| ಕ್ರಸಂ | ಪ್ರಶ್ನೆ ಸಂಖ್ಯೆ | ಮಾನ್ಯ ಶಾಸಕರ ಹೆಸರು | ವಿಷಯ | ಇಲಾಖೆ | ಉತ್ತರ |
|---|---|---|---|---|---|
01 |
1011 |
ಶ್ರೀ ಕೆ. ಅಬ್ದುಲ್ ಜಬ್ಬಾರ್ | ರಾಜ್ಯದಲ್ಲಿ ಇರುವಂತಹ ಒಟ್ಟು ನೋಂದಾಯಿತ ವಕ್ಸ್ ಆಸ್ತಿಗಳ ಕುರಿತು | ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಸ್ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು | |
02 |
1013 |
ಶ್ರೀ ಕೆ. ಅಬ್ದುಲ್ ಜಬ್ಬಾರ್ | ವಸತಿ ಇಲಾಖೆಯಡಿ ಬರುವ ವಿವಿಧ ಯೋಜನೆಗಳಡಿ ಮನೆಗಳ ಮಂಜೂರಾತಿ, ನಿರ್ಮಾಣ ಕುರಿತು | ವಸತಿ ಸಚಿವರು | |
03 |
1014 |
ಶ್ರೀ ಕೆ. ಅಬ್ದುಲ್ ಜಬ್ಬಾರ್ | ಕರ್ನಾಟಕ ಪಬ್ಲಿಕ್ ಸ್ಕೂಲ್ (KPS) ಯೋಜನೆ ಕುರಿತು | ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಸ್ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು | |
04 |
1012 |
ಶ್ರೀ ಕೆ. ಅಬ್ದುಲ್ ಜಬ್ಬಾರ್ | ರಾಜ್ಯದಲ್ಲಿ ಮಳೆ ಕೊರತೆ ಹಾಗೂ ನೀರಾವರಿ ಸೌಲಭ್ಯಗಳ ಅಭಾವದಿಂದ ಕೃಷಿ ಉತ್ಪಾದನೆ ಕುಸಿಯುತ್ತಿರುವ ಬಗ್ಗೆ | ಕೃಷಿ ಸಚಿವರು | |
05 |
1010 |
ಶ್ರೀ ಕೆ. ಅಬ್ದುಲ್ ಜಬ್ಬಾರ್ | ನಗರಾಭಿವೃದ್ಧಿ ಇಲಾಖೆಯಲ್ಲಿ ಅನುಮೋದನೆ ಪಡೆದಿದ್ದರೂ ಕಾಮಗಾರಿಗಳು ಅಪೂರ್ಣವಾಗಿರುವ ಕುರಿತು | ನಗರಾಭಿವೃದ್ಧಿ ಸಚಿವರು | |
06 |
1038 |
ಶ್ರೀ ಡಿ.ಎಸ್. ಅರುಣ್ | ರೈತರ ಬೆಳೆ ವಿಮೆ ಕೃಷಿ ಒಳಸಾಮಗ್ರಿಗಳ ಬೆಲೆ ಏರಿಕೆ ಹಾಗೂ ಕೃಷಿ ವೆಚ್ಚ ನಿಯಂತ್ರಣ ಬಗ್ಗೆ | ಕೃಷಿ ಸಚಿವರು | |
07 |
1040 |
ಶ್ರೀ ಡಿ.ಎಸ್. ಅರುಣ್ | ಸಹಕಾರ ಬ್ಯಾಂಕ್ಗಳ ಹಣಕಾಸಿನ ಸ್ಥಿತಿ ಹಾಗೂ ಸಾಲ ವಿತರಣೆ ಬಗ್ಗೆ | ಸಹಕಾರ ಸಚಿವರು | |
08 |
1039 |
ಶ್ರೀ ಡಿ.ಎಸ್. ಅರುಣ್ | ರೈತರ ಆತ್ಮಹತ್ಯೆ ಕಾರಣ ಪರಿಹಾರ ಮತ್ತು ಕುಟುಂಬಗಳ ಪುನರ್ವಸತಿ ಬಗ್ಗೆ | ಕೃಷಿ ಸಚಿವರು | |
09 |
994 |
ಶ್ರೀ ಬಸನಗೌಡ ಬಾದರ್ಲಿ | ಸಿಂಧನೂರು ಹಳ್ಳವನ್ನು ಸ್ವಚ್ಛಗೊಳಿಸುವ ಬಗ್ಗೆ | ಪೌರಾಡಳಿತ ಸಚಿವರು | |
10 |
991 |
ಶ್ರೀ ಬಸನಗೌಡ ಬಾದರ್ಲಿ | ರೈತರಿಗೆ ಸಹಕಾರ ಸಂಘಗಳ ಮೂಲಕ ಕೃಷಿ ಸಾಲವನ್ನು ನೀಡುವ ಬಗ್ಗೆ | ಸಹಕಾರ ಸಚಿವರು | |
11 |
990 |
ಶ್ರೀ ಬಸನಗೌಡ ಬಾದರ್ಲಿ | ಕಾಮದೇನು ಸಮುದಾಯ ಬೇಸಾಯಿ ಸಹಕಾರಿ ಸಂಘ (ರಿ) ದ ಸದಸ್ಯರುಗಳಿಗೆ ಜಮೀನು ಮಂಜೂರು ಮಾಡುವ ಬಗ್ಗೆ | ಸಹಕಾರ ಸಚಿವರು | |
12 |
992 |
ಶ್ರೀ ಬಸನಗೌಡ ಬಾದರ್ಲಿ | ಕೀಟ ನಾಶಕಗಳನ್ನು ಬಳಸುವ ಕುರಿತು ವೈಜ್ಞಾನಿಕ ಸಲಹೆಯನ್ನು ರೈತರಿಗೆ ನೀಡುವ ಕುರಿತು | ಕೃಷಿ ಸಚಿವರು | |
