ದಿನಾಂಕ 29-01-2026ರ ಚುಕ್ಕೆ ಗುರುತಿನ ಪ್ರಶ್ನೆಗಳು ಮತ್ತು ಉತ್ತರಗಳು
ಮಾನ್ಯ ಶಾಸಕರ ಹೆಸರು
ಸರ್ಕಾರಿ ಇಲಾಖೆಗಳು
   
ಕ್ರಸಂ
ಪ್ರಶ್ನೆ ಸಂಖ್ಯೆ
ಮಾನ್ಯ ಶಾಸಕರ ಹೆಸರು
ವಿಷಯ
ಇಲಾಖೆ
ಉತ್ತರ
1
350
ಶ್ರೀಮತಿ ಭಾರತಿ ಶೆಟ್ಟಿ ಶುದ್ಧ ಇಲ್ಲದಿರುವ ನಿವೇಶನಗಳ ಬಗ್ಗೆ ಉಪ ಮುಖ್ಯಮಂತ್ರಿಗಳು
2
408
ಡಾ: ತಳವಾರ್ ಸಾಬಣ್ಣ ಪರಿಶಿಷ್ಟ ಪಂಗಡದ ಜಾತಿ ಪ್ರಮಾಣ ಪತ್ರ ನೀಡದ ಕುರಿತು ಮುಖ್ಯಮಂತ್ರಿಗಳು
3
358
ಶ್ರೀ ಬಸನಗೌಡ ಬಾದರ್ಲಿ ಸಿಂಧನೂರು ತಾಲ್ಲೂಕನ್ನು ಜಿಲ್ಲಾ ಕೇಂದ್ರವನ್ನಾಗಿ ಮಾಡುವ ಬಗ್ಗೆ ಮುಖ್ಯಮಂತ್ರಿಗಳು
4
411
ಶ್ರೀ ಜಗದೇವ್ ಗುತ್ತೇದಾರ್ ರಾಜ್ಯದಲ್ಲಿನ ಮರ್ಯಾದೆಗೇಡಿನ ಹತ್ಯೆಗಳ ಬಗ್ಗೆ ಗೃಹ ಸಚಿವರು
5
396
ಶ್ರೀ ಕುಶಾಲಪ್ಪ ಎಂ.ಪಿ. ಕೊಡಗು ಜಿಲ್ಲೆಯ ಕೊಡವ ಹೆರಿಟೇಜ್ ಕಾಮಗಾರಿಯ ಕುರಿತು ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು
6
386
ಡಾ: ಉಮಾಶ್ರೀ ರಾಜ್ಯದಲ್ಲಿ ಕೆರೆಗಳನ್ನು ಒತ್ತುವರಿ ಮಾಡಿರುವ ಬಗ್ಗೆ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು
7
260
ಶ್ರೀ ಹೆಚ್.ಎಸ್. ಗೋಪಿನಾಥ್ ಬೆಂಗಳೂರು ಪಿ.ಆರ್.ಆರ್. ಯೋಜನೆಗೆ ಭೂಮಿ ನೀಡಿರುವ ರೈತರಿಗೆ ಪರಿಹಾರ ನೀಡುವ ಕುರಿತು ಉಪ ಮುಖ್ಯಮಂತ್ರಿಗಳು
8
391
ಶ್ರೀ ಶಿವಕುಮಾರ್ ಕೆ. ಪರಿಶಿಷ್ಟ ವರ್ಗಗಳಲ್ಲಿನ ಅತೀ ಹಿಂದುಳಿದವರಿಗೆ ನೇರ ನೇಮಕಾತಿಯ ಬಗ್ಗೆ ಮುಖ್ಯಮಂತ್ರಿಗಳು
9
375
ಶ್ರೀ ಶರವಣ ಟಿ.ಎ. GBA ವ್ಯಾಪ್ತಿಯಲ್ಲಿನ ಕಟ್ಟಡಗಳಿಗೆ ಉಪಸಂಖ್ಯೆ ನೀಡುವ ಬಗ್ಗೆ ಉಪ ಮುಖ್ಯಮಂತ್ರಿಗಳು
10
344+337+287

ಶ್ರೀ ಕಿಶೋರ್ ಕುಮಾರ್ ಪುತ್ತೂರು

ಶ್ರೀ ಕುಶಾಲಪ್ಪ ಎಂ.ಪಿ.

ಶ್ರೀ ಕೇಶವ ಪ್ರಸಾದ್ ಎಸ್

ಕರ್ನಾಟಕದಲ್ಲಿ ನೆಲೆಸಿರುವ ಅಕ್ರಮ ವಲಸಿಗರ ಕುರಿತು ಗೃಹ ಸಚಿವರು
11
308
ಶ್ರೀ ಮಂಜುನಾಥ್ ಭಂಡಾರಿ ವಾರಾಹಿ ಯೋಜನೆ ಕುರಿತು ಉಪ ಮುಖ್ಯಮಂತ್ರಿಗಳು
12
295
ಶ್ರೀ ಡಿ.ಎಸ್. ಅರುಣ್ ರಾಷ್ಟç ವಿರೋಧಿ ಘೋಷಣೆಗಳ ವಿರುದ್ಧ ಕ್ರಮದ ಬಗ್ಗೆ ಗೃಹ ಸಚಿವರು
13
388
ಶ್ರೀ ಕೆ.ಎಸ್. ನವೀನ್ ಕಾನೂನು ಇಲಾಖೆ ವತಿಯಿಂದ ಸರ್ಕಾರ ನಡೆಸುತ್ತಿರುವ ಕೇಸುಗಳ ಬಗ್ಗೆ ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು
14
351
ಶ್ರೀ ರಮೇಶ್ ಬಾಬು ವಸ್ತು ಸಂಗ್ರಹಾಲಯಗಳ ಮಾಹಿತಿ ಕುರಿತು ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು
15
357
ಶ್ರೀ ಎಫ್.ಹೆಚ್. ಜಕ್ಕಪ್ಪನವರ್ ಪರಿಶಿಷ್ಟ ಜಾತಿ ಒಳ ಮೀಸಲಾತಿ ರೋಸ್ಟರ್ ಬಿಂದುಗಳ ಅವೈಜ್ಞಾನಿಕ ಹಂಚಿಕೆ ಮತ್ತು ೧೯೭೭ರ ಮೂಲ ಆದೇಶ ಸರಿಪಡಿಸುವ ಕುರಿತು ಮುಖ್ಯಮಂತ್ರಿಗಳು
Hosted by: National Informatics Centre, Bengaluru
copyright © computer centre, KLCS, Vidhana Soudha, Bengaluru