ದಿನಾಂಕ 08-12-2025ರ ಚುಕ್ಕೆ ರಹಿತ ಪ್ರಶ್ನೆಗಳು ಮತ್ತು ಉತ್ತರಗಳು
ಮಾನ್ಯ ಶಾಸಕರ ಹೆಸರು
ಸರ್ಕಾರಿ ಇಲಾಖೆಗಳು
   
ಕ್ರಸಂ
ಪ್ರಶ್ನೆ ಸಂಖ್ಯೆ
ಮಾನ್ಯ ಶಾಸಕರ ಹೆಸರು
ವಿಷಯ
ಇಲಾಖೆ
ಉತ್ತರ
1
63
ಶ್ರೀ ಕೆ. ಅಬ್ದುಲ್ ಜಬ್ಬರ್
ದಾವಣಗೆರೆ ಜಿಲ್ಲೆಯಲ್ಲಿರುವ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಕೊಠಡಿಗಳ ಕುರಿತು
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರು
2
64
ಶ್ರೀ ಕೆ. ಅಬ್ದುಲ್ ಜಬ್ಬರ್
ರಾಜ್ಯದಲ್ಲಿರುವ APL ಮತ್ತುBPL ಪಡಿತರ ಚೀಟಿಗಳ ಕುರಿತು
ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಸಚಿವರು
3
65
ಶ್ರೀ ಕೆ. ಅಬ್ದುಲ್ ಜಬ್ಬರ್
ರಾಜ್ಯದಲ್ಲಿರುವ ಕೌಶಲ್ಯ ತರಬೇತಿ ಕೇಂದ್ರಗಳ ಕುರಿತು
ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಸಚಿವರು
4
66
ಶ್ರೀ ಕೆ. ಅಬ್ದುಲ್ ಜಬ್ಬರ್
ರಾಜ್ಯದಲ್ಲಿರುವ ಸರ್ಕಾರಿ ಆಸ್ಪತ್ರೆಗಳ ವೈದ್ಯರು ಹಾಗೂ ಸಿಬ್ಬಂದಿ ನಿರ್ವಹಣೆ ಕುರಿತು
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು
5
67
ಶ್ರೀ ಕೆ. ಅಬ್ದುಲ್ ಜಬ್ಬರ್
ರಾಜ್ಯದಲ್ಲಿ ಹುಲಿ ಹಾಗೂ ಚಿರತೆ ದಾಳಿಗೆ ಬಲಿಯಾಗುತ್ತಿರುವ ಕುರಿತು
ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವರು
6
98
ಶ್ರೀ ಎಂ.ಎಲ್. ಅನಿಲ್ ಕುಮಾರ್
ಪರಿಸರ ಇಲಾಖೆಯಿಂದ ಅನುಮತಿ ಪಡೆಯಲು ಇರುವ ಮಾನದಂಡಗಳ ಬಗ್ಗೆ
ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವರು
7
99
ಶ್ರೀ ಎಂ.ಎಲ್. ಅನಿಲ್ ಕುಮಾರ್
ಅರಣ್ಯ ಇಲಾಖೆಯಲ್ಲಿ ಕೆಲವು ಹುದ್ದೆಗಳಿಗೆ ಹೊರಗಿನ ಪದವೀಧರರಿಗೆ ಅವಕಾಶ ನೀಡುತ್ತಿರುವ ಬಗ್ಗೆ
ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವರು
8
100
ಶ್ರೀ ಎಂ.ಎಲ್. ಅನಿಲ್ ಕುಮಾರ್
ಎ.ಪಿ.ಎಲ್ ಮತ್ತು ಬಿ.ಪಿ.ಎಲ್ ಕಾರ್ಡ್ಗಳ ಬಗ್ಗೆ
ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಸಚಿವರು
9
149
ಶ್ರೀ ಡಿ.ಎಸ್. ಅರುಣ್
ರಾಜ್ಯದಲ್ಲಿನ ಜನೌಷಧಿ ಕೇಂದ್ರಗಳ ಬಗ್ಗೆ
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು
10
150
ಶ್ರೀ ಡಿ.ಎಸ್. ಅರುಣ್
ರಾಜ್ಯದ ಸರ್ಕಾರಿ ಶಾಲೆಗಳ ಮೂಲಸೌಕರ್ಯದ ಕೊರತೆ ಮತ್ತು ಶಾಲೆಗಳ ಮುಚ್ಚುವ ಪರಿಸ್ಥಿತಿಗೆ ಕಾರಣ ಬಗ್ಗೆ
ಮಾನ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರು
11
151
ಶ್ರೀ ಡಿ.ಎಸ್. ಅರುಣ್
ರಾಜ್ಯದ ಹಿರಿಯ ನಾಗರೀಕರಿಗೆ ನೀಡಲಾಗುತ್ತಿರುವ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆ ಬಗ್ಗೆ
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು
12
73
ಶ್ರೀಮತಿ ಬಲ್ಕೀಸ್ ಬಾನು
ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಬಗ್ಗೆ
ಉನ್ನತ ಶಿಕ್ಷಣ ಸಚಿವರು
13
74
ಶ್ರೀಮತಿ ಬಲ್ಕೀಸ್ ಬಾನು
ಶಿವಮೊಗ್ಗ ಜಿಲ್ಲೆಯ ಆಯುರ್ವೇದ ಚಿಕಿತ್ಸಾಲಯಗಳ ಬಗ್ಗೆ
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು
14
76
ಶ್ರೀಮತಿ ಬಲ್ಕೀಸ್ ಬಾನು
ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರ
ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಸಚಿವರು
15
77
ಶ್ರೀಮತಿ ಬಲ್ಕೀಸ್ ಬಾನು
ಸರ್ಕಾರಿ ಮತ್ತು ಖಾಸಗಿ ಪಾಲಿಟೆಕ್ನಿಕ್ ಕಾಲೇಜುಗಳ ಬಗ್ಗೆ
ಉನ್ನತ ಶಿಕ್ಷಣ ಸಚಿವರು
16
35
ಶ್ರೀ ಬಸನಗೌಡ ಬಾದರ್ಲಿ
ಸಿಂಧನೂರು ತಾಲ್ಲೂಕಿನಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಗೆ ಸ್ವಂತ ಕಟ್ಟಡ ನಿರ್ಮಾಣ ಮಾಡುವ ಕುರಿತು
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರು
17
36
ಶ್ರೀ ಬಸನಗೌಡ ಬಾದರ್ಲಿ
ಕಿದ್ವಾಯಿ ಆಸ್ಪತ್ರೆಗೆ ಅಗತ್ಯ ವೈದ್ಯಾಧಿಕಾರಿ/ ಸಿಬ್ಬಂದಿ ಹಾಗೂ ಆಧುನಿಕ ಯಂತ್ರೋಪಕರಣ ಒದಗಿಸುವ ಬಗ್ಗೆ
ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಸಚಿವರು
18
37
ಶ್ರೀ ಬಸನಗೌಡ ಬಾದರ್ಲಿ
ಸಿಂಧನೂರು ತಾಲ್ಲೂಕು ಆಸ್ಪತ್ರೆಯ ವೈದ್ಯಾಧಿಕಾರಿ/ ಸಿಬ್ಬಂದಿಗಳಿಗೆ ವಸತಿ ಗೃಹ ನಿರ್ಮಾಣ ಮಾಡುವ ಬಗ್ಗೆ
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು
19
38
ಶ್ರೀ ಬಸನಗೌಡ ಬಾದರ್ಲಿ
ಸಿಂಧನೂರು ತಾಲ್ಲೂಕಿಗೆ ಹೊಸ ಡಿಪ್ಲೊಮಾ ಕಾಲೇಜನ್ನು ಮಂಜೂರು ಮಾಡುವ ಬಗ್ಗೆ
ಉನ್ನತ ಶಿಕ್ಷಣ ಸಚಿವರು
20
39
ಶ್ರೀ ಬಸನಗೌಡ ಬಾದರ್ಲಿ
೧೧೦/೧೧ ಕೆ.ವಿ ವಿದ್ಯುತ್ ಉಪಕೇಂದ್ರಗಳನ್ನು ಸ್ಥಾಪಿಸುವ ಬಗ್ಗೆ
ಇಂಧನ ಸಚಿವರು
21
160
ಶ್ರೀ ಭೀಮರಾವ್ ಬಸವರಾಜ ಪಾಟೀಲ್
ಖಾಲಿ ಇರುವ ಹುದ್ದೆಗಳ ಭರ್ತಿ ಕುರಿತು
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು
22
24
ಶ್ರೀ ಎಸ್. ಎಲ್. ಭೋಜೇಗೌಡ
ಪದವಿ ಪೂರ್ವ ಉಪನ್ಯಾಸಕರಿಗೆ ನಿಗಧಿಪಡಿಸಿರುವ ವಿದ್ಯಾರ್ಹತೆಯ ಬಗ್ಗೆ
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರು
23
51
ಶ್ರೀ ಎಸ್. ಎಲ್. ಭೋಜೇಗೌಡ
೨೦೨೫-೨೬ನೇ ಸಾಲಿನ ಹೊಸ ಪದವಿ ಪೂರ್ವ ಕಾಲೇಜುಗಳಿಗೆ ಅನುಮತಿ ನೀಡುವ ಬಗ್ಗೆ
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರು
24
130
ಶ್ರೀ ಚಿದಾನಂದ್ ಎಂ. ಗೌಡ
ವಿದ್ಯುತ್ ಸಂಪರ್ಕಕ್ಕೆ ಓಸಿಯಿಂದ ವಿನಾಯ್ತಿ ನೀಡುವ ಬಗ್ಗೆ
ಇಂಧನ ಸಚಿವರು
25
131
ಶ್ರೀ ಚಿದಾನಂದ್ ಎಂ. ಗೌಡ
ರಾಣಿ ಚೆನ್ನಮ್ಮ ಕಿರು ಮೃಗಾಲಯದಲ್ಲಿ ಕೃಷ್ಣಮೃಗಗಳು ಮೃತಪಟ್ಟ ಬಗ್ಗೆ
ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವರು
26
128
ಡಾ|| ಚಂದ್ರಶೇಖರ ಬಸವರಾಜ ಪಾಟೀಲ್
ಸರ್ಕಾರಿ ಪ್ರೌಢ ಶಾಲೆಯ ಶಿಕ್ಷಕರುಗಳಿಗೆ ಬಡ್ತಿ ನೀಡುವ ಕುರಿತು
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರು
27
108
ಡಾ. ಧನಂಜಯ ಸರ್ಜಿ
ಶ್ರೀ ಥಾಮಸ್ ವರದಿ ಜಾರಿ ಕುರಿತು
ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಸಚಿವರು
28
109
ಡಾ. ಧನಂಜಯ ಸರ್ಜಿ
ರಾಜ್ಯದ ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಹುದ್ದೆಯಿಂದ ಬಡ್ತಿ ನೀಡುವ ಕುರಿತು
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರು
29
110
ಡಾ. ಧನಂಜಯ ಸರ್ಜಿ
ರಾಜ್ಯದ ಸರ್ಕಾರಿ ಪಿಯು ಕಾಲೇಜುಗಳಲ್ಲಿ ಪ್ರವೇಶಾತಿ ಕುಂಠಿತಗೊಂಡಿರುವ ಕುರಿತು
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರು
30
111
ಡಾ. ಧನಂಜಯ ಸರ್ಜಿ
ಕ್ರೀಡಾಕೂಟಗಳಿಗೆ ಅನುದಾನ ಹೆಚ್ಚು ನೀಡುವ ಕುರಿತು
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರು
31
145
ಶ್ರೀ ಹೆಚ್.ಎಸ್. ಗೋಪಿನಾಥ್
ಇಂಧನ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಕುರಿತು
ಇಂಧನ ಸಚಿವರು
32
146
ಶ್ರೀ ಹೆಚ್.ಎಸ್. ಗೋಪಿನಾಥ್
ಯುವ ನಿಧಿ ಯೋಜನೆ ಕುರಿತು
ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಸಚಿವರು
33
61
ಶ್ರೀ ಗೋವಿಂದ ರಾಜು
ವಿದ್ಯಾರ್ಥಿಗಳಿಗೆ ಶೈಕ್ಷಣಿಕ ವೆಚ್ಚವನ್ನು ನೀಡದಿರುವ ಬಗ್ಗೆ
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರು
34
62
ಶ್ರೀ ಗೋವಿಂದ ರಾಜು
ವಿಶ್ವವಿದ್ಯಾಲಯಗಳಲ್ಲಿ ಬೋಧಕರು ಹಾಗೂ ಬೋಧಕೇತರ ಹುದ್ದೆಗಳು ಖಾಲಿ ಇರುವ ಬಗ್ಗೆ
ಉನ್ನತ ಶಿಕ್ಷಣ ಸಚಿವರು
35
50
ಶ್ರೀ ಗೋವಿಂದ ರಾಜು
ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ ಬೋಧಕ ಮತ್ತು ಬೋಧಕೇತರ ನೌಕರರ ನೇಮಕಾತಿ ಬಗ್ಗೆ
ಉನ್ನತ ಶಿಕ್ಷಣ ಸಚಿವರು
36
132
ಶ್ರೀಮತಿ ಹೇಮಲತಾ ನಾಯಕ
ಕೊಪ್ಪಳ ಜಿಲ್ಲೆಯ ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿ ನಡೆದ ತಾಯಿ ಮತ್ತು ಶಿಶು ಮರಣದ ಕುರಿತು
