ಕರ್ನಾಟಕ ವಿಧಾನ ಪರಿಷತ್ತು

159ನೇ ಅಧಿವೇಶನ

ನಿಯಮ 330ರ ಸೂಚನೆಗಳ ಪಟ್ಟಿ

ಕ್ರಮ ಸಂಖ್ಯೆ ಮಾನ್ಯ ಸದಸ್ಯರುಗಳ ಹೆಸರು: ಶ್ರೀಯುತರುಗಳಾದ ಸೂಚನಾ ಪತ್ರ ಪಡೆದ ದಿನಾಂಕ ವಿಷಯ ಇಲಾಖೆ ಅಂಗೀಕಾರ ವರದಿ ದಿನಾಂಕ ಇಲಾಖೆಗೆ ಕಳುಹಿಸಿದ ದಿನಾಂಕ ಉತ್ತರ
1
ಟಿ.ಎನ್.‌ ಜವರಾಯಿಗೌಡ
06.08.2026 ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ನೈಸ್-ತುಮಕೂರು ಪಿ.ಆರ್.ಆರ್-1‌ ಇಂಟಿಗ್ರೇಷನ್‌ ಯೋಜನೆಗಾಗಿ ಸಾರ್ವಜನಿಕ ಆಸ್ತಿಗಳನ್ನು ಸ್ವಾಧೀನ ಪಡಿಸಿಕೊಳ್ಳುವ ಕ್ರಮದ ವಿರುದ್ಧ ವಿರೋಧ ವ್ಯಕ್ತವಾಗುತ್ತಿರುವ ಕುರಿತು
ನಗರಾಭಿವೃದ್ಧಿ
07.08.2026 11.08.2026
2
ತಿಪ್ಪಣ್ಣಪ್ಪ ಕಮಕನೂರ
(ದಿ:19.08.2026ರಂದು ಸದನದಲ್ಲಿ ಚರ್ಚೆಯಾಗಿರುತ್ತದೆ)
06.08.2026 ಹಾವೇರಿ ಜಿಲ್ಲೆಯ ಚೌಡಯ್ಯದಾನಪುರ ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರ ಐಕ್ಯ ಸ್ಥಳ ಸಮಾದಿ/ಗದ್ದುಗೆಯನ್ನು ಕೂಡಲಸಂಗಮ ಬಸವಣ್ಣನವರ ಗದ್ದುಗೆಯ ಮಾದರಿಯಲ್ಲಿ ಕಟ್ಟುವ ಬಗ್ಗೆ
ಕನ್ನಡ ಮತ್ತು ಸಂಸ್ಕೃತಿ
(ವರ್ಗಾವಣೆ) ಪ್ರವಾಸೋದ್ಯಮ
07.08.2026 11.08.2026
3
ಬಿ.ಕೆ. ಹರಿಪ್ರಸಾದ್
(ದಿ:19.08.2026ರಂದು ಸದನದಲ್ಲಿ ಚರ್ಚೆಯಾಗಿರುತ್ತದೆ)
06.08.2026 ಉಡುಪಿ ಜಿಲ್ಲೆ ಮಲ್ಪೆಯ - ಮಹಾಲಕ್ಷ್ಮಿ ಕೋ-ಆಪರೇಟನ್‌ ಬ್ಯಾಂಕಿನಲ್ಲಿ ನಕಲಿ ದಾಖಲೆ ಸೃಷ್ಠಿಸಿ ರೂ.25.00 ಕೋಟಿ ಅವ್ಯವಹಾರ ನಡೆಸಿರುವ ಪ್ರಕರಣದ ಕುರಿತು
ಸಹಕಾರ
11.08.2026 12.08.2026
4
ನಿರಾಣಿ ಹಣಮಂತ್‌ ರುದ್ರಪ್ಪ
07.08.2026 ರಾಜ್ಯದ ಸರ್ಕಾರಿ ವಿ‍ಶ್ವವಿದ್ಯಾಲಯಗಳಲ್ಲಿ ಸಿಬ್ಬಂದಿ ಮತ್ತು ಅನುದಾನ ಕೊರತೆ ಅನುಭವಿಸುತ್ತಿದ್ದು, ವಿಶೇಷವಾಗಿ ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಲ್ಲಿ ಶಿಕ್ಷಣ, ಅನುದಾನ ಸಿಬ್ಬಂದಿಗಳ ಸಮಸ್ಯೆಗಳನ್ನು ಎದುರಿಸುತ್ತಿರುವ ಕುರಿತು
ಉನ್ನತ ಶಿಕ್ಷಣ
11.08.2026 12.08.2026
5
ನಿರಾಣಿ ಹಣಮಂತ್‌ ರುದ್ರಪ್ಪ
07.08.2026 ರಾಜ್ಯದಲ್ಲಿ ಮುಂಗಾರು ಮಳೆಯು ಸಂಪೂರ್ಣ ಕಡಮೆಯಾಗಿದ್ದು, ರೈತರು ಬೆಳೆದ ಬೆಳೆಗಳು ಹಾನಿಯಾಗಿದ್ದು, ರೈತರಿಗೆ ಬೆಳೆ ಪರಿಹಾರ ನೀಡುವಂತೆ ಮತ್ತು ಒಣಹದೆಯಿರುವ ಕೆಲವು ಪ್ರದೇಶಗಳನ್ನು ಬರಗಾಲ ಎಂದು ಘೋಷಿಸುವ ಬಗ್ಗೆ
ಕಂದಾಯ
11.08.2026 12.08.2026
6
ನಿರಾಣಿ ಹಣಮಂತ್‌ ರುದ್ರಪ್ಪ
07.08.2026 ಕೃಷಿ ಇಲಾಖೆಯಲ್ಲಿ ಸಿಬ್ಬಂದಿಗಳ ನೇಮಕಾತಿ ವೃಂದ ಮತ್ತು ನೇಮಕಾತಿ ನಿಯಮ ತಿದ್ದುಪಡಿ ಮತ್ತು AO ಮತ್ತು AAO ಹುದ್ದೆಗಳ ನೇಮಕಾತಿಯಲ್ಲಿ ಆದ ಲೋಪದೋಷಗಳನ್ನು ಸರಿಪಡಿಸುವ ಕುರಿತು
ಕೃಷಿ
11.08.2026 12.08.2026
7
ಡಾ: ಧನಂಜಯ ಸರ್ಜಿ
07.08.2026 ಸರ್ಕಾರಿ ಆಸ್ಪತ್ರೆಗಳಲ್ಲಿ ನವಜಾತ ಶಿಶುಗಳಿಗೆ ಉಚಿತವಾಗಿ ʼʼವಿಟಮಿನ್‌ ಡಿʼʼ ಲಸಿಕೆ ನೀಡುವುದು, ಪ್ರಾಥಮಿಕ ಆರೋಗ್ಯ ಕೇಂದ್ರ, ತಾಲ್ಲೂಕು ಆಸ್ಪತ್ರೆ ಜಿಲ್ಲಾ ಆಸ್ಪತ್ರೆಯಲ್ಲಿ ವೈದ್ಯರ ಕೊರತೆ, ತಾಂತ್ರಿಕ ಸಿಬ್ಬಂದಿಗಳ ಖಾಲಿ ಇರುವ ಹುದ್ದೆಗಳು ಮತ್ತು ಆಂಬುಲೆನ್ಸ್‌ ಅವ್ಯವಸ್ಥೆಗಳ ಕುರಿತು
ಆರೋಗ್ಯ ಮತ್ತು ಕುಟುಂಬ ಕಲ್ಯಾಣ
10.08.2026 10.08.2026
8
ಹೇಮಲತಾ ನಾಯಕ್‌
07.08.2026 ಸಮಾಜ ಕಲ್ಯಾಣ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ನಿಲಯಗಳಲ್ಲಿ ಆಹಾರದ ಗುಣಮಟ್ಟ ಆಹಾರ ಧಾನ್ಯಗಳ ಪೂರೈಕೆ, ಶುಚಿತ್ವ ಹಾಗೂ ಆರೋಗ್ಯದ ಮೇಲೆ ಉಂಟಾಗುತ್ತಿರುವ ಪರಿಣಾಮಗಳ ಕುರಿತು
ಸಮಾಜ ಕಲ್ಯಾಣ
10.08.2026 10.08.2026
