156ನೇ ಅಧಿವೇಶನ
(ದಿನಾಂಕ: 11/08/2025 ರಿಂದ 22/08/2025 ರವರೆಗೆ)
ವಿಧಾನ ಸಭೆಯಲ್ಲಿ ಅಂಗೀಕೃತಗೊಂಡು ವಿಧಾನ ಪರಿಷತ್ತಿನ ಸಹಮತಿ ಪಡೆದಿರುವ ವಧೇಯಕಗಳ ವಿವರ
ಕ್ರ.ಸಂ
ವಿಧೇಯಕದ ಹೆಸರು
ಬಿಲ್‌ ಸಂಖ್ಯೆ
ವಿಧಾನ ಸಭೆಯಲ್ಲಿ ಅಂಗೀಕರಿಸಿದ ದಿನಾಂಕ
ವಿಧಾನ ಪರಿಷತ್ತಿನಲ್ಲಿ ಅಂಗೀಕರಿಸಿದ ದಿನಾಂಕ
ರಾಜ್ಯಪಾಲರಿಂದ ಒಪ್ಪಿಗೆ ಪಡೆದ ದಿನಾಂಕ
ಷರಾ
1

ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳ (ವೈದ್ಯಾಧಿಕಾರಿಗಳು ಮತ್ತು ಇತರ ಸಿಬ್ಬಂದಿಯ ವರ್ಗಾವಣೆ ನಿಯಂತ್ರಣ) (ತಿದ್ದುಪಡಿ) ವಿಧೇಯಕ, 2025 (ವಿಧೇಯಕ ಸಂ.28)

THE KARNATAKA STATE CIVIL, SERVICES (REGULATION OF TRANSFER OF MEDICAL OFFICERS AND OTHER STAFF) (AMENDMENT) BILL, 2025

28

18.08.2025

20.08.2025

2

ಕರ್ನಾಟಕ ವೈದ್ಯಕೀಯ ಕೋರ್ಸುಗಳನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳ ಕಡ್ಡಾಯ ಸೇವಾ (ತಿದ್ದುಪಡಿ) ವಿಧೇಯಕ, 2025 (ವಿಧೇಯಕ ಸಂ.29)

THE KARNATAKA COMPULSORY SERICE BY CANDIDATES COMPLETED MEDICAL COURSES (AMENDMENT)  BILL, 2025

29

18.08.2025

20.08.2025

3

ಕರ್ನಾಟಕ ರಾಜ್ಯ ವಿಶ್ವವಿದ್ಯಾನಿಯಲಯಗಳ (ತಿದ್ದುಪಡಿ) ವಿಧೇಯಕ, 2025 (ವಿಧೇಯಕ ಸಂ.30)

THE KARNATAKA STATE UNIVERSITIES (AMENDMENT) BILL, 2025

30

19.08.2025

20.08.2025

4

ಕರ್ನಾಟಕ ವೇದಿಕೆ ಆಧಾರಿತ ಗಿಗ್ ಕಾರ್ಮಿಕರ (ಸಾಮಾಜಿಕ ಭದ್ರತೆ ಮತ್ತು ಕ್ಷೇಮಾಭಿವೃದ್ಧಿ) ವಿಧೇಯಕ, 2025 (ವಿಧೇಯಕ ಸಂ.31)

THE KARNATAKA PLATFORM BASED GIG WORKERS (SOCIAL SECURITY AND WELFARE) BILL, 2025

31

19.08.2025

20.08.2025

5

ಕರ್ನಾಟಕ ವೈದ್ಯಕೀಯ ನೋಂದಣಿ (ತಿದ್ದುಪಡಿ) ವಿಧೇಯಕ, 2025 (ವಿಧೇಯಕ ಸಂ.32)

THE KARNATAKA MEDICAL REGISTERATION (AMENDMENT) BILL, 2025

32

18.08.2025

20.08.2025

6

ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ (ತಿದ್ದುಪಡಿ) ವಿಧೇಯಕ, 2025 (ವಿಧೇಯಕ ಸಂ.33)

THE KARNATAKA TANK CONSERVATION AND DEVELOPMENT AUTHORITY (AMENDMENT) BILL, 2025

33

19.08.2025

20.08.2025

7

ಬಾಲ್ಯ ವಿವಾಹ ನಿಷೇಧ (ಕರ್ನಾಟಕ ತಿದ್ದುಪಡಿ) ವಿಧೇಯಕ, 2025 (ವಿಧೇಯಕ ಸಂ.34)

THE PROHIBITION OF CHILD MARRIAGE (KARNATAKA AMENDMENT)BILL, 2025

34

18.08.2025

20.08.2025

8

ಬಸವ ಕಲ್ಯಾಣ ಅಭಿವೃದ್ಧಿ ಮಂಡಳಿ (ತಿದ್ದುಪಡಿ) ವಿಧೇಯಕ, 2025 (ವಿಧೇಯಕ ಸಂ.35)

THE BASAVAKALYANA DEVELOPMENT BOARD (AMENDMENT) BILL, 2025

35

13.08.2025

14.08.2025

9

ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ (ತಿದ್ದುಪಡಿ) ವಿಧೇಯಕ, 2025 (ವಿಧೇಯಕ ಸಂ.36)

THE KAGINELE DEVELOPMENT AUTHORITY (AMENDMENT) BILL, 2025

36

13.08.2025

14.08.2025

10

ನಾಡಪ್ರಭು ಕೆಂಪೇಗೌಡ ಪಾರಂಪರಿಕ ತಾಣದ ಅಭಿವೃದ್ಧಿ ಪ್ರಾಧಿಕಾರ (ತಿದ್ದುಪಡಿ) ವಿಧೇಯಕ, 2025 (ವಿಧೇಯಕ ಸಂ.37)

THE NADAPRABHU KEMPEGOWDA HERITAGE AREA DEVELOPMENT AUTHORITY (AMENDMENT) BILL, 2025

37

13.08.2025

14.08.2025

11

ಕಿತ್ತೂರು ಅಭಿವೃದ್ಧಿ ಪ್ರಾಧಿಕಾರ (ತಿದ್ದುಪಡಿ) ವಿಧೇಯಕ, 2025 (ವಿಧೇಯಕ ಸಂ.38)

THE KITTURU DEVELOPMENT AUTHORITY (AMENDMENT) BILL, 2025

38

13.08.2025

14.08.2025

12

ಕೂಡಲ ಸಂಗಮ ಅಭಿವೃದ್ಧಿ ಮಂಡಳಿ (ತಿದ್ದುಪಡಿ) ವಿಧೇಯಕ, 2025 (ವಿಧೇಯಕ ಸಂ.39)

THE KUDALA SANGAMA DEVELOPMENT BOARD (AMENDMENT) BILL, 2025

39

13.08.2025

14.08.2025

13

ಬನವಾಸಿ ಅಭಿವೃದ್ಧಿ ಪ್ರಾಧಿಕಾರ (ತಿದ್ದುಪಡಿ) ವಿಧೇಯಕ, 2025 (ವಿಧೇಯಕ ಸಂ.40)

THE BANAVASI DEVELOPMENT AUTHORITY (AMENDMENT) BILL, 2025

40

13.08.2025

14.08.2025

14

ಸರ್ವಜ್ಞ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ (ತಿದ್ದುಪಡಿ) ವಿಧೇಯಕ, 2025 (ವಿಧೇಯಕ ಸಂ.41)

THE SARVANA KSHETRA DEVELOPMENT AUTHORITY BILL, 2025

41

13.08.2025

14.08.2025

15

ಕರ್ನಾಟಕ ಅಗ್ನಿ ಶಾಮಕ ದಳ (ತಿದ್ದುಪಡಿ) ವಿಧೇಯಕ, 2025 (ವಿಧೇಯಕ ಸಂ.42)