13 |
993 |
ಶ್ರೀ ಬಸನಗೌಡ ಬಾದರ್ಲಿ | ರೈತರಿಗೆ ಕೃಷಿ ಯಂತ್ರೋಪಕರಣಗಳನ್ನು ಒದಗಿಸುವ ಬಗ್ಗೆ | ಕೃಷಿ ಸಚಿವರು | |
14 |
1019 |
ಶ್ರೀಮತಿ ಬಲ್ಕಿಸ್ ಬಾನು | ಬೀದರ್ ಜಿಲ್ಲೆಯಲ್ಲಿ '೧೯೬೨ ಸಂಚಾರಿ ಪಶು ಚಿಕಿತ್ಸಾ ಘಟಕ'ಗಳ ಸೇವೆ ಕುರಿತು | ಗಣಿ ಮತ್ತು ಭೂ ವಿಜ್ಞಾನ ಹಾಗೂ ತೋಟಗಾರಿಕೆ ಸಚಿವರು | |
15 |
1021 |
ಶ್ರೀಮತಿ ಬಲ್ಕಿಸ್ ಬಾನು | ಗೋ ಶಾಲೆಗಳ ಕುರಿತು | ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರು | |
16 |
1047 |
ಶ್ರೀ ಎನ್. ಎಸ್. ಬೋಸ್ರಾಜು | ಸಹಕಾರ ಭವನ ನಿರ್ಮಾಣ ಮಾಡುವ ಕುರಿತು | ಸಹಕಾರ ಸಚಿವರು | |
17 |
1048 |
ಶ್ರೀ ಎನ್. ಎಸ್. ಬೋಸ್ರಾಜು | ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವ ಬಗ್ಗೆ | ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರು | |
18 |
1049 |
ಶ್ರೀ ಎನ್. ಎಸ್. ಬೋಸ್ರಾಜು | ಜವಳಿ ಪಾರ್ಕ್ ಮಂಜೂರು ಮಾಡುವ ಬಗ್ಗೆ | ಸಕ್ಕರೆ ಮತ್ತು ಜವಳಿ ಸಚಿವರು | |
19 |
1057 |
ಶ್ರೀ ಚಿದಾನಂದ್ ಎಂ. ಗೌಡ | ಶಿರಾ ತಾಲ್ಲೂಕಿನ ವಸತಿ ಯೋಜನೆಯ ಬಗ್ಗೆ | ವಸತಿ ಸಚಿವರು | |
20 |
1044 |
ಶ್ರೀಮತಿ ಹೇಮಲತಾ ನಾಯಕ | ರಾಜ್ಯದಲ್ಲಿ ಇಂದಿರಾ ಕ್ಯಾಂಟೀನ್ಗಳಲ್ಲಿ ಸರ್ಕಾರ ನಿಗದಿಪಡಿಸಿದ ಮೆನು/ಚಾರ್ಟ್ನಂತೆ ಆಹಾರ ನೀಡದಿರುವ ಕುರಿತು | ಪೌರಾಡಳಿತ ಸಚಿವರು | |
21 |
1045 |
ಶ್ರೀಮತಿ ಹೇಮಲತಾ ನಾಯಕ | ಮೀನುಗಾರಿಕೆ ಇಲಾಖೆ ವತಿಯಿಂದ ಮೀನುಗಾರರಿಗೆ ಆಶ್ರಯ ಮನೆಗಳನ್ನು ಕಲ್ಪಿಸುವ ಯೋಜನೆಯಡಿ ೨೦೨೧-೨೨ನೇ ಸಾಲಿನಿಂದ ಇಲ್ಲಿಯವರೆಗೆ ಮಂಜೂರಾದ ಮನೆಗಳ ಕುರಿತು | ಮುಜರಾಯಿ, ಮೀನುಗಾರಿಕೆ ಹಾಗೂ ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು | |
22 |
1046 |
ಶ್ರೀಮತಿ ಹೇಮಲತಾ ನಾಯಕ | ೨೦೨೩-೨೪ನೇ ಸಾಲಿನಿಂದ ಇಲ್ಲಿಯವರೆಗೆ ರಾಜ್ಯದ ವಿವಿಧ ವಸತಿ ಯೋಜನೆಗಳಡಿ ಜಿಲ್ಲಾವಾರು ನಿಗದಿಪಡಿಸಿರುವ ಮನೆಗಳ ಕುರಿತು | ವಸತಿ ಸಚಿವರು | |
23 |
989 |
ಶ್ರೀ ಐವನ್ ಡಿ'ಸೋಜಾ | ಮಂಗಳೂರು ವಿಮಾನ ನಿಲ್ದಾಣ ವಿಸ್ತರಣೆ ಕುರಿತು | ಮುಜರಾಯಿ, ಮೀನುಗಾರಿಕೆ ಹಾಗೂ ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು | |
24 |
985 |
ಶ್ರೀ ಐವನ್ ಡಿ'ಸೋಜಾ | ಮೂಲಭೂತ ಸೌಕರ್ಯ ಅಭಿವೃದ್ಧಿಗಾಗಿ ಅನುದಾನ ಮಂಜೂರು ಮಾಡುವ ಬಗ್ಗೆ | ಪೌರಾಡಳಿತ ಸಚಿವರು | |
25 |
986 |
ಶ್ರೀ ಐವನ್ ಡಿ'ಸೋಜಾ | ರೈತರ ಕಲ್ಯಾಣ ಯೋಜನೆಗಳ ಬಗ್ಗೆ | ಕೃಷಿ ಸಚಿವರು | |
26 |
987 |
ಶ್ರೀ ಐವನ್ ಡಿ'ಸೋಜಾ | ಮೀನುಗಾರಿಕಾ ವೃತ್ತಿಯಲ್ಲಿ ತೊಡಗಿರುವ ಕುಟುಂಬಗಳ ಬಗ್ಗೆ | ಮುಜರಾಯಿ, ಮೀನುಗಾರಿಕೆ ಹಾಗೂ ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು | |
27 |
988 |
ಶ್ರೀ ಐವನ್ ಡಿ'ಸೋಜಾ | ಮೀನುಗಾರಿಕೆ ಮಾಡಲು ಅನುಮತಿ ನೀಡುವ ಬಗ್ಗೆ | ಮುಜರಾಯಿ, ಮೀನುಗಾರಿಕೆ ಹಾಗೂ ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು | |
28 |
1001 |
ಶ್ರೀ ಜಗದೇವ್ ಗುತ್ತೇದಾರ್ | ಕಾಳಗಿ ಪಟ್ಟಣ ಪಂಚಾಯತ್ ಅನುದಾನದ ಬಗ್ಗೆ | ಪೌರಾಡಳಿತ ಸಚಿವರು | |
29 |
1002 |
ಶ್ರೀ ಜಗದೇವ್ ಗುತ್ತೇದಾರ್ | ಕಾಳಗಿ ತಾಲ್ಲೂಕಿಗೆ APMC ಪ್ರಾರಂಭಿಸುವ ಬಗ್ಗೆ | ಕೃಷಿ ಸಚಿವರು | |
30 |
1067 |
ಶ್ರೀ ನಿರಾಣಿ ಹಣಮಂತ್ ರುದ್ರಪ್ಪ | ಹೊಸದಾಗಿ ಪ್ರಾರಂಭಿಸುತ್ತಿರುವ ಕ್ರೀಡಾಂಗಣದ ಕುರಿತು | ಉಪ ಮುಖ್ಯಮಂತ್ರಿಗಳು | |
31 |
1000 |
ಶ್ರೀ ಜಗದೇವ್ ಗುತ್ತೇದಾರ್ | DCC ಬ್ಯಾಂಕ್ ಸಾಲ ಸೌಲಭ್ಯಗಳ ಬಗ್ಗೆ | ಸಹಕಾರ ಸಚಿವರು | |
32 |
1004 |
ಶ್ರೀ ಜಗದೇವ್ ಗುತ್ತೇದಾರ್ | ಪಶು ಅಸ್ಪತ್ರೆಗಳ ಬಗ್ಗೆ | ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರು | |
33 |
1077 |
ಶ್ರೀ ಟಿ.ಎನ್. ಜವರಾಯಿ ಗೌಡ | ಕೃಷಿ ಭಾಗ್ಯ ಯೋಜನೆಯಡಿ ಕೃಷಿ ಹೊಂಡಗಳ ನಿರ್ಮಾಣದ ಕುರಿತು | ಕೃಷಿ ಸಚಿವರು | |
34 |
1035 |
ಶ್ರೀ ಕೇಶವ ಪ್ರಸಾದ್ ಎಸ್ | ವಿಜಯಪುರ ಮತ್ತು ಬೆಳಗಾವಿ ಜಿಲ್ಲೆಗಳ ನಗರ ಪ್ರದೇಶಗಳಲ್ಲಿರುವ ಸ್ಲಂಗಳ ಕುರಿತು | ಪೌರಾಡಳಿತ ಸಚಿವರು | |
35 |
1036 |
ಶ್ರೀ ಕೇಶವ ಪ್ರಸಾದ್ ಎಸ್ | ರಾಜ್ಯದಲ್ಲಿ ಕೃಷಿ ತಾಂತ್ರಿಕ ನಿರ್ದೇಶನಾಲಯ ಪ್ರಾರಂಭಿಸುವ ಬೇಡಿಕೆ ಕುರಿತು | ಕೃಷಿ ಸಚಿವರು | |
36 |
1054 |
ಶ್ರೀ ಕಿಶೋರ್ ಕುಮಾರ್ ಪುತ್ತೂರ್ | ರೈತರ ಆತ್ಮಹತ್ಯೆಗೆ ಪರಿಹಾರ ಒದಗಿಸುವ ಕುರಿತು | ಕೃಷಿ ಸಚಿವರು | |
37 |
1053 |
ಶ್ರೀ ಕಿಶೋರ್ ಕುಮಾರ್ ಪುತ್ತೂರ್ | ನಗರ ಸ್ಥಳೀಯ ಸಂಸ್ಥೆಗಳಲ್ಲಿ ಸಂಗ್ರಹವಾಗುವ ಅಧಿಭಾರ ಶುಲ್ಕ ಕುರಿತು | ಪೌರಾಡಳಿತ ಸಚಿವರು | |
38 |
1062 |
ಶ್ರೀ ಕುಶಾಲಪ್ಪ ಎಂ.ಪಿ (ಸುಜಾ) | ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಸಕ್ಕರೆ ಕಾರ್ಖಾನೆ ಬ್ರಹ್ಮಾವರದಲ್ಲಿ ಕಾರ್ಯನಿರ್ವಹಿಸಿದ ಅಧಿಕಾರಿಯ ಕುರಿತು | ಸಹಕಾರ ಸಚಿವರು | |
39 |
970 |
ಶ್ರೀ ಮಧು ಜಿ.ಮಾದೇಗೌಡ | ಪಶು ಚಿಕಿತ್ಸಾಲಯಗಳ ಕುರಿತು | ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರು | |
40 |
971 |
ಶ್ರೀ ಮಧು ಜಿ.ಮಾದೇಗೌಡ | ಸಮಸ್ಯಾತ್ಮಕ ಮಣ್ಣಿನ ಸುಧಾರಣೆ ಕುರಿತು | ಕೃಷಿ ಸಚಿವರು | |
41 |
972 |
ಶ್ರೀ ಮಧು ಜಿ.ಮಾದೇಗೌಡ | 'ರಾಗಿ' ಪೂರೈಸಿರುವ ರೈತರಿಗೆ ಹಣ ಪಾವತಿಸುವ ಕುರಿತು | ಕೃಷಿ ಸಚಿವರು | |
42 |
1020 |
ಶ್ರೀಮತಿ ಬಲ್ಕಿಸ್ ಬಾನು | ಮೌಲಾನ ಆಜಾದ್ ಶಾಲೆಗಳ ಕುರಿತು | ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಸ್ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು | |
43 |
974 |
ಶ್ರೀ ಮಧು ಜಿ.ಮಾದೇಗೌಡ | ಕಳಪೆ ಗುಣಮಟ್ಟದ ಪಶು ಆಹಾರ ಪೂರೈಕೆ ಕುರಿತು | ಸಹಕಾರ ಸಚಿವರು | |
44 |
1015 |
ಡಾ. ಎಂ.ಜಿ. ಮುಳೆ | ರಾಜ್ಯದಲ್ಲಿ ರಸಗೊಬ್ಬರ ಕೊರತೆ, ವಿತರಣಾ ಲೋಪ, ಕಾಳಸಂತೆ ತಡೆ ಹಾಗೂ ತಾಂತ್ರಿಕ ಸಮಸ್ಯೆಗಳ ಕುರಿತು | ಕೃಷಿ ಸಚಿವರು | |
45 |
1016 |
ಡಾ. ಎಂ.ಜಿ. ಮುಳೆ | ರಾಜ್ಯದಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆ-ನಗರ' (PMAY-U) ೧.೦ ಮತ್ತು ೨.೦ ಅನುಷ್ಠಾನದ ಕುರಿತು | ವಸತಿ ಸಚಿವರು | |
46 |
1017 |
ಡಾ. ಎಂ.ಜಿ. ಮುಳೆ | ಬೆಳಗಾವಿ-ಕಿತ್ತೂರು-ಧಾರವಾಡ ನೂತನ ರೈಲು ಮಾರ್ಗ ಯೋಜನೆ ಹಾಗೂ ಭೂಸ್ವಾಧೀನ ಪ್ರಕ್ರಿಯೆಯ ವಿಳಂಬದ ಕುರಿತು | ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಸಚಿವರು | |
47 |
1032 |
ಶ್ರೀ ಸಿ. ಎನ್. ಮಂಜೇಗೌಡ | ಮೈಸೂರು ನಗರದಲ್ಲಿ ವಸತಿ ಇಲಾಖೆಯಿಂದ ಕೈಗೊಂಡ ಯೋಜನೆಗಳು | ವಸತಿ ಸಚಿವರು | |
48 |
1033 |
ಶ್ರೀ ಸಿ. ಎನ್. ಮಂಜೇಗೌಡ | ಮೈಸೂರು ಜಿಲ್ಲೆಯಲ್ಲಿನ ಸಂಚಾರಿ ಪಶು ಚಿಕಿತ್ಸಾಲಯಗಳ ಬಗ್ಗೆ | ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರು | |
49 |
1008 |
ಶ್ರೀ ಎಂ.ನಾಗರಾಜು | ಸಹಕಾರ ಇಲಾಖೆಯ ವ್ಯಾಪ್ತಿಯ ಬ್ಯಾಂಕ್ಗಳ ಕುರಿತು | ಸಹಕಾರ ಸಚಿವರು | |
50 |
1005 |
ಶ್ರೀ ಎಂ.ನಾಗರಾಜು | ಹಜ್ ಇಲಾಖೆ ವತಿಯಿಂದ ಕೈಗೊಂಡ ಕ್ರಮದ ಬಗ್ಗೆ | ಅಲ್ಪ ಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಸ್ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು | |
51 |
1006 |
ಶ್ರೀ ಎಂ.ನಾಗರಾಜು | ಕೃಷಿ ಇಲಾಖೆ ವತಿಯಿಂದ ಕೈಗೊಂಡ ಕ್ರಮದ ಬಗ್ಗೆ | ಕೃಷಿ ಸಚಿವರು | |
52 |
1009 |
ಶ್ರೀ ಎಂ.ನಾಗರಾಜು | ಒಳನಾಡು ಜಲಸಾರಿಗೆ ಕ್ಷೇತ್ರದಲ್ಲಿ ಕೈಗೊಂಡಿರುವ ಕ್ರಮದ ಬಗ್ಗೆ | ಮುಜರಾಯಿ, ಮೀನುಗಾರಿಕೆ ಹಾಗೂ ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು | |
53 |
1065 |
ಶ್ರೀ ಕೆ.ಎಸ್.ನವೀನ್ | ಕರ್ನಾಟಕ ಗೃಹ ಮಂಡಳಿ ವತಿಯಿಂದ ರಚನೆಗೊಂಡಿರುವ ಬಡಾವಣೆಗಳ ಬಗ್ಗೆ | ವಸತಿ ಸಚಿವರು | |
54 |
1029 |
ಶ್ರೀ ಪಿ.ಹೆಚ್.ಪೂಜಾರ್ | ರೈತರು ಬೆಳೆದ ಈರುಳ್ಳಿ ಬೆಳೆಗೆ ವಿಮೆ ಜಮೆ ಮಾಡುವ ಬಗ್ಗೆ | ಕೃಷಿ ಸಚಿವರು | |
55 |
1030 |
ಶ್ರೀ ಪಿ.ಹೆಚ್.ಪೂಜಾರ್ | ನೇಕಾರರು ಉತ್ಪಾದಿಸುವ ಉತ್ಪನ್ನಗಳಿಗೆ ಸೂಕ್ತ ಬೆಲೆ ನೀಡುವ ಬಗ್ಗೆ | ಸಕ್ಕರೆ ಮತ್ತು ಜವಳಿ ಸಚಿವರು | |
56 |
1050 |
ಶ್ರೀ ಪ್ರದೀಪ್ ಶೆಟ್ಟರ್ | ರಾಜ್ಯದಲ್ಲಿರುವ ಖಾದಿ ಉತ್ಪಾದನಾ ಕೇಂದ್ರಗಳಿಗೆ ಬಿಡುಗಡೆಯಾಗಬೇಕಿರುವ ಸಹಾಯಧನದ ಬಗ್ಗೆ | ಸಕ್ಕರೆ ಮತ್ತು ಜವಳಿ ಸಚಿವರು | |
57 |
1052 |
ಶ್ರೀ ಪ್ರದೀಪ್ ಶೆಟ್ಟರ್ | ಧಾರವಾಡ, ಹಾವೇರಿ ಮತ್ತು ಗದಗ ಜಿಲ್ಲೆಗಳಿಗೆ ಅನಾವೃಷ್ಠಿಯಿಂದಾದ ರೈತರಿಗೆ ಪರಿಹಾರ ನೀಡುವ ಬಗ್ಗೆ | ಕೃಷಿ ಸಚಿವರು | |
58 |
1027 |
ಶ್ರೀ ರಘು.ಆರ್. | ಪಾರದರ್ಶಕತೆ ಕೈಗೊಳ್ಳುವ ಬಗ್ಗೆ | ಸಹಕಾರ ಸಚಿವರು | |
59 |
1028 |
ಶ್ರೀ ರಘು.ಆರ್. | ರಾಜ್ಯದಲ್ಲಿ ಪೌರಕಾರ್ಮಿಕರಿಗೆ ಇರುವ ಸೌಲಭ್ಯಗಳು | ಪೌರಾಡಳಿತ ಸಚಿವರು | |
60 |
1071 |
ಶ್ರೀ ರಾಮೋಜಿಗೌಡ | ಕಬ್ಬನ್ ಪಾರ್ಕ್ ಉದ್ಯಾನವನದಲ್ಲಿ ರಜಾ ದಿನಗಳಂದೂ ವಾಹನಗಳಿಗೆ ನಿರ್ಭಂಧದ ಬಗ್ಗೆ | ಗಣಿ ಮತ್ತು ಭೂ ವಿಜ್ಞಾನ ಹಾಗೂ ತೋಟಗಾರಿಕೆ ಸಚಿವರು | |
61 |
999 |
ಶ್ರೀ ಸಿ.ಟಿ. ರವಿ | ಸೂರ್ಯನಗರ ಬಳಿ ನಿರ್ಮಿಸಲು ಉದ್ದೇಶಿಸಿರುವ ಅಂತರರಾಷ್ಟ್ರೀಯ ಕ್ರೀಡಾಂಗಣದ ಬಗ್ಗೆ | ಉಪ ಮುಖ್ಯಮಂತ್ರಿಗಳು | |
62 |
995 |
ಶ್ರೀ ಸಿ.ಟಿ. ರವಿ | ರಾಜ್ಯದಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳನ್ನು ತಡೆಯಲು ಕೈಗೊಂಡಿರುವ ಕ್ರಮಗಳ ಬಗ್ಗೆ | ಕೃಷಿ ಸಚಿವರು | |
63 |
996 |
ಶ್ರೀ ಸಿ.ಟಿ. ರವಿ | ಬೆಂಬಲ ಬೆಲೆ ಯೋಜನೆಯಡಿ ಖರೀದಿಸಿರುವ ಆಹಾರ ಧಾನ್ಯಗಳು ಹಣ ಬಾಕಿ ಇರುವ ಬಗ್ಗೆ | ಕೃಷಿ ಸಚಿವರು | |
64 |
997 |
ಶ್ರೀ ಸಿ.ಟಿ. ರವಿ | ಕಳೆದ ೩ ವರ್ಷದಿಂದ ವಿವಿಧ ವಸತಿ ಯೋಜನೆಯಲ್ಲಿ ಹಂಚಿಕೆ ಮಾಡಿರುವ ಮನೆಗಳ ಬಗ್ಗೆ | ವಸತಿ ಸಚಿವರು | |
65 |
998 |
ಶ್ರೀ ಸಿ.ಟಿ. ರವಿ | ಚಿಕ್ಕಮಗಳೂರು ನಗರಸಭೆ ವ್ಯಾಪ್ತಿಯಲ್ಲಿ ಜಿ+೨ ಮನೆಗಳ ಕಾಮಗಾರಿ ನಿಧಾನಗತಿಯಲ್ಲಿ ಸಾಗಿರುವ ಬಗ್ಗೆ | ವಸತಿ ಸಚಿವರು | |
66 |
980 |
ಶ್ರೀ ಶಿವಣ್ಣ ಬಿ.ಎಸ್. | ಪೌರಕಾರ್ಮಿಕರ ಮಕ್ಕಳ ಶಿಕ್ಷಣ ಹಾಗೂ ಉದ್ಯೋಗ ಸೌಲಭ್ಯಗಳ ಕುರಿತು | ಪೌರಾಡಳಿತ ಸಚಿವರು | |
