158ನೇ ಅಧಿವೇಶನದ ನಿಯಮ 330ರಡಿಯಲ್ಲಿ ಚರ್ಚಿಸಿ ಉತ್ತರಿಸಲಾದ ಸೂಚನೆಗಳ ಪಟ್ಟಿ
ಕ್ರ.ಸಂ
ಮಾನ್ಯ ಸದಸ್ಯರ ಹೆಸರು
ಶ್ರೀಮತಿ/ಶ್ರೀಯುತ
ವಿಷಯ
ಸದನದಲ್ಲಿ ಚರ್ಚಿಸಲಾದ ದಿನಾಂಕ
ಉತ್ತರ
01

ಛಲವಾದಿ ಟಿ. ನಾರಾಯಣಸ್ವಾಮಿ, ವಿ. ಪ. ವಿ. ನಾ,
ಎನ್.‌ ರವಿಕುಮಾರ್ ‌, ವಿ. ಪ. ಮುಸ,
ಕೆ. ಎಸ್ ‌ ನವೀನ್ ‌,
ಡಾ. ಧನಂಜಯ ಸರ್ಜಿ,
ಎಸ್ ‌, ಕೇಶವ ಪ್ರಸಾದ್ ಹಾಗೂ ಇತರರು

(ನಿಯಮ-59 ರಿಂದ ನಿಯಮ-330 ಕ್ಕೆ ಪರಿವರ್ತಿಸಲಾಗಿರುತ್ತದೆ),

ಅಬಕಾರಿ ಇಲಾಖೆಯಲ್ಲಿ ಸಿಎಲ್-2‌, ಸಿಎಲ್-7‌ ಮತ್ತು ಸಿಎಲ್-9 ಗಳಿಗೆ ನಿಯಮಾನುಸಾರ ಪರವಾನಗಿ ನೀಡುವ ಬದಲು ದರಪಟ್ಟಿಯಲ್ಲಿ ನಿಗಧಿಪಡಿಸುತ್ತಿರುವುದರಿಂದ ರಾಜ್ಯದ ಬೊಕ್ಕಸಕ್ಕೆ ನಷ್ಟ ಉಂಟಾಗುತ್ತಿರುವ ಹಾಗೂ ಇಲಾಖೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ಕುರಿತು
30.01.2026
158ನೇ ಅಧಿವೇಶನ ನಿಯಮ 330ರ ಸೂಚನೆಗಳ ಪಟ್ಟಿ
ಕ್ರಮ ಸಂಖ್ಯೆ ಮಾನ್ಯ ಸದಸ್ಯರುಗಳ ಹೆಸರು: ಶ್ರೀಯುತರುಗಳಾದ ಸೂಚನಾ ಪತ್ರ ಪಡೆದ ದಿನಾಂಕ ವಿಷಯ ಇಲಾಖೆ ಅಂಗೀಕಾರ ವರದಿ ದಿನಾಂಕ ಇಲಾಖೆಗೆ ಕಳುಹಿಸಿದ ದಿನಾಂಕ ಉತ್ತರ
1
ಡಾ: ತಳವಾರ್‌ ಸಾಬಣ್ಣ
16.01.2026
ಗಡಿನಾಡು ಮತ್ತು ಹೊರನಾಡು ಕನ್ನಡಿಗರ ಹಿತಾಸಕ್ತಿ ಕಾಪಾಡಲು ಹಾಗೂ ಶಿಕ್ಷಣ ಮತ್ತು ಉದ್ಯೋಗ ಅವಕಾಶ ಒದಗಿಸುವ ಬಗ್ಗೆ ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ
19.01.2026
20.01.2026
2
ಪುಟ್ಟಣ್ಣ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ
(ಕ್ರ. ಸಂಖ್ಯೆ:05)
16.01.2026
ರಾಜ್ಯದ ಅನುದಾನಿತ ಶಾಲೆ ಮತ್ತು ಪದವಿ ಪೂರ್ವ ಕಾಲೇಜಗಳಲ್ಲಿ ದಿನಾಂಕ:01.01.2016 ರಿಂದ ಪ್ರಸ್ತುತ ಸಾಲಿನವರೆಗೆ ನಿವೃತ್ತಿ, ರಾಜಿನಾಮೆ ಹಾಗೂ ಇತರೆ ಕಾರಣಗಳಿಂದ ಖಾಲಿ ಇರುವ ಹುದ್ದೆಗಳನ್ನು ವೇತನಾನುದಾನಕ್ಕೊಳಪಡಿಸುವ ಬಗ್ಗೆ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ
19.01.2026
20.01.2026
3
ಪುಟ್ಟಣ್ಣ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ
(ಕ್ರ. ಸಂಖ್ಯೆ:06)
16.01.2026
ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಶಾಲಾ-ಕಾಲೇಜುಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಬೋಧಕ/ಬೋಧಕರ ಸಿಬ್ಬಂದಿಗಳಿಗೆ ವೇತನ ಪರಿಷ್ಕರಣೆ ಮಾಡಿ ಜೆ.ಬಿ.ಎ. ವತಿಯಿಂದಲೇ ನೇರವಾಗಿ ವೇತನ ಪಾವತಿಸುವ ಬಗ್ಗೆ ನಗರಾಭಿವೃದ್ಧಿ
19.01.2026
20.01.2026
4
ಪುಟ್ಟಣ್ಣ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ
(ಕ್ರ. ಸಂಖ್ಯೆ:07)
16.01.2026
ರಾಜ್ಯದಲ್ಲಿ ಡಿ.ವೈ.ಎಸ್.ಪಿ ಹುದ್ದೆಗಳಿಗೆ ಪದೋನ್ನತಿ ಮತ್ತು ನೇರ ನೇಮಕಾತಿ ನಿಗಧಿಪಡಿಸಿದ್ದ ಹುದ್ದೆಗಳಿಗೆ ಪ್ರಮಾಣ ಹಾಗೂ ಜೇಷ್ಠತಾ ಪಟ್ಟಿಯಲ್ಲಿರುವ ಎಲ್ಲಾ ನ್ಯೂನತೆಗಳ ಕುರಿತು ಒಳಾಡಳಿತ
19.01.2026
20.01.2026
5
ಪುಟ್ಟಣ್ಣ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ
(ಕ್ರ. ಸಂಖ್ಯೆ:08)
16.01.2026
ಪೊಲೀಸ್‌ ಮಹಾ ನಿರ್ದೇಶಕರ ಕಛೇರಿಯ ಅಧಿಕಾರಿಗಳ ಮೇಲೆ ಕ್ರಮಕೈಗೊಳ್ಳಲು ಹಾಗೂ ಅನ್ಯಾಯಕ್ಕೊಳಗಾಗಿರುವ ಪೊಲೀಸ್‌ ಅಧಿಕಾರಿಗೆ ನ್ಯಾಯ ಒದಗಿಸುವ ಬಗ್ಗೆ ಒಳಾಡಳಿತ
19.01.2026
20.01.2026
6
ಪುಟ್ಟಣ್ಣ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ
(ಕ್ರ. ಸಂಖ್ಯೆ:09)
16.01.2026
2006 ರಿಂದ ನೇಮಕಗೊಂಡಿರುವ ಎಲ್ಲಾ ಸರ್ಕಾರಿ ನೌಕರರು ಮತ್ತು ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರಿಗೆ ಹೊಸ ಪಿಂಚಣಿ ಯೋಜನೆಯನ್ನು ಜಾರಿಗೊಳಿಸುವ ಬಗ್ಗೆ ಆರ್ಥಿಕ
19.01.2026
20.01.2026
7
ಪುಟ್ಟಣ್ಣ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ
(ಕ್ರ. ಸಂಖ್ಯೆ:10)
16.01.2026
ರಾಜ್ಯದಲ್ಲಿ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಹಾವು ಹಿಡಿದು ರಕ್ಷಣೆ ಮಾಡುವವರಿಗೆ ಹಾಗೂ ಕಡಿತದಿಂದ ಸಾವು ಸಂಭವಿಸಿದಾಗ ಸರ್ಕಾರದಿಂದ ಪರಿಹಾರ ಇತರೆ ಕಲ್ಯಾಣ ಯೋಜನೆಯನ್ನು ಒದಗಿಸುವ ಬಗ್ಗೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ
19.01.2026
20.01.2026
8
ಪುಟ್ಟಣ್ಣ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ
(ಕ್ರ. ಸಂಖ್ಯೆ:11)
16.01.2026
1995 ರಿಂದ 2005 ರವರೆಗೆ ಪ್ರಾರಂಭವಾಗಿ ಸತತವಾಗಿ ನಡೆಯುತ್ತಿರುವ ಶಾಲಾ ಕಾಲೇಜುಗಳನ್ನು ವೇತನಾನುದಾನಕ್ಕೊಳಪಡಿಸುವ ಕುರಿತು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ
19.01.2026
20.01.2026
9
ಪುಟ್ಟಣ್ಣ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ
(ಕ್ರ. ಸಂಖ್ಯೆ:12)
16.01.2026
ರಾಜ್ಯದ ಸರ್ಕಾರಿ ವಿಶ್ವವಿದ್ಯಾಲಯಗಳಲ್ಲಿ ಅನುಮತಿ ನೀಡಿರುವ ಬೋಧಕ ಮತ್ತು ಬೋಧಕರ ಹುದ್ದೆಗಳನ್ನು ಭರ್ತಿ ಮಾಡುವ ಬಗ್ಗೆ ಉನ್ನತ ಶಿಕ್ಷಣ
19.01.2026
20.01.2026
10
ಪುಟ್ಟಣ್ಣ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ
(ಕ್ರ. ಸಂಖ್ಯೆ:13)

ಕ್ರ.ಸಂ:18ರೊಂದಿಗೆ ಒಗ್ಗೂಡಿಸಿಕೊಳ್ಳಲಾಗಿದೆ.
16.01.2026
2022-23ನೇ ಸಾಲಿನಲ್ಲಿ ಅಮಾನತ್ತುಗೊಂಡಿರುವ ಸಹ ಶಿಕ್ಷಕರುಗಳ ಮೇಲೆ ಇರುವ ತನಿಖೆಯನ್ನು ಶೀಘ್ರವಾಗಿ ಪೂರ್ಣಗೊಳಿಸುವ ಕುರಿತು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ
19.01.2026
20.01.2026
11
ನಿರಾಣಿ ಹಣಮಂತ್‌ ರುದ್ರಪ್ಪ
17.01.2026
ಕೃಷ್ಣ ಮೇಲ್ದಂಡೆ ಯೋಜನೆಯ ಸಂತ್ರಸ್ಥ ರೈತ ಕುಟುಂಬಗಳಿಗೆ ಪುನರ್‌ ವಸತಿ ಮತ್ತು ಮೂಲಭೂತ ಸೌಕರ್ಯವನ್ನು ಒದಗಿಸಲು ಸರ್ಕಾರ ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ಜಲಸಂಪನ್ಮೂಲ
19.01.2026
20.01.2026
12
ನಿರಾಣಿ ಹಣಮಂತ್‌ ರುದ್ರಪ್ಪ
17.01.2026
ಖಾಲಿ ಇರುವ ಸರ್ಕಾರಿ ಹುದ್ದೆಗಳ ಭರ್ತಿ ಮಾಡುವ ಕುರಿತು ಮತ್ತು 2022ರಲ್ಲಿ ನಿಗಧಿಪಡಿಸಿದ ರೋಸ್ಟರ್‌ ಬಿಂದು ಆದೇಶದಿಂದ ಆದ ಅನ್ಯಾಯ ಸರಿಪಡಿಸುವ ಕುರಿತು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ
19.01.2026
20.01.2026
13
ಕೆ.ಎಸ್. ನವೀನ್
17.01.2026
ರಾಜ್ಯದಲ್ಲಿರುವ FPO ಗಳಿಂದ ರೈತರಿಗೆ ಆಗುತ್ತಿರುವ ಅನುಕೂಲಗಳ ಕುರಿತು ಕೃಷಿ
19.01.2026
20.01.2026
14
ಕೆ.ಎಸ್. ನವೀನ್
17.01.2026
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿ ಬರುವ ಸರ್ಕಾರಿ ವಿದ್ಯಾರ್ಥಿ ವಸತಿ ನಿಲಯಗಳ ಸಂಖ್ಯೆಯನ್ನು ಹೆಚ್ಚಿಸುವ ಕುರಿತು ಹಿಂದುಳಿದ ವರ್ಗಗಳ ಕಲ್ಯಾಣ
19.01.2026
20.01.2026
15
ಎಂ. ನಾಗರಾಜು
19.01.2026
ರಾಜ್ಯ ರಾಜಧಾನಿಯ ಕೆಂಪೇಗೌಡ ಬಸ್‌ ನಿಲ್ದಾಣವನ್ನು ಮರು ಅಭಿವೃದ್ಧಿ ಪಡಿಸುವ ಕುರಿತು ಸಾರಿಗೆ
19.01.2026
20.01.2026
16
ರಮೇಶ್‌ ಬಾಬು
20.01.2026
ವಿದ್ಯಾರ್ಥಿ ನಿಲಯ, ವಸತಿ ನಿಲಯಗಳನ್ನು ಆಶ್ರಮ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಉತ್ತಮ ಆಹಾರ ಪೂರೈಕೆ ಮಾಡುವ ಬಗ್ಗೆ ಹಿಂದುಳಿದ ವರ್ಗಗಳ ಕಲ್ಯಾಣ
20.01.2026
21.01.2026
17
ರಮೇಶ್‌ ಬಾಬು
20.01.2026
ರಾಜ್ಯದಲ್ಲಿ ಬಹುತೇಕ ಕೈಗಾರಿಕೆಗಳು/ ಕಂಪನಿಗಳು ತಮ್ಮ ಲಾಭಾಂಶದಲ್ಲಿ ಸಿ.ಎಸ್.ಆರ್‌ ನಿಧಿಯನ್ನು ರಾಜ್ಯದ ಮೂಲಭೂತ ಸೌಕರ್ಯಗಳಿಗೆ ನೀಡದೇ ವಂಚಿಸುತ್ತಿರುವ ಕುರಿತು ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳು
20.01.2026
21.01.2026
18
ಡಿ.ಟಿ. ‍ಶ್ರೀನಿವಾಸ್‌ (ಡಿ.ಟಿ.ಎಸ್)‌ ಹಾಗೂ ಪುಟ್ಟಣ್ಣ

ಕ್ರ.ಸಂ:10ರೊಂದಿಗೆ ಒಗ್ಗೂಡಿಸಿಕೊಳ್ಳಲಾಗಿದೆ.
20.01.2026
2022-23ನೇ ಸಾಲಿನಲ್ಲಿ ಅನುಮಾನತ್ತುಗೊಂಡಿರುವ ಸಹ ಶಿಕ್ಷಕರುಗಳ ಮೇಲೆ ಇರುವ ತನಿಖೆಯನ್ನು ಶೀಘ್ರವಾಗಿ ಪೂರ್ಣಗೊಳಿಸುವ ಕುರಿತು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ
20.01.2026
21.01.2026
19
ಡಿ.ಟಿ. ‍ಶ್ರೀನಿವಾಸ್‌ (ಡಿ.ಟಿ.ಎಸ್)‌ ಹಾಗೂ ಪುಟ್ಟಣ್ಣ

ಕ್ರ.ಸಂ:09ರೊಂದಿಗೆ ಒಗ್ಗೂಡಿಸಿಕೊಳ್ಳಲಾಗಿದೆ.
