| ಕ್ರಸಂ | ಪ್ರಶ್ನೆ ಸಂಖ್ಯ | ಮಾನ್ಯ ಶಾಸಕರ ಹೆಸರು | ವಿಷಯ | ಇಲಾಖೆ | ಉತ್ತರ |
|---|---|---|---|---|---|
1 |
1051 |
ಶ್ರೀ ಪ್ರದೀಪ್ ಶೆಟ್ಟರ್ | ಪಶುಸಂಗೋಪನೆ ಇಲಾಖೆಯಿಂದ ರೈತರಿಗೆ ರೂಪಿಸಿರುವ ಯೋಜನೆಗಳ ಬಗ್ಗೆ | ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರು | |
2 |
1003 |
ಶ್ರೀ ಜಗದೇವ್ ಗುತ್ತೇದಾರ್ | ವಸತಿ ಯೋಜನೆಯಡಿಯಲ್ಲಿ ಮನೆಗಳ ಬಗ್ಗೆ | ವಸತಿ ಸಚಿವರು | |
3 |
1073 |
ಶ್ರೀ ಎಂ.ಎಲ್. ಅನಿಲ್ ಕುಮಾರ್ | ಪಶುಸಂಗೋಪನೆ ಇಲಾಖೆಯಲ್ಲಿ ಖಾಲಿಯಿರುವ ಹುದ್ದೆಗಳ ಬಗ್ಗೆ | ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರು | |
4 |
1061 |
ಶ್ರೀ ಕುಶಾಲಪ್ಪ ಎಂ.ಪಿ. (ಸುಜಾ) | ಕೊಡಗು ಜಿಲ್ಲೆಯಲ್ಲಿ ಪಶುಸಂಗೋಪನಾ ಇಲಾಖೆಯಲ್ಲಿ ಮಂಜೂರಾದ ಹುದ್ದೆಗಳ ಕುರಿತು | ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರು | |
5 |
1058 |
ಶ್ರೀ ಚಿದಾನಂದ್ ಎಂ. ಗೌಡ | ಅನುಗ್ರಹ ಯೋಜನೆಯಡಿಯಲ್ಲಿ ಅನುದಾನ ಬಿಡುಗಡೆ ಮಾಡುವ ಬಗ್ಗೆ | ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರು | |
6 |
1076 |
ಶ್ರೀ ಸುನೀಲ್ಗೌಡ ಪಾಟೀಲ್ | ವಿವಿಧ ವಸತಿ ಯೋಜನೆಗಳ ಕುರಿತು | ವಸತಿ ಸಚಿವರು | |
7 |
1018 |
ಡಾ. ಎಂ.ಜಿ. ಮುಳೆ | ಬೀದರ್ ಜಿಲ್ಲೆಯಲ್ಲಿ '೧೯೬೨ ಸಂಚಾರಿ ಪಶುಚಿಕಿತ್ಸಾ ಘಟಕ'ಗಳ ಸೇವೆ ಕುರಿತು | ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರು | |
8 |
1007 |
ಶ್ರೀ ಎಂ. ನಾಗರಾಜು | PM MITRA ಯೋಜನೆ ಬಗ್ಗೆ | ಸಕ್ಕರೆ ಮತ್ತು ಜವಳಿ ಸಚಿವರು | |
9 |
984 |
ಶ್ರೀ ಶಿವಣ್ಣ ಬಿ.ಎಸ್. | ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರ ಸಂಖ್ಯೆ ಮತ್ತು ಅವರ ಸೇವಾ ಖಾಯಂಗೊಳಿಸುವಿಕೆಯ ಕುರಿತು | ಪೌರಾಡಳಿತ ಸಚಿವರು | |
10 |
1037 |
ಶ್ರೀ ಕೇಶವ ಪ್ರಸಾದ್ ಎಸ್. | ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಯಲ್ಲಿನ ಯೋಜನೆಗಳ ಕುರಿತು ಮತ್ತು ಜಾಲವಾದ್ ಗ್ರಾಮದ ಪಶು ಆಸ್ಪತ್ರೆ ಕುರಿತು | ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರು | |
11 |
1031 |
ಶ್ರೀ ಪಿ.ಹೆಚ್. ಪೂಜಾರ್ | ವಸತಿ ಇಲಾಖೆಯ ಯೋಜನೆಗಳಡಿಯಲ್ಲಿನ ಫಲಾನುಭವಿಗಳಿಗೆ ಸಹಾಯಧನ ಜಮೆಯಾಗದಿರುವ ಬಗ್ಗೆ | ವಸತಿ ಸಚಿವರು | |
12 |
973 |
ಶ್ರೀ ಮಧು ಜಿ. ಮಾದೇಗೌಡ | ಮಾರುಕಟ್ಟೆಯನ್ನು ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸುವ ಕುರಿತು | ಪೌರಾಡಳಿತ ಸಚಿವರು | |
13 |
976 |
ಶ್ರೀ ತಿಪ್ಪಣ್ಣಪ್ಪ ಕಮಕನೂರ | ಮಳೆ ಕೊರತೆಯಲ್ಲಿರುವ ಕಲಬುರಗಿ ರೈತರಿಗೆ ವಿಶೇಷ ಪ್ಯಾಕೇಜ್ | ಕೃಷಿ ಸಚಿವರು | |
14 |
1034 |
ಶ್ರೀ ಸಿ.ಎನ್. ಮಂಜೇಗೌಡ | ಮೈಸೂರಿನ ಸ್ಥಳೀಯ ಸಂಸ್ಥೆಗಳಲ್ಲಿನ ಮುಖ್ಯಮಂತ್ರಿಗಳ ನಗರೋತ್ಥಾನ ಯೋಜನೆ ಕುರಿತು | ಪೌರಾಡಳಿತ ಸಚಿವರು | |
15 |
1026 |
ಶ್ರೀ ರಘು ಆರ್. | ಆರ್ಥಿಕ ಉತ್ತೇಜನ ನೀಡುವ ಬಗ್ಗೆ | ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರು |
