Karnataka Legis lative Council |
ಕರ್ನಾಟಕ ವಿಧಾನ ಪರಿಷತ್ತು |
154ನೇ ಅಧಿವೇಶನದ ನಿಯಮ 330ರಡಿಯಲ್ಲಿ ಚರ್ಚಿಸಿ ಉತ್ತರಿಸಲಾದ ಸೂಚನೆಗಳ ಪಟ್ಟಿ
| |
---|---|
ಕ್ರ.ಸಂ |
ಮಾನ್ಯ ಸದಸ್ಯರ ಹೆಸರು ಶ್ರೀಮತಿ/ಶ್ರೀಯುತ |
ವಿಷಯ |
ಸದನದಲ್ಲಿ ಚರ್ಚಿಸಲಾದ ದಿನಾಂಕ |
ಉತ್ತರ |
---|---|---|---|---|
1 |
ಡಾ: ತಳವಾರ್ ಸಾಬಣ್ಣ (ಕ್ರ ಸಂ:01) |
ಅತ್ಯಂತ ಹಿಂದುಳಿದ ಜಾತಿಗಳನ್ನು ಒಳಗೊಂಡ ಪ್ರವರ್ಗ-೧, ಗುಂಪಿಗೆ ಜನಸಂಖ್ಯೆ ಆರ್ಥಿಕ-ಸಾಮಾಜಿಕ- ಶೈಕ್ಷಣಿಕ ಹಿನ್ನೆಲೆ ಪರಿಗಣಿಸದೆ ಅವೈಜ್ಞಾನಿಕವಾಗಿ ಮೀಸಲಾತಿ ಪ್ರಮಾಣವನ್ನು ನಿಗದಿಪಡಿಸಿರುವ ಬಗ್ಗೆ |
13.12.2024 |
154ನೇ ಅಧಿವೇಶನ ನಿಯಮ 330ರ ಸೂಚನೆಗಳ ಪಟ್ಟಿ
|
---|
ಕ್ರ.ಸಂ |
ಮಾನ್ಯ ಸದಸ್ಯರ ಹೆಸರು ಶ್ರೀಮತಿ/ಶ್ರೀಯುತ |
ಸೂಚನ ಪತ್ರ ಪಡೆದ ದಿನಾಂಕ |
ವಿಷಯ |
ಇಲಾಖೆ |
ಅಂಗೀಕಾರ/ ವರದಿ ದಿನಾಂಕ |
ಇಲಾಖೆಗೆ ಕಳುಹಿಸಿದ ದಿನಾಂಕ |
ಉತ್ತರ |
---|---|---|---|---|---|---|---|
1 |
ಡಾ:ತಳವಾರ್ ಸಾಬಣ್ಣ ದಿನಾಂಕ:13.12.2024ರಂದು ಸದನದಲ್ಲಿ ಉತ್ತರಿಸಲಾಗಿದೆ |
20.11.2024 |
ಅತ್ಯಂತ ಹಿಂದುಳಿದ ಜಾತಿಗಳನ್ನು ಒಳಗೊಂಡ ಪ್ರವರ್ಗ-1, ಗುಂಪಿಗೆ ಜನಸಂಖ್ಯೆ ಆರ್ಥಿಕ-ಸಾಮಾಜಿಕ-ಶೈಕ್ಷಣಿಕ ಹಿನ್ನಲೆ ಪರಿಗಣಿಸದೆ ಅವೈಜ್ಞಾನಿಕವಾಗಿ ಮೀಸಲಾತಿ ಪ್ರಮಾಣವನ್ನು ನಿಗಧಿಪಡಿಸಿರುವ ಬಗ್ಗೆ | ಹಿಂದುಳಿದ ವರ್ಗಗಳ ಕಲ್ಯಾಣ |
21.11.2024 |
22.11.2024 | |
2 |
ಎಸ್.ವ್ಹಿ.ಸಂಕನೂರ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ |
22.11.2024 |
ಅನುದಾನಿತ ಬಿ.ವಿ.ಬಿ ಇಂಜನೀಯರಿಂಗ್ ಕಾಲೇಜು ಹುಬ್ಬಳ್ಳಿಯನ್ನು ಕೆ.ಎಲ್.ಇ ಟೆಕ್ನಾಲಾಜಿಕಲ್ ವಿಶ್ವವಿದ್ಯಾಲಯ ಎಂದು ಪರಿವರ್ತನೆ ಮಾಡಿರುವುದರಿಂದ ಸಿಬ್ಬಂಗಳಿಗೆ ತೊಂದರೆ ಉಂಟಾಗಿರುವ ಬಗ್ಗೆ | ಉನ್ನತ ಶಿಕ್ಷಣ |
25.11.2024 |
26.11.2024 | |
3 |
ಕಿಶೋರ್ ಕುಮಾರ್ ಪುತ್ತೂರ | 22.11.2024 |
ಗ್ರಾಮ ಪಂಚಾಯತಿಯ ಅಧ್ಯಕ್ಷರು, ಉಪಾಧ್ಕ್ಷಕ್ಷರು ಮತ್ತು ಸದಸ್ಯರ ಪ್ರಯಾಣ ಭತ್ಯೆಯನ್ನು ಹೆಚ್ಚಿಸುವ ಮತ್ತು ಗ್ರಾಮೀಣ ಸ್ಥಳೀಯ ಸಂಸ್ಥೆಯ ಜನ ಪ್ರತಿನಿಧಿಗಳಿಗೆ ಮಾಸಿಕ ದೂರವಾಣಿ ಭತ್ಯೆ ಪಾವತಿಸುವ ಕುರಿತು | ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ |
25.11.2024 |
26.11.2024 |
|
4 |
ಕಿಶೋರ್ ಕುಮಾರ್ ಪುತ್ತೂರ | 22.11.2024 |
ಕೇರಳ ರಾಜ್ಯದಲ್ಲಿರುವ ಶಬರಿ ಮಲೆ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ಕರ್ನಾಟಕ ರಾಜ್ಯದಿಂದ ಯಾತ್ರೆಗೆ ಹೋಗುವ ಭಕ್ತಾಧಿಗಳಿಗೆ ಸೂಕ್ತ ಸಾರಿಗೆ ವ್ಯವಸ್ಥೆ, ಆರೋಗ್ಯ ಚಿಕಿತ್ಸಾ ವ್ಯವಸ್ಥೆ, ವಿಶ್ರಾಂತಿ ಹಾಗೂ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸುವ ಬಗ್ಗೆ | ಪ್ರವಾಸೋದ್ಯಮ (ವರ್ಗಾವಣೆ) ಕಂದಾಯ |
27.11.2024 |
28.11.2024 | |
5 |
ಸಿ.ಎನ್ ಮಂಜೇಗೌಡ | 25.11.2024 |
ಮೈಸೂರು, ಮಂಡ್ಯ ಹಾಗೂ ತುಮಕೂರು ಜಿಲ್ಲೆಗಳಲ್ಲಿ ರೈತರುಗಳಿಗೆ ಕ್ರಯ ಪತ್ರ ಸ್ವಾಧೀನಾನುಭವ, ಸ್ಥಳ ಪರಿಶೀಲನಾ ವರದಿ ಹಾಗೂ ಹಾಲಿ ಲಭ್ಯವಿರುವ ದಾಖಲೆಗಳ ಆಧಾರದ ಮೇಲೆ ಅವರ ಹೆಸರಿಗೆ ಪಹಣಿ ದಾಖಲಿಸುವ ಬಗ್ಗೆ. | ಕಂದಾಯ |
27.11.2024 |
28.11.2024 |
|
6 |
ಸಿ.ಎನ್ ಮಂಜೇಗೌಡ | 25.11.2024 |
ರಾಜ್ಯದಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಸೈಬರ್ ವಂಚನೆ ಪ್ರಕರಣಗಳನ್ನು ಹತ್ತಿಕ್ಕಲು ವಿಶೇಷ ಮುತುವರ್ಜಿ ವಹಿಸುವ ಕುರಿತು. | ಒಳಾಡಳಿತ |
27.11.2024 |
28.11.2024 |
|
7 |
ಸಿ.ಎನ್ ಮಂಜೇಗೌಡ | 25.11.2024 |
ಮೈಸೂರು ಜಿಲ್ಲೆಯಲ್ಲಿ ವಿಧ್ಯಾಭ್ಯಾಸ ಮಾಡತಕ್ಕಂಥ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳ ವಿದ್ಯಾರ್ಥಿ ನಿಲಯಗಳಿಗೆ ಸ್ವಂತ ಕಟ್ಟಡಗಳಿಲ್ಲದಿರುವ ಬಗ್ಗೆ | ಸಮಾಜ ಕಲ್ಯಾಣ |
27.11.2024 |
28.11.2024 |
|
8 |
ಸಿ.ಎನ್ ಮಂಜೇಗೌಡ | 25.11.2024 |
ಮೈಸೂರು ಜಿಲ್ಲೆಯಲ್ಲಿ ಬಿದ್ದಂಥ ಮಳೆಗೆ ಬಹುತೇಕ ಕೆರೆ ಕಟ್ಟೆಗಳು ಭರ್ತಿಯಾಗದೆ ಇರುವುದರಿಂದ ಕೆರೆ ಕಟ್ಟೆಗಳನ್ನು ತುಂಬಿಸುವ ಕುರಿತು. |
ಜಲಸಂಪನ್ಮೂಲ |
29.11.2024 |
29.11.2024 |
|
9 |
ಸಿ.ಎನ್ ಮಂಜೇಗೌಡ | 25.11.2024 |
ರಾಜ್ಯದಲ್ಲಿರುವ ಮಾಜಿ ಸೈನಿಕರಿಗೆ ಭೂ ಮಂಜೂರಾತಿಯಲ್ಲಿ ಆಗುತ್ತಿರುವ ವಿಳಂಬ ಬಗ್ಗೆ | ಕಂದಾಯ |
27.11.2024 |
28.11.2024 |
|
10 |
ಪುಟ್ಟಣ್ಣ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ |
25.11.2024 |
ಪ್ರಾಥಮಿಕ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅರ್ಹ ಪದವೀಧರ ಶಿಕ್ಷಕರಿಗೆ ಹಿರಿಯ ಪ್ರಾಥಮಿಕ ಶಾಲೆಗಳಿಗೆ ಹಾಗೂ ಪದವಿ ಪಡೆದ ಅರ್ಹ ಕಿರಿಯ ಪ್ರೌಢ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರುಗಳನ್ನು ಹಿರಿಯ ಪ್ರೌಢ ಶಾಲೆಗಳಿಗೆ ಮುಂಬಡ್ತಿ ನೀಡುವ ಬಗ್ಗೆ | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
27.11.2024 |
28.11.2024 |
|
11 |
ಪುಟ್ಟಣ್ಣ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ |
25.11.2024 |
1995 ರಿಂದ 2005ರವರೆಗೆ ಪ್ರಾರಂಭವಾಗಿ ನಡೆಯುತ್ತಿರುವ ಪ್ರಾಥಮಿಕ ಶಾಲೆಗಳು, ಪ್ರೌಢ ಶಾಲೆ ಮತ್ತು ಪದವಿ ಪೂರ್ವ ಕಾಲೇಜುಗಳನ್ನು ವೇತನಾನದಾನುಕ್ಕೊಳಪಡಿಸುವ ಬಗ್ಗೆ | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
27.11.2024 |
28.11.2024 |
|
12 |
ಪುಟ್ಟಣ್ಣ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ |
25.11.2024 |
ಅನುದಾನಿತ ಕೈಗಾರಿಕಾ ತರಬೇತಿ ಕೇಂದ್ರಗಳ ನೌಕರರಿಗೆ ಶ್ರೀ ಥಾಮಸ್ ನೇತೃತ್ವದ ಶಿಫಾರಸ್ಸಿನ ಸೇವಾ ಭದ್ರತೆ ನೀಡುವ ಬಗ್ಗೆ. | ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ |
27.11.2024 |
28.11.2024 |
|
13 |
ಪುಟ್ಟಣ್ಣ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ |
25.11.2024 |
2006 ರಿಂದ ನೇಮಕಗೊಂಡಿರುವ ಎಲ್ಲಾ ಸರ್ಕಾರಿ ನೌಕರರು ಮತ್ತು ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರಿಗೆ ಹಳೆ ಪಿಂಚಣಿ ಯೋಜನೆಯನ್ನು ಜಾರಿಗೊಳಿಸುವ ಬಗ್ಗೆ | ಆರ್ಥಿಕ |
27.11.2024 |
28.11.2024 |
|
14 |
ಪುಟ್ಟಣ್ಣ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ |
25.11.2024 |
ಕನ್ನಡ ಮಾಧ್ಯಮದ ಅನುದಾನಿತ ಪ್ರೌಢ ಶಾಲೆ ಮತ್ತು ಪದವಿ ಪೂರ್ವ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಹಾಜರಾತಿ ಪ್ರಮಾಣವು ಕಡಿಮೆಯಾಗುತ್ತಿರುವ ಬಗ್ಗೆ | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
27.11.2024 |
28.11.2024 |
|
15 |
ಪುಟ್ಟಣ್ಣ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ |
25.11.2024 |
1987 ರಿಂದ 1994-95ನೇ ಸಾಲಿನಲ್ಲಿ ಪ್ರಾರಂಭವಾಗಿರುವ 07 ಶಾಲೆಗಳನ್ನು ವೇತನಾನುದಾನಕ್ಕೆ ಒಳಪಡಿಸದಿರುವುದರಿಂದ ತೊಂದರೆ ಉಂಟಾಗಿರುವ ಬಗ್ಗೆ. | ಶಾಲಾಶಿಕ್ಷಣ ಹಾಗೂ ಸಾಕ್ಷರತಾ |
27.11.2024 |
28.11.2024 |
|
16 |
ಪುಟ್ಟಣ್ಣ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ್ರ. ಸಂಖ್ಯೆ:21) |
25.11.2024 |
ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರನ್ನು ಪ್ರಾಂಶುಪಾಲರ ಹುದ್ದೆಗೆ ಪದೋನ್ನತಿ ನೀಡುವ ಬಗ್ಗೆ. | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
27.11.2024 |
28.11.2024 |
|
17 |
ಬಿ.ಕೆ ಹರಿಪ್ರಸಾದ್ | 25.11.2024 |
ಉಡುಪಿ ಜಿಲ್ಲೆ ಮಲ್ಪೆಯ ಮಹಾಲಕ್ಷ್ಮಿ ಕೋ-ಆಪರೇಟರ್ ಬ್ಯಾಂಕಿನಲ್ಲಿ ಗ್ರಾಹಕರು ಸಾಲ ಪಡೆದಿದ್ದಾರೆನುವಂತೆ ನಕಲಿ ದಾಖಲೆಗಳನ್ನು ಸೃಷ್ಠಿಸಿ ಅವ್ಯವಹಾರ ನಡೆಸಿರುವ ಕುರಿತು | ಸಹಕಾರ |
29.11.2024 |
29.11.2024 | |
18 |
ನಿರಾಣಿ ಹಣಮಂತ್ ರುದ್ರಪ್ಪ , ಎಸ್.ವ್ಹಿ.ಸಂಕನೂರ ಹಾಗೂ ಕೇಶವ ಪ್ರಸಾರ್ ಎಸ್. |
25.11.2024 |
ರಾಜ್ಯದ ಕಾನೂನು ಸುವ್ಯವಸ್ಥೆಯು ಸಂಪೂರ್ಣ ವಿಫಲವಾಗಿರುವ ಕುರಿತು | ಒಳಾಡಳಿತ |
29.11.2024 |
29.11.2024 |
|
19 |
ನಿರಾಣಿ ಹಣಮಂತ್ ರುದ್ರಪ್ಪ, ಶಶೀಲ್ ಜಿ ನಮೋಶಿ ಹಾಗೂ ಇತರರು | 26.11.2024 |
ರಾಜ್ಯದಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಮತ್ತು ಖಾಸಗಿ ಅನುದಾನಿತ ಕಾಲೇಜುಗಳಲ್ಲಿ ಖಾಲಿ ಇರುವ ಬೋಧಕರ ಹುದ್ದೆಗಳ ಕೊರತೆಯಿಂದಾಗಿ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗುತ್ತಿರುವ ಬಗ್ಗೆ. | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
29.11.2024 |
29.11.2024 |
|
20 |
ನಿರಾಣಿ ಹಣಮಂತ್ ರುದ್ರಪ್ಪ, ಹಾಗೂ ಕೇಶವ ಪ್ರಸಾದ್ ಎಸ್ |
27.11.2024 |
ಕೃಷ್ಣೆ ಹಾಗೂ ಕಾವೇರಿ ಎರಡು ನದಿಗಳಿಗೆ ಸಮಾನ ಗೌರವ ನೀಡುವ ಕುರಿತು | ಜಲಸಂಪನ್ಮೂಲ |
04.12.2024 |
05.12.2024 |
|
21 |
ಎಸ್.ವ್ಹಿ.ಸಂಕನೂರ, ಶಶೀಲ್ ಜಿ. ನಮೋಶಿ ಹಾಗೂ ನಿರಾಣಿ ಹಣಮಂತ್ ರುದ್ರಪ್ಪ | 27.11.2024 |
ರಾಜ್ಯದಲ್ಲಿ 1995ರ ನಂತರ ಪ್ರಾರಂಭವಾಗಿರುವ ಕನ್ನಡ ಪ್ರಾಥಮಿಕ, ಪ್ರೌಢ ಹಾಗೂ ಪದವಿ ಪೂರ್ವ ಕಾಲೇಜುಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳನ್ನು ಅನುದಾನಕ್ಕೆ ಒಳಪಡದೇ ಆರ್ಥಿಕ ತೊಂದರೆ ಉಂಟಾಗಿರುವ ಬಗ್ಗೆ. | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
30.11.2024 |
02.12.2024 |
|
22 |
ಶಾಂತಾರಾಮ್ ಬುಡ್ನಾ ಸಿದ್ಧಿ | 27.11.2024 |
ಗ್ರಾಮ ಪಂಚಾಯಿತಿಯಲ್ಲಿನ ಸಿ ಮತ್ತು ಡಿ ದರ್ಜೆಗೆ ಮೇಲ್ದರ್ಜೇಗೇರಿಸುವಂತೆ ಮತ್ತು ಸಿ ಮತ್ತು ಡಿ ಗುಂಪು ನೌಕರರಿಗೆ ಇರುವಂತೆ ಪಂಚಾಯತ್ ನೌಕರರಿಗೂ ವೃಂದ ಮತ್ತು ನೇಮಕಾತಿ ನಿಯಮಗಳನ್ನು ತಿದ್ದುಪಡಿ ಮಾಡುವ ಕುರಿತು. | ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ |
30.11.2024 |
02.12.2024 |
|
23 |
ಪುಟ್ಟಣ್ಣ ಹಾಗೂ ಡಿ.ಟಿ.ಶ್ರೀನಿವಾಸ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ್ರ. ಸಂಖ್ಯೆ:23) |
27.11.2024 |
ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕರು ಬಂದ ನಂತರ ಅನಗತ್ಯವಾಗಿ ಸಮಸ್ಯೆಗಳನ್ನು ಸೃಷ್ಠಿಸುತ್ತಿರುವುದರಿಂದ ಸಿಬ್ಬಂದಿಗಳಿಗೆ ತೊಂದರೆ ಉಂಟಾಗುತ್ತಿರುವ ಬಗ್ಗೆ. | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
02.12.2024 |
03.12.2024 |
|
24 |
ಪುಟ್ಟಣ್ಣ ಹಾಗೂ ಡಿ.ಟಿ.ಶ್ರೀನಿವಾಸ್ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ |
27.11.2024 |
ರಾಜ್ಯದ ಅನುದಾನಿತ ಶಾಲೆಗಳಲ್ಲಿ ನಿವೃತ್ತಿ, ಮರಣ, ರಾಜಿನಾಮೆ ಹಾಗೂ ಇತ್ಯಾದಿ ಕಾರಣಗಳಿಂದ ಖಾಲಿ ಇರುವ ಹಲವಾರು ಹುದ್ದೆಗಳನ್ನು ಭರ್ತಿ ಮಾಡುವ ಬಗ್ಗೆ | ಶಾಲಾ ಶಿಕ್ಷಣ ಮತ್ತು ಸಾಕ್ಷರತಾ |
29.11.2024 |
30.11.2024 |
|
25 |
ಪುಟ್ಟಣ್ಣ ಹಾಗೂ ಡಿ.ಟಿ ಶ್ರೀನಿವಾಸ್ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ್ರ. ಸಂಖ್ಯೆ:38) |
27.11.2024 |
ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ಜಿ.ಪಿ.ಟಿ ಶಿಕ್ಷಕರ ನೇಮಕಾತಿಯಲ್ಲಿ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಬಗ್ಗೆ. | ಶಾಲಾ ಶಿಕ್ಷಣ ಮತ್ತು ಸಾಕ್ಷರತಾ |
29.11.2024 |
30.11.2024 |
|
26 |
ಪುಟ್ಟಣ್ಣ ಹಾಗೂ ಡಿ.ಟಿ ಶ್ರೀನಿವಾಸ್ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ್ರ. ಸಂಖ್ಯೆ:39) |
27.11.2024 |
ಭಾಷಾ ಅಲ್ಪಸಂಖ್ಯಾತ ಹಾಗೂ ಮತೀಯ ಅಲ್ಪಸಂಖ್ಯಾತರ ಸ್ಥಾನ ಮಾನವನ್ನು ಕಲ್ಪಸುವ ಬಗ್ಗೆ. | ಅಲ್ಪಸಂಖ್ಯಾತರ ಕಲ್ಯಾಣ ಹಜ್ ಮತ್ತು ವಕ್ಫ್ |
29.11.2024 |
30.11.2024 |
|
27 |
ಪುಟ್ಟಣ್ಣ ಹಾಗೂ ಡಿ.ಟಿ ಶ್ರೀನಿವಾಸ್ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ್ರ. ಸಂಖ್ಯೆ:40) |
27.11.2024 |
ಸರ್ಕಾರಿ ಪ್ರಾಢ ಶಾಲೆಗಳಲ್ಲಿ ಸ್ನಾತಕೋತ್ತರ ಪದವಿ ಪಡೆದು ಪ್ರೌಢ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರಿಗೆ ಉಪನ್ಯಾಸಕರ ಹುದ್ದೆಗಳಿಗೆ ಮುಂಬಡ್ತಿ ನೀಡುವ ಬಗ್ಗೆ. | ಶಾಲಾ ಶಿಕ್ಷಣ ಮತ್ತು ಸಾಕ್ಷರತಾ |
29.11.2024 |
30.11.2024 |
|
28 |
ಪುಟ್ಟಣ್ಣ ಹಾಗೂ ಡಿ.ಟಿ ಶ್ರೀನಿವಾಸ್ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ |
27.11.2024 |
ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿ ನೀಡುವ ಮಧ್ಯಾಹ್ನದ ಊಟ, ಮೊಟ್ಟೆ ವಿತರಣೆ, ಹಾಲು ವಿತರಣೆ, ಪಠ್ಯಪುಸ್ತಕ ಹಾಗೂ ಸಮವಸ್ತ್ರ ವಿತರಣೆಯನ್ನು ಯಾವುದಾರೂ ಸಂಸ್ಥೆಗೆ ವಹಿಸುವ ಬಗ್ಗೆ. | ಶಾಲಾ ಶಿಕ್ಷಣ ಮತ್ತು ಸಾಕ್ಷರತಾ |
29.11.2024 |
29.11.2024 | |
29 |
ಪುಟ್ಟಣ್ಣ ಹಾಗೂ ಡಿ.ಟಿ ಶ್ರೀನಿವಾಸ್ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ |
27.11.2024 |
2018ರ ಪೂರ್ವದಲ್ಲಿ ಪ್ರಾರಂಭವಾಗಿರುವ ಖಾಸಗಿ ಅನುದಾನಿತ/ಅನುದಾನ ರಹಿತ ಹಾಗೂ ಕಾಲೇಜುಗಳಿಗೆ ಮಾನ್ಯತೆ ನವೀಕರಣದ ನಿಯಮಗಳನ್ನು ಸಡಿಲಗೊಳಿಸಿ ಆದೇಶ ಹೊರಡಿರುವ ಬಗ್ಗೆ | ಶಾಲಾ ಶಿಕ್ಷಣ ಮತ್ತು ಸಾಕ್ಷರತಾ |
29.11.2024 |
29.11.2024 |
|
30 |
ತಿಪ್ಪಣ್ಣಪ್ಪ ಕಮಕನೂರ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ |
27.11.2024 |
ಕಲ್ಯಾಣ ಕರ್ನಾಟಕ ಭಾಗದಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಕೋಳಿ-ಕಬ್ಬಲಿಗ ಜಾತಿಯನ್ನು ಪರಿಶಿಷ್ಟ ಪಂಗಡಕ್ಕೆ ಸೆರ್ಪಡೆ ಮಾಡುವ ಬಗ್ಗೆ | ಪರಿಶಿಷ್ಟ ಪಂಗಡಗಳ ಕಲ್ಯಾಣ |
30.11.2024 |
02.12.2024 |
|
31 |
ಎಸ್.ವ್ಹಿ ಸಂಕನೂರ | 28.11.2024 |
2016 ರ ಪೂರ್ವದಲ್ಲಿ 1 ರಿಂದ 7ನೇ ತರಗತಿಗಳಿಗೆ ಬೋಧಿಸಲು ನೇಮಕಗೊಂಡ ಪ್ರಾಥಮಿಕ ಶಾಲಾ ಶಿಕ್ಷಕರಲ್ಲಿ BA/BSC ಹಾಗೂ DED/BED ಪದವಿ ಹೊಂದಿದವರಿಗೆ 6 ರಿಂದ 8ನೇ ತರಗತಿಗಳಿಗೆ ಬೋಧಿಸಲು ಪದನ್ನೋತಿ (GPT) ನೀಡದೇ ಅನ್ಯಾಯ ಆಗಿರುವ ಕುರಿತು. | ಶಾಲಾ ಶಿಕ್ಷಣ ಮತ್ತು ಸಾಕ್ಷರತಾ |
30.11.2024 |
02.12.2024 |
|
32 |
ಡಾ: ಎಂ.ಜಿ ಮುಳೆ |
27.11.2024 |
ಕಲ್ಯಾಣ ಕರ್ನಾಟಕ ಕಲಬುರಗಿಯಲ್ಲಿ ನಡೆದ ಸಂಪುಟದಲ್ಲಿ 46 ವಿಷಯಗಳು ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗೆ ಸಂಬಂಧಿಸಿದರು ಕಾರ್ಯ ಕುಂಠಿತಗೊಂಡಿರುವ ಬಗ್ಗೆ. | ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ |
30.11.2024 |
02.12.2024 |
|
33 |
ಡಾ: ಎಂ.ಜಿ ಮುಳೆ |
27.11.2024 |
ಬಸವಕಲ್ಯಾಣ ಅಭಿವೃದ್ಧಿ ಮಂಡಳಿಗೆ ಸಾಕಷ್ಟು ಅನುದಾನ ನೀಡದೇ ಇರುವುದರಿಂದ ಶರಣರ ಸ್ಮಾರಕಗಳ ನಿರ್ವಹಣೆ ಆಗದಿರುವ ಕುರಿತು | ಕನ್ನಡ ಮತ್ತು ಸಂಸ್ಕೃತಿ (ವರ್ಗಾವಣೆ) ಕಂದಾಯ |
30.11.2024 |
02.12.2024 |
|
34 |
ತಿಪ್ಪಣ್ಣಪ್ಪ ಕಮಕನೂರ |
27.11.2024 |
ಕಲ್ಯಾಣ ಕರ್ನಾಟಕ 6 ಲಕ್ಷಕ್ಕೂ ಹೆಚ್ಚು ಬೆಸ್ತ, ಕೋಳಿ, ಕಬ್ಬಲಿಗರ ಜನ ಸಂಖ್ಯೆ ಇರುವುದರಿಂದ ವಿದ್ಯಾರ್ಥಿ ನಿಲಯ, ಶಾಲಾ ಕಾಲೇನುಗಳ ಸ್ಥಾಪನೆ ಮಾಡಲು 10 ಎಕರೆ ಜಮೀನು ಮಂಜೂರು ಮಾಡುವ ಬಗ್ಗೆ. | ಕಂದಾಯ |
30.11.2024 |
02.12.2024 |
|
35 |
ರಾಮೋಜಿ ಗೌಡ | 29.11.2024 |
ಪ್ರಾಥಮಿಕ ಶಾಲೆಗಳಲ್ಲಿ ಸೇವಾ ನಿರತ ಪದವೀಧರ ಶಿಕ್ಷಕರಿಗೆ ಆಗಿರುವ ಅನ್ಯಾಯವನ್ನು ಬಗೆಹರಿಸುವ ಬಗ್ಗೆ. | ಶಾಲಾ ಶಿಕ್ಷಣ ಮತ್ತು ಸಾಕ್ಷರತಾ |
30.11.2024 |
02.12.2024 |
|
36 |
ಎಸ್.ವ್ಹಿ ಸಂಕನೂರು ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ |
29.11.2024 |
ಕಿದ್ದಾಯಿ ಸ್ಮಾರಕ ಗಾಂಧಿ ಸಂಸ್ಥೆ ಹಾಗೂ ಸಂಶೋದನಾ ಕೇಂದ್ರದಲ್ಲಿ 2016 ರಲ್ಲಿ ಸಹ ಪ್ರಾಧ್ಯಾಪಕರ ಹುದ್ದೆಯಿಂದ ಪ್ರೋಫೆಸರ್ ಹುದ್ದೆಗೆ ಮುಂಬಡ್ತಿ ನೀಡುವ ಸಂದರ್ಭಗಳಲ್ಲಿ ಕೆಲವೊಂದು ಪ್ರಾಧ್ಯಾಪಕರಿಗೆ ಎಲ್ಲಾ ಅರ್ಹತೆ ಇದರೂ ಮುಂಬಡ್ತಿ ನೀಡದೇ ಅನ್ಯಾಯವಾಗಿರುವ ಬಗ್ಗೆ. | ವೈದ್ಯಕೀಯ |
02.12.2024 |
03.12.2024 | |
37 |
ಪ್ರತಾಪ್ ಸಿಂಹ ನಾಯಕ್ .ಕೆ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ |
29.11.2024 |
ದಕ್ಷಿಣ ಕನ್ನಡ ಜಿಲ್ಲೆಯಲ್ಲಿನ ʼʼಕುಡುಬಿʼʼ ಜಾತಿಯನ್ನು ಪರಿಶಿಷ್ಟ ಜಾತಿಗೆ ಸೇರಿಸುವ ಬಗ್ಗೆ. | ಸಮಾಜ ಕಲ್ಯಾಣ |
02.12.2024 |
03.12.2024 |
|
38 |
ಪ್ರತಾಪ್ ಸಿಂಹ ನಾಯಕ್ .ಕೆ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ |
29.11.2024 |
ಯಕ್ಷಗಾನವನ್ನ ಕರ್ನಾಟಕ ಪ್ರಾತಿನಿಧಿಕ ಕಲೆ ಎಂದು ಪರಿಗಣಿಸಿ ನವೆಂಬರ್ 12 ರಂದು ʼʼಯಕ್ಷಗಾನ ದಿನʼʼ ವೆಂದು ಘೋಷಿಸುವ ಬಗ್ಗೆ | ಕನ್ನಡ ಮತ್ತು ಸಂಸ್ಕೃತಿ |
02.12.2024 |
03.12.2024 |
|
39 |
ಪ್ರತಾಪ್ ಸಿಂಹ ನಾಯಕ್ .ಕೆ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ್ರ. ಸಂಖ್ಯೆ:59) |
29.11.2024 |
ಅಡಕೆ ಕ್ಯಾನ್ಸ್‌ರ್‌ಕಾರಕವಲ್ಲ ಎಂಬುದರ ಕುರಿತು ವಿಸ್ತ್ರತ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಿಕೊಡುವ ಬಗ್ಗೆ | ತೋಟಗಾರಿಕೆ ಮತ್ತು ರೇಷ್ಮೆ |
02.12.2024 |
03.12.2024 |
|
40 |
ಪ್ರತಾಪ್ ಸಿಂಹ ನಾಯಕ್ .ಕೆ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ್ರ. ಸಂಖ್ಯೆ:60) |
29.11.2024 |
ಕರಾವಳಿಯಲ್ಲಿ ಯೋಜಿತ, ಸುಸ್ಥಿರ ಹಾಗೂ ಪರಿಸರ ಸ್ನೇಹಿ ಪ್ರವಾಸೋದ್ಯಮ ಅಭಿವೃದ್ಧಿ ಪಡಿಸುವ ಬಗ್ಗೆ | ಪ್ರವಾಸೋದ್ಯಮ |
02.12.2024 |
03.12.2024 |
|
41 |
ಪ್ರತಾಪ್ ಸಿಂಹ ನಾಯಕ್ .ಕೆ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ್ರ. ಸಂಖ್ಯೆ:61) |
29.11.2024 |
ರಾಜ್ಯಯದಲ್ಲಿ ಕಳೆದ ಕೆಲವು ತಿಂಗಳುಗಳಿಂದ ಇ-ಖಾತಾ ಸಮಸ್ಯೆಯ ಜನ ಸಾಮಾನ್ಯರನ್ನು ನಿರಂತವಾಗಿ ಸಂಕಷ್ಟಕ್ಕೆ ದೂಡುತ್ತಿರುವ ಬಗ್ಗೆ. | ಕಂದಾಯ (ವರ್ಗಾವಣೆ) ನಗರಾಭಿವೃದ್ದಿ |
02.12.2024 |
03.12.2024 |
|
42 |
ಪ್ರತಾಪ್ ಸಿಂಹ ನಾಯಕ್ .ಕೆ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ್ರ. ಸಂಖ್ಯೆ:42 ) |
29.11.2024 |
ರಾಜ್ಯದಲ್ಲಿರುವ ಅನುದಾನಿತ ಕನ್ನಡ ಮಾಧ್ಯಮ ಶಾಲೆಗಳು ಸರ್ಕಾರ ಬೆಂಬಲದ ಕೊರತೆಯಿಂದಾಗಿ ಹಲವಾರು ಸಮಸ್ಯೆಗಳನ್ನು ಸತತವಾಗಿ ಎದುರಿಸುತ್ತಿರುವ ಬಗ್ಗೆ | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
02.12.2024 |
03.12.2024 |
|
43 |
ಪ್ರತಾಪ್ ಸಿಂಹ ನಾಯಕ್ .ಕೆ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ |
29.11.2024 |
ಅರಣ್ಯ ಇಲಾಖೆಯ ದಾಖಲೆಯಲ್ಲಿ ʼʼಅರಣ್ಯ ಎಂಬುದಾಗಿ ಮುಂದುವರೆಸಿಕೊಂಡು ಬರಲಾಗುತ್ತಿರುವುದರಿಂದ ಹಲವಾರು ಅರ್ಹ ಅರಣ್ಯ ಒತ್ತುವರಿದಾರರಿಗೆ ಇಂದಿಗೂ ನ್ಯಾಯ ಸಿಗದೇ ಉಂಟಾಗಿರುವ ಗಂಭೀರ ಸಮಸ್ಯೆ ಕುರಿತು | ಅರಣ್ಯ, ಜೀವಿಪರಿಸ್ಥಿತಿ |
02.12.2024 |
03.12.2024 |
|
44 |
ಪ್ರತಾಪ್ ಸಿಂಹ ನಾಯಕ್ .ಕೆ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ್ರ. ಸಂಖ್ಯೆ:64) |
29.11.2024 |
ʼʼರಾಣಿಯಾರ್ʼʼ ಸಮುದಾಯವು ಸರ್ಕಾರದ ಹಲವಾರು ಸವಲತ್ತುಗಳಿಂದ ವಂಚಿತರಾಗುತ್ತಿರುವ ಗಂಭೀರ ಸಮಸ್ಯೆ ಕುರಿತು. | ಸಮಾಜ ಕಲ್ಯಾಣ |
02.12.2024 |
03.12.2024 |
|
45 |
ಪ್ರತಾಪ್ ಸಿಂಹ ನಾಯಕ್ .ಕೆ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ |
29.11.2024 |
ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ನಗರ ಪ್ರಾಧಿಕಾರದ ಮಹಾ ಯೋಜನೆಯನ್ನು ಜಾರಿಗೆ ತರುವ ಪ್ರಸ್ತಾವನೆಯಿಂದಾಗಿ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗಿರುವ ಬಗ್ಗೆ. | ನಗರಾಭಿವೃದ್ಧಿ |
02.12.2024 |
03.12.2024 |
|
46 |
ಪ್ರತಾಪ್ ಸಿಂಹ ನಾಯಕ್ .ಕೆ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ |
29.11.2024 |
ಆಂಗ್ಲ ಭಾಷಾ ಪದವೀಧರ ಪ್ರಾಥಮಿಕ ಶಿಕ್ಷಕರು (6-8) ಇವರ ವರ್ಗಾವಣೆ ಸಮಸ್ಯೆಗಳನ್ನು ಪರಿಗಣಿಸುಲು ಯಾವುದೇ ಸೂಕ್ತ ಕ್ರಮ ವಹಿಸದಿರುವುದರಿಂದ ಶಿಕ್ಷಕರಿಗೆ ತೊಂದರೆ ಉಂಟಾಗಿರುವ ಬಗ್ಗೆ | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
02.12.2024 |
03.12.2024 |
|
47 |
ಕುಶಾಲಪ್ಪ ಎಂ.ಪಿ (ಸುಜಾ) | 30.11.2024 |
ಕೊಡಗು ಜಿಲ್ಲೆಯ ಅರಣ್ಯ ಭೂಮಿಗೆ ಹೊಂದಿಕೊಂಡಿರುವ ಪ್ರದೇಶಗಳಲ್ಲಿ ಜನರಿಗೆ ಮಾರಕವಾಗಿರುವ ಆದೇಶನವನ್ನು ಪರಿಸ್ಕೃತಗೊಳಿಸಿ ಆದೇಶ ಹೊರಡಿಸುವ ಕುರಿತು. | ಅರಣ್ಯ, ಜೀವಿಪರಿಸ್ಥಿತ ಮತ್ತು ಪರಿಸರ |
02.12.2024 |
03.12.2024 |
|
48 |
ರಾಮೋಜಿ ಗೌಡ ಸದರಿ ವಿಷಯವು ನಿಯಮ-72ರಡಿಯಲ್ಲಿ ಕ್ರ.ಸಂ139ನ್ನು ಒಗ್ಗೂಡಿಸಿಕೊಳ್ಳಲಾದೆ. |
30.11.2024 |
ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಶೌಚಾಲಯಗಳ ನಿರ್ವಹಣೆಗೆ ವಿದ್ಯಾರ್ಥಿಗಳನ್ನು ಬಳಸುತ್ತಿರುವ ಕುರಿತು | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
02.12.2024 |
03.12.2024 |
|
49 |
ಶಾಂತಾರಾಮ್ ಬುಡ್ನ ಸಿದ್ದಿ | 30.11.2024 |
ಉತ್ತರ ಕನ್ನಡ ಜಿಲ್ಲೆಯ ರೈತರಿಗೆ ಸೋಪ್ಪಿನ ಬೆಟ್ಟ ಕುಮಕಿ, ಸ್ಟ್ರೀಪ್‌ಗಳ ಬಳಕೆ ಹಾಗೂ ಪಾರಂಪರಿಕ ಅತಿ ಕ್ರಮಣ ಮತ್ತು ಕಾಡು ಪ್ರಾಣಿಗಳಿಂದ ಆಗುತ್ತಿರುವ ಜೀವಹಾನಿ ಮತ್ತು ಬೆಳೆಹಾನಿಗೆ ಪರಿಹಾರ ನೀಡುವಲ್ಲಿ ಆಗುವ ತೊಂದರೆ ಕುರಿತು. | ಕೃಷಿ (ವರ್ಗಾವಣೆ) ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ |
03.12.2024 |
04.12.2024 |
|
50 |
ಹೇಮಲತಾ ನಾಯಕ್, ಕೇಶವ ಪ್ರಸಾದ್ .ಎಸ್ | 30.11.2024 |
2023-24 ಮತ್ತು 2024-25ನೇ ಸಾಲಿನಲ್ಲಿ ಎಸ್.ಸಿ.ಎಸ್.ಪಿ/ಟಿ.ಎಸ್.ಪಿ ಯೋಜನೆಯಡಿ ಮೀಸಲಿಟ್ಟ ಅನುದಾನವನ್ನು ವಿವಿಧ ಯೋಜನೆಗಳಿಗೆ ಬಳಕೆ ಮಾಡುತ್ತಿರುವುದರಿಂದ ತಳ ಸಮುದಾಯಗಳಿಗೆ ಅನ್ಯಾಯವಾಗುತ್ತಿರುವ ಕುರಿತು. | ಸಮಾಜ ಕಲ್ಯಾಣ ಹಾಗೂ ಪರಿಶಿಷ್ಟ ಪಂಗಡಗಳ ಕಲ್ಯಾಣ |
03.12.2024 |
04.12.2024 |
|
51 |
ಹೇಮಲತಾ ನಾಯಕ್, ಕೇಶವ ಪ್ರಸಾದ್ .ಎಸ್ | 30.11.2024 |
ವಸತಿ ಶಾಲೆ ಹಾಗೂ ಹಾಸ್ಟೆಲ್‌ಗಳಲ್ಲಿ ಮೂಲಸೌಕರ್ಯ ವಿಲ್ಲದೆ ವಿದ್ಯಾರ್ಥಿಗಳು ಸಮಸ್ಯೆಗಳು ಎದುರಿಸುತ್ತಿರುವ ಕುರಿತು. | ಸಮಾಜ ಕಲ್ಯಾಣ ಹಾಗೂ ಪರಿಶಿಷ್ಟ ಪಂಗಡಗಳ ಕಲ್ಯಾಣ |
03.12.2024 |
04.12.2024 |
|
52 |
ಹೇಮಲತಾ ನಾಯಕ್, ಕೇಶವ ಪ್ರಸಾದ್ ಎಸ್ | 30.11.2024 |
ಕಾನೂನು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ರಾಜ್ಯ ಸರ್ಕಾರವು ಸಂಪೂರ್ಣ ವಿಫಲವಾಗಿರುವ ಕುರಿತು | ಒಳಾಡಳಿತ |
04.12.2024 |
05.12.2024 | |
53 |
ಹೇಮಲತಾ ನಾಯಕ್, ಕೇಶವ ಪ್ರಸಾದ್ ಎಸ್ | 30.11.2024 |
ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿದೆ ಎನ್ನಲಾದ ಕೋಟಿಗಟ್ಟಲೆ ಅಕ್ರಮ ಹಣ ವರ್ಗಾವಣೆಯ ಕುರಿತು. | ಪರಿಶಿಷ್ಟ ಪಂಗಡಗಳ ಕಲ್ಯಾಣ |
04.12.2024 |
05.12.2024 |
|
54 |
ಕುಶಾಲಪ್ಪ ಎಂ.ಪಿ (ಸುಜಾ), ಎಸ್.ವ್ಹಿ ಸಂಕನೂರ | 03.12.2024 |
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಡಿ ಆಸ್ತಿಗಳಿಗೆ ನೀಡುತ್ತಿರುವ ನಮೂನೆ-9 ಮತ್ತು 11 ರ ವಿತರಣೆಯಲ್ಲಿ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಗಳ ಕುರಿತು | ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ |
04.12.2024 |
05.12.2024 |
|
55 |
ಕುಶಾಲಪ್ಪ ಎಂ.ಪಿ (ಸುಜಾ), | 03.12.2024 |
ಗ್ರಾಮೀಣಾಭಿವೃದ್ದಿಗೆ ಪೂರಕ ಯೋಜನೆಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಮಾನವ ಸಂಪನ್ಮೂಲ ಬಳಿಸಿಕೊಳ್ಳುವ ಕುರಿತು. | ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ |
04.12.2024 |
06.12.2024 |
|
56 |
ಎನ್. ರವಿಕುಮಾರ್ | 03.12.2024 |
ದೇವಸ್ಥಾನದ ಭೂಮಿಯನ್ನು ದೇವರ ಹೆಸರಿನಲ್ಲಿಯೇ ಖಾತೆ/ಪಹಣಿ ದಾಖಲಿಸುವ ಕುರಿತು. | ಕಂದಾಯ (ಮಜುರಾಯಿ) |
04.12.2024 |
06.12.2024 |
|
57 |
ಎಸ್.ವ್ಹಿ ಸಂಕನೂರ | 03.12.2024 |
ಪರಿಶಿಷ್ಟ ಜಾತಿ ಸೇರಿದ ಚನ್ನದಾಸರ ವಾಸರ/ದಾಸರ/ಬಂಡಿಗಿ ದಾಸರ ಇತ್ಯಾಧಿ ಇವುಗಳನ್ನು ಸಮಾನಾಂತರವಾಗಿ ಪರಿಗಣಿಸಿ ಪರಿಶಿಷ್ಟ ಜಾತಿ ಪ್ರಮಾಣ ಪತ್ರವನ್ನು ನೀಡುವ ಕುರಿತು. |
ಸಮಾಜ ಕಲ್ಯಾಣ |
04.12.2024 |
05.12.2024 |
|
58 |
ರಾಮೋಜಿಗೌಡ | 03.12.2024 |
2023-24ನೇ ಸಾಲಿನ ಎಸ್.ಎಸ್.ಎಲ್.ಸಿ ಫಲಿತಾಂಶ ಕುರಿತಂತೆ ಪೂರಕ ಸಂಶೋಧನಾತ್ಮಕ ಅಭಿಪ್ರಾಯ ಮತ್ತು ವರದಿಯನ್ನು ನೀಡಿರುವುದರಿಂದ ಪರಿಹಾರ ಕಂಡುಕೊಳ್ಳುವ ಕುರಿತು | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
04.12.2024 |
05.12.2024 |
|
59 |
ರಾಮೋಜಿಗೌಡ | 03.12.2024 |
ಅನಧಿಕೃತ ಪೂರ್ವ ಪ್ರಾಥಮಿಕ ಶಾಲೆಗಳು ನಿಯಮ ಬಾಹಿರವಾಗಿ ನಡೆಯುತ್ತಿರುವ ಬಗ್ಗೆ. | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
04.12.2024 |
05.12.2024 |
|
60 |
ಟಿ.ಎನ್ ಜವರಾಯಿಗೌಡ | 03.12.2024 |
ಬೆಂಗಳೂರಿನಲ್ಲಿರುವ ರಾಜಕಾಲುವೆಗಳಲ್ಲಿ ಕೊಳಚೆ ನೀರು ಹರಿಯುತ್ತಿರುವುದನ್ನು ತಡೆಗಟ್ಟುವ ಕುರಿತು. | ನಗರಾಭಿವ‍್ದದ್ಧಿ |
04.12.2024 |
05.12.2024 |
|
61 |
ಎನ್ .ರವಿಕುಮಾರ್, ಕೆ.ಎಸ್. ನವೀನ್ | 03.12.2024 |
ರಾಜ್ಯದ ಹಲವಾರು ಸರ್ಕಾರಿ ಆಸ್ಪತ್ರೆಗಳಲ್ಲಿ ಕಳೆದ ಒಂದು ವರ್ಷದಲ್ಲಿ ಸಂಭವಿಸಿದ ನವಜಾತ ಶಿಶುಗಳ ಮತ್ತು ಬಾಣಂತಿಯರ ಸಾವಿನ ಕುರಿತು. | ಆರೋಗ್ಯ ಮತ್ತು ಕುಟುಂಬ ಕಲ್ಯಾಣ |
04.12.2024 |
05.12.2024 |
|
62 |
ಎನ್ .ರವಿಕುಮಾರ್, ಕೆ.ಎಸ್. ನವೀನ್ | 03.12.2024 |
ವಕ್ಫ್ ಆಸ್ತಿ ಘೋಷಿಸಲು ಬೇಕಾಗಿರುವ ಕನಿಷ್ಟ ದಾಖಲೆಗಳ ಕುರಿತು. | ಅಲ್ಪಸಂಖ್ಯಾತರ ಕಲ್ಯಾಣ ಹಜ್ ಮತ್ತು ವಕ್ಫ್ |
04.12.2024 |
05.12.2024 |
|
63 |
ಎಸ್ಎಲ್ ಭೋಜೇಗೌಡ, ಕೆ,ಎ.ತಿಪ್ಪೇಸ್ವಾಮಿ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ |
05.12.2024 |
ರಾಜ್ಯದಲ್ಲಿ ವಿಶ್ವವಿದ್ಯಾಲಯಗಳಿಗೆ ಹಂಗಾಮಿ ಕುಲಪತಿಗಳ ನೇಮಕದಿಂದ ಉತ್ತ,ಮ ಗಣಮಟ್ಟದ ಆಡಳಿತ ವ್ಯವಸ್ಥೆಗಳ ಕೊರತೆ ಬಗ್ಗೆ | ಉನ್ನತ ಶಿಕ್ಷಣ |
10.12.2024 |
10.12.2024 | |
64 |
ಎಸ್ಎಲ್ ಭೋಜೇಗೌಡ, ಕೆ.ಎ.ತಿಪ್ಪೇಸ್ವಾಮಿ ಹಾಗೂ ಕೆ.ವಿವೇಕಾನಂದ |
05.12.2024 |
1995ರ ನಂತರದಲ್ಲಿ ಪ್ರಾರಂಭವಾದ ಅನುದಾನ ರಹಿತ ಶಾಲಾ- ಕಾ;ಲೇಜುಗಳನ್ನು ಅನುದಾನಕ್ಕೆ ಒಳಪಡಿಸುವ ಬಗ್ಗೆ. |
ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
09.12.2024 |
12.12.2024 |
|
65 |
ಎಸ್.ಎಲ್ ಭೋಜೇಗೌಡ | 09.12.2024 |
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಪೌರ ಕಾರ್ಮಿಕರ ಹುದ್ದೆಗಳನ್ನು ನೇರ ನೇಮಕಾತಿ ಮಾಡಿರುವ ಬಗ್ಗೆ. | ನಗರಾಭಿವೃದ್ಧಿ |
09.12.2024 |
10.12.2024 |
|
66 |
ಎಸ್.ಎಲ್ ಭೋಜೇಗೌಡ | 09.12.2024 |
ಒಕ್ಕಲಿಗರ ಅಭಿವೃದ್ದಿ ನಿಗಮದಿಂದ ಅರಿವು ಯೋಜನೆಯಡಿ ಶೈಕ್ಷಣಿಕ ಸಾಲ ಪಡೆಯಲು ತೊಂದರೆ ಉಂಟಾಗುತ್ತಿರುವ ಕುರಿತು. | ಹಿಂದುಳಿದ ವರ್ಗಗಳ ಕಲ್ಯಾಣ |
09.12.2024 |
10.12.2024 |
|
67 |
ಎಸ್.ಎಲ್ ಭೋಜೇಗೌಡ | 09.12.2024 |
ರಾಜ್ಯದ ವಿಶ್ವವಿದ್ಯಾಲಯಗಳ ವ್ಯಾಪ್ತಿಯಲ್ಲಿ 2023-24ನೇ ಸಾಲಿನಲ್ಲಿ ಎನ್.ಇ.ಪಿ (NEP) ಯಲ್ಲಿ ಉತ್ತೀರ್ಣರಾದ ಸಾವಿರಾರು ವಿದ್ಯಾರ್ಥಿಗಳಿಗೆ ಪದವಿಯ ಅಂಕಪಟ್ಟಿ ನೀಡದೆ ಇರುವುದರಿಂದ ತೊಂದರೆ ಉಂಟಾಗಿರುವ ಬಗ್ಗೆ | ಉನ್ನತ ಶಿಕ್ಷಣ |
09.12.2024 |
10.12.2024 |
|
68 |
ಎಸ್.ಎಲ್ ಭೋಜೇಗೌಡ | 09.12.2024 |
ಕರ್ನಾಟಕ ಲೋಕಸೇವಾ ಆಯೋಗವು ವಿವಿಧ ವೃಂದದ ಹುದ್ದೆಗಳ ಹೆಚ್ಚುವರಿ ಪಟ್ಟಿಯನ್ನು ಪ್ರಕಟಿಸುತ್ತಿರುವ ಕುರಿತು. | ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ |
09.12.2024 |
10.12.2024 |
|
69 |
ಎಸ್.ಎಲ್ ಭೋಜೇಗೌಡ | 09.12.2024 |
ವಿಶ್ವಕರ್ಮ ಯೋಜನೆಗಳ ಪ್ರೋತ್ಸಾಹ ಮತ್ತು ಅನುಷ್ಠಾನಗೊಳಿಸುವ ಕುರಿತು | ಹಿಂದುಳಿದ ವರ್ಗಗಳ ಕಲ್ಯಾಣ |
09.12.2024 |
10.12.2024 |
|
70 |
ಎಸ್.ಎಲ್ ಭೋಜೇಗೌಡ | 09.12.2024 |
ಗ್ರಾಮೀಣ ಮೀಸಲಾತಿ ಪ್ರಮಾಣ ಪತ್ರದ ಸಿಂದುತ್ವವನ್ನು ದೃಢಪಡದೆ ನೇಮಕಾತಿ ಮಾಡುತ್ತಿರುವ ಕುರಿತು. | ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ |
09.12.2024 |
10.12.2024 |
|
71 |
ಎಸ್.ಎಲ್ ಭೋಜೇಗೌಡ | 09.12.2024 |
ರಾಜೀವ ಗಾಂಧಿ ವಸತಿ ನಿಗಮದಲ್ಲಿ 2023-24ನೇ ಸಾಲಿನಲ್ಲಿ ಟೆಂಡರ್ ಕರೆಯದೆ ಸುಮಾರು 400 ಕೋಟಿಗೂ ಅಧಿಕ ಮೊತ್ತದ ಕಾಮಗಾರಿಯನ್ನು ಅನುಷ್ಠಾನಗೊಳಿಸಿರುವ ಕುರಿತು. | ಹಿಂದುಳಿದ ವರ್ಗಗಳ ಕಲ್ಯಾಣ |
09.12.2024 |
10.12.2024 |
|
72 |
ಚಿದಾನಂದ ಎಂ. ಗೌಡ | 09.12.2024 |
2024ನೇ ಸಾಲಿನ ಅಕ್ಟೋಬರ್‌ನಲ್ಲಿ ಮೂರು ದಿನ ಸತತವಾಗಿ ಸುರಿದ ಭಾರಿ ಮಳೆಗೆ ಬೆಂಗಳೂರು ಪ್ರತಿಷ್ಠಿತ ಬಡಾವಣೆಗಳು ಜಲಾವೃತವಾಗಿರುವ ಬಗ್ಗೆ | ನಗರಾಭಿವೃದ್ಧಿ |
09.12.2024 |
10.12.2024 |
|
73 |
ಚಿದಾನಂದ ಎಂ. ಗೌಡ ಸದರಿ ವಿಷಯವು ಕ್ರ.ಸಂ.90ನ್ನು ಒಗ್ಗೂಡಿಸಿಕೊಳ್ಳಲಾಗಿದೆ. |
09.12.2024 |
ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕಲ್ಯಾಣ ಕರ್ನಾಟಕ ವೃಂದದ ನೇಮಕಾತಿ ಪ್ರಕ್ರಿಯೆಯಲ್ಲಿ ಹಲವಾರು ಅಕ್ರಮ ನಡೆದಿರುವ ಬಗ್ಗೆ. | ಕೃಷಿ |
09.12.2024 |
10.12.2024 |
|
74 |
ಡಾ: ತಳವಾರ್ ಸಾಬಣ್ಣ | 09.12.2024 |
ಕಲಬುರಗಿ ಜಿಲ್ಲೆಯ ಬೆಣ್ಣೆತೋರಾ, ಮುಲ್ಲಾಮಾರಿ ಮತ್ತು ಅಮರ್ಜಾದಂತಹ ಮಧ್ಯಮ ನೀರಾವರಿ ಯೋಜನೆಗಳಿಂದ ರೈತರಿಗೆ ಉಪಯೋಗವಾಗದೆ ಹಣ ವ್ಯಯವಾಗಿರುವ ಬಗ್ಗೆ. | ಜಲಸಂಪನ್ಮೂಲ |
09.12.2024 |
12.12.2024 |
|
75 |
ಎಂ.ಎಲ್. ಅನಿಲ್ ಕುಮಾರ್ ಹಾಗೂ ಎಸ್.ರವಿ. | 09.12.2024 |
ನಗರಸಭೆ, ಪುರಸಭೆ, ಹಾಗೂ ಪಟ್ಟಣ ಪಂಚಾಯಿತಿಗಳಲ್ಲಿ ಅಧ್ಯಕ್ಷ/ಉಪಾಧ್ಯಕ್ಷರ ಆಯ್ಕೆ ಮಾಡುವ ಚುನಾವಣೆ ಪ್ರಕ್ರಿಯಲ್ಲಿ ವಿಧಾನ ಪರಿಷತ್ತಿನ ಸದಸ್ಯರುಗಳಿಗೂ ಮತದಾನದ ಹಕ್ಕನ್ನು ಚಲಾಯಿಸಲು ಅವಕಾಶ ಕಲ್ಪಿಸುವ ಬಗ್ಗೆ | ನಗರಾಭಿವೃದ್ಧಿ |
10.12.2024 |
10.12.2024 | |
76 |
ನಿರಾಣಿ ಹಣಮಂತ್ ರುದ್ರ ಪ್ಪ, ಎಸ್.ವ್ಹಿ.ಸಂಕನೂರ ಹಾಗೂ ಇತರರು | 09.12.2024 |
ಕೃಷ್ಣ ಮೇಲ್ದಂಡೆ ಯೋಜನೆ-3ರ ಅನುಷ್ಠಾನದಲ್ಲಿ ಮುಳುಗಡೆ ಹೊಂದುವ ಮತ್ತು ಹೊಂದಿದ ಸಂತ್ರಸ್ತ ರೈತರಿಗೆ ಪರಿಹಾರ ಧನ, ಭೂ ಸ್ವಾಧೀನ ಹಾಗೂ ಇನ್ನೀತರ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಬಗ್ಗೆ. | ಜಲಸಂಪನ್ಮೂಲ |
09.12.2024 |
10.12.2024 |
|
77 |
ಕೆ.ಎ ತಿಪ್ಪೇಸ್ವಾಮಿ | 09.12.2024 |
ಮಂಡ್ಯ ವ್ಯಾಪ್ತಿಯಲ್ಲಿ ಬರುವ ಎಂಟು ವಿಧಾನ ಸಭಾ ಕ್ಷೇತ್ರಗಳ ಅಲ್ಪಸಂಖ್ಯಾತರ ಕಾಲೋನಿಗಳಿಗೆ ಅನುದಾನ ಬಿಡುಗಡೆ ಮಾಡುವ ಬಗ್ಗೆ | ಯೋಜನೆ. ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ |
09.12.2024 |
10.12.2024 |
|
78 |
ಟಿ.ಎ ಶರವಣ | 09.12.2024 |
ಅಲ್ಪಸಂಖ್ಯಾತರ ಕಾಲೋನಿಗಳಿಗೆ ಅನುದಾನ ಬಿಡುಗಡೆ ಮಾಡುವ ಬಗ್ಗೆ. | ಅಲ್ಪಸಂಖ್ಯಾತರ ಕಲ್ಯಾಣ ಹಜ್ ಮತ್ತು ವಕ್ಫ್ |
10.12.2024 |
12.12.2024 | |
79 |
ಎಸ್.ವ್ಹಿ ಸಂಕನೂರ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ |
09.12.2024 |
ರಾಜ್ಯ ಸರ್ಕಾರದ ಸಿವಿಲ್ ಸೇವೆಗಳಿಗೆ ದಿನಾಂಕ:01.04.2006ರ ಪೂರ್ವದಲ್ಲಿ ಅರ್ಜಿ ಸಲ್ಲಿಸಿ, ದಿನಾಂಕ:01.04.2006ರ ನಂತರ ನೇಮಕಾತಿಯಾದ ಸಿಬ್ಬಂದಿಗಳಿಗೆ ಹಳೆ ಪಿಂಚಣಿ ಯೋಜನೆ ಜಾರಿಗೊಳಿಸಿರುವಂತೆ ಸಾರ್ವಜನಿಕ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಹಾಗೂ ಶಿಕ್ಷಕೇತರ ಹಾಗೂ ಖಾಸಗಿ ಅನುದಾನಿತ ಸಿಬ್ಬಂದಿಗೆ ವಿಸ್ತರಿಸುವ ಬಗ್ಗೆ. | ಆರ್ಥಿಕ |
12.12.2024 |
12.12.2024 |
|
80 |
ಕೆ.ಎ ತಿಪ್ಪೇಸ್ವಾಮಿ | 12.12.2024 |
ಲೋಕೋಪಯೋಗಿ ಇಲಾಖೆಯ ವ್ಯಾಪ್ತಿಗೆ ಬರುವ ರಸ್ತೆಗಳನ್ನು ಅಭಿವೃದ್ಧಿ ಪಡಿಸಲು ಅನುದಾನ ಬಿಡುಗಡೆ ಮಾಡುವ ಬಗ್ಗೆ | ಲೋಕೋಪಯೋಗಿ |
12.12.2024 |
13.12.2024 |
|
81 |
ಟಿ.ಎ ಶರವಣ | 12.12.2024 |
ಮಂಡ್ಯ ಜಿಲ್ಲೆ ವ್ಯಾಪ್ತಿಯ ಪರಿಶಿಷ್ಟ ಜಾತಿ ಜನರಿಗೆ ಮೂಲಭೂತ ಸೌಕರ್ಯವನ್ನು ಒದಗಿಸಲು ಅನುದಾನ ಬಿಡುಗಡೆ ಮಾಡುವ ಬಗ್ಗೆ | ಸಮಾಜ ಕಲ್ಯಾಣ |
12.12.2024 |
13.12.2024 |
|
82 |
ಎಸ್.ಎಲ್ ಭೋಜೇಗೌಡ | 12.12.2024 |
ಮಂಡ್ಯ ಜಿಲ್ಲೆಯ ರಸ್ತೆಗಳನ್ನು ಅಭಿವೃದ್ಧಿ ಪಡಿಸಲು ಅನುದಾನ ಬಿಡುಗಡೆ ಮಾಡುವ ಬಗ್ಗೆ | ಆರ್ಥಿಕ |
12.12.2024 |
12.12.2024 |
|
83 |
ಮಂಜುನಾಥ್ ಭಂಡಾರಿ, ಸುನೀಲ್ ಗೌಡ ಬಿ ಪಾಟೀಲ್ ಹಾಗೂ ಇತರರು | 12.12.2024 |
ಕರ್ನಾಟಕ ಗ್ರಾಮಸ್ವರಾಜ್ ಪಂಚಾಯತ್ ಕಾನೂನುನಿಲ್ಲಿರುವ ಎಲ್ಲಾ ಅಧಿಕಾರಗಳನ್ನು, ಅಧಿಕಾರಿಗಳನ್ನು ಹಾಗೂ ಹಣಕಾಸನ್ನು ಆ ಎಲ್ಲಾ ಸಂಸ್ಥೆಗಳಿಗೆ ಹಸ್ತಾಂತರಿಸುವ ಬಗ್ಗೆ | ಗ್ರಾಮೀಣಾಭಿವೃದ್ದಿ ಪಂಚಾಯತ್ ರಾಜ್ |
12.12.2024 |
12.12.2024 | |
84 |
ಹೇಮಲತಾ ನಾಯಕ್ | 12.12.2024 |
ಸಮಾಜದಲ್ಲಿ ದಲಿತರ ಮತ್ತು ಇತರ ಸಮುದಾಯಗಳ ನಡುವಿನ ಸಮಾನತೆಯನ್ನು ಪ್ರೋತ್ಸಾಹಿಸುವ ಮತ್ತು ಕಾರ್ಯತಂತ್ರಗಳ ಕುರಿತು. | ಸಮಾಜ ಕಲ್ಯಾಣ |
12.12.2024 |
13.12.2024 |
|
85 |
ಕೆ.ಎ ತಿಪ್ಪೇಸ್ವಾಮಿ | 12.12.2024 |
ಮಂಡ್ಯ ಜಿಲ್ಲೆಯ ವ್ಯಾಪ್ತಿಯ ಪರಿಶಿಷ್ಟ ಪಂಗಡ ಜನ ವಸತಿ ಪ್ರದೇಶಗಳಲ್ಲಿ ಮೂಲಭೂತ ಸೌಲಭ್ಯ ಕಲ್ಪಿಸುವ ಕಾಮಗಾರಿಗಳಿಗೆ ಅನುದಾನ ಬಿಡುಗಡೆ ಮಾಡುವ ಬಗ್ಗೆ | ಪರಿಶಿಷ್ಟ ಪಂಗಡಗಳ ಕಲ್ಯಾಣ |
12.12.2024 |
13.12.2024 |
|
86 |
ಕೆ. ವಿವೇಕಾನಂದ | 12.12.2024 |
ಮಂಡ್ಯ ನಗರದಲ್ಲಿರುವ ಡಾ:ಬಿ.ಆರ್.ಅಂಬೇಡ್ಕರ್ ಭವನಕ್ಕೆ ಮೂಲಭೂತ ಸೌಕರ್ಯ ಕಾಮಗಾರಿಗಳ ಕುರಿತು | ಸಮಾಜ ಕಲ್ಯಾಣ |
12.12.2024 |
16.12.2024 | |
87 |
ಎಸ್.ಎಲ್ ಭೋಜೇಗೌಡ | 12.12.2024 |
ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಗಮ ನಿಯಮಿತ ವತಿಯಿಂದ ನಡೆದಿರುವ ಕಾಮಗಾರಿಯ ಕುರಿತು | ಗ್ರಾಮೀಣಾವೃದ್ಧಿ ಮತ್ತು ಪಂಚಾಯತ್ ರಾಜ್ |
12.12.2024 |
13.12.2024 |
|
88 |
ಸಿ.ಎನ್.ಮಂಜೇಗೌಡ | 12.12.2024 |
ಕರ್ನಾಟಕ ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ (ಕಿಯೋನಿಕ್ಸ್) ವತಿಯಿಂದ ವಹಿಸುವ ಕಾಮಗಾರಿಗಳ ಕುರಿತು. | ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ |
13.12.2024 |
16.12.2024 |
|
89 |
ಎಸ್.ಎಲ್ ಭೋಜೇಗೌಡ, ಟಿ.ಎ. ಶರವಣ ಹಾಗೂ ಇತರರು | 12.12.2024 |
ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಸಂಭವಿಸಿದ ನಾಲ್ವರು ಬಾಣಂತಿಯವರ ಸಾವುಗಳ ಕುರಿತು. | ಆರೋಗ್ಯ ಮತ್ತು ಕುಟುಂಬ ಕಲ್ಯಾಣ |
13.12.2024 |
16.12.2024 |
|
90 |
ಎಸ್.ಎಲ್ ಭೋಜೇಗೌಡ ಸದರಿ ವಿಷಯವು ಕ್ರ.ಸಂ.73ನ್ನು ಒಗ್ಗೂಡಿಸಿಕೊಳ್ಳಲಾಗಿದೆ. |
12.12.2024 |
ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಕಲ್ಯಾಣ ಕರ್ನಾಟಕ ವೃಂದದ ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿರುವ ಕುರಿತು | ಉನ್ನತ ಶಿಕ್ಷಣ |
13.12.2024 |
16.12.2024 |
|
91 |
ಎಸ್.ಎಲ್ ಭೋಜೇಗೌಡ | 12.12.2024 |
ರೈತರ ಹಿತದೃಷ್ಟಿಯಿಂದ ಹಾಗೂ ದೀರ್ಘಾವಧಿಯಲ್ಲಿ ಪರಿಸರಕ್ಕೆ ಹಾನಿಯನ್ನು ಮತ್ತು ಆರೋಗ್ಯಕ್ಕೆ ಅಪಾಯವನ್ನು ಉಂಟು ಮಾಡಲು ಕಾರಣವಾಗುವ ಕೃತಕ/ಪ್ಲಾಸ್ಟಿಕ್ ಅಲಂಕಾರಿಕೆ ಎಲೆ ಮತ್ತು ಪುಷ್ಪಗಳನ್ನು ತಡೆಗಟ್ಟುವ ಕುರಿತು | ತೋಟಗಾರಿಕೆ ಮತ್ತು ರೇಷ್ಮೆ |
13.12.2024 |
16.12.2024 |
|
92 |
ಕೀಶೋರ್ ಕುಮಾರ್ ಪುತ್ತೂರು | 12.12.2024 |
ಗ್ರಾಮ ಪಂಚಾಯತಿ ಅಧ್ಯಕ್ಷರು, ಉಪ ಅಧ್ಯಕ್ಷರು ಮತ್ತು ಸದಸ್ಯರ ಪ್ರಮಾಣ ಭತ್ಯೆಯನ್ನು ಹೆಚ್ಚಿಸುವ ಮತ್ತು ಗ್ರಾಮೀಣ ಸ್ಥಳೀಯ ಜನಪ್ರತಿನಿಧಿಗಳಿಗೆ ಮಾಸಿಕ ದೂರವಾನಿ ಭತ್ಯೆ ಪಾವತಿಸುವ ಕುರಿತು | ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ |
13.12.2024 |
16.12.2024 |
|
93 |
ಹೇಮಲತಾ ನಾಯಕ್ | 12.12.2024 |
ಮಾದಿಗ ದಾಸರಿ ಸಮುದಾಯವನ್ನು ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ನೋಂದಾಯಿಸುವ ಕುರಿತು | ಸಮಾಜ ಕಲ್ಯಾಣ |
13.12.2024 |
16.12.2024 |
|
94 |
ಪ್ರಕಾಶ್ ಬಾಬಣ್ಣ ಹಕ್ಕೇರಿ | 12.12.2024 |
ಬೆಳಗಾವಿ ಜಿಲ್ಲೆಯಲ್ಲಿರುವ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಕೆಲವು ವೈದ್ಯರು ಮತ್ತು ಸಿಬ್ಬಂದಿಗಳನ್ನು ಮಂಜುರಾತಿ ನೀಡಿದರೂ ಆಸ್ಪತ್ರೆ ಕಾರ್ಯರಂಭ ಮಾಡದಿರುವ ಕುರಿತು. | ವೈದ್ಯಕೀಯ ಶಿಕ್ಷಣ |
13.12.2024 |
13.12.2024 | |
95 |
ಕೆ.ಎ ತಿಪ್ಪೇಸ್ವಾಮಿ | 16.12.2024 |
ಅಲ್ಪಸಂಖ್ಯಾತರ ನಿರ್ದೇಶನಾಲದಿಂದ ಶಾಲಾ ಶಿಕ್ಷಕರ, ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಹಾಗೂ ಪ್ರಾಂಶುಪಾಲರನ್ನು ಬೋಧಕೇತರ ಹುದ್ದೆಗಳಿಗೆ ನಿಯೋಜನೆ ಮಾಡುತ್ತಿರುವ ಕುರಿತು. | ಅಲ್ಪಸಂಖ್ಯಾತರ ಕಲ್ಯಾಣ ಹಜ್ ಮತ್ತು ವಕ್ಳ್ |
16.12.2024 |
17.12.2024 | |
96 |
ಎಸ್.ಎಲ್ ಬೋಜೇಗೌಡ | 16.12.2024 |
ಅಲ್ಪಸಂಖ್ಯಾತರ ನಿರ್ದೇಶನಾಲಯದ ನಿರ್ದೇಶಕರ ಹುದ್ದೆಗೆ ನೇಮಕ ಮಾಡಲು ಅನುಸರಿಸಲಾದ ಮಾನದಂಡಗಳ ಬಗ್ಗೆ | ಅಲ್ಪಸಂಖ್ಯಾತರ ಕಲ್ಯಾಣ ಹಜ್ ಮತ್ತು ವಕ್ಫ್ (ವರ್ಗಾವಣೆ) ಸಿಬ್ಬಂದಿ ಮತ್ತು ಅಡಳಿತ ಸುಧಾರಣೆ |
16.12.2024 |
17.12.2024 |
|
97 |
ಕೆ,ಎ ತಿಪ್ಪೇಸ್ವಾಮಿ | 16.12.2024 |
ಮಂಡ್ಯ ಜಿಲ್ಲೆ ವ್ಯಾಪ್ತಿಯ ನಗರಸಭೆ,ಪುರಸಭೆ ಮತ್ತು ಪಟ್ಟಣ ಪಂಚಾಯಿತಿಗಳ ಅಭಿವೃದ್ಧಿ ಕಾಮಗಾರಿಗಳ ಅನುದಾನ ಬಿಡುಗಡೆ ಬಗ್ಗೆ. | ಆರ್ಥಿಕ |
16.12.2024 |
17.12.2024 |
|
98 |
ಬಲ್ಕೀಸ್ ಬಾನು | 16.12.2024 |
2016ನೇ ಸಾಲಿನ ಗುತ್ತಿಗೆ ಆಧಾರದ ಮೇಲೆ ನೇಕಮಗೊಂಡ ಸತತವಾಗಿ 8 ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿರುವ ಸಹಾಯಕ ಪ್ರಾಧ್ಯಾಪಕರುಗಳ ಸೇವೆಯನ್ನು ಖಾಯಂ ಗೊಳಿಸುವ ಕುರಿತು | ಆರೋಗ್ಯ ಮತ್ತು ಕುಟುಂಬ ಕಲ್ಯಾಣ |
16.12.2024 |
17.12.2024 |
|
99 |
ಛಲವಾದಿ ಟಿ. ನಾರಾಯಣಸ್ವಾಮಿ, ಸಿ.ಟಿ. ರವಿ, ಎಸ್.ವ್ಹಿ,ಸಂಕನೂರ ಹಾಗೂ ಇತರರು | 17.12.2024 |
ರಾಯಚೂರು ಶಾಖೋತ್ಪನ್ನ ವಿದ್ಯುತ್ ಕೆಂದ್ರದ (RTPS) RTM And PCM2 ಎರಡು ವಿಭಾಗದ ಟೆಂಡರ್ ಮತ್ತು ಕಾಮಗಾರಿಗಳ ಬಗ್ಗೆ | ಇಂಧನ |
17.12.2024 |
17.12.2024 |