜ್ಯ ಮಕ್ಕಳ ರಕ್ಷಣಾ ನೀತಿ-2016 (ತಿದ್ದುಪಡಿ) ಅನುಷ್ಠಾನವಾಗದಿರುವ ಬಗ್ಗೆ. | ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತರ ಮತ್ತು ಹಿರಿಯ ನಾಗರಿಕರ ಸಬಲೀಕರಣ |
04.12.2024 |
05.12.2024 |
|
71 |
ಉಮಾಶ್ರೀ | 30.11.2024 |
ಶಿಕ್ಷಣ ಹಕ್ಕು ಕಾಯ್ದೆ ಆರ್.ಟಿ.ಐ ಸಂಖ್ಯೆಯಲ್ಲಿರುವ ವಿದ್ಯಾರ್ಥಿಗಳು ಭೌತಿಕವಾಗಿ ಹಾಜರಾಗದೇ ಇದ್ದರೂ ಅವರ ಹೆಸರಿನಲ್ಲಿ ಸರ್ಕಾರದಿಂದ ಶುಲ್ಕ ಮರುಪಾವತಿ ಪಡೆಯುತ್ತಿದ್ದ ಖಾಸಗಿ ಶಾಲೆಗಳ ವಿರುದ್ಧ ಕ್ರಮ ಕೈಗೊಳ್ಳುವ ಬಗ್ಗೆ. | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
04.12.2024 |
05.12.2024 |
|
72 |
ಎಸ್.ವ್ಹಿ.ಸಂಕನೂರ | 30.11.2024 |
ರಾಜ್ಯದ ಸರ್ಕಾರಿ ಹಾಗೂ ಅನುದಾನಿತ ಪಾಲಿಟೆಕ್ನಿಕ ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿರುವ ʼʼಸಿʼʼ ವೃಂದದಲ್ಲಿರುವ ಅಸಿಸ್ಟಂಟ್ ಲೆಕ್ಛರ್ ಹಾಗೂ ಸಿಸ್ಟಂ ಅನಾಲಿಸ್ಟ್ ಇವರುಗಳಿಗೆ AICTE ವೇತನ ನೀಡಿ, ಗ್ರಂಥ ಪಾಲಕರಿಗೆ ನೀಡದೇ ತಾರತಮ್ಯ ಮಾಡಿ ಅನ್ಯಾಯ ಮಾಡಿರುವ ಬಗ್ಗೆ | ಉನ್ನತ ಶಿಕ್ಷಣ |
04.12.2024 |
05.12.2024 |
|
73 |
ಹೇಮಲತಾ ನಾಯಕ್ ಹಾಗೂ ಕೇಶವ ಪ್ರಸಾದ್ .ಎಸ್ | 30.11.2024 |
ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಶೌಚಾಲಯ ಮತ್ತು ಕುಡಿಯುವ ನೀರಿನ ಸೌಲಭ್ಯ ಕಲ್ಪಸುವಲ್ಲಿ ವಿಫಲವಾಗಿರುವ ಬಗ್ಗೆ | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
04.12.2024 |
05.12.2024 |
|
74 |
ಸಿ.ಟಿ. ರವಿ | 02.12.2024 |
ಬೆಂಗಳೂರಿನಲ್ಲಿರುವ ಪುಟ್ಬಾಲ್ ಕ್ರೀಡಾಂಗಣವನ್ನು ಅಭಿವೃದ್ಧಿಪಡಿಸುವ ಬಗ್ಗೆ | ಯುವ ಸಬಲೀಕರಣ ಮತ್ತು ಕ್ರೀಡಾ |
04.12.2024 |
05.12.2024 |
|
75 |
ಸಿ.ಎನ್.ಮಂಜೇಗೌಡ | 02.12.2024 |
ಮೈಸೂರು ಜಿಲ್ಲೆ ಟಿ.ನರಸೀಪುರ ತಾಲ್ಲೂಕು, ಮುಡುಕುತೊರೆ ಶ್ರೀ ಭೀಮರಾಂಭಿಕ ಸಹಿತ ಮಲ್ಲಿಕಾರ್ಜು ಸ್ವಾಮಿ ದೇವಸ್ಥಾನದ ಜೋರ್ಣೋದ್ದಾರ ಕಾಮಗಾರಿ ಪ್ರಾಧಿಕಾರ ರಚನೆ ಮಾಡುವ ಕುರಿತು | ಕಂದಾಯ (ಮುಜರಾಯಿ) |
03.12.2024 |
04.12.2024 | |
76 |
ಶಾಂತರಾಮ್ ಬುಡ್ನ ಸಿದ್ದಿ |
02.12.2024 |
ಬೆಳಗಾವಿ ಜಿಲ್ಲೆ ಖಾನಾಪುರ ತಾಲ್ಲೂಕಿನ ಅರಣ್ಯ ವಾಸಿಗಳಾದ ಗೌಳಿ ಜನಾಂಗದವರಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ಬಗ್ಗೆ. | ಅರಣ್ಯ, ಜೀವಿಪರಿಸ್ಥಿತಿ ಮತ್ತು ಪರಿಸರ |
03.12.2024 |
04.12.2024 |
|
77 |
ಶಾಂತರಾಮ್ ಬುಡ್ನ ಸಿದ್ದಿ | 02.12.2024 |
ಉತ್ತರ ಕನ್ನಡ ಜಿಲ್ಲೆಯಲ್ಲಿ ಬಹುತೇಕ ಬುಡಕಟ್ಟು ಜನಾಂಗದ ಹಳ್ಳಿಗಳಿಗೆ ಕುಡಿಯುವ ನೀರಿನ ಸಮಸ್ಯೆಯನ್ನು ಪರಿಹರಿಸುವ ಕುರಿತು. | ಜಲಸಂಪನ್ಮೂಲ |
03.12.2024 |
04.12.2024 |
|
78 |
ಎಸ್.ಎಲ್. ಭೋಜೆಗೌಡ ಹಾಗೂ ಕೆ. ವಿವೇಕಾನಂದ. | 03.12.2024 |
ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ಬರುವ ಸರ್ಕಾರಿ ಮತ್ತು ಅನುದಾನಿತ ಪ್ರೌಢ ಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳ ಮುಂಭಾಗದ ರಸ್ತೆಗಳನ್ನು ಅಭಿವೃದ್ಧಿ ಪಡಿಸುವ ಬಗ್ಗೆ. | ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ |
03.12.2024 |
04.12.2024 |
|
79 |
ಡಿ.ಎಸ್.ಅರುಣ್ | 03.12.2024 |
ಯು.ಯು.ಸಿ.ಎಂ.ಎಸ್ ತಂತ್ರಾಂಶ ಬಳಕೆಯಲ್ಲಿನ ನಿರ್ವಹಣೆ ವೈಫಲ್ಯದಿಂದಾಗಿ ವಿದ್ಯಾರ್ಥಿಗಳ ಪ್ರವೇಶಾತಿಯಲ್ಲಿ ತಾಂತ್ರಿಕ ಸಮಸ್ಯೆಗಳ ಮತ್ತು ತಂತ್ರಾಂಶ ನಿರ್ವಹಣೆಯಲ್ಲಿ ಗೊಂದಲದ ಕುರಿತು. | ಉನ್ನತ ಶಿಕ್ಷಣ |
04.12.2024 |
05.12.2024 | |
80 |
ಟಿ.ಎನ್. ಜವರಾಯಗೌಡ | 03.12.2024 |
ರಾಜ್ಯದ ಗ್ರಾಮ ಠಾಣಾಗಳಲ್ಲಿರುವ /ಊರುಗುಪ್ಪ ಸರ್ವೆ ನಂಬರ್ ಗಳಲ್ಲಿರುವ ಮನೆಗಳಿಗೆ ಹಕ್ಕು ಪತ್ರ ನೀಡಲು ʼʼ94 ಸಿʼʼ ನ್ನು ಜಾರಿ ಮಾಡಲು ಆದೇಶ ಹೊರಡಿಸುವ ಬಗ್ಗೆ | ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ |
04.12.2024 |
05.12.2024 |
|
81 |
ಡಾ: ಧನಂಜಯ ಸರ್ಜಿ | 05.12.2024 |
ರಾಜ್ಯದ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಹತ್ತಾರು ವರ್ಷಗಳಿಂದ ಅತಿಥಿ ಉಪನ್ಯಾಸಕರಾಗಿ ಕರ್ತವ್ಯ ನಿರ್ಹಿಸುತ್ತಿರುವ ಉಪನ್ಯಾಸಕರ ಗೌರವಧನ ಹೆಚ್ಚಳ ಹಾಗೂ ಸೇವಾ ಖಾಯಂ ಮಾತಿಯ ಕುರಿತು. | ಉನ್ನತ ಶಿಕ್ಷಣ |
10.12.2024 |
12.12.2024 | |
82 |
ಎಸ್ಎಲ್ ಭೋಜೇಗೌಡ, ಕೆ.ಎ.ತಿಪ್ಪೇಸ್ವಾಮಿ, ಹಾಗೂ ಕೆ.ವಿವೇಕಾನಂದ, ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ |
05.12.2024 |
ರಾಜ್ಯದಲ್ಲಿ ವಿಶ್ವವಿದ್ಯಾಲಯಗಳಿಗೆ ಹಂಗಾಮಿ ಕುಲಪತಿಗಳ ನೇಮಕದಿಂದ ಉತ್ತ,ಮ ಗಣಮಟ್ಟದ ಆಡಳಿತ ವ್ಯವಸ್ಥೆಗಳ ಕೊರತೆ ಬಗ್ಗೆ | ಉನ್ನತ ಶಿಕ್ಷಣ |
10.12.2024 |
12.12.2024 |
|
83 |
ಎಂ. ನಾಗರಾಜು | 07.12.2024 |
ಬೆಳಗಾವಿ ಜಿಲ್ಲೆಯ ಖಾನಾಪುರ ತಾಲ್ಲೂಕು ಭೀಮಗಡ ಅಭಯಾರಣ್ಯದ ವ್ಯಾಪ್ತಿಯ ಗ್ರಾಮಸ್ಥರಿಗೆ ಮೂಲಭೂತ ಸೌಕರ್ಯ ಗಳಿಲ್ಲದೆ ತೊಂದರೆ ಉಂಟಾಗಿರುವ ಬಗ್ಗೆ | ಅರಣ್ಯ, ಜೀವಿಪರಿಸ್ಥಿತಿ ಮತ್ತು ಪರಿಸರ |
09.12.2024 |
12.12.2024 |
|
84 |
ಎಂ. ನಾಗರಾಜು | 07.12.2024 |
ಕರ್ನಾಟಕ ಗಡಿ ಭಾಗದ ಕನ್ನಡ ಶಾಲೆಗಳಲ್ಲಿ ಪ್ರವೇಶಾತಿ ಪಡೆಯಲು ಜಾಗೃತಾ ವಹಿಸುವ ಬಗ್ಗೆ. | ಶಾಲಾ ಶಿಕ್ಷಣ ಮತ್ತು ಸಾಕ್ಷರತಾ |
10.12.2024 |
12.12.2024 |
|
85 |
ಎಂ. ನಾಗರಾಜು | 07.12.2024 |
ಗೊಲ್ಲ (ಯಾದವ) ಸಮುದಾಯದ ಸ್ಥಿತಿ-ಗತಿಗಳ ಕುಲಶಾಸ್ತ್ರ ಅಧ್ಯಯನ ನಡೆಸುವ ಕುರಿತು | ಹಿಂದುಳಿದ ವರ್ಗಗಳ ಕಲ್ಯಾಣ (ವರ್ಗಾವಣೆ) ಪರಿಶಿಷ್ಟ ಪಂಗಡಗಳ ಕಲ್ಯಾಣ |
10.12.2024 |
12.12.2024 |
|
86 |
ಎಂ. ನಾಗರಾಜು | 07.12.2024 |
ʼʼಕಾಡುಗೊಲ್ಲʼʼ ಜನಾಂಗವನ್ನು ಹಿಂದಳಿದ ವರ್ಗಗಳ ಪ್ರವರ್ಗ-ಎ ಮತ್ತು ಬಿ (ಬಿಸಿಎಂ-ಎ)ರ ಅಡಿಯಲ್ಲಿ ಜಾತಿ ಪ್ರಮಾಣ ಪತ್ರವನ್ನು ನೀಡಲು ವಿಳಂಬವಾಗುತ್ತಿರುವ ಕುರಿತು. | ಹಿಂದುಳಿದ ವರ್ಗಗಳ ಕಲ್ಯಾಣ (ವರ್ಗಾವಣೆ) ಗಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ |
10.12.2024 |
12.12.2024 |
|
87 |
ಎಂ. ನಾಗರಾಜು | 07.12.2024 |
ಬೆಂಗಳೂರು ನಗರದ ಆರ್.ಟಿ. ನಗರ ಪೊಲೀಸ್ ಠಾಣಿಯಿಂದ ಡಾ:ಬಿ.ಆರ್. ಅಂಬೇಡ್ಕರ್ ಮೆಡಿಕಲ್ ಕಾಲೇಜುವರೆಗೆ ಸಂಪರ್ಕ ಕಲ್ಪಿಸುವ ದಿನ್ನೂರು ಮುಖ್ಯ ರಸ್ತೆಯ ಅಗಲೀಕರಣ ಬಗ್ಗೆ. | ನಗರಾಭಿವೃದ್ಧಿ |
09.12.2024 |
10.12.2024 |
|
88 |
ಎಂ. ನಾಗರಾಜು | 07.12.2024 |
ಬೆಂಗಳೂರಿನ ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ಮೂಲಭೂತ ಸೌಲಭ್ಯಗಳಿಲ್ಲದೆ ಕೈಗಾರಿಕೆಗಳ ದೈನಂದಿನ ಕಾರ್ಯಚರಣೆಗೆ ಅಡಚಣೆ ಉಂಟಾಗಿರುವ ಕುರಿತು. | ವಾಣಿಜ್ಯ ಮತ್ತು ಕೈಗಾರಿಕೆ |
09.12.2024 |
11.12.2024 |
|
89 |
ಎಸ್.ಎಲ್ ಭೋಜೇಗೌಡ | 09.12.2024 |
ರಾಜ್ಯದಲ್ಲಿ ಭೂ ರಹಿತ ರೈತರು ಗೋಮಾಳ ಹಾಗೂ ಇತರೆ ಭೂಮಿಗಳನ್ನು ಬಗರ್ ಹುಕ್ಕುಂನಲ್ಲಿ ಸಾಗುವಳಿ ಮಾಡುತ್ತಿರುವ ಬಗ್ಗೆ | ಕಂದಾಯ |
09.12.2024 |
10.12.2024 |
|
90 |
ಪ್ರತಾಪ ಸಿಂಹ ನಾಯಕ್ .ಕೆ | 09.12.2024 |
2018-19ನೇ ಸಾಲಿನಲ್ಲಿ ಅರ್ಹ ಬೆಳೆ ಸಾಲಗಾರ ರೈತರಿಗೆ ಸಾಲ ಮನ್ನಾ ಮೊತ್ತ ಬಿಡುಗಡೆಯಾಗದಿರುವ ಕುರಿತು. | ಸಹಕಾರ |
09.12.2024 |
10.12.2024 |
|
91 |
ಚಿದಾನಂದ ಎಂ ಗೌಡ | 09.12.2024 |
ಆಸ್ತಿಗಳ ನೋಂದಣಿಗೆ ಇ-ಆಸ್ತಿ ನೀಡಲು ವಿಳಂಬ ಮಾಡುತ್ತಿರುವ ಬಗ್ಗೆ. | ನಗರಾಭಿವೃದ್ಧಿ |
09.12.2024 |
10.12.2024 |
|
92 |
ಚಿದಾನಂದ ಎಂ ಗೌಡ | 09.12.2024 |
ಹೊರಗುತ್ತಿಗೆ ಪೌರ ಕಾರ್ಮಿಕರನ್ನು ನೇರ ಪಾವತಿಗೊಳಪಡಿಸುವ ಬಗ್ಗೆ. | ನಗರಾಭಿವೃದ್ಧಿ |
09.12.2024 |
10.12.2024 |
|
93 |
ಚಿದಾನಂದ ಎಂ ಗೌಡ | 09.12.2024 |
ತುಮಕೂರು ಜಿಲ್ಲೆಯಲ್ಲಿ ಅರಣ್ಯ ಪ್ರದೇಶ ಹೆಚ್ಚಾಗುತ್ತಿರುವುದರಿಂದ ಅರಣ್ಯ ರಕ್ಷಣೆಗೆ ಅಗತ್ಯವಿರುವ ಸಿಬ್ಬಂದಿಗಳನ್ನು ನೇಮಕ ಮಾಡುವ ಬಗ್ಗೆ. | ಅರಣ್ಯ, ಜೀವಿಪರಿಸ್ಥಿತಿ ಮತ್ತು ಪರಿಸರ |
09.12.2024 |
10.12.2024 |
|
94 |
ಚಿದಾನಂದ ಎಂ ಗೌಡ | 09.12.2024 |
ಕೆ.ಐ,ಎ.ಡಿ.ಬಿ ವತಿಯಿಂದ ಕೈಗಾರಿಕಾ ನಿವೇಶನ ಪಡೆದು ಪ್ರಾರಂಭಿಸಲಾದ ಕೈಗಾರಿಕೆಗಳಲ್ಲಿ ಸ್ಥಳೀಯರಿಗೆ ಮೀಸಲಾತಿಯನ್ನು ಕಲ್ಪಿಸುವ ಬಗ್ಗೆ | ವಾಣಿಜ್ಯ ಮತ್ತು ಕೈಗಾರಿಕಾ |
09.12.2024 |
10.12.2024 |
|
95 |
ಚಿದಾನಂದ ಎಂ ಗೌಡ | 09.12.2024 |
ಆಂಗ್ಲ ಮಾಧ್ಯಮ ಬೋಧನೆಗೆ ಅವಕಾಶ ನೀಡುವ ಮೂಲಕ ಶಾಲೆಯ ಮೂಲ ಸೌಕರ್ಯಗಳ ಸಮರ್ಪಕ ಬಳಕೆಗೆ ಶಾಲೆಗಳ ಅಭಿವೃದ್ಧಿಗೆ ಅವಕಾಶ ನೀಡುವ ಕುರಿತು. | ಶಾಲಾ ಶಿಕ್ಷಣ ಮತ್ತು ಸಾಕ್ಷರತಾ |
09.12.2024 |
10.12.2024 |
|
96 |
ಎಂ.ಎಲ್ ಅನಿಲ್ ಕುಮಾರ್ | 09.12.2024 |
ನಿವೃತ್ತಿ ಐ.ಎ.ಎಸ್., ಐ.ಎಫ್,ಎಸ್., ಕೆ.ಎ.ಎಸ್. ಹಾಗೂ ಸರ್ಕಾರಿ ಅಧಿಕಾರಿ/ನೌಕರರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಿ ಪ್ರಸ್ತುತ ಸೇವೆಯಲ್ಲಿರುವ ಅಧಿಕಾರಿ/ನೌಕರರನ್ನು ನೇಮಿಸುವ ಕುರಿತು. | ಆರ್ಥಿಕ |
09.12.2024 |
12.12.2024 |
|
97 |
ಟಿ.ಎನ್ ಜವರಾಯಿಗೌಡ | 09.12.2024 |
ಬೆಂಗಳೂರು ನಗರ ಸಿ.ವಿ.ರಾಮನ್ ನಗರ ವಿಧಾನ ಸಭಾ ಕ್ಷೇತ್ರಕ್ಕೆ ಸೇರಿದ ಹೆಚ್.ಎ.ಎಲ್ 2ನೇ ಹಂತದಲ್ಲಿರುವ 18ನೇ ಮುಖ್ಯ ರಸ್ತೆಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅಧಿಕ ಮಳೆಯಿಂದ ತೊಂದರೆ ಉಂಟಾಗಿರುವ ಬಗ್ಗೆ. | ನಗರಾಭಿವೃದ್ಧಿ |
09.12.2024 |