9
ಚಿದಾನಂದ .ಎಂ. ಗೌಡ
07.08.2026 ಬೆಂಗಳೂರು ಕೊಡುಗೇಹಳ್ಳಿ ಮುಖ್ಯ ರಸ್ತೆಯ ಕೊಡುಗೆಹಳ್ಳಿ ಸರ್ಕಲ್‌ನಲ್ಲಿ ಬಿ.ಎಂ.ಟಿ.ಸಿ ಬಸ್‌ ನಿಲ್ದಾಣ ನಿರ್ಮಾಣ ಮಾಡುವ ಬಗ್ಗೆ
ಸಾರಿಗೆ
(ವರ್ಗಾವಣೆ) ಗ್ರೇಟರ್‌ ಬೆಂಗಳೂರು ಅಭಿವೃ‍ದ್ದಿ
10.08.2026 10.08.2026
10
ಚಿದಾನಂದ .ಎಂ. ಗೌಡ
07.08.2026 ಬೆಂಗಳೂರು ಸಹಕಾರ ನಗರವು ಪ್ರತಿಷ್ಠಿತ ಬಡಾವಣೆಯಾಗಿದ್ದು, ಪೊಲೀಸ್‌ ಠಾಣೆಯ ಜಪ್ತಿ ವಾಹನಗಳನ್ನು ಮುಖ್ಯ ರಸ್ತೆಗೆ ಅಡ್ಡ-ದಿಡ್ಡಿಯಾಗಿ ನಿಲ್ಲಿಸಿದ್ದು, ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು, ಇವುಗಳನ್ನು ತೆರವುಗೊಳಿಸುವ ಕುರಿತು.
ಗೃಹ
10.08.2026 10.08.2026
11
ಚಿದಾನಂದ .ಎಂ. ಗೌಡ
07.08.2026 ಬೆಂಗಳೂರು ಸಹಕಾರ ನಗರದಲ್ಲಿನ ಸಿಕ್ಯೂಎಎಲ್‌ ಬಡಾವಣೆಯಲ್ಲಿರುವ ಕ್ರೀಡಾಂಗಣ ಮತ್ತು ಮಹಿಳಾ SC/ST ಹಾಸ್ಟೇಲ್‌ ಸುತ್ತ ಕಸದ ರಾಸಿಗಳಿದ್ದು, ಕಸದ ರಾಸಿಗಳನ್ನು ಸ್ವಚ್ಛಗೊಳಿಸುವ ಕುರಿತು.
ನಗರಾಭಿವೃ‍ದ್ಧಿ
10.08.2026 10.08.2026
12
ಎನ್‌. ರವಿಕುಮಾರ್‌
ನಿಯಮ 72ರಡಿಯಲ್ಲಿ ಸದರಿ ವಿಷಯದ ಬಗ್ಗೆ ಸೂಚನೆಯನ್ನು ನೀಡಿರುತ್ತಾರೆ (ಕ್ರ. ಸಂಖ್ಯೆ:11)
07.08.2026 ಕಾರ್ಮಿಕ ಕಲ್ಯಾಣ ಮಂಡಳಿಯಿಂದ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಕ್ಕಳಿಗೆ ನೀಡಲಾಗುತ್ತಿರುವ ಸ್ಕೂಲ್‌ ಕಿಟ್‌ ಖರೀದಿ ಟೆಂಡರ್‌ನಲ್ಲಿ ಭ್ರಷ್ಠಾಚಾರದ ಕುರಿತು
ಕಾರ್ಮಿಕ
10.08.2026 10.08.2026
13
ಎನ್‌. ರವಿಕುಮಾರ್‌
ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ್ರ. ಸಂಖ್ಯೆ:10)
07.08.2026 ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ಕಾರ್ಮಿಕರಿಗೆ ನೀಡಲಾಗುವ ಕಿಟ್‌ಗಳು ಹಾಗೂ ಆರೋಗ್ಯ ತಪಾಸಣೆ ಹೆಸರಲ್ಲಿ ಆಗುತ್ತಿರುವ ಅವ್ಯವಹಾರ ಮತ್ತು ಭ್ರಷ್ಠಾಚಾರದ ಕುರಿತು
ಕಾರ್ಮಿಕ
10.08.2026 10.08.2026
14
ಪುಟ್ಟಣ್ಣ
ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ್ರ. ಸಂಖ್ಯೆ:19)
07.08.2026 ಖಾಸಗಿ ಕೈಗಾರಿಕಾ ತರಬೇತಿ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕಿರಿಯ ತರಬೇತಿ ಅಧಿಕಾರಿಗಳನ್ನು ಬೇರೊಂದು ಅನುದಾನಿತ/ಸರ್ಕಾರಿ ಕೈಗಾರಿಕಾ ತರಬೇತಿ ಕೇಂದ್ರಗಳಿಗೆ ನಿಯೋಜನೆ ಮಾಡದಿರುವುದರಿಂದ ಸಿಬ್ಬಂದಿಗಳಿಗೆ ತೊಂದರೆ ಆಗುತ್ತಿರುವ ಕುರಿತು
ಕೌಶಲ್ಯಾಭಿವೃ‍ದ್ಧಿ , ಉದ್ಯಮಶೀಲತೆ ಮತ್ತು ಜೀವನೋಪಾಯ
10.08.2026 10.08.2026
15
ಪುಟ್ಟಣ್ಣ
ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ್ರ. ಸಂಖ್ಯೆ:18)
07.08.2026 ಬೆಂಗಳೂರು ನೀರು ಸರಬರಾಜು ಮಂಡಳಿಯ ನೌಕರರಿಗೆ ನೀಡಿದಂತೆ, ದಿನಾಂಕ:01.04.2006ರ ಪೂರ್ವದಲ್ಲಿ ಮತ್ತು ನಂತರದಲ್ಲಿ ವಿಶ್ವವಿದ್ಯಾಲಯದ ಸೇವೆಗೆ ಸೇರಿದ ನೌಕರರಿಗೆ ಹಳೆಯ ಡಿಫೈನ್ಸ್‌ ಪಿಂಚಿಣಿ ಯೋಜನೆಗೆ ಅನುಮೋದನೆ ನೀಡುವ ಕುರಿತು
ಉನ್ನತ ಶಿಕ್ಷಣ
10.08.2026 10.08.2026
16
ಪುಟ್ಟಣ್ಣ
ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ್ರ. ಸಂಖ್ಯೆ:17)
07.08.2026 ಸರ್ಕಾರಿ ಪ್ರೌಢ ಶಾಲೆಯಲ್ಲಿ ನೇಮಕವಾಗಿ ಕರ್ತವ್ಯ ನಿರ್ವಹಿಸುತ್ತಿದ್ದ 81 ಸಹ ಶಿಕ್ಷಕರನ್ನು ಮೂಲ ದಾಖಲೆಗಳು ನಕಲಿಯಾಗಿದೆ ಎಂದು ಅಮಾನತ್ತು ಮಾಡಿದ್ದು, ಶಿಕ್ಷಕರುಗಳ ಮೇಲಿರುವ ತನಿಖೆಯನ್ನು ಪೂರ್ಣಗೊಳಿಸುವ ಕುರಿತು
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ
10.08.2026 10.08.2026
17
ಪುಟ್ಟಣ್ಣ
ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ್ರ. ಸಂಖ್ಯೆ:16)
07.08.2026 1995ರಿಂದ 2025ರ ವರೆಗೆ ಸತತವಾಗಿ ನಡೆಯುತ್ತಿರುವ ಪ್ರೌಢ ಶಾಲೆ ಮತ್ತು ಪದವಿ ಪೂರ್ವ ಕಾಲೇಜುಗಳನ್ನು ವೇತನಾನುದಾನಕ್ಕೆ ಒಳಪಡಿಸುವ ಕುರಿತು
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ
10.08.2026 10.08.2026
18
ಪುಟ್ಟಣ್ಣ
ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ್ರ. ಸಂಖ್ಯೆ:15)
07.08.2026 ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಶಾಲಾ ಕಾಲೇಜುಗಳಲ್ಲಿನ ಹೊರಗುತ್ತಿಗೆ ಬೋಧಕ ಸಿಬ್ಬಂದಿಗೆ ವೇತನ ಪರಿಷ್ಕರಣೆ ಹಾಗೂ ಸರಿಯಾದ ಸಮಯಕ್ಕೆ ವೇತನ ನೀಡುವ ಕುರಿತು
ನಗರಾಭಿವೃದ್ಧಿ
10.08.2026 10.08.2026
19
ಪುಟ್ಟಣ್ಣ
ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ್ರ. ಸಂಖ್ಯೆ:14)
07.08.2026 ಸರ್ಕಾರಿ ಶಾಲೆಗಳಲ್ಲಿ ಅತಿಥಿ ಶಿಕ್ಷಕರನ್ನು ನೇಮಕ ಮಾಡಿರುವಂತೆ ಅನುದಾನಿತ ಶಾಲೆಗಳಲ್ಲಿ ಅತಿಥಿ ಶಿಕ್ಷಕರನ್ನು ನೇಮಿಸಿ ಸರ್ಕಾರದಿಂದ ವೇತನ ನೀಡುವುದು ಮತ್ತು ಡಿಸೆಂಬರ್‌-2025ರವರೆಗಿನ ಅನುದಾನಿತ ಶಾಲೆಗಳಲ್ಲಿ ಖಾಲಿಯಾಗಿರುವ ಹುದ್ದೆಗಳನ್ನು ವೇತನಾನುದಾನಕ್ಕೊಳಪಡಿಸುವ ಕುರಿತು
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ
10.08.2026 10.08.2026
20
ಪುಟ್ಟಣ್ಣ
ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ್ರ. ಸಂಖ್ಯೆ:13)
07.08.2026 2006 ರಿಂದ ನೇಮಕವಾಗಿರುವ ಸರ್ಕಾರಿ ನೌಕರ, ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರಿಗೆ ಹೊಸ ಪಿಂಚಣಿ ಯೋಜನೆಯನ್ನು ರದ್ದುಗೊಳಿಸಿ ಹಳೆಯ ಪಿಂಚಣಿ ಯೋಜನೆಯನ್ನು ಜಾರಿಗೊಳಿಸುವ ಕುರಿತು
ಆರ್ಥಿಕ
10.08.2026 10.08.2026
21
ಪುಟ್ಟಣ್ಣ
ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ್ರ. ಸಂಖ್ಯೆ:12)
07.08.2026 ರಾಜ್ಯದಲ್ಲಿ ಹೊಸದಾಗಿ 08 ಸರ್ಕಾರಿ ವಿಶ್ವವಿದ್ಯಾಲಯಗಳು ಹಾಗೂ ಕ್ಲಸ್ಟರ್‌ ವಿಶ್ವವಿದ್ಯಾಲಯಗಳಲ್ಲಿ ಕಟ್ಟಡ, ಸಿಬ್ಬಂದಿ ನೇಮಕ, ಮೂಲಭೂತ ಸೌಲಭ್ಯಗಳನ್ನು ಹೊಂದಲು ಷರತ್ತು ವಿಧಿಸಿದ್ದು, ಇದರಿಂದ ಹಲವಾರು ಸಮಸ್ಯೆ ಉಂಟಾಗಿರುವ ಕುರಿತು
ಉನ್ನತ ಶಿಕ್ಷಣ
10.08.2026 10.08.2026
22
ಎನ್.ರವಿಕುಮಾರ್‌
10.08.2026 ಬೆಂಗಳೂರು ಉತ್ತರ ನಗರ ಪಾಲಿಕೆ ವ್ಯಾಪ್ತಿಯ ಬ್ಯಾಟರಾಯಪುರ ಸರ್ವೆ ನಂ.110/3, ಜಕ್ಕೂರು 2-05 ಎಕರೆಯಲ್ಲಿ ಅಕ್ರಮ 49 ಸೈಟ್‌ ಮಾಡಿ ಬಿ-ಖಾತೆಯಿಂದ ಎ-ಖಾತೆ ಮಾಡಿದ ಅಧಿಕಾರಿಗಳು ಭ್ರಷ್ಟಾಚಾರ ಮಾಡಿರುವ ಕುರಿತು
ಕಂದಾಯ
(ವರ್ಗಾವಣೆ) ನಗರಾಭಿವೃದ್ಧಿ
11.08.2026 11.08.2026
23
ಎಸ್.ವ್ಹಿ.ಸಂಕನೂರ
ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ್ರ. ಸಂಖ್ಯೆ:29)
10.08.2026 ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳಲ್ಲಿ 2021-22ನೇ ಸಾಲಿನ ಬಿ.ಪಿ.ಎ (ಮ್ಯೂಸಿಕ್)‌ ಪದವಿ ವಿದ್ಯಾರ್ಥಿಗಳಿಗೆ ಯಾವುದೇ ಪ್ರಮಾಣ ಪತ್ರ ನೀಡದಿರುವುದರಿಂದ ವಿದ್ಯಾರ್ಥಿಗಳಿಗೆ ತೊಂದರೆ ಆಗಿರುವ ಬಗ್ಗೆ
ಉನ್ನತ ಶಿಕ್ಷಣ
11.08.2026 12.08.2026
24
ಎಸ್.ಎಲ್‌.ಭೋಜೇಗೌಡ
11.08.2026 ನೈಸ್‌ ಯೋಜನೆಯ ಅಕ್ರಮದ ಬಗ್ಗೆ ಹಾಗೂ ಅಕ್ರಮ ನಡೆದ ಬಗ್ಗೆ ತನಿಖೆ ಮತ್ತು ಫೊರೆನ್ಸಿಕ್‌ ಆಡಿಟ್‌ ಮಾಡುವ ಕುರಿತು