THE KARNATAKA FIRE FORCE (AMENDMENT) BILL, 2025

42

18.08.2025

21.08.2025

16

ಕರ್ನಾಟಕ ಅಂತರ್ಜಲ (ಅಭಿವೃದ್ಧಿ ಮತ್ತು ನಿರ್ವಹಣೆಯ ವಿನಿಯಮನ ಹಾಗೂ ನಿಯಂತ್ರಣ) (ತಿದ್ದುಪಡಿ) ವಿಧೇಯಕ, 2025 (ವಿಧೇಯಕ ಸಂ.43)

THE KARNATAKA GROUND WATER (REGULATION AND CONTROL OF DEVELOPMENT AND MANAGEMENT) (AMENDMENT) BILL, 2025

43

19.08.2025

21.08.2025;

17

ಕರ್ನಾಟಕ ಪ್ರವಾಸೋದ್ಯಮ ವ್ಯಾಪಾರ (ಸೌಲಭ್ಯ ಮತ್ತು ನಿಯಂತ್ರಣ) (ತಿದ್ದುಪಡಿ) ವಿಧೇಯಕ, 2025 (ವಿಧೇಯಕ ಸಂ.44)

THE KARNATAKA TOURISM TRADE (FACILITATION AND REGULATION) (AMENDMENT) BILL, 2025

44

18.08.2025

22.08.2025

18

ಕರ್ನಾಟಕ ಅತ್ಯಾವಶ್ಯಕ ಸೇವೆಗಳ ನಿರ್ವಹಣಾ (ತಿದ್ದುಪಡಿ) ವಿಧೇಯಕ, 2025 (ವಿಧೇಯಕ ಸಂ.45)

45

19.08.2025

20.08.2025

19

ಕರ್ನಾಟಕ ಸೌಹಾರ್ದ ಸಹಕಾರಿ (ತಿದ್ದುಪಡಿ) ವಿಧೇಯಕ, 2025 (ವಿಧೇಯಕ ಸಂ.46)

THE KARNATAKA SOUHARDA SAHAKARI (AMENDMENT) BILL, 2025

46

18.08.2025 ರಂದು ಅಂಗೀಕರಾವಾಗಿರುತ್ತದೆ. 21.08.2025ರಂದು ಪುನರ್ ಪರ್ಯಾಲೋಚನೆಗೊಂಡು ಅಂಗೀಕೃತಗೊಂಡಿರುತ್ತದೆ.

19.08.2025ರಂದು ತಿರಸ್ಕೃತಗೊಂಡಿರುತ್ತದೆ 22.08.2025ರಂದು ಅಂಗೀಕಾರವಾಗಿರುತ್ತದೆ.

20

ಕರ್ನಾಟಕ ಸರ್ಕಾರಿ ವ್ಯಾಜ್ಯ ನಿರ್ವಹಣೆ (ತಿದ್ದುಪಡಿ) ವಿಧೇಯಕ, 2025 (ವಿಧೇಯಕ ಸಂ.47)

THE KARNATAKA CONDUCT OF GOVERNMENT LITIGATION (AMENDMENT) BILL, 2025

47

18.08.2025

21.08.2025

21

ನೋಂದಣಿ (ತಿದ್ದುಪಡಿ) ವಿಧೇಯಕ, 2025 (ವಿಧೇಯಕ ಸಂ.48)

THE REGISTRATION (KARNATAKA AMENDMENT) BILL, 2025

48

13.08.2025

14.08.2025

22

ಕರ್ನಾಟಕ ಸಹಕಾರ ಸಂಘಗಳ (ತಿದ್ದುಪಡಿ) ವಿಧೇಯಕ, 2025 (ವಿಧೇಯಕ ಸಂ.49)

THE KARNATAKA CO-OPERATIVE SOCIETIES (AMENDMENT) BILL, 2025

49

18.08.2025

20.08.2025

23

ಕರ್ನಾಟಕ ಬಂದರುಗಳ (ಸರಕನ್ನು ಹಡಗಿನಿಂದ ಇಳಿಸುವ ಮತ್ತು ಹಡಗಿಗೆ ತುಂಬುವ ಫೀಜುಗಳು) ತಿದ್ದುಪಡಿ ವಿಧೇಯಕ, 2025 (ವಿಧೇಯಕ ಸಂ.50)

