| ಕ್ರಸಂ | ಪ್ರಶ್ನೆ ಸಂಖ್ಯೆ | ಮಾನ್ಯ ಶಾಸಕರ ಹೆಸರು | ವಿಷಯ | ಇಲಾಖೆ | ಉತ್ತರ |
|---|---|---|---|---|---|
1
|
546 |
ಶ್ರೀ ಬಸನಗೌಡ ಬಾದರ್ಲಿ | ಸಿಂಧನೂರು ತಾಲ್ಲೂಕಿನಲ್ಲಿ ಅಕ್ರಮ ಚಟುವಟಿಕೆಗಳನ್ನು ನಿಯಂತ್ರಿಸುವ ಬಗ್ಗೆ. | ಗೃಹ ಹಾಗೂ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ, ಇ-ಆಡಳಿತ ಸಚಿವರು | |
2
|
653 |
ಶ್ರೀ ಬಸನಗೌಡ ಬಾದರ್ಲಿ | ಸೈಬರ್ ಅಪರಾಧಗಳ ಏರಿಕೆ, ಬಾಕಿ ಪ್ರಕರಣಗಳು ಹಾಗೂ ಅಇಓ ಠಾಣೆಗಳ ಸಜ್ಜುಗೊಳಿಸುವಿಕೆ ಕುರಿತು | ಗೃಹ ಹಾಗೂ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ, ಇ-ಆಡಳಿತ ಸಚಿವರು | |
3
|
562 |
ಶ್ರೀ ಬಸನಗೌಡ ಬಾದರ್ಲಿ | ಕೆರೆ ಒತ್ತುವರಿ ಕುರಿತು | ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವರು | |
4
|
550 |
ಶ್ರೀ ಪುಟ್ಟಣ್ಣ | DYSP ಗಳಾಗಿ ಕರ್ತವ್ಯ ನಿರ್ವಹಿಸುತ್ತಿರುವವರಿಗೆ IPS ಗೆ ಬಡ್ತಿ ನೀಡುವ ಕುರಿತು | ಗೃಹ ಹಾಗೂ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ, ಇ-ಆಡಳಿತ ಸಚಿವರು | |
5
|
577 |
ಶ್ರೀ ರಘು ಆರ್. | ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಕ್ರಮ ನಿವೇಶನಗಳ ಬಗ್ಗೆ | ನಗರಾಭಿವೃದ್ಧಿ ಸಚಿವರು | |
6
|
541 |
ಶ್ರೀ ಎನ್.ಎಸ್. ಬೋಸ್ರಾಜು | ಕೇಂದ್ರ ಕಾರಾಗೃಹವನ್ನು ಸ್ಥಳಾಂತರಿಸುವ ಕುರಿತು | ಗೃಹ ಹಾಗೂ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ, ಇ-ಆಡಳಿತ ಸಚಿವರು | |
7
|
565 |
ಶ್ರೀ ಪ್ರದೀಪ್ ಶೆಟ್ಟರ್ | ಹೊರಗುತ್ತಿಗೆ ನೌಕರರಿಗೆ ಕನಿಷ್ಟ ವೇತನ ಪಾವತಿಸದಿರುವುದರ ಬಗ್ಗೆ | ಮುಖ್ಯಮಂತ್ರಿಗಳು | |
8
|
585 |
ಶ್ರೀ ಡಿ.ಟಿ. ಶ್ರೀನಿವಾಸ್ | ASI ಹುದ್ದೆಯಿಂದ PSI ಹುದ್ದೆಗೆ ಮುಂಬಡ್ತಿ ನೀಡುವ ಬಗ್ಗೆ | ಗೃಹ ಹಾಗೂ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ, ಇ-ಆಡಳಿತ ಸಚಿವರು | |
9
|
614 |
ಶ್ರೀ ರಾಮೋಜಿಗೌಡ | BMTF ಕಾರ್ಯವಿಧಾನ ಬಗ್ಗೆ | ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವರು | |
10
|
543 |
ಶ್ರೀ ಎಸ್.ಎಲ್. ಭೋಜೇಗೌಡ | ಅರ್ಕಾವತಿ ಬಡಾವಣೆಯ ಬಗ್ಗೆ | ಮುಖ್ಯಮಂತ್ರಿಗಳು | |
11
|
627 |
ಶ್ರೀ ಸಿ.ಟಿ. ರವಿ | KPSC ಯಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ | ಮುಖ್ಯಮಂತ್ರಿಗಳು | |
12
|
607 |
ಶ್ರೀ ಹೆಚ್. ಎಸ್. ಗೋಪಿನಾಥ್ | ರಾಜ್ಯದಲ್ಲಿ ಅಕ್ರಮವಾಗಿ ನೆಲೆಸಿರುವವರ ಕುರಿತು | ಗೃಹ ಹಾಗೂ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ, ಇ-ಆಡಳಿತ ಸಚಿವರು | |
13
|
591 |
ಶ್ರೀ ಕಿಶೋರ್ ಕುಮಾರ್ ಪುತ್ತೂರ್ | ಬಂದೂಕು ಪರವಾನಗಿ ನವೀಕರಣ ಕುರಿತು | ಗೃಹ ಹಾಗೂ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ, ಇ-ಆಡಳಿತ ಸಚಿವರು | |
14
|
530 |
ಶ್ರೀ ಶಿವಣ್ಣ ಬಿ.ಎಸ್. | ರಾಜ್ಯದಲ್ಲಿ ಸ್ಟಾರ್ಟ್ಅಪ್ಗಳ ನೋಂದಣಿ ಕುರಿತು | ಗೃಹ ಹಾಗೂ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ, ಇ-ಆಡಳಿತ ಸಚಿವರು | |
15
|
485 |
ಶ್ರೀ ಕೆ. ವಿವೇಕಾನಂದ | ಬೆಂಗಳೂರು ನಗರಕ್ಕೆ ಕುಡಿಯುವ ನೀರನ್ನು ಬೇರೊಂದು ಜಲಾಶಯದಿಂದ ಸರಬರಾಜು ಮಾಡುವ ಕುರಿತು | ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವರು |
