| ಕ್ರಸಂ | ಪ್ರಶ್ನೆ ಸಂಖ್ಯೆ | ಮಾನ್ಯ ಶಾಸಕರ ಹೆಸರು | ವಿಷಯ | ಇಲಾಖೆ | ಉತ್ತರ |
|---|---|---|---|---|---|
01 |
951 |
ಶ್ರೀ ಎಂ. ಎಲ್. ಅನಿಲ್ ಕುಮಾರ್ | ಗಿಡಗಳನ್ನು ನೆಡಲು ಅನುಮತಿ ನೀಡಿರುವ ಬಗ್ಗೆ | ಅರಣ್ಯ, ಜೀವಿ ಪರಿಸ್ಥಿತಿ ಮತ್ತು ಪರಿಸರ ಸಚಿವರು | |
02 |
928 |
ಶ್ರೀ ಕೆ. ಅಬ್ದುಲ್ ಜಬ್ಬಾರ್ | ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳು ಶಾಲೆ ಹಾಗೂ ಕಾಲೇಜುಗಳಲ್ಲಿನ ವಿದ್ಯಾಭ್ಯಾಸ ತೊರೆಯುತ್ತಿರುವ ಕುರಿತು | ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವರು | |
03 |
929 |
ಶ್ರೀ ಕೆ. ಅಬ್ದುಲ್ ಜಬ್ಬಾರ್ | ವಿದ್ಯಾರ್ಥಿ ನಿಲಯಗಳಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ ಕುರಿತು | ಸಮಾಜ ಕಲ್ಯಾಣ ಸಚಿವರು | |
04 |
930 |
ಶ್ರೀ ಕೆ. ಅಬ್ದುಲ್ ಜಬ್ಬಾರ್ | ರಾಜ್ಯದ ಸರ್ಕಾರಿ ಉರ್ದು, ಕನ್ನಡ ಹಾಗೂ ಇತರೆ ಮಾಧ್ಯಮ ಶಾಲೆಗಳಲ್ಲಿ ಮಂಜೂರಾದ ಶಿಕ್ಷಕರ ಹುದ್ದೆಗಳ ಕುರಿತು | ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರು | |
05 |
927 |
ಶ್ರೀ ಕೆ. ಅಬ್ದುಲ್ ಜಬ್ಬಾರ್ | ರಾಜ್ಯದಲ್ಲಿ ಅರಣ್ಯ ಭೂಮಿ ಒತ್ತುವರಿ ಪ್ರಕರಣಗಳ ಕುರಿತು | ಅರಣ್ಯ, ಜೀವಿ ಪರಿಸ್ಥಿತಿ ಮತ್ತು ಪರಿಸರ ಸಚಿವರು | |
06 |
958 |
ಶ್ರೀ ಡಿ.ಎಸ್. ಅರುಣ್ | ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಬಗ್ಗೆ | ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರು | |
07 |
913 |
ಶ್ರೀ ಡಿ.ಎಸ್. ಅರುಣ್ | ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ನಿಲಯಗಳ ದುರಸ್ತಿ ಬಗ್ಗೆ | ಸಮಾಜ ಕಲ್ಯಾಣ ಸಚಿವರು | |
08 |
914 |
ಶ್ರೀ ಡಿ.ಎಸ್. ಅರುಣ್ | ಡೀಮ್ಸ್ (Deemed) ಫಾರೆಸ್ಟ್ ರೈತರ ಕಂದಾಯ ಜಮೀನುಗಳ ಮೇಲಿನ ಪರಿಣಾಮ ನೋಟಿಫಿಕೇಶನ್ ಮತ್ತು ಸರ್ಕಾರದ ಕ್ರಮದ ಬಗ್ಗೆ | ಅರಣ್ಯ, ಜೀವಿ ಪರಿಸ್ಥಿತಿ ಮತ್ತು ಪರಿಸರ ಸಚಿವರು | |
09 |
948 |
ಡಾ. ಆರತಿ ಕೃಷ್ಣ | ಉನ್ನತ ಶಿಕ್ಷಣದಲ್ಲಿ NRI/OCI ವಿದ್ಯಾರ್ಥಿಗಳಿಗೆ ನೀಡುತ್ತಿರುವ ಸೌಲಭ್ಯ ಕುರಿತು | ಉನ್ನತ ಶಿಕ್ಷಣ ಸಚಿವರು | |
10 |
840 |
ಶ್ರೀಮತಿ ಬಲ್ಕಿಸ್ ಬಾನು | ಕೊಳವೆ ಬಾವಿ ಕುರಿತು | ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವರು | |
11 |
841 |
ಶ್ರೀಮತಿ ಬಲ್ಕಿಸ್ ಬಾನು | P.hd ನಕಲಿ ಅಂಕಪಟ್ಟಿ ಕುರಿತು | ಉನ್ನತ ಶಿಕ್ಷಣ ಸಚಿವರು | |
12 |
842 |
ಶ್ರೀಮತಿ ಬಲ್ಕಿಸ್ ಬಾನು | ಕಾಲೇಜು ಅಭಿವೃದ್ಧಿ ಸದಸ್ಯರ ನೇಮಕ ಕುರಿತು | ಉನ್ನತ ಶಿಕ್ಷಣ ಸಚಿವರು | |
13 |
843 |
ಶ್ರೀಮತಿ ಬಲ್ಕಿಸ್ ಬಾನು | ಮಹಿಳಾ ಪ್ರಥಮ ದರ್ಜೆ ಕಾಲೇಜು ಕುರಿತು | ಉನ್ನತ ಶಿಕ್ಷಣ ಸಚಿವರು | |
14 |
844 |
ಶ್ರೀಮತಿ ಬಲ್ಕಿಸ್ ಬಾನು | ಹಿರಿಯ ನಾಗರೀಕರ ದೂರುಗಳ ಕುರಿತು | ಮುಖ್ಯಮಂತ್ರಿಗಳು | |
15 |
881 |
ಶ್ರೀ ಬಸನಗೌಡ ಬಾದರ್ಲಿ | ಡಿಪ್ಲೊಮಾ ಕಾಲೇಜನ್ನು ಮಂಜೂರು ಮಾಡುವ ಬಗ್ಗೆ | ಉನ್ನತ ಶಿಕ್ಷಣ ಸಚಿವರು | |
16 |
882 |
ಶ್ರೀ ಬಸನಗೌಡ ಬಾದರ್ಲಿ | ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಗೆ ಸ್ವಂತ ಕಟ್ಟಡ ನಿರ್ಮಾಣ ಮಾಡುವ ಬಗ್ಗೆ | ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರು | |
17 |
883 |
ಶ್ರೀ ಬಸನಗೌಡ ಬಾದರ್ಲಿ | ಖಾಲಿಯಿರುವ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡುವ ಬಗ್ಗೆ | ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರು | |
18 |
884 |
ಶ್ರೀ ಬಸನಗೌಡ ಬಾದರ್ಲಿ | ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳನ್ನು ಯೋಜನೆಯಿಂದ ಕೈಬಿಟ್ಟಿರುವ ಕುರಿತು | ಮುಖ್ಯಮಂತ್ರಿಗಳು | |
19 |
890 |
ಶ್ರೀ ಎನ್. ಎಸ್. ಬೋಸ್ರಾಜು | ಅರಣ್ಯ ಪ್ರದೇಶವನ್ನು ಗುರುತಿಸುವ ಬಗ್ಗೆ | ಅರಣ್ಯ, ಜೀವಿ ಪರಿಸ್ಥಿತಿ ಮತ್ತು ಪರಿಸರ ಸಚಿವರು | |
20 |
892 |
ಶ್ರೀ ಎನ್. ಎಸ್. ಬೋಸ್ರಾಜು | ಜಿಲ್ಲಾ ನ್ಯಾಯಾಲಯ ಸಂಕೀರ್ಣ ಹಾಗೂ ಅಸೋಸಿಯೇಷನ್ ಕಟ್ಟಡಗಳ ಬಗ್ಗೆ | ಮುಖ್ಯಮಂತ್ರಿಗಳು | |
21 |
950 |
ಶ್ರೀ ಎಸ್.ಎಲ್.ಭೋಜೇಗೌಡ | ಪದೋನ್ನತಿ ನೀಡದೆ ಇರುವ ಬಗ್ಗೆ | ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರು | |
22 |
922 |
ಡಾ. ಚಂದ್ರಶೇಖರ ಬಸವರಾಜ ಪಾಟೀಲ | ೧೯೯೫ರ ನಂತರ ಎಲ್ಲಾ ಅನುದಾನ ರಹಿತ ಶಾಲೆಗಳನ್ನು ಅನುದಾನಕ್ಕೆ ಒಳಪಡಿಸುವ ಕುರಿತು | ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರು | |
23 |
921 |
ಡಾ. ಚಂದ್ರಶೇಖರ ಬಸವರಾಜ ಪಾಟೀಲ | (C-PET) ಕಾಮಗಾರಿ ಕುರಿತು | ಉನ್ನತ ಶಿಕ್ಷಣ ಸಚಿವರು | |
24 |
943 |
ಶ್ರೀ ಚಿದಾನಂದ್ ಎಂ. ಗೌಡ | ಅಂಗನವಾಡಿ ಕಾರ್ಯಕರ್ತರು, ಸಹಾಯಕಿಯರಿಗೆ ಗ್ರಾಚ್ಯುಟಿ ಹಣ ನೀಡುವ ಬಗ್ಗೆ | ಮುಖ್ಯಮಂತ್ರಿಗಳು | |
25 |
945 |
ಶ್ರೀ ಚಿದಾನಂದ್ ಎಂ. ಗೌಡ | ೨೦೨೩-೨೪ನೇ ಗಸ್ತು ಅರಣ್ಯಪಾಲಕ ನೇಮಕಾತಿ ಕುರಿತು | ಅರಣ್ಯ, ಜೀವಿ ಪರಿಸ್ಥಿತಿ ಮತ್ತು ಪರಿಸರ ಸಚಿವರು | |
26 |
944 |
ಶ್ರೀ ಚಿದಾನಂದ್ ಎಂ. ಗೌಡ | ಕಾಡುಗೊಲ್ಲ ಸಮುದಾಯಕ್ಕೆ ಈ ಹಿಂದಿನ ಮೀಸಲಾತಿ ಸೌಲಭ್ಯ ಕಲ್ಪಿಸುವ ಬಗ್ಗೆ | ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವರು | |
27 |
934 |
ಡಾ. ಧನಂಜಯ ಸರ್ಜಿ | ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಶಾಲೆಗಳ ಕಟ್ಟಡ ದುರಸ್ತಿಗೊಳಿಸುವ ಕುರಿತು | ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರು | |
28 |
936 |
ಡಾ. ಧನಂಜಯ ಸರ್ಜಿ | ಹಿಂದುಳಿದ ವರ್ಗಗಳ ಇಲಾಖೆಯಡಿ ಇರುವ ಹಾಸ್ಟೆಲ್ಗಳ ಸಮಸ್ಯೆಗಳ ಕುರಿತು | ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವರು | |
29 |
935 |
ಡಾ. ಧನಂಜಯ ಸರ್ಜಿ | ನಿರಾಮಯ ಆರೋಗ್ಯ ವಿಮಾ ಯೋಜನೆಯಡಿ ವಿಕಲಚೇತನರ ಸಬಲೀಕರಣದ ಕುರಿತು | ಮುಖ್ಯಮಂತ್ರಿಗಳು | |
30 |
902 |
ಶ್ರೀಮತಿ ಹೇಮಲತಾ ನಾಯಕ | ಕೊಪ್ಪಳ ವಿಶ್ವವಿದ್ಯಾಲಯಕ್ಕೆ ಕೆಕೆಆರ್ಡಿಬಿಯ ಎಪಿ/ಟಿಎಪಿ ಅನುದಾನದಡಿ ಬಿಡುಗಡೆಯಾದ ಅನುದಾನದ ಕುರಿತು | ಉನ್ನತ ಶಿಕ್ಷಣ ಸಚಿವರು | |
31 |
879 |
ಶ್ರೀ ಐವನ್ ಡಿ'ಸೋಜಾ | ಕರಾವಳಿ ಕರ್ನಾಟಕದಲ್ಲಿ ಉಚ್ಚ ನ್ಯಾಯಾಲಯದ ಪೀಠ ಸ್ಥಾಪಿಸುವ ಬಗ್ಗೆ | ಮುಖ್ಯಮಂತ್ರಿಗಳು | |
32 |
875 |
ಶ್ರೀ ಐವನ್ ಡಿ'ಸೋಜಾ | ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿ ಕಾರ್ಯ ನಿರ್ವಹಿಸುತ್ತಿರುವ ಹಾಸ್ಟೆಲ್ಗಳ ಬಗ್ಗೆ | ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವರು | |
33 |
877 |
ಶ್ರೀ ಐವನ್ ಡಿ'ಸೋಜಾ | ಗೃಹಲಕ್ಷ್ಮಿ ಯೋಜನೆಯಲ್ಲಿ ನೋಂದಾವಣಿ ಮಾಡಿಕೊಂಡಿರುವ ಬಗ್ಗೆ | ಮುಖ್ಯಮಂತ್ರಿಗಳು | |
34 |
878 |
ಶ್ರೀ ಐವನ್ ಡಿ'ಸೋಜಾ | ಧಾರ್ಮಿಕ ಅಲ್ಪಸಂಖ್ಯಾತರ ಸಂಸ್ಥೆಗಳಿಂದ ನಡೆಸುತ್ತಿರುವ ಅನುದಾನಿತ ಶಾಲೆಗಳ ಬಗ್ಗೆ | ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರು | |
35 |
876 |
ಶ್ರೀ ಐವನ್ ಡಿ'ಸೋಜಾ | ವಸತಿ ನಿಲಯಗಳ ಬಗ್ಗೆ | ಸಮಾಜ ಕಲ್ಯಾಣ ಸಚಿವರು | |
36 |
955 |
ಶ್ರೀ ಎಫ್.ಹೆಚ್.ಜಕ್ಕಪ್ಪನವರ್ | ಅನುದಾನ ಪಡೆಯುತ್ತಿರುವ ಸ್ವಾಯತ್ತ ಸಂಸ್ಥೆಗಳಲ್ಲಿನ ಹುದ್ದೆಗಳ ಭರ್ತಿ ಬಗ್ಗೆ | ಉನ್ನತ ಶಿಕ್ಷಣ ಸಚಿವರು | |
37 |
830 |
ಶ್ರೀ ಜಗದೇವ್ ಗುತ್ತೇದಾರ್ | ಕಾಳಗಿ ಮೆಟ್ರಿಕ್ ಪೂರ್ವ ವಸತಿ ನಿಲಯದ ಬಗ್ಗೆ | ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವರು | |
38 |
831 |
ಶ್ರೀ ಜಗದೇವ್ ಗುತ್ತೇದಾರ್ | ಕಾಳಗಿ ತಾಲ್ಲೂಕಿನಲ್ಲಿ ಹಿಂದುಳಿದ ವಸತಿ ನಿಲಯದ ಬಗ್ಗೆ | ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವರು | |
39 |
832 |
ಶ್ರೀ ಜಗದೇವ್ ಗುತ್ತೇದಾರ್ | ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಕರ ಕೊರತೆ ಕುರಿತು | ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರು | |
40 |
833 |
ಶ್ರೀ ಜಗದೇವ್ ಗುತ್ತೇದಾರ್ | ಅಂಗನವಾಡಿ ಕೇಂದ್ರಗಳ ಕಟ್ಟಡಗಳ ಬಗ್ಗೆ | ಮುಖ್ಯಮಂತ್ರಿಗಳು | |
41 |
834 |
ಶ್ರೀ ಜಗದೇವ್ ಗುತ್ತೇದಾರ್ | ಗೃಹಲಕ್ಷ್ಮಿ ಅನುದಾನದ ಬಗ್ಗೆ | ಮುಖ್ಯಮಂತ್ರಿಗಳು | |
42 |
956 |
ಶ್ರೀ ಟಿ.ಎನ್.ಜವರಾಯಿ ಗೌಡ | ನಿಧನರಾದ ಗೃಹಲಕ್ಷ್ಮಿ ಫಲಾನುಭವಿಗಳಿಗೆ ಹಣ ವಿತರಿಸಿರುವ ಕುರಿತು | ಮುಖ್ಯಮಂತ್ರಿಗಳು | |
43 |
957 |
ಶ್ರೀ ಟಿ.ಎನ್.ಜವರಾಯಿ ಗೌಡ | ಜಲಮಾಲಿನ್ಯ ಮತ್ತು ವಾಯುಮಾಲಿನ್ಯ ನಿಯಂತ್ರಣ ಕಾಯ್ದೆ ಕುರಿತು | ಅರಣ್ಯ, ಜೀವಿ ಪರಿಸ್ಥಿತಿ ಮತ್ತು ಪರಿಸರ ಸಚಿವರು | |
44 |
915 |
ಶ್ರೀ ಕಿಶೋರ್ ಕುಮಾರ್ ಪುತ್ತೂರ್ | ವಿದ್ಯಾರ್ಥಿ ವಸತಿ ನಿಲಯಗಳ ಬಗ್ಗೆ | ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವರು | |
45 |
917 |
ಶ್ರೀ ಕಿಶೋರ್ ಕುಮಾರ್ ಪುತ್ತೂರ್ | ಮಂಗಳೂರಿನಲ್ಲಿ ಉಚ್ಚ ನ್ಯಾಯಾಲಯದ ಪೀಠ ಸ್ಥಾಪನೆ | ಮುಖ್ಯಮಂತ್ರಿಗಳು | |
46 |
918 |
ಶ್ರೀ ಕಿಶೋರ್ ಕುಮಾರ್ ಪುತ್ತೂರ್ | ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ಮೂಲಭೂತ ಸೌಲಭ್ಯಗಳ ಕುರಿತು | ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರು | |
47 |
916 |
ಶ್ರೀ ಕಿಶೋರ್ ಕುಮಾರ್ ಪುತ್ತೂರ್ | ಅತಿಥಿ ಶಿಕ್ಷಕರಿಗೆ ವಿವಿಧ ಸೌಲಭ್ಯಗಳ ಕುರಿತು | ಉನ್ನತ ಶಿಕ್ಷಣ ಸಚಿವರು | |
48 |
904 |
ಶ್ರೀ ಕುಶಾಲಪ್ಪ ಎಂ.ಪಿ. (ಸುಜಾ) | ಕೊಡಗು ಜಿಲ್ಲೆಯಲ್ಲಿ ಅರಣ್ಯ ಇಲಾಖೆಗೆ ಮಂಜೂರಾದ ಹುದ್ದೆಗಳ ಕುರಿತು | ಅರಣ್ಯ, ಜೀವಿ ಪರಿಸ್ಥಿತಿ ಮತ್ತು ಪರಿಸರ ಸಚಿವರು | |
49 |
905 |
ಶ್ರೀ ಕುಶಾಲಪ್ಪ ಎಂ.ಪಿ. (ಸುಜಾ) | ಸಂತ್ರಸ್ತ ಮಹಿಳೆಯರಿಗೆ ಇಲಾಖೆಯಿಂದ ನೀಡಿರುವ ನೆರವಿನ ಕುರಿತು | ಮುಖ್ಯಮಂತ್ರಿಗಳು | |
50 |
895 |
ಶ್ರೀ ಕೇಶವ ಪ್ರಸಾದ್ ಎಸ್. | ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯದ ಲೆಕ್ಕ-ಪತ್ರದ ವರದಿಯ ಕುರಿತು | ಉನ್ನತ ಶಿಕ್ಷಣ ಸಚಿವರು | |
51 |
894 |
ಶ್ರೀ ಕೇಶವ ಪ್ರಸಾದ್ ಎಸ್. | ರಾಜ್ಯದಲ್ಲಿರುವ ಸ್ವಾಯತ್ತ ಆರೋಗ್ಯ ಸಂಸ್ಥೆಗಳ ಕುರಿತು | ಉನ್ನತ ಶಿಕ್ಷಣ ಸಚಿವರು | |
52 |
896 |
ಶ್ರೀ ಕೇಶವ ಪ್ರಸಾದ್ ಎಸ್. | ಅರಣ್ಯ ಇಲಾಖೆಯಲ್ಲಿನ ಖಾಲಿ ಹುದ್ದೆಗಳು ಮತ್ತು ವನ್ಯಮೃಗ ದಾಳಿಯಿಂದ ಹಾನಿಗೊಳಗಾದ ರೈತರ ಕುರಿತು | ಅರಣ್ಯ, ಜೀವಿ ಪರಿಸ್ಥಿತಿ ಮತ್ತು ಪರಿಸರ ಸಚಿವರು | |
53 |
897 |
ಶ್ರೀ ಕೇಶವ ಪ್ರಸಾದ್ ಎಸ್. | ಶಾಲೆಗಳ ಪ್ರಥಮ ಮಾನ್ಯತೆ ಹಾಗೂ ಮಾನ್ಯತೆ ನವೀಕರಣದ ಕುರಿತು | ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರು | |
54 |
898 |
ಶ್ರೀ ಕೇಶವ ಪ್ರಸಾದ್ ಎಸ್. | ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಕುರಿತು | ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವರು | |
55 |
893 |
ಶ್ರೀ ಸಿ.ಎನ್. ಮಂಜೇಗೌಡ | ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಬಿಸಿಯೂಟ ಅಕ್ಕಿ ಪೂರೈಕೆಯಲ್ಲಿನ ವಿಳಂಬದ ಬಗ್ಗೆ | ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರು | |
56 |
899 |
ಶ್ರೀ ಸಿ.ಎನ್. ಮಂಜೇಗೌಡ | ಮೈಸೂರು NCC ಗ್ರೂಪ್ ಹೆಡ್ ಕ್ವಾರ್ಟಸ್ನಲ್ಲಿ ಖಾಯಂ ತರಬೇತಿ ಹಾಗೂ ವಸತಿ ಕೇಂದ್ರ ಸ್ಥಾಪನೆ ಬಗ್ಗೆ | ಉನ್ನತ ಶಿಕ್ಷಣ ಸಚಿವರು | |
57 |
900 |
ಶ್ರೀ ಸಿ.ಎನ್. ಮಂಜೇಗೌಡ | ಸರ್ಕಾರಿ ಪದವಿ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಪ್ರವೇಶ ಕುರಿತು | ಉನ್ನತ ಶಿಕ್ಷಣ ಸಚಿವರು | |
58 |
901 |
ಶ್ರೀ ಸಿ.ಎನ್. ಮಂಜೇಗೌಡ | ಅಂಗನವಾಡಿ ಕಾರ್ಯಕರ್ತೆಯರು/ಬಿಸಿಯೂಟ ನೌಕರರ ಬೇಡಿಕೆಗಳ ಬಗ್ಗೆ | ಮುಖ್ಯಮಂತ್ರಿಗಳು | |
59 |
866 |
ಶ್ರೀ ಮಧು ಜಿ. ಮಾದೇಗೌಡ | ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ ಅಂಕಪಟ್ಟಿ ಸಿಗದಿರುವ ಬಗ್ಗೆ | ಉನ್ನತ ಶಿಕ್ಷಣ ಸಚಿವರು | |
60 |
867 |
ಶ್ರೀ ಮಧು ಜಿ.ಮಾದೇಗೌಡ | ಬಂಡೀಪುರ-ನಾಗರಹೊಳೆ ಸಫಾರಿ ಪರಿಷ್ಕೃತ ಶುಲ್ಕ ವಾಪಸ್ಸು ಪಡೆಯುವ ಬಗ್ಗೆ | ಅರಣ್ಯ, ಜೀವಿ ಪರಿಸ್ಥಿತಿ ಮತ್ತು ಪರಿಸರ ಸಚಿವರು | |
61 |
868 |
