| ಕ್ರಸಂ | ಪ್ರಶ್ನೆ ಸಂಖ್ಯೆ | ಮಾನ್ಯ ಶಾಸಕರ ಹೆಸರು | ವಿಷಯ | ಇಲಾಖೆ | ಉತ್ತರ |
|---|---|---|---|---|---|
1 |
393 |
ಡಾ. ಧನಂಜಯ ಸರ್ಜಿ | ಮಳೆಯಿಂದ ಆದ ಹಾನಿಗೆ ಸೂಕ್ತ ಪರಿಹಾರ ನೀಡುವ ಕುರಿತು | ಉಪ ಮುಖ್ಯಮಂತ್ರಿಗಳು | |
2 |
422 |
ಶ್ರೀ ನಿರಾಣಿ ಹಣಮಂತ್ ರುದ್ರಪ್ಪ | ಉತ್ತರ ಕರ್ನಾಟಕ ಪ್ರವಾಸಿ ತಾಣಗಳ ಕುರಿತು | ಇಂಧನ ಮತ್ತು ಪ್ರವಾಸೋದ್ಯಮ ಸಚಿವರು | |
3 |
412 |
ಶ್ರೀ ಚಿದಾನಂದ್ ಎಂ. ಗೌಡ | ಟ್ರಾನ್ಸ್ಫಾರ್ಮರ್ ರಿಪೇರಿ ವಿಳಂಬವಾಗುತ್ತಿರುವ ಬಗ್ಗೆ | ಇಂಧನ ಮತ್ತು ಪ್ರವಾಸೋದ್ಯಮ ಸಚಿವರು | |
4 |
461 |
ಶ್ರೀ ಡಿ.ಎಸ್. ಅರುಣ್ | ೧೫ನೇ ಹಣಕಾಸು ಆಯೋಗದ ಅನುದಾನ ದುರ್ಬಳಕೆ ಆಗಿರುವ ಬಗ್ಗೆ | ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರು | |
5 |
333 |
ಶ್ರೀ ಎಂ. ನಾಗರಾಜು | ರಾಜ್ಯದಲ್ಲಿ ಲೋಕೋಪಯೋಗಿ ಇಲಾಖೆಯಿಂದ ಕೈಗೊಂಡ ರಸ್ತೆ ಕಾಮಗಾರಿಗಳ ಕುರಿತು | ಲೋಕೋಪಯೋಗಿ ಸಚಿವರು | |
6 |
344 |
ಶ್ರೀ ಶರವಣ ಟಿ.ಎ. | ಗ್ರೂಪ್-ಸಿ ಸಿಬ್ಬಂದಿಗಳಿಗೆ ಮುಂಬಡ್ತಿ ಕಲ್ಪಿಸುವ ಬಗ್ಗೆ | ಸಾರಿಗೆ ಸಚಿವರು | |
7 |
452 |
ಶ್ರೀ ಶಿವಕುಮಾರ್ ಕೆ. | ರಾಜ್ಯದಲ್ಲಿ ಅರಣ್ಯ ಮತ್ತು ಕೃಷಿ ಭೂಮಿ ಹೊರತುಪಡಿಸಿ ಇರುವ ಸರ್ಕಾರಿ ಭೂಮಿ ಬಗ್ಗೆ | ಉಪ ಮುಖ್ಯಮಂತ್ರಿಗಳು | |
8 |
355 |
ಶ್ರೀ ಪಿ.ಹೆಚ್. ಪೂಜಾರ್ | ರಾಜ್ಯದ ಜನರು ಗ್ರಾಮ ಪಂಚಾಯತಿಯಿಂದ ತಮ್ಮ ಆಸ್ತಿಯ ನಮೂನೆ-೯ ಮತ್ತು ೧೧ಎ ಪಡೆಯಲು ತೊಂದರೆ ಅನುಭವಿಸುತ್ತಿರುವ ಕುರಿತು | ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರು | |
9 |
396 |
ಶ್ರೀ ಎಂ.ಎಲ್. ಅನಿಲ್ ಕುಮಾರ್ | ಗ್ರಾಮಠಾಣಾಗಳ ಬಗ್ಗೆ | ಉಪ ಮುಖ್ಯಮಂತ್ರಿಗಳು | |
10 |
308 |
ಶ್ರೀ ವೈ.ಎಂ. ಸತೀಶ್ | ವಿಕಲಚೇತನರಿಗೆ ಪಿಂಚಣಿಯನ್ನು ತಡೆಹಿಡಿದಿರುವ ಬಗ್ಗೆ | ಉಪ ಮುಖ್ಯಮಂತ್ರಿಗಳು | |
11 |
365 |
ಶ್ರೀ ಎಸ್. ರವಿ | ಸರ್ಕಾರಿ ಫಡಾ ಎಂದು ಪಹಣಿಗಳಲ್ಲಿ ನಮೂದಿಸುವುದನ್ನು ತಡೆಯುವ ಬಗ್ಗೆ | ಉಪ ಮುಖ್ಯಮಂತ್ರಿಗಳು | |
12 |
316 |
ಶ್ರೀ ಕುಶಾಲಪ್ಪ ಎಂ.ಪಿ. (ಸುಜಾ) | ಕೊಡಗು ಜಿಲ್ಲೆಯಲ್ಲಿ ಸಿ ಮತ್ತು ಡಿ ವರ್ಗದ ಭೂಮಿಗಳ ಪರಿವರ್ತನೆಯ ಕುರಿತು | ಉಪ ಮುಖ್ಯಮಂತ್ರಿಗಳು | |
13 |
361 |
ಶ್ರೀ ಎಫ್.ಹೆಚ್. ಜಕ್ಕಪ್ಪನವರ್ | ದಲಿತರಿಗೆ ಹಂಚಿಕೆಯಾಗಬೇಕಿರುವ ಸರ್ಕಾರಿ ಭೂಮಿ ಬಗ್ಗೆ | ಉಪ ಮುಖ್ಯಮಂತ್ರಿಗಳು | |
14 |
360 |
ಡಾ: ಕೆ. ಗೋವಿಂದರಾಜ್ | ಬಿ.ಎಂ.ಟಿ.ಸಿ. ಸಂಸ್ಥೆಯ ಬಸ್ ಬಿಡಿ ಭಾಗಗಳ ಖರೀದಿಯಲ್ಲಿ ನಡೆದಿರುವ ಭ್ರಷ್ಟಾಚಾರದ ಬಗ್ಗೆ | ಸಾರಿಗೆ ಸಚಿವರು | |
15 |
410 |
ಶ್ರೀ ಕಿಶೋರ್ ಕುಮಾರ್ ಪುತ್ತೂರ್ | ಇ-ಸ್ವತ್ತು ತಂತ್ರಾಂಶದಲ್ಲಿನ ಸಮಸ್ಯೆಗಳ ಬಗ್ಗೆ | ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರು |
