ಇತರೆ ಪತ್ರ(Other Letter)
ದಿನಾಂಕ ಪತ್ರ
ವಿಷಯ
15-11-2024 ಪ್ರಸ್ತಾವನೆ

ಕರ್ನಾಟಕ ವಿಧಾನ ಪರಿಷತ್ತಿನ ಹಕ್ಕುಬಾಧ್ಯತಾ ಸಮಿತಿಯು ಅಧ್ಯಯನ ಪ್ರವಾಸ ಕೈಗೊಂಡಿರುವ ಸಂಬಂಧ ಅಧಿಕಾರಿ/ನೌಕರರುಗಳನ್ನು ನಿಯೋಜಿಸಲು ಹಾಗೂ ವಿಮಾನದ ಮೂಲಕ ಪ್ರಯಾಣಿಸಲು ನಿಯಮ 487ನ್ನು ಸಡಿಲಿಸುವ ಕುರಿತು.

27-09-2024 ಪ್ರಸ್ತಾವನೆ

ಕರ್ನಾಟಕ ವಿಧಾನ ಪರಿಷತ್ತಿನ ಸಚಿವಾಲಯದ ಶಾಸಕರ ಭವನದ ಅಧಿಕೃತ ವಾಹನಗಳಿಗೆ ಆಯುಧ ಪೂಜೆಯ ಪ್ರಯುಕ್ತ ಹಣ ಮಂಜೂರು ಮಾಡುವ ಕುರಿತು.

21-09-2024 ಪ್ರಸ್ತಾವನೆ

ಕರ್ನಾಟಕ ವಿಧಾನ ಪರಿಷತ್ತಿನ ಸಚಿವಾಲಯದ ಉಪಯೋಗಕ್ಕಾಗಿ ಒಂದು Digital Multifunctional Copier IM 2500ನ್ನು ಸರಬರಾಜು ಮಾಡಿರುವುದಕ್ಕೆ ಸಂಬಂಧಿಸಿದಂತೆ ಹಣ ಪಾವತಿಸುವ ಕುರಿತು.

18-09-2024 ಪ್ರಸ್ತಾವನೆ

ವಿಧಾನ ಪರಿಷತ್ತಿನ ಮಾನ್ಯ ಸಭಾಪತಿರವರ ವಿಶೇಷ ಕರ್ತವ್ಯಾಧಿಕಾರಿರವರಿಗೆ ವಿಮಾನದ ಮೂಲಕ ಪ್ರಯಾಣ ಕೈಗೊಳ್ಳಲು ನಿಯಮಾವಳಿಗಳ ಸಡಿಲಿಕೆ ಕುರಿತು.

13-09-2024 ಪ್ರಸ್ತಾವನೆ

ಕರ್ನಾಟಕ ವಿಧಾನ ಪರಿಷತ್ತಿನ ಮಾನ್ಯ ಶಾಸಕರುಗಳಿಗೆ ನೀಡಲು "ಅನುಭವ ಮಂಟಪ"ದ ಸ್ಮರಣಿಕೆಗಳನ್ನು ಸರಬರಾಜು ಮಾಡಿರುವುದಕ್ಕೆ ಹಣ ಪಾವತಿಸುವ ಕುರಿತು.

05-09-2024 ಪ್ರಸ್ತಾವನೆ

ಕರ್ನಾಟಕ ವಿಧಾನ ಪರಿಷತ್ತಿನ ಸಚಿವಾಲಯದ ಉಪಯೋಗಕ್ಕಾಗಿ ಪ್ರಿಂಟರ್ ಗಳನ್ನು ಸರಬರಾಜು ಮಾಡಿರುವುದಕ್ಕೆ ಸಂಬಂಧಿಸಿದಂತೆ ಹಣ ಪಾವತಿಸುವ ಕುರಿತು.

05-09-2024 ಪ್ರಸ್ತಾವನೆ

ಕರ್ನಾಟಕ ವಿಧಾನ ಪರಿಷತ್ತಿನ ಸಚಿವಾಲಯದ ಉಪಯೋಗಕ್ಕಾಗಿ ಕಾಟ್ರಿಡ್ಜ್ ಮತ್ತು ಟೋನರ್ ಗಳನ್ನು ಸರಬರಾಜು ಮಾಡಿರುವುದಕ್ಕೆ ಸಂಬಂಧಿಸಿದಂತೆ ಹಣ ಪಾವತಿಸುವ ಕುರಿತು.

29-08-2024 ಪ್ರಸ್ತಾವನೆ

ಕರ್ನಾಟಕ ವಿಧಾನ ಪರಿಷತ್ತಿನ ಸಚಿವಾಲಯದ ಶಾಸಕರ ಭವನ-1 ಮತ್ತು 5ರ ವ್ಯಾಪ್ತಿಗೆ ಬರುವ ಕೊಠಡಿಗಳು ಮತ್ತು ವರಾಂಡಗಳ ಸ್ವಚ್ಚತಾ ಹಾಗೂ ಯಾಂತ್ರೀಕೃತ ಮತ್ತು ಸ್ವಯಂಚಾಲಿತ, ನೈರ್ಮಲ್ಯತೆ ಹಾಗೂ ಭದ್ರತಾ ಕಾರ್ಯಗಳನ್ನು ನಿರ್ವಹಿಸಿರುವುದಕ್ಕೆ ಸಂಬಂಧಿಸಿದಂತೆ ಹಣ ಪಾವತಿಸುವ ಕುರಿತು.

