158ನೇ ಅಧಿವೇಶನದ ನಿಯಮ 72ರಡಿಯಲ್ಲಿ ಚರ್ಚಿಸಿ ಉತ್ತರಿಸಲಾದ ಸೂಚನೆಗಳ ಪಟ್ಟಿ
ಕ್ರ.ಸಂ
ಮಾನ್ಯ ಸದಸ್ಯರ ಹೆಸರು
ಶ್ರೀಮತಿ/ಶ್ರೀಯುತ
ವಿಷಯ
ಸದನದಲ್ಲಿ ಚರ್ಚಿಸಲಾದ ದಿನಾಂಕ
ಉತ್ತರ
01
ಐವನ್ ‌ ʼ ಡಿ ʼ ಸೋಜಾ
(ಕ್ರ ಸಂ :15)
ಕರಾವಳಿ ಕರ್ನಾಟಕ ಭಾಗದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸುವ ಹಾಗೂ ಪ್ರತ್ಯೇಕವಾದ ಪ್ರವಾಸೋದ್ಯಮ ನೀತಿಯನ್ನು ಸ್ಥಾಪಿಸಲು ಮತ್ತು ಸಿ . ಆರ್ . ಜೆಡ್ ‌ (CRZ) ತೊಂದರೆಯನ್ನು ಸರಳೀಕರಿಸುವ ಕುರಿತು
30.01.2026
02
ಶಿವಕುಮಾರ್ ‌ ಕೆ
(ಕ್ರ ಸಂ :18)
ಬೆಂಗಳೂರು ಕೊಳಚೆ ನೀರನ್ನು BWSSB ಮೂಲಕ ಸಂಸ್ಕರಿಸಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ಕೆರೆಗಳನ್ನು ತುಂಬಿಸುವ ಕೆ . ಸಿ . ವ್ಯಾಲಿ ಯೋಜನೆ ಕುರಿತು
30.01.2026
158ನೇ ಅಧಿವೇಶನ ನಿಯಮ 72ರ ಸೂಚನೆಗಳ ಪಟ್ಟಿ

ಕ್ರಮ
ಸಂಖ್ಯೆ

ಮಾನ್ಯ ಸದಸ್ಯರುಗಳ ಹೆಸರುಗಳು ಶ್ರೀಯುತರುಗಳಾದ:- ಸೂಚನಾ ಪತ್ರಪಡೆದ ದಿನಾಂಕ ವಿಷಯ ಇಲಾಖೆ ಅಂಗೀಕಾರ ವರದಿ ದಿನಾಂಕ ಇಲಾಖೆಗೆ ಕಳುಹಿಸಿದ ದಿನಾಂಕ ಉತ್ತರ
1
ಡಾ: ತಳವಾರ್‌ ಸಾಬಣ್ಣ
16.01.2026
ಆದಿವಾಸಿ ಕೋಲಿ/ಕಬ್ಬಲಿಗ/ ಬೆಸ್ತರು, ಇದರ ಪರ್ಯಾಯ ಪದಗಳನ್ನು ಪರಿಶಿಷ್ಟ ಪಂಗಡದ (ಎಸ್.ಟಿ) ಪಟ್ಟಿಯಲ್ಲಿ ಸೇರ್ಪಡಿಸುವ ಬಗ್ಗೆ ಪರಿಶಿಷ್ಟ ಪಂಗಡಗಳ ಕಲ್ಯಾಣ
19.01.2026
20.01.2026
2
ಡಾ: ತಳವಾರ್‌ ಸಾಬಣ್ಣ
16.01.2026
ರಾಜ್ಯ ಸರ್ಕಾರದ ವಿಶ್ವವಿದ್ಯಾಲಯಗಳು ಅಧೋಗತಿ ಸಾಗುತ್ತಿರುವುದು ಮತ್ತು ಉನ್ನತ ಶಿಕ್ಷಣದ ಗುಣಮಟ್ಟ ಕುಂಠಿತಗೊಂಡಿರುವ ಕುರಿತು ಉನ್ನತ ಶಿಕ್ಷಣ
19.01.2026
20.01.2026
3
ಎಸ್. ಎಲ್‌ . ಭೋಜೇಗೌಡ
16.01.2026
ಪ್ರೌಢ ಶಾಲೆಗಳ ಶಿಕ್ಷಕರನ್ನು ಅನ್ಯ ಕಾರ್ಯಗಳಿಗೆ ನಿಯೋಜಿಸುತ್ತಿರುವುದರಿಂದ ಇತ್ತೀಚಿನ ದಿನಗಳಲ್ಲಿ ಶಿಕ್ಷಣದ ಗುಣಮಟ್ಟ ಸಂಪೂರ್ಣವಾಗಿ ನೆಲಕಚ್ಚುತ್ತಿರುವ ಕುರಿತು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ
19.01.2026
20.01.2026
4
ಐವನ್‌ ʼಡಿʼ ಸೋಜಾ
16.01.2026
ಅವೈಜ್ಞಾನಿಕವಾಗಿ ಉಪಯೋಗವಲ್ಲದ ಭೂಮಿಯನ್ನು ಸ್ವಾಧೀನಪಡಿಸುವ ಪ್ರಕ್ರಿಯೆಯನ್ನು ಕೂಡಲೇ ಕೈಬಿಡುವ ಕುರಿತು ವಾಣಿಜ್ಯ ಮತ್ತು ಕೈಗಾರಿಕೆ
19.01.2026
20.01.2026
5
ಪುಟ್ಟಣ್ಣ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ
(ಕ್ರ. ಸಂಖ್ಯೆ:02)
16.01.2026
ರಾಜ್ಯದ ಅನುದಾನಿತ ಶಾಲೆ ಮತ್ತು ಪದವಿ ಪೂರ್ವ ಕಾಲೇಜಗಳಲ್ಲಿ ದಿನಾಂಕ:01.01.2016 ರಿಂದ ಪ್ರಸ್ತುತ ಸಾಲಿನವರೆಗೆ ನಿವೃತ್ತಿ, ರಾಜಿನಾಮೆ ಹಾಗೂ ಇತರೆ ಕಾರಣಗಳಿಂದ ಖಾಲಿ ಇರುವ ಹುದ್ದೆಗಳನ್ನು ವೇತನಾನುದಾನಕ್ಕೊಳಪಡಿಸುವ ಬಗ್ಗೆ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ
19.01.2026
20.01.2026
6
ಪುಟ್ಟಣ್ಣ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ
(ಕ್ರ. ಸಂಖ್ಯೆ:03)
16.01.2026
ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಶಾಲಾ-ಕಾಲೇಜುಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಬೋಧಕ/ ಬೋಧಕೇತರ ಸಿಬ್ಬಂದಿಗಳಿಗೆ ವೇತನ ಪರಿಷ್ಕರಣೆ ಮಾಡಿ ಜಿ.ಬಿ.ಎ. ವತಿಯಿಂದಲೇ ನೇರವಾಗಿ ವೇತನ ಪಾವತಿಸುವ ಬಗ್ಗೆ ನಗರಾಭಿವೃದ್ಧಿ
19.01.2026
20.01.2026
7
ಪುಟ್ಟಣ್ಣ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ
(ಕ್ರ. ಸಂಖ್ಯೆ:04)
16.01.2026
ರಾಜ್ಯದಲ್ಲಿ ಡಿ.ವೈ.ಎಸ್.ಪಿ ಹುದ್ದೆಗಳಿಗೆ ಪದೋನ್ನತಿ, ನೇರ ನೇಮಕಾತಿ ನಿಗಧಿಪಡಿಸಿದ್ದ ಹುದ್ದೆಗಳಿಗೆ ಪ್ರಮಾಣ ಹಾಗೂ ಜೇಷ್ಠತಾ ಪಟ್ಟಿಯಲ್ಲಿ ನ್ಯೂನತೆಗಳನ್ನು ಸರಿಪಡಿಸಿ ತಪ್ಪು ಮಾಡಿರುವ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳುವ ಬಗ್ಗೆ ಒಳಾಡಳಿತ
19.01.2026
20.01.2026
8
ಪುಟ್ಟಣ್ಣ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ
(ಕ್ರ. ಸಂಖ್ಯೆ:05)

ಕ್ರ.ಸಂ:38ರೊಂದಿಗೆ ಒಗ್ಗೂಡಿಸಿಕೊಳ್ಳಲಾಗಿದೆ.
16.01.2026
ಪೊಲೀಸ್‌ ಮಹಾ ನಿರ್ದೇಶಕರ ಕಛೇರಿಯ ಅಧಿಕಾರಿಗಳ ಮೇಲೆ ಕ್ರಮಕೈಗೊಳ್ಳಲು ಹಾಗೂ ಅನ್ಯಾಯಕ್ಕೊಳಗಾಗಿರುವ ಪೊಲೀಸ್‌ ಅಧಿಕಾರಿಗೆ ನ್ಯಾಯ ಒದಗಿಸುವ ಬಗ್ಗೆ ಒಳಾಡಳಿತ
19.01.2026
20.01.2026
9
ಪುಟ್ಟಣ್ಣ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ
(ಕ್ರ. ಸಂಖ್ಯೆ:06)
16.01.2026
2006 ರಿಂದ ನೇಮಕಗೊಂಡಿರುವ ಎಲ್ಲಾ ಸರ್ಕಾರಿ ನೌಕರರು ಮತ್ತು ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರಿಗೆ ಹೊಸ ಪಿಂಚಣಿ ಯೋಜನೆಯನ್ನು ಜಾರಿಗೊಳಿಸುವ ಬಗ್ಗೆ ಆರ್ಥಿಕ
19.01.2026
20.01.2026
10
ಪುಟ್ಟಣ್ಣ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ
(ಕ್ರ. ಸಂಖ್ಯೆ:07)
16.01.2026
ರಾಜ್ಯದಲ್ಲಿ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಹಾವು ಹಿಡಿದು ರಕ್ಷಣೆ ಮಾಡುವವರಿಗೆ ಹಾಗೂ ಕಡಿತದಿಂದ ಸಾವು ಸಂಭವಿಸಿದಾಗ ಸರ್ಕಾರದಿಂದ ಪರಿಹಾರ ಇತರೆ ಕಲ್ಯಾಣ ಯೋಜನೆಯನ್ನು ಒದಗಿಸುವ ಬಗ್ಗೆ ಅರಣ್ಯ, ಜೀವಿಪರಿಸ್ಥಿತಿ ಮತ್ತು ಪರಿಸರ
19.01.2026
20.01.2026
11
ಪುಟ್ಟಣ್ಣ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ
(ಕ್ರ. ಸಂಖ್ಯೆ:08)
16.01.2026
1995 ರಿಂದ 2005 ರವರೆಗೆ ಪ್ರಾರಂಭವಾಗಿ ಸತತವಾಗಿ ನಡೆಯುತ್ತಿರುವ ಶಾಲಾ ಕಾಲೇಜುಗಳನ್ನು ವೇತನಾನುದಾನಕ್ಕೊಳಪಡಿಸುವ ಕುರಿತು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ
19.01.2026
20.01.2026
12
ಪುಟ್ಟಣ್ಣ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ
(ಕ್ರ. ಸಂಖ್ಯೆ:09)
16.01.2026
ರಾಜ್ಯದ ಸರ್ಕಾರಿ ವಿಶ್ವವಿದ್ಯಾಲಯಗಳಲ್ಲಿ ಅನುಮತಿ ನೀಡಿರುವ ಬೋಧಕ ಮತ್ತು ಬೋಧಕೇತರ ಹುದ್ದೆಗಳನ್ನು ಭರ್ತಿ ಮಾಡುವ ಬಗ್ಗೆ ಉನ್ನತ ಶಿಕ್ಷಣ
19.01.2026
20.01.2026
13
ಪುಟ್ಟಣ್ಣ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ
(ಕ್ರ. ಸಂಖ್ಯೆ:10+18)

ಕ್ರ.ಸಂ:34ರೊಂದಿಗೆ ಒಗ್ಗೂಡಿಸಿಕೊಳ್ಳಲಾಗಿದೆ.
16.01.2026
2022-23ನೇ ಸಾಲಿನಲ್ಲಿ ಅಮಾನತ್ತುಗೊಂಡಿರುವ ಸಹ ಶಿಕ್ಷಕರುಗಳ ಮೇಲೆ ಇರುವ ತನಿಖೆಯನ್ನು ಶೀಘ್ರವಾಗಿ ಪೂರ್ಣಗೊಳಿಸುವ ಕುರಿತು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ
19.01.2026
20.01.2026
14
ಐವನ್‌ ʼಡಿʼ ಸೋಜಾ
17.01.2026
ಕರಾವಳಿ ಕರ್ನಾಟಕ ಕಾನೂನು ಸುವ್ಯವಸ್ಥೆ ಕಾಪಾಡಲು ಹಾಗೂ ಡ್ರಗ್ಸ್‌ ಸೇವನೆಯಿಂದ ಮಕ್ಕಳು ಬಲಿಯಾಗುತ್ತಿರುವ ಕುರಿತು ಒಳಾಡಳಿತ
19.01.2026
20.01.2026
15
ಐವನ್‌ ʼಡಿʼ ಸೋಜಾ

ದಿನಾಂಕ:30.01.2026ರಂದು ಸದನದಲ್ಲಿ ಉತ್ತರಿಸಲಾಯಿತು
17.01.2026
ಕರಾವಳಿ ಕರ್ನಾಟಕ ಭಾಗದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸುವ ಹಾಗೂ ಪ್ರತ್ಯೇಕವಾದ ಪ್ರವಾಸೋದ್ಯಮ ನೀತಿಯನ್ನು ಸ್ಥಾಪಿಸಲು ಮತ್ತು ಸಿ.ಆರ್.ಜೆಡ್‌ (CRZ) ತೊಂದರೆಯನ್ನು ಸರಳೀಕರಿಸುವ ಕುರಿತು ಪ್ರವಾಸೋದ್ಯಮ
19.01.2026
20.01.2026
16
ನಿರಾಣಿ ಹಣಮಂತ್‌ ರುದ್ರಪ್ಪ
17.01.2026
ಬಾಗಲಕೋಟೆ ಜಿಲ್ಲೆಯ ಜಮಖಂಡಿ ‍ತಾಲ್ಲೂಕಿನಲ್ಲಿ ಕೃಷ್ಣ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಹಿಪ್ಪರಗಿ ಬ್ಯಾರೇಜ್‌ ಗೇಟ್‌ಗಳ ದುರಸ್ಥಿ ಕಾಮಗಾರಿಗಳ ಕುರಿತು ಜಲಸಂಪನ್ಮೂಲ
19.01.2026
20.01.2026
17
ಶಿವಕುಮಾರ್‌ ಕೆ
17.01.2026
ಆಸಿಡ್‌ ದಾಳಿಯಾದ ಸಂತ್ರಸ್ಥೆಯವರಿಗೆ ವೈದ್ಯಕೀಯ ಚಿಕಿತ್ಸೆ ಮತ್ತು ಸೌಲಭ್ಯ, ಮಾಸಿಕ ಪರಿಹಾರ ಮತ್ತು ವೇತನ, ವಾಸಸ್ಥಳ, ವಸತಿ ಸೌಲಭ್ಯ, ಸರ್ಕಾರಿ ಉದ್ಯೋಗ ಮತ್ತು ಮೀಸಲಾತಿ ಒದಗಿಸುವ ಬಗ್ಗೆ ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕ ಸಬಲೀಕರಣ
19.01.2026
20.01.2026
18
ಶಿವಕುಮಾರ್‌ ಕೆ

ದಿನಾಂಕ:30.01.2026ರಂದು ಸದನದಲ್ಲಿ ಉತ್ತರಿಸಲಾಯಿತು
17.01.2026
ಬೆಂಗಳೂರು ಕೊಳಚೆ ನೀರನ್ನು BWSSB ಮೂಲಕ ಸಂಸ್ಕರಿಸಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ಕೆರೆಗಳನ್ನು ತುಂಬಿಸುವ ಕೆ.ಸಿ. ವ್ಯಾಲಿ ಯೋಜನೆ ಕುರಿತು ಜಲಸಂಪನ್ಮೂಲ
19.01.2026
20.01.2026
19
ನಿರಾಣಿ ಹಣಮಂತ್‌ ರುದ್ರಪ್ಪ
19.01.2026
ವಿಜಯಪುರ ನಗರದಲ್ಲಿ ಖಾಸಗಿ ಸಹಭಾಗಿತ್ವ (Private Private Partership) ಮಾದರಿ ವೈದ್ಯಕೀಯ ಕಾಲೇಜನ್ನು ಸ್ಥಾಪಿಸುವ ಸರ್ಕಾರದ ನಿರ್ಧಾರವನ್ನು ಕೈ ಬಿಟ್ಟು ಸಂಪೂರ್ಣ ಸರ್ಕಾರಿ ವೈದ್ಯಕೀಯ ಕಾಲೇಜನ್ನು ಸ್ಥಾಪಿಸುವ ಕುರಿತು ವೈದ್ಯಕೀಯ ಶಿಕ್ಷಣ
19.01.2026
20.01.2026
20
ಡಿ.ಟಿ.ಶ್ರೀನಿವಾಸ್‌ (ಡಿ.ಟಿ.ಎಸ್)
19.01.2026
ರಾಜ್ಯದಲ್ಲಿರುವ ಅತೀ ಹಿಂದುಳಿದ ವರ್ಗದ ಎಲ್ಲಾ ಸಮಾಜಗಳಿಗೆ ಕಳೆದ 3 ವರ್ಷಗಳಿಂದ ಸಮುದಾಯ ಭವನ, ವಿದ್ಯಾರ್ಥಿ ನಿಲಯಗಳನ್ನು ಮಂಜೂರು ಮಾಡಿರುವುದಕ್ಕೆ ಅನುದಾನ ಮಂಜೂರು ಮಾಡದಿರುವುದರಿಂದ ತೊಂದರೆ ಉಂಟಾಗುತ್ತಿರುವ ಬಗ್ಗೆ ಹಿಂದುಳಿದ ವರ್ಗಗಳ ಕಲ್ಯಾಣ
19.01.2026
20.01.2026
21
ಶಾಂತಾರಾಮ್‌ ಬುಡ್ನ ಸಿದ್ದ
19.01.2026
ಪರಿಶಿಷ್ಟ ಪಂಗಡಗಳಲ್ಲಿಯೂ ಸಹ ಒಳಮೀಸಲಾತಿ ವರ್ಗಿಕರಣ ಮಾಡಿ ಎಲ್ಲಾ ಬುಡಕಟ್ಟು ಸಮುದಾಯಗಳಿಗೂ ಸಮಾನ ಸ್ಥಾನಮಾನ ಅವಕಾಶ ಒದಗಿಸುವ ಕುರಿತು ಪರಿಶಿಷ್ಟ ಪಂಗಡಗಳ ಕಲ್ಯಾಣ
19.01.2026
20.01.2026
22
ಶಾಂತಾರಾಮ್‌ ಬುಡ್ನ ಸಿದ್ದ
19.01.2026
ಕುದುರೆ ಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ಬರುವ ಬುಡಕಟ್ಟು ಮತ್ತು ಇತರೆ ಜನಾಂಗದ ಕುಟುಂಬಗಳನ್ನು ಬೇರೆ ಕಡೆ ಸ್ಥಳಾಂತರಿಸುತ್ತಿರುವ ಹಾಗೂ ಅವರು ಸಾಗುವಳಿ ಮಾಡಿಕೊಂಡು ಬಂದ ಅರಣ್ಯ ಭೂಮಿಗೆ ಪರಿಹಾರ ನೀಡುವ ಬಗ್ಗೆ ಅರಣ್ಯ, ಜೀವಿಪರಿಸ್ಥಿತಿ ಮತ್ತು ಪರಿಸರ
19.01.2026
20.01.2026
23
ಎಂ.ನಾಗರಾಜು
19.01.2026
ಕಾಡುಗೊಲ್ಲರು-ಅಡವಿಗೊಲ್ಲರು- ಹಟ್ಟಿಗೊಲ್ಲರು ಸಾಮಾಜಿಕವಾಗಿ ಶೈಕ್ಷಣಿಕವಾಗಿ–ಆರ್ಥಿಕವಾಗಿ/ ರಾಜಕೀಯವಾಗಿ ಅತೀ ಹಿಂದುಳಿದ ವರ್ಗಗಳಿಗೆ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಸ್ಪರ್ಧಿಸುವ ಪಟ್ಟಿಯಲ್ಲಿ ರಾಜಕೀಯ ಮೀಸಲಾತಿ ನೀಡುವ ಕುರಿತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌
19.01.2026
20.01.2026
24
ಎಂ.ನಾಗರಾಜು
19.01.2026
ರಾಜ್ಯದಲ್ಲಿ ಗೊಲ್ಲ ಸಮುದಾಯಕ್ಕೆ ಪ್ರತ್ಯೇಕ ಯಾದವ (ಗೊಲ್ಲ) ನಿಗಮ ಸ್ಥಾಪಿಸುವ ಕುರಿತು ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ

19.01.2026
20.01.2026
25
ಎಂ.ನಾಗರಾಜು
19.01.2026
2025-26ನೇ ಸಾಲಿನ ಆಯವ್ಯಯದಲ್ಲಿ ಆರ್.ಟಿ. ನಗರ ಪೊಲೀಸ್‌ ಠಾಣೆಯಿಂದ ಡಾ:ಅಂಬೇಡ್ಕರ್ ಮೆಡಿಕಲ್‌ ಕಾಲೇಜುಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯ ಅಗಲೀಕರಣ ಕುರಿತು ನಗರಾಭಿವೃದ್ಧಿ
19.01.2026
20.01.2026
26
ಎಂ.ನಾಗರಾಜು
19.01.2026
ಬೆಳಗಾವಿ ಐ.ಟಿ ಮತ್ತು ಬಿ.ಟಿ ಕ್ಷೇತ್ರಕ್ಕೆ ಒತ್ತು ನೀಡಿ ಉತ್ತರ ಕರ್ನಾಟಕ ಭಾಗದ ಸಾವಿರಾರು ನುರಿತ ಯುವಕ ಮತ್ತು ಯುವತಿಯವರಿಗೆ ಉದ್ಯೋಗಾವಕಾಶ ಕಲ್ಪಿಸಲು ಕ್ರಮಕೈಗೊಂಡಿರುವ ರೂಪುರೇಷಗಳ ಕುರಿತು ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ
20.01.2026
21.01.2026
27
ಮಂಜುನಾಥ್‌ ಭಂಡಾರಿ

ಕ್ರ.ಸಂ:31ರೊಂದಿಗೆ ಒಗ್ಗೂಡಿಸಿಕೊಳ್ಳಲಾಗಿದೆ.
19.01.2026
ರಾಜ್ಯದ ಗ್ರಾಮ ಪಂಚಾಯಿತಿಗೆ ಆಡಳಿತಾಧಿಕಾರಿ ನೇಮಕ ಆದೇಶವನ್ನು ಹಿಂಪಡೆದ ಪ್ರಕರಣ 8 (1) ಬಿ (i) ರಂತೆ ಈಗಿರುವ ಸದಸ್ಯರನ್ನೇ ಒಳಗೊಂಡ ನೂತನʼʼ ಆಡಳಿತ ಸಮಿತಿʼʼ ಯನ್ನು ನೇಮಕ ಮಾಡಿ ಆದೇಶ ಹೊರಡಿಸುವ ಕುರಿತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌
20.01.2026
21.01.2026
28
ರಮೇಶ್‌ ಬಾಬು
19.01.2026
ರಾಜ್ಯ ಸರ್ಕಾರ ರೈತರಿಗೆ ಪೂರಕವಾಗಿ ನಿಯಮಾವಳಿ ರಚಿಸಲು ಅಂತರರಾಷ್ಟ್ರೀಯ ಮಾರುಕಟ್ಟೆ ಒದಗಿಸಲು ಮತ್ತು ಶ್ರೀಗಂಧ ಬೆಳೆಗೆ ಪ್ರೋತ್ಸಾಹ ನೀಡುವ ಬಗ್ಗೆ ಅರಣ್ಯ , ಜೀವಿಪರಿಸ್ಥಿತಿ ಮತ್ತು ಪರಿಸರ
20.01.2026
21.01.2026
29
ರಮೇಶ್‌ ಬಾಬು
19.01.2026
ಕರ್ನಾಟಕ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆ ಅಡಿಯಲ್ಲಿ ನೀಡಿರುವ ಅನುದಾನವನ್ನು ಕಾನೂನು ಬಾಹಿರವಾಗಿ ಹಿಂಪಡೆದಿರುವ ಬಗ್ಗೆ ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ
20.01.2026
21.01.2026
30
ರಮೇಶ್‌ ಬಾಬು
19.01.2026
ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ದಲಿತ ಮುಖಂಡರಾದ ಶ್ರೀ ಬಿ. ಬಸವಲಿಂಗಪ್ಪ ರವರ ಮತ್ತು ಪ್ರೋ.ಬಿ ಕೃಷ್ಣಪ್ಪ ರವರ ಹೆಸರಿನಲ್ಲಿ ಅಧ್ಯಯನ ಪೀಠ ಸ್ಥಾಪಿಸಲು ಮುಂದಾಗುವ ಕುರಿತು ಸಮಾಜ ಕಲ್ಯಾಣ
20.01.2026
21.01.2026
31
ಎಸ್.ರವಿ ಹಾಗೂ ಎಂ.ಎಲ್.‌ ಅನಿಲ್‌ ಕುಮಾರ್

ಕ್ರ.ಸಂ:27ರೊಂದಿಗೆ ಒಗ್ಗೂಡಿಸಿಕೊಳ್ಳಲಾಗಿದೆ.
20.1.2026
ಕರ್ನಾಟಕ ಗ್ರಾಮ ಸ್ವರಾಜ್‌ ಮತ್ತು ಪಂಚಾಯತ್‌ ರಾಜ್‌ ಅಧಿನಿಯಮ 1993ರ ಪ್ರಕರಣ 8 ಬಿ (i) ರನ್ವಯ ಹಾಲಿ ಇರುವ ಆಡಳಿತ ಸಮಿತಿಯನ್ನೇ ನೂತನ ಆಡಳಿತ ಸಮಿತಿಯಾಗಿ 6 ತಿಂಗಳುಗಳಿಗೆ ವಿಸ್ತರಿಸುವ ಬಗ್ಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್
20.01.2026
21.01.2026
32
ಎಸ್.ಎಲ್.ಭೋಜೇಗೌಡ
20.1.2026
ಬೆಂಗಳೂರು ನಗರ ಜಿಲ್ಲೆ ಬ್ಯಾಟರಾಯನಪುರ ವಿಧಾನ ಸಭಾ ಕ್ಷೇತ್ರ ಜಾಲ ಹೋಬಳಿಯಲ್ಲಿ ಕೆಲವು ಸರ್ವೆ ನಂಬರ್‌ಗಳು ಆಸ್ತಿ ಸರ್ಕಾರಿ ಆಸ್ತಿಯಾಗಿದ್ದರೂ ಸಹ ಖಾಸಗಿ ವ್ಯಕ್ತಿಗಳಿಗೆ ಪರಭಾರೆ ಮಾಡುತ್ತಿರುವ ಬಗ್ಗೆ ಕಂದಾಯ
20.01.2026
21.01.2026
33
ಬಸನಗೌಡ ಬಾದರ್ಲಿ
20.1.2026
ʼʼಹಟ್ಟಿ ಚಿನ್ನದ ಗಣಿ ಕಂಪನಿʼʼ ತನ್ನ ಅವೈಜ್ಞಾನಿಕ ಉತ್ಪಾದನೆಯಿಂದಾಗಿ 2025ರ ಡಿಸೆಂಬರ್‌ ಅಂತ್ಯಕ್ಕೆ ನಿಗಧಿತ ಗುರಿಗಿಂತ ಕಡಿಮೆ ಚಿನ್ನ ಹಾಗೂ ಅದಿರನ್ನು ಉತ್ಪಾದಿಸಿರುವ ಬಗ್ಗೆ ವಾಣಿಜ್ಯ ಮತ್ತು ಕೈಗಾರಿಕೆ
20.01.2026
21.01.2026
34
ಡಿ.ಟಿ.‍ ಶ್ರೀನಿವಾಸ್‌ (ಡಿ.ಟಿ.ಎಸ್) ಹಾಗೂ ಪುಟ್ಟಣ್ಣ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ
(ಕ್ರ. ಸಂಖ್ಯೆ:18+10)

ಕ್ರ.ಸಂ:13ರೊಂದಿಗೆ ಒಗ್ಗೂಡಿಸಿಕೊಳ್ಳಲಾಗಿದೆ.
20.01.2026
2022-23ನೇ ಸಾಲಿನಲ್ಲಿ ಅನುಮಾನತ್ತುಗೊಂಡಿರುವ ಸಹ ಶಿಕ್ಷಕರುಗಳ ಮೇಲೆ ಇರುವ ತನಿಖೆಯನ್ನು ಶೀಘ್ರವಾಗಿ ಪೂರ್ಣಗೊಳಿಸುವ ಕುರಿತು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ
20.01.2026
21.01.2026
35
ಡಿ.ಟಿ.‍ ಶ್ರೀನಿವಾಸ್‌ (ಡಿ.ಟಿ.ಎಸ್) ಹಾಗೂ ಪುಟ್ಟಣ್ಣ

20.01.2026
ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ ಶಿಕ್ಷಕರುಗಳು ಅಕಾಲಿಕವಾಗಿ ಮರಣ ಹೊಂದುತ್ತಿದ್ದು, ಅವರ ಅವಲಂಬಿತ ಕುಟುಂಬ ಸದಸ್ಯರುಗಳಿಗೆ ವಿದ್ಯಾರ್ಹತೆಗನುಗುಣವಾಗಿ ಅನುಕಂಪದ ಆಧಾರದ ಮೇಲೆ ಹುದ್ದೆ ನೀಡುವ ಬಗ್ಗೆ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ
20.01.2026
21.01.2026
36
ಪ್ರತಾಪ್‌ ಸಿಂಹ ನಾಯಕ್‌ ಕೆ


ದಿನಾಂಕ:27.01.2026ರಂದು ಚುಕ್ಕೆ ಗುರುತಿನ ಪ್ರಶ್ನೆಸಂ: 12(91+86) ಆಯ್ಕೆಯಾಗಿರುತ್ತದೆ.
20.01.2026
ರಾಜ್ಯದಲ್ಲಿ ಅಡಿಕೆ ತೋಟಗಳಿಗೆ ಎಲೆಚುಕ್ಕಿ ರೋಗ ವ್ಯಾಪಕವಾಗಿ ಹರಡಿರುವುದರಿಂದ ಅಡಿಕೆ ಬೆಳೆಗಾರರಿಗೆ ದೊಡ್ಡ ಪ್ರಮಾಣದಲ್ಲಿ ಬೆಳೆ ನಷ್ಟವಾಗಿ ಅತ್ಯಂತ ಸಂಕಷ್ಟಕ್ಕೆ ಒಳಗಾಗಿರುವ ಕುರಿತು ತೋಟಗಾರಿಕೆ ಮತ್ತು ರೇಷ್ಮೆ (ತೋಟಗಾರಿಕೆ)
21.01.2026
22.01.2026
37
ಪ್ರತಾಪ್‌ ಸಿಂಹ ನಾಯಕ್‌ ಕೆ
20.01.2026
ದಕ್ಷಿಣ ಕನ್ನಡ ಜಿಲ್ಲಾಯಾದ್ಯಂತ ಪೋಡಿ ಇತ್ಯೃರ್ಥ ಪ್ರಕ್ರಿಯೆ ಅತ್ಯಂತ ವಿಳಂಬವಾಗುತ್ತಿರುವ ಬಗ್ಗೆ ಕಂದಾಯ
21.01.2026
22.01.2026
38
ಪುಟ್ಟಣ್ಣ , ಡಿ.ಟಿ.ಶ್ರೀನಿವಾಸ್‌ (ಡಿ.ಟಿ.ಎಸ್) ಹಾಗೂ ಬಸನಗೌಡ ಬಾದರ್ಲಿ
ಕ್ರ.ಸಂ:08ರೊಂದಿಗೆ ಒಗ್ಗೂಡಿಸಿಕೊಳ್ಳಲಾಗಿದೆ.
20.01.2026
ಪೊಲೀಸ್‌ ಮಹಾ ನಿರ್ದೇಶಕರ ಕಛೇರಿಯ ಅಧಿಕಾರಿಗಳ ಮೇಲೆ ಕ್ರಮಕೈಗೊಳ್ಳಲು ಹಾಗೂ ಅನ್ಯಾಯಕ್ಕೊಳಗಾಗಿರುವ ಪೊಲೀಸ್‌ ಅಧಿಕಾರಿಗೆ ನ್ಯಾಯ ಒದಗಿಸುವ ಬಗ್ಗೆ ಒಳಾಡಳಿತ
21.01.2026
22.01.2026
39
ಎಂ.ಎಲ್.‌ ಅನಿಲ್‌ ಕುಮಾರ್
21.01.2026
ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ (ನಿ) ಕೋಲಾರ ಬ್ಯಾಂಕಿನಲ್ಲಿ ನಡೆದಿರುವ ಅವ್ಯವಹಾರ ಮತ್ತು ಹಣ ದುರುಪಯೋಗದ ಪ್ರಕರಣಗಳ ಬಗ್ಗೆ ಸಹಕಾರ
21.01.2026
22.01.2026
40
ಎಂ.ಎಲ್.‌ ಅನಿಲ್‌ ಕುಮಾರ್
21.01.2026
ಕರ್ನಾಟಕ ರಾಜ್ಯದ ಪ್ರಥಮ ಮುಖ್ಯಮಂತ್ರಿಗಳಾದ ಶ್ರೀ ಕೆ.ಚೆಂಗಲರಾಯ ರೆಡ್ಡಿ,ರವರ ಗೌರವಾರ್ತ ಪುಸ್ಥಳಿ/ಪ್ರತಿಮೆಯನ್ನು ವಿಧಾನ ಸೌಧದಲ್ಲಿ ಅಥವಾ ಕೋಲಾರ ಜಿಲ್ಲಾ ಕೇಂದ್ರದಲ್ಲಿ ನಿರ್ಮಿಸುವ ಕುರಿತು ಕನ್ನಡ ಮತ್ತು ಸಂಸ್ಕತಿ
21.01.2026
22.01.2026
41
ಡಿ.ಎಸ್. ಅರುಣ್
21.01.2026
ರಾಜ್ಯದ ಪುರಸಭೆ ಹಾಗೂ ಸ್ಥಳೀಯ ವ್ಯಾಪ್ತಿಯಲ್ಲಿ ಹೆಚ್ಚುತ್ತಿರುವ ಅಕ್ರಮ ಫ್ಲೆಕ್ಸ್‌-ಬ್ಯಾನರ್‌ಗಳ ಹಾವಳಿ ಮತ್ತು ಅದರಿಂದ ಸಾರ್ವಜನಿಕ ಸುರಕ್ಷತೆಗೆ ಉಂಟಾಗುತ್ತಿರುವ ಅಪಾಯದ ಬಗ್ಗೆ ನಗರಾಭಿವೃದ್ಧಿ
21.01.2026
22.01.2026
42
ಗೋವಿಂದ ರಾಜು
21.01.2026
ಕರ್ನಾಟಕ ರಾಜ್ಯದಲ್ಲಿ ನರೇಗಾ ಹರಣಗಳ ಬೃಹತ್‌ ಜಾಲದ ಕುರಿತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್
21.01.2026
22.01.2026
43
ಗೋವಿಂದ ರಾಜು
21.01.2026
ನಗರದ ಕೊಳಗೆರಿಗಳಲ್ಲಿ ವಾಸವಿರುವ 2 ರಿಂದ 5 ವರ್ಷದೊಳಗಿನ ಮಕ್ಕಳಲ್ಲಿ ಗಂಭೀರ ಪೌಷ್ಠಿಕಾಂಶದ ಕೊರತೆಯಿಂದ ತೊಂದರೆ ಉಂಟಾಗುತ್ತಿರುವ ಬಗ್ಗೆ ಮಹಿಳೆಯವರ ಮತ್ತು ಮಕ್ಕಳ ಅಭಿವೃ‍ದ್ದಿ, ವಿಕಲಚೇತನರ ಮತ್ತು ಹಿರಿಯ ನಾಗರಿಕ ಸಬಲೀಕರಣ
21.01.2026
22.01.2026
44
ಗೋವಿಂದ ರಾಜು
21.01.2026
1931 ರ ಫಾರೆಸ್ಟ್‌ ಅಧಿಸೂಚನೆಯಲ್ಲಿ ಇದ್ದಂತಹ ಅರಣ್ಯ ವಿಸ್ತೀರ್ಣ ವನ್ನೆ ಅರಣ್ಯವೆಂದು ಪ್ರತಿಪಾದಿಸುತ್ತಿರುವ ಕುರಿತು ಅರಣ್ಯ, ಜೀವಿ ಪರಿಸ್ಥಿತಿ ಮತ್ತು ಪರಿಸರ
21.01.2026
22.01.2026
45
ಶಶೀಲ್‌ ಜಿ. ನಮೋಶಿ
21.01.2026
1995ರ ನಂತರದಲ್ಲಿ ಸ್ಥಾಪನೆಯಾಗಿರುವ ಕನ್ನಡ ಮಾಧ್ಯಮ ಖಾಸಗಿ ಶಾಲಾ ಕಾಲೇಜುಗಳನ್ನು ವೇತನ ಅನುದಾನಕ್ಕೆ ಒಳಪಡಿಸುವ ಬಗ್ಗೆ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ
21.01.2026
22.01.2026
46
ಶಶೀಲ್‌ ಜಿ. ನಮೋಶಿ
21.01.2026
ರಾಜ್ಯದಲ್ಲಿ ವಿಕಲಚೇತನ ವಿಶೇಷ ಶಾಲೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಪ್ರಾಥಮಿಕ ಶಾಲಾ ಸಹಾಯಕಿ ಶಿಕ್ಷಕರು, ದೈಹಿಕ ಶಿಕ್ಷಕರು, ಸಂಗೀತ ಶಿಕ್ಷಕರು, ದರ್ಜೆ-3 ಮತ್ತು ಪ್ರೌಢ ಶಾಲೆಯ ಸಂಗೀತ ಶಿಕ್ಷಕರ ದರ್ಜೆ-2ರ ಹುದ್ದೆಯ ಮೂಲವೇತನ ಶ್ರೇಣಿ ವ್ಯತ್ಯಾಸವಿರುವ ಬಗ್ಗೆ ಮಹಿಳೆಯವರ ಮತ್ತು ಮಕ್ಕಳ ಅಭಿವೃ‍ದ್ದಿ, ವಿಕಲಚೇತನರ ಮತ್ತು ಹಿರಿಯ ನಾಗರಿಕ ಸಬಲೀಕರಣ
21.01.2026
22.01.2026
47
ಶಶೀಲ್‌ ಜಿ. ನಮೋಶಿ
21.01.2026
ರಾಜ್ಯದಲ್ಲಿ 2004ರ ನಂತರ ನೇಮಕಗೊಂಡಿರುವ ಸರ್ಕಾರಿ ನೌಕರರಿಗೆ (OPS) ಹಳೆ ಪಿಂಚಣಿ ಯೋಜನೆಯನ್ನು ಜಾರಿಗೊಳಿಸುವ ಬಗ್ಗೆ ಆರ್ಥಿಕ
21.01.2026
22.01.2026
48
ಬಸವಗೌಡ ಬಾದರ್ಲಿ
21.01.2026
ರಾಯಚೂರು ಜಿಲ್ಲೆಯಲ್ಲಿ ಮಾದಕ (ಡ್ರಗ್ಸ್) ಮಾಫಿಯಾ ಚುಟುವಟಿಕೆಗಳು ಹೆಚ್ಚಾಗುತ್ತಿದ್ದು, ಯುವಕರ ಮೇಲೆ ದುಷ್ಟಪರಿಣಾಮ ಬೀರುತ್ತಿರುವುದರಿಂದ ಇಂತಹ ಚಟುವಟಕೆಯಲ್ಲಿ ತೊಡಗಿಕೊಂಡಿರುವವರ ಮೇಲೆ ಕ್ರಮಕೈಗೊಳ್ಳುವ ಬಗ್ಗೆ ಒಳಾಡಳಿತ
21.01.2026
22.01.2026
49
ಎನ್.‌ರವಿಕುಮಾರ್‌, ವಿಪಮುಸ

ತಡೆಹಿಡಿಯಲಾಗಿದೆ.
21.01.2026
ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯಲ್ಲಿ ಟ್ರೇಡ್‌ ಲೈಸೆನ್ಸ್‌ ನೀಡುವಲ್ಲಿ ಆಗುತ್ತಿರುವ ಭ್ರಷ್ಟಾಚಾರದ ಬಗ್ಗೆ ನಗರಾಭಿವೃದ್ಧಿ
--
--
50
ಎನ್.‌ ರವಿಕುಮಾರ್‌, ವಿ.ಪ.ಮು.ಸ
21.01.2026
ಕಟ್ಟದ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ Menstual cup ಖರೀದಿಯಲ್ಲಿ ದೊಡ್ಡ ಮಟ್ಟದ ಅವ್ಯವಹಾರ ನಡೆದಿರುವ ಕುರಿತು ಕಾರ್ಮಿಕ
21.01.2026
22.01.2026
51
ಬಲ್ಕೀಸ್‌ ಬಾನು
21.01.2026
ರಾಜ್ಯದಲ್ಲಿ ಬೀದಿ ನಾಯಿ ಹಾವಳಿಗಳ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ತೊಂದರೆ ಉಂಟಾಗುತ್ತಿರುವ ಕುರಿತು ನಗರಾಭಿವೃದ್ಧಿ
21.01.2026
22.01.2026
52
ಶಾಂತಾರಾಮ್‌ ಬುಡ್ನ ಸಿದ್ದಿ
22.01.2026
ಬೋರ್ಡ್‌ ಆಫ್‌ ಸ್ಟಡೀಸ್‌ ಸ್ಪೆಷಾಲಿಟಿ (ವೈದ್ಯಕೀಯ) ಸದಸ್ಯರನ್ನು ಅಕ್ರಮವಾಗಿ ನೇಮಿಸಿರುವುದಾರೊಂದಿಗೆ ವಿ‍ಶ್ವ ವಿದ್ಯಾಲಯದಲ್ಲಿ ಅಕ್ರಮ ಪರೀಕ್ಷೆ ಮತ್ತು ನೇಮಕಾತಿ ದಂಧೆಗೆ ಅನುವು ಮಾಡಿರುವುದರ ಬಗ್ಗೆ ವೈದ್ಯಕೀಯ ಶಿಕ್ಷಣ
22.01.2026
23.01.2026
53
ಡಾ: ಯತೀಂದ್ರ ಎಸ್
22.01.2026
ಏಕೀಕೃತ ಭೂ ನಿರ್ವಹಣೆ ವ್ಯವಸ್ತೆ (Unified Land Management System) ವ್ಯವಸ್ಥೆಯನ್ನು ಸಾಕಷ್ಟು ತಾಂತ್ರಿಕ ನೂನ್ಯತೆಗಳಿಂದಾಗಿ ಸಾರ್ವಜನಿಕರಿಗೆ ಸರಿಯಾದ ಸಮಯದಲ್ಲಿ ಸೇವೆಗಳಲನ್ನು ಒದಗಿಸುವ ಬಗ್ಗೆ ನಗರಾಭಿವೃದ್ಧಿ
22.01.2026
23.01.2026
54
ಪುಟ್ಟಣ್ಣ ಹಾಗೂ ಡಿ.ಟಿ.ಶ್ರೀನಿವಾಸ್‌ ‌ (ಡಿ,ಟಿ.ಎಸ್)
23.01.2026
ಖಾಸಗಿ ಅನದಾನಿತ ಪದವಿ ಪೂರ್ವ ಕಾಲೇಜುಗಳ 05 ಉಪ ನ್ಯಾಸಕರುಗಳ ಹುದ್ದೆಗಳನ್ನು ವೇತನಾನುದಾನಕ್ಕೊಳ್ಳಪಡಿಸುವ ಬಗ್ಗೆ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ
23.01.2026
27.01.2026
55
ಡಿ.ಎಸ್.‌ ಅರುಣ್‌ ಹಾಗೂ ಕೇಶವ‌ ಪ್ರಸಾದ್‌ .ಎಸ್

ದಿನಾಂಕ:28.01.2026ಕ್ಕೆ ಚು.ಗು.ಪ್ರ: 20(186) ಆಯ್ಕೆಯಾಗಿರುತ್ತದೆ.
23.01.2026
ವಿಧಾನ ಪರಿಷತ್ತಿನ ಮಾನ್ಯ ಸದಸ್ಯರ ವಾಹನವನ್ನು ರಾಷ್ಟ್ರೀಯ ಹೆದ್ದಾರಿ-52ರ ಟೋಲ್‌ ಪ್ಲಾಜಾದಲ್ಲಿ (ಬೆಂಗಳೂರು –ಸೋಲಾಪುರ) ತಡೆದು ಅವಮಾನ ಎಸಗಿರುವ ಘಟನೆಯ ಬಗ್ಗೆ ಲೋಕೋಪಯೋಗಿ
23.01.2026
27.01.2026
56
ಎಸ್.ಎಲ್. ಭೋಜೇಗೌಡ
23.01.2026
ಶಾಲಾ ಶಿಕ್ಷಣ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಬೋಧಕೇತರಿಗೆ ಆಡಳಿತಾತ್ಮಕ ಕಾರ್ಯ ಕ್ಷಮತೆಯನ್ನು ಅಗತ್ಯವಿರುವ ಸೂಕ್ತ ತರಬೇತಿಯನ್ನು ಕಾಲಕಾಲಕ್ಕೆ ನೀಡುವ ಕುರಿತು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ
23.01.2026
27.01.2026
57
ಪುಟ್ಟಣ್ಣ
23.01.2026
ಧಾರವಾಡ ಆಯುಕ್ತಾಲಯದ ವ್ಯಾಪ್ತಿಯಲ್ಲಿ ಬೋಧಕೇತರ ವೃಂದದ ಪತ್ರಾಂಕಿತ ವ್ಯವಸ್ಥಾಪಕರ ಹುದ್ದೆಯಿಂದ ಪತ್ರಾಂಕಿತ ಸಹಾಯ ಹುದ್ದೆಗೆ ನೀಡಲಾದ ಮುಂಬಡ್ತಿ ಆದೇಶವನ್ನು ರದ್ದುಪಡಿಸುವ ಬಗ್ಗೆ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ
23.01.2026
27.01.2026
58
ಟಿ.ಎನ್. ಜವರಾಯಿಗೌಡ
23.01.2026
ಬೆಂಗಳೂರು ನಗರ ಜಿಲ್ಲೆಯ ಯಶವಂತಪುರ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಗೆ ಬರುವ ಕಸ ವಿಲೇವಾಗರಿ ಘಟಕಗಳಿಂದ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗುತ್ತಿರುವ ಕುರಿತು ನಗರಾಭಿವೃದ್ಧಿ
23.01.2026
27.01.2026
59
ವೈ.ಎಂ. ಸತೀಶ್‌ ಹಾಗೂ ಹೇಮಲತಾ ನಾಯಕ್
27.01.2026
ತುಂಗಭದ್ರಾ ಜಲಾಶಯದ 33 ಕ್ರಸ್ಟ್‌ಗೆಟ್‌ಗಳ ಅಳವಡಿಕೆಯ ಕಾರ್ಯಕ್ಕೆ ರಾಜ್ಯ ಸರ್ಕಾರವು ಮೊದಲ ಕಂತಾಗಿ ನೀಡಿದ್ದ 10.00 ಕೋಟಿಗಳನ್ನು ವಾಪಸ್ಸ್‌ ಪಡೆದಿರುವ ಕುರಿತು ಜಲಸಂಪನ್ಮೂಲ
27.01.2026
28.01.2026
60
ರಮೇಶ್‌ ಬಾಬು
27.01.2026
ಕರ್ನಾಟಕ ರಸ್ತೆಗಳ ಅಭಿವೃದ್ದಿಗೆ ಕೇಂದ್ರ ಸರ್ಕಾರವು ಕೇಂದ್ರ ರಸ್ತೆ ಮೂಲ ಸೌಕರ್ಯ ನಿಧಿಯಿಂದ ಪ್ರತಿ ವರ್ಷ ಬಿಡುಗಡೆ ಮಾಡುತ್ತಿರುವ ಅನುದಾನ ಕುರಿತು ಲೋಕೋಪಯೋಗಿ
27.01.2026
28.01.2026
61
ರಮೇಶ್‌ ಬಾಬು
27.01.2026
ನೆಫ್ರೋ-ಯೂರಾಲಜಿ ಸಂಸ್ಥೆಯ ಆಡಳಿತ ಮೇಲೆ ಹಾಗೂ ರೋಗಿಗಳ ಮೇಲೆ ದುಷ್ಟರಿಣಾಮ ಉಂಟಾಗುತ್ತಿರುವ ಕುರಿತು ವೈದ್ಯಕೀಯ ಶಿಕ್ಷಣ
27.01.2026
28.01.2026
62
ರಮೇಶ್‌ ಬಾಬು
27.01.2026
ರಾಜ್ಯದಲ್ಲಿ ನಡೆಯುತ್ತಿರುವ ದೊಡ್ಡ ಮಟ್ಟದ ಲಾಬಿ ಮತ್ತು ಅವ್ಯವಹಾರವನ್ನು ತಡೆಯಲು ಒಂದು ವಿಶೇಷ ಉನ್ನತ ಮಟ್ಟದ ತನಿಖಾ ತಂಡವನ್ನು ರಚಿಸಿರುವ ಬಗ್ಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ
27.01.2026
28.01.2026
63
ಬಲ್ಕೀಸ್‌ ಬಾನು
27.01.2026
ಶಿವಮೊಗ್ಗ ತಾಲ್ಲೂಕು, ನಿಧಿಗೆ ಹೋಬಳಿ, ಊರಗಡೂರು ಗ್ರಾಮದ ಸರ್ವೆ ನಂ.37/1 ರಲ್ಲಿರುವ 5 ಎಕ್ಕರೆ 3 ಗುಂಟೆ ಇನಾಂ ಜಮೀನನ್ನು ನಿಯಮ ಬಾಹಿರವಾಗಿ ಭೂ ಪರಿವರ್ತನೆಯಾಗಿರುವ ಬಗ್ಗೆ ಕಂದಾಯ
27.01.2026
28.01.2026
64
ಬಸನಗೌಡ ಬಾದರ್ಲಿ
27.01.2026
ಕರ್ನಾಟಕ ಭಾಗದ ಸಿಂಧನೂರು ತಾಲ್ಲೂಕಿನ ವಿದ್ಯಾರ್ಥಿಗಳು ತಾಂತ್ರಿಕ ಮತ್ತು ಉನ್ನತ ಶಿಕ್ಷಣ ವ್ಯಾಸಂಗಕ್ಕೆ ಅಗತ್ಯವಾಗಿರುವ ಸರ್ಕಾರಿ ಡಿಪ್ಲೋಮ ಹಾಗೂ ಇಂಜಿನಿಯರಿಂಗ್‌ ಕಾಲೇಜುಗಳನ್ನು ಮಂಜೂರು ಮಾಡುವ ಬಗ್ಗೆ ಉನ್ನತ ಶಿಕ್ಷಣ
27.01.2026
28.01.2026
65
ಶಿವಕುಮಾರ್‌ .ಕೆ
27.01.2026
ಮೈಸೂರು ಜಿಲ್ಲೆಯ ಕಣಗಲ್‌ ಗ್ರಾಮದಲ್ಲಿರುವ ʼʼಚಿತ್ರಬ್ರಹ್ಮʼʼ ಪುಟ್ಟಣ್ಣ ಕಣಗಲ್‌, ಅವರ ಜನ್ಮಸ್ಥಳವನ್ನು ಸಂರಕ್ಷಿಸಲು ಅಲ್ಲಿ ಸ್ಮಾರಕ ಹಾಗೂ ಮ್ಯೂಸಿಯಂ ಅಭಿವೃದ್ಧಿ ಯೊಂದಿಗೆ ಸಾಂಸ್ಕೃತಿ ಪ್ರವಾಸಿ ತಾಣವನ್ನಾಗಿ ರೂಪಿಸುವ ಕುರಿತು ಕನ್ನಡ ಮತ್ತು ಸಂಸ್ಕೃತಿ

