Karnataka Legislative Council |
ಕರ್ನಾಟಕ ವಿಧಾನ ಪರಿಷತ್ತು |
ದಿನಾಂಕ 16-03-2026ರ ಚುಕ್ಕೆ ಗುರುತಿನ ಪ್ರಶ್ನೆಗಳು ಮತ್ತು ಉತ್ತರಗಳು
| |
|---|---|
ಮಾನ್ಯ ಶಾಸಕರ ಹೆಸರು
| |
ಕ್ರಸಂ |
ಪ್ರಶ್ನೆ ಸಂಖ್ಯೆ |
ಮಾನ್ಯ ಶಾಸಕರ ಹೆಸರು | ವಿಷಯ |
ಇಲಾಖೆ |
ಉತ್ತರ |
|---|---|---|---|---|---|
1
|
1379 |
ಡಾ: ಆರತಿ ಕೃಷ್ಣ | ಕಿದ್ವಾಯಿ ಸಂಸ್ಥೆಯ ಶಾಖೆಗಳನ್ನು ತುಮಕೂರು ಮತ್ತು ಮೈಸೂರಿನಲ್ಲಿ ಪ್ರಾರಂಭಿಸುವ ಬಗ್ಗೆ | ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಸಚಿವರು | |
2
|
1418 |
ಶ್ರೀ ವೈ .ಎಂ. ಸತೀಶ್ | ಮಹಿಳಾ ಶಿಕ್ಷಕರಿಗೆ ಶಿಶುಪಾಲನಾ ರಜೆ ಮಂಜೂರಾತಿ ಬಗ್ಗೆ | ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರು | |
3
|
1442 |
ಶ್ರೀ ಮಂಜುನಾಥ್ ಭಂಡಾರಿ | ಕರ್ನಾಟಕ ರಾಜ್ಯದಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಗಳ ಕುರಿತು | ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರು | |
4
|
1404 |
ಶ್ರೀ ಎಂ. ನಾಗರಾಜು | ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆ ಆಸ್ಪತ್ರೆಯಲ್ಲಿರುವ ಉಪಕರಣಗಳ ಬಗ್ಗೆ | ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಸಚಿವರು | |
5
|
1343 |
ಶ್ರೀ ಸೂರಜ್ ರೇವಣ್ಣ | ಹಿಮ್ಸ್ನ ನಿರ್ದೇಶಕರ ಹುದ್ದೆಯನ್ನು ಖಾಯಂಗೊಳಿಸುವುದರ ಕುರಿತು | ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಸಚಿವರು | |
6
|
1447 |
ಶ್ರೀ ಚಿದಾನಂದ್ ಎಂ. ಗೌಡ | ಶಾಲೆಗಳಲ್ಲಿ ದೈಹಿಕ ಶಿಕ್ಷಣದ ಸಮಯದಲ್ಲಿ ಮೌಲ್ಯ ಶಿಕ್ಷಣ ಬೋಧಿಸುತ್ತಿರುವ ಬಗ್ಗೆ | ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರು | |
7
|
1433 |
ಶ್ರೀ ರಮೇಶ್ ಬಾಬು | UUCMS ಯೋಜನೆಯ ಕುರಿತು | ಉನ್ನತ ಶಿಕ್ಷಣ ಸಚಿವರು | |
8
|
1339 |
ಶ್ರೀ ಎಸ್.ಎಲ್. ಭೋಜೇಗೌಡ | ಸರ್ಕಾರಿ ನೌಕರರಿಗೆ ನಿಗದಿಪಡಿಸಿರುವ ಕಾರ್ಯಭಾರ ಮತ್ತು ಕರ್ತವ್ಯದ ಅವಧಿಯ ಬಗ್ಗೆ | ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರು | |
9
|
1304 |
ಶ್ರೀ ಟಿ.ಎನ್. ಜವರಾಯಿ ಗೌಡ | ರಾಜ್ಯದಲ್ಲಿರುವ ೧೦೮ ಆಂಬ್ಯುಲೆನ್ಸ್ಗಳ ಸಂಖ್ಯೆ ಕುರಿತು | ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು | |
10
|
1422 |
ಶ್ರೀ ಎಸ್.ವ್ಹಿ. ಸಂಕನೂರ | ರಾಜ್ಯದ ಖಾಸಗಿ ಅನುದಾನಿತ ಸಂಯುಕ್ತ ಪದವಿ ಕಾಲೇಜುಗಳ ಕುರಿತು | ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರು | |
11
|
1367 |
ಶ್ರೀ ಮಧು ಜಿ. ಮಾದೇಗೌಡ | ಬಿ.ಇಡಿ ಕಾಲೇಜುಗಳ ಪ್ರವೇಶಾತಿ ಶುಲ್ಕ ಪರಿಷ್ಕರಿಸುವ ಕುರಿತು | ಉನ್ನತ ಶಿಕ್ಷಣ ಸಚಿವರು | |
12
|
1316 |
ಶ್ರೀ ಐವನ್ ಡಿ'ಸೋಜಾ | ದೇಶ ಮಟ್ಟದಲ್ಲಿ ನೀಟ್ ಪರೀಕ್ಷೆ ನಡೆಸುವ ಬಗ್ಗೆ | ಉನ್ನತ ಶಿಕ್ಷಣ ಸಚಿವರು | |
13
|
1321 |
ಶ್ರೀ ಕಿಶೋರ್ ಕುಮಾರ್ ಪುತ್ತೂರ್ | ಅರಣ್ಯ ಒತ್ತುವರಿ ಬಗ್ಗೆ | ಅರಣ್ಯ, ಜೀವಿಶಾಸ್ತç ಮತ್ತು ಪರಿಸರ ಸಚಿವರು | |
14
|
1334 |
ಶ್ರೀ ಪ್ರದೀಪ್ ಶೆಟ್ಟರ್ | ಧಾರವಾಡ ಹಾಗೂ ಹುಬ್ಬಳ್ಳಿ-ಸೆಂಟ್ರಲ್ ಕ್ಷೇತ್ರದಲ್ಲಿರುವ ವಿದ್ಯುತ್ ಟ್ರಾನ್ಸ್ಫಾರ್ಮರ್‌ಗಳ ಬಗ್ಗೆ | ಇಂಧನ ಸಚಿವರು | |
15
|
1358 |
ಶ್ರೀ ಸಿ.ಎನ್. ಮಂಜೇಗೌಡ | ರಾಜ್ಯದಲ್ಲಿ ವಿದ್ಯುತ್ ದರ ಏರಿಕೆ ಪ್ರಸ್ತಾವನೆಯ ಕುರಿತು | ಇಂಧನ ಸಚಿವರು |