ದಿನಾಂಕ 24-03-2020ರ ಚುಕ್ಕೆ ಗುರುತಿನ ಪ್ರಶ್ನೆಗಳು ಮತ್ತು ಉತ್ತರಗಳು
ಮಾನ್ಯ ಶಾಸಕರ ಹೆಸರು
ಸರ್ಕಾರಿ ಇಲಾಖೆಗಳು
   
ಕ್ರಸಂ
ಪ್ರಶ್ನೆ ಸಂಖ್ಯೆ
ಮಾನ್ಯ ಶಾಸಕರ ಹೆಸರು
ವಿಷಯ
ಇಲಾಖೆ
ಉತ್ತರ
1
226 (1864)
ಶ್ರೀ ಮರಿತಿಬ್ಬೇಗೌಡ

ಗಣಿ ಮತ್ತು ಭೂ ವಿಜ್ಞಾನ ಇಲಾಖೆಗಳಲ್ಲಿ ಭ್ರಷ್ಟಾಚಾರ ಮತ್ತು ಅವ್ಯವಹಾರಗಳ ಬಗ್ಗೆ

ಗಣಿ ಮತ್ತು ಭೂವಿಜ್ಞಾನ ಇಲಾಖೆ
2
227 (1806)
ಶ್ರೀ ಕಾಂತರಾಜ್ (ಬಿ.ಎಂ.ಎಲ್.)

ತುಮಕೂರಿನ ಸುತ್ತ ಹೊರ ವರ್ತುಲ ರಸ್ತೆ ನಿರ್ಮಾಣ ಕುರಿತು

ನಗರಾಭಿವೃದ್ಧಿ ಇಲಾಖೆ
3
228 (1860)
ಡಾ. ವೈ. ಎ. ನಾರಾಯಣಸ್ವಾಮಿ

ಮಾವು ಅಭಿವೃದ್ಧಿ ಮಂಡಳಿ ಬಗ್ಗೆ

ಪೌರಾಡಳಿತ ಹಾಗೂ ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆ
4
229 (1863)
ಶ್ರೀ ಎಸ್. ರವಿ

ಕಟ್ಟಡ ಪರವಾನಗಿಯ ಬಗ್ಗೆ

ಪೌರಾಡಳಿತ ಹಾಗೂ ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆ
5
230 (1816)
ಶ್ರೀ ವಿಜಯ ಸಿಂಗ್

ಬೀದರ್ ಜಿಲ್ಲೆಯಲ್ಲಿ ಪಾಪನಾಶ ಕೆರೆಯ ಬಗ್ಗೆ

ಪೌರಾಡಳಿತ ಹಾಗೂ ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆ
6
231 (1804)
ಶ್ರೀ ಸುನೀಲ್ ಸುಬ್ರಮಣಿ ಎಂ. ಪಿ.

ಮಡಿಕೇರಿ ನಗರದಲ್ಲಿ ತ್ಯಾಜ್ಯ ವಿಲೇವಾರಿಯಲ್ಲಿನ ದೋಷಗಳ ಕುರಿತು

ಪೌರಾಡಳಿತ ಹಾಗೂ ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆ
7
232 (1803)
ಶ್ರೀ ಬಿ. ಜಿ. ಪಾಟೀಲ್

ಕಲಬುರಗಿ ಜಿಲ್ಲೆಯ ಚಿತ್ತಾಪುರದ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಕುರಿತು

ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಇಲಾಖೆ
8
233 (1834)
ಶ್ರೀ ಬಸವರಾಜ ಶಿವಲಿಂಗಪ್ಪ ಹೊರಟ್ಟಿ

ಅಕ್ರಮ ಪಡಿತರ ಚೀಟಿ ಕುರಿತು

ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ
9
234 (1824)
ಶ್ರೀ ಎಸ್. ಎಲ್. ಭೋಜೇಗೌಡ

ಚಿಕ್ಕಮಗಳೂರು ಜಿಲ್ಲೆಯ Chikkamagalore Development Authority ರವರಿಂದ ಬಿಹಾರಿ ವಾಜಪೇಯಿ ಬಡಾವಣೆ ನಿರ್ಮಾಣದ ಬಗ್ಗೆ

ನಗರಾಭಿವೃದ್ಧಿ ಇಲಾಖೆ
10
235 (1797)
ಶ್ರೀ ಹೆಚ್. ಎಂ. ರೇವಣ್ಣ

ಕೃಷಿ ಉತ್ಪನ್ನ ಸಹಕಾರ ಸಂಘದ ಕಾಲಂ 64ರ ಅಡಿಯಲ್ಲಿ ವಿಚಾರಣೆ ಕುರಿತು

ಸಹಕಾರ ಇಲಾಖೆ
11
236 (1862)
ಶ್ರೀ ಐವನ್ ಡಿ'ಸೋಜಾ

ಅಡಿಕೆ ಮಂಡಳಿ ರಚಿಸುವ ಬಗ್ಗೆ

ಪೌರಾಡಳಿತ ಹಾಗೂ ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆ
12
237 (1826+1813)
ಶ್ರೀ ಅರವಿಂದ ಕುಮಾರ್ ಅರಳಿ ಮತ್ತು ಶ್ರೀ ರಘುನಾಥ್ ರಾವ್ ಮಲ್ಕಾಪೂರೆ

ಕೊಳವೆ ಬಾವಿ ನಿಷೇಧ ಹೇರಿರುವ ಬಗ್ಗೆ

ಗಣಿ ಮತ್ತು ಭೂವಿಜ್ಞಾನ ಇಲಾಖೆ  
13
238 (1814)
ಶ್ರೀ ಆರ್. ಪ್ರಸನ್ನ ಕುಮಾರ್

ರಾಜ್ಯದಲ್ಲಿ ದ್ವಿದಳ ಧಾನ್ಯ ಮತ್ತು ವಾಣಿಜ್ಯ ಬೆಳೆಗಳ ಉತ್ಪಾದನೆ ಕುರಿತು

ಪೌರಾಡಳಿತ ಹಾಗೂ ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆ
14
239 (1784)
ಶ್ರೀ ಎನ್. ಅಪ್ಪಾಜಿ ಗೌಡ

ಕೃಷಿ ಪತ್ತಿನ ಸಹಕಾರ ಸಂಘಗಳ ಬಗ್ಗೆ

ಸಹಕಾರ ಇಲಾಖೆ
15
240 (1869)
ಶ್ರೀ ಎನ್. ಎಸ್. ಭೋಸ್‍ರಾಜು

ರಾಯಚೂರು ನಗರ ಸಭೆಯನ್ನು ಮಹಾನಗರ ಪಾಲಿಕೆಯಾಗಿ ಉನ್ನತೀಕರಿಸುವ ಬಗ್ಗೆ

ಪೌರಾಡಳಿತ ಹಾಗೂ ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆ
Hosted by: National Informatics Centre, Bengaluru
copyright © computer centre, KLCS, Vidhana Soudha, Bengaluru