67 |
981 |
ಶ್ರೀ ಶಿವಣ್ಣ ಬಿ.ಎಸ್. | ಸಹಕಾರ ಸಂಘಗಳ ಮೂಲಕ ಪೌರಕಾರ್ಮಿಕರಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ ಹಾಗೂ ಬಡ್ಡಿ ಮನ್ನಾ ಮಾಡುವ ಕುರಿತು | ಸಹಕಾರ ಸಚಿವರು | |
68 |
982 |
ಶ್ರೀ ಶಿವಣ್ಣ ಬಿ.ಎಸ್. | ರಾಜ್ಯದಲ್ಲಿ ಜಾರಿಯಲ್ಲಿರುವ ಹಾಗೂ ನೂತನ ವಸತಿ ಯೋಜನೆಗಳು ಮತ್ತು ಸಬ್ಸಿಡಿ ಮನೆಗಳ ಹಂಚಿಕೆ ಕುರಿತು | ವಸತಿ ಸಚಿವರು | |
69 |
983 |
ಶ್ರೀ ಶಿವಣ್ಣ ಬಿ.ಎಸ್. | ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಅರ್ಹ ರೈತರಿಗೆ ಅನುದಾನ ಜಮೆಯಾಗದಿರುವ ಕುರಿತು | ಕೃಷಿ ಸಚಿವರು | |
70 |
1022 |
ಶ್ರೀ ಶಿವಕುಮಾರ್ ಕೆ. | ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಕಾರ್ಯಾಚರಣೆ ಒಪ್ಪಂದ ಮತ್ತು ಕರಾರಿನ ಬಗ್ಗೆ | ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಸಚಿವರು | |
71 |
1023 |
ಶ್ರೀ ಶಿವಕುಮಾರ್ ಕೆ. | ರಾಜ್ಯದಲ್ಲಿರುವ ಅಲ್ಪಸಂಖ್ಯಾತರ ಮುಸಲ್ಮಾನರ ಶೈಕ್ಷಣಿಕ ಮತ್ತು ಸಾಮಾಜಿಕ ಸ್ಥಿತಿಗತಿಗಳ ಬಗ್ಗೆ | ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಸ್ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು | |
72 |
1024 |
ಶ್ರೀ ಶಿವಕುಮಾರ್ ಕೆ. | ರಾಜ್ಯದಲ್ಲಿರುವ ಕೊಳಚೆ ಪ್ರದೇಶಗಳು ಹಾಗೂ ವಸತಿ ರಹಿತರಿಗೆ ಮನೆ ನೀಡುವ ಬಗ್ಗೆ | ವಸತಿ ಸಚಿವರು | |
73 |
1025 |
ಶ್ರೀ ಶಿವಕುಮಾರ್ ಕೆ. | ಬೆಂಗಳೂರಿನ ದಿ.ಮಲ್ಲೇಶ್ವರಂ ಅಸೋಸಿಯೇಷನ್ (ರಿ) ಸಂಘದ ಆಡಳಿತದ ಬಗ್ಗೆ | ಸಹಕಾರ ಸಚಿವರು | |
74 |
1068 |
ಶ್ರೀ ಎಸ್.ವಿ. ಸಂಕನೂರ | ಕೇಂದ್ರ ಸರ್ಕಾರದ “ಸರ್ವರಿಗೂ ಸೂರು ಯೋಜನೆ" ಕುರಿತು | ವಸತಿ ಸಚಿವರು | |
75 |
1070 |
ಶ್ರೀ ಡಿ.ಟಿ. ಶ್ರೀನಿವಾಸ್ (ಡಿ.ಟಿ.ಎಸ್) | ರೈತರ ಉತ್ಪನ್ನಗಳಿಗೆ ಉತ್ತಮವಾದ ಬೆಲೆ ನಿಗಧಿ ಪಡಿಸುವ ಕುರಿತು | ಗಣಿ ಮತ್ತು ಭೂ ವಿಜ್ಞಾನ ಹಾಗೂ ತೋಟಗಾರಿಕೆ ಸಚಿವರು | |
76 |
1069 |
ಶ್ರೀ ಡಿ.ಟಿ. ಶ್ರೀನಿವಾಸ್ (ಡಿ.ಟಿ.ಎಸ್) | ಬೆಳೆ ವಿಮೆ ಯೋಜನೆಯಡಿ ರೈತರಿಗೆ ನೀಡಿರುವ ಪರಿಹಾರದ ಕುರಿತು | ಕೃಷಿ ಸಚಿವರು | |
77 |
1080 |
ಶ್ರೀ ಶಶೀಲ್ ಜಿ. ನಮೋಶಿ | ಹಣ್ಣು ಮತ್ತು ತರಕಾರಿಗಳಲ್ಲಿ ಅತಿಯಾದ ರಾಸಾಯನಿಕ ಪದಾರ್ಥಗಳನ್ನು ಬಳಕೆ ಮಾಡುತ್ತಿರುವ ಕುರಿತು | ಗಣಿ ಮತ್ತು ಭೂ ವಿಜ್ಞಾನ ಹಾಗೂ ತೋಟಗಾರಿಕೆ ಸಚಿವರು | |
78 |
975 |