ಶ್ರೀ ಮಧು ಜಿ.ಮಾದೇಗೌಡ | SSLC ಕನ್ನಡ ಭಾಷಾ ಪರೀಕ್ಷೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಶಿಫಾರಸ್ಸುಗಳನ್ನು ಜಾರಿ ಮಾಡುವ ಬಗ್ಗೆ | ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರು | |
62 |
869 |
ಶ್ರೀ ಮಧು ಜಿ.ಮಾದೇಗೌಡ | ಕೆನೆಪದರ-ಆದಾಯ ಮಿತಿಯನ್ನು ಪರಿಷ್ಕರಿಸುವ ಕುರಿತು | ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವರು | |
63 |
865 |
ಶ್ರೀ ಮಧು ಜಿ.ಮಾದೇಗೌಡ | ಸಾರ್ವಜನಿಕ ವಿವಿಗಳಿಗೆ ಸಾಂಸ್ಕೃತಿಕ ನಾಯಕರ ಹೆಸರು ನಾಮಕರಣ ಮಾಡುವ ಬಗ್ಗೆ | ಉನ್ನತ ಶಿಕ್ಷಣ ಸಚಿವರು | |
64 |
959 |
ಡಾ. ಎಂ.ಜಿ. ಮುಳೆ | ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ ಕುಲಪತಿಗಳ (VC) ನೇಮಕಾತಿ ಪ್ರಕ್ರಿಯೆ ಕುರಿತು | ಉನ್ನತ ಶಿಕ್ಷಣ ಸಚಿವರು | |
65 |
856 |
ಶ್ರೀ ಎಂ. ನಾಗರಾಜು | ವಿವಾಹ ಪ್ರೋತ್ಸಾಹ ಧನ ಬಾಕಿ ಇರುವ ಕುರಿತು | ಸಮಾಜ ಕಲ್ಯಾಣ ಸಚಿವರು | |
66 |
855 |
ಶ್ರೀ ಎಂ. ನಾಗರಾಜು | ಕಾನೂನು ಇಲಾಖೆಯಿಂದ ಕೈಗೊಂಡ ಕ್ರಮದ ಬಗ್ಗೆ | ಮುಖ್ಯಮಂತ್ರಿಗಳು | |
67 |
859 |
ಶ್ರೀ ಎಂ. ನಾಗರಾಜು | ಮಕ್ಕಳ ಸುರಕ್ಷತೆ ಮತ್ತು ಮಹಿಳಾ ಉದ್ಯಮಿಗಳಿಗೆ ಪ್ರೋತ್ಸಾಹಿಸುವ ಬಗ್ಗೆ | ಮುಖ್ಯಮಂತ್ರಿಗಳು | |
68 |
857 |
ಶ್ರೀ ಎಂ. ನಾಗರಾಜು | ಅರಣ್ಯ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳು ಮತ್ತು ಇತರೇ ವಿಷಯಗಳ ಬಗ್ಗೆ | ಅರಣ್ಯ, ಜೀವಿ ಪರಿಸ್ಥಿತಿ ಮತ್ತು ಪರಿಸರ ಸಚಿವರು | |
69 |
858 |
ಶ್ರೀ ಎಂ. ನಾಗರಾಜು | ರಾಜ್ಯದಲ್ಲಿ NEP ಅನುಷ್ಠಾನ ಮತ್ತು ಇತರೆ ವಿಷಯಗಳ ಬಗ್ಗೆ | ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರು | |
70 |
850 |
ಶ್ರೀ ನಿರಾಣಿ ಹಣಮಂತ್ ರುದ್ರಪ್ಪ | ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಕುರಿತು | ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರು | |
71 |
851 |
ಶ್ರೀ ನಿರಾಣಿ ಹಣಮಂತ್ ರುದ್ರಪ್ಪ | ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನದ ಕುರಿತು | ಸಮಾಜ ಕಲ್ಯಾಣ ಸಚಿವರು | |
72 |
852 |
ಶ್ರೀ ನಿರಾಣಿ ಹಣಮಂತ್ ರುದ್ರಪ್ಪ | ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಸಹಾಯಕ ಪ್ರಾಧ್ಯಾಪಕರ ಕುರಿತು | ಉನ್ನತ ಶಿಕ್ಷಣ ಸಚಿವರು | |
73 |
854 |
ಶ್ರೀ ನಿರಾಣಿ ಹಣಮಂತ್ ರುದ್ರಪ್ಪ | ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಕುರಿತು | ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರು | |
74 |
924 |
ಶ್ರೀ ಪುಟ್ಟಣ್ಣ | ರಾಜ್ಯದ ಸರ್ಕಾರಿ ವಿಶ್ವವಿದ್ಯಾಲಯಗಳಲ್ಲಿ ಬೋಧಕ ಹುದ್ದೆ ಭರ್ತಿ ಬಗ್ಗೆ | ಉನ್ನತ ಶಿಕ್ಷಣ ಸಚಿವರು | |
75 |
923 |
ಶ್ರೀ ಪುಟ್ಟಣ್ಣ | ೧೯೯೫ ರಿಂದ ೨೦೨೫ರ ಅವಧಿಯಲ್ಲಿ ಪ್ರಾರಂಭವಾದ ಕನ್ನಡ ಶಾಲೆಗಳ ಕುರಿತು | ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರು | |
76 |
825 |
ಶ್ರೀ ಪ್ರದೀಪ್ ಶೆಟ್ಟರ್ | ಧಾರವಾಡ ಜಿಲ್ಲೆಗೆ ಸಮಾಜ ಕಲ್ಯಾಣ ಇಲಾಖೆಯಿಂದ ಬಿಡುಗಡೆಯಾಗಿರುವ ಅನುದಾನದ ಬಗ್ಗೆ | ಸಮಾಜ ಕಲ್ಯಾಣ ಸಚಿವರು | |
77 |
826 |
ಶ್ರೀ ಪ್ರದೀಪ್ ಶೆಟ್ಟರ್ | ರಾಜ್ಯದಲ್ಲಿರುವ ಅಂಗನವಾಡಿ ಕೇಂದ್ರಗಳ ಸ್ಥಿತಿಗತಿಯ ಬಗ್ಗೆ | ಮುಖ್ಯಮಂತ್ರಿಗಳು | |
78 |
827 |
ಶ್ರೀ ಪ್ರದೀಪ್ ಶೆಟ್ಟರ್ | ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿ ಬಿಡುಗಡೆಯಾಗಿರುವ ಅನುದಾನದ ಬಗ್ಗೆ | ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವರು | |
79 |
828 |
ಶ್ರೀ ಪ್ರದೀಪ್ ಶೆಟ್ಟರ್ | ರಾಜ್ಯದಲ್ಲಿ ಹೆಚ್ಚುತ್ತಿರುವ ಮಾನವ-ವನ್ಯ ಮೃಗಗಳ ಸಂಘರ್ಷದ ಬಗ್ಗೆ | ಅರಣ್ಯ, ಜೀವಿ ಪರಿಸ್ಥಿತಿ ಮತ್ತು ಪರಿಸರ ಸಚಿವರು | |
80 |
829 |
ಶ್ರೀ ಪ್ರದೀಪ್ ಶೆಟ್ಟರ್ | ಧಾರವಾಡ, ಗದಗ ಮತ್ತು ಹಾವೇರಿ ಜಿಲ್ಲೆಗಳಲ್ಲಿನ ಹಿಂದುಳಿದ ಇಲಾಖೆಯಡಿ ಬರುವ ವಿದ್ಯಾರ್ಥಿ ನಿಲಯಗಳ ಬಗ್ಗೆ | ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವರು | |
81 |
815 |
ಶ್ರೀ ರಘು ಆರ್. | ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅನುದಾನದ ಬಗ್ಗೆ | ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವರು | |
82 |
817 |
ಶ್ರೀ ರಘು ಆರ್. | ಡಾ|| ರಾಜ್ ಕುಮಾರ್ ಶತಮಾನೋತ್ಸವ ಆಚರಣೆ ಬಗ್ಗೆ | ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವರು | |
83 |
818 |
ಶ್ರೀ ರಘು ಆರ್. | ಮೈಸೂರು ಕರ್ನಾಟಕ ಕಲಾಮಂದಿರ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡುವ ಬಗ್ಗೆ | ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವರು | |
84 |
819 |
ಶ್ರೀ ರಘು ಆರ್. | ಅತೀ ಹಿಂದುಳಿದ ಸಮುದಾಯದ ವಿದ್ಯಾರ್ಥಿಗಳಿಗೆ ಹೆಚ್ಚುವರಿ ಹಾಸ್ಟೆಲ್ ನಿರ್ಮಿಸುವ ಬಗ್ಗೆ | ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವರು | |
85 |
804 |
ಶ್ರೀ ಸಿ.ಟಿ. ರವಿ | ರಾಜ್ಯ ಸರ್ಕಾರ ಹೆಚ್.ಎಂ.ಟಿ.ಗೆ ಹಂಚಿಗೆ ಮಾಡಿರುವ ಜಾಗವನ್ನು ಹಿಂದಕ್ಕೆ ನೀಡಲು ಸೂಚಿಸಿರುವ ಬಗ್ಗೆ | ಅರಣ್ಯ, ಜೀವಿ ಪರಿಸ್ಥಿತಿ ಮತ್ತು ಪರಿಸರ ಸಚಿವರು | |
86 |
803 |
ಶ್ರೀ ಸಿ.ಟಿ. ರವಿ | ಗೃಹಲಕ್ಷ್ಮಿ ಯೋಜನೆಯ ಬಾಕಿ ಹಣ ಬಿಡುಗಡೆ ಮಾಡುವ ಬಗ್ಗೆ | ಮುಖ್ಯಮಂತ್ರಿಗಳು | |
87 |
800 |
ಶ್ರೀ ಸಿ.ಟಿ. ರವಿ | ಅಂಗನವಾಡಿ ಕೇಂದ್ರಗಳಿಗೆ ಶಾಲಾ ಪೂರ್ವ ಶಿಕ್ಷಣ ಕಿಟ್ ವಿತರಣೆ ಬಗ್ಗೆ | ಮುಖ್ಯಮಂತ್ರಿಗಳು | |
88 |
801 |
ಶ್ರೀ ಸಿ.ಟಿ. ರವಿ | ಪರಿಶಿಷ್ಟ ಜನಾಂಗದವರ ಮೇಲಿನ ಜಾತಿ ದೌರ್ಜನ್ಯ ಪ್ರಕರಣಗಳ ಬಗ್ಗೆ | ಸಮಾಜ ಕಲ್ಯಾಣ ಸಚಿವರು | |
89 |
802 |
ಶ್ರೀ ಸಿ.ಟಿ. ರವಿ | ವನ್ಯಜೀವಿ ದಾಳಿಯಿಂದ ಸಾವಿಗೀಡಾದವರಿಗೆ ಪರಿಹಾರ ನೀಡುವ ಬಗ್ಗೆ ಹಾಗೂ ದಾಳಿ ತಡೆಯುವ ಬಗ್ಗೆ | ಅರಣ್ಯ, ಜೀವಿ ಪರಿಸ್ಥಿತಿ ಮತ್ತು ಪರಿಸರ ಸಚಿವರು | |
90 |
870 |
ಶ್ರೀ ಎನ್. ರವಿಕುಮಾರ್ | ಅತಿಥಿ ಉಪನ್ಯಾಸಕರ ಕುರಿತು | ಉನ್ನತ ಶಿಕ್ಷಣ ಸಚಿವರು | |
91 |
871 |
ಶ್ರೀ ಎನ್. ರವಿಕುಮಾರ್ | ಅರಣ್ಯ ಉತ್ಪನ್ನಗಳ ಮಾರಾಟ ಕುರಿತು | ಅರಣ್ಯ, ಜೀವಿ ಪರಿಸ್ಥಿತಿ ಮತ್ತು ಪರಿಸರ ಸಚಿವರು | |
92 |
872 |
ಶ್ರೀ ಎನ್. ರವಿಕುಮಾರ್ | ಮಕ್ಕಳಿಗೆ ನೀಡುವ ಸೌಲಭ್ಯಗಳ ಕುರಿತು | ಸಮಾಜ ಕಲ್ಯಾಣ ಸಚಿವರು | |
93 |
873 |
ಶ್ರೀ ಎನ್. ರವಿಕುಮಾರ್ | ಪರಿಶಿಷ್ಟ ಪಂಗಡಗಳ ಇಲಾಖೆಯಿಂದ ನಡೆಸಲ್ಪಡುವ ಶಾಲೆಗಳ ಕುರಿತು | ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವರು | |
94 |
874 |
ಶ್ರೀ ಎನ್. ರವಿಕುಮಾರ್ | ಕಾರ್ಮಿಕರ ಮಕ್ಕಳ ಸಂಖ್ಯೆ ಕುರಿತು | ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವರು | |
95 |
835 |
ಶ್ರೀ ರಾಮೋಜಿಗೌಡ | ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಮೈಸೂರು ಇಲ್ಲಿನ ಲೆಕ್ಕ ಪರಿಶೋಧನೆ ಬಗ್ಗೆ | ಉನ್ನತ ಶಿಕ್ಷಣ ಸಚಿವರು | |
96 |
838 |
ಶ್ರೀ ರಾಮೋಜಿಗೌಡ | ಪ್ರಾಥಮಿಕ ಶಾಲೆಗಳಲ್ಲಿ ಮಧ್ಯಾಹ್ನ ಉಪಹಾರ ಯೋಜನೆ ಹಾಗೂ ಆನ್ಲೈನ್ನಲ್ಲಿ ಹಾಜರಾತಿ ದಾಖಲಿಸುತ್ತಿರುವ ಬಗ್ಗೆ | ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರು | |
97 |
837 |
ಶ್ರೀ ರಾಮೋಜಿಗೌಡ | ಜಿಲ್ಲಾಧಿಕಾರಿಗಳು ಮಂಜೂರು ಮಾಡಿದ ಭೂಮಿಗಳು ನಂತರ "Minor Forest" ಎಂದು ದಾಖಲಾಗಿರುವ ಪ್ರಕರಣಗಳ ಬಗ್ಗೆ | ಅರಣ್ಯ, ಜೀವಿ ಪರಿಸ್ಥಿತಿ ಮತ್ತು ಪರಿಸರ ಸಚಿವರು | |
98 |
836 |
ಶ್ರೀ ರಾಮೋಜಿಗೌಡ | ಪ್ರೌಢ ಶಾಲಾ ಸಹ ಶಿಕ್ಷಕರಿಂದ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನ್ಯಾಸಕ ಹುದ್ದೆಗೆ ಬಡ್ತಿ ನೀಡದಿರುವ ಬಗ್ಗೆ | ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರು | |
99 |
932 |
ಶ್ರೀ ಶರವಣ ಟಿ.ಎ | ರಾಯಚೂರು ಜಿಲ್ಲೆ ಸಿರವಾರ ಪಟ್ಟಣದ ವಸತಿ ನಿಲಯದ ಕುರಿತು | ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವರು | |
100 |
933 |
ಶ್ರೀ ಶರವಣ ಟಿ.ಎ | ತಮಿಳುನಾಡಿನ ಕಟ್ಟ ಕಾವೇರಿ ಪ್ರವಾಹ ನೀರು ತಿರುವಿನ ಯೋಜನೆ ಕುರಿತು | ಮುಖ್ಯಮಂತ್ರಿಗಳು | |
101 |
931 |
ಶ್ರೀ ಶರವಣ ಟಿ.ಎ | ಗೃಹಲಕ್ಷ್ಮಿ ಯೋಜನೆಯ ಅನುಷ್ಠಾನದ ಕುರಿತು | ಮುಖ್ಯಮಂತ್ರಿಗಳು | |
102 |
799 |
ಶ್ರೀ ಶಶೀಲ್ ಜಿ. ನಮೋಶಿ | ಕಲಬುರಗಿ ವಿಭಾಗದಲ್ಲಿ ಶಿಕ್ಷಕರ ಮತ್ತು ಮಕ್ಕಳ ಅನುಪಾತ ಕಡಿಮೆ ಇರುವುದರಿಂದ ಶೈಕ್ಷಣಿಕ ಹಿನ್ನಡೆ ಆಗುತ್ತಿರುವ ಬಗ್ಗೆ | ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರು | |
103 |
796 |
ಶ್ರೀ ಶಶೀಲ್ ಜಿ. ನಮೋಶಿ | ರಾಜ್ಯದಲ್ಲಿರುವ ಪ್ರೌಢ ಶಾಲೆಗಳ ಮುಖ್ಯ ಗುರುಗಳು ಮತ್ತು ಸಂಯುಕ್ತ ಶಾಲೆಗಳಲ್ಲಿನ ಉಪ ಪ್ರಾಂಶುಪಾಲರ ಹುದ್ದೆಗಳ ಕುರಿತು | ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರು | |
104 |
785 |
ಶ್ರೀ ಶಶೀಲ್ ಜಿ. ನಮೋಶಿ | ಕಲ್ಯಾಣ ಕರ್ನಾಟಕ ಭಾಗದಲ್ಲಿನ ವಸತಿ ನಿಲಯಗಳಲ್ಲಿ ಖಾಲಿ ಇರುವ ಹಾಸ್ಟೆಲ್ ವಾರ್ಡನ್ ಮತ್ತು ಹಾಸ್ಟೆಲ್ ಸೂಪರಿಂಟೆಂಡೆಂಟ್ ವೃಂದದ ಹುದ್ದೆಗಳ ನೇರ ನೇಮಕಾತಿ ಕುರಿತು | ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವರು | |
105 |
797 |
ಶ್ರೀ ಶಶೀಲ್ ಜಿ. ನಮೋಶಿ | ರಾಜ್ಯದ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಖಾಲಿ ಇರುವ ದೈಹಿಕ ಶಿಕ್ಷಕ ಹಾಗೂ ವಿಶೇಷ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡುವ ಕುರಿತು | ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರು | |
106 |
926 |
ಶ್ರೀ ಶಿವಕುಮಾರ್ ಕೆ | ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವರದಿಗಳ ಶಿಫಾರಸ್ಸುಗಳ ಬಗ್ಗೆ | ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವರು | |
107 |
885 |
ಶ್ರೀ ಶಿವಣ್ಣ ಬಿ.ಎಸ್. | ಅರ್ಕಾವತಿ-ಕಾವೇರಿ ನದಿಗಳ ಕಲುಷಿತಗೊಳ್ಳುವಿಕೆ ಕುರಿತು | ಅರಣ್ಯ, ಜೀವಿ ಪರಿಸ್ಥಿತಿ ಮತ್ತು ಪರಿಸರ ಸಚಿವರು | |
108 |
886 |
ಶ್ರೀ ಶಿವಣ್ಣ ಬಿ.ಎಸ್. | ‘ಗೃಹಲಕ್ಷ್ಮಿ' ಯೋಜನೆಯಲ್ಲಿ ಅರ್ಹ ಫಲಾನುಭವಿಗಳ ಲೋಪ ಹಾಗೂ ಮೃತ/ ಅನರ್ಹ ಫಲಾನುಭವಿಗಳ ಖಾತೆಗೆ ಹಣ ಜಮೆಯಾಗಿರುವ ಕುರಿತು | ಮುಖ್ಯಮಂತ್ರಿಗಳು | |
109 |
887 |
ಶ್ರೀ ಶಿವಣ್ಣ ಬಿ.ಎಸ್. | ಸರ್ಕಾರಿ ಶಾಲೆ/ಕಾಲೇಜುಗಳಲ್ಲಿ ಕೃತಕ ಬುದ್ಧಿಮತ್ತೆ (AI) ಶಿಕ್ಷಣ ಜಾರಿ ಮತ್ತು ಮೂಲಸೌಕರ್ಯಗಳ ಕುರಿತು | ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರು | |
110 |
888 |
ಶ್ರೀ ಶಿವಣ್ಣ ಬಿ.ಎಸ್. | ರಾಜ್ಯದಲ್ಲಿ ಬಾಲ್ಯವಿವಾಹ, ಬಾಲಗರ್ಭಿಣಿ ಪ್ರಕರಣಗಳ ತಡೆಗಟ್ಟುವಿಕೆ ಹಾಗೂ ಮಕ್ಕಳ ರಕ್ಷಣಾ ಹೆಲ್ಪ್ ಡೆಸ್ಕ್ಗಳ ಸ್ಥಾಪನೆ ಕುರಿತು | ಮುಖ್ಯಮಂತ್ರಿಗಳು | |
111 |
889 |
ಶ್ರೀ ಶಿವಣ್ಣ ಬಿ.ಎಸ್. | ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಸಲ್ಲಿಸಿರುವ ವರದಿಯ ಕುರಿತು | ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವರು | |
112 |
846 |
ಶ್ರೀ ಡಿ.ಟಿ. ಶ್ರೀನಿವಾಸ್ (ಡಿ.ಟಿ.ಎಸ್) | ರಾಜ್ಯದಲ್ಲಿರುವ ಅಲೆಮಾರಿ ಮತ್ತು ಅರೆ ಅಲೆಮಾರಿ ಜನಾಂಗದ ಮಾಹಿತಿ ನೀಡುವ ಬಗ್ಗೆ | ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವರು | |
113 |
845 |
ಶ್ರೀ ಡಿ.ಟಿ. ಶ್ರೀನಿವಾಸ್ (ಡಿ.ಟಿ.ಎಸ್) | ರಾಜ್ಯದಲ್ಲಿರುವ ಅಂಗನವಾಡಿ ಮಾಹಿತಿ ಹಾಗೂ ಸಿಬ್ಬಂದಿಯ ವೇತನ ಕುರಿತು | ಮುಖ್ಯಮಂತ್ರಿಗಳು | |
114 |
847 |
ಶ್ರೀ ಡಿ.ಟಿ. ಶ್ರೀನಿವಾಸ್ (ಡಿ.ಟಿ.ಎಸ್) | ರಾಜ್ಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿರುವ ವಿದ್ಯಾರ್ಥಿ ವೇತನದ ಮಾಹಿತಿ ಕುರಿತು | ಸಮಾಜ ಕಲ್ಯಾಣ ಸಚಿವರು | |
115 |
848 |
ಶ್ರೀ ಡಿ.ಟಿ. ಶ್ರೀನಿವಾಸ್ (ಡಿ.ಟಿ.ಎಸ್) | ರಾಜ್ಯ ಸರ್ಕಾರಿ ಕಾಲೇಜುಗಳ ಬೋಧಕ ಹುದ್ದೆಗಳ ಮಾಹಿತಿ ನೀಡುವ ಬಗ್ಗೆ | ಉನ್ನತ ಶಿಕ್ಷಣ ಸಚಿವರು | |
116 |
808 |
ಶ್ರೀ ತಿಪ್ಪಣ್ಣಪ್ಪ ಕಮಕನೂರ | ವಿಧಾನಸೌಧದ ಮುಂದೆ ನಿಜ ಶರಣ ಅಂಬಿಗರ ಚೌಡಯ್ಯನವರ ಪ್ರತಿಮೆ ಸ್ಥಾಪನೆ ಬಗ್ಗೆ | ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವರು | |
117 |
805 |
ಶ್ರೀ ತಿಪ್ಪಣ್ಣಪ್ಪ ಕಮಕನೂರ | ಗೃಹಲಕ್ಷ್ಮಿ ಯೋಜನೆಯಲ್ಲಿನ ಅನರ್ಹ ಫಲಾನುಭವಿಗಳ ಬಗ್ಗೆ | ಮುಖ್ಯಮಂತ್ರಿಗಳು | |
118 |
807 |
ಶ್ರೀ ತಿಪ್ಪಣ್ಣಪ್ಪ ಕಮಕನೂರ | ಅರಣ್ಯ ಅಕ್ರಮ ತಡೆಗಟ್ಟುವ ಬಗ್ಗೆ | ಅರಣ್ಯ, ಜೀವಿ ಪರಿಸ್ಥಿತಿ ಮತ್ತು ಪರಿಸರ ಸಚಿವರು | |
119 |
809 |
ಶ್ರೀ ತಿಪ್ಪಣ್ಣಪ್ಪ ಕಮಕನೂರ | ಸಿ ಆರ್ ಝಡ್ ಉಲ್ಲಂಘನೆ ಮತ್ತು ಕ್ರಮ ಕುರಿತು | ಅರಣ್ಯ, ಜೀವಿ ಪರಿಸ್ಥಿತಿ ಮತ್ತು ಪರಿಸರ ಸಚಿವರು | |
120 |
938 |
ಡಾ. ಡಿ. ತಿಮ್ಮಯ್ಯ | ರಾಜ್ಯದಲ್ಲಿ ಕಳೆದ 4 ತಿಂಗಳಿಂದ ಬುಡಕಟ್ಟು ಕುಟುಂಬಗಳಿಗೆ ಆಹಾರ ಕಿಟ್ ವಿತರಣೆಯಾಗದಿರುವ ಬಗ್ಗೆ | ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವರು | |
121 |
937 |
ಡಾ. ಡಿ. ತಿಮ್ಮಯ್ಯ | ರಾಜ್ಯದಲ್ಲಿ ಹೆಣ್ಣು ಮಕ್ಕಳು ಪ್ರೌಢಶಾಲಾ ಹಂತದಲ್ಲಿ ಶಾಲೆ ತೊರೆಯುವಿಕೆ ಬಗ್ಗೆ | ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರು | |
122 |
939 |
ಡಾ. ಡಿ. ತಿಮ್ಮಯ್ಯ | ಒಳಮೀಸಲಾತಿ ಜಾರಿಗೆ ಬಂದ ನಂತರ ಭರ್ತಿ ಮಾಡಲಾದ ಹುದ್ದೆಗಳ ಕುರಿತು | ಸಮಾಜ ಕಲ್ಯಾಣ ಸಚಿವರು | |
123 |
860 |
ಡಾ. ಉಮಾಶ್ರೀ | ನಗರ ಪ್ರದೇಶಗಳಲ್ಲಿ ಭಿಕ್ಷಾಟನೆ ಹೆಚ್ಚಾಗುತ್ತಿರುವ ಬಗ್ಗೆ | ಸಮಾಜ ಕಲ್ಯಾಣ ಸಚಿವರು | |
124 |
861 |
ಡಾ. ಉಮಾಶ್ರೀ | ಜಿಬಿಎ, ಸೇರಿ ಸ್ಥಳೀಯ ಸಂಸ್ಥೆಗಳಿಂದ ಸಂಗ್ರಹಿಸಲಾದ ಭಿಕ್ಷಾಟನಾ ಉಪಕರದ ಬಗ್ಗೆ | ಸಮಾಜ ಕಲ್ಯಾಣ ಸಚಿವರು | |
125 |
862 |
ಡಾ. ಉಮಾಶ್ರೀ | ಗ್ರಂಥಾಲಯ ಇಲಾಖೆಯಲ್ಲಿ ಪುಸ್ತಕ ಖರೀದಿ ಬಗ್ಗೆ | ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರು | |
126 |
863 |
ಡಾ. ಉಮಾಶ್ರೀ | ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಬೆಲೆಬಾಳುವ ಭೂ ಒತ್ತುವರಿ ಆಗಿರುವ ಬಗ್ಗೆ | ಉನ್ನತ ಶಿಕ್ಷಣ ಸಚಿವರು | |
127 |
864 |
ಡಾ. ಉಮಾಶ್ರೀ | ಲೈಂಗಿಕ ದೌರ್ಜನ್ಯ ಸೇರಿ ಗಂಭೀರ ಪ್ರಕರಣಗಳ ಸಂತ್ರಸ್ತರಿಗೆ ಪರಿಹಾರದ ಬಗ್ಗೆ | ಮುಖ್ಯಮಂತ್ರಿಗಳು | |
128 |
820 |
ಶ್ರೀ ಕೆ. ವಿವೇಕಾನಂದ | ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅಭಿವೃದ್ಧಿ ಮತ್ತು ಅತಿಥಿ ಉಪನ್ಯಾಸಕರ ಬಗ್ಗೆ | ಉನ್ನತ ಶಿಕ್ಷಣ ಸಚಿವರು | |
129 |
821 |
ಶ್ರೀ ಕೆ. ವಿವೇಕಾನಂದ | ಸರ್ಕಾರಿ ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜುಗಳಿಗೆ ಅನುದಾನ ನೀಡುವ ಕುರಿತು | ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರು | |
130 |
823 |
ಶ್ರೀ ಕೆ. ವಿವೇಕಾನಂದ | ಪ್ರೌಢಶಾಲೆ ಶಿಕ್ಷಕರು-ಮುಖ್ಯಶಿಕ್ಷಕರು ಮತ್ತು ಉಪನ್ಯಾಸಕರು, ಪ್ರಾಂಶುಪಾಲರುಗಳಿಗೆ ಸಕಾಲಕ್ಕೆ ಬಡ್ತಿ ನೀಡದಿರುವ ಕುರಿತು | ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರು | |
131 |
824 |
ಶ್ರೀ ಕೆ. ವಿವೇಕಾನಂದ | ಪದವಿ ಪೂರ್ವ ಕಾಲೇಜುಗಳಲ್ಲಿ ಕೆಲವು ಜಿಲ್ಲೆಗಳಲ್ಲಿ ಅತಿಥಿ ಉಪನ್ಯಾಸಕರನ್ನು ಕಡಿಮೆ ನೇಮಕ ಮಾಡಿರುವ ಬಗ್ಗೆ | ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರು | |
132 |
810 |
ಶ್ರೀ ಛಲವಾದಿ ಟಿ.ನಾರಾಯಣಸ್ವಾಮಿ | ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ನಿಗಮಗಳಿಗೆ ಬಜೆಟ್ನಲ್ಲಿ ಮೀಸಲಿಟ್ಟ ಮತ್ತು ಬಿಡುಗಡೆಗೊಳಿಸಿದ ಅನುದಾನದ ಕುರಿತು | ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವರು | |
133 |
811 |
ಶ್ರೀ ಛಲವಾದಿ ಟಿ.ನಾರಾಯಣಸ್ವಾಮಿ | ಸಮಾಜ ಕಲ್ಯಾಣ ಇಲಾಖೆಯ ವಸತಿ ಶಾಲೆಗಳಲ್ಲಿ ಶುಚಿತ್ವದ ಕಿಟ್ಗಳ ವಿತರಣೆಯಲ್ಲಿ ಆಗುತ್ತಿರುವ ವಿಳಂಬದ ಕುರಿತು | ಸಮಾಜ ಕಲ್ಯಾಣ ಸಚಿವರು | |
134 |
812 |
ಶ್ರೀ ಛಲವಾದಿ ಟಿ.ನಾರಾಯಣಸ್ವಾಮಿ | ಸಮಾಜ ಕಲ್ಯಾಣ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ನಿಗಮಗಳಿಗೆ ಬಜೆಟ್ನಲ್ಲಿ ಮೀಸಲಿಟ್ಟ ಮತ್ತು ಬಿಡುಗಡೆಗೊಳಿಸಿದ ಅನುದಾನದ ಕುರಿತು | ಸಮಾಜ ಕಲ್ಯಾಣ ಸಚಿವರು | |
135 |
813 |
ಶ್ರೀ ಛಲವಾದಿ ಟಿ.ನಾರಾಯಣಸ್ವಾಮಿ | ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಹಣ ಪಾವತಿಯ ಕುರಿತು | ಮುಖ್ಯಮಂತ್ರಿಗಳು | |
136 |
814 |
ಶ್ರೀ ಛಲವಾದಿ ಟಿ.ನಾರಾಯಣಸ್ವಾಮಿ | ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಜಾಹೀರಾತು ಹಾಗೂ ವಿವಿಧ ಕಾರ್ಯಕ್ರಮಗಳಿಗೆ ಮಾಡಿರುವ ವೆಚ್ಚಗಳ ಕುರಿತು | ಸಮಾಜ ಕಲ್ಯಾಣ ಸಚಿವರು | |
137 |
947 |
ಶ್ರೀ ಕೆ.ಎಸ್. ನವೀನ್ | ವಿಶ್ವವಿದ್ಯಾಲಯಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನೌಕರರುಗಳ ಬಗ್ಗೆ | ಉನ್ನತ ಶಿಕ್ಷಣ ಸಚಿವರು | |
138 |
946 |
ಶ್ರೀ ಕೆ.ಎಸ್. ನವೀನ್ | ಶಿಕ್ಷಣ ಇಲಾಖೆಯಲ್ಲಿ ನಡೆದಿರುವ ಪೋಕ್ಸೊ ಪ್ರಕರಣಗಳ ಬಗ್ಗೆ | ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರು | |
139 |
910 |
ಶ್ರೀ ಬಿ.ಜಿ. ಪಾಟೀಲ್ | ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಹಿರಿಯ ನಾಗರಿಕರ ಸಬಲೀಕರಣಕ್ಕಾಗಿ ಇರುವ ಯೋಜನೆಗಳ ಬಗ್ಗೆ | ಮುಖ್ಯಮಂತ್ರಿಗಳು | |
140 |
911 |
ಶ್ರೀ ಬಿ.ಜಿ. ಪಾಟೀಲ್ | ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿರುವ ಹಿಂದುಳಿದ ವರ್ಗಗಳ ಇಲಾಖೆಯಡಿಯಲ್ಲಿ ಬರುವ ವಸತಿ ನಿಲಯಗಳ ಬಗ್ಗೆ | ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವರು | |
141 |
912 |
ಶ್ರೀ ಬಿ.ಜಿ. ಪಾಟೀಲ್ | ಕಲಬುರಗಿ ಜಿಲ್ಲೆಯಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯದ ಬಗ್ಗೆ | ಸಮಾಜ ಕಲ್ಯಾಣ ಸಚಿವರು | |
142 |
906 |
ಶ್ರೀ ಪಿ. ಹೆಚ್. ಪೂಜಾರ್ | ಶ್ರೇಷ್ಠ ಗಾಯನ ಕಲಾವಿದೆ ದಿ.ಅಮೀರ್ ಬಾಯಿ ಕರ್ನಾಟಕಿ ಅವರ ಹೆಸರಿನಲ್ಲಿ ನೃತ್ಯ ಸಂಗೀತ ಶಾಲೆ ಆರಂಭಿಸುವ ಕುರಿತು | ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವರು | |
143 |
907 |
ಶ್ರೀ ಪಿ. ಹೆಚ್. ಪೂಜಾರ್ | ಅಳಿವಿನಂಚಿನಲ್ಲಿರುವ ಚಿಂಕಾರ ಪ್ರಭೇದ ಪ್ರಾಣಿಗಳಿಂದ ರೈತರಿಗೆ ಉಂಟಾಗುತ್ತಿರುವ ಸಮಸ್ಯೆಗಳನ್ನು ಪರಿಹರಿಸುವ ಕುರಿತು | ಅರಣ್ಯ, ಜೀವಿ ಪರಿಸ್ಥಿತಿ ಮತ್ತು ಪರಿಸರ ಸಚಿವರು | |
144 |
908 |
ಶ್ರೀ ಪಿ. ಹೆಚ್. ಪೂಜಾರ್ | ರಾಜ್ಯದಲ್ಲಿನ ಸರ್ಕಾರಿ ಪದವಿ ಪೂರ್ವ ಮಹಾವಿದ್ಯಾಲಯಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಹೆಚ್ಚಿಸುವ ಬಗ್ಗೆ | ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರು | |
145 |
909 |
ಶ್ರೀ ಪಿ. ಹೆಚ್. ಪೂಜಾರ್ | ರಾಜ್ಯದಲ್ಲಿ ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನ ಬಿಡುಗಡೆ ಮಾಡುವ ಬಗ್ಗೆ | ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವರು | |
146 |
954 |
ಶ್ರೀ ಶರಣಗೌಡ ಬಯ್ಯಾಪುರ | ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳನ್ನು ಮುಂಬಡ್ತಿಗೆ ಪರಿಗಣಿಸುವ ಕುರಿತು | ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರು | |
147 |
941 |
ಶ್ರೀ ವೈ.ಎಂ. ಸತೀಶ್ | DPSE ಅರ್ಹತೆ ಹೊಂದಿರುವ ಅಭ್ಯರ್ಥಿಗಳಿಗೆ ಶಿಕ್ಷಕರ ನೇಮಕಾತಿ ಮಾಡುವ ಬಗ್ಗೆ | ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರು | |
148 |
940 |
ಶ್ರೀ ವೈ.ಎಂ. ಸತೀಶ್ | ಬಳ್ಳಾರಿ ನಗರದ ಪ್ರಾಚೀನ ಕೋಟೆ ಅನೈತಿಕ ಚಟುವಟಿಕೆಗಳ ತಾಣವಾಗಿರುವ ಬಗ್ಗೆ | ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವರು | |
149 |
919 |
ಶ್ರೀ ವಿನಯ್ ಕಾರ್ತಿಕ್ ಪ್ರಕಾಶ್ | ಪರಿಸರ ಸೂಕ್ಷ್ಮ ಪ್ರದೇಶದ ವ್ಯಾಪ್ತಿಯಲ್ಲಿನ ಜನರ ದೈನಂದಿನ ಚಟುವಟಿಕೆಗಳಿಗೆ ತೊಂದರೆ ಆಗಿರುವ ಕುರಿತು | ಅರಣ್ಯ, ಜೀವಿ ಪರಿಸ್ಥಿತಿ ಮತ್ತು ಪರಿಸರ ಸಚಿವರು | |
150 |
920 |
ಶ್ರೀ ವಿನಯ್ ಕಾರ್ತಿಕ್ ಪ್ರಕಾಶ್ | ಬಫರ್ಜೋನ್ ವ್ಯಾಪ್ತಿಯ ಕುರಿತು | ಅರಣ್ಯ, ಜೀವಿ ಪರಿಸ್ಥಿತಿ ಮತ್ತು ಪರಿಸರ ಸಚಿವರು |
