HOME

BIO-DATA

ಶ್ರೀ ಶಶಿಲ್‌ ಜಿ ನಮೋಶಿ
ಮಾಜಿ ಸದಸ್ಯರು ,ಕರ್ನಾಟಕ ವಿಧಾನ ಪರಿಷತ್ತು

(ಶಿಕ್ಷಕರ ಕ್ಷೇತ್ರ)
(ಭಾರತೀಯ ಜನತಾ ಪಾರ್ಟಿ)

ಖಾಯಂ ವಿಳಾಸ ವೋಲ್ಗಾ ಡ್ರೆಸ್ಸಸ್‌, ಸೂಪರ್‌ ಮಾರ್ಕೆಟ್‌ ಗುಲ್ಬರ್ಗಾ-585101
ಈಗಿನ ವಿಳಾಸ ಸಂಗಮೇಶ್ವರ ಕಾಲೋನಿ, ಗುಲ್ಬರ್ಗಾ-585103, ದೂರವಾಣಿ ಸಂಖ್ಯೆ:21441,31231
ಜನ್ಮ ದಿನಾಂಕ 21-09-1956
ಜನ್ಮ ಸ್ಥಳ ಗುಲ್ಬರ್ಗಾ
ತಂದೆಯ ಹೆಸರು ಶ್ರೀ ಗಂಗಾಧರ ನಮೋಶಿ
ವಿವಾಹಿತರೆ  ವಿವಾಹಿತರು
ಪತ್ನಿಯ ಹೆಸರು  ಶ್ರೀಮತಿ ಪೂರ್ಣಿಮ
ಮಕ್ಕಳು ಗಂಡು-1 , ಹೆಣ್ಣು-2
ವಿದ್ಯಾರ್ಹತೆ ಬಿ.ಇ., ಮೆಕ್ಯಾನಿಕಲ್
ವೃತ್ತಿ ವ್ಯವಸಾಯ ಮತ್ತು ವ್ಯಾಪಾರ
ದೂರವಾಣಿ ಸಂಖ್ಯೆ 21004, 24705
ಮೊಬೈಲ್‌ 98451-99553
ಹೊಂದಿರುವ ಸ್ಥಾನಮಾನಗಳು
  • 1-7-2008 ರಿಂದ 30-06-2014 ಸದಸ್ಯರು, ಕರ್ನಾಟಕ ವಿಧಾನ ಪರಿಷತ್ತು
  • 2002-2008 ಸದಸ್ಯರು, ಕರ್ನಾಟಕ ವಿಧಾನ ಪರಿಷತ್ತು
  • 1996-2002 ಸದಸ್ಯರು, ಕರ್ನಾಟಕ ವಿಧಾನ ಪರಿಷತ್ತು
  • 1990-91 ಉಪ ಮೇಯರ್‌, ನಗರ ಪಾಲಿಕೆ, ಗುಲ್ಬರ್ಗಾ
  • 1990-97 ಉಪಾಧ್ಯಕ್ಷರು ಮತ್ತು ಆಡಳಿತ ಮಂಡಳಿ ಸದಸ್ಯರು, ಹೆಚ್.ಕೆ.ಇ. ಸೊಸೈಟಿ, ಗುಲ್ಬರ್ಗಾ
  • ಕಾರ್ಯದರ್ಶಿ, ಬಟ್ಟೆ ವ್ಯಾಪಾರಿಗಳ ಸಂಘ, ಗುಲ್ಬರ್ಗಾ
  • 1989-1992 ಸದಸ್ಯರು, ಆಡಳಿತ ಮಂಡಳಿ, ಚೇಂಬರ‍್ಸ್‌ ಆಫ್‌ ಕಾಮರ್ಸ್‌ ಅಂಡ್‌ ಇಂಡಸ್ಟ್ರೀಸ್‌,
  • ಅಧ್ಯಕ್ಷರು, ಗಣೇಶ ಮಹಾಮಂಡಲ
  • ಸದಸ್ಯರು, ಆಡಳಿತ ಮಂಡಳಿ,ಎಸ್‌.ಬಿ.ವಿ.ವಿ ಸಂಘ, ಗುಲ್ಬರ್ಗಾ
  • 1991-1992 ಗುಲ್ಬರ್ಗಾ(ಉತ್ತರ)ದ ರೋಟರಿ ಕ್ಲಬ್‌ನ ಸದಸ್ಯರಾಗಿದ್ದ ಅವಧಿಯಲ್ಲಿ ಅಧ್ಯಕ್ಷರು, ವೈ.ಎಸ್.‌ ಮೆನ್ಸ್‌ ಕ್ಲಬ್ ಸಂಚಾಲಕ. ಹೆಚ್‌.ಕೆ.ಘೋರಂ ಫಾರ್‌ ಎಜುಕೇಷನ್‌ ಜಸ್ಟೀಸ್‌
  • ನಿರ್ದೇಶಕರು, ಡಾ.ಎಂ.ವಿಶ್ವೇಶ್ವರಯ್ಯ, ಸಹಕಾರಿ ಬ್ಯಾಂಕ್‌, ಗುಲ್ಬರ್ಗಾ ಜಿಲ್ಲೆ
ಹವ್ಯಾಸಗಳು ಓದುವುದು, ಕ್ರೀಡೆ, ಸಮಾಜಸೇವೆ