Karnataka Legis lative Council |
ಕರ್ನಾಟಕ ವಿಧಾನ ಪರಿಷತ್ತು |
151ನೇ ಅಧಿವೇಶನದ ನಿಯಮ 330ರಡಿಯಲ್ಲಿ ಚರ್ಚಿಸಿ ಉತ್ತರಿಸಲಾದ ಸೂಚನೆಗಳ ಪಟ್ಟಿ
| |
---|---|
ಕ್ರ.ಸಂ |
ಮಾನ್ಯ ಸದಸ್ಯರ ಹೆಸರು ಶ್ರೀಮತಿ/ಶ್ರೀಯುತ |
ವಿಷಯ |
ಸದನದಲ್ಲಿ ಚರ್ಚಿಸಲಾದ ದಿನಾಂಕ |
ಉತ್ತರ |
---|---|---|---|---|
1 |
ಮಧು ಜಿ. ಮಾದೇಗೌಡ, ಎಸ್.ಎಲ್.ಭೋಜೇಗೌಡ ಹಾಗೂ ಮರಿತಿಬ್ಬೇಗೌಡ, (ಕ್ರ.ಸಂ:15) |
ಅನುದಾನಿತ ಪ್ರಾಥಮಿಕ ಪ್ರೌಢ ಹಾಗೂ ಪದವಿ ಪೂರ್ವ ಕಾಲೇಜುಗಳಲ್ಲಿ ಜನವರಿ-2016ರ ನಂತರ ಸಾಕಷ್ಟು ಬೋಧಕ/ ಬೋಧಕೇತರ ಹುದ್ದೆಗಳು ಖಾಲಿ ಇರುವುದರಿಂದ ವಿದ್ಯಾರ್ಥಿಗಳ ಬೋಧನೆಗೆ ತೊಂದರೆಯಾಗುತ್ತಿರುವ ಬಗ್ಗೆ. |
04.12.2023 |
|
2 |
ಡಾ:ವೈ.ಎ.ನಾರಾಯಣಸ್ವಾಮಿ (ಕ್ರ.ಸಂ:53) |
7ನೇ ವೇತನ ಆಯೋಗದ ವರದಿಯನ್ನು ಶೀಘ್ರವಾಗಿ ಅನುಷ್ಠಾನಗೊಳಿಸುವ ಕುರಿತು |
05.12.2023 |
|
3 |
ಪ್ರತಾಪ್ ಸಿಂಹ ನಾಯಕ್ .ಕೆ (ಕ್ರ.ಸಂ:35) |
ರಾಜ್ಯದ ಅರಣ್ಯ ಒತ್ತುವರಿ ಪ್ರಕರಣಗಳಿಗೆ ಅರಣ್ಯ ಹಾಗೂ ಕಂದಾಯ ಇಲಾಖೆಗಳು ಜಂಟಿ ಸರ್ವೆ ಮಾಡಿ ಪರಿಹಾರ ಹುಡುಕದ ಕಾರಣದಿಂದ ಹಲವಾರು ಅರ್ಹ ಅರಣ್ಯ ಒತ್ತುವರಿದಾರರಿಗೆ ನ್ಯಾಯ ದೊರಕದಿರುವ ಬಗ್ಗೆ. |
06.12.2023 |
|
4 |
ಕೋಟ ಶ್ರೀನಿವಾಸ ಪೂಜಾರಿ, ಎನ್.ರವಿಕುಮಾರ್, ಡಾ:ವೈ.ಎ.ನಾರಾಯಣಸ್ವಾಮಿ, ಟಿ.ಎ.ಶರವಣ ಹಾಗೂ ಛಲವಾದಿ ಟಿ. ನಾರಾಯಣಸ್ವಾಮಿ (ಕ್ರ.ಸಂ:84) |
ರಾಷ್ಟ್ರೀಯ ಶಿಕ್ಷಣ ನೀತಿ-2020ನ್ನು ರದ್ದುಗೊಳಿಸಿರುವುದರಿಂದ ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳಲ್ಲಿ ತಲೆದೋರಿರುವ ಗೊಂದಲ, ಆತಂಕಗಳ ಗಂಭೀರ ವಿಷಯದ ಕುರಿತು. |
07.12.2023ರಂದು ಚರ್ಚೆಯಾಗಿದ, 13.12.2023 ರಂದು ಉತ್ತರಿಸಲಾಗಿದೆ |
|
5 |
ಬಿ.ಎಂ.ಫಾರೂಖ್ (ಕ್ರ.ಸಂ:80) |
ಮಂಗಳೂರು ನಗರದ ಉಲ್ಲಾಳ ನಗರದಲ್ಲಿ ಸ್ಥಾಪಿತವಾಗಿರುವ ಫಿಸ್ ಮಿಲ್ ತಯಾರಿಕಾ ಘಟಕದಿಂದ ಪರಿಸರದ ಮೇಲೆ ಜಲ ಮತ್ತು ವಾಯುಮಾಲ್ಯಿನದ ಕುರಿತು., |
13.12.2023 |
|
6 |
ಮರಿತಿಬ್ಬೇಗೌಡ, ಎಸ್.ಎಲ್.ಭೋಜೇಗೌಡ ಮಧು ಮಾದೇಗೌಡ,ಶಶೀಲ್ ಜಿ ನಮೋಶಿ ಹಾಗೂ ಎಸ್. ವ್ಹಿ ಸಂಕನೂರ (ಕ್ರ.ಸಂ:17) |
ಪ್ರತಿ ತಾಲ್ಲೂಕಿನಲ್ಲಿ ಎಸ್. ಎಸ್. ಎಲ್. ಸಿ ಪರೀಕ್ಷಾ ಕೇಂದ್ರಗಳನ್ನು ಗಣನೀಯವಾಗಿ ಕಡಿಮೆ ಮಾಡಲು ಉದ್ದೇಶಿಸಿರುವುದು ವಿದ್ಯಾರ್ಥಿಗಳಿಗೆ ತೊಂದರೆ ಉಂಟಾಗಿರುವ ಬಗ್ಗೆ |
13.12.2023 |
151ನೇ ಅಧಿವೇಶನ ನಿಯಮ 330ರ ಸೂಚನೆಗಳ ಪಟ್ಟಿ
|
---|
ಕ್ರ.ಸಂ |
ಮಾನ್ಯ ಸದಸ್ಯರ ಹೆಸರು ಶ್ರೀಮತಿ/ಶ್ರೀಯುತ |
ಸೂಚನ ಪತ್ರ ಪಡೆದ ದಿನಾಂಕ |
ವಿಷಯ |
ಇಲಾಖೆ |
ಅಂಗೀಕಾರ/ ವರದಿ ದಿನಾಂಕ |
ಇಲಾಖೆಗೆ ಕಳುಹಿಸಿದ ದಿನಾಂಕ |
ಉತ್ತರ |
---|---|---|---|---|---|---|---|
01 |
ಮರಿತಿಬ್ಬೇಗೌಡ, ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ್ರ. ಸಂಖ್ಯೆ:15) |
20.11.2023 |
ಕರ್ನಾಟಕ ರಾಜ್ಯದ ವಿವಿದ ಸರ್ಕಾರಿ ಹಾಗೂ ಅನುದಾನಿತ ಪದವಿ ಕಾಲೇಜುಗಳ ನಿವೃತ್ತಿ ಉಪನ್ಯಾಸಕರುಗಳ ಪಿಂಚಣಿಯಲ್ಲಿ ತಾರತಮ್ಯ ಉಂಟಾಗಿರುವ ಬಗ್ಗೆ | ಉನ್ನತ ಶಿಕ್ಷಣ |
23.11.2023 |
27.11.2023 |
|
02 |
ಮರಿತಿಬ್ಬೇಗೌಡ, ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ್ರ. ಸಂಖ್ಯೆ:16) |
20.11.2023 |
ರಾಜ್ಯದ ವಿವಿಧ ಪರಿಸರ ಜಾಗೃತಿ ಕಾರ್ಯಕ್ರಮಗಳಿಗೆ ಮಂಜೂರಾತಿ ನೀಡುವಲ್ಲಿ ಪಾರದರ್ಶಕ ಕಾಯ್ದೆಯನ್ನು ಉಲ್ಲಂಘಸಿರುವ ಬಗ್ಗೆ. | ಅರಣ್ಯ, ಜೀವಿ ಪರಿಸ್ಥಿತಿ ಮತ್ತು ಪರಿಸರ | 23.11.2023 |
27.11.2023 |
|
03 |
ಮರಿತಿಬ್ಬೇಗೌಡ |
20.11.2023 |
ಇಂಡಿಯನ್ ಆಯಿಲ್ ಕಾರ್ಪೋರೇಷನಗೆ ಬಿ.ಡಿ.ಎ ಯಿಂದ ಹಂಚಿಕೆಯಾಗಿರುವ ಸಿ.ಎ ನಿವೇಶನ 12/1,ನ್ನು ಕಬಳಿಸುವ ಸಲುವಾಗಿ ದಿನಾಂಕ:23.10.2020ರಂದು ದಾಳಿ ನಡೆಸಿರುವ ಬಗ್ಗೆ. | ಒಳಾಡಳಿತ | |||
04 |
ಮರಿತಿಬ್ಬೇಗೌಡ, ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ್ರ. ಸಂಖ್ಯೆ:18) |
20.11.2023 |
ಬೆಂಗಳೂರು ದಕ್ಷಿಣ ತಾಲ್ಲೂಕು ಬೇಗೂರು ಹೋಬಳಿ, ದೇವರ ಚಿಕ್ಕಹಳ್ಳಿ ಗ್ರಾಮದ ನಂ.27/2ರಲ್ಲಿ 3 ಎಕರೆ 23 ಗುಂಟೆ ಬಿ.ಡಿ.ಎ ಜಮೀನನ್ನು ಅಕ್ರಮವಾಗಿ ಖಾಸಗಿ ವ್ಯಕ್ತಿಗಳು ಕಬಳಿಸಿಕೊಂಡಿರುವ ಬಗ್ಗೆ. | ನಗರಾಭಿವೃದ್ಧಿ |
23.11.2023 |
27.11.2023 |
|
05 |
ಮರಿತಿಬ್ಬೇಗೌಡ, ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ್ರ. ಸಂಖ್ಯೆ:19) |
20.11.2023 |
ಬೆಂಗಳೂರು ಉತ್ತರ ತಾಲ್ಲೂಕು ಕಸಬಾ ಹೋಬಳಿ, ನಾಗವಾರ ಗ್ರಾಮದ ಸರ್ವೆ ನಂ.135/1ರಲ್ಲಿ 0.20ಗುಂಟೆ ಜಮೀನಿಗೆ ಕಾನೂನು ಬಾಹಿರವಾಗಿ ಭೂ ಪರಿಹಾರದ ಮೊತ್ತವನ್ನು ನೀಡಿರುವ ಬಗ್ಗೆ. | ವಾಣಿಜ್ಯ ಮತ್ತು ಕೈಗಾರಿಕೆ (ಬೃಹತ್ ಮತ್ತು ಮಧ್ಯಮ ಕೈಗಾರಿಕೆ) |
23.11.2023 |
27.11.2023 |
|
06 |
ಮರಿತಿಬ್ಬೇಗೌಡ, ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ್ರ. ಸಂಖ್ಯೆ20) |
20.11.2023 |
ಬೆಂಗಳೂರು ದಕ್ಷಿಣ, ಬೊಮ್ಮನಹಳ್ಳಿ ವಿಧಾನ ಸಭಾ ಕ್ಷೇತ್ರದ ಹುಳಿಮಾವು ಠಾಣಾ ವ್ಯಾಪ್ತಿಯಲ್ಲಿ ಸರ್ವೆ ನ.27/2, 29/2. 30, 33, 35,/2 ಹಾಗೂ ಇತರೆ ಬಿ.ಡಿ.ಎ ಸ್ವತ್ತುಗಳಿಗೆ ಅನಧಿಕೃತವಾಗಿ ಬೇಲಿ ಹಾಕುತ್ತಿರುವ ಬಗ್ಗೆ. | ಒಳಾಡಳಿತ |
23.11.2023 |
27.11.2023 |
|
07 |
ಮರಿತಿಬ್ಬೇಗೌಡ, ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ್ರ. ಸಂಖ್ಯೆ:21) |
20.11.2023 |
ದೇವನಹಳ್ಳಿಯ ಪಾಳ್ಯ 1 ಮತ್ತು 2ನೇ ಹಂತದ ಕೈಗಾರಿಕಾ ಪ್ರದೇಶಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸುವ ಸಲುವಾಗಿ ಕೈಗೊಂಡಿರುವ ಕಾಮಗಾರಿಯ ಕಳಪೆ ಗುಣಮಟ್ಟದಿಂದ ಕೂಡಿರುವ ಬಗ್ಗೆ. | ಬೃಹತ್ ಮತ್ತು ಮಧ್ಯಮ ಕೈಗಾರಿಕೆ |
23.11.2023 |
27.11.2023 |
|
08 |
ಮರಿತಿಬ್ಬೇಗೌಡ,ಎಸ್.ಎಲ್.ಭೋಜೇಗೌಡ ಹಾಗೂ ಮಧು ಮಾದೇಗೌಡ, ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ್ರ. ಸಂಖ್ಯೆ:22) |
21.11.2023 |
ಪ್ರಾಥಮಿಕ ಶಾಲೆಯಿಂದ ಪ್ರೌಢಶಾಲೆಗೆ, ಪ್ರೌಢಶಾಲೆಯಿಂದ ಪದವಿ ಪೂರ್ವ ಕಾಲೇಜಿಗೆ ಬಡ್ತಿ ಪಡೆದ ಶಿಕ್ಷಕರು ಹಾಗೂ ಉಪನ್ಯಾಸಕರಿಗೆ 10, 15, 20, 25 ವರ್ಷಗಳ ಕಾಲಮಿತಿ ಬಡ್ತಿಯನ್ನು ಮಂಜೂರು ಮಾಡದಿರುವ ಬಗ್ಗೆ. | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
23.11.2023 |
27.11.2023 |
|
09 |
ಮರಿತಿಬ್ಬೇಗೌಡ,ಎಸ್.ಎಲ್.ಭೋಜೇಗೌಡ ಹಾಗೂ ಮಧು ಮಾದೇಗೌಡ, ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ್ರ. ಸಂಖ್ಯೆ:23) |
21.11.2023 |
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಡಿಯಲ್ಲಿ ಬರುವ ವಸತಿ ಶಾಲೆಗಳಲ್ಲಿ ಖಾಯಂ ಶಿಕ್ಷಕರನ್ನು ದೀರ್ಘಕಾಲದಿಂದ ನೇಮಕಾತಿ ಮಾಡಿಕೊಳ್ಳ ದಿರುವ ಬಗ್ಗೆ. | ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ |
23.11.2023 |
27.11.2023 |
|
10 |
ಮರಿತಿಬ್ಬೇಗೌಡ, ಎಸ್.ಎಲ್.ಭೋಜೇಗೌಡ ಹಾಗೂ ಮಧು ಮಾದೇಗೌಡ, ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ್ರ. ಸಂಖ್ಯೆ:24) |
21.11.2023 |
7ನೇ ವೇತನ ಆಯೋಗದ ಶಿಫಾರಸ್ಸುಗಳನ್ನು ಜಾರಿಗೊಳಿಸುವಲ್ಲಿ ವಿಳಂಬದಿಂದ ಸರ್ಕಾರಿ ನೌಕರರು ಹಾಗೂ ಅನುದಾನಿತ ನೌಕರರು ಆರ್ಥಿಕ ಸವಲತ್ತುಗಳಿಂದ ವಂಚಿತರಾಗಿರುವ ಬಗ್ಗೆ.. | ಆರ್ಥಿಕ | 23.11.2023 |
27.11.2023 |
|
11 |
ಮರಿತಿಬ್ಬೇಗೌಡ, ಎಸ್.ಎಲ್.ಭೋಜೇಗೌಡ ಹಾಗೂ ಮಧು ಮಾದೇಗೌಡ, ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ್ರ. ಸಂಖ್ಯೆ:25) |
21.11.2023 |
ವೃತ್ತಿ ಶಿಕ್ಷಣ ಇಲಾಖೆಯಿಂದ (ಜೆ.ಓ.ಸಿ) ವಿವಿಧ ಇಲಾಖೆಗಳಲ್ಲಿ ವಿಲೀನಗೊಂಡ ಸಿಬ್ಬಂದಿಗಳಿಗೆ ಸೇವಾ ಭದ್ರತೆ ಹಾಗೂ ವೇತನ ತಾರತಮ್ಯ ಉಂಟಾಗಿರುವ ಬಗ್ಗೆ. | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
23.11.2023 |
27.11.2023 |
|
12 |
ಮರಿತಿಬ್ಬೇಗೌಡ, ಎಸ್.ಎಲ್.ಭೋಜೇಗೌಡ ಹಾಗೂ ಮಧು ಮಾದೇಗೌಡ, ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ. (ಕ್ರ. ಸಂಖ್ಯೆ:26) |
21.11.2023 |
ಮಾನ್ಯತೆ ನವೀಕರಣ ಸಂಬಂಧ ಮಾನ್ಯ ಉಚ್ಛನ್ಯಾಯಾಲಯವು ಸುರಕ್ಷತಾ ಮಾರ್ಗ ಸೂಚಿಗಳನ್ನು ಸರಳೀಕರಿಸಿದಂತೆ ಆನ್‌ಲೈನ್‌ನಲ್ಲಿ ಮಾರ್ಪಾಡು ಮಾಡುವ ಕುರಿತು. | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
23.11.2023 |
27.11.2023 |
|
13 |
ಮರಿತಿಬ್ಬೇಗೌಡ, ಎಸ್.ಎಲ್.ಭೋಜೇಗೌಡ ಹಾಗೂ ಮಧು ಮಾದೇಗೌಡ, ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ. (ಕ್ರ. ಸಂಖ್ಯೆ:27) |
21.11.2023 |
ದೈಹಿಕ ಶಿಕ್ಷಣ ಪರಿವೀಕ್ಷಕರ ಗ್ರೂಪ್ ʼʼಬಿʼʼ ಹುದ್ದೆಯಿಂದ ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿಗಳ ಹುದ್ದೆಗೆ ಬಡ್ತಿ ಮೂಲಕ ತುಂಬದಿರುವ ಬಗ್ಗೆ. | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
23.11.2023 |
27.11.2023 |
|
14 |
ಮರಿತಿಬ್ಬೇಗೌಡ, ಎಸ್.ಎಲ್.ಭೋಜೇಗೌಡ ಹಾಗೂ ಮಧು ಮಾದೇಗೌಡ, ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ. (ಕ್ರ. ಸಂಖ್ಯೆ:28) |
21.11.2023 |
1995ರ ನಂತರ ಪ್ರಾರಂಭವಾಗಿರುವ ಅನುದಾನರಹಿತ ಕನ್ನಡ ಮಾಧ್ಯಮ ಶಾಲಾ ಕಾಲೇಜುಗಳ ಬೋಧಕ/ ಬೋಧಕೇತರಿಗೆ ಸೇವಾ ಭದ್ರತೆ ಇಲ್ಲದಿರುವ ಬಗ್ಗೆ. | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
23.11.2023 |
27.11.2023 |
|
15 |
ಮಧು ಜಿ. ಮಾದೇಗೌಡ, ಎಸ್.ಎಲ್.ಭೋಜೇಗೌಡ ಹಾಗೂ ಮರಿತಿಬ್ಬೇಗೌಡ, (ದಿನಾಂಕ:04.12.2023ರಂದು ಸದನದಲ್ಲಿ ಚರ್ಚಿಸಲಾಗಿದೆ) ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ. (ಕ್ರ. ಸಂಖ್ಯೆ:29) |
21.11.2023 |
ಅನುದಾನಿತ ಪ್ರಾಥಮಿಕ ಪ್ರೌಢ ಹಾಗೂ ಪದವಿ ಪೂರ್ವ ಕಾಲೇಜುಗಳಲ್ಲಿ ಜನವರಿ-2016ರ ನಂತರ ಸಾಕಷ್ಟು ಬೋಧಕ/ ಬೋಧಕೇತರ ಹುದ್ದೆಗಳು ಖಾಲಿ ಇರುವುದರಿಂದ ವಿದ್ಯಾರ್ಥಿಗಳ ಬೋಧನೆಗೆ ತೊಂದರೆಯಾಗುತ್ತಿರುವ ಬಗ್ಗೆ. | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
23.11.2023 |
27.11.2023 |
|
16 |
ಮರಿತಿಬ್ಬೇಗೌಡ, ಎಸ್.ಎಲ್.ಭೋಜೇಗೌಡ ಹಾಗೂ ಮಧು ಜಿ ಮಾದೇಗೌಡ, ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ. (ಕ್ರ. ಸಂಖ್ಯೆ:30) |
21.11.2023 |
ಸಮಾಜ ಕಲ್ಯಾಣ ಇಲಾಖೆಯಡಿಯ ಕ್ರೈಸ್ ವತಿಯಿಂದ ನಡೆಯುತ್ತಿರು ವಸತಿ ಶಾಲೆಗಳಲ್ಲಿ ಖಾಯಂ ಶಿಕ್ಷಕರಿಗೆ ಡಿ.ಸಿ.ಆರ್.ಜಿ . ಜ್ಯೋತಿ ಸಂಜೀವಿನಿ ಇತ್ಯಾಧಿ ಸೌಲಭ್ಯಗಳನ್ನು ನೀಡದಿರುವ ಬಗ್ಗೆ. | ಸಮಾಜ ಕಲ್ಯಾಣ |
23.11.2023 |
27.11.2023 |
|
17 |
ಮರಿತಿಬ್ಬೇಗೌಡ, ಎಸ್.ಎಲ್.ಭೋಜೇಗೌಡ ಹಾಗೂ ಮಧು ಮಾದೇಗೌಡ (ದಿನಾಂಕ:13.12.2023ರಂದು ಸದನದಲ್ಲಿ ಉತ್ತರಿಸಲಾಗಿದೆ) |
21.11.2023 |
ಪ್ರತಿ ತಾಲ್ಲೂಕಿನಲ್ಲಿ ಎಸ್. ಎಸ್. ಎಲ್. ಸಿ ಪರೀಕ್ಷಾ ಕೇಂದ್ರಗಳನ್ನು ಗಣನೀಯವಾಗಿ ಕಡಿಮೆ ಮಾಡಲು ಉದ್ದೇಶಿಸಿರುವುದು ವಿದ್ಯಾರ್ಥಿಗಳಿಗೆ ತೊಂದರೆ ಉಂಟಾಗಿರುವ ಬಗ್ಗೆ | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
23.11.2023 |
27.11.2023 |
|
18 |
ಮಧು ಜಿ. ಮಾದೇಗೌಡ, ಎಸ್.ಎಲ್.ಭೋಜೇಗೌಡ ಹಾಗೂ ಮರಿತಿಬ್ಬೇಗೌಡ, ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ. (ಕ್ರ. ಸಂಖ್ಯೆ:32) |
21.11.2023 |
1 ರಿಂದ 5ನೇ ತರಗತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪದವೀಧರ ಶಿಕ್ಷಕರಿಗೆ 6 ರಿಂದ 8ನೇ ತರಗತಿಯಲ್ಲಿ ಬೋದನೆ ಮಾಡಲು ವಿಲೀನಾತಿಗೊಳಿಸದಿರುವುದರಿಂದ ತೊಂದರೆ ಉಂಟಾಗಿರುವ ಬಗ್ಗೆ. | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
23.11.2023 |
27.11.2023 |
|
19 |
ಅನಿಲ್ ಕುಮಾರ್ ಎಂ.ಎಲ್ ಹಾಗೂ ಮರಿತಿಬ್ಬೇಗೌಡ, ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ. (ಕ್ರ. ಸಂಖ್ಯೆ:33) |
21.11.2023 |
ಸರ್ಕಾರಿ ಹಾಗೂ ಅನುದಾನಿತ ಇಂಜಿನಿಯರ್ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧ್ಯಾಪಕರುಗಳಿಗೆ 6ನೇ ವೇತನ ಆಯೋಗ ಮತ್ತು 7ನೇ ವೇತನ ಆಯೋಗದ ಶಿಫಾರಸ್ಸಿನಂತೆ ವೇತನ ಬಾಕಿಯನ್ನು ಇದುವರೆವಿಗೂ ಪಾವತಿಸದಿರುವ ಬಗ್ಗೆ. | ಉನ್ನತ ಶಿಕ್ಷಣ |
23.11.2023 |
27.11.2023 |
|
20 |
ಅನಿಲ್ ಕುಮಾರ್ ಎಂ.ಎಲ್ ಹಾಗೂ ಮರಿತಿಬ್ಬೇಗೌಡ, ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ. (ಕ್ರ. ಸಂಖ್ಯೆ:34) |
21.11.2023 |
ಕಾಲೇಜು ಶಿಕ್ಷಣ ಇಲಾಖೆಯ ಸರ್ಕಾರಿ, ಅನುದಾನಿತ ಪದವಿ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧ್ಯಾಪಕರುಗಳಿಗೆ 6ನೇ ಮತ್ತು 7ನೇ ವೇತನ ಸಮಿತಿಯ ಶಿಫಾರಸ್ಸಿನನ್ವಯ ವೇತನ ಬಾಕಿಯನ್ನು ಬಿಡುಗಡೆಗೊಳಿಸದಿರುವ ಬಗ್ಗೆ. | ಉನ್ನತ ಶಿಕ್ಷಣ |
23.11.2023 |
27.11.2023 |
|
21 |
ಎಸ್.ಎಲ್.ಭೋಜೇಗೌಡ ಹಾಗೂ ಮರಿತಿಬ್ಬೇಗೌಡ, |
21.11.2023 |
ಕಾಲ್ಪನಿಕ ವೇತನ ಬಡ್ತಿ ಸಂಬಂಧ ಶ್ರೀ ಬಸವರಾಜ ಹೊರಟ್ಟಿಯವರ ನೇತೃತ್ವದ ಸಮಿತಿಯ ವರದಿಯನ್ನು ಇದುವರೆವಿಗೂ ಜಾರಿಗೊಳಿಸದಿರುವ ಬಗ್ಗೆ. | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
23.11.2023 |
27.11.2023 |
|
22 |
ಎಸ್.ಎಲ್.ಭೋಜೇಗೌಡ ಹಾಗೂ ಮರಿತಿಬ್ಬೇಗೌಡ, ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ. (ಕ್ರ. ಸಂಖ್ಯೆ:36) |
21.11.2023 |
ಅನುದಾನಿತ ಕೈಗಾರಿಕಾ ತರಬೇತಿ ಕೇಂದ್ರಗಳ ನೌಕರರಿಗೆ ಶ್ರೀ ಥಾಮಸ್ ನೇತೃತ್ವದ ವರದಿಯಲ್ಲಿನ ಶಿಪಾರಸ್ಸಿನ ರೀತ್ಯಾ ನೌಕರರಿಗೆ ಅನುದಾನಿತ ಶಾಲಾ ಕಾಲೇಜುಗಳಿಗೆ ನೀಡಲಾಗುತ್ತಿರುವ ಸೇವಾ ಸೌಲಭ್ಯಗಳು ಹಾಗೂ ಸೇವಾ ಭದ್ರತೆ ನೀಡದಿರುವ ಬಗ್ಗೆ. | ಕೌಶಲ್ಯಭಿವೃದ್ಧಿ, ಉದ್ದಮಶೀಲತೆ ಮತ್ತು ಜೀವನೋಪಾಯ |
23.11.2023 |
27.11.2023 |
|
23 |
ಎಸ್.ಎಲ್.ಭೋಜೇಗೌಡ ಹಾಗೂ ಮರಿತಿಬ್ಬೇಗೌಡ, ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ. (ಕ್ರ. ಸಂಖ್ಯೆ:37) |
21.11.2023 |
ಸರ್ಕಾರಿ/ಅನುದಾನಿತ ಪ್ರೌಢ ಶಾಲೆಯ ಸಹ ಶಿಕ್ಷಕರಾಗಿ ದಿನಾಂಕ:01.08.2008ರ ನಂತರ ನೇಮಕಾತಿ ಮೂಲಕ ಆಯ್ಕೆಯಾಗಿರುವ ಶಿಕ್ಷಕರಿಗೆ ವಿಶೇಷ ವಾರ್ಷಿಕ ವೇತನ ಬಡ್ತಿಯನ್ನು ಮಂಜೂರು ಮಾಡದಿರುವ ಬಗ್ಗೆ | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
23.11.2023 |
27.11.2023 |
|
24 |
ಎಸ್.ಎಲ್.ಭೋಜೇಗೌಡ ಹಾಗೂ ಮರಿತಿಬ್ಬೇಗೌಡ, ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ. (ಕ್ರ. ಸಂಖ್ಯೆ:38) |
21.11.2023 |
ವಿಶ್ವವಿದ್ಯಾಲಯಗಳಲ್ಲಿ ಶೇ.60%ರಷ್ಟು ಹೆಚ್ಚು ಅಧ್ಯಾಪಕರ ಮತ್ತು ಬ್ಲಾಕ್‌ಲಾಗ್ ಹುದ್ದೆಗಳನ್ನು ಭರ್ತಿ ಮಾಡದಿರುವುದರಿಂದ ಗುಣಾತ್ಮಕ ಶಿಕ್ಷಣ ಹಾಗೂ ಸಂಶೋಧನೆಗೆ ತೊಂದರೆಯಾಗಿರುವ ಬಗ್ಗೆ | ಉನ್ನತ ಶಿಕ್ಷಣ |
23.11.2023 |
27.11.2023 |
|
25 |
ಎಸ್.ಎಲ್.ಭೋಜೇಗೌಡ ಹಾಗೂ ಮರಿತಿಬ್ಬೇಗೌಡ, ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ. (ಕ್ರ. ಸಂಖ್ಯೆ:39) |
21.11.2023 |
ಸರ್ಕಾರಿ ಅನುದಾನಿತ ಇಂಜಿನಿಯರಿಂಗ್ ಕಾಲೇಜುಗಳು ಮತ್ತು ಪಾಲಿಟೆಕ್ನಿಕ್ ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧ್ಯಾಪಕರುಗಳಿಗೆ ಹಾಗೂ ಪ್ರಾಂಶುಪಾಲರಿಗೆ 6ನೇ ಮತ್ತು 7ನೇ ವೇತನ ಸಮಿತಿ ಶಿಫಾರಸ್ಸಿರಂತೆ ಬಡ್ತಿ ನೀಡದಿರುವ ಬಗ್ಗೆ. | ಉನ್ನತ ಶಿಕ್ಷಣ |
23.11.2023 |
27.11.2023 |
|
26 |
ಮರಿತಿಬ್ಬೇಗೌಡ ಹಾಗೂ ಎಸ್.ಎಲ್.ಭೋಜೇಗೌಡ, ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ. (ಕ್ರ. ಸಂಖ್ಯೆ:40) |
21.11.2023 |
ಸರ್ಕಾರಿ ನೌಕರರಿಗೆ ಹಾಗೂ ಅನುದಾನಿತ ಶಾಲಾ ಕಾಲೇಜಿನ ಸಿಬ್ಬಂದಿಗೆ ಹಳೆ ಪಿಂಚಣಿ ಯೋಜನೆಯನ್ನು ಜಾಗಿ ಮಾಡುವ ಬಗ್ಗೆ. | ಆರ್ಥಿಕ |
23.11.2023 |
27.11.2023 |
|
27 |
ಎಸ್.ಎಲ್.ಭೋಜೇಗೌಡ ಹಾಗೂ ಮರಿತಿಬ್ಬೇಗೌಡ, ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ. (ಕ್ರ. ಸಂಖ್ಯೆ:41) |
21.11.2023 |
ಅನುದಾನಿತ ಪದವಿ ಕಾಲೇಜುಗಳ ಅಧ್ಯಾಪಕರಿಗೆ 6ನೇ ಮತ್ತು 7 ವೇತನ ಸಮಿತಿಯ ಶಿಫಾರಸ್ಸಿನನ್ವಯ ಸಿ.ಎ.ಎಸ್. ಅಡಿಯಲ್ಲಿ ಸಹ ಪ್ರಾಧ್ಯಾಪಕರು ಮತ್ತು ಪ್ರಾಧ್ಯಾಪಕರ ಹುದ್ದೆಗೆ ಹಾಗೂ ಸ್ಥಾನೀಕರಣ ಬಡ್ತಿಯನ್ನು ನೀಡುವಲ್ಲಿ ವಿಳಂಬ ಉಂಟಾಗಿರುವ ಬಗ್ಗೆ. | ಉನ್ನತ ಶಿಕ್ಷಣ |
23.11.2023 |
27.11.2023 |
|
28 |
ಮರಿತಿಬ್ಬೇಗೌಡಹಾಗೂಮಧು ಜಿ. ಮಾದೇಗೌಡ, ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ. (ಕ್ರ. ಸಂಖ್ಯೆ:42) |
21.11.2023 |
ಮೈಸೂರು ವಿಶ್ವವಿದ್ಯಾಲಯ ಒಳಗೊಂಡಂತೆ ಹೊಸ ಮೂರು ವಿಶ್ವವಿದ್ಯಾಲಯಗಳ ಸ್ನಾತಕೋತ್ತರ ಕೇಂದ್ರಗಳಲ್ಲಿ ದೀರ್ಘ ಕಾಲದಿಂದ ಕಾರ್ಯನಿರ್ವಹಿಸುತ್ತಿದ್ದ ಅತಿಥಿ ಉಪನ್ಯಾಸಕರು ಹಾಗೂ ಸಿಬ್ಬಂದಿಗಳ ಸೇವಾ ಭದ್ರತೆ ಕುರಿತು. | ಉನ್ನತ ಶಿಕ್ಷಣ |
23.11.2023 |
27.11.2023 |
|
29 |
ಮರಿತಿಬ್ಬೇಗೌಡಹಾಗೂಮಧು ಜಿ. ಮಾದೇಗೌಡ, ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ. (ಕ್ರ. ಸಂಖ್ಯೆ:43) |
21.11.2023 |
ವಿ.ಸಿ ಫಾರಂ ಕೃಷಿ ಮಹಾವಿದ್ಯಾಲಯದಲ್ಲಿ ಅಗತ್ಯವಿರುವ ಮಾನವ ಸಂಪನ್ಮೂಲ ಹಾಗೂ ಮೂಲಭೂತ ಸೌಲಭ್ಯಗಳಿರುವುದರಿಂದ ಕೃಷಿ ಮತ್ತು ತೋಟಗಾರಿಕೆ, ಮೀನುಗಾರಿಕೆ ವಿಶ್ವವಿದ್ಯಾಲಯ ಸ್ಥಾಪಿಸುವ ಕುರಿತು. | ಕೃಷಿ |
23.11.2023 |
27.11.2023 |
|
30 |
ಮಧು ಜಿ. ಮಾದೇಗೌಡ ಹಾಗೂ ಮರಿತಿಬ್ಬೇಗೌಡ, ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ. (ಕ್ರ. ಸಂಖ್ಯೆ:44) |
21.11.2023 |
ಸರ್ಕಾರಿ ಪದವಿ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರಾಗಿ ನೇಮಕೊಂಡಿರುವವರಿಗೆ ರಜಾ ಸವಲತ್ತುಗಳು ಹಾಗೂ ಸೇವಾ ಭದ್ರತೆ ಒದಗಿಸದಿರುವ ಕುರಿತು. | ಉನ್ನತ ಶಿಕ್ಷಣ |
23.11.2023 |
27.11.2023 |
|
31 |
ಎನ್.ರವಿಕುಮಾರ್ |
22.11.2023 |
ರಾಜ್ಯ ಸರ್ಕಾರಿ ನೇಮಕಾತಿಯಲ್ಲಿ ನಿರಂತರವಾಗಿ ಪರೀಕ್ಷಾ ಅಕ್ರಮಗಳು ನಡೆಯುತ್ತಿರುವುದರಿಂದ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ತುಂಬಾ ಅನ್ಯಾಯವಾಗುತ್ತಿರುವ ಕುರಿತು | ಒಳಾಡಳಿತ | 01.12.2023 |
01.12.2023 |
|
32 |
ಎನ್.ರವಿಕುಮಾರ್ |
22.11.2023 |
ರಾಜ್ಯದ ಗ್ಯಾರಂಟಿ ಭಾಗ್ಯಗಳಿಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ಅನುದಾನವನ್ನು ಬಳಸುತ್ತಿರುವುದರಿಂದ ಸಂಬಂಧಪಟ್ಟ ಫಲಾನುಭವಿಗಳಿಗೆ ಅನ್ಯಾಯವಾಗುತ್ತಿರುವ ಕುರಿತು, | ಸಮಾಜ ಕಲ್ಯಾಣ |
01.12.2023 |
01.12.2023 |
|
33 |
ಪ್ರತಾಪ್ ಸಿಂಹ ನಾಯಕ್ .ಕೆ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ. (ಕ್ರ. ಸಂಖ್ಯೆ:61) |
22.11.2023 |
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪಡಿತರ ಚೀಟಿಯಲ್ಲಿ ಹೆಸರು ಸೇಪರ್ಡೆ/ತಿದ್ದುಪಡಿ ಮಾಡಲು ದೀರ್ಘ ಕಾಲದಿಂದ ವಿಳಂಬವಾಗುತ್ತಿರುವುದರಿಂದ ಸಾರ್ವಜನಿಕರು ಸರ್ಕಾರದ ಯೋಜನೆ ಮತ್ತು ಸವಲತ್ತುಗಳನ್ನು ಪಡೆಯಲು ವಂಚಿತರಾಗಿರುವ ಬಗ್ಗೆ. | ಆಹಾರ ಮತ್ತು ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳು ಮತ್ತು ಕಾನೂನು ಮಾಪನ ಶಾಸ್ತ್ರ |
01.12.2023 |
01.12.2023 |
|
34 |
ಪ್ರತಾಪ್ ಸಿಂಹ ನಾಯಕ್ .ಕೆ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ. (ಕ್ರ. ಸಂಖ್ಯೆ:62) |
22.11.2023 |
ಕರ್ನಾಟಕ ಕರಾವಳಿಯಲ್ಲಿ ವಿಶೇಷವಾಗಿ ಗುರುತಿಸಿಕೊಂಡಿರುವ ಹೆಂಚು ಉದ್ಯಮ ತೀವ್ರ ಕುಸಿತದಿಂದ ಮಾಲೀಕರು ಸಂಕಷ್ಟದಲ್ಲಿರುವ ಬಗ್ಗೆ. | ವಾಣಿಜ್ಯ ಮತ್ತು ಕೈಗಾರಿಕೆ (ಸಣ್ಣ ಕೈಗಾರಿಕೆ) |
01.12.2023 |
01.12.2023 |
|
35 |
ಪ್ರತಾಪ್ ಸಿಂಹ ನಾಯಕ್ .ಕೆ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ. |
22.11.2023 |
ರಾಜ್ಯದ ಅರಣ್ಯ ಒತ್ತುವರಿ ಪ್ರಕರಣಗಳಿಗೆ ಅರಣ್ಯ ಹಾಗೂ ಕಂದಾಯ ಇಲಾಖೆಗಳು ಜಂಟಿ ಸರ್ವೆ ಮಾಡಿ ಪರಿಹಾರ ಹುಡುಕದ ಕಾರಣದಿಂದ ಹಲವಾರು ಅರ್ಹ ಅರಣ್ಯ ಒತ್ತುವರಿದಾರರಿಗೆ ನ್ಯಾಲ ದೊರಕದಿರುವ ಬಗ್ಗೆ. | ಅರಣ್ಯ , ಜೀವಿ ಪರಿಸ್ಥಿ ಮತ್ತು ಪರಿಸರ |
01.12.2023 |
01.12.2023 |
|
36 |
ಪ್ರತಾಪ್ ಸಿಂಹ ನಾಯಕ್ .ಕೆ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ. (ಕ್ರ. ಸಂಖ್ಯೆ:64) |
22.11.2023 |
ದಕ್ಷಿಣಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ನಾರಾವಿ ಪ್ರಾಥಿಮಿಕ ಆರೋಗ್ಯ ಕೇಂದ್ರದಲ್ಲಿ ಹೆರಿಗೆ ಸೌಲಭ್ಯ ವ್ಯವಸ್ಥೆ ಹಾಗೂ ಪೂರ್ಣಕಾಲಿಕ ಆರೋಗ್ಯಧಿಕಾರಿಗಳಿಲ್ಲದೆ ತೊಂದರೆ ಉಂಟಾಗಿರುವ ಬಗ್ಗೆ. | ಆರೋಗ್ಯ ಮತ್ತು ಕುಟುಂಬ ಕಲ್ಯಾಣ |
01.12.2023 |
01.12.2023 |
|
37 |
ಪ್ರತಾಪ್ ಸಿಂಹ ನಾಯಕ್ .ಕೆ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ. (ಕ್ರ. ಸಂಖ್ಯೆ:65) |
22.11.2023 |
ಭೂ ಮಂಜೂರಾತಿ ಕಾಯ್ದೆ ಮತ್ತು ನಿಯಮಗಳನ್ವಯ ಮಂಜೂರು ಮಾಡಿರುವ ಅರಣ್ಯ ಭೂವಿಯನ್ನು ʼʼDenotification’’ ಮಾಡದಿರುವುದರಿಂದ ಇಲಾಖೆಯ ದಾಖಲೆಗಳಲ್ಲಿ ʼʼಅರಣ್ಯʼʼ ಎಂಬುದಾಗಿ ಮುಂದುವರೆಸಿರುವ ಬಗ್ಗೆ. |
ಅರಣ್ಯ , ಜೀವಿ ಪರಿಸ್ಥಿತಿ ಮತ್ತು ಪರಿಸರ |
01.12.2023 |
01.12.2023 |
|
38 |
ಪ್ರತಾಪ್ ಸಿಂಹ ನಾಯಕ್ .ಕೆ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ. (ಕ್ರ. ಸಂಖ್ಯೆ:66) |
22.11.2023 |
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ನಗರ ಪ್ರಾಧಿಕಾರಿದ ಮಹಾ ಯೋಜನೆಗಾಗಿ 2017ರ ಪೂರ್ವದ ಭೂ ಪರಿವರ್ತಿತ ಹಾಗೂ ನಮೂನೆ-3ರಂತೆ ಗುರುತಿಸಿರುವ ಖಾತೆದಾರರಿಗೆ | ನಗರಾಭಿವೃಧ್ಧಿ, ಪುರಸಭೆ ಮತ್ತು ಸ್ಥಳೀಯ ಸಂಸ್ಥೆಗಳು (ನಗರ ಸಭೆಗಳು, ಫುರಸಭೆಗಳು ಮತ್ತು ಪಟ್ಟಣ ಪಂಚಾಯಿತಿಗಳು) |
01.12.2023 |
01.12.2023 |
|
39 |
ಪ್ರತಾಪ್ ಸಿಂಹ ನಾಯಕ್ .ಕೆ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ. (ಕ್ರ. ಸಂಖ್ಯೆ:67)) |
22.11.2023 |
ರಾಜ್ಯದಲ್ಲಿ ಅರಣ್ಯ ಒತ್ತುವರಿ ಪ್ರಕರಣಗಳಿಗೆ ಸಂಬಂಧಿಸಿದಂತೆ, ರಾಜ್ಯ ಸರ್ಕಾರಿ ಪ್ರಸ್ತಾವನೆಗಳನ್ನು ಸಲ್ಲಿಸುವಾಗ ಅರ್ಹ ಒತ್ತುವರಿದಾರರ ಹಲವಾರು ಪ್ರಕರಣಗಳು ಕೈಬಿಟ್ಟಿರುವುದರಿಂದ ತೊಂದರೆ ಉಂಟಾಗಿರುವ ಬಗ್ಗೆ. | ಅರಣ್ಯ , ಜೀವಿ ಪರಿಸ್ಥಿ ಮತ್ತು ಪರಿಸರ |
01.12.2023 |
01.12.2023 |
|
40 |
ಪ್ರತಾಪ್ ಸಿಂಹ ನಾಯಕ್ .ಕೆ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ. (ಕ್ರ. ಸಂಖ್ಯೆ:68) |
22.11.2023 |
ರಾಜ್ಯದ ಅಡಕೆ ಬೆಳೆಯುವ ಬಹುತೇಕ ಪ್ರದೇಶಗಳಲ್ಲಿ ಎಲೆಚುಕ್ಕಿ ರೋಗದಿಂದ ಅಡಕೆ ಬೆಳೆಗಾರರು ಸಂಕಷ್ಟಕ್ಕೀಡಾಗಿರುವ ಬಗ್ಗೆ. | ತೋಟಗಾರಿಕೆ ಮತ್ತು ರೇಷ್ಮೆ (ತೋಟಗಾರಿಕೆ) |
01.12.2023 |
01.12.2023 |
|
41 |
ಎನ್. ರವಿಕುಮಾರ್ |
23.11.2023 |
ಬೆಂಗಳೂರು ನಗರ ತಿಗಳರ ಪೇಟೆಯಲ್ಲಿರುವ ʼʼಶ್ರೀ ಧರ್ಮರಾಯಸ್ವಾಮಿ ದೇವಾಲಯಕ್ಕೆʼʼ ಸೇರಿದ ಬೆಂಗಳೂರು ನಗರ ಜಿಲ್ಲೆಯ ʼʼನೀಲಸಂದ್ರ ಗ್ರಾಮದ ಸರ್ವೆ ನಂ.79ರಲ್ಲಿ 15 ಎಕರೆ 12 ಗುಂಟೆ ಮತ್ತು ಹೊಂಗಸಂದ್ರ ಗ್ರಾಮದ ಸರ್ವೆ ನಂ,33ರಲ್ಲಿ 16 ಎಕರೆ 25 ಗುಂಟೆ ಭೂಮಿಯನ್ನು ಒತ್ತುವರಿ ಮಾಡಿಕೊಂಡಿರು ಬಗ್ಗೆ. | ನಗರಾಭಿವೃದ್ಧಿ
(ವರ್ಗಾವಣೆ) ಕಂದಾಯ |
01.12.2023 |
01.12.2023 |
|
42 |
ಎನ್. ರವಿಕುಮಾರ್ |
23.11.2023 |
ಹಲಾಲ್ ಪ್ರಮಾಣ ಪತ್ರದ ಸಂವಿಧಾನಿಕ ಮಾನ್ಯತೆಯ ಕುರಿತು. | ಆರೋಗ್ಯ ಮತ್ತು ಕುಟುಂಬ ಕಲ್ಯಾಣ |
01.12.2023 |
01.12.2023 |
|
43 |
ಎನ್. ರವಿಕುಮಾರ್ |
23.11.2023 |
ದೇವಸ್ಥಾನಗಳ ಉಂಬಳಿ ಭೂಮಿಯನ್ನು ಭೂ ಸುಧಾರಣಾ ಕಾಯ್ದೆಯ ಅನ್ವಯ ಪಡೆದುಕೊಂಡು ಕೃಷಿ ಚುಟುವಟಿಕೆ ನಡೆಸದೆ ಭೂ ಪರಿವರ್ತನೆ ಮಾಡಿ ಮಾರಾಟ ಮಾಡಿರುವ ಕುರಿತು. | ಕಂದಾಯ |
01.12.2023 |
01.12.2023 |
|
44 |
ಮರಿತಿಬ್ಬೇಗೌಡ, ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ. (ಕ್ರ. ಸಂಖ್ಯೆ:72) |
24.11.2023 |
ಬೆಂಗಳೂರು ಹುಳಿಮಾವು ಆರಕ್ಷಕ ಠಾಣಾ ವ್ಯಾಪ್ತಿಯಲ್ಲಿನ 2020-21ನೇ ಸಾಲಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಇನ್ಸ್‌ಪೆಕ್ಟರ್ರವರು ಭೂಗಳ್ಳರ ಜೊತೆ ಷಾಮಿಲಾಗಿರುವ ಬಗ್ಗೆ. | ಒಳಾಡಳಿತ |
01.12.2023 |
01.12.2023 |
|
45 |
ನಿರಾಣಿ ಹಣಮಂತ್ ರುದ್ರಪ್ಪ |
24.11.2023 |
ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲೂ ಪ್ರವಾಸೋದ್ಯಮವನ್ನು ಪ್ರಾರಂಭಿಸುವ ಕುರಿತು. | ಪ್ರವಾಸೋದ್ಯಮ |
01.12.2023 |
01.12.2023 |
|
46 |
ನಿರಾಣಿ ಹಣಮಂತ್ ರುದ್ರಪ್ಪ |
24.11.2023 |
ಉತ್ತರ ಕರ್ನಾಟಕ ಕೃಷ್ಣ ಮೇಲ್ದಂಡೆ ಯೋಜನೆಯಡಿಯಲ್ಲಿ ನಿರ್ಮಾಣವಾದʼʼಪುನರ್ ವಸತು ಮತ್ತು ಪುನರ್ ನಿರ್ಮಾಣʼʼ ಯೋಜನೆ ಹಾಗೂ ಸಂತ್ರಸ್ತ ಕುಟುಂಬಗಳ ಜೀವನಮಟ್ಟ ಸುಧಾರಿಸುವ ಕುರಿತು. | ಜಲಸಂಪನ್ಮೂಲ (ಭಾರಿ ಮತ್ತು ನೀರಾವರಿ) |
01.12.2023 |
01.12.2023 |
|
47 |
ನಿರಾಣಿ ಹಣಮಂತ್ ರುದ್ರಪ್ಪ |
24.11.2023 |
ಉತ್ತ ರ ಕರ್ನಾಟಕದಲ್ಲಿರುವ ಅನೇಕ ನದಿಗಳ ನೀರಿನ ಸದ್ಭಳಕೆಯನ್ನು ಮಾಡಿಕೊಂಡ ನದಿಗಳ ಜೋಡನೆಯ ಕುರಿತು. | ಜಲಸಂಪನ್ಮೂಲ (ಭಾರಿ ಮತ್ತು ನೀರಾವರಿ) |
01.12.2023 |
01.12.2023 |
|
48 |
ಎಸ್.ವ್ಹಿ. ಸಂಕನೂರ, ಅ.ದೇವೇಗೌಡ ಹಾಗೂ ಚಿದಾನಂದ ಎಂ ಗೌಡ, |
24.11.2023 |
NEP – 20ನ್ನು ರದ್ದು ಪಡಿಸಿ SEP ಜಾರಿ ಮಾಡಿರುವುದರಿಂದ ವಿದ್ಯಾರ್ಥಿಗಳ ಮೇಲೆ ಹಾಗೂ ಶಿಕ್ಷಣ ವ್ಯವಸ್ಥೆ ಮೇಲೆ ಉಂಟಾಗಿರುವ ತೊಂದರೆಗಳ ಕುರಿತು | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
01.12.2023 |
01.12.2023 |
|
49 |
ಮರಿತಿಬ್ಬೇಗೌಡ |
27.11.2023 |
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ವ್ಯಾಪ್ತಿಯಲ್ಲಿನ ಶಿಕ್ಷಕರಿಗೆ ಬಡ್ತಿ ನೀಡುವಲ್ಲಿ ತಾರತಮ್ಯ ಉಂಟಾಗಿರುವ ಬಗ್ಗೆ. | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
01.12.2023 |
01.12.2023 |
|
50 |
ಛಲವಾದಿ ಟಿ. ನಾರಾಯಣಸ್ವಾಮಿ |
27.11.2023 |
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣಕ್ಕಾಗಿ 2023-24ನೇ ಸಾಲಿನಲ್ಲಿ ಎಸ್ಸಿಪಿ/ಟಿಎಸ್ಪಿ ಯೋಜನೆಯಡಿ ಮೀಸಲಿಟ್ಟ ಅನುದಾವನ್ನು ವಿವಿಧ ಯೋಜನೆಗಳು ಅನುಷ್ಠಾನಕ್ಕಾಗಿ ಬಳಕೆ ಮಾಡುತ್ತಿರುವ ಬಗ್ಗೆ. | ಸಮಾಜ ಕಲ್ಯಾಣ |
01.12.2023 |
01.12.2023 |
|
51 |
ಛಲವಾದಿ ಟಿ. ನಾರಾಯಣಸ್ವಾಮಿ |
27.11.2023 |
ಕರ್ನಾಟಕ ಪರೀಕ್ಷಾ ನಡೆಸಿರುವ ಪರೀಕ್ಷೇಯಲ್ಲಿ ಅಕ್ರಮಗಳು ನಡೆದಿರುವ ಬಗ್ಗೆ | ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ |
01.12.2023 |
01.12.2023 |
|
52 |
ಡಾ:ವೈ.ಎ.ನಾರಾಯಣಸ್ವಾಮಿ |
27.11.2023 |
ಅನುದಾನ ಮತ್ತು ಅನುದಾನ ರಹಿತ ಶಾಲಾ ಕಾಲೇಜುಗಳ ಶಿಕ್ಷಕರು ಮತ್ತು ಉಪನ್ಯಾಸಕರುಗಳಿಗೆ ವೈದ್ಯಕೀಯ ವೆಚ್ಚ ಮರುಪಾವತಿ ಪಡೆಯದಿರುವುದರಿಂದ ಆರ್ಥಿಕ ಸಂಕಷ್ಟ ಉಂಟಾಗಿರುವ ಬಗ್ಗೆ. | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
01.12.2023 |
01.12.2023 |
|
53 |
ಡಾ:ವೈ.ಎ.ನಾರಾಯಣಸ್ವಾಮಿ ದಿನಾಂಕ:05.12.2023 ರಂದು ಸದನದಲ್ಲಿ ಚರ್ಚಿಸಲಾಗಿದೆ |
27.11.2023 |
7ನೇ ವೇತನ ಆಯೋಗದ ವರದಿಯನ್ನು ಶೀಘ್ರವಾಗಿ ಅನುಷ್ಠಾನಗೊಳಿಸುವ ಕುರಿತು | ಆರ್ಥಿಕ |
01.12.2023 |
01.12.2023 |
|
54 |
ಡಾ:ವೈ.ಎ.ನಾರಾಯಣಸ್ವಾಮಿ |
27.11.2023 |
ಕೋಲಾರ ಮತ್ತು ಚಿಕ್ಕಬಳ್ಳಾಪು ಜಿಲ್ಲೆಗಳ ಮಹತ್ವಾಕಾಂಕ್ಷಿʼʼಎತ್ತಿನಹೊಳೆ ಯೋಜನೆʼʼ ಪೂರ್ಣಗೊಳ್ಳದಿರುವ ಕುರಿತು | ಜಲಸಂಪನ್ಮೂಲ (ಭಾರಿ ಮತ್ತು ಮಧ್ಯಮ ನೀರಾವರಿ) |
01.12.2023 |
01.12.2023 |
|
55 |
ಡಾ:ವೈ.ಎ.ನಾರಾಯಣಸ್ವಾಮಿ |
27.11.2023 |
ದಿನಾಂಕ:01.04.2006ರ ನಂತರ ನೇಮಕಗೊಂಡ ಸರ್ಕಾರಿ ನೌಕರರಿಗೆ ಹೊಸ ಪಿಂಚಣಿ ಯೋಜನೆಯನ್ನು ರದ್ದುಗೊಳಿಸಿ ಹಳೆ ಪಿಂಚಣಿ ಯೋಜನೆಯನ್ನು ಮುಂದುವರೆಸುವ ಬಗ್ಗೆ. | ಆರ್ಥಿಕ |
01.12.2023 |
01.12.2023 |
|
56 |
ಡಾ:ವೈ.ಎ.ನಾರಾಯಣಸ್ವಾಮಿ |
27.11.2023 |
ಸರ್ಕಾರಿ ಶಾಲಾ ಕಾಲೇಜುಗಳ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳಿಗೆ ಆರೋಗ್ಯ ವಿಮಾ ಯೋಜನೆ ಜಾರಿ ಮಾಡುವ ಬಗ್ಗೆ. | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ | 29.11.2023 |
01.12.2023 |
|
57 |
ಎಸ್.ವ್ಹಿ.ಸಂಕನೂರ |
28.11.2023 |
ಕರ್ನಾಟಕ ವಿದ್ಯಾವರ್ಧಕ ಹಾಗೂ ಸಂಘದ ಸಿಬ್ಬಂದಿಗಳು ಪಿಂಚಣಿ ಹಾಗೂ ಇತರ ಸೌಲಭ್ಯಗಳಿಂದ ವಂಚಿತರಾಗಿರುವುದುರಿಂದ ವೃಂದ ಮತ್ತು ನೇಮಕಾತಿ ನಿಯಮಗಳನ್ನು ರಚಿಸುವ ಕುರಿತು. | ಕನ್ನಡ ಮತ್ತು ಸಂಸ್ಕೃತಿ |
29.11.2023 |
01.12.2023 |
|
58 |
ಡಾ: ತಳವಾರ್ ಸಾಬಣ್ಣ |
27.11.2023 |
ಪಟ್ಟಣ ಪಂಚಾಯಿತಿ, ಪುರಸಭೆ ಮತ್ತು ನಗರ ಸಭೆಗಳ ಅಧ್ಯಕ್ಷರು ಅವಧಿ ಮುಕ್ತಾಯಗೊಂಡಿದರು ಅಧ್ಯಕ್ಷರುಗಳನ್ನು ಆಯ್ಕೆ ಮಾಡದಿರುವ ಕುರುತು. | ನಗರಾಭಿವೃದ್ಧಿ (ಪುರಸಭೆ ಮತ್ತು ಸ್ಥಳೀಯ ಸಂಸ್ಥೆಗಳು) |
29.11.2023 |
01.12.2023 |
|
59 |
ಡಾ: ತಳವಾರ್ ಸಾಬಣ್ಣ |
28.11.2023 |
ಕರ್ನಾಟಕ ಮಹಾನಗರ ಪಾಲಿಕೆಗಳಲ್ಲಿ ವಾರ್ಡ್ ಸಮಿತಿಗಳನ್ನು ರಚಿಸದಿರುವ ಕುರಿತು | ನಗರಾಭಿವೃದ್ಧಿ |
29.11.2023 |
01.12.2023 |
|
60 |
ಮರಿತಿಬ್ಬೇಗೌಡ, |
28.11.2023 |
ರಾಜೀವಗಾಂಧಿ ವಿಶ್ವವಿದ್ಯಾಲಯಗಳ ಅಧೀನದಲ್ಲಿ ಬರುವ ಎಲ್ಲಾ ಖಾಸಗಿ ಕಾಲೇಜುಗಳಲ್ಲಿ ಒಂದೊಂದು ರೀತಿಯಲ್ಲಿ ಶುಲ್ಕಗಳನ್ನು ವಿಧಿಸಿರುವುದರಿಂದ ಬಡ ವಿದ್ಯಾರ್ಥಿಗಳಿಗೆ ತೊಂದರೆ ಉಂಟಾಗಿರುವ ಬಗ್ಗೆ. | ವೈದ್ಯಕೀಯ ಶಿಕ್ಷಣ |
29.11.2023 |
01.12.2023 |
|
61 |
ಮರಿತಿಬ್ಬೇಗೌಡ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ. (ಕ್ರ. ಸಂಖ್ಯೆ:77) |
27.11.2023 |
ಮುಂಬರುವ ಎಸ್.ಎಸ್.ಎಲ್.ಸಿ ಪರೀಕ್ಷೆಯನ್ನು 1,2,3 ಎಂದು ಮೂರು ಪರೀಕ್ಷೆಗಳನ್ನು ನಡೆಸಲು ತೀರ್ಮಾನಿಸುವುದು ಮತ್ತು ಪರೀಕ್ಷಾ ಕೇಂದ್ರಗಳನ್ನು ಅವೈಜ್ಞಾನಿಕವಾಗಿ ಕೇಂದ್ರಿಕೃತಗೊಳಿಸುತ್ತಿರುವುದರಿಂದ ವಿದ್ಯಾರ್ಥಿಗಳಿಗೆ ತೊಂದರೆ ಉಂಟಾಗುತ್ತಿರುವ ಬಗ್ಗೆ | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
|||
62 |
ಕೋಟ ಶ್ರೀನಿವಾಸ ಪೂಜಾರಿ |
28.11.2023 |
ಕರ್ನಾಟಕ ಗ್ರಾಮ ಸ್ವರಾಜ ಹಾಗೂ ಪಂಚಾಯಿತ್ ರಾಜ್ ಕಾಯ್ದಿಡಿಯಲ್ಲಿ ತ್ರಿಸ್ಥರ ಪಂಚಾಯತ್‌ಗಳ ಸ್ಥಳೀಯ ಸ್ವಯಂ ಸರ್ಕಾರಗಳಾಗಿ ಕಾರ್ಯನಿರ್ವಹಿಸಲು ಅಗತ್ಯವಿರುವ ಅಧಿಕಾರಿ/ಸಿಬ್ಬಂದಿಗಳನ್ನು ಒದಗಿಸುವ ಕುರಿತು. | ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ |
29.11.2023 |
01.12.2023 |
|
63 |
ಡಾ:ವೈ.ಎ.ನಾರಾಯಣಸ್ವಾಮಿ |
28.11.2023 |
ಸರ್ಕಾರಿ ಪದವಿ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಹ ಪ್ರಾಧ್ಯಾಪಕರುಗಳಿಗೆ ಪಿ.ಹೆಚ್.ಡಿ ಪದವಿ ಆಗದಿರುವುದರಿಂದ ಉದ್ಭವಿಸಿರುವ ಸಮಸ್ಯೆಗಳ ಕುರಿತು. | ಉನ್ನತ ಶಿಕ್ಷಣ |
04.12.2023 |
05.12.2023 |
|
64 |
ಡಾ:ವೈ.ಎ.ನಾರಾಯಣಸ್ವಾಮಿ |
28.11.2023 |
ಅನುದಾನಿತ ಮತ್ತು ಅನುದಾನ ರಹಿತ ಶಾಲಾ ಶಿಕ್ಷಕರಿಗೆ ಕಾಲ್ಪನಿಕ ವೇತನ ನೀಡದಿರುವುದರಿಂದ ಅನ್ಯಾಯವಾಗುತ್ತಿರುವ ಕುರಿತು. | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
04.12.2023 |
05.12.2023 |
|
65 |
ಡಾ:ವೈ.ಎ.ನಾರಾಯಣಸ್ವಾಮಿ |
28.11.2023 |
ಸರ್ಕಾರಿ ಪದವಿ ಕಾಲೇಜುಗಳಲ್ಲಿ ಖಾಯಂ ಪ್ರಾಂಶುಪಾಲರು ಇಲ್ಲದಿರುವುದರಿಂದ ಆಡಳಿತ ಮತ್ತು ಶೈಕ್ಷಣಿಕ ಪ್ರಗತಿ ಕುಂಠಿತವಾಗುತ್ತಿರುವ ಬಗ್ಗೆ. | ಉನ್ನತ ಶಿಕ್ಷಣ |
04.12.2023 |
05.12.2023 |
|
66 |
ಡಾ:ವೈ.ಎ.ನಾರಾಯಣಸ್ವಾಮಿ |
28.11.2023 |
ಕಾರ್ಮಿಕ ಮಂಡಳಿಯಲ್ಲಿ ಅವರ ಮಕ್ಕಳ ಭವಿಷ್ಯಕೋಸ್ಕರ ಮತ್ತು ಅವರ ಕ್ಷೇಮಾಭಿವೃದ್ಧಿ ಯಾವುದೇ ಗಂಭೀರವಾದ ಪ್ರಯತ್ನ ಮಾಡದಿರುವ ಬಗ್ಗೆ. | ಕಾರ್ಮಿಕ |
04.12.2023 |
05.12.2023 |
|
67 |
ಮುನಿರಾಜುಗೌಡ ಪಿ.ಎಂ |
29.11.2023 |
ಬೆಂಗಳೂರು ನಗರದ ಆಸ್ಪತ್ರೆಗಳಲ್ಲಿ ಸಂಗ್ರಹವಾಗುವ ತ್ಯಾಜ್ಯವನ್ನು ತಾಜ್ಯ ವಿಲೇವಾರಿ ಘಟಕದಲ್ಲಿ ಸಮರ್ಪಕವಾಗಿ ವಿಲೇ ಮಾಡುವ ಕುರಿತು,. | ನಗರಾಭಿವೃದ್ಧಿ |
04.12.2023 |
05.12.2023 |
|
68 |
ಎಸ್‌ವ್ಹಿ ಸಂಕನೂರ |
29.11.2023 |
ಖಾಸಗಿ ಅನುದಾನಿತ ಸಂಯುಕ್ತ ಪದವಿ ಕಾಲೇಜುಗಳಿಂದ ಬೇರ್ಪಟ್ಟಿರುವ ಪದವಿ ಪೂರ್ವ ಕಾಲೇಜುಗಳಲ್ಲಿ ಅವಶ್ಯವಿರುವ ಕನಿಷ್ಠ ಹುದ್ದೆಗಳನ್ನು ನೇಮಕ ಮಾಡಲು ಸರ್ಕಾರದ ಅನುಮತಿಯಿಲ್ಲದಿರುವ ಕುರಿತು. | ಉನ್ನತ ಶಿಕ್ಷಣ (ವರ್ಗಾವಣೆ) ಶಾಲಾ ಶಿಕ್ಷಣ ಮತ್ತು ಸಾಕ್ಷರತಾ |
04.12.2023 |
05.12.2023 |
|
69 |
ಗೋವಿಂದರಾಜು |
29.11.2023 |
ಸರ್ಕಾರದಿಂದ ಮಂಜೂರಾತಿ ಪಡೆದು ಕಾಲಕಾಲಕ್ಕೆ ತೆರಿಗೆ ಹಣವನ್ನು ಪಾವತಿಸುತ್ತಾ ಬಂದಿರುವ ರೈತರ ಜಮೀನಿನ ತೆರವು ಕಾರ್ಯವನ್ನು ತಕ್ಷಣ ಸ್ಥಗಿತಗೊಳಿಸುವ ಬಗ್ಗೆ. | ಅರಣ್ಯ, ಜೀವಿ ಪರಿಸ್ಥಿತಿ ಮತ್ತು ಪರಿಸರ |
04.12.2023 |
05.12.2023 |
|
70 |
ಗೋವಿಂದರಾಜು |
29.11.2023 |
ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳ ಪದವಿ ಮತ್ತು ಸ್ನಾತಕೋತ್ತರ ಪದವಿ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಅನುಗುಣವಾಗಿ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳನ್ನು ಶಾಶ್ವತವಾಗಿ ವ್ಯವಸ್ಥಿತಗೊಳಿಸುವ ಕುರಿತು. | ಉನ್ನತ ಶಿಕ್ಷಣ |
04.12.2023 |
05.12.2023 |
|
71 |
ಮರಿತಿಬ್ಬೇಗೌಡ |
29.11.2023 |
ರೈತರಿಗೆ ವಿದ್ಯುತ್ ಮೂಲಭೂತ ಸಾಕರ್ಯವನ್ನು ಒದಗಿಸುವ ಕಾಮಗಾರಿಗಳು ವಿಳಂಬವಾಗುತ್ತಿರುವ ಕುರಿತು | ಇಂಧನ |
04.12.2023 |
05.12.2023 |
|
72 |
ಕೆ.ಎ ತಿಪ್ಪೇಸ್ವಾಮಿ, ಬಿ.ಎಂ.ಫಾರೂಖ್, ಟಿ.ಎ.ಶರವಣ ಹಾಗೂ ಸಿ.ಎನ್.ಮಂಜೇಗೌಡ, ದಿನಾಂಕ:12.12.2023ರಂದುರ್ಚಿಸಲಾಯಿತು. ನಿಯಮ-330ರಿಂದ ನಿಯಮ-72ಕ್ಕೆ ಪರಿವರ್ತಿಸಿ ನಿಯಮ-72ರ ಪಟ್ಟಿಯ ಕ್ರಮ ಸಂಖ್ಯೆ:82ರೊಂದಿಗೆ ಒಗ್ಗೂಡಿಸಿಕೊಳ್ಳಲಾಗಿದೆ |
04.12.2023 |
ಸಾಮಾಜಿಕ ಪಿಡುಕು ಆಗಿರುವ ಹೆಣ್ಣು ಭ್ರೂಣ ಹತ್ಯೆ ರಾಜ್ಯದಲ್ಲಿ ವ್ಯಾಪಕವಾಗಿ ಹರಡುತ್ತಿರುವ ಕುರಿತು | ಆರೋಗ್ಯ ಮತ್ತು ಕುಟುಂಬ ಕಲ್ಯಾಣ |
04.12.2023 |
05.12.2023 |
|
73 |
ಬಿ.ಎಂ.ಫಾರೂಖ್, ಟಿ.ಎ.ಶರವಣ ಹಾಗೂ ಕೆ.ಎ.ತಿಪ್ಪೇಸ್ವಾಮಿ |
04.12.2023 |
ರೈತರ ನೀರಾವರಿ ಪಂಪ್‌ಸೆಟ್‌ಗಳಿಗೆ ಸಮಪರ್ಕವಾಗಿ ವಿದ್ಯುತ್ ಪೊರೈಕೆ ಮಾಡದಿರುವುದರಿಂದ ರೈತರಿಗೆ ತೊಂದರೆಯಾಗುತ್ತಿರುವ ಬಗ್ಗೆ. | ಇಂಧನ |
04.12.2023 |
05.12.2023 |
|
74 |
ಪ್ರತಾಪ್ ಸಿಂಹ ನಾಯಕ್ ಕೆ |
04.12.2023 |
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ʼʼಕುಡುಬಿ ಜಾತಿಯನ್ನು ಸೇರಿಸುವ ಬದಲು ʼʼಕುಡುಂಬನ್ʼʼʼ ಎಂದು ಸೇರಿಸಿರುವುದರಿಂದ ಸಮುದಾಯದ ಜನರು ಸರ್ಕಾರದ ಸವಲತ್ತುಗ:ಳಿಂದ 75ವಂಚಿತರಾಗಿರುವ ಬಗ್ಗೆ. | ಸಮಾಜ ಕಲ್ಯಾಣ |
05.12.2023 |
08.12.2023 |
|
75 |
ಡಾ:ತೇಜಸ್ವೀನಿಗೌಡ, ಎನ್.ರವಿಕುಮಾರ್, ನಿರಾಣಿ ಹಣಮಂತ್ ರುದ್ರಪ್ಪ, ಡಿ.ಎಸ್.ಅರುಣ್, ಕೆ.ಎಸ್.ನವೀನ್ ಹಾಗೂ ಡಾ: ಸೂರಜ್ ರೇವಣ್ಣ. |
05.12.2023 |
ರಾಜ್ಯಾದ್ಯಂತ ಮಹಿಳಾ ಮಕ್ಕಳ ಸುರಕ್ಷೆ ಅಪಾಯದಲ್ಲಿರುವುದರಿಂದ ಸರ್ವಾಂಗೀಣಿ ಭದ್ರತೆ ಮತ್ತು ರಕ್ಷಣೆ ಒದಗಿಸುವ ಕುರಿತು | ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನ ಮತ್ತು ಹಿರಿಯ ನಾಗರೀಕರ ಸಬಲೀಕರಣ (ವರ್ಗಾವಣೆ) ಒಳಾಡಳಿತ |
05.12.2023 |
06.12.2023 |
|
76 |
ಎಸ್.ವ್ಹಿ.ಸಂಕನೂರ |
05.12.2023 |
ಮಾನ್ಯ ಉಚ್ಛನ್ಯಾಯಾಲಯದ ವಿಭಾಗಿಯ ಪೀಠದ ಆದೇಶಕ್ಕೆ ನ್ಯಾಯಾಂಗ ನಿಂಧನೆಯಾಗಿರುವ ಬಗ್ಗೆ. | ವೈದ್ಯಕೀಯ ಶಿಕ್ಷಣ |
05.12.2023 |
06.12.2023 |
|
77 |
ಡಾ:ತೇಜಸ್ವೀನಿಗೌಡ ಹಾಗೂ ಗೋವಿಂದರಾಜ್ |
05.12.2023 |
ʼʼತಲಕಾಡಿನ ಗಂಗರʼʼ ಆಳ್ವಿಕೆ ಕುರಿತು ಪ್ರಚಾರ ಮಾಹಿತಿ ಚರಿತ್ರೆಯಲ್ಲಿ ಕೊರತೆ ಉಂಟಾಗಿರುವ ಬಗ್ಗೆ. | ಕನ್ನಡ ಮತ್ತು ಸಂಸ್ಕೃತಿ (ವರ್ಗಾವಣೆ) ಪ್ರವಾಸೋದ್ಯಮ |
05.12.2023 |
06.12.2023 |
|
78 |
ಡಾ:ತೇಜಸ್ವೀನಿಗೌಡ |
05.12.2023 |
ಶ್ರೀ ಪುಟ್ಟಣ್ಣ ಕಣಗಾಲ್ ಹಾಗೂ ಮಾಜಿ ಮುಖ್ಯಮಂತ್ರಿಗಳಾದ ದಿವಂಗತ: ದೇವರಾಜ್ ಅರಸು, ಅವರುಗಳು ಹುಟ್ಟೂರುಗಳು ಅಭಿವೃದ್ಧಿಪಡಿಸುವ ಬಗ್ಗೆ | ಕನ್ನಡ ಮತ್ತು ಸಂಸ್ಕೃತಿ |
05.12.2023 |
06.12.2023 |
|
79 |
ಎಸ್.ಎಲ್. ಭೋಜೇಗೌಡ, ಟಿ,ಎ ಶರವಣ ಹಾಗೂ ಕೇಶವ ಪ್ರಸಾದ್ ಎಸ್. |
05.12.2023 |
ದಿನಾಂಕ;30.11.2023ರಂದು ಚಿಕ್ಕಮಂಗಳೂರು ನಗರದಲ್ಲಿ ವಕೀಲರ ಮೇಲೆ ಪೊಲೀಸರು ಹಲ್ಲೆ ನಡೆಸಿರುವುದರ ಬಗ್ಗೆ. | ಒಳಾಡಳಿತ |
06.12.2023 |
07.12.2023 |
|
80 |
ಬಿ.ಎಂ.ಫಾರೂಖ್ ದಿನಾಂಕ:13.12.2023ರಂದು ಸದನದಲ್ಲಿ ಉತ್ತರಿಸಲಾಗಿದೆ. |
05.12.2023 |
ಮಂಗಳೂರು ನಗರದ ಉಲ್ಲಾಳ ನಗರದಲ್ಲಿ ಸ್ಥಾಪಿತವಾಗಿರುವ ಫಿಸ್ ಮಿಲ್ ತಯಾರಿಕಾ ಘಟಕದಿಂದ ಪರಿಸರದ ಮೇಲೆ ಜಲ ಮತ್ತು ವಾಯುಮಾಲ್ಯಿನದ ಕುರಿತು., | ಅರಣ್ಯ, ಜೀವಿ ಪರಿಸ್ಥಿತಿ ಮತ್ತು ಪರಿಸರ (ವರ್ಗಾವಣೆ) ವಾಣಿಜ್ಯ ಮತ್ತು ಕೈಗಾರಿಕೆ |
06.12.2023 |
07.12.2023 |
|
81 |
ಭಾರತಿ ಶೆಟ್ಟಿ |
05.12.2023 |
ಹೆಣ್ಣು ಬ್ರೊಣ ಹತ್ಯೆ ತಡೆಗಟ್ಟಲು ಕಟ್ಟುನಿಟ್ಟಿನ ನಿಯಮಗಳಿದ್ದರೂ ಸರ್ಕಾರ ಆಸ್ಪತ್ರೆಗಳ ಮೇಲೆ ನಿಯಂತ್ರಣ ಮಾಡಲು ವಿಫಲವಾಗಿರುವ ಬಗ್ಗೆ. | ಆರೋಗ್ಯ ಮತ್ತು ಕುಟುಂಬ ಕಲ್ಯಾಣ |
07.12.2023 |
08.12.2023 |
|
82 |
ದಿನೇಶ್ ಗೂಳಿಗೌಡ |
06.12.2023 |
ಕರ್ನಾಟಕ ಸರ್ಕಾರ ಸಚಿವಾಲಯ ಮುಂಬಡ್ತಿಯಲ್ಲಿ ಸಹಾಯಕ ಹಾಗೂ ಕಿರಿಯ ಸಹಾಯಕ ವೃಂದದ ನೌಕರರಿಗೆ ಅವಕಾಶಗಳು ಕಡಿಮೆಯಾಗುತ್ತಿರುವ ಬಗ್ಗೆ | ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ |
07.12.2023 |
08.12.2023 |
|
83 |
ಯು.ಬಿ.ವೆಂಕಟೇಶ್ (ನಿಯಮ-330 ರಿಂದ 72ಕ್ಕೆ ಪರಿವರ್ತಿಸಲಾಗಿದೆ. ದಿನಾಂಕ:13.12.2023ರಂದು ಸದನದಲ್ಲಿ ಉತ್ತರಿಸಲಾಗಿದೆ. |
06.12.2023 |
ತುಮಕೂರು ತಾಲ್ಲೂಕು ಮಲ್ಲೇನಹಳ್ಳಿ ಗ್ರಾಮದಲ್ಲಿ ಮೌಡ್ಯ ಆಚರಣೆಯಿಂದ ಬಾಣಂತಿ ಮತ್ತು ಮಗು ಅನಾರೋಗ್ಯದಿಂದ ಸಾವನ್ನಪ್ಪಿರುವ ಪ್ರಕರಣದ ಕುರಿತು. | ಸಮಾಜ ಕಲ್ಯಾಣ |
07.12.2023 |
08.12.2023 |
|
84 |
ಕೋಟ ಶ್ರೀನಿವಾಸ ಪೂಜಾರಿ, ಎನ್.ರವಿಕುಮಾರ್, ಡಾ:ವೈ.ಎ.ನಾರಾಯಣಸ್ವಾಮಿ, ಟಿ.ಎ.ಶರವಣ ಹಾಗೂ ಛಲವಾದಿ ಟಿ. ನಾರಾಯಣಸ್ವಾಮಿ (ನಿಯಮ -330 ರಿಂದ ನಿಯಮ-72ಕ್ಕೆ ಪರಿವರ್ತಿಸಲಾಗಿದೆ) ದಿನಾಂಕ:07.12.2023 ರಿಂದ ಚರ್ಚಿಸಲಾಗಿದೆ ದಿನಾಂಕ:13.12.2023ರಂದು ಉತ್ತರಿಸಲಾಗಿದೆ |
07.12.2023 |
ರಾಷ್ಟ್ರೀಯ ಶಿಕ್ಷಣ ನೀತಿ-2020ನ್ನು ರದ್ದುಗೊಳಿಸಿರುವುದರಿಂದ ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳಲ್ಲಿ ತಲೆದೋರಿರುವ ಗೊಂದಲ, ಆತಂಕಗಳ ಗಂಭೀರ ವಿಷಯದ ಕುರಿತು. | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
07.12.2023 |
08.12.2023 |
|
85 |
ಎನ್.ರವಿಕುಮಾರ್, ಪ್ರತಾಪ್ ಸಿಂಹ ನಾಯಕ್ ಕೆ, ವೈ.ಎಂ.ಸತೀಶ್, ಭಾರತಿ ಶೆಟ್ಟಿ, ರಘುನಾಥ್ ರಾವ್ ಮಲ್ಕಾಪೂರೆ, ಹಾಗೂ ಇತರರು. |
06.12.2023 |
ರಾಜ್ಯದ ಅರಣ್ಯ, ಇಲಾಖೆಯ ಕಾವಾಡಿಗರಿಗೆ ಮತ್ತು ಮಾವುತರಿಗೆ ವೇತನ ಹಾಗೂ ಮೂಲಭೂತ ಸೌಲಭ್ಯ ಹಾಗೂ ಶಿಕ್ಷಣ ಒದಗಿಸುವ ಕುರಿತು. | ಅರಣ್ಯ, ಜೀವಿ ಪರಿಸ್ಥಿತಿ ಮತ್ತು ಪರಿಸರ |
07.12.2023 |
07.12.2023 |
|
86 |
ತಿಪ್ಪಣ್ಣಪ್ಪ (ನಿಯಮ-330 ರಿಂದ 72ಕ್ಕೆ ಪರಿವರ್ತಿಸಲಾಗಿದೆ. ದಿನಾಂಕ:13.12.2023ರಂದು ಸದನದಲ್ಲಿ ಉತ್ತರಿಸಲಾಗಿದೆ. |
06.12.2023 |
ವಿಶ್ವಗುರು ನಿಜಶರಣ ಅಂಬಿಗರ ಚೌಡಯ್ಯನವರ ಪ್ರತಿಮೆಯನ್ನು ಬೆಂಗಳೂರಿನ ಪ್ರತಿಷ್ಠಿತ ಸ್ಥಳದಲ್ಲಿ ಸ್ಥಾಪಿಸುವ ಬಗ್ಗೆ. | ಕನ್ನಡ ಮತ್ತ ಸಂಸ್ಕೃತಿ |
|
|
|
87 |
ಎಸ್.ವ್ಹಿ.ಸಂಕನೂರ, ಮರಿತಿಬ್ಬೇಗೌಡ, ನಿರಾಣಿ ಹಣಮಂತ್ ರುದ್ರಪ್ಪ, ಹಾಗೂ ಡಾ: ವೈ,ಎ.ನಾರಾಯಣಸ್ವಾಮಿ |
06.12.2023 |
ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿ ದ್ವಿತೀಯ ವರ್ಷದ ವಿದ್ಯಾರ್ಥಿಗಳಿಗೆ ವಾರ್ಷಿಕ ಪರೀಕ್ಷೆ ನಂತರ ಎರಡು ಸಪ್ಲಿಮೆಂಟರಿ ಪರೀಕ್ಷೆ ನಡೆಸುವುದರಿಂದ ಬೋಧನಾ ಅವಧಿ ಕೊರತೆ ಮತ್ತು ಇತರ ಸಮಸ್ಯೆಗಳ ಬಗ್ಗೆ. | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
07.12.2023 |
07.12.2023 |
|
88 |
ಡಾ:ವೈ.ಎ.ನಾರಾಯಣಸ್ವಾಮಿ, ಎಸ್.ಎಲ್.ಭೋಜೇಗೌಡ, ಮರಿತಿಬ್ಬೇಗೌಡ, ಎಸ್.ವ್ಹಿ, ಸಂಕನೂರ, ಹಾಗೂ ಶಶೀಲ್ ಜಿ. ನಮೋಶಿ. {ತಡೆಹಿಡಿಯಲಾಗಿದೆ} |
07.12.2023 |
ಸರ್ಕಾರಿ ಅನುದಾನಿತ ನೌಕರರಿಗೆ ಹಳೆ ಪಿಂಚಣಿ ಯೋಜನೆಯನ್ನು ಜಾರಿಗೊಳಿಸುವ ಬಗ್ಗೆ. | ಆರ್ಥಿಕ | |||
89 |
ಬಿ.ಎಂ.ಫಾರೂಖ್, {ತಡೆಹಿಡಿಯಲಾಗಿದೆ} |
07.12.2023 |
ಜನವರಿ-2008 ರಿಂದ ಇದುವರೆವಿಗೂ ಮಾನ್ಯಮುಖ್ಯಮಂತ್ರಿಯವರು, ಮಾನ್ಯ ಸಭಾಧ್ಯಕ್ಷರು ಮತ್ತು ಮಾನ್ಯ ಸಭಾಪತಿಯವರು ಒಳಗೊಂಡಂತೆ ಸಮ್ಮೇಳನಾ ಸಭಾಂಗಣ ಮತ್ತು ಬ್ಯಾಂಕ್ವೇಟ್ ಹಾಲ್‌ನಲ್ಲಿ ಸೇರಿರುವ ಸಭೆ ಕುರಿತು. | ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ | |||
90 |
ಕೇಶವ ಪ್ರಸಾದ್ ಎಸ್, ಡಾ:ತಳವಾರ್ ಸಾಬಣ್ಣ, ಪಿ.ಹೆಚ್.ಪೂಜಾರ್ ಹಾಗೂ ಇತರರು. |
07.12.2023 |
ರಾಜ್ಯಾದ್ಯಂತ ನೇಕಾರ ಮತ್ತು ನೇಕಾರಿಗೆ ಆರ್ಥಿಕ ಮುಗ್ಗಟಿನಿಂದ ಮಾರುಕಟ್ಟೆಯ ಅಸ್ತಿರತೆಯಿಂದ ವೈಜ್ಞಾನಿಕ ಬೆಲೆಯನ್ನು ನಿಗಧಿ ಮಾಡದಿರುವ ಕಾರಣ ತೊಂದರೆ ಉಂಟಾಗಿರುವ ಕುರಿತು. | ವಾಣಿಜ್ಯ ಮತ್ತು ಕೈಗಾರಿಕೆ (ಸಣ್ಣ ಕೈಗಾರಿಕೆ) | 08.12.2023 |
11.12.2023 |
|
91 |
ಎಸ್.ವ್ಹಿ.ಸಂಕನೂರ ಹಾಗೂ ಶಶೀಲ್ ಜಿ ನಮೋಶಿ |
08.12.2023 |
ಸರ್ಕಾರದ ಶಾಲಾ ಶಿಕ್ಷಣ ಇಲಾಖೆಯ ಪದವಿ ಪೂರ್ವ ಕಾಲೇಜುಗಳ ಮೇಲಉಸ್ತುವಾರಿಯನ್ನು ಆಯಾ ಜಿಲ್ಲೆಗಳ ಜಿಲ್ಲಾ ಪಂಚಾಯತ್ CEO ಮತ್ತು ಆಯಾ ವಿಭಾಗದ ಅಪರ ಆಯುಕ್ತರಿಗೆ ವಹಿಸಿರುವ ಹಿನ್ನಲೆಯಲ್ಲಿ ಪದವಿ ಪೂರ್ವ ಹಂತಕ್ಕೆ ಆಗುವ ಸಾಧಕ-ಬಾಧಕಗಳ ಬಗ್ಗೆ. | ಶಾಲಾ ಶಿಕ್ಷಣ ಮತ್ತು ಸಾಕ್ಷರತಾ | 11.12.2023 |
11.12.2023 |
|
92 |
ಡಾ:ತಳವಾರ್ ಸಾಬಣ್ಣ |
12.12.2023 |
ಹಿಂದುಳಿದ ವರ್ಗಗಳ ಮೀಸಲಾತಿ ಕುರಿತಂತೆ ನ್ಯಾಯಮೂರ್ತಿ ಕೆ.ಭಕ್ತವತ್ಸಲ ಆಯೋಗದ ಶಿಫಾರಸ್ಸುಗಳನ್ನು ಜಾರಿಗೊಳಿಸುವ ಬಗ್ಗೆ. | ಹಿಂದುಳಿದ ವರ್ಗಗಳ ಕಲ್ಯಾಣ | 12.12.2023 |
13.12.2023 |
|
93 |
ಶಾಂತಾರಾಮ್ ಬುಡ್ನ ಸಿದ್ದಿ |
12.12.2023 |
ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ, ಮುಂಡಗೋಡು, ಹಳಿಯಾಳ, ಶಿರಸಿ ಹಾಗೂ ಇನ್ನಿತರೆ ತಾಲ್ಲೂಕುಗಳ ಅಂಗನವಾಡಿ ಕಟ್ಟಡಗಳು ಶಿಥಲಾವಸ್ಥೆಗೆ ತಲುಪಿರುವ ಬಗ್ಗೆ. | ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನ ಮತ್ತು ಹಿರಿಯ ನಾಗರೀಕರ ಸಬಲೀಕರಣ | 12.12.2023 |
13.12.2023 |