ದಿನಾಂಕ 21-02-2024ರ ಚುಕ್ಕೆ ರಹಿತ ಪ್ರಶ್ನೆಗಳು ಮತ್ತು ಉತ್ತರಗಳು
ಮಾನ್ಯ ಶಾಸಕರ ಹೆಸರು
ಸರ್ಕಾರಿ ಇಲಾಖೆಗಳು
   
ಕ್ರಸಂ
ಪ್ರಶ್ನೆ ಸಂಖ್ಯೆ
ಮಾನ್ಯ ಶಾಸಕರ ಹೆಸರು
ವಿಷಯ
ಇಲಾಖೆ
ಉತ್ತರ
1
788
ಶ್ರೀ ಅರವಿಂದ ಕುಮಾರ್ ಅರಳಿ ಬೀದರ್ ಜಿಲ್ಲೆಯ ವಕ್ಫ್‌ ಆಸ್ತಿ ಕುರಿತು ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು
2
789
ಶ್ರೀ ಅರವಿಂದ ಕುಮಾರ್ ಅರಳಿ ಬೀದರ್ ಜಿಲ್ಲೆಯಲ್ಲಿ ರೇಷ್ಮೆ ಇಲಾಖೆಯಲ್ಲಿನ ಖಾಲಿ ಇರುವ ಹುದ್ದೆಗಳ ಬಗ್ಗೆ ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರು
3
790
ಶ್ರೀ ಅರವಿಂದ ಕುಮಾರ್ ಅರಳಿ ಬೀದರ್ ಜಿಲ್ಲೆಯ ಮುಜರಾಯಿ ದೇವಸ್ಥಾನಗಳ ಕುರಿತು ಸಾರಿಗೆ ಮತ್ತು ಮುಜರಾಯಿ ಸಚಿವರು
4
791
ಶ್ರೀ ಅರವಿಂದ ಕುಮಾರ್ ಅರಳಿ ರಾಜ್ಯದಲ್ಲಿ ಮೀನುಗಾರಿಕೆ ಅಭಿವೃದ್ಧಿ ಕುರಿತು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು
5
668
ಶ್ರೀ ಎಂ. ಎಲ್‌. ಅನಿಲ್‌ ಕುಮಾರ್‌ ಲೋಕೋಪಯೋಗಿ ಇಲಾಖೆಯಿಂದ ಬಿಡುಗಡೆಯಾಗಿರುವ ಅನುದಾಯದ ಬಗ್ಗೆ ಲೋಕೋಪಯೋಗಿ ಸಚಿವರು
6
670
ಶ್ರೀ ಕೆ. ಅಬ್ದುಲ್‌ ಜಬ್ಬರ್ ರಾಜ್ಯದ ಅಲ್ಪಸಂಖ್ಯಾತರಿಗೆ ಒದಗಿಸುತ್ತಿರುವ ಸೌಲಭ್ಯಗಳ ಕುರಿತು ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು
7
671
ಶ್ರೀ ಕೆ. ಅಬ್ದುಲ್‌ ಜಬ್ಬರ್ ಹೆದ್ದಾರಿ ರಸ್ತೆಗಳು ಹಾಳಾಗಿ ಗುಂಡಿ ಬಿದ್ದಿರುವ ಬಗ್ಗೆ ಲೋಕೋಪಯೋಗಿ ಸಚಿವರು
8
811
ಶ್ರೀ ಡಿ.ಎಸ್. ಆರುಣ್ ಬಸ್ ಗಳ ಕೊರತೆ ಹಾಗೂ ಬಸ್ ನಿಲ್ದಾಣಕ್ಕೆ ಮೂಲಭೂತ ಸೌಕರ್ಯದ ಬಗ್ಗೆ ಸಾರಿಗೆ ಮತ್ತು ಮುಜರಾಯಿ ಸಚಿವರು
9
813
ಶ್ರೀ ಡಿ.ಎಸ್. ಆರುಣ್ ಮುಜರಾಯಿ ಇಲಾಖೆಗೆ ಒಳಪಡುವ ದೇವಸ್ಥಾನಗಳಲ್ಲಿ ಸಂಗ್ರಹವಾಗುತ್ತಿರುವ ಹಣ ಕುರಿತು ಸಾರಿಗೆ ಮತ್ತು ಮುಜರಾಯಿ ಸಚಿವರು
10
734
ಶ್ರೀ ಚಿದಾನಂದ್ ಎಂ. ಗೌಡ ರಾಷ್ಟ್ರೀಯ ಹೆದ್ದಾರಿ 48 ನೆಲಮಂಗಲ-ಬೆಂಗಳೂರು ರಸ್ತೆಯಲ್ಲಿ ಉಂಟಾಗುತ್ತಿರುವ ಟ್ರಾಫಿಕ್ ಸಮಸ್ಯೆ ಬಗ್ಗೆ ಲೋಕೋಪಯೋಗಿ ಸಚಿವರು
11
772
ಶ್ರೀ ಛಲವಾದಿ ಟಿ.ನಾರಾಯಣಸ್ವಾಮಿ ಸಾಮಾಜಿಕ ಭದ್ರತಾ ಯೋಜನೆಯಲ್ಲಿ ನೀಡುತ್ತಿರುವ ಹಲವು ಪಿಂಚಣಿಗಳ ಸಮಸ್ಯೆಗಳ ಕುರಿತು ಕಂದಾಯ ಸಚಿವರು
12
773
ಶ್ರೀ ಛಲವಾದಿ ಟಿ.ನಾರಾಯಣಸ್ವಾಮಿ BMTC ಯಲ್ಲಿ ಅನುಕಂಪದ ಆಧಾರದ ಮೇಲೆ ನೌಕರಿ ನೀಡುವ ನಿಯಮಾವಳಿಗಳ ಕುರಿತು ಸಾರಿಗೆ ಮತ್ತು ಮುಜರಾಯಿ ಸಚಿವರು
13
774
ಶ್ರೀ ಛಲವಾದಿ ಟಿ.ನಾರಾಯಣಸ್ವಾಮಿ ಭೂ ನ್ಯಾಯ ಮಂಡಳಿಯ ಮುಂದೆ ಬಾಕಿ ಇರುವ ಪ್ರಕರಣಗಳ ಕುರಿತು ಕಂದಾಯ ಸಚಿವರು
14
775
ಶ್ರೀ ಛಲವಾದಿ ಟಿ.ನಾರಾಯಣಸ್ವಾಮಿ ಪರಿಶಿಷ್ಟ ಜಾತಿ / ಪಂಗಡದವರ ಶವಸಂಸ್ಕಾರಕ್ಕಾಗಿ ಇರುವ ಸ್ಥಳದ ಕುರಿತು ಕಂದಾಯ ಸಚಿವರು
15
797
ಶ್ರೀ ಅ.ದೇವೇಗೌಡ 2023 ನೇ ಸಾಲಿನಲ್ಲಿ ಮುಖ್ಯಮಂತ್ರಿಗಳ ಒಂದು ಲಕ್ಷ ವಸತಿ ಯೋಜನೆ ಅಡಿಯಲ್ಲಿ ಫಲಾನುಭವಿಗಳಿಗೆ ಮನೆಯನ್ನು ಹಂಚಿಕೆ ಮಾಡಿರುವ ಕುರಿತು ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು
16
707
ಶ್ರೀ ಗೋವಿಂದ ರಾಜು ಬೆಂಗಳೂರು-ಚೆನ್ನೈ ಕಾರ್ಡಾರ್ ಯೋಜನೆಯ ಪರಿಹಾರದ ಹಂಚಿಕೆಯಲ್ಲಿ ತಾರತಮ್ಯ ಆಗಿರುವ ಬಗ್ಗೆ ಲೋಕೋಪಯೋಗಿ ಸಚಿವರು
17
708
ಶ್ರೀ ಗೋವಿಂದ ರಾಜು ಕೋಲಾರ ಜಿಲ್ಲೆಯಲ್ಲಿ ಸರ್ವೆ ಇಲಾಖೆಯಲ್ಲಿ ಹುದ್ದೆಗಳು ಖಾಲಿ ಇರುವ ಬಗ್ಗೆ ಕಂದಾಯ ಸಚಿವರು
18
709
ಶ್ರೀ ಗೋವಿಂದ ರಾಜು ಕೋಲಾರ ಜಿಲ್ಲೆಯಲ್ಲಿ ಹಾಲು ಉತ್ಪಾದನೆ ಕಡಿಮೆಯಾಗಿರುವ ಬಗ್ಗೆ ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರು
19
769
ಶ್ರೀ ಹೆಚ್.‌ ಎಸ್.‌ ಗೋಪಿನಾಥ್‌ ಭೂ ಮುಂಜೂರಾತಿ ಪ್ರಕರಣಗಳ ಬಗ್ಗೆ ಕಂದಾಯ ಸಚಿವರು
20
770
ಶ್ರೀ ಹೆಚ್.‌ ಎಸ್.‌ ಗೋಪಿನಾಥ್‌ "ಪಶುಸಂಜೀವಿನಿ" ಯೋಜನೆಯಡಿ ಒದಗಿಸಲಾದ ಅಂಬುಲೆನ್ಸ್ ಗಳ ಕಾರ್ಯನಿರ್ವಹಣೆ ಬಗ್ಗೆ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು
21
771
ಶ್ರೀ ಹೆಚ್.‌ ಎಸ್.‌ ಗೋಪಿನಾಥ್‌ ಮುಖ್ಯಮಂತ್ರಿಗಳ 1 ಲಕ್ಷ ಬಹುಮಹಡಿ ವಸತಿ ಯೋಜನೆಯಲ್ಲಿ ತಾರತಮ್ಯ ಕುರಿತು ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು
22
696
ಶ್ರೀ ಕೆ.ಹರೀಶ್ ಕುಮಾರ್ ಕರ್ನಾಟಕ ಭೂ ಸುಧಾರಣಾ ಕಾನೂನು ೧೯೬೧ರ ತಿದ್ದುಪಡಿ ಕಾಯ್ದೆ ಕುರಿತು ಕಂದಾಯ ಸಚಿವರು
23
697
ಶ್ರೀ ಕೆ.ಹರೀಶ್ ಕುಮಾರ್ ರಾಜ್ಯದಲ್ಲಿರುವ ನೀರಿನ ಆಶ್ರಯಕ್ಕೆ ಪಾರಂಪರಿಕವಾಗಿ ನಿರ್ಮಿಸಿದ ಕೆರೆಗಳು ಒತ್ತುವರಿಗೊಂಡು ಕಟ್ಟಡ ಹಾಗೂ ಕೃಷಿಯೇತರ ಚಟುವಟಿಕೆಯ ಪಾಲಾಗಿರುವ ಕುರಿತು ಕಂದಾಯ ಸಚಿವರು
24
698
ಶ್ರೀ ಕೆ.ಹರೀಶ್ ಕುಮಾರ್ ಲೋಕೋಪಯೋಗಿ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹೊರಗುತ್ತಿಗೆ ನೌಕರರ ವೇತನದ ಕುರಿತು ಲೋಕೋಪಯೋಗಿ ಸಚಿವರು
25
724
ಶ್ರೀ ಕೆ.ಹರೀಶ್ ಕುಮಾರ್ ರಾಜ್ಯದಲ್ಲಿ "ಶಕ್ತಿ ಯೋಜನೆ" ಕುರಿತು ಮಾಹಿತಿ ಸಾರಿಗೆ ಮತ್ತು ಮುಜರಾಯಿ ಸಚಿವರು
26
795
ಶ್ರೀಮತಿ ಹೇಮಲತಾ ನಾಯಕ್ ಕೊಪ್ಪಳ ಜಿಲ್ಲೆಯ ರಸ್ತೆ ಕಾಮಗಾರಿ ಕುರಿತು ಲೋಕೋಪಯೋಗಿ ಸಚಿವರು
27
805
ಶ್ರೀಮತಿ ಹೇಮಲತಾ ನಾಯಕ್ ರಾಜ್ಯದಲ್ಲಿ ಪ್ರಧಾನ ಮಂತ್ರಿ ಜನವಿಕಾಸ ಯೋಜನೆಯಡಿಯಲ್ಲಿ ಬರುವ ಅಲ್ಪಸಂಖ್ಯಾತರ ಕೇಂದ್ರಿತ ಬ್ಲಾಕ್ ಗಳ ಕುರಿತು ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು
28
806
ಶ್ರೀಮತಿ ಹೇಮಲತಾ ನಾಯಕ್ ರಾಜ್ಯದಲ್ಲಿನ ಪಶು ಸಾಕಾಣಿಕೆ ಕೇಂದ್ರಗಳ ಕುರಿತು ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರು
29
807
ಶ್ರೀಮತಿ ಹೇಮಲತಾ ನಾಯಕ್ ಅಲ್ಪಸಂಖ್ಯಾತರ ನಿರ್ದೇಶನಲಯದಲ್ಲಿ ಹೆಲ್ಪ್‌ ಲೈನ್ ಕೇಂದ್ರದ ಕುರಿತು ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು
30
719
ಶ್ರೀ ಕೇಶವ ಪ್ರಸಾದ್‌ ಎಸ್ ರಾಜ್ಯದಲ್ಲಿರುವ ಕೊಳಚೆ ಪ್ರದೇಶಗಳ ಕುರಿತು ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು
31
717
ಶ್ರೀ ಕೇಶವ ಪ್ರಸಾದ್‌ ಎಸ್ ರಾಜ್ಯದಲ್ಲಿ ಸರ್ಕಾರಿ ಜಮೀನುಗಳ ಕಬ್ಬಳಿಕೆಯ ಕುರಿತು ಕಂದಾಯ ಸಚಿವರು
32
718
ಶ್ರೀ ಕೇಶವ ಪ್ರಸಾದ್‌ ಎಸ್ ಆಶ್ರಯ ಯೋಜನೆಯ ಕುರಿತು ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು
33
687
ಶ್ರೀ ಕುಶಾಲಪ್ಪ ಎಂ.ಪಿ ಕೊಡಗು ಜಿಲ್ಲೆಯ ಪಶು ಚಿಕಿತ್ಸಾಲಯಗಳ ಕುರಿತು ಕಂದಾಯ ಸಚಿವರು
34
761
ಶ್ರೀ ಮುನಿರಾಜು ಗೌಡ ಪಿ.ಎಂ ನಗರ ಪ್ರದೇಶದ ವ್ಯಾಪ್ತಿಯಿಂದ ನಿರ್ಬಂಧಿತ ಅಂತರದೊಳಗೆ ಮಂಜುರಾದ ಭೂಮಿಯ ಪೋಡಿ ಬಗ್ಗೆ ಕಂದಾಯ ಸಚಿವರು
35
767
ಶ್ರೀ ಮುನಿರಾಜು ಗೌಡ ಪಿ.ಎಂ ಕಂದಾಯ ಇಲಾಖೆಯ ಕಾರ್ಯಾಲಯಗಳಲ್ಲಿ ಬಯೋಮೆಟ್ರಿಕ್ ಹಾಜರಾತಿ ಜಾರಿ ಬಗ್ಗೆ ಕಂದಾಯ ಸಚಿವರು
36
766
ಶ್ರೀ ಮುನಿರಾಜು ಗೌಡ ಪಿ.ಎಂ ಚಿಕ್ಕಮಗಳೂರಿನ ಕೋದಂಡರಾಮ ದೇವಾಲಯದ ಅರ್ಚಕರ ವೇತನದ ಬಗ್ಗೆ ಸಾರಿಗೆ ಮತ್ತು ಮುಜರಾಯಿ ಸಚಿವರು
37
727
ಶ್ರೀ ಮರಿತಿಬ್ಬೆಗೌಡ ವಿದ್ಯಾರ್ಥಿಗಳಿಗೆ ಉಚಿತ ಸಾರಿಗೆ ವ್ಯವಸ್ಥೆ ಕಲ್ಪಿಸುವ ಬಗ್ಗೆ ಸಾರಿಗೆ ಮತ್ತು ಮುಜರಾಯಿ ಸಚಿವರು
38
725
ಶ್ರೀ ಮರಿತಿಬ್ಬೆಗೌಡ ಮಂಡ್ಯ ತಾಲ್ಲೂಕು ಕೊತ್ತತ್ತಿ ಹೋಬಳಿ ಗುತ್ತಲು ಗ್ರಾಮದ ಸ್ವತ್ತುಗಳ ಬಗ್ಗೆ ಕಂದಾಯ ಸಚಿವರು
39
726
ಶ್ರೀ ಮರಿತಿಬ್ಬೆಗೌಡ ಬೆಂಗಳೂರು- ಮೈಸೂರು ದಶಪರಸ್ತೆಯಲ್ಲಿ ಸೌಕರ್ಯ ಕಲ್ಪಿಸುವ ಬಗ್ಗೆ ಲೋಕೋಪಯೋಗಿ ಸಚಿವರು
40
733
ಶ್ರೀ ಮರಿತಿಬ್ಬೆಗೌಡ ಅಕ್ರಮ-ಸಕ್ರಮಕ್ಕೆ ಸಂಬಂಧಿಸಿದಂತೆ ಸ್ವೀಕರಿಸಿದ ಅರ್ಜಿಗಳ ಬಗ್ಗೆ ಕಂದಾಯ ಸಚಿವರು
41
782
ಶ್ರೀ ಮಧು ಜಿ ಮಾದೇಗೌಡ ರಾಜ್ಯದಲ್ಲಿ ಎದುರಾಗುವ ಬರ ಪರಿಸ್ಥಿತಿ ನಿರ್ವಹಣೆ ಕುರಿತು ಕಂದಾಯ ಸಚಿವರು
42
783
ಶ್ರೀ ಮಧು ಜಿ ಮಾದೇಗೌಡ ಬರಗಾಲ ಗೋಶಾಲೆ ಮತ್ತು ಮೇವು ಬ್ಯಾಂಕ್ ತೆರೆಯುವ ಬಗ್ಗೆ ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರು
43
784
ಶ್ರೀ ಮಧು ಜಿ ಮಾದೇಗೌಡ ಹೊರ ರಾಜ್ಯಗಳಲ್ಲಿನ ಕರ್ನಾಟಕ ರಾಜ್ಯ ಛತ್ರಗಳು /ಪ್ರವಾಸಿ ಭವನಗಳ ಕುರಿತು ಸಾರಿಗೆ ಮತ್ತು ಮುಜರಾಯಿ ಸಚಿವರು
44
785
ಶ್ರೀ ಮಧು ಜಿ ಮಾದೇಗೌಡ ರಾಜ್ಯದಲ್ಲಿ ಸ್ವಚ್ಛ ಮಂದಿರ ಅಭಿಯಾನ ಕಾರ್ಯಕ್ರಮ ವಿಸ್ತರಿಸುವ ಬಗ್ಗೆ ಸಾರಿಗೆ ಮತ್ತು ಮುಜರಾಯಿ ಸಚಿವರು
45
786
ಶ್ರೀ ಮಧು ಜಿ ಮಾದೇಗೌಡ ಖಾಸಗಿ ಮತೀಯ ಅಲ್ಪಸಂಖ್ಯಾತರ ಅನುದಾನಿತ ಅನಾಥಾಲಯಗಳ ಕುರಿತು ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು
46
736
ಶ್ರೀ ಮಂಜುನಾಥ್ ಭಂಡಾರಿ ಸರ್ಕಾರಿ ಹಾಗೂ ಖಾಸಗಿ ಜಾಗದಲ್ಲಿ ಇರುವ ರಸ್ತೆಗಳ ಕುರಿತು ಕಂದಾಯ ಸಚಿವರು
47
737
ಶ್ರೀ ಮಂಜುನಾಥ್ ಭಂಡಾರಿ ರಸ್ತೆಗಳ ಅಂಚಿನ ಕುರಿತು ಲೋಕೋಪಯೋಗಿ ಸಚಿವರು
48
738
ಶ್ರೀ ಮಂಜುನಾಥ್ ಭಂಡಾರಿ ಗ್ರಾಮ ಆಡಳಿತ ಅಧಿಕಾರಿಗಳ ಕುರಿತು ಕಂದಾಯ ಸಚಿವರು
49
739
ಶ್ರೀ ಮಂಜುನಾಥ್ ಭಂಡಾರಿ ಕಂದಾಯ ಇಲಾಖೆ ಸೇವೆಗಳಿಗಾಗಿ ಗುತ್ತಿಗೆ ತಾತ್ಕಾಲಿಕ ಹಾಗೂ ಸೇವಾ ಸಂಸ್ಥೆಗಳ ಸಿಬ್ಬಂದಿಗಳ ಕುರಿತು ಕಂದಾಯ ಸಚಿವರು
50
758
ಶ್ರೀ ಎನ್.ಮಂಜೇಗೌಡ ರಾಜ್ಯದಲ್ಲಿ ಪ್ರಸ್ತುತ ಗ್ರಾಮ ಆಡಳಿತ ಅಧಿಕಾರಿಗಳ ಬಗ್ಗೆ ಕಂದಾಯ ಸಚಿವರು
51
759
ಶ್ರೀ ಎನ್.ಮಂಜೇಗೌಡ ರಾಜ್ಯದಲ್ಲಿರುವ ಖಾಸಗಿ ಬಸ್‌ ಗಳ ಬಗ್ಗೆ ಸಾರಿಗೆ ಮತ್ತು ಮುಜರಾಯಿ ಸಚಿವರು
52
705
ಶ್ರೀ ನಿರಾಣಿ ಹಣಮಂತ್ ರುದ್ರಪ್ಪ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ ಬಿಡುಗಡೆಯಾದ ಅನುದಾನಗಳ ಕುರಿತು ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು
53
792
ಶ್ರೀ ನಿರಾಣಿ ಹಣಮಂತ್ ರುದ್ರಪ್ಪ ಕಂದಾಯ ಇಲಾಖೆಯಲ್ಲಿನ ಡಿಜಿಟಲ್ ವ್ಯವಸ್ಥೆ ಕುರಿತು ಕಂದಾಯ ಸಚಿವರು
54
793
ಶ್ರೀ ನಿರಾಣಿ ಹಣಮಂತ್ ರುದ್ರಪ್ಪ ಹುಬ್ಬಳ್ಳಿ - ವಿಜಯಪುರ(N.H. 218 )ಮಾರ್ಗದಲ್ಲಿನ ಕಟ್ಟಡಗಳ ಕುರಿತು ಲೋಕೋಪಯೋಗಿ ಸಚಿವರು
55
794
ಶ್ರೀ ನಿರಾಣಿ ಹಣಮಂತ್ ರುದ್ರಪ್ಪ ರಾಷ್ಟ್ರೀಯ ಹೆದ್ದಾರಿ ಮೇಲೆ ಕಟ್ಟಡ ನಿರ್ಮಾಣದ ಕುರಿತು ಲೋಕೋಪಯೋಗಿ ಸಚಿವರು
56
776
ಡಾ|| ವೈ. ಎ. ನಾರಾಯಣಸ್ವಾಮಿ ರಾಜ್ಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ತಹಸಿಲ್ದಾರರ ಬಗ್ಗೆ ಕಂದಾಯ ಸಚಿವರು
57
777
ಡಾ|| ವೈ. ಎ. ನಾರಾಯಣಸ್ವಾಮಿ ರಾಜ್ಯದಲ್ಲಿ ಸರ್ ರಿಜಿಸ್ಟ್ರಾರ್‌ ಗಳ ಬಗ್ಗೆ ಕಂದಾಯ ಸಚಿವರು
58
778
ಡಾ|| ವೈ. ಎ. ನಾರಾಯಣಸ್ವಾಮಿ ಕೋಲಾರ ಚಿಕ್ಕಬಳ್ಳಾಪುರದಿಂದ ಆಂಧ್ರಪ್ರದೇಶಕ್ಕೆ ಹೋಗುವ ಬಸ್ ಗಳ ಬಗ್ಗೆ ಸಾರಿಗೆ ಮತ್ತು ಮುಜರಾಯಿ ಸಚಿವರು
59
711
ಶ್ರೀ ಎಂ.ನಾಗರಾಜು ಮುಜರಾಯಿ ಇಲಾಖೆಯ ದೇವಸ್ಥಾನಗಳ ಬಗ್ಗೆ ಸಾರಿಗೆ ಮತ್ತು ಮುಜರಾಯಿ ಸಚಿವರು
60
712
ಶ್ರೀ ಎಂ.ನಾಗರಾಜು ಲೋಕೋಪಯೋಗಿ ಇಲಾಖೆಯಿಂದ ಎಲಿವೇಟೆಡ್ ರಸ್ತೆ ನಿರ್ಮಿಸುವ ಬಗ್ಗೆ ಲೋಕೋಪಯೋಗಿ ಸಚಿವರು
61
713
ಶ್ರೀ ಎಂ.ನಾಗರಾಜು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವಸತಿ ಶಾಲೆಗಳಲ್ಲಿ ಮೂಲಭೂತ ಸೌಕರ್ಯದ ಬಗ್ಗೆ ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು
62
714
ಶ್ರೀ ಎಂ.ನಾಗರಾಜು ಮೀನುಗಾರಿಕೆ ಬಂದರುಗಳ ಕುರಿತು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು
63
715
ಶ್ರೀ ