ಸದಸ್ಯರು, ಕರ್ನಾಟಕ ವಿಧಾನ ಪರಿಷತ್ತು
ಶ್ರೀ ಬಿ.ಜೆ.ಪುಟ್ಟಸ್ವಾಮಿ
ಕ್ಷೇತ್ರ    : ವಿಧಾನ ಸಭೆಯಿಂದ ಚುನಾಯಿತರಾದವರು
ಪಕ್ಷ     : ಭಾರತೀಯ ಜನತಾ ಪಾರ್ಟಿ (ಭಾ.ಜ.ಪ)
ಇ-ಮೇಲ್ ವಿಳಾಸ : bjputtaswamy1@gmail.com
ತಂದೆಯ ಹೆಸರು
ದಿ. ಜವರಶೆಟ್ಟಿ
ತಾಯಿಯ ಹೆಸರು
-
ಜನ್ಮ ದಿನಾಂಕ
12-04-1939
ಜನ್ಮ ಸ್ಥಳ
ಬೆಕ್ಕಳಲೆ, ಮದ್ದೂರು ತಾಲ್ಲೂಕು, ಮಂಡ್ಯ ಜಿಲ್ಲೆ
ವಿವಾಹಿತರೆ
ವಿವಾಹಿತರು
ಪತ್ನಿಯ ಹೆಸರು
ಶ್ರೀಮತಿ ಬಿ.ಶಾಂತಮ್ಮ
ಮಕ್ಕಳು
ಗಂಡು - 02
ಹೆಣ್ಣು - 01
ವಿದ್ಯಾರ್ಹತೆ
ಇಂಜಿನೀಯರ್: ಡಿಪ್ಲೊಮೋ-ಎ.ಎಂ.ಐ.ಇ ಜನರಲ್ ಲಾ ಹೈಯರ್ ಅಕೌಂಟ್ಸ್
ವೃತ್ತಿ
ಸಮಾಜ ಸೇವಕರು
ಖಾಯಂ ವಿಳಾಸ
# 40/1, "ದ್ವಾರಕಾ" 14ನೇ ಅಡ್ಡರಸ್ತೆ, ವೈಯಾಲಿ ಕಾವಲ್,
ಮಲ್ಲೇಶ್ವರಂ, ಬೆಂಗಳೂರು-560003.
ದೂರವಾಣಿ ಸಂಖ್ಯೆ. (080) 23349762. 9448359762 (ಮೊ)
ಈಗಿನ ವಿಳಾಸ
-
ಹೊಂದಿರುವ ಸ್ಥಾನಮಾನಗಳು ಸಹಕಾರ ಸಚಿವರು
18-06-2012 ರಿಂದ 17-06-2018

ಸದಸ್ಯರು, ಕರ್ನಾಟಕ ವಿಧಾನ ಪರಿಷತ್ತು

ಹೊಂದಿದ್ದ ಸ್ಥಾನಮಾನಗಳು

1982-88 ವಿಧಾನ ಪರಿಷತ್ತಿನ ಸದಸ್ಯರು (ನಾಮ ನಿರ್ದೇಶಿತ) ವಿಧಾನ ಮಂಡಲದ ಸಾರ್ವಜನಿಕ ಉದ್ದಿಮೆಗಳ ಸಮಿತಿ, ಹಿಂದುಳಿದ ವರ್ಗಗಳ ಕಲ್ಯಾಣ ಸಮಿತಿ, ಹಕ್ಕು ಬಾಧ್ಯತೆಗಳು ಹಾಗೂ ಇತರೆ ಸಮಿತಿಗಳ ಸದಸ್ಯರು, ಸಂಸದೀಯ ತಂಡದ ಸದಸ್ಯರು.

1986-89 ಪ್ರಧಾನ ಕಾರ್ಯದರ್ಶಿ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ

1992-95 ಅಧ್ಯಕ್ಷರು, ಫೆಡರೇಷನ್ ಆಫ್ ಓ.ಬಿ.ಸಿ. ಮೈನಾರಿಟಿಸ್ ಹಾಗೂ ಪ.ಜಾ/ಪ.ಪಂ

1993-94 ಅಧ್ಯಕ್ಷರು, ಕರ್ನಾಟಕ ಕೊಳಚೆ ನಿರ್ಮೂಲನಾ ಮಂಡಳಿ (ಸಂಪುಟ ದರ್ಜೆ)

1997-99 ಪ್ರಧಾನ ಕಾರ್ಯದರ್ಶಿ, ಲೋಕಶಕ್ತಿ ಪಕ್ಷ

2002-06 ಅಧ್ಯಕ್ಷರು, ಹಿಂದುಳಿದ ವರ್ಗಗಳ ವಿಭಾಗ ಕೆ.ಪಿ.ಸಿ.ಸಿ.