20.01.2026
ರಾಜ್ಯದ ಸರ್ಕಾರಿ ವಿಶ್ವವಿದ್ಯಾಲಯಗಳಲ್ಲಿ ಅನುಮತಿ ನೀಡಿರುವ ಬೋಧಕ ಮತ್ತು ಬೋಧಕರ ಹುದ್ದೆಗಳನ್ನು ಭರ್ತಿ ಮಾಡುವ ಬಗ್ಗೆ ಉನ್ನತ ಶಿಕ್ಷಣ
20.01.2026
21.01.2026
20
ಪ್ರತಾಪ್‌ ಸಿಂಹ ನಾಯಕ್‌ .ಕೆ
20.01.2026
ಅಡಿಕೆಯ ಔಷಧೀಯ ಮತ್ತು ಉತ್ತಮ ಗುಣಗಳನ್ನು ದಾಖಲೆಯ ಆಧಾರದಲ್ಲಿ ತಿಳಿಸುವ ಬಗ್ಗೆ ತೋಟಗಾರಿಕೆ ಮತ್ತು ರೇಷ್ಮೆ
20.01.2026
21.01.2026
21
ಪುಟ್ಟಣ್ಣ , ಡಿ.ಟಿ. ಶ್ರೀನಿವಾಸ್‌ (ಡಿ.ಟಿ.ಎಸ್) ಹಾಗೂ ಬಸನಗೌಡ ಬಾದರ್ಲಿ

ಕ್ರ.ಸಂ:21ರೊಂದಿಗೆ ಒಗ್ಗೂಡಿಸಿಕೊಳ್ಳಲಾಗಿದೆ.
20.01.2026
ಪೊಲೀಸ್‌ ಮಹಾ ನಿರ್ದೇಶಕರ ಕಛೇರಿಯ ಅಧಿಕಾರಿಗಳ ಮೇಲೆ ಕ್ರಮಕೈಗೊಳ್ಳಲು ಹಾಗೂ ಅನ್ಯಾಯಕ್ಕೊಳಗಾಗಿರುವ ಪೊಲೀಸ್‌ ಅಧಿಕಾರಿಗೆ ನ್ಯಾಯ ಒದಗಿಸುವ ಬಗ್ಗೆ ಒಳಾಡಳಿತ
21.01.2026
22.01.2026
22
ಎಸ್.ಎಲ್. ಭೋಜೇಗೌಡ
21.01.2026
ಕರ್ನಾಟಕ ಭೂ ಕಂದಾಯ ನಿಯಮಗಳ ಅಡಿಯಲ್ಲಿ ಮಂಜೂರಾತಿಗಾಗಿ/ಗುತ್ತಿಗೆಗಾಗಿ ಪ್ರತಿ ಬಂಧಿಸಲಾಗಿರುವ ಭೂಮಿಯ ಬಗ್ಗೆ ಕಂದಾಯ
21.01.2026
22.01.2026
23
ರವಿಕುಮಾರ್‌ .ಎನ್, ವಿಪಮುಸ
21.01.2026
ಬೋವಿ ಜಾತಿಗೆ ಪರಿಶಿಷ್ಟ ಜಾತಿಯ ಪ್ರಮಾಣ ಪತ್ರವನ್ನು ನೀಡಲು ಸಹಕಾರಿಯಾಗುವ ನಿಟ್ಟಿನಲ್ಲಿ ಶ್ರೀ ವಿ.ಎಸ್.‌ ಉಗ್ರಪ್ಪನವರು ನೀಡಿರುವ ವರದಿಯನ್ನು ಯಥಾವತ್ತಾಗಿ ಜಾರಿಗೊಳಿಸುವ ಬಗ್ಗೆ ಸಮಾಜ ಕಲ್ಯಾಣ
21.01.2026
22.01.2026
24
ರವಿಕುಮಾರ್‌ .ಎನ್, ವಿಪಮುಸ
21.01.2026
ಹಟ್ಟಿ ಚಿನ್ನದ ಗಣಿಯು 65 ಎಂ ಎಂ ಫೋಚ್ಡ್‌ ಸ್ಟೀಟ್‌ ಗ್ರೈಂಡಿಂಗ್‌ ಮೀಡಿಯಾ ಬಾಲ್ಸ್‌ ಸರಬರಾಜು ರಾಜಿಗೆ ತೆಲಂಗಾಣ ಮೂಲದ ತಾಂತ್ರಿಕವಾಗಿ ಅನರ್ಹವೆಂದು ಘೋಷಿಸಿರುವ ಕುರಿತು ವಾಣಿಜ್ಯ ಮತ್ತು ಕೈಗಾರಿಕೆ
21.01.2026
22.01.2026
25
ಕೇಶವ ಪ್ರಸಾದ್‌ .ಎಸ್
21.01.2026
ರಾಜ್ಯದಲ್ಲಿ ಮಾದಕ ವಸ್ತುಗಳ ಮಾರಾಟ ಕಳ್ಳ ಸಾಗಾಣಿಕೆಗಳು ಮೀತಿಮಿರುತ್ತಿರುವುದನ್ನು ತಡೆಯುವಲ್ಲಿ ಸರ್ಕಾರವು ಸಂಪೂರ್ಣವಾಗಿ ವಿಫಲವಾಗಿರುವ ಕುರಿತು ಒಳಾಡಳಿತ
21.01.2026
22.01.2026
26
ಭಾರತಿ ಶೆಟ್ಟಿ
21.01.2026
ರಾಜ್ಯದಲ್ಲಿ ಮಂಗಳ ಮುಖಿಯವರ ಬದುಕನ್ನು ಸರ್ವಾಂಗೀಣಿವಾಗಿ ಅಭಿವೃದ್ಧಿ ಪಡಿಸಲು ಪ್ರತ್ಯೇಕ ನಿರ್ದೇಶನಾಯಲಯವನ್ನು ಸ್ಥಾಪಿಸುವ ಹಾಗೂ ಒಳಾಡಳಿತ ಇಲಾಖೆಯಲ್ಲಿ ಇವರ ಮೇಲೆ ಶೋಷಣೆ ತಪ್ಪಿಸಲು ಪ್ರತ್ಯೇಕ ಸೆಲ್‌ ಸ್ಥಾಪಿಸುವ ಬಗ್ಗೆ ಒಳಾಡಳಿತ ಹಾಗೂ

ಮಹಿಳೆಯವರ ಮತ್ತು ಮಕ್ಕಳ ಅಭಿವೃ‍ದ್ದಿ, ವಿಕಲಚೇತನರ ಮತ್ತು ಹಿರಿಯ ನಾಗರಿಕ ಸಬಲೀಕರಣ
21.01.2026
22.01.2026
27
ಪುಟ್ಟಣ್ಣ ಹಾಗೂ ಡಿ.ಟಿ. ಶ್ರೀನಿವಾಸ್‌ ‌ (ಡಿ,ಟಿ.ಎಸ್)
23.01.2026
ಖಾಸಗಿ ಅನದಾನಿತ ಪದವಿ ಪೂರ್ವ ಕಾಲೇಜುಗಳ 05 ಉಪನ್ಯಾಸಕರುಗಳ ಹುದ್ದೆಗಳನ್ನು ವೇತನಾನುದಾನಕ್ಕೊಳ್ಳಪಡಿಸುವ ಬಗ್ಗೆ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ
23.01.2026
27.01.2026
28
ಹೇಮಲತಾ ನಾಯಕ್‌
23.01.2026
2023-24, 2024-25 ಹಾಗೂ 2025-26ನೇ ಸಾಲಿನಲ್ಲಿ ಎಸ್‌. ಸಿ. ಎಸ್‌ ಪಿ/ಟಿ. ಎಸ್‌.ಪಿ ಯೋಜನೆಯಡಿ ಮೀಸಲಿಟ್ಟ ಅನುದಾನವನ್ನು ವಿವಿಧ ಯೋಜನೆಗಳಿಗೆ ಬಳಕೆ ಮಾಡಿರುವುದರಿಂದ ತಳ ಸಮುದಾಯಗಳಿಗೆ ಅನ್ಯಾಯವಾಗುತ್ತಿರುವ ಬಗ್ಗೆ ಸಮಾಜ ಕಲ್ಯಾಣ ಹಾಗೂ ಪರಿಶಿಷ್ಟ ಪಂಗಡಗಳ ಕ ಕಲ್ಯಾಣ
23.01.2026
27.01.2026
29
ಕೆ.ಪ್ರತಾಪ್‌ ಸಿಂಹ ನಾಯಕ್‌ .ಕೆ, ಕೆ.ಎಸ್. ನವೀನ್‌ ಹಾಗೂ ಇತರರು
27.01.2026
ರಾಜ್ಯದಲ್ಲಿ ಅಡಿಕೆ ತೋಟಗಳಿಗೆ ಎಲೆಚುಕ್ಕಿ ರೋಗ ವ್ಯಾಪಕವಾಗಿ ಹರಡಿರುವುದರಿಂದ ಅಡಿಕೆ ಬೆಳೆಗಾರರಿಗೆ ದೊಡ್ಡ ಪ್ರಮಾಣದಲ್ಲಿ ಬೆಳೆ ನಷ್ಟವಾಗಿ ಅತ್ಯಂತ ಸಂಕಷ್ಟಕ್ಕೆ ಒಳಗಾಗಿರುವ ಕುರಿತು ತೋಟಗಾರಿಕೆ ಮತ್ತು ರೇಷ್ಮೆ
27.01.2026
28.01.2026
30
ಎಸ್.ವ್ಹಿ. ಸಂಕನೂರ, ಎಸ್.ಎಲ್.‌ ಭೋಜೇಗೌಡ ಹಾಗೂ ಇತರರು
27.01.2026
ರಾಜ್ಯದಲ್ಲಿರುವ ಅನುದಾನಿತ ಸಂಯುಕ್ತ ಪದವಿ ಮಹಾವಿದ್ಯಾಲಯಗಳಿಂದ ಬೇರ್ಪಟ್ಟ ಪದವಿ ಪೂರ್ವ ಕಾಲೇಜುಗಳಲ್ಲಿ ಶೇ.50ರಷ್ಟು ಹೆಚ್ಚು ಹುದ್ದೆಗಳು ಖಾಲಿ ಇರುವುದರಿಂದ ಶಿಕ್ಷಣ ಗುಣಮಟ್ಟ ಕಾಯ್ದುಕೊಳ್ಳಲು ಬಹಳಷ್ಟು ತೊಂದರೆ ಉಂಟಾಗುತ್ತಿರುವ ಬಗ್ಗೆ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ
27.01.2026
28.01.2026
31
ಸುನೀಲ್‌ ಯ. ವಲ್ಯಾಪೂರ
28.01.2026
First circle Society ಸಂಸ್ಥೆಯ ಹೆಸರನ್ನು ಹೋಲುವ First circle Society Trust ಎಂಬ ಹೆಸರಿನ ಸಂಸ್ಥೆಯನ್ನು ಕಟ್ಟಿಕೊಂಡು ಸರ್ಕಾರಕ್ಕೆ ತಪ್ಪು ಮಾಹಿತಿ ನೀಡಿರುವ ಕುರಿತು ಸಹಕಾರ

(ವರ್ಗಾವಣೆ)

ನೋಂದಣಿ ಮತ್ತು ಮುದ್ರಾಂಕ
28.01.2026
29.01.2026
32
ಸುನೀಲ್‌ ಯ. ವಲ್ಯಾಪೂರ
28.01.2026
ಹಾಸನ ವಿಮಾನ ನಿಲ್ದಾಣ ಕಾಮಗಾರಿಗೆ ಭೂ ಸ್ವಾಧೀನ ಪಡಿಸಿಕೊಂಡಿರುವ ಜಮೀನಿನ ಹಾಗೂ ಜಮೀನು ಕಳೆದುಕೊಂಡವರಿಗೆ ದರ ಸಂದಾನ ಮಾಡಿದ್ದರೂ ಭೂ ಪರಿಹಾರ ನೀಡದಿರುವುದರಿಂದ ರೈತರು ಕಂಗಾಲಾಗಿರುವ ಬಗ್ಗೆ ಮೂಲಸೌಲಭ್ಯ, ಅಭಿವೃದ್ಧಿ ಬಂದರು ಮತ್ತು ಒಳನಾಡು ಜಲಸಾರಿಗೆ
28.01.2026
29.01.2026
33
ಸುನೀಲ್‌ ಯ. ವಲ್ಯಾಪೂರ
28.01.2026
ಕಾಟೇಜ್‌ ಮ್ಯಾಚ್‌ ಇಂಡಸ್ಟ್ರೀಯಲ್ಲಿ ಗೃಹ ಕಛೇರಿ ಬೆಂಕಿಕಡ್ಡಿ ಕೈಗಾರಿಕೆ ಪ್ರಾರಂಭಿಸಲು ದಿನಾಂಕ:26.03.1985 ರಿಂದ ಸಾಲ ಪಡೆದು ಘಟಕವನ್ನು ಸ್ಥಾಪಿಸದೆ ಹಣ ದೂರುಪಯೋಗ ಪಡಿಸಿಕೊಂಡಿರುವ ಕುರಿತು ವಾಣಿಜ್ಯ ಮತ್ತು ಕೈಗಾರಿಕೆ
28.01.2026
29.01.2026
34
ಎನ್. ರವಿಕುಮಾರ್‌, ವಿಪಮುಸ, ಶಶೀಲ್‌ ಜಿ. ನಮೋಶಿ ಹಾಗೂ ಇತರರು
28.01.2026
ರಾಜ್ಯದಲ್ಲಿ ಭೋವಿ ಸಮುದಾಯದ ಜನರಿಗೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡದಿರುವುದರಿಂದ ಅವರುಗಳು ಅನುಭವಿಸುತ್ತಿರುವ ತೊಂದರೆಗಳ ಬಗ್ಗೆ ಸಮಾಜ ಕಲ್ಯಾಣ
28.01.2026
29.01.2026
35
ಎನ್. ರವಿಕುಮಾರ್‌, ವಿಪಮುಸ, ನಿರಾಣಿ ಹಣವಂತ್‌ ರುದ್ರಪ್ಪ, ಹಾಗೂ ಇತರರು
28.01.2026
ಚಿಕ್ಕಮಗಳೂರು ಜಿಲ್ಲೆಯಲ್ಲಿ ತರೀಕೆಗೆ ತಾಲ್ಲೂಕಿನಲ್ಲಿ 2026ರ ಜನವರಿ 24ರಂದು ನಡೆದಿರುವ ಅಸಂವಿಧಾನಕ ಕೃತ್ಯಗಳು ಮರುಕಳಿಸದಂತೆ ಕ್ರಮ ಕೈಗೊಳ್ಳುವ ಕುರಿತು ಒಳಾಡಳಿತ
28.01.2026
29.01.2026
36
ಕೇಶವ ಪ್ರಸಾದ .ಎಸ್
02.02.2026
ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕು ಟೇಕಲ್‌ ಹೋಬಳಿ, ಅಗಲಕೋಟೆ ಗ್ರಾಮದಲ್ಲಿ ಶಿಕ್ಷಣ ಇಲಾಖೆಗೆ ದಾನವಾಗಿ ನೀಡಲಾದ ಭೂಮಿ ಅತಿಕ್ರಮಣ ಹಾಗೂ ವಂಚನೆಯ ಕುರಿತು ಕಂದಾಯ
02.02.2026
02.02.2026
37
ಸೂರಜ್‌ ರೇವಣ್ಣ, ನಿರಾಣಿ ಹಣಮಂತ್‌ ರುದ್ರಪ್ಪ, ಎಸ್.ಎಲ್. ‌ ಭೋಜೇಗೌಡ ಹಾಗೂ ಇತರರು
02.02.2026
ರಾಜ್ಯದ ಬಯಲುನಾಡಿನ ಜಿಲ್ಲೆಗಳ ಜನರಿಗೆ ಕುಡಿಯುವ ನೀರನ್ನು ಪೂರೈಸುವ ಕುರಿತು ಜಲಸಂಪನ್ಮೂಲ
02.02.2026
02.02.2026
Hosted by: National Informatics Centre, Bengaluru
copyright © computer centre, KLCS, Vidhana Soudha, Bengaluru