THE KARNATAKA PORTS (LANDING AND SHIPPING FEES) (AMENDMENT) BILL, 2025

50

19.08.2025

21.08.2025

24

ಕರ್ನಾಟಕ ಭೂ ಸುಧಾರಣೆಗಳು ಮತ್ತು ಕೆಲವು ಇತರ ಕಾನೂನು (ತಿದುಪಡಿ) ವಿಧೇಯಕ, 2025 (ವಿಧೇಯಕ ಸಂ.51)

THE KARNATAKA LAND REFORMS AND CERTAIN OTHER LAW (AMENDMENT) BILL, 2025

51

13.08.2025

18.08.2025

25

ಗದಗ-ಬೆಟಗೇರಿ ವ್ಯಾಪಾರ, ಸಂಸ್ಕೃತಿ ಮತ್ತು ವಸ್ತುಪ್ರದರ್ಶನ ಪ್ರಾಧಿಕಾರ (ತಿದ್ದುಪಡಿ) ವಿಧೇಯಕ, 2025 (ವಿಧೇಯಕ ಸಂ.52)

THE GADAG-BETAGERI BUSINESS, CULTURE AND EXHITITION AUTHORITY (AMENDMENT) BILL, 2025

52

18.08.2025

21.08.2025

26

ಕರ್ನಾಟಕ ಮುನ್ಸಿಪಾಲಿಟಿಗಳ ಮತ್ತು ಕೆಲವು ಇತರ ಕಾನೂನು (ತಿದ್ದುಪಡಿ) ವಿಧೇಯಕ, 2025 (ವಿಧೇಯಕ ಸಂ.53)

THE KARNATAKA MUNICIPALITIES AND CERTAIN OTHER LAW (AMENDMENT) BILL, 2025

53

19.08.2025

21.08.2025

27

ಕರ್ನಾಟಕ ದೇವದಾಸಿ (ಪ್ರತಿಬಂಧಕ, ನಿಷೇಧ, ಪರಿಹಾರ ಮತ್ತು ಪುನರ್ವಸತಿ) ವಿಧೇಯಕ, 2025 (ವಿಧೇಯಕ ಸಂ.54)

THE KARNATAKA DEVADASI (PREVENTION, PROHIBITION, RELIEF AND REHABILITATION) (AMENDMENT) BILL, 2025

54

18.08.2025

20.08.2025

28

ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನೆ ಮತ್ತು ಕಲವು ಇತರ ಕಾನೂನುಗಳ (ತಿದ್ದುಪಡಿ) ವಿಧೇಯಕ, 2025 (ವಿಧೇಯಕ ಸಂ.55)

THE KARNTAKA TOWN AND COUNTRY PLANNING AND CERTAIN OTHER LAWS (AMENDMENT) BILL, 2025

55

18.08.2025

20.08.2025

29

ಕರ್ನಾಟಕ ನಗರ ಪಾಲಿಕೆಗಳ (ತಿದ್ದುಪಡಿ) ವಿಧೇಯಕ, 2025 (ವಿಧೇಯಕ ಸಂ.56)

THE KARNATAKA MUNICIPAL CORPORATIONS (AMENDMENT) BILL, 2025

56

19.08.2025

20.08.2025

30

ಕರ್ನಾಟಕ ಸರಕು ಮತ್ತು ಸೇವೆಗಳ (ತಿದ್ದುಪಡಿ) ವಿಧೇಯಕ, 2025 (ವಿಧೇಯಕ ಸಂ.57)

THE KARNATAKA GOODS AND SERVICES TAX (AMENDMENT) BILL, 2025

57

14.08.2025

18.08.2025

31

ಗ್ರೇಟರ್ ಬೆಂಗಳೂರು ಆಡಳಿತ (ತಿದ್ದುಪಡಿ) ವಿಧೇಯಕ, 2025 (ವಿಧೇಯಕ ಸಂ.58)

