ಕರ್ನಾಟಕ ವಿಧಾನ ಪರಿಷತ್ತು

(ನೂರ ಐವತ್ತೊಂಬತ್ತನೆಯ ಅಧಿವೇಶನ)

ಸಭೆಯ ಮುಂದಿಡಲಾದ ಕಾಗದ ಪತ್ರಗಳ ಪಟ್ಟಿ

(ಮೂರನೇ ಪಟ್ಟಿ)

ಸೋಮವಾರ, ದಿನಾಂಕ: 24ನೇ, ಆಗಸ್ಟ್, 2026
ಕ್ರ.ಸಂ. ಸಚಿವರ ಹೆಸರು ಮತ್ತು ಮಂಡಿಸಲಾದ ಕಾಗದ ಪತ್ರಗಳ ವಿವರ
I. ಶ್ರೀ ಡಿ.ಕೆ. ಶಿವಕುಮಾರ್ (ಮುಖ್ಯಮಂತ್ರಿಗಳು)
(1) ರಾಜ್ಯ ಹಣಕಾಸು ಸಂಸ್ಥೆಗಳ ಅಧಿನಿಯಮ 1951ರ ಪರಿಚ್ಛೇದ 38(3)ರ ಪ್ರಕಾರ
(2) ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಅಧಿನಿಯಮ 1961ರ ಕಲಂ 68-ಸಿ (4) ರನ್ವಯ.
II. ಶ್ರೀ ರಾಮಲಿಂಗಾರೆಡ್ಡಿ (ಅರಣ್ಯ, ಪರಿಸರ ಮತ್ತು ಜೀವಶಾಸ್ತ್ರ ಸಚಿವರು) The Compensatory Afforestation Fund Act, 2016ರ ಸೆಕ್ಷನ್-29ರ ಪ್ರಕಾರ
III. ಶ್ರೀ ಈಶ್ವರ ಖಂಡ್ರೆ (ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರು) ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ 1993 ಕಲಂ 253 (3) ತಿದ್ದುಪಡಿ ಮತ್ತು ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ 1993 ಕಲಂ 262(3)ರಂತೆ
IV. ಶ್ರೀ ಯತೀಂದ್ರ ಸಿದ್ದರಾಮಯ್ಯ (ನಗರಾಭಿವೃದ್ಧಿ ಮತ್ತು ನಗರ ಯೋಜನೆ ಕರ್ನಾಟಕ ನೀರು ಸರಬರಾಜು ಒಳಚರಂಡಿ ಮಂಡಳಿ (ಕೆಯುಡಬ್ಲ್ಯೂಎಸ್‌ಡಿಬಿ) ಮತ್ತು ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಹಣಕಾಸು ನಿಗಮ (ಕೆಯುಐಡಿಎಫ್‌ಸಿ ಸೇರಿದಂತೆ) ಬೆಂಗಳೂರು ನಗರಾಭಿವೃದ್ಧಿ ಹೊರತುಪಡಿಸಿದಂತೆ ಸಚಿವರು)
(1) ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರಗಳ ಕಾಯ್ದೆ, 1987ರ ಕಲಂ 48(5) ಮತ್ತು 49 ರನ್ವಯ
(2) ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನೆ ಕಾಯ್ದೆ 1961ರ ಕಲಂ 68ಡಿ, 68-ಡಿ(2) ಮತ್ತು 68-ಸಿ(4) ರನ್ವಯ
V. ಶ್ರೀ ಬಸವರಾಜ ರಾಯರೆಡ್ಡಿ (ಉನ್ನತ ಶಿಕ್ಷಣ ಸಚಿವರು) ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ಅಧಿನಿಯಮ 2000ರ ಪರಿಚ್ಛೇದ 47 (4) ರನ್ವಯ
VI. ಶ್ರೀ ವಿಜಯಾನಂದ ಕಾಶಪ್ಪನವರ್ (ಸಣ್ಣ ಕೈಗಾರಿಕೆ, ಸಾರ್ವಜನಿಕ ಉದ್ದಿಮೆ ಸಚಿವರು) ಕಂಪನಿ ಕಾಯ್ದೆ 2013ರ ಕಲಂ 394 & 395 ರನ್ವಯ ಹಾಗೂ ಕಂಪನಿ ಕಾಯ್ದೆ 1956ರ ಅನುಚ್ಛೇದ 619ಎ (3) ರಪ್ರಕಾರ

ಜ್ಯೋತಿ

ಕಾರ್ಯದರ್ಶಿ(ಪ್ರ),

ಕರ್ನಾಟಕ ವಿಧಾನ ಪರಿಷತ್ತು