2010-12 ಮಾನ್ಯ ಮುಖ್ಯ ಮಂತ್ರಿಯವರ ರಾಜಕೀಯ ಕಾರ್ಯದರ್ಶಿ (ಸಂಪುಟ ದರ್ಜೆ)

12.07.2012 ರಿಂದ ಸಹಕಾರ ಸಚಿವರಾಗಿ ನೇಮಕ.

 

ಹವ್ಯಾಸಗಳು
ಓದುವುದು, ಸಮಾಜವಿಜ್ಞಾನಿ, ತುಳಿತಕ್ಕೆ ಒಳಗಾದ ಸಮಾಜಗಳ ಅಭಿವೃದ್ಧಿಯ ಬಗ್ಗೆ ಹೆಚ್ಚಿನ ಕಾಳಜಿ
ಇತರೆ ಮಾಹಿತಿ

ಭಾರತೀಯ ಜನತಾ ಪಕ್ಷದ ಸಕ್ರಿಯ ಕಾರ್ಯಕರ್ತ

ಅಖಿಲ ಕರ್ನಾಟಕ ಗಾಣಿಗರ ಸಂಘದ ಸ್ಥಾಪಕರು ಮತ್ತು ಅಧ್ಯಕ್ಷರು ಜ್ಯೋತಿಪಣ (ಗಾಣಿಗ) ಸಂಘದ ಸಂಸ್ಥಾಪಕರು

ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಅಜೀವ ಸದಸ್ಯರು

ಹಲವಾರು ಸಮಾಜ ಸೇವಾ ಸಂಸ್ಥೆಗಳ ಪದಾಧಿಕಾರಯಾಗಿ ಸೇವೆ

ರಂಗಕಲಾವಿದರು(ಕೃಷ್ಣ ಪಾತ್ರಧಾರಿ)ಹಾಗೂ ಚಲನಚಿತ್ರ ಕಲಾವಿದರು "ಅನುಬಂಧ" ಕನ್ನಡ ಚಲನಚಿತ್ರ ನಾಯಕರಾಗಿ ನಟನೆ

ಹಿಂದುಳಿದ ವರ್ಗಗಳ ನೇತಾರ, ಹಿಂದುಳಿದ ಗಾಣಿಗ ಜನಾಂಗದ ಅಭಿವೃದ್ಧಿಗಾಗಿ ಜನಪ್ರಿಯ ನಿಕಟ ಪೂರ್ವ ಮುಖ್ಯಮಂತ್ರಿಗಳಾದ ಮಾನ್ಯ ಶ್ರೀ ಬಿ.ಎಸ್, ಯಡಿಯೂರಪ್ಪರವರಿಂದ ಗುರುಪೀಠ, ಸಮುದಾಯ ಭವನ ಹಾಗೂ ಶೈಕ್ಷಣಿಕ ಸಂಸ್ಥೆಗಳ ಪ್ರಾರಂಭಕ್ಕಾಗಿ 10ಎಕರೆ ಜಮೀನು ಹಾಗೂ 2011-12ನೇ ಸಾಲಿನ ಆಯವ್ಯಯದಲ್ಲಿ 5 ಕೋಟಿ ಹಣ ಮಂಜೂರಾತಿ

ರಾಜೀವ್ ಗಾಂಧಿ ವಸತಿ ನಿಗಮದಿಂದ ಗಾಣಿಗ ಜನಾಂಗದ ವಸತಿ ರಹಿತ ಕುಟುಂಬಗಳಿಗೆ ರೂ.25 ಕೋಟಿ ಅನುದಾನ ಮಂಜೂರಾತಿ

40ವರ್ಷಗಳ ರಾಜಕೀಯ ಕ್ಷೇತ್ರದಲ್ಲಿ ಕಪ್ಪುಚುಕ್ಕೆ ರಹಿತ ಪ್ರಾಮಾಣಿಕ ಸೇವೆ

 

 

 

Top