ದಿನಾಂಕ 18-07-2024ರ ಚುಕ್ಕೆ ಗುರುತಿನ ಪ್ರಶ್ನೆಗಳು ಮತ್ತು ಉತ್ತರಗಳು
ಮಾನ್ಯ ಶಾಸಕರ ಹೆಸರು
ಸರ್ಕಾರಿ ಇಲಾಖೆಗಳು
   
ಕ್ರಸಂ
ಪ್ರಶ್ನೆ ಸಂಖ್ಯೆ
ಮಾನ್ಯ ಶಾಸಕರ ಹೆಸರು
ವಿಷಯ
ಇಲಾಖೆ
ಉತ್ತರ
1
413
ಶ್ರೀ ಕೆ.ಎ.ತಿಪ್ಪೇಸ್ವಾಮಿ ರಾಜ್ಯ ಸರ್ಕಾರದ ಆಡಳಿತ ಇಲಾಖೆಗಳಲ್ಲಿರುವ ಆಸ್ತಿ ನಗದೀಕರಣದ ಬಗ್ಗೆ ಮುಖ್ಯಮಂತ್ರಿಗಳು
2
331
ಶ್ರೀ ಕುಶಾಲಪ್ಪ ಎಂ ಪಿ ಕೊಡಗು ಜಿಲ್ಲೆಯ ಪ್ರವಾಸೋದ್ಯಮವನ್ನು ಉತ್ತೇಜಿಸುವ ಕುರಿತು ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು
3
337
ಶ್ರೀ ಪ್ರತಾಪ್‌ ಸಿಂಹ ನಾಯಕ್‌.ಕೆ ಕಂಬಳ ಕ್ರೀಡೆಯ ಸಂಘಟಕರಿಗೆ ಅನುದಾನ ಬಿಡುಗಡೆ ಮಾಡುವ ಬಗ್ಗೆ ಮುಖ್ಯಮಂತ್ರಿಗಳು
4
289
ಶ್ರೀ ಯು.ಬಿ.ವೆಂಕಟೇಶ್ ಹಿಂದಿನ ಸರ್ಕಾರದ ಅವಧಿಯಲ್ಲಿ ಯಾವ ಯಾವ ವರ್ಷಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಕುರಿತು ಮುಖ್ಯಮಂತ್ರಿಗಳು
5
295
ಶ್ರೀ ಸಿ.ಟಿ.ರವಿ ಕರ್ನಾಟಕ ಲೋಕಸೇವಾ ಆಯೋಗದಲ್ಲಿ ನೇಮಕಾತಿ ಪ್ರಕ್ರಿಯೆ ವಿಳಂಬ ಕುರಿತು ಮುಖ್ಯಮಂತ್ರಿಗಳು
6
326
ಶ್ರೀ ವೈ.ಎಂ.ಸತೀಶ್ ನವಲಿ ಸಮಾನಾಂತರ ಜಲಾಶಯವನ್ನು ನಿರ್ಮಿಸುವ ಬಗ್ಗೆ ಉಪ ಮುಖ್ಯಮಂತ್ರಿಗಳು
7
334
ಡಾ: ಧನಂಜಯ ಸರ್ಜಿ ಕಾಲೇಜು ವಿದ್ಯಾರ್ಥಿಗಳು ಮಾದಕ ವ್ಯಸನಿಗಳಾಗುತ್ತಿರುವ ಬಗ್ಗೆ ಗೃಹ ಸಚಿವರು
8
343
ಶ್ರೀ ಎಸ್.ಎಲ್.‌ ಭೋಜೇಗೌಡ ಜಾರಿ ವಿಭಾಗದ ಅಧಿಕಾರಿಗಳು ನಾನ್ ಫೈಲರ್ಸ್‌ ಗಳಿಂದ ವಸೂಲಿ ಮಾಡಿದ ತೆರಿಗೆಗಳ ಸಂಗ್ರಹಣದ ಕ್ರಮದ ಬಗ್ಗೆ ಮುಖ್ಯಮಂತ್ರಿಗಳು
9
351
ಶ್ರೀ ನಿರಾಣಿ ಹಣಮಂತ್ ರುದ್ರಪ್ಪ ಕೃಷ್ಣ ಮೇಲ್ದಂಡೆ ಯೋಜನೆಯ 3ನೇ ಹಂತದ ಪ್ರಕ್ರಿಯೆ ಕುರಿತು ಉಪ ಮುಖ್ಯಮಂತ್ರಿಗಳು
10
368
ಶ್ರೀ ಸಿ.ಎನ್. ಮಂಜೇಗೌಡ ಉದ್ಯಾನವನ ನಿರ್ಮಾಣದ ಬಗ್ಗೆ ಉಪ ಮುಖ್ಯಮಂತ್ರಿಗಳು
11
340
ಶ್ರೀ ಎಂ. ಎಲ್‌. ಅನಿಲ್‌ ಕುಮಾರ್‌ ಮಧ್ಯದಂಗಡಿಗಳಿಗೆ ಪರವಾನಗಿ ನೀಡುವ ಕುರಿತು ಅಬಕಾರಿ ಸಚಿವರು
12
338
ಶ್ರೀಮತಿ ಭಾರತಿ ಶೆಟ್ಟಿ ಕಳೆದ 3 ವರ್ಷಗಳಿಂದ ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳ ಬಗ್ಗೆ ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು
13
344
ಶ್ರೀ ಮಧು ಜಿ.ಮಾದೇಗೌಡ ಕೆ ಆರ್ ಎಸ್ ಗೇಟ್ ಗಳ ಆಧುನಿಕರಣ ಕಾಮಗಾರಿ ಕುರಿತು ಉಪ ಮುಖ್ಯಮಂತ್ರಿಗಳು
14
404
ಶ್ರೀಮತಿ ಉಮಾಶ್ರೀ ರಾಜ್ಯದಲ್ಲಿ ಹೆಚ್ಚುತ್ತಿರುವ ಆನ್ಲೈನ್ ವಂಚನೆ ಪ್ರಕರಣಗಳ ಬಗ್ಗೆ ಗೃಹ ಸಚಿವರು
15
356 + 357 + 294 + 409 + 277
ಶ್ರೀ ಎಸ್.ವ್ಹಿ.ಸಂಕನೂರ + ಶ್ರೀ ಶಶೀಲ್‌ ಜಿ.ನಮೋಶಿ + ಶ್ರೀ ನಿರಾಣಿ ಹಣಮಂತ್ ರುದ್ರಪ್ಪ + ಶ್ರೀ ಸುನೀಲ್‌ ವಲ್ಯಾಪುರ್ + ಶ್ರೀ ಪ್ರತಾಪ್‌ ಸಿಂಹ ನಾಯಕ್‌.ಕೆ ರಾಜ್ಯ ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗ ಜಾರಿ ಮಾಡುವ ಕುರಿತು ಮುಖ್ಯಮಂತ್ರಿಗಳು
Hosted by: National Informatics Centre, Bengaluru
copyright © computer centre, KLCS, Vidhana Soudha, Bengaluru