ಶ್ರೀ ತಿಪ್ಪಣ್ಣಪ್ಪ ಕಮಕನೂರ | ಸಮುದ್ರ ಮೀನುಗಾರಿಕೆ ಮೀನುಗಾರರ ಸಮಸ್ಯೆ ಬಗ್ಗೆ | ಮುಜರಾಯಿ, ಮೀನುಗಾರಿಕೆ ಹಾಗೂ ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು | |
79 |
977 |
ಶ್ರೀ ತಿಪ್ಪಣ್ಣಪ್ಪ ಕಮಕನೂರ | ಕಲಬುರಗಿ ಜಿಲ್ಲೆಯಲ್ಲಿ ವಸತಿ ಇಲಾಖೆಯಿಂದ ಕೈಗೊಂಡ ಕ್ರಮಗಳು | ವಸತಿ ಸಚಿವರು | |
80 |
978 |
ಶ್ರೀ ತಿಪ್ಪಣ್ಣಪ್ಪ ಕಮಕನೂರ | ಕೃಷಿ ಇಲಾಖೆಯ ಯೋಜನೆಗಳ ಬಗ್ಗೆ | ಕೃಷಿ ಸಚಿವರು | |
81 |
979 |
ಶ್ರೀ ತಿಪ್ಪಣ್ಣಪ್ಪ ಕಮಕನೂರ | ಬಂದರು ಇಲಾಖೆ ಅಧೀನದಲ್ಲಿರುವ ಪ್ರದೇಶದ ಬಗ್ಗೆ | ಮುಜರಾಯಿ, ಮೀನುಗಾರಿಕೆ ಹಾಗೂ ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು | |
82 |
1063 |
ಡಾ. ಡಿ.ತಿಮ್ಮಯ್ಯ | ಮೈಸೂರು ನಗರದಲ್ಲಿ ದುರಸ್ತಿಯಲ್ಲಿರುವ ಸರ್ಕಾರಿ ಕಟ್ಟಡಗಳ ಬಗ್ಗೆ | ಪೌರಾಡಳಿತ ಸಚಿವರು | |
83 |
965 |
ಶ್ರೀ ಛಲವಾದಿ ಟಿ.ನಾರಾಯಣಸ್ವಾಮಿ | ಸಹಕಾರ ಇಲಾಖೆಯಲ್ಲಿ ಜಾರಿಯಲ್ಲಿರುವ ಯೋಜನೆಗಳ ಕುರಿತು | ಸಹಕಾರ ಸಚಿವರು | |
84 |
966 |
ಶ್ರೀ ಛಲವಾದಿ ಟಿ.ನಾರಾಯಣಸ್ವಾಮಿ | ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಯಲ್ಲಿ ಜಾರಿಯಲ್ಲಿರುವ ಯೋಜನೆಗಳ ಕುರಿತು | ಗಣಿ ಮತ್ತು ಭೂ ವಿಜ್ಞಾನ ಹಾಗೂ ತೋಟಗಾರಿಕೆ ಸಚಿವರು | |
85 |
967 |
ಶ್ರೀ ಛಲವಾದಿ ಟಿ. ನಾರಾಯಣಸ್ವಾಮಿ | ಪುರಸಭೆ ಮತ್ತು ಸ್ಥಳೀಯ ಸಂಸ್ಥೆಗಳಲ್ಲಿ ಖಾಯಂ ಮತ್ತು ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳ ಕುರಿತು | ಪೌರಾಡಳಿತ ಸಚಿವರು | |
86 |
968 |
ಶ್ರೀ ಛಲವಾದಿ ಟಿ. ನಾರಾಯಣಸ್ವಾಮಿ | ಕೃಷಿ ಇಲಾಖೆಯಲ್ಲಿ ಜಾರಿಯಲ್ಲಿರುವ ಯೋಜನೆಗಳ ಕುರಿತು | ಕೃಷಿ ಸಚಿವರು | |
87 |
969 |
ಶ್ರೀ ಛಲವಾದಿ ಟಿ.ನಾರಾಯಣಸ್ವಾಮಿ | ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರೈತರಿಗೆ ಪಾವತಿಸಲು ಬಾಕಿ ಇರುವ ಮೊತ್ತದ ಕುರಿತು | ಕೃಷಿ ಸಚಿವರು | |
88 |
960 |
ಶ್ರೀ ಮಂಜುನಾಥ್ ಭಂಡಾರಿ | ರಾಜ್ಯದ ಮಹಾನಗರ ಪಾಲಿಕೆಗಳ ಕಛೇರಿ ವ್ಯವಸ್ಥೆ ಕುರಿತು | ಪೌರಾಡಳಿತ ಸಚಿವರು | |
89 |
961 |
ಶ್ರೀ ಮಂಜುನಾಥ್ ಭಂಡಾರಿ | ಕೃಷಿ ಇಲಾಖೆಯ ಸಿಬ್ಬಂದಿ ಕೊರತೆ ಹಾಗೂ ಕ್ಷೇತ್ರಮಟ್ಟದ ಸೇವೆಗಳನ್ನು ಬಲಪಡಿಸುವಿಕೆ ಕುರಿತು | ಕೃಷಿ ಸಚಿವರು | |
90 |
962 |
ಶ್ರೀ ಮಂಜುನಾಥ್ ಭಂಡಾರಿ | ನಗರ ಸ್ಥಳೀಯ ಸಂಸ್ಥೆಗಳಲ್ಲಿ ಒಳಚರಂಡಿ ವ್ಯವಸ್ಥೆ ಯೋಜನೆ ಕುರಿತು | ಪೌರಾಡಳಿತ ಸಚಿವರು | |
91 |
963 |
ಶ್ರೀ ಮಂಜುನಾಥ್ ಭಂಡಾರಿ | ಕರ್ನಾಟಕ ರಾಜ್ಯದಲ್ಲಿ ಬೆಳೆ ವಿಮೆ ಎಲ್ಲಾ ರೈತರಿಗೆ ತಲುಪಿಸುವ ಕುರಿತು | ಕೃಷಿ ಸಚಿವರು | |
92 |
964 |
ಶ್ರೀ ಮಂಜುನಾಥ್ ಭಂಡಾರಿ | ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ-ನೇಮಕಾತಿ, ರೋಸ್ಟರ್ ಹಾಗೂ ಹೆಚ್ಚುವರಿ ಹುದ್ದೆಗಳ ಕುರಿತು | ಕೃಷಿ ಸಚಿವರು | |
93 |
1059 |
ಶ್ರೀ ಎನ್. ರವಿಕುಮಾರ್ | ತೋಟಗಾರಿಕಾ ಮಂಡಳಿಯ ಕುರಿತು | ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರು | |
94 |
1060 |
ಶ್ರೀ ಎನ್. ರವಿಕುಮಾರ್ | ವಾಹನ ಸಂಚಾರ ಕುರಿತು | ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರು | |
95 |
1072 |
ಶ್ರೀ ಶರವಣ ಟಿ.ಎ. | ಪುರಸಭೆಗಳಲ್ಲಿ ಇ-ಆಸ್ತಿಯ ವಿತರಣೆಯ ಕುರಿತು | ಪೌರಾಡಳಿತ ಸಚಿವರು | |
96 |
1055 |
ಶ್ರೀ ವೈ.ಎಂ.ಸತೀಶ್ | ಬಳ್ಳಾರಿ ವಿಜಯನಗರ ಜಿಲ್ಲೆಗಳ ರೈತರಿಗೆ ಬೆಂಬಲ ಬೆಲೆಯಲ್ಲಿ ಖರೀದಿಸಿದ ಧಾನ್ಯಕ್ಕೆ ಹಣ ಸಂದಾಯವಾಗದಿರುವ ಬಗ್ಗೆ | ಕೃಷಿ ಸಚಿವರು | |
97 |
1056 |
ಶ್ರೀ ವೈ.ಎಂ.ಸತೀಶ್ | ರಾಯಚೂರು, ಬಳ್ಳಾರಿ, ಕೊಪ್ಪಳ ಮತ್ತು ವಿಜಯಪುರ ಜಿಲ್ಲೆಗಳ ಹಾಲು ಒಕ್ಕೂಟದಲ್ಲಿ ರೈತರಿಗೆ ನೀಡಬೇಕಾದ ವಿಮೆ ಹಣ ದುರ್ಬಳಕೆ ಬಗ್ಗೆ | ಸಹಕಾರ ಸಚಿವರು | |
98 |
1064 |
ಶ್ರೀ ಕೆ. ವಿವೇಕಾನಂದ | ಮಹಾನಗರ ಪಾಲಿಕೆಗಳ ನೌಕರರ ವೃಂದ ಮತ್ತು ನೇಮಕಾತಿ ನಿಯಮಗಳನ್ನು ಬದಲಾವಣೆ ಮಾಡುವ ಕುರಿತು | ಪೌರಾಡಳಿತ ಸಚಿವರು | |
99 |
1066 |
ಶ್ರೀ ವಿನಯ್ ಕಾರ್ತಿಕ್ ಪ್ರಕಾಶ್ | ಜನತಾ ಬಜಾರ್ ಮಳಿಗೆಗಳ ಕುರಿತು | ಸಹಕಾರ ಸಚಿವರು | |
100 |
1078 |
ಶ್ರೀ ಎ. ವಸಂತ ಕುಮಾರ್ | ರಾಯಚೂರು ಜಿಲ್ಲೆಯ ರೈತರಿಗೆ ಕೃಷಿ ಆಧಾರಿತ ಡ್ರೋನ್ ವ್ಯವಸ್ಥೆ ಮಾಡುವ ಕುರಿತು | ಕೃಷಿ ಸಚಿವರು | |
101 |
1079 |
ಶ್ರೀ ಎ. ವಸಂತ ಕುಮಾರ್ | ವಸತಿ ಇಲಾಖೆಯಿಂದ ನೀಡುತ್ತಿರುವ ಮನೆಗಳ ಸಹಾಯಧನವನ್ನು ಹೆಚ್ಚಿಸುವ ಕುರಿತು | ವಸತಿ ಸಚಿವರು | |
102 |
1041 |
ಶ್ರೀ ಬಿ.ಜಿ. ಪಾಟೀಲ್ | ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಬೆಳೆ ವಿಮೆ ಹಣದ ಬಗ್ಗೆ | ಕೃಷಿ ಸಚಿವರು | |
103 |
1042 |
ಶ್ರೀ ಬಿ.ಜಿ. ಪಾಟೀಲ್ | ಕಲಬುರಗಿ ಜಿಲ್ಲೆಯ ಅಫಜಲಪುರ ತಾಲ್ಲೂಕಿನ ಗೊಣ್ಣೂರ (ಬಿ) ಗ್ರಾಮಾ ಪಂಚಾಯಿತಿ ಮನೆಗಳ ಕಾರ್ಯದೇಶ ನೀಡುವ ಬಗ್ಗೆ | ವಸತಿ ಸಚಿವರು | |
104 |
1043 |
ಶ್ರೀ ಬಿ.ಜಿ. ಪಾಟೀಲ್ | ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಗೊಬ್ಬರ ವಿತರಣೆಯ ಬಗ್ಗೆ | ಕೃಷಿ ಸಚಿವರು |