10.12.2024 |
|
98 |
ಟಿ.ಎನ್ ಜವರಾಯಿಗೌಡ | 09.12.2024 |
ಪ್ರಥಮ ದರ್ಜೆ ನಕಾಶೆಗಾರರು, ತಪಾಸಕರು ಮತ್ತು ಅಧೀಕ್ಷಕರು (ನಕಾಶೆ) ಸೇರಿದಂತೆ ಈ ಹುದ್ದೆಗಳನ್ನು ಮರುಸ್ಥಾಪಿಸಿ ವಿಲೀನಾತಿಯನ್ನು ರದ್ದುಗೊಳಿಸುವ ಬಗ್ಗೆ. | ಕಂದಾಯ |
09.12.2024 |
10.12.2024 |
|
99 |
ಟಿ.ಎನ್ ಜವರಾಯಿಗೌಡ | 09.12.2024 |
ರಾಜಧಾನಿ ಬೆಂಗಳೂರು ನಗರದಲ್ಲಿ ದಿನದಿಂದ ದಿನಕ್ಕೆ ವಾಯು ಮಾಲಿನ್ಯ ಹೆಚ್ಚಾಗುತ್ತಿರುವುದರಿಂದ ಮಾಲಿನ್ಯ ನಿಯಂತ್ರಣ ಮಾಡುವ ಬಗ್ಗೆ | ಅರಣ್ಯ, ಜೀವಿಪರಿಸ್ಥಿತಿ ಮತ್ತು ಪರಿಸರ |
09.12.2024 |
12.12.2024 |
|
100 |
ವೈ.ಎಂ ಸತೀಶ್ | 09.12.2024 |
ವಿಜಯನಗರ ಜಿಲ್ಲೆ ವ್ಯಾಪ್ತಿಯ ಗ್ರಾಮ ಪಂಚಾಯತಿಗಳಲ್ಲಿ ಸ್ಥಾಪಿಸಿರುವ ಗ್ರಂಥಾಲಯಗಳಿಗೆ ಕಳೆದ ಒಂದು ವರ್ಷದಿಂದ ಮೇಲ್ವಿಚಾರಕರ ಹುದ್ದೆಗೆ ನೇಮಕವಾಗದೆ ವಿಳಂಬವಾಗಿರುವ ಬಗ್ಗೆ | ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ |
12.12.2024 |
12.12.2024 | |
101 |
ವೈ.ಎಂ ಸತೀಶ್ | 09.12.2024 |
ಬಳ್ಳಾರಿ, ವಿಜಯನಗರ, ದಾವಣಗೆರೆ ಜಿಲ್ಲೆಗಳ ವ್ಯಾಪ್ತಿಯ ತಾಲ್ಲೂಕುಗಳಲ್ಲಿ ಕುರಿಗಳು ನೀಲಿ ನಾಲಿಗೆ ರೋಗದಿಂದ ಸಾವನಪ್ಪುತ್ತಿರುವ ಬಗ್ಗೆ. | ಪಶುಸಂಗೋಪನೆ ಮತ್ತು ಮೀನುಗಾರಿಕೆ |
09.12.2024 |
10.12.2024 |
|
102 |
ಸಿ,ಟಿ.ರವಿ, ಎಸ್.ವ್ಹಿ ಸಂಕನೂರ ಹಾಗೂ ಇತರರು | 09.12.2024 |
ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಪ್ರತಿನಿತ್ಯ ಮೊಟ್ಟೆ ವಿತರಣೆ ಮಾಡಲು ಶಿಕ್ಷಕರಿಗೆ ಆಗುತ್ತಿರುವ ಸಮಸ್ಯೆಗಳನ್ನು ಪರಿಹರಿಸುವ ಕುರಿತು. | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
10.12.2024 |
12.12.2024 |
|
103 |
ಸಿ. ಟಿ. ರವಿ, ಎನ್. ರವಿಕುಮಾರ್ ಹಾಗೂ ಇತರರು | 09.12.2024 |
ವೃಂದ ಬದಲಾದ ದಿನಾಂಕದಿಂದ ಅನ್ವಯವಾಗುವಂತೆ ಸೇವಾ ಜೇಷ್ಟತೆಯೊಂದಿಗೆ ಜಿ.ಪಿ.ಟಿ ಶಿಕ್ಷಕರೊಂದಿಗೆ ಪುನರ್ ಪದನಾಮ/ವಿಲೀನಗೊಳಿಸುವ ಬಗ್ಗೆ. | ಶಾಲಾ ಶಿಕ್ಷಣ ಮತ್ತು ಸಾಕ್ಷರತಾ |
10.12.2024 |
12.12.2024 |
|
104 |
ಸಿ.ಟಿ. ರವಿ, ಎನ್. ರವಿಕುಮಾರ್ ಹಾಗೂ ಇತರರು | 09.12.2024 |
ಸರ್ಕಾರದ ವಿವಿಧ ಇಲಾಖೆಗಳಲ್ಲಿ ಸ್ಥಳ ನಿರೀಕ್ಷೆಯಲ್ಲಿರುವ ಅಧಿಕಾರಿ ಮತ್ತು ನೌಕರರಿಗೆ ತಕ್ಷಣ ಸ್ಥಳ ನಿಯುಕ್ತಿಗೊಳಿಸುವ ಬಗ್ಗೆ | ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ |
09.12.2024 |
10.12.2024 |
|
105 |
ಸಿ.ಟಿ. ರವಿ, ಡಿ.ಎಸ್.ಅರುಣ್ ಹಾಗೂ ಇತರರು, | 09.12.2024 |
ರಾಜ್ಯದ ಅಲ್ಪಸಂಖ್ಯಾತ ಕುಟುಂಬದ ಸಹೋದರ-ಸಹೋದರಿಯವರ ಸುರಕ್ಷತೆಗೆ ಕ್ರಮ ವಹಿಸುವ ಬಗ್ಗೆ. | ಒಳಾಡಳಿತ |
09.12.2024 |
12.12.2024 |
|
106 |
ಬಿ.ಕೆ ಹರಿಪ್ರಸಾದ್ | 09.12.2024 |
ಕೆ.ಐ.ಎ.ಡಿ.ಬಿಯಿಂದ ದೇವನಹಳ್ಳಿ ತಾಲ್ಲೂಕು ಚನ್ನಪಟ್ಟಣ ಹೋಬಳಿ ಪೋಲನಹಳ್ಳಿ ಮತ್ತು ಹರಳೂರು (ಚಾಣಕ್ಯ) ಸಂಸ್ಥೆಗೆ ಹಂಚಿಕೆ ಮಾಡಲಾದ ನಿವೇಶನದ ಬಗ್ಗೆ | ವಾಣಿಜ್ಯ ಮತ್ತು ಕೈಗಾರಿಕೆ |
09.12.2024 |
11.12.2024 |
|
107 |
ಬಿ.ಕೆ ಹರಿಪ್ರಸಾದ್ | 09.12.2024 |
ರಾಜ್ಯದ ಅಂಗನವಾಡಿ ಕೇಂದ್ರಗಳಲ್ಲಿರುವ ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ತೀವ್ರತರ ಅಪೌಷ್ಠಿಕತೆಯಿಂದ ಬಳಲುತ್ತಿರುವ ಬಗ್ಗೆ. | ಮಹಿಳೆಯವರು ಮತ್ತು ಮಕ್ಕಳ ಅಭಿವೃದ್ದಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ |
09.12.2024 |
12.12.2024 |
|
108 |
ಎಸ್.ವ್ಹಿ.ಸಂಕನೂರ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ |
09.12.2024 |
ರಾಜ್ಯ ಸರ್ಕಾರದ ಸಿವಿಲ್ ಸೇವೆಗಳಿಗೆ ದಿನಾಂಕ:01.04.2006ರ ಪೂರ್ವದಲ್ಲಿ ಅರ್ಜಿ ಸಲ್ಲಿಸಿ, ದಿನಾಂಕ:01.04.2006ರ ನಂತರ ನೇಮಕಾತಿಯಾದ ಸಿಬ್ಬಂದಿಗಳಿಗೆ ಹಳೆ ಪಿಂಚಣಿ ಯೋಜನೆ ಜಾರಿಗೊಳಿಸಿರುವಂತೆ ಸಾರ್ವಜನಿಕ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಹಾಗೂ ಶಿಕ್ಷಕೇತರ ಹಾಗೂ ಖಾಸಗಿ ಅನುದಾನಿತ ಸಿಬ್ಬಂದಿಗೆ ವಿಸ್ತರಿಸುವ ಬಗ್ಗೆ. | ಆರ್ಥಿಕ |
12.12.2024 |
12.12.2024 |
|
109 |
ತಿಪ್ಪಣ್ಣಪ್ಪ ಕಮಕನೂರ, ಡಾ:ತಿಮ್ಮಯ್ಯ, ಹೆಚ್.ಪಿ. ಸುಧಾಮ್ ದಾಸ್, ಹಾಗೂ ಇತರರು ಸದರಿ ವಿಷಯವು ದಿ:20.12.2024ಕ್ಕೆ ಚುಕ್ಕೆ ಗುರುತಿನ ಪ್ರಶ್ನೆ ಸಂ.150 (1340) ಯಾಗಿ ಆಯ್ಕೆಯಾಗಿರುತ್ತದೆ. |
09.12.2024 |
ವಿಧಾನ ಸೌಧದ ಮುಂದೆ ವಿಶ್ವಗುರು ನಿಜಶರಣ ಅಂಬಿಗರ ಚೌಡಯ್ಯನವರ ಮೂರ್ತಿ ಸ್ಥಾಪನೆ ಕುರಿತು. | ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ |
12.12.2024 |
13.12.2024 |
|
110 |
ಮಧು ಜಿ. ಮಾದೇಗೌಡ | 09.12.2024 |
ಸಾರ್ವಜನಿಕ ಮತ್ತು ಖಾಸಗಿ ವಿಶ್ವವಿದ್ಯಾಲಯಗಳಲ್ಲಿ ಪಿ,ಹೆಚ್.ಡಿ ಸೀಟುಗಳನ್ನು ಭರ್ತಿ ಮಾಡುವ ವಿಧಾನದಲ್ಲಿ ಏಕರೂಪತೆಯನ್ನು ಜಾರಿ ಮಾಡುವ ಬಗ್ಗೆ. | ಉನ್ನತ ಶಿಕ್ಷಣ |
12.12.2024 |
13.12.2024 |
|
111 |
ಮಧು ಜಿ. ಮಾದೇಗೌಡ | 09.12.2024 |
ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ವಿಮ್ಸ್) ಗೆ ವೈದ್ಯಕೀಯ ಸೇವಾ ಸೌಲಭ್ಯಗಳನ್ನು ಉನ್ನತಿಕರಿಸುವ ಬಗ್ಗೆ. | ವೈದ್ಯಕೀಯ ಶಿಕ್ಷಣ |
12.12.2024 |
12.12.2024 |
|
112 |
ಮಧು ಜಿ. ಮಾದೇಗೌಡ | 09.12.2024 |
ಹಿರಿಯ ಉಪನ್ಯಾಸಕರಿಗೆ ಪ್ರಾಂಶುಪಾಲರ ಹುದ್ದೆಗೆ ಬಡ್ತಿ ನೀಡಿ, ವಿಶೇಷ ಭತ್ಯೆಯನ್ನು ಪಾವತಿಸುವ ಬಗ್ಗೆ | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
12.12.2024 |
12.12.2024 |
|
113 |
ಮಧು ಜಿ. ಮಾದೇಗೌಡ | 09.12.2024 |
ಮಂಡ್ಯ ಜಿಲ್ಲೆಯ ಮೇಲಕೋಟೆ ಧಾರ್ಮಿಕ ಕ್ಷೇತ್ರಕ್ಕೆ ಬರುವ ಭಕ್ತರಿಗೆ ಅನ್ನದಾಸೋಹ ಆರಂಭ ಹಾಗೂ ಭಕ್ತರಿಗೆ ಮೂಲಸೌಲಭ್ಯಗಳನ್ನು ಕಲ್ಪಿಸುವ ಕುರಿತು | ಕಂದಾಯ (ಮುಜರಾಯಿ) |
12.12.2024 |
12.12.2024 |
|
114 |
ಮಧು ಜಿ. ಮಾದೇಗೌಡ | 09.12.2024 |
ಸರ್ಕಾರಿ ಪ್ರಾಥಮಿಕ, ಪ್ರೌಢ ಶಿಕ್ಷಣ ಹಾಗೂ ಪದವಿ ಪೂರ್ವ ಮುಖ್ಯ ಶಿಕ್ಷಕರು, ಶಿಕ್ಷಕರು, ಪ್ರಾಂಶುಪಾಲರು, ಉಪನ್ಯಾಸಕರಿಗೆ ಅನಾನುಕೂಲ ಆಗಿರುವ ವೇತನ ಮತ್ತು ಪಿಂಚಣಿಯನ್ನು ಪುನರ್ ನಿಗಧಿಪಡಿಸುವ ಬಗ್ಗೆ | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
12.12.2024 |
12.12.2024 |
|
115 |
ಬಸನಗೌಡ ಬಾದರ್ಲಿ | 09.12.2024 |
ಸಿಂಧನೂರ ನಗರದ ಜನತೆಗೆ ಕುಡಿಯುವ ನೀರು 24/7 ಸೌಲಭ್ಯ ಕಲ್ಪಿಸುವ ಹಾಗೂ ಒಳಚರಂಡಿ ವ್ಯವಸ್ಥೆ ಕಲ್ಪಿಸುವ ಬಗ್ಗೆ. | ನಗರಾಭಿವೃದ್ಧಿ |
12.12.2024 |
13.12.2024 |
|
116 |
ಬಸನಗೌಡ ಬಾದರ್ಲಿ ದಿನಾಂಕ:18.12.2024ರಂದು ಸದನದಲ್ಲಿ ಚರ್ಚಿಸಿ ಉತ್ತರಿಸಲಾಗಿದೆ |
10.12.2024 |
ಸಿಂಧನೂರನ್ನು ಜಿಲ್ಲಾ ಕೇಂದ್ರ ಸ್ಥಾನವನ್ನಾಗಿಸಲು ಸಮಿತಿ ರಚಿಸುವ ಬಗ್ಗೆ. | ಕಂದಾಯ |
12.12.2024 |
12.12.2024 |
|
117 |
ಬಸನಗೌಡ ಬಾದರ್ಲಿ | 10.12.2024 |
ಕೊಪ್ಪಳ, ರಾಯಚೂರು.,, ಬಳ್ಳಾರಿ. ಹಾಗೂ ಕಲಬುರಗಿ ಜಿಲ್ಲೆಗಳಲ್ಲಿ ರೈತರಿಗೆ ಪ್ರೋತ್ಸಾಹ ನೀಡಲು ಭತ್ತ ತಳಿ ಅಭಿವೃದ್ಧಿ ಮಂಡಳಿಯನ್ನು ಸ್ಥಾಪಿಸುವ ಬಗ್ಗೆ | ಕೃಷಿ |
12.12.2024 |
12.12.2024 |
|
118 |
ಸಿ.ಎನ್.ಮಂಜೇಗೌಡ | 10.12.2024 |
ಮೈಸೂರು ಆಡಳಿತ ತರಬೇತಿ ಸಂಸ್ಥೆ (ಎ.ಟಿ.ಐ) ಅತಿಥಿ ಗೃಹದಲ್ಲಿ ಪೀಠೋಪಕರಣ ನಾಪತ್ತೆ ಪ್ರಕರಣ ಕುರಿತು. | ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ |
12.12.2024 |
13.12.2024 |
|
119 |
ಡಿ.ಎಸ್ ಅರುಣ್ | 10.12.2024 |
2022-23ನೇ ಸಾಲಿನ ಆರ್ಥಿಕ ವರ್ಷದಲ್ಲಿ ಎಲ್ಲಾ ಲೆಕ್ಕಶೀರ್ಷಿಕೆಗಳಿಗೆ ಹಂಚಿಕೆಯಾದ ಹಣದಲ್ಲಿ ಬಳಕೆಯಾಗಿದೆ ಉಳಿದ ಅನುದಾನವನ್ನು ಸಂಚಿತ ನಿಧಿಗೆ ವರ್ಗಾವಣೆ ಗೊಳಿಸದೆ ಅಮಾನತ್ತು ಖಾತೆಯಲ್ಲಿ ಉಳಿಸಿರುವ ಬಗ್ಗೆ | ಆರ್ಥಿಕ |
12.12.2024 |
12.12.2024 |
|
120 |
ಡಿ.ಎಸ್ ಅರುಣ್ | 10.12.2024 |
ಸರ್ಕಾರದ ವಿವಿಧ ಇಲಾಖೆಗಳ ವತಿಯಿಂದ ನೀಡಲಾದ ಜಾಹಿರಾತುಗಳಿಗಾಗಿ ಮೀಸಲಾದ ಹಣದ ಬಳಕೆ ಕುರಿತು | ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ |
12.12.2024 |
12.12.2024 |
|
121 |
ಡಾ: ತಳವಾರ್ ಸಾಬಣ್ಣ | 12.12.2024 |
ರಾಜ್ಯದ ಇಂಜಿನಿಯರಿಂಗ್ ಕಾಲೇಜುಗಳಲ್ಲಿ KEA ಮೂಲಕ ಪ್ರವೇಶ ಪ್ರಕ್ರಿಯೆಯಲ್ಲಿ ಸೀಟ್ ಬ್ಲಾಕಿಂಗ್ ದಂಧೆಯಿಂದ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಸೀಟು ಸಿಗದೇ ಅನ್ಯಾಯಾಗುತ್ತಿರುವ ಬಗ್ಗೆ | ಉನ್ನತ ಶಿಕ್ಷಣ |
12.12.2024 |
12.12.2024 |
|
122 |
ಮಂಜುನಾಥ್ ಭಂಡಾರಿ | 12.12.2024 |
ಮಂಗಳೂರಿನ ಪಿಲಿಕುಳ ಅಭಿವೃದ್ದಿ ಪ್ರಾಧಿಕಾರವನ್ನು ಅಭಿವೃದ್ಧಿ ಮಂಡಳಿಯನ್ನಾಗಿ ಉನ್ನತೀಕರಿಸುವ ಬಗ್ಗೆ. | ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ |
12.12.2024 |
12.12.2024 |
|
123 |
ಮಂಜುನಾಥ್ ಭಂಡಾರಿ | 12.12.2024 |
ಕಾರ್ಕಳ ತಾಲ್ಲೂಕಿನ ಇನ್ನಾ ಗ್ರಾಮದ ಮೂಲಕ ಹಾದು ಹೋಗುವ ಎಲ್ಲೂರು-ಕಾಸರಗೋಡ 400 ಕೆ.ವಿ ವಿದ್ಯುತ ಲೈನ್ ಯೋಜನೆಯ ಟವರ್ ನಿರ್ಮಾಣದಿಂದ ಕೃಷಿ ಭೂಮಿಗೆ ಹಾನಿಯಾಗಿರುವ ಬಗ್ಗೆ. | ಇಂಧನ |
12.12.2024 |
12.12.2024 |
|
124 |
ಐವನ್ ಡಿʼ ಸೋಜಾ | 12.12.2024 |
ಕಂಬಳ ಪ್ರೋತ್ಸಾಹಿಸ;ಲು ಸರ್ಕಾರ ಪ್ರತಿ ಕಂಬಳ ಸಂಘಟಿಸಲು ರೂ..5 ಲಕ್ಷ ಧನ ಸಹಾಯ ನೀಡುವ ಬಗ್ಗೆ | ಯುವ ಸಬಲೀಕರಣ ಮತ್ತು ಕ್ರೀಡಾ (ವರ್ಗಾವಣೆ) ಪ್ರವಾಸೋದ್ಯಮ |
12.12.2024 |