ಲೋಕೋಪಯೋಗಿ
12.08.2026 12.08.2026
25
ಎಸ್.ಎಲ್‌.ಭೋಜೇಗೌಡ
12.08.2026 ಸರ್ಕಾರಿ ಮತ್ತು ಅನುದಾನಿತ ಶಾಲಾ ಹಾಗೂ ಕಾಲೇಜು ಶಿಕ್ಷಕರಿಗೆ/ ಉಪನ್ಯಾಸಕರಿಗೆ ಇತರೆ ಜವಾಬ್ದಾರಿಗಳಿಂದ ತೊಂದರೆಯಾಗುತ್ತಿರುವ ಕುರಿತು
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ
12.08.2026 13.08.2026
26
ನಿರಾಣಿ ಹಣಮಂತ್‌ ರುದ್ರಪ್ಪ
12.08.2026 ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಪ್ರವಾಸೋದ್ಯಮವನ್ನು ಪ್ರಾರಂಭಿಸಲು/ಪ್ರವಾಸೋದ್ಯಮಕ್ಕೆ ಇರುವ ಅವಕಾಶಗಳ ಕುರಿತು
ಪ್ರವಾಸೋದ್ಯಮ
13.08.2026 13.08.2026
27
ನಿರಾಣಿ ಹಣಮಂತ್‌ ರುದ್ರಪ್ಪ
12.08.2026 ರಾಜ್ಯವು ಭೀಕರ ಬರಗಾಲವನ್ನು ಎದುರಿಸುತ್ತಿದ್ದು, ತೆಗೆದುಕೊಂಡ ಕ್ರಮಗಳು ಹಾಗೂ ರೈತ ಕುಟುಂಬಗಳ ಸಮಸ್ಯೆಗಳ ಕುರಿತು
ಕಂದಾಯ
13.08.2026 13.08.2026
28
ಪುಟ್ಟಣ್ಣ
ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ್ರ. ಸಂಖ್ಯೆ:38)
12.08.2026 ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 249 ಅತಿಥಿ ಉಪನ್ಯಾಸಕರು ನಕಲಿ ದಾಖಲೆ ಸಲ್ಲಿಸಿದ್ದಾರೆಂದು ಅವರ ಮೇಲೆ ಎಫ್.ಐ.ಆರ್‌ (FIR) ದಾಖಲಿಸಿರುವ ಕುರಿತು
ಉನ್ನತ ಶಿಕ್ಷಣ
13.08.2026 13.08.2026
29
ಪುಟ್ಟಣ್ಣ
ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ್ರ. ಸಂಖ್ಯೆ:39)
12.08.2026 ಚಿತ್ರದುರ್ಗ ಜಿಲ್ಲೆಯ ಶಾಲಾ ಶಿಕ್ಷಣ ಇಲಾಖೆಯಲ್ಲಿ ಹೆಚ್ಚುವರಿ ಶಿಕ್ಷಕರಿಗೆ ನಿಯಮ ಬಾಹಿರವಾಗಿ ವರ್ಗಾವಣೆ ಕೌನ್ಸಿಲಿಂಗ್‌ನಲ್ಲಿ ಭಾಗವಹಿಸಿದ ಅಧಿಕಾರಿಗಳ ಮೇಲೆ ಶಿಸ್ತು ಕ್ರಮಕೈಗೊಳ್ಳುವ ಕುರಿತು
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ
13.08.2026 13.08.2026
30
ಛಲವಾದಿ .ಟಿ ನಾರಾಯಣಸ್ವಾಮಿ, ಎಸ್.ಎಲ್‌ಭೋಜೇಗೌಡ, ಎನ್‌.ರವಿಕುಮಾರ್‌ ಹಾಗೂ ಇತರರು.
12.08.2026 ಪರಿಶಿಷ್ಟ ವರ್ಗಗಳ ಶ್ರೇಯೋಭಿವೃದ್ಧಿಗೆ ಮೀಸಲಿರಿಸಿದ ಅನುದಾನವನ್ನು ವಿವಿಧ ಯೋಜನೆಗಳಿಗೆ ಬಳಕೆ ಮಾಡಿದ ಹಣವನ್ನು ಮರು ಮಂಜೂರು ಮಾಡುವ ಕುರಿತು
ಪರಿಶಿಷ್ಟ ಪಂಗಡಗಳ ಕಲ್ಯಾಣ
13.08.2026 14.08.2026
31
ಛಲವಾದಿ .ಟಿ ನಾರಾಯಣಸ್ವಾಮಿ, ಎಸ್. ಎಲ್‌ಭೋಜೇಗೌಡ, ಎನ್‌.ರವಿಕುಮಾರ್‌ ಹಾಗೂ ಇತರರು.
12.08.2026 ಗ್ರೇಟರ್‌ ಬೆಂಗಳೂರು ಅಭಿವೃದ್ಧಿ ವ್ಯಾಪ್ತಿಯ ಹಲವು ಪ್ರದೇಶಗಳಲ್ಲಿ ರಸ್ತೆಗಳು ಗುಂಡಿಬಿದ್ದು ಮತ್ತು ಹೊಂಡಗಳು ಬಿದ್ದಿದ್ದು, ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು, ರಸ್ತೆಗಳ ದುರಸ್ತಿ ಮಾಡುವ ಕುರಿತು
ಗ್ರೇಟರ್‌ ಬೆಂಗಳೂರು ಅಭಿವೃದ್ದಿ
13.08.2026 13.08.2026
32
ಛಲವಾದಿ .ಟಿ ನಾರಾಯಣಸ್ವಾಮಿ, ಎಸ್.ಎಲ್‌ಭೋಜೇಗೌಡ, ಎನ್‌. ರವಿಕುಮಾರ್‌ ಹಾಗೂ ಇತರರು.
12.08.2026 ರಾಜ್ಯದ ಎಲ್ಲಾ ಜಿಲ್ಲೆಗಳ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ರಸ್ತೆಗಳು ಹಾಳಾಗಿದ್ದು, ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವುದರಿಂದ ಹಾಳಾಗಿರುವ ರಸ್ತೆಗಳನ್ನು ತುರ್ತಾಗಿ ದುರಸ್ತಿ ಮಾಡುವ ಬಗ್ಗೆ
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌
13.08.2026 13.08.2026
33
ಛಲವಾದಿ .ಟಿ ನಾರಾಯಣಸ್ವಾಮಿ, ಎಸ್.ಎಲ್‌ಭೋಜೇಗೌಡ, ಎನ್‌. ರವಿಕುಮಾರ್‌ ಹಾಗೂ ಇತರರು.
12.08.2026 ರಾಜ್ಯದ ಸರ್ಕಾರಿ ಶಾಲೆಗಳು ಮೂಲಭೂತ ಸೌಕರ್ಯಗಳಿಲ್ಲದೇ ಶಾಲೆಗಳು ಮುಚ್ಚುವ ಹಂತಕ್ಕೆ ಬಂದಿದ್ದು, ಇದರಿಂದ ಬಡ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿರುವ ಬಗ್ಗೆ
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ
13.08.2026 20.08.2026
34
ಹೇಮಲತಾ ನಾಯಕ
12.08.2026 ಕೊಪ್ಪಳ, ಹೊಸಪೇಟೆ, ಬಳ್ಳಾರಿ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಅಕ್ರಮವಾಗಿ ಮರಳು ಸಾಗಣೆ ಹಾಗೂ ಗಣಿಗಾರಿಕೆ ಅವ್ಯಾಹತವಾಗಿ ನಡೆಯುತ್ತಿದ್ದು, ಇವುಗಳನ್ನು ತಡೆಗಟ್ಟುವಲ್ಲಿ ವಿಫಲವಾಗಿರುವ ಕುರಿತು
ವಾಣಿಜ್ಯ ಮತ್ತು ಕೈಗಾರಿಕೆ
13.08.2026 14.08.2026
35
ಎಂ.ನಾಗರಾಜು
13.08.2026 ಆರ್.ಟಿ. ನಗರ ಪೊಲೀಸ್‌ ಠಾಣೆಯಿಂದ ಡಾ:ಅಂಬೇಡ್ಕರ್‌ ಮೆಡಿಕಲ್‌ ಕಾಲೇಜುವರೆಗೆ ಸಂಪರ್ಕ ಕಲ್ಪಿಸುವ ರಸ್ತೆ ಅಗಲೀಕರಣಕ್ಕೆ ಭೂ ಸ್ವಾಧೀನ ಪಡಿಸಿಕೊಂಡ ಮಾಲೀಕರಿಗೆ ಪರಿಹಾರ ನೀಡುವ ಕುರಿತು
ಗ್ರೇಟರ್‌ ಬೆಂಗಳೂರು ಅಭಿವೃದ್ಧಿ
13.08.2026 14.08.2026
36
ಎಸ್.ಎಲ್.‌ ಭೋಜೇಗೌಡ
13.08.2026 ಬಿಡದಿ ಟೌನಶಿಪ್‌ ನಿರ್ಮಾಣ ಯೋಜನೆಗಳನ್ನು ಕೈಬಿಡುವ ಬಗ್ಗೆ
ನಗರಾಭಿವೃದ್ದಿ
13.08.2026 14.08.2026
37
ಬಸವರಾಜ ಎಸ್‌ ಹೊರಟ್ಟಿ, ಎಸ್.ವ್ಹಿ.ಸಂಕನೂರ ಮತ್ತು ಶಶೀಲ್‌ ಜಿ ನಮೋಶಿ
13.08.2026 ದಿನಾಂಕ:01.04.2006ರ ಪೂರ್ವದಲ್ಲಿ ಮತ್ತು 01.04.2006ರ ನಂತರದಲ್ಲಿ ನೇಮಕಾತಿ, ಅನುಮೋದನೆಗೊಂಡ ಅನುದಾನಿತ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಕರು ಮತ್ತು ಪದವಿ ಪೂರ್ವ ಕಾಲೇಜು ಉಪನ್ಯಾಸಕರುಗಳನ್ನು ಹಳೆಯ ಡಿಫೈನ್ಡ್‌ ಪಿಂಚಣಿ ಯೋಜನೆಗೆ ಒಳಪಡಿಸುವ ಕುರಿತು
ಆರ್ಥಿಕ
13.08.2026 13.08.2026
38
ಡಾ:ಬಿ.ಜಿ. ಪಾಟೀಲ್
13.08.2026 ಕಲಬುರಗಿ ಜಿಲ್ಲೆಯ ಅಫಜಲಪುರ ತಾಲ್ಲೂಕಿನ ಗೊಬ್ಬುರು (ಬಿ) ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿನ ತಾಂಡಾಗಳಿಗೆ ಅರಸು ವಸತಿ ಯೋಜನೆಯಡಿ 500 ಮನೆಗಳಿಗೆ ಅನುಮೋದನೆ ಹಾಗೂ ಕಾರ್ಯಾದೇಶ ನೀಡುವ ಕುರಿತು
ಸಮಾಜ ಕಲ್ಯಾಣ
14.08.2026 17.08.2026
39
ಎನ್.ರವಿಕುಮಾರ್
14.08.2026 ವಿಜಯಪುರ ಜಿಲ್ಲೆ ಸುತ್ತಮುತ್ತ ಹತ್ಯೆ, ಕೊಲೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಕುರಿತು
ಗೃಹ
14.08.2026 14.08.2026
40
ಡಿ.ಎಸ್.ಅರುಣ್‌, ಡಾ:ಧನಂಜಯ ಸರ್ಜಿ, ಡಿ.ಟಿ. ಶ್ರೀನಿವಾಸ (ಡಿಟಿಎಸ್)‌ ಕೆ.ಎಸ್.ನವೀನ್‌, ಮಧು ಜಿ ಮಾದೇಗೌಡ ಹಾಗೂ ಇತರರು
14.08.2026 ನಗರಾಭಿವೃದ್ದಿ ಇಲಾಖೆಯಿಂದ ಹಂಚಿಕೆ ಮಾಡುವ CA ನಿವೇಶನಗಳ ಗುತ್ತಿಗೆ ವಿಸ್ತರಿಸುವ ಸಂದರ್ಭದಲ್ಲಿ ಇಲಾಖೆ ಅನುಸರಿಸುತ್ತಿರುವ ನೀತಿಯಲ್ಲಿನ ಗೊಂದಲಗಳ ಬಗ್ಗೆ
ನಗರಾಭಿವೃದ್ಧಿ
17.08.2026 17.08.2026
41
ಕೆ.ಎಸ್.ನವೀನ್‌, ಎನ್‌. ರವಿಕುಮಾರ್‌, ವೈ.ಎಂ.ಸತೀಶ್‌ ಮತ್ತು ಚಿದಾನಂದ ಎಂ ಗೌಡ
14.08.2026 ಭದ್ರಾ ಮೇಲ್ದಂಡ ನೀರಾವರಿ ಯೋಜನೆಯ ಪ್ರಯೋಜನೆಗಳು ರೈತರಿಗೆ ಸರಿಯಾಗಿ ದೊರೆಯದಿರುವ ಕುರಿತು
ಜಲಸಂಪನ್ಮೂಲ
17.08.2026 17.08.2026
42
ಕೆ.ಎಸ್.ನವೀನ್‌, ಡಿ.ಎಸ್.‌ ಅರುಣ್‌, ಆರ್‌ ರಘು, ಕೇಶವ ಪ್ರಸಾದ್‌ ಹಾಗೂ ಇತರರು
14.08.2026 ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿನ ಸರ್ಕಾರಿ ವಿದ್ಯಾರ್ಥಿ ವಸತಿ ನಿಲಯಗಳ ಮೂಲ ಸೌಕರ್ಯಗಳ ಬಗ್ಗೆ
ಹಿಂದುಳಿದ ವರ್ಗಗಳ ಕಲ್ಯಾಣ
17.08.2026 17.08.2026
43
ಸಿ.ಎನ್.‌ ಮಂಜೇಗೌಡ
17.08.2026 ಮೈಸೂರು ನಗರಾಭಿವೃ‍ದ್ಧಿ ಪ್ರಾಧಿಕಾರ (MUDA) 50:50 ಅನುಪಾತದಲ್ಲಿ ನಿವೇಶನಗಳ ಅಕ್ರಮ ಹಂಚಿಕೆ ಪಿ ಎನ್‌ ದೇಸಾಯಿ ಆಯೋಗದ ತನಿಖೆ ಹಾಗೂ ನಿವೇಶಗಳ ಪರಭಾರೆ ತಡೆಯುವಲ್ಲಿ ಆದ ಲೋಪಗಳ ಕುರಿತು
ನಗರಾಭಿವೃದ್ದಿ
17.08.2026 18.08.2026
44
ಎನ್.ರವಿಕುಮಾರ್
ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ್ರ. ಸಂಖ್ಯೆ:68)
17.08.2026 BSWML ವತಿಯಿಂದ ಸ್ವಚ್ಛ ಭಾರತ ಯೋಜನೆಯ ಕಾಮಗಾರಿ ಕೈಗೊಳ್ಳಲು Ms. Muniyappa Enterprises ರವರಿಗೆ ಟೆಂಡರ್‌ ನೀಡಿರುವ ಕುರಿತು
ನಗರಾಭಿವೃದ್ದಿ
17.08.2026 18.08.2026
45
ಎನ್.ರವಿಕುಮಾರ್
17.08.2026 ಇಂದಿರಾ ಗಾಂಧಿ ಆರೋಗ್ಯ ಸಂಸ್ಥೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಗೆ ಔಷಧಿಗಳನ್ನು ಒದಗಿಸಲು ಅನುದಾನದ ಕುರಿತು
ಆರೋಗ್ಯ ಮತ್ತು ಕುಟುಂಬ ಕಲ್ಯಾಣ
17.08.2026 20.08.2026
46
ಹೇಮಲತಾ ನಾಯಕ್
17.08.2026 ಕೊಪ್ಪಳ ನಗರದಲ್ಲಿರುವ 81 ಎಕರೆ ವಿಸ್ತೀರ್ಣ ಹುಲಿಕೆರೆಯ ಅತಿಕ್ರಮಣವನ್ನು ತೆರವುಗೊಳಿಸುವ ಕುರಿತು
ಪೌರಾಡಳಿತ
17.08.2026 18.08.2026
47
ಪುಟ್ಟಣ್ಣ
ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ್ರ. ಸಂಖ್ಯೆ:72)
17.08.2026 ಸರ್ಕಾರಿ/ಅನುದಾನಿತ/ಅನುದಾನ ರಹಿತ ಹಾಗೂ ಮೊರಾರ್ಜಿ ದೇಸಾಯಿ ವಸತಿ ಶಾಲೆ ಸೇರಿದಂತೆ ಶಾಲಾ-ಕಾಲೇಜುಗಳ ಆವರಣದಲ್ಲಿ ಬೋಧಕ-ಬೋಧಕೇತರ ಸಿಬ್ಬಂದಿಗಳಿಗೆ ರಕ್ಷಣೆ ನೀಡುವಂತ ನಿಯಮ ಜಾರಿಗೊಳಿಸುವ ಕುರಿತು
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ
18.08.2026 18.08.2026
48
ಪುಟ್ಟಣ್ಣ
ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ್ರ. ಸಂಖ್ಯೆ:71)
17.08.2026 ಸಹಾಯಕ ಪ್ರಾಧ್ಯಾಪಕರು, ಅಗ್ರಿ ಇಂಜಿನಿಯರಿಂಗ್‌ ಕಾರೆಕೆರೆ, ಹಾಸನ ಜಿಲ್ಲೆ ಇವರನ್ನು ಸೇವೆಯಿಂದ ವಜಾಗೊಳಿಸಿ ಕರ್ತವ್ಯಲೋಪವೆಸಗಿರುವ ಕುರಿತು
ಕೃಷಿ
18.08.2026 18.08.2026
49
ಪುಟ್ಟಣ್ಣ
ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ್ರ. ಸಂಖ್ಯೆ:70)
17.08.2026 ಬೆಂಗಳೂರು ದಕ್ಷಿಣ ತಾಲ್ಲೂಕು, ಕೆಂಗೇರಿ ಹೋಬಳಿ ಕೊಮ್ಮಘಟ್ಟದ ಸರ್ವೆ ನಂ.30ರಲ್ಲಿ 57ಎಕರೆ 30 ಗುಂಟೆ ಜಮೀನಿನ ಪೈಕಿ, ಕೊಮ್ಮಘಟ್ಟದ ಸರ್ವೆ ಸಂ.30ರಲ್ಲಿ 8 ಎಕರೆ 20 ಗುಂಟೆ ಜಮೀನಿನ ಮಾಲೀಕರಿಗೆ ನಿವೇಶನ ಹಂಚಿಕೆ ಮಾಡದಿರುವ ಕುರಿತು
ನಗರಾಭಿವೃದ್ದಿ
18.08.2026 18.08.2026
50
ಬಿ.ಎಸ್. ಶಿವಣ್ಣ
17.08.2026 ರಾಜ್ಯದ ಗ್ರಾಮೀಣ ಮಲೆನಾಡು ಗುಡ್ಡಗಾಡು ಹಾಗೂ ಕಲ್ಯಾಣ ಕರ್ನಾಟಕ ದೂರದ ಗ್ರಾಮಗಳು ಲಂಬಾಣಿ ತಾಂಡಾ ಮತ್ತು ಹಟ್ಟಿಗಳಲ್ಲಿ ಸಂಚಾರ ಆರೋಗ್ಯ ಘಟಕಗಳು ಹಾಗೂ ಮೊಬೈಲ್‌ ಹೆಲ್ತ್‌ ಕ್ಲಿನಿಕ್‌ಗಳನ್ನು ವಿಸ್ತರಿಸುವ ಕುರಿತು
ಆರೋಗ್ಯ ಮತ್ತು ಕುಟುಂಬ ಕಲ್ಯಾಣ
18.08.2026 18.08.2026
51
ಡಾ: ಎಂ.ಜಿ.ಮುಳೆ
(ದಿ:24.08.2026ರಂದು ಸದನದಲ್ಲಿ ಚರ್ಚೆಯಾಗಿರುತ್ತದೆ)
17.08.2026 ಬೀದರ್‌ ಜಿಲ್ಲೆ ಸೇರಿದಂತೆ ಗಡಿಭಾಗದ ಶಾಲಾ ಶಿಕ್ಷಕರ ನೇಮಕಾತಿಯಲ್ಲಿ ಮರಾಠಿ ಮಾಧ್ಯಮದ ಭಾಷಿಕರಿಗೂ ಅವಕಾಶ ಮಾಡಿಕೊಡುವ ಕುರಿತು
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ
18.08.2026 18.08.2026
52
ಡಾ: ಎಂ.ಜಿ.ಮುಳೆ
17.08.2026 ದಾವಣಗೆರೆ ಜಿಲ್ಲೆ, ಚನ್ನಗಿರಿ ತಾಲ್ಲೂಕಿನ ಹೊದಿಗೆರೆ (ಉದಯಗಿರಿ) ಗ್ರಾಮದಲ್ಲಿ ಶ್ರೀ ಶಹಾಜಿ ರಾಜೇ ಭೋಸ್ಲೆ ಅವರ ಐಕ್ಯಸ್ಥಳ/ಸಮಾದಿಯನ್ನು ಪುನರುಜ್ಜೀವನಗೊಳಿಸಿ, ಪ್ರವಾಸೋದ್ಯಮ ಅಭಿವೃದ್ಧಿ ಪಡಿಸುವ ಕುರಿತು
ಪ್ರವಾಸೋದ್ಯಮ
18.08.2026 18.08.2026
53
ಬಲ್ಕೀಸ್‌ ಬಾನು, ಹೆಚ್.ಪಿ.ಸುಧಾಮ್‌ ದಾಸ್‌, ಎಫ್.ಹೆಚ್‌. ಜಕ್ಕಪ್ಪನವರ, ಡಾ: ಎಂ.ಜಿ.ಮುಳೆ, ರಾಮೋಜಿಗೌಡ, ಸಿ.ವಿ.ಮೋಹನ್‌ ಮತ್ತು ಜಗದೇವಪ್ಪ ಗುತ್ತೇದಾರ್‌ ಹಾಗೂ ಇತರರು
(ದಿ:24.08.2026ರಂದು ಸದನದಲ್ಲಿ ಚರ್ಚೆಯಾಗಿರುತ್ತದೆ)
17.08.2026 ಶಿಕ್ಷಕರ ನೇಮಕಾತಿ ಅಧಿಸೂಚನೆಯಲ್ಲಿ ಉರ್ದು ಭಾಷಾ ಶಿಕ್ಷಕರು, ಗಣಿತ ವಿಜ್ಞಾನ, ಸಮಾಜ ವಿಷಯಗಳ ಶಿಕ್ಷಕರನ್ನು ನೇಮಕಾತಿ ಕುರಿತು ಅಧಿಸೂಚನೆಯಲ್ಲಿ ತಿಳಿಸದೇ ಇರುವ ಕುರಿತು
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ
18.08.2026 18.08.2026
54
ಸುನೀಲಗೌಡ ಬಿ ಪಾಟೀಲ್
17.08.2026 ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ನಡೆಸುವ ಕುರಿತು
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌
18.08.2026 18.08.2026
55
ಬಸವರಾಜ ಎಸ್‌ ಹೊರಟ್ಟಿ
18.08.2026 ರಾಜ್ಯದ ಕಿರಿಯ ಪ್ರಾಥಮಿಕ, ಹಿರಿಯ ಪ್ರಾಥಮಿಕ, ಪ್ರೌಢ ಶಾಲೆ ಹಾಗೂ ಪಿ.ಯು. ಕಾಲೇಜುಗಳಲ್ಲಿ ಕೆ.ಪಿ.ಎಸ್.‌ ನಿಯಮ ಉಲ್ಲಂಘಿಸಿರುವ ಎಲ್ಲಾ ಲೋಪದೋಷಗಳನ್ನು ಸರಿಪಡಿಸುವ ಕುರಿತು
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ
18.08.2026 18.08.2026
56
ಕೆ.ಎಸ್.‌ ನವೀನ್
18.08.2026 ಚಿತ್ರದುರ್ಗ ನಗರದ ಬುರುಜನಹಟ್ಟಿ ಗಾಡಿ ಮನೆಯನ್ನು ಸಂರಕ್ಷಿಸಿ ಅಭಿವೃದ್ಧಿ ಪಡಿಸುವುದರ ಕುರಿತು
ಯುವ ಜನ ಸಬಲೀಕರಣ ಮತ್ತು ಕ್ರೀಡಾ
(ವರ್ಗಾವಣೆ) ನಗರಾಭಿವೃದ್ಧಿ
18.08.2026 20.08.2026
57
ಟಿ.ಎನ್.ಜವರಾಯಿಗೌಡ
18.08.2026 ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ನೈಸ್‌-ತುಮಕೂರು ಪಿ.ಆರ್.ಆರ್-1‌ ಇಂಟಿಗ್ರೇಷನ್‌ ಯೋಜನೆಗಾಗಿ ಸಾರ್ವಜನಿಕರ ಆಸ್ತಿ ಮತ್ತು ಪ್ರಭಾವಿಗಳ ಆಸ್ತಿಗಳನ್ನು ತಾರತಮ್ಯ ಮಾಡುತ್ತಿರುವ ಕುರಿತು
ನಗರಾಭಿವೃದ್ಧಿ
18.08.2026 20.08.2026
58
ರಾಮೋಜಿಗೌಡ
18.08.2026 ಬೆಂಗಳೂರು ಪೂರ್ವದಲ್ಲಿ ಪಣತ್ತೂರು-ಗುಂಜನೂರು ನಡುವಿನ ಸಿ.ಡಿ.ಪಿ ರಸ್ತೆ ಕಾಮಗಾರಿಯಿಂದ ಟ್ರಾಫಿಕ್‌ ಜಾಮ್‌ ಆಗುತ್ತಿರುವುದರಿಂದ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸುವ ಕುರಿತು
ನಗರಾಭಿವೃದ್ಧಿ
19.08.2026 20.08.2026
59
ರಾಮೋಜಿಗೌಡ
18.08.2026 ಕಬ್ಬನ್‌ ಪಾರ್ಕ್‌ ಉದ್ಯಾನವನದಲ್ಲಿ ರಜಾ ದಿನಗಳಲ್ಲಿ ವಾಹನಗಳ ಸಂಚಾರಕ್ಕೆ ನಿರ್ಬಂಧದಿಂದಾಗಿ ಕಬ್ಬನ್‌ ಪಾರ್ಕ್‌ ಸುತ್ತ ಆಗುತ್ತಿರುವ ವಾಹನಗಳ ದಟ್ಟಣೆ ಕುರಿತು
ನಗರಾಭಿವೃದ್ಧಿ
(ವರ್ಗಾವಣೆ) ತೋಟಗಾರಿಕೆ
19.08.2026 20.08.2026
60
ಡಿ.ಎಸ್.‌ ಅರುಣ್
18.08.2026 ಕೋಲಾರ ಜಿಲ್ಲೆ ಮುಳಬಾಗಿಲು ತಾಲ್ಲೂಕು ದುಗಸಂದ್ರ ಹೋಬಳಿ ಕೊಂಡತಿಮ್ಮಹಳ್ಳಿ ಗ್ರಾಮದಲ್ಲಿ ಅನಧಿಕೃತ ಕಲ್ಲು ಗಣಿಗಾರಿಕೆಯನ್ನು ತಡೆಗಟ್ಟುವ ಕುರಿತು
ಗಣಿ ಮತ್ತು ಭೂ ವಿಜ್ಞಾನ
19.08.2026 20.08.2026
61
ಎಫ್.ಹೆಚ್.‌ ಜಕ್ಕಪ್ಪನವರ
18.08.2026 ರಾಜ್ಯದ ವಿಶ್ವವಿದ್ಯಾಲಯಗಳ ಕಲ್ಯಾಣ ಕಾರ್ಯಕ್ರಮಗಳ ವಿವರ ಹಾಗೂ ಅಧ್ಯಯನ ಪೀಠಗಳು ಮತ್ತು ಸೌಲಭ್ಯಗಳ ಕುರಿತು
ಉನ್ನತ ಶಿಕ್ಷಣ
19.08.2026 20.08.2026
62
ತಿಪ್ಪಣ್ಣಪ್ಪ ಕಮಕನೂರ
18.08.2026 ವಿಧಾನ ಸೌಧದ ಮುಂದೆ ವಿಶ್ವಗುರು ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರ ಪ್ರತಿಮೆಯನ್ನು ಸ್ಥಾಪಿಸುವ ಕುರಿತು
ಕನ್ನಡ ಮತ್ತು ಸಂಸ್ಕೃತಿ
19.08.2026 20.08.2026
63
ಬಲ್ಕೀಸ್‌ ಬಾನು
20.08.2026 ರಾಜ್ಯದಲ್ಲಿ ಹೊಸದಾಗಿ ಕೊಳಚೆ ಪ್ರದೇಶಗಳೆಂದು ಘೋಷಿಸಿದ ಜಿಲ್ಲೆಗಳಲ್ಲಿ ಅಭಿವೃದ್ಧಿಪಡಿಸಲು ಕೈಗೊಂಡಿರುವ ಕ್ರಮಗಳ ಬಗ್ಗೆ
ವಸತಿ
20.08.2026 20.08.2026
64
ಎಸ್.ವ್ಹಿ.ಸಂಕನೂರ
ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ್ರ. ಸಂಖ್ಯೆ:88)
20.08.2026 ರಾಜ್ಯದ ವಿವಿಧ ಅನುದಾನಿತ ಪದವಿ ಪೂರ್ವ ಕಾಲೇಜುಗಳ ಎಲ್ಲಾ ವಿಷಯಗಳ ಹುದ್ದೆಗಳನ್ನು ಅನುದಾನಕ್ಕೊಳಪಡಿಸದಿರುವುದರಿಂದ ಉಪನ್ಯಾಸಕರು ತೊಂದರೆ ಅನುಭವಿಸುತ್ತಿರುವ ಬಗ್ಗೆ
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ
20.08.2026 20.08.2026
65
ಬಲ್ಕೀಸ್‌ ಬಾನು
20.08.2026 ರಾಜ್ಯದಲ್ಲಿ ಅಲ್ಪಸಂಖ್ಯಾತರು ಹೆಚ್ಚಾಗಿ ವಾಸಿಸುತ್ತಿರುವ ಕಾಲೋನಿಗಳನ್ನು ಅಭಿವೃದ್ಧಿಪಡಿಸುವ ಕುರಿತು
ಅಲ್ಪಸಂಖ್ಯಾತರ ಕಲ್ಯಾಣ
20.08.2026 20.08.2026
66
ಶಿವಕುಮಾರ್‌ ಕೆ ಮತ್ತು ವಿನಯ ಕಾರ್ತಿಕ
21.08.2026 ಬೃಹತ್‌ ಬೆಂಗಳೂರು ಮಹಾನಗರ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ಆಗುತ್ತಿರುವ ಸಮಸ್ಯೆಗಳ ಕುರಿತು
ನಗರಾಭಿವೃದ್ಧಿ
21.08.2026 21.08.2026
67
ಎನ್.ರವಿಕುಮಾರ್
21.08.2026 ದಕ್ಷಿಣ ಕನ್ನಡ ಜಿಲ್ಲೆಯ ಅನುದಾನಿತ ಪ್ರೌಢ ಶಾಲೆಯ ಅಧ್ಯಾಪಕರುಗಳಿಗೆ ಮುಂಬಡ್ತಿ ನೀಡುವಲ್ಲಿ ತೊಂದರೆ ಮಾಡಿದ ಅಧಿಕಾರಿಗಳನ್ನು ವಿಚಾರಣೆಗೆ ಒಳಪಡಿಸುವ ಕುರಿತು
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ
21.08.2026 24.08.2026
68
ಎನ್.ರವಿಕುಮಾರ್
21.08.2026 GBA ವ್ಯಾಪ್ತಿಯಲ್ಲಿ ಅನಧಿಕೃತ ಕಾರ್‌ ವಾಷಿಂಗ್‌ ಸ್ಪಾಗಳು ತಲೆ ಎತ್ತಿದ್ದು, ತ್ಯಾಜ್ಯ ನೀರಿನಿಂದ ಸಾರ್ವಜನಿಕರಿಗೆ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿರುವ ಕುರಿತು
ನಗರಾಭಿವೃದ್ಧಿ
21.08.2026 24.08.2026
69
ಡಾ: ಬಿ.ಜಿ.ಪಾಟೀಲ್‌ ಮತ್ತು ಎಸ್.ಹೆಚ್.ಜಕ್ಕಪ್ಪನವರ
(ದಿ:24.08.2026ರಂದು ಸದನದಲ್ಲಿ ಚರ್ಚೆಯಾಗಿರುತ್ತದೆ)
21.08.2026 ರಾಜ್ಯದಲ್ಲಿ ಅನಧಿಕೃತ ಗಣಿಗಾರಿಕೆಯ ಕಲ್ಲುಗಳನ್ನು ಸಾಗಾಟಕ್ಕೆ ದಂಡ ವಿಧಿಸುವ ನಿಯಮಗಳನ್ನು ಜಾರಿಗೊಳಿಸುವ ಬಗ್ಗೆ
ಗಣಿ ಮತ್ತು ಭೂ ವಿಜ್ಞಾನ
21.08.2026 24.08.2026
70
ಪಿ.ವಿ. ಮೋಹನ್
21.08.2026 ಮಂಗಳೂರು ಸಮಗ್ರ UGD ವ್ಯವಸ್ಥೆಯನ್ನು ಪುನರ್‌ ರಚಿಸುವ ಕುರಿತು
ನಗರಾಭಿವೃದ್ಧಿ
21.08.2026 24.08.2026
71
ಶಿವಕುಮಾರ್ ಕೆ, ಅನಿಲ್‌ ಕುಮಾರ್‌, ತಿಪ್ಪಣ್ಣಪ್ಪ ಕಮಕನೂರ, ಡಿ.ಟಿ. ಶ್ರೀನಿವಾಸ (ಡಿ.ಟಿ.ಎಸ್), ಎ.ವಿ. ಗಾಯತ್ರಿ, ಎನ್.ಎಸ್. ಬೋಸರಾಜು, ಶರಣಗೌಡ ಬಯ್ಯಾಪುರ ಹಾಗೂ ಇತರರು
21.08.2026 ಅಯೋಧ್ಯೆಯಲ್ಲಿ ನಿರ್ಮಾಣವಾದ ಶ್ರೀರಾಮ ಮಂದಿರಕ್ಕೆ ಸಂಗ್ರಹವಾದ ಕಾಣಿಕೆ ಹಣದ ದುರುಪಯೋಗದ ಕುರಿತು
ಆರ್ಥಿಕ
21.08.2026 21.08.2026
72
ಕುಶಾಲಪ್ಪ ಎಂ.ಪಿ (ಸುಜಾ)
24.08.2026 ಬೆಂಗಳೂರು ಗ್ರಾಮಾಂತರ ಜಿಲ್ಲೆ, ನೆಲಮಂಗಲ ತಾಲ್ಲೂಕು ಸೋಂಪುರ ಹೋಬಳಿ, ಹೊಸಹಳ್ಳಿ ಗ್ರಾಮದ ಸರ್ವೆ ನಂ.92/4 ರಲ್ಲಿ ಅಕ್ರಮವಾಗಿ ಕಂಪೌಂಡ್‌ ನಿರ್ಮಿಸಿರುವ ಕುರಿತು
ನಗರಾಭಿವೃದ್ಧಿ
- -
```[cite: 4]