(ವರ್ಗಾವಣೆ)

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ
27.01.2026
28.01.2026
66
ಕಿಶೋರ್‌ ಕುಮಾರ್‌ ಪುತ್ತೂರ್
28.01.2026
ಕರಾವಳಿ ಜಿಲ್ಲೆಗಳ ಪೊಲೀಸ್‌ ಕಾನ್‌ ಸ್ಟೇಬಲ್ಗಳ ಅಂತರ್‌ ಜಿಲ್ಲಾ ವರ್ಗಾವಣೆ ಬಗ್ಗೆ ಒಳಾಡಳಿತ
28.01.2026
29.01.2026
67
ಡಾ: ಧನಂಜಯನ ಸರ್ಜಿ
28.01.2026
ರಾಜ್ಯ ಮಟ್ಟದಲ್ಲಿ ಕುಡಿಯುವ ನೀರಿನಿಂದಾಗಿ ಹರಡುವ ರೋಗಗಳನ್ನು ತಡೆಯಲು ಮತ್ತು ಶುದ್ಧ ಕುಡಿಯುವ ನೀರಿನ ಸರಬರಾಜು ಖಾತ್ರಿ ಪಡಿಸಲು ʼʼWater Quality Maintoring and public weath protecting programme’’ ಜಾರಿ ಮಾಡುವ ಕುರಿತು ನಗರಾಭಿವೃದ್ಧಿ
28.01.2026
29.01.2026
68
ಐವನ್‌ ಡಿʼಸೋಜಾ
28.01.2026
ಬ್ರಹ್ಮಾವರದಲ್ಲಿ ಸಿವಿಲ್‌ ಜಡ್ಜ್‌ ಮತ್ತು ಜೆಎಮ್‌ ಎಫ್‌ ಸಿ ನ್ಯಾಯಾಲಯವನ್ನು ಸ್ಥಾಪಿಸುವ ಬಗ್ಗೆ ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳು
28.01.2026
29.01.2026
69
ಡಿ.ಎಸ್.ಅರುಣ್
28.01.2026
ಬೆಂಗಳೂರಿನ ವಿಧಾನ ಸೌಧ, ವಿಕಾಸಸೌಧ ಹಾಗೂ ಬಹುಮಹಡಿ ಕಟ್ಟಡಗಳ ಸುತ್ತಮುತ್ತ ಹಲವಾರು
ಅನಧಿಕೃತ ಆಹಾರ ಮಳಿಗೆಗಳು ವ್ಯಾಪಾರ ನಡೆಸುತ್ತಿರುವ ಕುರಿತು
ನಗರಾಭಿವೃದ್ಧಿ
28.01.2026
29.01.2026
70
ಬಲ್ಕೀಸ್‌ ಬಾನು
28.01.2026
ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕಿನ ಭದ್ರಾ ಎಡದಂಡೆ ನಾಲೆಯಲ್ಲಿ ಸೋರಿಕೆ ನಿಲ್ಲಿಸಲು ಮಾಡಿರುವ ಕಾಮಗಾರಿಯಲ್ಲಿ ಆಗಿರುವ ಲೋಪದೋಶಗಳ ಬಗ್ಗೆ ಜಲಸಂಪನ್ಮೂಲ
28.01.2026
29.01.2026
71
ಹೇಮಲತಾ ನಾಯಕ್‌
28.01.2026
ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸರ್ಕಾರಿ ಗೋ-ಶಾಲೆಗಳನ್ನು ಸ್ಥಾಪಿಸುವ ಕುರಿತು ಪಶುಸಂಗೋಪನೆ ಮತ್ತು ರೇಷ್ಮೆ
28.01.2026
29.01.2026
72
ಡಾ: ಚಂದ್ರಶೇಖರ್‌ ಬಿ. ಪಾಟೀಲ್‌ ಹಾಗೂ ಭೀಮರಾವ್‌ ಬಿ. ಪಾಟೀಲ್

(ತಡೆಹಿಡಿಯಲಾಗಿದೆ)
29.01.2026
ದಿನಾಂಕ:05.01.2026ರಂದು ನಡೆದ ಬೀದರ್‌ ಜಿಲ್ಲಾ ಕೆ.ಡಿ.ಪಿ ಸಭೆಯಲ್ಲಿ ವಿನಾಕಾರಣ ವಿಧಾನ ಪರಿಷತ್ತಿನ ಸದಸ್ಯರಿಗೆ ಅವಾಚ್ಯ ಶಬ್ದಗಳನ್ನು ಬಳಸಿ ಅವರ ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸುತ್ತಿರುವವರ ಮೇಲೆ ಕ್ರಮ ಕೈಗೊಳ್ಳಲು ಹಾಗೂ ರಕ್ಷಣೆ ಒದಗಿಸುವ ಕುರಿತು ಒಳಾಡಳಿತ
----
------
73
ರಮೇಶ್‌ ಬಾಬು
29.01.2026
ಬೆಂಗಳೂರು ದಕ್ಷಿಣ ತಾಲ್ಲೂಕು ಉತ್ತರಹಳ್ಳಿ, ಹೋಬಳಿ ಉತ್ತರಿ ಗ್ರಾಮದ ಸರ್ವೆ ನಂ.111 ರಲ್ಲಿ ಸರ್ಕಾರಿ ಭೂಮಿಯನ್ನು ಒತ್ತುವರಿ ಮಾಡಿಕೊಂಡು ಅನಧಿಕೃತವಾಗಿ ಕಟ್ಟಡ ನಿರ್ಮಿಸುವ ಬಗ್ಗೆ ಕಂದಾಯ
29.01.2026
30.01.2026
74
ಪ್ರದೀಪ ಶೆಟ್ಟರ್
02.02.2026
ಧಾರವಾಡ ಜಿಲ್ಲೆಯ ಪುರಸಭೆ ಹಾಗೂ ಪಟ್ಟಣ ಪಂಚಾಯಿತಿಗಳಿಗೆ ನಗರಾಭಿವೃದ್ಧಿ ಇಲಾಖೆಯಿಂದ ಬಿಡುಗಡೆಯಾಗಬೇಕಾದ ಅನುದಾನವನ್ನು ಈವರೆವಿಗೂ ಬಿಡುಗಡೆಯಾಗದಿರುವುದು ಸಮಗ್ರ ಅಭಿವೃದ್ಧಿಗೆ ಅಡ್ಡಿಯಾಗುತ್ತಿರುವ ಬಗ್ಗೆ ನಗರಾಭಿವೃದ್ಧಿ
02.02.2026
02.02.2026
75
ಹೆಚ್.ಎಸ್.ಗೋಪಿನಾಥ್
02.02.2026
ಬೆಂಗಳೂರು ನಗರ ಜಿಲ್ಲೆಯ ಆನೇಕಲ್‌ ತಾಲ್ಲೂಕಿನ ಕೆ.ಸಿ ವ್ಯಾಲಿ ಯೋಜನೆಯಿಂದ ಬಿಟ್ಟುಹೋಗಿದ್ದ ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿಗೆ ಅನುದಾನದೊಂದಿಗೆ ಅನುಮೋದನೆ ನೀಡುವ ಕುರಿತು ಜಲಸಂಪನ್ಮೂಲ
03.02.2026
03.02.2026