THE GREATER BENGALURU GOVERNANCE (AMENDMENT) BILL, 2025

58

19.08.2025

20.08.2025

32

ಕರ್ನಾಟಕ ನಿರಪರಾಧೀಕಾರಣ (ಉಪಬಂಧಗಳ ತಿದ್ದುಪಡಿ) ವಿಧೇಯಕ, 2025 (ವಿಧೇಯಕ ಸಂ.59)

THE KARNATAKA DECRIMINALISATION (AMENDMENT OF PROVISIONS) BILL, 2025

59

18.08.2025

20.08.2025

33

ಕರ್ನಾಟಕ ಧನವಿನಿಯೋಗ (ಸಂ.3) ವಿಧೇಯಕ, 2025 (ವಿಧೇಯಕ ಸಂ.60)

THE KARNATAKA APROPRIATION (No.3) BILL, 2025

60

21.08.2025

21.08.2025

34

ಕರ್ನಾಟಕ ಸಾಂಪ್ರದಾಯಿಕ ಅಲೆಮಾರಿ ಕುರಿಗಾಹಿಗಳ (ಕ್ಷೇಮಾಭಿವೃದ್ಧಿ ಕ್ರಮಗಳು ಮತ್ತು ದೌರ್ಜನ್ಯಗಳ ವಿರುದ್ಧ ರಕ್ಷಣೆ) ವಿಧೇಯಕ, 2025 (ವಿಧೇಯಕ ಸಂ.62)

THE KARNATAKA TRADITIONAL MIGRATORY SHEPHERDS (WELFARE MEASURES AND PROTECTION AGAINST ATROCITIES) BILL, 2025

62

21.08.2025

22.08.2025

35

ಕರ್ನಾಟಕ ಅಕ್ರಮ ಗಣಿಗಾರಿಕೆ ಮತ್ತು ಅಪರಾಧದ ಉತ್ಪತ್ತಿಗಳಿಂದಾದ ಸ್ವತ್ತನ್ನು ವಶಪಡಿಸಿಕೊಳ್ಳುವುಕ್ಕಾಗಿ ಮತ್ತು ಜಫ್ತಿಗಾಗಿ ವಸೂಲಾತಿ ಆಯುಕ್ತರ ನೇಮಕಾತಿ ವಿಧೇಯಕ, 2025 (ವಿಧೇಯಕ ಸಂ.64)

THE KARNATAKA APPOINTMENT OF RECOVERY COMMISSIONER FOR SEIZURE AND ATTACHMENT OF PROPERTY OF ILLEGAL MINING AND PROCEEDS OF CRIME BILL, 2025

64

21.08.2025

22.08.2025

36

ಕರ್ನಾಟಕ ಲಿಫ್ಟ್ಗಳ, ಎಸ್ಕಲೇಟರ್‌ಗಳ ಮತ್ತು ಪ್ಯಾಸೆಂಜರ್ ಕನ್ವೇಯರ್‌ಗಳ (ತಿದ್ದುಪಡಿ) ವಿಧೇಯಕ, 2025 (ವಿಧೇಯಕ ಸಂ.65)

THE KARNATAKA LIFTS, ESCALATORS AND PASSENGER CONVEYORS (AMENDMENT) BILL, 2025

65

21.08.2025

22.08.2025

37

ಬಸವನ ಬಾಗೇವಾಡಿ ಅಭಿವೃದ್ಧಿ ಪ್ರಾಧಿಕಾರ (ತಿದ್ದುಪಡಿ) ವಿಧೇಯಕ, 2025 (ವಿಧೇಯಕ ಸಂ.66)

THE BASAVANAGAGEWADI DEVELOPMENT AUTHORITY (AMENDMENT) BILL, 2025

66

21.08.2025

22.08.2025

Hosted by: National Informatics Centre, Bengaluru
copyright © computer centre, KLCS, Vidhana Soudha, Bengaluru