12.12.2024 |
|
125 |
ಹೆಚ್.ಪಿ ಸುಧಾಮ್ ದಾಸ್ | 12.12.2024 |
ಮೊರಾರ್ಜಿ ವಸತಿ ಶಾಲೆಗಳಲ್ಲಿ ಖಾಲಿಯಿಂದ ಶಿಕ್ಷಕರ ಹುದ್ದೆಗಳಲ್ಲಿ ಗುತ್ತಿಗೆ ಶಿಕ್ಷಕರ ಬದಲು ಖಾಯಂ ಶಿಕ್ಷಕರನ್ನು ನೇಮಕ ಮಾಡುವ ಬಗ್ಗೆ | ಸಮಾಜ ಕಲ್ಯಾಣ |
12.12.2024 |
16.12.2024 |
|
126 |
ಹೇಮಲತಾ ನಾಯಕ್ | 12.12.2024 |
ಸರ್ಕಾರಿ ನೌಕರರಿಗೆ ನೀಡುತ್ತಿರುವ ವೇತನ ಹಾಗೂ ಇತರೆ ಸೌಲಭ್ಯವನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರಿಗೆ ನೀಡುವ ಬಗ್ಗೆ | ಸಾರಿಗೆ |
12.12.2024 |
13.12.2024 |
|
127 |
ನಿರಾಣಿ ಹಣಮಂತ್ ರುದ್ರಪ್ಪ, ಎಸ್.ವ್ಹಿ.ಸಂಕನೂರ ದಿನಾಂಕ:13.12.2024ರಂದು ಸದನದಲ್ಲಿ ಚರ್ಚಿಸಿ ಉತ್ತರಿಸಲಾಗಿದೆ. |
12.12.2024 |
ವೀರಶೈವ ಲಿಂಗಾಯತ, ಪಂಚಮಸಾಲಿ ಸಮಾಜಕ್ಕೆ ಪ್ರವರ್ಗ-2ಎ ಮೀಸಲಾತಿ ನ್ಯಾಯ ನೀಡುವ ಕುರಿತು. | ಹಿಂದುಳಿದ ವರ್ಗಗಳ ಕಲ್ಯಾಣ |
12.12.2024 |
13.12.2024 |
|
128 |
ಡಾ: ಯತೀಂದ್ರ ಎಸ್ | 12.12.2024 |
ʼʼಸ್ವದೇಶ ದರ್ಶನʼʼ ಅಡಿ ದೇವಸ್ಥಾನಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿ ಪಡಿಸುವ ಬಗ್ಗೆ | ಪ್ರವಾಸೋದ್ಯಮ |
12.12.2024 |
13.12.2024 |
|
129 |
ಉಮಾಶ್ರೀ | 12.12.2024 |
ಕರ್ನಾಟಕ ಆಸ್ಮಿತೆ ಹಂಪಿ ಕನ್ನಡ ವಿಶ್ವವಿದ್ಯಾಲಯವು ಗಂಭೀರ ಹಣಕಾಸು ಕೊರತೆಯಿಂದ ಬಳಲುತ್ತಿರುವ ಬಗ್ಗೆ | ಉನ್ನತ ಶಿಕ್ಷಣ |
12.12.2024 |
13.12.2024 |
|
130 |
ಉಮಾಶ್ರೀ | 12.12.2024 |
ಶಾಲೆ ಮಕ್ಕಳಿಗೆ ಮೊಟ್ಟೆ ನೀಡದೆ ಶೇಂಗಾ ಚಿಕ್ಕಿ/ಬಾಳೆಹಣ್ಣು ವಿತರಿಸುತ್ತಿರುವ ಬಗ್ಗೆ | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
12.12.2024 |
13.12.2024 |
|
131 |
ಉಮಾಶ್ರೀ | 12.12.2024 |
ರಾಜ್ಯದಲ್ಲಿ ಇತೀಚಿಗೆ ಬಾಣಂತಿಯರ ಸರಣಿ ಸಾವುಗಳ ಪ್ರಕರಣಗಳ ಬಗ್ಗೆ | ಆರೋಗ್ಯ ಮತ್ತು ಕುಟುಂಬ ಕಲ್ಯಾಣ |
12.12.2024 |
13.12.2024 |
|
132 |
ಐವನ್ ಡಿʼ ಸೋಜಾ | 12.12.2024 |
ಅಂಗನವಾಡಿ ಕೇಂದ್ರಗಳಲ್ಲಿ ಕೆಲಸ ಮಾಡುವ ನೌಕರರಿಗೆ ಕರ್ತವ್ಯಕ್ಕೆ ಕನಿಷ್ಠ ವೇತನ ಹಾಗೂ ಗ್ರಾಜ್ಯೂಟಿ ವ್ಯವಸ್ಥೆ ಮಾಡುವ ಬಗ್ಗೆ | ಮಹಿಳೆಯವರು ಮತ್ತು ಮಕ್ಕಳ ಅಭಿವೃದ್ದಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ |
13.12.2024 |
16.12.2024 |
|
133 |
ಕೀಶೋರ್ ಕುಮಾರ್ ಪುತ್ತೂರ | 12.12.2024 |
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ ಅಧಿನಿಯಮ ಪ್ರಕಾರ ಗ್ರಾಮ ಪಂಚಾಯಿತಿಗಳಿಗೆ ಬಿಡುಗಡೆ ಮಾಡುತ್ತಿರುವ ಶಾಸನ ಬದ್ಧ ಅನುದಾವನ್ನು ಹೆಚ್ಚಿಸುವ ಕುರಿತು. | ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ |
13.12.2024 |
16.12.2024 |
|
134 |
ಕೀಶೋರ್ ಕುಮಾರ್ ಪುತ್ತೂರ | 12.12.2024 |
ಗ್ರಾಮ ಪಂಚಾಯತ್ ಸಿಬ್ಬಂದಿಗಳಿಗೆ ನಿರ್ದಿಷ್ಟ ವೇತನ ಶ್ರೇಣಿ ನಿಗಧಿಪಡಿಸಿ ಆರೋಗ್ಯ ವಿಮೆ, ಪಿ.ಎಫ್ ಇತರೆ ಭತ್ಯೆ ಮುಂತಾದ ಮೂಲಭೂತ ಸೌಲಭ್ಯ ಒದಗಿಸುವ ಕುರಿತು | ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ |
13.12.2024 |
16.12.2024 |
|
135 |
ಎಂ.ಎಲ್ ಅನಿಲ್ ಕುಮಾರ್ | 12.12.2024 |
ಕೋಲಾರ ಮತ್ತು ಚಿಕ್ಕಬಳ್ಳಾಪುರ ಡಿ.ಸಿ.ಸಿ ಬ್ಯಾಂಕ್ ಕೋಲಾರ ಇಲ್ಲಿ 2017-18 ರಿಂದ 2023-24ರ ಅವಧಿಯಲ್ಲಿ ನಡೆದ ವಂಚನೆ ಮತ್ತು ಹಣ ದುರುಪಯೋಗದ ಬಗ್ಗೆ | ಸಹಕಾರ |
16.12.2024 |
16.12.2024 |
|
136 |
ಶಶೀಲ್ ಜಿ. ನಮೋಶಿ, ಎಸ್.ವ್ಹಿ.ಸಂಕನೂರ ಹಾಗೂ ನಿರಾಣಿ ಹಣಮಂತ್ ರುದ್ರಪ್ಪ | 12.12.2024 |
ಅಲ್ಪಸಂಖ್ಯಾರ ವಸತಿ ಶಾಲೆಗಳ ರೀತಿಯಲ್ಲಿಯೇ ಎಂ.ಡಿ.ಆರ್.ಎಸ್. ಶಾಲೆಗಳ ನಿರ್ದೇಶನಾಲಯ/ ಕೆ.ಜಿ.ಐ.ಡಿ/ಡಿ.ಸಿ.ಆರ್.ಜಿ ಇನ್ನಿತರೆ ಸೌಲಭ್ಯಗಳನ್ನು ನೀಡುವ ಬಗ್ಗೆ | ಸಮಾಜ ಕಲ್ಯಾಣ |
16.12.2024 |
16.12.2024 |
|
137 |
ಐವನ್ ಡಿʼ ಸೋಜಾ | 13.12.2024 |
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಕೋರಮಂಗಲ ಶ್ರೀನಿವಾಗಿಲು ಪ್ರದೇಶಗಳಲ್ಲಿ ಮನೆಗಳನ್ನು ಕಳೆದುಕೊಂಡ 98 ಮಂದಿಗೆ ಪುನರ್ ವಸತಿ ಯೋಜನೆಯಡಿಯಲ್ಲಿ ನಿವೇಶನ ಹಂಚಿಕೆ ಮಾಡುವ ಬಗ್ಗೆ | ನಗರಾಭಿವೃದ್ಧಿ |
16.12.2024 |
16.12.2024 |
|
138 |
ಬಸನಗೌಡ ಬಾದರ್ಲಿ, ಐವನ್ ಡಿʼ ಸೋಜಾ ಹಾಗೂ ಇತರರು | 13.12.2024 |
ಪಡಿತರ ಫಲಾನುಭವಿಗಳಿಗೆ ನೀಡುತ್ತಿರುವ ರೂ.170/-ಗಳ ಬದಲಾಗಿ (D.B.T) (Food kit) ವಿತರಿಸುವುದರಿಂದ ಜನರ ಪೌಷ್ಠಿಕಾಂಶ ವೃದ್ಧಿಯಾಗಿ ಅವರ ಜೀವನಮಟ್ಟ ಸುಧಾರಣೆ ಮಾಡುವ ಬಗ್ಗೆ | ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಮತ್ತು ಕಾನೂನು ಮಾಪನ ಶಾಸ್ತ್ರ |
16.12.2024 |
16.12.2024 |
|
139 |
ಡಿ.ಟಿ. ಶ್ರೀನಿವಾಸ ಸದರಿ ವಿಷಯವು ನಿಯಮ-330ರಡಿಯಲ್ಲಿ ಕ್ರ.ಸಂ:48ನ್ನು ಒಗ್ಗೂಡಿಸಿಕೊಳ್ಳಲಾದೆ. |
13.12.2024 |
ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಶೌಚಾಲಯಗಳ ಕೊರತೆ ಬಗ್ಗೆ | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
16.12.2024 |
16.12.2024 |
|
140 |
ಸುನೀಲ್ ಗೌಡ ಬಿ. ಪಾಟೀಲ್ | 16.12.2024 |
ರಾಜ್ಯದ ಎಲ್ಲಾ ಮಹಾನಗರ ಪಾಲಿಕೆಗಳು, ನಗರ ಸಭೆಗಳು, ಪುರ ಸಭೆಗಳು, ಪಟ್ಟಣ ಪಂಚಾಯತಿಗಳ ವ್ಯಾಪ್ತಿಯಲ್ಲಿ ಸಾರ್ವಜನಿಕ ಹಿತ ದೃಷ್ಠಿಯಿಂದ ನಗರ ಸ್ಥಳೀಯ ಸಂಸ್ಥೆಗಳ ಆದಾಯ ದೃಷ್ಠಿಯಿಂದ ಕಾಲಾವಕಾಶ ನೀಡಿ ಒಂದು ಬಾರಿ ಪರಿಹಾರ (OTS) ಯೋಜನೆಯನ್ನು ಜಾರಿಗೊಳಿಸುವ ಬಗ್ಗೆ | ನಗರಾಭಿವೃದ್ಧಿ |
16.12.2024 |
16.12.2024 |
|
141 |
ಡಿ.ಟಿ ಶ್ರೀನಿವಾಸ | 17.12.2024 |
ತುಮಕೂರು ಜಿಲ್ಲೆ ಕೊರಟಗೇರೆ ತಾಲ್ಲೂಕು, ಕೋಳಾಲ ಹೋಬಳಿ, ನೀಲಗೊಂಡಹಳ್ಳಿ ಗ್ರಾಮ ವ್ಯಾಪ್ತಿಯ ಎಲ್ಲಾ ಸರ್ಕಾರದ ದಾಖಲೆಗಳು ಮತ್ತು ವ್ಯವಹಾರಗಳಲ್ಲಿ ನೀಲಗೊಂಡಹಳ್ಳಿವೆಂದು ನಮೂದಿಸುವು ಬಗ್ಗೆ | ಕಂದಾಯ |
17.12.2024 |
17.12.2024 |
|
142 |
ಎಸ್.ರವಿ, ಮಂಜುನಾಥ್ ಭಂಡಾರಿ, ಉಮಶ್ರೀ , ರಾಮೋಜಿಗೌಡ. ಎಂ.ನಾಗರಾಜು ಹಾಗೂ ಹೆಚ್..ಪಿ ಸುಧಾಮ್ ದಾಸ್ | 17.12.2024 |
HIV ಪೀಡಿತರ ರಕ್ತವನ್ನು ಆರೋಗ್ಯವಂತರಿಗೆ ಹನಿಟ್ರ್ಯಾಪ್ ಪ್ರಕರಣದಲ್ಲಿ ಇಂಜೆಕ್ಟ್ ಮಾಡುವ ಮೂಲಕ ಹರಡಿಸುತ್ತಿರುವ ಬಗ್ಗೆ | ಒಳಾಡಳಿತ |
17.12.2024 |
17.12.2024 |