29-08-2024 ಪ್ರಸ್ತಾವನೆ

ಕರ್ನಾಟಕ ವಿಧಾನ ಪರಿಷತ್ತಿನ ಸಚಿವಾಲಯದ ವ್ಯಾಪ್ತಿಗೆ ಬರುವ ಕೊಠಡಿಗಳು,ಶೌಚಾಲಯ ಮತ್ತು ಕಛೇರಿಗಳನ್ನು ಸ್ವಚ್ಚಗೊಳಿಸುವ ಕಾರ್ಯಗಳನ್ನು ನಿರ್ವಹಿಸಿರುವುದಕ್ಕೆ ಸಂಬಂಧಿಸಿದಂತೆ ಹಣ ಪಾವತಿಸುವ ಕುರಿತು.

28-06-2024 ಪ್ರಸ್ತಾವನೆ

1952ನೇ ಸಾಲಿನಿಂದ ಇಲ್ಲಿಯವರೆಗೆ ಮಾನ್ಯ ಸಭಾಪತಿಗಳಾಗಿ ಕರ್ತವ್ಯ ನಿರ್ವಹಿಸಿರುವ ಮಹನೀಯರ ಬಗ್ಗೆ ಪುಸ್ತಕವೊಂದನ್ನು ಬರೆಯಲು ಲೇಖಕರನ್ನು ಒಪ್ಪಂದದ ಆಧಾರದ ಮೇಲೆ ನೇಮಕ ಮಾಡಿಕೊಳ್ಳುವ ಕುರಿತು

27-06-2024 ಪ್ರಸ್ತಾವನೆ

ಕರ್ನಾಟಕ ವಿಧಾನ ಪರಿಷತ್ತಿನ ಶಾಸಕರ ಭವನದ ವಾಹನ ಚಾಲಕರು ಹಾಗೂ ʼಡಿʼಗುಂಪಿನ ನೌಕರರಿಗೆ ಸೋಪ್‌ ಹಾಗೂ ಟವಲ್‌ ಗಳನ್ನು ವಿತರಿಸುವುದನ್ನುಯ ರದ್ದುಗೊಳಿಸುವ ಕುರಿತು

26-06-2024 ಪ್ರಸ್ತಾವನೆ

ವಿಧಾನ ಪರಿಷತ್ತಿನ ಮಾನ್ಯ ಉಪ ಸಭಾಪತಿಯವರ ಅಧಿಕೃತ ವಾಹನಕ್ಕೆ ಹೆಚ್ಚುವರಿ ಜೋಡನೆಗಳನ್ನು ಅಳವಡಿಸಿರುವ ಬಗ್ಗೆ.

13-05-2024 ಪ್ರಸ್ತಾವನೆ

ಅಧಿವೇಶನದ ಸಮಯದಲ್ಲಿ ಅಧಿಕಾರಿಗಳು/ನೌಕರರುಗಳಿಗೆ ನೀಡಲಾಗುತ್ತಿರುವ ಗೌರವಧನ/ಪ್ರಯಾಣ ಭತ್ಯೆಯನ್ನು ಹೆಚ್ಚಿಸುವ ಕುರಿತು

22-03-2024 ಪರಿಷ್ಕೃತ ಆದೇಶ

ಕರ್ನಾಟಕ ವಿಧಾನ ಪರಿಷತ್ತಿನ ಸಚಿವಾಲಯದಲ್ಲಿ ಇ-ಪ್ರಕ್ಯೂರ್‌ ಮೆಂಟ್‌ ಮೂಲಕ ಸೇವೆ/ಖರೀದಿಗಳ ಟೆಂಡರ್‌ ಪ್ರಕ್ರಿಯೆ ನಡೆಸಲು ಸಮಿತಿ/ಪ್ರಾಧಿಕಾರ ರಚಿಸುವ ಬಗ್ಗೆ.

03-11-2021 ಪ್ರಸ್ತಾವನೆ

ಕರ್ನಾಟಕ ವಿಧಾನ ಪರಿಷತ್ತಿನ ಸಚಿವಾಲಯದ ಶಾಸಕರ ಭವನ-1 ಮತ್ತು 5ರ ವ್ಯಾಪ್ತಿಗೆ ಬರುವ ಕೊಠಡಿಗಳು ಮತ್ತು ವರಾಂಡಗಳ ಸ್ವಚ್ಚತಾ ಹಾಗೂ ಯಾಂತ್ರೀಕೃತ ಮತ್ತು ಸ್ವಯಂಚಾಲಿತ, ನೈರ್ಮಲ್ಯತೆ ಹಾಗೂ ಭದ್ರತಾ ಕಾರ್ಯಗಳನ್ನು ನಿರ್ವಹಿಸಿರುವುದಕ್ಕೆ ಸಂಬಂಧಿಸಿದಂತೆ ತಿದ್ದುಪಡಿ ಹಣ ಪಾವತಿಸುವ ಕುರಿತು.

