Profile

ಶ್ರೀ ಕೆ .ಪ್ರತಾಪಚಂದ್ರ ಶೆಟ್ಟಿ
ಮಾನ್ಯ ಸಭಾಪತಿ,ಕರ್ನಾಟಕ ವಿಧಾನ ಪರಿಷತ್ತು
ಕಛೇರಿ ವಿಳಾಸ:
ಕೊಠಡಿ ಸಂಖ್ಯೆ.117, 1 ನೇ ಮಹಡಿ, ವಿಧಾನಸೌಧ, ಬೆಂಗಳೂರು.
ಕೊಠಡಿ ಸಂಖ್ಯೆ. 21, ಶಾಸಕರ ಭವನ ಬಿಲ್ಡಿಂಗ್, ನಂ 1, ವಿಧಾನಸೌಧ ಬೆಂಗಳೂರು. ಬೆಂಗಳೂರು.
ಮನೆ ವಿಳಾಸ:
ಕೊಳ್ಕೆಬೈಲ್, ಉಡುಪಿ ತಾಲ್ಲೂಕು ಮತ್ತು ಜಿಲ್ಲೆ.
ಮೊಬೈಲ್ ಸಂಖ್ಯೆ:
9448012500
ಕಛೇರಿ ಸಂಖ್ಯೆ:
 
ಇ-ಮೇಲ್: pskolkebail@gmail.com
ತಂದೆಯ ಹೆಸರು:
ದಿವಂಗತ ಹಿರಿಯಣ್ಣ ಶೆಟ್ಟಿ
ಜನ್ಮ ದಿನಾಂಕ: 04-09-1949
ಜನ್ಮ ಸ್ಥಳ: ಕೊಳ್ಕೆಬೈಲ್, ಉಡುಪಿ ತಾಲ್ಲೂಕು ಮತ್ತು ಜಿಲ್ಲೆ.
ವಿವಾಹಿತರೆ : ವಿವಾಹಿತರು
ಪತ್ನಿಯ ಹೆಸರು : ಶ್ರೀಮತಿ ಲಕ್ಷ್ಮಿ ಪಿ. ಶೆಟ್ಟಿ
ಮಕ್ಕಳು: ಹೆಣ್ಣು-01
ವಿದ್ಯಾರ್ಹತೆ: ಬಿ.ಎ.
ವೃತ್ತಿ: ವ್ಯವಸಾಯ

ಹೊಂದಿರುವ ಸ್ಥಾನಮಾನಗಳು:

 1. ಸದಸ್ಯರು, ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೆಸ್ ಸಮಿತಿ .
 2. 06.01.2016-05.01.2022 ಸದಸ್ಯರು, ಕರ್ನಾಟಕ ವಿಧಾನ ಪರಿಷತ್ತು.
 3. 12-12-2018 ರಿಂದ ಕರ್ನಾಟಕ ವಿಧಾನ ಪರಿಷತ್ತಿನ ಸಭಾಪತಿಗಳಾಗಿ ಆಯ್ಕೆಯಾಗಿದ್ದಾರೆ.

ಹೊಂದಿದ್ದ ಸ್ಥಾನಮಾನಗಳು

 1. ಸದಸ್ಯರು, ಕರ್ನಾಟಕ ವಿಧಾನ ಸಭೆ-1983, 1985, 1989, 1994
 2. ಸದಸ್ಯರು, ಕರ್ನಾಟಕ ವಿಧಾನ ಪರಿಷತ್ತು-2004 ,2010, 2016
 3. ಅಧ್ಯಕ್ಷರು, ಕುಂದಾಪುರ ಬ್ಲಾಕ್ ಯುವ ಕಾಂಗ್ರೆಸ್ ಸಮಿತಿ
 4. ಉಪಾಧ್ಯಕ್ಷರು, ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ
 5. ಉಪಾಧ್ಯಕ್ಷರು, ಕರ್ನಾಟಕ ರಾಜ್ಯ ಯುವ ಕಾಂಗ್ರೆಸ್ ಸಮಿತಿ 
 6. ಕಾರ್ಯದರ್ಶಿ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ
 7. ಅಧ್ಯಕ್ಷರು, ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿ
 8. ಉಪಾಧ್ಯಕ್ಷರು, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ.
ಹವ್ಯಾಸಗಳು: ಓದುವುದು
ಇತರೆ ಮಾಹಿತಿ : ಅಧ್ಯಕ್ಷರು-ಹುಯ್ಯಾರು ಪಟೇಲ್
ಚಾರಿಟಬಲ್ ಟ್ರಸ್ಟ್ ಅಧ್ಯಕ್ಷರು-ಉಡುಪಿ ಜಿಲ್ಲಾ ರೈತ ಸಂಘ (ರಿ)
ದಿನಾಂಕ 12-12-2018 ರಿಂದ ಮಾನ್ಯ ಸಭಾಪತಿಗಳು, ಕರ್ನಾಟಕ ವಿಧಾನ ಪರಿಷತ್ತು,
copyright © computer centre, KLCS, Vidhana Soudha, Bengaluru