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು
37
133
ಶ್ರೀಮತಿ ಹೇಮಲತಾ ನಾಯಕ
ರಾಜ್ಯಾದ್ಯಂತ ಶಾಲಾ ಮಕ್ಕಳಿಗೆ ಪಠ್ಯ ವಿಷಯದ ಬದಲಿ, ನಿಯಮಿತ ತರಗತಿಗಳ ಸಮಯದಲ್ಲಿNEETಮತ್ತು JEE ತರಬೇತಿ ನೀಡುತ್ತಿರುವ ಕುರಿತು
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರು
38
134
ಶ್ರೀಮತಿ ಹೇಮಲತಾ ನಾಯಕ
ಕೌಶಲ್ಯಾಭಿವೃದ್ಧಿ ಇಲಾಖೆಯಿಂದ ಪ್ರಸ್ತುತ ಅನುಷ್ಠಾನಗೊಳ್ಳುತ್ತಿರುವ ಎಲ್ಲಾ ಯೋಜನೆಗಳ ಕುರಿತು
ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಸಚಿವರು
39
135
ಶ್ರೀಮತಿ ಹೇಮಲತಾ ನಾಯಕ
ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿರುವ ೧೦೮ ತುರ್ತು ವಾಹನಗಳ ಕುರಿತು
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು
40
30
ಶ್ರೀ ಐವನ್ ಡಿ' ಸೋಜಾ
ಮಂಗಳೂರು ವೆನ್‌ಲಾಕ್ ಆಸ್ಪತ್ರೆಯಲ್ಲಿ ಖಾಲಿ ಇರುವ ಹುದ್ದೆಗಳ ಬಗ್ಗೆ
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು
41
31
ಶ್ರೀ ಐವನ್ ಡಿ' ಸೋಜಾ
ಅನ್ನಭಾಗ್ಯ ಯೋಜನೆಯಡಿಯಲ್ಲಿ ವಿತರಿಸಲಾಗುವ ಇಂದಿರಾ ಕಿಟ್‌ಗಳ ಬಗ್ಗೆ
ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಸಚಿವರು
42
32
ಶ್ರೀ ಐವನ್ ಡಿ' ಸೋಜಾ
ಮಂಗಳೂರಿನ ವಿಶ್ವವಿದ್ಯಾಲಯದ ಸಂಶೋಧನಾ ಕೇಂದ್ರಕ್ಕೆ ಖರ್ಚು ಮಾಡಿರುವ ಹಣದ ಬಗ್ಗೆ
ಉನ್ನತ ಶಿಕ್ಷಣ ಸಚಿವರು
43
33
ಶ್ರೀ ಐವನ್ ಡಿ' ಸೋಜಾ
ಮಂಗಳೂರಿನಲ್ಲಿ ಜಯದೇವ ಹೃದ್ರೋಗ ಆಸ್ಪತ್ರೆರಯನ್ನು ಪ್ರಾರಂಭಿಸುವ ಬಗ್ಗೆ
ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಸಚಿವರು
44
34
ಶ್ರೀ ಐವನ್ ಡಿ' ಸೋಜಾ
ಮಂಗಳೂರಿನ ಕುಡುಪುನಲ್ಲಿ ಸ್ಥಾಪಿಸುವ ವಿದ್ಯುತ್ ಉಪ ವಿಭಾಗದ ಕುರಿತು
ಇಂಧನ ಸಚಿವರು
45
2
ಶ್ರೀ ಜಗದೇವ್ ಗುತ್ತೇದಾರ್
ರಾಜ್ಯದಲ್ಲಿ ರಬ್ಬರ್, ಟೀ ಮತ್ತು ಕಾಫಿ ಎಸ್ಟೇಟ್‌ಗಳ ನಿರ್ಮಾಣಕ್ಕಾಗಿ ಸ್ವಾತಂತ್ರ್ಯ ಪೂರ್ವದಲ್ಲಿ ಗುತ್ತಿಗೆ ನೀಡಿದ ಅರಣ್ಯ ಭೂಮಿಯನ್ನುವಶಕ್ಕೆ ಪಡೆಯುವ ಬಗ್ಗೆ
ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವರು
46
162
ಶ್ರೀ ಕುಶಾಲಪ್ಪ ಎಂ.ಪಿ.
ಕೊಡಗು ಜಿಲ್ಲೆಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಶಾಲೆಗಳ ಮೂಲಭೂತ ಸೌಲಭ್ಯಗಳ ಕುರಿತು
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರು
47
40+167+161

ಶ್ರೀ ಕಿಶೋರ್ ಕುಮಾರ್ ಪುತ್ತೂರ್ ,

ಶ್ರೀ ಸುನೀಲ್ ವಲ್ಯಾಪುರ್ ಮತ್ತು

ಶ್ರೀ ಕುಶಾಲಪ್ಪ ಎಂ.ಪಿ.

ಮಾನವ ವನ್ಯಜೀವಿ ಸಂಘರ್ಷ
ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವರು
48
41
ಶ್ರೀ ಕಿಶೋರ್ ಕುಮಾರ್ ಪುತ್ತೂರ್
ಆಯುಷ್ಮಾನ್ ಭಾರತ್ ಯೋಜನೆ ಬಗ್ಗೆ
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು
49
42
ಶ್ರೀ ಕಿಶೋರ್ ಕುಮಾರ್ ಪುತ್ತೂರ್
ಸ್ಥಳೀಯ ಸಂಸ್ಥೆಗಳ ವಿದ್ಯುತ್ ಬಳಕೆ ಬಗ್ಗೆ
ಇಂಧನ ಸಚಿವರು
50
43
ಶ್ರೀ ಕಿಶೋರ್ ಕುಮಾರ್ ಪುತ್ತೂರ್
ಶಿಕ್ಷಕರ ವರ್ಗಾವಣೆ ಬಗ್ಗೆ
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರು
51
44
ಶ್ರೀ ಕಿಶೋರ್ ಕುಮಾರ್ ಪುತ್ತೂರ್
ಶಿಕ್ಷಣದಿಂದ ವಂಚಿತರಾಗಿರುವ ಮಕ್ಕಳು
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರು
52
102
ಶ್ರೀ ಕೇಶವ ಪ್ರಸಾದ್ ಎಸ್.
ಅರಣ್ಯದಂಚಿನ ಹೊಲಗದ್ದೆಗಳಲ್ಲಿ ಕಾಡುಪ್ರಾಣಿಗಳ ಹಾವಳಿಯ ಕುರಿತು
ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವರು
53
103
ಶ್ರೀ ಕೇಶವ ಪ್ರಸಾದ್ ಎಸ್.
ರಾಜ್ಯದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಕುರಿತು
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು
54
104
ಶ್ರೀ ಕೇಶವ ಪ್ರಸಾದ್ ಎಸ್.
