ದಿನಾಂಕ 03-03-2020ರ ಚುಕ್ಕೆ ಗುರುತಿನ ಪ್ರಶ್ನೆಗಳು ಮತ್ತು ಉತ್ತರಗಳು
ಮಾನ್ಯ ಶಾಸಕರ ಹೆಸರು
ಸರ್ಕಾರಿ ಇಲಾಖೆಗಳು
   
ಕ್ರಸಂ
ಪ್ರಶ್ನೆ ಸಂಖ್ಯೆ
ಮಾನ್ಯ ಶಾಸಕರ ಹೆಸರು
ವಿಷಯ
ಇಲಾಖೆ
ಉತ್ತರ
1
016 (76)
ಶ್ರೀ ಯು. ಬಿ. ವೆಂಕಟೇಶ್

ಒಂದು ಕಿಂಡಿ ಹಲವು ಯೋಜನೆ ಕುರಿತು

ನಗರಾಭಿವೃದ್ಧಿ ಇಲಾಖೆ
2
017 (79+146)

ಶ್ರೀ ಕೆ. ಎ. ತಿಪ್ಪೇಸ್ವಾಮಿ ಮತ್ತು ಶ್ರೀ ಎನ್. ಅಪ್ಪಾಜಿಗೌಡ

ತೋಟಗಾರಿಕಾ ಇಲಾಖೆಯಲ್ಲಿ ಖಾಲಿ ಹುದ್ದೆಗಳ ಬಗ್ಗೆ

ಪೌರಾಡಳಿತ ಹಾಗೂ ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆ
3
018 (147)
ಶ್ರೀ ಎನ್. ಅಪ್ಪಾಜಿಗೌಡ

ಜಮೀನಿನ ಮಾಲೀಕರು/ರೈತರಿಗೆ ಪರಿಹಾರಕ್ಕೆ ಅನುಸರಿಸಲಾಗಿರುವ ಮಾನದಂಡಗಳ ಬಗ್ಗೆ

ನಗರಾಭಿವೃದ್ಧಿ ಇಲಾಖೆ
4
019 (194)
ಶ್ರೀ ಹೆಚ್. ಎಂ. ರೇವಣ್ಣ

ಮಹಾರಾಷ್ಟ್ರದ ನವೀಮುಂಬೈನ ಕರ್ನಾಟಕ ಭವನದ ಬಗ್ಗೆ

ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಇಲಾಖೆ
5
020 (67)
ಶ್ರೀ ಕಾಂತರಾಜ್ (ಬಿಎಂಎಲ್)

ಕೈಗಾರಿಕೆಗಳನ್ನು ಸ್ಥಾಪನೆ ಮಾಡಲು ಜಮೀನು ನೀಡಿರುವ ಬಗ್ಗೆ

ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಇಲಾಖೆ
6
021 (168)
ಶ್ರೀ ಎಸ್. ಎಲ್. ಭೋಜೇಗೌಡ

ಒಳಚರಂಡಿ ನಿರ್ಮಿಸಲು ಸರ್ಕಾರದ ಯೋಜನೆ

ಪೌರಾಡಳಿತ ಹಾಗೂ ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆ
7
022 (64+145)

ಶ್ರೀ ಐವನ್ ಡಿ'ಸೋಜಾ ಮತ್ತು
ಶ್ರೀ ಎನ್. ಅಪ್ಪಾಜಿಗೌಡ

ಸ್ಮಾರ್ಟ್‍ಸಿಟಿ ಯೋಜನೆಯ ಬಗ್ಗೆ

ನಗರಾಭಿವೃದ್ಧಿ ಇಲಾಖೆ
8
023 (197)
ಶ್ರೀ ಮಾನೆ ಶ್ರೀನಿವಾಸ್

2017-2018ನೇ ಸಾಲಿನ ನಗರ ವಾಜಪೇಯಿ ಯೋಜನೆಯಲ್ಲಿ ಫಲಾನುಭವಿಗಳ ಆಯ್ಕೆ ಕುರಿತು

ಪೌರಾಡಳಿತ ಹಾಗೂ ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆ
9
024 (143)
ಶ್ರೀ ಬಸವರಾಜ ಪಾಟೀಲ್ ಇಟಗಿ

ದೇವದುರ್ಗ ಪಟ್ಟಣದ ಕುಡಿಯುವ ನೀರಿನ ಕುರಿತು

ಪೌರಾಡಳಿತ ಹಾಗೂ ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆ
10
025 (153)
ಶ್ರೀ ಎನ್. ಎಸ್. ಬೋಸ್‍ರಾಜು

ರಾಯಚೂರಿನಲ್ಲಿ ಬೃಹತ್ ಕೈಗಾರಿಕೆ ಪ್ರಾರಂಭಿಸುವ ಬಗ್ಗೆ

ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಇಲಾಖೆ
11
026 (200)

ಶ್ರೀ ಮರಿತಿಬ್ಬೇಗೌಡ

ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ಕುರಿತು

ಪೌರಾಡಳಿತ ಹಾಗೂ ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆ  
12
027 (182)
ಶ್ರೀಮತಿ ಎಸ್. ವೀಣಾ ಅಚ್ಚಯ್ಯ

ಕೊಡಗು ಜಿಲ್ಲೆಯ ಮಡಿಕೇರಿ ನಗರಸಭೆ ವ್ಯಾಪ್ತಿಯಲ್ಲಿನ ರಸ್ತೆಗಳನ್ನು ದುರಸ್ತಿ ಮಾಡುವ ಕುರಿತು

ಪೌರಾಡಳಿತ ಹಾಗೂ ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆ
13
028 (172)
ಶ್ರೀ ಹೆಚ್. ಎಂ. ರಮೇಶಗೌಡ

ಕಳೆದ 3 ವರ್ಷಗಳಲ್ಲಿ ಗಣಿಗಾರಿಕೆಗೆ ಅನುಮತಿ ನೀಡಿರುವ ಕುರಿತು

ಗಣಿ ಮತ್ತು ಭೂವಿಜ್ಞಾನ ಇಲಾಖೆ
14
029 (174)
ಶ್ರೀ ಆರ್. ಧರ್ಮಸೇನ

ಸಹಕಾರಿ ಬ್ಯಾಂಕುಗಳಲ್ಲಿನ ಹಣ ದುರುಪಯೋಗ

ಸಹಕಾರ ಇಲಾಖೆ
15
030 (81)
ಶ್ರೀ ಎಸ್. ವ್ಹಿ. ಸಂಕನೂರ

ಹುಬ್ಬಳ್ಳಿಯಲ್ಲಿ ಇತ್ತೀಚೆಗೆ ನಡೆದ ಇನ್ವೆಸ್ಟ್ ಕರ್ನಾಟಕ ಕಾರ್ಯಕ್ರಮದ ಮಾಹಿತಿ ಕುರಿತು

ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಇಲಾಖೆ
Hosted by: National Informatics Centre, Bengaluru
copyright © computer centre, KLCS, Vidhana Soudha, Bengaluru