13-12-2022 ಪ್ರಸ್ತಾವನೆ

ಆಂತರಿಕ ದೂರು ನಿರ್ವಹಣಾ ಸಮಿತಿಯನ್ನು ಪುನರ್ ರಚಿಸಿರುವ ಬಗ್ಗೆ.

02-11-2022 ಪ್ರಸ್ತಾವನೆ

ಕರ್ನಾಟಕ ವಿಧಾನ ಪರಿಷತ್ತಿನ ಸಚಿವಾಲಯದಲ್ಲಿ ಇ-ಪ್ರಕ್ಯೂರ್‌ ಮೆಂಟ್‌ ಮೂಲಕ ಸೇವೆ/ಖರೀದಿಗಳ ಟೆಂಡರ್‌ ಪ್ರಕ್ರಿಯೆ ನಡೆಸಲು ಸಮಿತಿ/ಪ್ರಾಧಿಕಾರ ರಚಿಸುವ ಬಗ್ಗೆ.

04-08-2022 ಕರಾರು ಪತ್ರ

ಕರ್ನಾಟಕ ವಿಧಾನ ಪರಿಷತ್ತಿನ ಸಚಿವಾಲಯದಲ್ಲಿನ (ಶಾಸಕರ ಭವನವೂ ಸೇರಿದಂತೆ) ಗಣಕ ಯಂತ್ರಗಳ ಮತ್ತು ಪ್ರಿಂಟರ್ ಗಳ ವಾರ್ಷಿಕ ನಿರ್ವಹಣೆಯ ಸಂಬಂಧ ಹಣ ಪಾವತಿಸುವ ಬಗ್ಗೆ.

29-07-2022 ಪತ್ರ

ವಿಧಾನ ಪರಿಷತ್ತಿನ ಮಾನ್ಯ ಸರ್ಕಾರಿ ಮುಖ್ಯ ಸಚೇತಕರ ಅಧಿಕೃತ ವಾಹನಕ್ಕೆ ಹೆಚ್ಚುವರಿ ಜೋಡಣೆಗಳನ್ನು ಅಳವಡಿಸಿರುವ ಬಗ್ಗೆ.

08-07-2022 ಪತ್ರ

ವಿಧಾನ ಪರಿಷತ್ತಿನ ಮಾನ್ಯ ವಿರೋಧ ಪಕ್ಷದ ಮುಖ್ಯ ಸಚೇತಕರ ಅಧಿಕೃತ ವಾಹನಕ್ಕೆ ಹೆಚ್ಚುವರಿ ಜೋಡಣೆಗಳನ್ನು ಅಳವಡಿಸಿರುವ ಬಗ್ಗೆ.

05-07-2022 ಪತ್ರ

ವಿಧಾನ ಪರಿಷತ್ತಿನ ಮಾನ್ಯ ವಿರೋಧ ಪಕ್ಷದ ನಾಯಕರ ಅಧಿಕೃತ ವಾಹನಕ್ಕೆ ಹೆಚ್ಚುವರಿ ಜೋಡಣೆಗಳನ್ನು ಅಳವಡಿಸಿರುವ ಬಗ್ಗೆ.

07-04-2021 ಆಡಳಿತಾತ್ಮಕ ಆದೇಶ

ಕರ್ನಾಟಕ ವಿಧಾನ ಪರಿಷತ್ತಿನ ಶಾಸಕರ ಭವನ-1 ಮತ್ತು 5ರ ವ್ಯಾಪ್ತಿಗೆ ಬರುವ ಕೊಠಡಿಗಳು ಮತ್ತು ವರಾಂಡಗಳ ಯಾಂತ್ರೀಕೃತ ಸ್ವಚ್ಚತಾ ಕಾರ್ಯನಿರ್ವಹಣೆ, ಕಾರುಗಳ ಸ್ವಚ್ಚತೆ ಹಾಗೂ ಭದ್ರತಾ ಕಾರ್ಯಗಳನ್ನು ನಿರ್ವಹಿಸಿರುವುದಕ್ಕೆ ಸಂಬಂಧಿಸಿದಂತೆ ತಿದ್ದುಪಡಿ ಆದೇಶ.

06-04-2021 ಆಡಳಿತಾತ್ಮಕ ಆದೇಶ

ಕರ್ನಾಟಕ ವಿಧಾನ ಪರಿಷತ್ತಿನ ಸಚಿವಾಲಯದ ಉಪಯೋಗಕ್ಕಾಗಿ ಪ್ರಿಂಟರ್ಗಳಿಗೆ ಕಾಟ್ರೆಡ್ಜ್‌ ಮತ್ತು ಟೋನರ್‌ಗಳನ್ನು ಸರಬರಾಜು ಮಾಡಿರುವುದಕ್ಕಿ ಸಂಬಂಧಿಸಿದಂತೆ ಹಣ ಪಾವತಿಸುವ ಬಗ್ಗೆ.