ರಾಜ್ಯದಲ್ಲಿರುವ ಸರ್ಕಾರದ ಜಿಲ್ಲಾ ವೈದ್ಯಕೀಯ ಶಿಕ್ಷಣ ಕಾಲೇಜುಗಳ ಕುರಿತು
ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಸಚಿವರು
55
87
ಶ್ರೀ ಮಧು ಜಿ. ಮಾದೇಗೌಡ
ಶತಮಾನ ಕಂಡ ಶಾಲೆಗಳ ಕುರಿತು
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರು
56
88
ಶ್ರೀ ಮಧು ಜಿ. ಮಾದೇಗೌಡ
ಸರ್ಕಾರಿ ಆಸ್ಪತ್ರೆಗಳಲ್ಲಿ ‘ತಾಯಿ ಹಾಲು ಬ್ಯಾಂಕ್’ ಸ್ಥಾಪಿಸುವ ಕುರಿತು
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು
57
89
ಶ್ರೀ ಮಧು ಜಿ. ಮಾದೇಗೌಡ
‘ಶುಚಿ’ ಕಾರ್ಯಕ್ರಮ ಸಮರ್ಪಕ ಜಾರಿ ಕುರಿತು
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು
58
90
ಶ್ರೀ ಮಧು ಜಿ. ಮಾದೇಗೌಡ
ಚಿರತೆಗಳ ರಕ್ಷಣೆ ಮತ್ತು ಪುನರ್ವಸತಿಗಾಗಿ ಪ್ರತ್ಯೇಕ ಕೇಂದ್ರ ನಿರ್ಮಾಣ ಕುರಿತು
ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವರು
59
91
ಶ್ರೀ ಮಧು ಜಿ. ಮಾದೇಗೌಡ
ಅತಿಥಿ ಉಪನ್ಯಾಸಕರ ಸೇವೆ ಕುರಿತು
ಉನ್ನತ ಶಿಕ್ಷಣ ಸಚಿವರು
60
25
ಶ್ರೀ ಮಂಜುನಾಥ್ ಭಂಡಾರಿ
ರಾಜ್ಯದಲ್ಲಿ ವಿಶ್ವವಿದ್ಯಾನಿಲಯಗಳ ಮತ್ತು ಖಾಸಗಿ ಕಾಲೇಜುಗಳ ಅಭಿವೃದ್ಧಿ ಕುರಿತು
ಉನ್ನತ ಶಿಕ್ಷಣ ಸಚಿವರು
61
26
ಶ್ರೀ ಮಂಜುನಾಥ್ ಭಂಡಾರಿ
ಕರ್ನಾಟಕ ರಾಜ್ಯದಲ್ಲಿ ವಿದ್ಯುತ್ ವಿತರಣಾ ಸಂಸ್ಥೆಗಳ ಸಿಬ್ಬಂದಿಗಳ ಕುರಿತು
ಇಂಧನ ಸಚಿವರು
62
27
ಶ್ರೀ ಮಂಜುನಾಥ್ ಭಂಡಾರಿ
ವಸತಿ ಪ್ರದೇಶಗಳಲ್ಲಿ ವನ್ಯಜೀವಿಗಳ ಹಾವಳಿಯನ್ನು ನಿಯಂತ್ರಿಸುವ ಹಾಗೂ ಅರಣ್ಯ ಪ್ರದೇಶದಲ್ಲಿ ಸರ್ವಋತು ಫಲ ನೀಡುವ ಗಿಡಮರಗಳ ಅಭಿವೃದ್ಧಿ ಕುರಿತು
ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವರು
63
28
ಶ್ರೀ ಮಂಜುನಾಥ್ ಭಂಡಾರಿ
ಪಡಿತರ ಚೀಟಿ ವಿತರಣೆ ಪರಿಷ್ಕರಣೆ ಕುರಿತು
ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಸಚಿವರು
64
29
ಶ್ರೀ ಮಂಜುನಾಥ್ ಭಂಡಾರಿ
ಕರ್ನಾಟಕ ರಾಜ್ಯದ ಸರ್ಕಾರಿ ಆಸ್ಪತ್ರೆಗಳ ಸ್ವಚ್ಛತೆ ಕುರಿತು
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು
65
122
ಶ್ರೀ ಸಿ.ಎನ್. ಮಂಜೇಗೌಡ
ಮಹಿಳೆಯರನ್ನು ಕಾಡುತ್ತಿರುವ ಆರೋಗ್ಯ ಸಮಸ್ಯೆಗಳ ಬಗ್ಗೆ
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು
66
123
ಶ್ರೀ ಸಿ.ಎನ್. ಮಂಜೇಗೌಡ
ಮೈಸೂರು ಭಾಗದಲ್ಲಿ ಹುಲಿಗಳ ಹತ್ಯೆ, ಧಾರುಣ ಸಾವು ಪ್ರಕರಣಗಳ ಕುರಿತು
ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವರು
67
124
ಶ್ರೀ ಸಿ.ಎನ್. ಮಂಜೇಗೌಡ
ಸರ್ಕಾರಿ ಆಸ್ಪತ್ರೆಗಳ ವೈದ್ಯರು ಮತ್ತು ಸೌಲಭ್ಯಗಳ ಬಗ್ಗೆ
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು
68
125
ಶ್ರೀ ಸಿ.ಎನ್. ಮಂಜೇಗೌಡ
ಖಾಸಗಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳ ಬಗ್ಗೆ
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು
69
69
ಡಾ| ಎಂ.ಜಿ. ಮುಳೆ
ಬೀದರ್‌ನಲ್ಲಿ ಮಹಿಳಾ ಪಾಲಿಟೆಕ್ನಿಕ್ ಅನ್ನು ಪ್ರಾರಂಭಿಸುವ ಕುರಿತು
ಉನ್ನತ ಶಿಕ್ಷಣ ಸಚಿವರು
70
68
ಡಾ| ಎಂ.ಜಿ. ಮುಳೆ
ಕೃಷಿ ಕೊಳವೆ ಬಾವಿಗೆ ವಿದ್ಯುತ್ ಸಂಪರ್ಕ ದುಬಾರಿಯಾಗಿರುವ ಕುರಿತು
ಇಂಧನ ಸಚಿವರು
71
70
ಡಾ| ಎಂ.ಜಿ. ಮುಳೆ
ಆರೋಗ್ಯ ಕ್ಷೇಮ ಕೇಂದ್ರಗಳ ಬಗ್ಗೆ
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು
72
71
ಡಾ| ಎಂ.ಜಿ. ಮುಳೆ
ರಾಜ್ಯದಲ್ಲಿರುವ ನ್ಯಾಯಬೆಲೆ ಅಂಗಡಿಗಳ ಕಾರ್ಯನಿರ್ವಹಣೆ ಕುರಿತು
ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಸಚಿವರು
73
72
ಡಾ| ಎಂ.ಜಿ. ಮುಳೆ
ರಾಜ್ಯದಲ್ಲಿ ವನ್ಯಪ್ರಾಣಿ ಮತ್ತು ಮಾನವ ಸಂಘರ್ಷದಿಂದ ಪ್ರಾಣ ಹಾನಿಗೊಳಗಾದ ಪ್ರಕರಣಗಳ ಕುರಿತು
ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವರು
74
112
ಶ್ರೀ ಕೆ.ಎಸ್. ನವೀನ್
ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಗುತ್ತಿಗೆ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿರುವವರ ಬಗ್ಗೆ
ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಸಚಿವರು
75
113
ಶ್ರೀ ಕೆ.ಎಸ್. ನವೀನ್
ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಪ್ರವೇಶಾತಿ ಬಗ್ಗೆ
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರು
76
114
ಶ್ರೀ ಕೆ.ಎಸ್. ನವೀನ್
ರಾಜ್ಯದಲ್ಲಿರುವ ಬಿ.ಪಿ.ಎಲ್ ಕಾರ್ಡುದಾರರ ವಿವರಗಳ ಬಗ್ಗೆ
ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಸಚಿವರು
77
115
ಶ್ರೀ ಕೆ.ಎಸ್. ನವೀನ್
ಯಶಸ್ವಿನಿ ಯೋಜನೆಯ ಬಗ್ಗೆ
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು
78
116
ಶ್ರೀ ಕೆ.ಎಸ್. ನವೀನ್
ರಾಜ್ಯ ಸರ್ಕಾರ ಹೊರ ರಾಜ್ಯಗಳಿಂದ ವಿದ್ಯುತ್ ಖರೀದಿ ಮಾಡುತ್ತಿರುವ ಬಗ್ಗೆ
ಇಂಧನ ಸಚಿವರು
79
136
ಶ್ರೀ ಎಂ. ನಾಗರಾಜು
ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ ಅನುಷ್ಠ್ಠಾನದ ಕುರಿತು
ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಸಚಿವರು
80
137
ಶ್ರೀ ಎಂ. ನಾಗರಾಜು
ಬೆಳಗಾವಿ ಜಿಲ್ಲೆಯ ಆರೋಗ್ಯ ಕೇಂದ್ರಗಳು ಮತ್ತು ರೋಗನಿರೋಧಕ ಶಕ್ತಿ ಹೆಚ್ಚಿಸುವ ಕ್ರಮದ ಬಗ್ಗೆ
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು
81
138
ಶ್ರೀ ಎಂ. ನಾಗರಾಜು
ಬೆಳಗಾವಿ ಜಿಲ್ಲೆಯ ಸರ್ಕಾರಿ ಶಾಲೆಗಳ ಕುರಿತು
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರು
82
168
ಶ್ರೀ ಎಂ. ನಾಗರಾಜು
ಇಲಾಖೆಯು ರೂಪಿಸಿರುವ ನೀತಿಗಳು ಹಾಗೂ ಕೈಗೊಂಡ ಕ್ರಮಗಳ ಬಗ್ಗೆ
ಉನ್ನತ ಶಿಕ್ಷಣ ಸಚಿವರು
83
106
ಶ್ರೀ ನಿರಾಣಿ ಹಣಮಂತ್ ರುದ್ರಪ್ಪ
ಪ್ರಾಥಮಿಕ ಶಾಲೆ ಮತ್ತು ಪ್ರೌಢ ಶಾಲೆಗಳನ್ನು ಕರ್ನಾಟಕ ಪಬ್ಲಿಕ್ ಶಾಲೆಗಳಾಗಿ ಪರಿವರ್ತಿಸುತ್ತಿರುವ ಕುರಿತು
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರು
84
97
ಶ್ರೀ ಪುಟ್ಟಣ
ಪ್ರೌಢಶಾಲಾ ಸಹ ಶಿಕ್ಷಕರಿಂದ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಹುದ್ದೆಗೆ ಬಡ್ತಿ ಕುರಿತು
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರು
85
56
ಶ್ರೀ ಪ್ರತಾಪ್ ಸಿಂಹ ನಾಯಕ್ ಕೆ
ಬೆಳ್ತಂಗಡಿ ಮತ್ತು ಕಡಬ ತಾಲ್ಲೂಕಿನಲ್ಲಿ ಕಾಡಾನೆ ಹಾವಳಿ ಬಗ್ಗೆ
ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವರು
86
57
ಶ್ರೀ ಪ್ರತಾಪ್ ಸಿಂಹ ನಾಯಕ್ ಕೆ
ಬೆಳ್ತಂಗಡಿ ತಾಲ್ಲೂಕಿನ ಗ್ರಾಮೀಣ ಭಾಗದ ಶಾಲೆಗಳ ಅಭಿವೃದ್ಧಿ ಬಗ್ಗೆ
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರು
87
58
ಶ್ರೀ ಪ್ರತಾಪ್ ಸಿಂಹ ನಾಯಕ್ ಕೆ
ರಾಜ್ಯದಲ್ಲಿ ವನ್ಯಜೀವಿ-ಮಾನವ ಸಂಘರ್ಷ ನಿಯಂತ್ರಣ ಮಾಡುವ ಬಗ್ಗೆ
ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವರು
88
59
ಶ್ರೀ ಪ್ರತಾಪ್ ಸಿಂಹ ನಾಯಕ್ ಕೆ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಆರೋಗ್ಯ ಕೇಂದ್ರಗಳ ಬಗ್ಗೆ
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು
89
15
ಶ್ರೀ ಸಿ.ಟಿ. ರವಿ
ಮುಚ್ಚಿರುವ ಸರ್ಕಾರಿ ಶಾಲೆಗಳ ಜಾಗಗಳು - ಹಾಗೂ ಪೀಠೋಪಕರಣಗಳನ್ನು ಸಂರಕ್ಷಿಸುವ ಬಗ್ಗೆ
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರು
90
16
ಶ್ರೀ ಸಿ.ಟಿ. ರವಿ
ಚಂದ್ರದ್ರೋಣ ಪರ್ವತ ಶ್ರೇಣಿಯಲ್ಲಿ ನೆಟ್ಟಿರುವ ಗಿಡಗಳ ಬಗ್ಗೆ
ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವರು
91
17
ಶ್ರೀ ಸಿ.ಟಿ. ರವಿ
ಒಂದೇ ಸರ್ವೇ ನಂ ಮತ್ತು ಪಹಣಿಯಲ್ಲಿರುವ ಗೋಮಾಳ ಕಂದಾಯ ಮತ್ತು ಅರಣ್ಯ ಇಲಾಖೆ ಭಾಗಗಳನ್ನು ಪ್ರತ್ಯೇಕಿಸುವ ಬಗ್ಗೆ
ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವರು
92
21+55

ಶ್ರೀ ಎಸ್.ರವಿ,

ಶ್ರೀ ಪ್ರತಾಪ್ ಸಿಂಹ ನಾಯಕ್ ಕೆ

ಕಾಡು ಪ್ರಾಣಿಗಳಿಂದ ಉಂಟಾಗುತ್ತಿರುವ ಬೆಳೆ ನಷ್ಟದ ಬಗ್ಗೆ
ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವರು
93
22
ಶ್ರೀ ಎಸ್.ರವಿ
ತಜ್ಞ ವೈದ್ಯರ ಪ್ರೊಬೇಷನರಿ ಅವಧಿ ಘೋಷಣೆ ಬಗ್ಗೆ
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು
94
23
ಶ್ರೀ ಎಸ್.ರವಿ
ಐ.ಟಿ.ಐ ಕಾಲೇಜುಗಳಿಗೆ ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆ ಮಾನ್ಯತೆ ನೀಡುವ ಬಗ್ಗೆ
ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಸಚಿವರು
95
3
ಶ್ರೀ ರಮೇಶ್ ಬಾಬು
ಗರ್ಭಿಣಿ ಸ್ತ್ರೀಯರಿಗೆ ಹೆರಿಗೆಯ ಸಂದರ್ಭದಲ್ಲಿ ನೋವು ನಿವಾರಕ ಔಷಧಿ ನೀಡುವ ಕುರಿತು
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು
96
4
ಶ್ರೀ ರಮೇಶ್ ಬಾಬು
ಖಾಸಗಿ ವಿಶ್ವವಿದ್ಯಾಲಯಗಳಿಂದ ಸರ್ಕಾರಿ ಅನುದಾನ ದುರುಪಯೋಗ ಕುರಿತು
ಉನ್ನತ ಶಿಕ್ಷಣ ಸಚಿವರು
97
5
ಶ್ರೀ ರಮೇಶ್ ಬಾಬು
ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲ್ಲೂಕಿನಲ್ಲಿ ಅರಣ್ಯ ಇಲಾಖೆಯ ಮಾಹಿತಿ ಕುರಿತು
ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವರು
98
6
ಶ್ರೀ ರಮೇಶ್ ಬಾಬು
ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರದ ಪಡಿತರ ಚೀಟಿಯ ಮಾಹಿತಿ ಕುರಿತು
ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಸಚಿವರು
99
7
ಶ್ರೀ ರಮೇಶ್ ಬಾಬು
ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿಗೆ ಜಿಟಿಟಿಸಿ ಡಿಪ್ಲೊಮಾ ಕಾಲೇಜ್ ನೀಡುವ ಕುರಿತು
ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಸಚಿವರು
100
117
ಶ್ರೀ ಎನ್. ರವಿಕುಮಾರ್
ಹಲಾಲ್ ಮಾಂಸ ಮಾರಾಟ ಕುರಿತು
ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಸಚಿವರು
101
118
ಶ್ರೀ ಎನ್. ರವಿಕುಮಾರ್
ಮಕ್ಕಳ ಸಂಖ್ಯೆ ಕಡಿಮೆ ಇರುವ ಸರ್ಕಾರಿ ಶಾಲೆಗಳನ್ನು ಕೆ.ಪಿ.ಎಸ್ ಶಾಲೆಗಳ ಜೊತೆ ವಿಲೀನಗೊಳಿಸುವ ವಿಷಯದ ಬಗ್ಗೆ
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರು
102
119
ಶ್ರೀ ಎನ್. ರವಿಕುಮಾರ್
ಗೃಹಲಕ್ಷ್ಮೀ ಯೋಜನೆ ಕುರಿತು
ಇಂಧನ ಸಚಿವರು
103
120
ಶ್ರೀ ಎನ್. ರವಿಕುಮಾರ್
ರಾಜ್ಯದಲ್ಲಿನ ಸರ್ಕಾರಿ ಶಾಲೆಗಳು ಮತ್ತು ಶಿಕ್ಷಕರ ಕುರಿತು
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರು
104
121
ಶ್ರೀ ಎನ್. ರವಿಕುಮಾರ್
ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಕಡಿಮೆಯಾಗುತ್ತಿರುವ ಬಗ್ಗೆ
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರು
105
93
ಶ್ರೀ ರಾಮೋಜಿಗೌಡ
ಪ್ರೋ. ವೈದ್ಯನಾಥನ್ ವರದಿ ಪ್ರಕಾರ ದೈಹಿಕ ಶಿಕ್ಷಕರನ್ನು ಸಹ ಶಿಕ್ಷಕರೆಂದು ಪರಿಗಣಿಸುವ ಬಗ್ಗೆ
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರು
106
94
ಶ್ರೀ ರಾಮೋಜಿಗೌಡ
ಕೌಶಲ್ಯಾಭಿವೃದ್ಧಿ ಯೋಜನೆಯಡಿ ಕಳೆದ 3 ವರ್ಷಗಳಲ್ಲಿ ಕೈಗೊಂಡ ಯೋಜನೆ ಬಗ್ಗೆ
ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಸಚಿವರು
107
95
ಶ್ರೀ ರಾಮೋಜಿಗೌಡ
ಸರ್ಕಾರಿ ಶಾಲೆಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡುವ ಬಗ್ಗೆ
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರು
108
96
ಶ್ರೀ ರಾಮೋಜಿಗೌಡ
ಆಸ್ಪತ್ರೆಗಳಲ್ಲಿ ಗ್ರೂಪ್ ‘ಡಿ’ ಹುದ್ದೆಗಳ ಕೊರತೆ ಇರುವ ಬಗ್ಗೆ
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು
109
54
ಶ್ರೀ ಎಸ್.ವ್ಹಿ. ಸಂಕನೂರ
ದ್ವಿತೀಯ ಪಿ.ಯು.ಸಿ 2025 ರ ಪರೀಕ್ಷೆಗೆ ಸಂಬಂಧಿಸಿದಂತೆ ಸಂಭಾವನೆ ವಿತರಿಸುವ ಕುರಿತು
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರು
110
11
ಶ್ರೀ ವೈ.ಎಂ. ಸತೀಶ್
ಬಳ್ಳಾರಿ ವೈದ್ಯಕೀಯ ಮಹಾ ವಿದ್ಯಾಲಯದಲ್ಲಿ ಸಿಬ್ಬಂದಿಗಳ ಕೊರತೆ ಬಗ್ಗೆ
ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಸಚಿವರು
111
12
ಶ್ರೀ ವೈ.ಎಂ. ಸತೀಶ್
ರಾಜ್ಯದ ಆಯುಷ್ ಇಲಾಖೆಯಲ್ಲಿನ ಅಧಿಕಾರಿಗಳ ಅಕ್ರಮಗಳ ಕುರಿತು
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು
112
13
ಶ್ರೀ ವೈ.ಎಂ. ಸತೀಶ್
ಬಳ್ಳಾರಿ ಜಿಲ್ಲೆಯಲ್ಲಿ ಬಿ.ಟಿ.ಪಿ.ಎಸ್ ಗಾಗಿ ಭೂ ಸ್ವಾಧೀನಪಡಿಸಿರುವ ಫಲಾನುಭವಿಗಳ ಬಗ್ಗೆ
ಇಂಧನ ಸಚಿವರು
113
163
ಶ್ರೀ ಸುನೀಲ್ ವಲ್ಯಾಪುರ್
ವೈದ್ಯಕೀಯ ಶಿಕ್ಷಣ ಕಾಲೇಜುಗಳಲ್ಲಿ ನೇಮಕಾತಿ ಕುರಿತು
ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಸಚಿವರು
114
164
ಶ್ರೀ ಸುನೀಲ್ ವಲ್ಯಾಪುರ್
ಪಡಿತರ ಚೀಟಿಯ ಕುರಿತು
ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಸಚಿವರು
116
165
ಶ್ರೀ ಸುನೀಲ್ ವಲ್ಯಾಪುರ್
ಕಲಬುರಗಿ ಜಿಲ್ಲೆಯು ೧೦ನೇ ತರಗತಿ ಫಲಿತಾಂಶದಲ್ಲಿ ಕೊನೆಯ ಸ್ಥಾನದಲ್ಲಿ ಇರುವ ಕುರಿತು
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರು
117
166
ಶ್ರೀ ಸುನೀಲ್ ವಲ್ಯಾಪುರ್
ಇಂಧನ ಇಲಾಖೆಗೆ ಬಿಡುಗಡೆಯಾದ ಅನುದಾನದ ಕುರಿತು
ಇಂಧನ ಸಚಿವರು
118
18
ಶ್ರೀ ಶರವಣ ಟಿ.ಎ.
ರಾಜ್ಯದಲ್ಲಿ ವೈದ್ಯಕೀಯ ತ್ಯಾಜ್ಯ ನಿರ್ವಹಣೆ ಕುರಿತು
ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವರು
119
19
ಶ್ರೀ ಶರವಣ ಟಿ.ಎ.
ಗ್ರಂಥಾಲಯ ಕರದ ಬಾಕಿ ವಸೂಲಿ ಬಗ್ಗೆ
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರು
120
20
ಶ್ರೀ ಶರವಣ ಟಿ.ಎ.
ರಾಜ್ಯದ ನದಿಗಳು ಕಲುಷಿತವಾಗಿರುವ ಕುರಿತು
ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವರು
121
155
ಶ್ರೀ ಶಶೀಲ್ ಜಿ. ನಮೋಶಿ
ರಾಜ್ಯದಲ್ಲಿರುವ ಐಟಿಐ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುವ ನೌಕರರಿಗೆ ಥಾಮಸ್ ವರದಿಯನ್ನು ಜಾರಿಗೊಳಿಸುವ ಕುರಿತು
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರು
122
156
ಶ್ರೀ ಶಶೀಲ್ ಜಿ. ನಮೋಶಿ
ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಸರ್ಕಾರಿ ಪ್ರೌಡ ಶಾಲಾ ಶಿಕ್ಷಕರನ್ನು ಪದವಿ ಪೂರ್ವ ಉಪನ್ಯಾಸಕರ ಹುದ್ದೆಗೆ ಬಡ್ತಿ ನೀಡುವಲ್ಲಿ ಆಗುತ್ತಿರುವ ವಿಳಂಬದ ಕುರಿತು
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರು
123
158
ಶ್ರೀ ಶಶೀಲ್ ಜಿ. ನಮೋಶಿ
ಅನುದಾನಿತ ಐಟಿಐ ತರಬೇತಿ ಕೇಂದ್ರಗಳಲ್ಲಿ ನಿವೃತ್ತಿ, ಮರಣ, ರಾಜೀನಾಮೆ ಮತ್ತು ಇತ್ಯಾದಿ ಕಾರಣಗಳಿಂದ ಖಾಲಿಯಾಗಿರುವ ಹುದ್ದೆಗಳನ್ನು ಭರ್ತಿ ಮಾಡುವ ಕುರಿತು
ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಸಚಿವರು
124
45
ಶ್ರೀ ಡಿ.ಟಿ. ಶ್ರೀನಿವಾಸ್
ರಾಜ್ಯದಲ್ಲಿರುವ ವಿಶ್ವವಿದ್ಯಾಲಯಗಳ ಮಾಹಿತಿ ಹಾಗೂ ಅನುದಾನದ ಮಾಹಿತಿ ಒದಗಿಸುವುದು
ಉನ್ನತ ಶಿಕ್ಷಣ ಸಚಿವರು
125
46
ಶ್ರೀ ಡಿ.ಟಿ. ಶ್ರೀನಿವಾಸ್
ರಾಜ್ಯದಲ್ಲಿರುವ ಗೌರವ ವನ್ಯಜೀವಿ ಪರಿಪಾಲಕ ಹುದ್ದೆಗಳ ಮಾಹಿತಿ ಒದಗಿಸುವ ಬಗ್ಗೆ
ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವರು
126
47
ಶ್ರೀ ಡಿ.ಟಿ. ಶ್ರೀನಿವಾಸ್
ರಾಜ್ಯದಲ್ಲಿರುವ ಅನುದಾನಿತ ಶಾಲೆಗಳ ಮಾಹಿತಿ ಕುರಿತು
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರು
127
48
ಶ್ರೀ ಡಿ.ಟಿ. ಶ್ರೀನಿವಾಸ್
ಕೌಶಲ್ಯಾಭಿವೃದ್ಧಿ ಇಲಾಖೆಗೆ ಇಲ್ಲಿಯವರೆಗೂ ನೀಡಿರುವ ಅನುದಾನದ ಮಾಹಿತಿ ಬಗ್ಗೆ
ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಸಚಿವರು
128
49
ಶ್ರೀ ಡಿ.ಟಿ. ಶ್ರೀನಿವಾಸ್
ರಾಜ್ಯದಲ್ಲಿರುವ ಬಿಪಿಎಲ್ ಮತ್ತು ಎಪಿಎಲ್ ಕಾರ್ಡ್ಗಳ ಬಗ್ಗೆ ಮಾಹಿತಿ ಒದಗಿಸುವ ಬಗ್ಗೆ
ಆಹಾರ ಮತ್ತು ನಾಗರಿಕ ಸರಬರಾಜು\nಹಾಗೂ ಗ್ರಾಹಕರ ವ್ಯವಹಾರಗಳ ಸಚಿವರು
129
83
ಶ್ರೀ ತಿಪ್ಪಣ್ಣಪ್ಪ ಕಮಕನೂರ
ಗ್ರಂಥಾಲಯ ಸಹಾಯಕ ಹುದ್ದೆಗಳ ನೇಮಕಾತಿ ವಿಳಂಬದ ಬಗ್ಗೆ
ಉನ್ನತ ಶಿಕ್ಷಣ ಸಚಿವರು
130
84
ಶ್ರೀ ತಿಪ್ಪಣ್ಣಪ್ಪ ಕಮಕನೂರ
ಮಕ್ಕಳ ಕೆಮ್ಮಿನ ಸಿರಪ್‌ಗಳಿಂದಾದ ಆರೋಗ್ಯ ಸಮಸ್ಯೆಗಳ ಬಗ್ಗೆ
ಆರೋಗ್ಯ ಮತ್ತು ಕುಟುಂಬ ಕಲ್ಯಾಣ\nಸಚಿವರು
131
85
ಶ್ರೀ ತಿಪ್ಪಣ್ಣಪ್ಪ ಕಮಕನೂರ
ರಾಜ್ಯದಲ್ಲಿ ಏಕ ಬಳಕೆಯ ಪ್ಲಾಸ್ಟಿಕ್ ನಿಷೇಧದ ಬಗ್ಗೆ
ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವರು
132
86
ಶ್ರೀ ತಿಪ್ಪಣ್ಣಪ್ಪ ಕಮಕನೂರ
ಅಂಗಾಂಗ ಕಸಿಗೆ ಉತ್ತೇಜನ ನೀಡುವ ಕುರಿತು
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು
133
141
ಡಾ| ಉಮಾಶ್ರೀ
ರಾಜ್ಯವನ್ನು ಕೌಶಲ್ಯಾಭಿವೃದ್ಧಿ ಕೇಂದ್ರವಾಗಿ ಪರಿವರ್ತಿಸುವ ಬಗ್ಗೆ
ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಸಚಿವರು
134
142
ಡಾ| ಉಮಾಶ್ರೀ
ಹೊರಗುತ್ತಿಗೆ ನೌಕರರನ್ನು ಖಾಯಂ ನೌಕರರನ್ನಾಗಿ ಮಾಡುವ ಬಗ್ಗೆ
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು
135
143
ಡಾ| ಉಮಾಶ್ರೀ
ಕಲ್ಯಾಣ ಕರ್ನಾಟಕ ಪ್ರಾಂತ್ಯದಲ್ಲಿ ಜೈವಿಕ ಇಂಧನ ಹಬ್ ನಿರ್ಮಾಣ ಮಾಡುವ ಬಗ್ಗೆ
ಇಂಧನ ಸಚಿವರು
136
144
ಡಾ| ಉಮಾಶ್ರೀ
ಪಡಿತರ ಚೀಟಿ ಪಡೆಯಲು ಸ್ವೀಕೃತಗೊಂಡ ಅರ್ಜಿಗಳ ಬಗ್ಗೆ
ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಸಚಿವರು
137
78
ಶ್ರೀ ಕೆ. ವಿವೇಕಾನಂದ
ರಾಜ್ಯದ ಸರ್ಕಾರಿ ಪ್ರೌಢ ಶಾಲೆ-ಕಾಲೇಜುಗಳ ಕಟ್ಟಡಗಳ ಜಾಗದ ಖಾತೆ ಮಾಡುವ ಬಗ್ಗೆ
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರು
138
79
ಶ್ರೀ ಕೆ. ವಿವೇಕಾನಂದ
ಸರ್ಕಾರಿ ಪದವಿ ಪೂರ್ವ ಕಾಲೇಜು ಉಪನ್ಯಾಸಕರ ನೇಮಕಾತಿ ನಿಯಮಗಳ ಬಗ್ಗೆ
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರು
139
80
ಶ್ರೀ ಕೆ. ವಿವೇಕಾನಂದ
ಪದವಿ ಪೂರ್ವ ಕಾಲೇಜುಗಳ ಶೈಕ್ಷಣಿಕ ಚಟುವಟಿಕೆಗಳ ಸ್ಥಿತಿಗತಿಗಳ ಜಂಟಿ ಸುತ್ತೋಲೆ ಕುರಿತು
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರು
140
82
ಶ್ರೀ ಕೆ. ವಿವೇಕಾನಂದ
ಸರ್ಕಾರಿ ಶಾಲಾ-ಕಾಲೇಜುಗಳ ಕಟ್ಟಡಗಳಿಗೆ ಅನುದಾನವನ್ನು ನೀಡುವ ಕುರಿತು
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರು
141
152
ಶ್ರೀ ದಿನೇಶ್ ಗೂಳಿಗೌಡ
ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ಫಲಿತಾಂಶಗಳ ಕುರಿತು
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರು
142
153
ಶ್ರೀ ದಿನೇಶ್ ಗೂಳಿಗೌಡ
ಯುವನಿಧಿ ಯೋಜನೆಯ ಫಲಾನುಭವಿಗಳ ವಿವರ ಕುರಿತು
ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಸಚಿವರು
143
154
ಶ್ರೀ ದಿನೇಶ್ ಗೂಳಿಗೌಡ
ಅನ್ನಭಾಗ್ಯ ಯೋಜನೆ ಕುರಿತು
ಆಹಾರ ಮತ್ತು ನಾಗರಿಕ ಸರಬರಾಜು\nಹಾಗೂ ಗ್ರಾಹಕರ ವ್ಯವಹಾರಗಳ ಸಚಿವರು
144
8
ಶ್ರೀ ಬಿ.ಜಿ. ಪಾಟೀಲ್
ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿರುವ ಗ್ರಾಮೀಣ ಭಾಗದ ಜನರ ಆರೋಗ್ಯಾಭಿವೃದ್ಧಿಗೆ ಸರ್ಕಾರದ ಯೋಜನೆಗಳ ಬಗೆ
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು
145
9
ಶ್ರೀ ಬಿ.ಜಿ. ಪಾಟೀಲ್
ಕಲಬುರಗಿ ವಿಶ್ವವಿದ್ಯಾಲಯದಲ್ಲಿ ಬಿ.ಎಡ್ ೨ನೇ ಮತ್ತು ೪ನೇ ಸೆಮಿಸ್ಟರ್ ಫಲಿತಾಂಶ ಪ್ರಕಟಿಸದಿರುವ ಬಗ್ಗೆ
ಉನ್ನತ ಶಿಕ್ಷಣ ಸಚಿವರು
146
10
ಶ್ರೀ ಬಿ.ಜಿ. ಪಾಟೀಲ್
ಯಾದಗಿರಿ ಜಿಲ್ಲಾ ಕ್ರೀಡಾಂಗಣ ವಸತಿ ನಿಲಯದಲ್ಲಿ ರೇಷನ್ ಅಕ್ಕಿ ಅಕ್ರಮ ದಾಸ್ತಾನಿನ ಬಗ್ಗೆ
ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಸಚಿವರು
Hosted by: National Informatics Centre, Bengaluru
copyright © computer centre, KLCS, Vidhana Soudha, Bengaluru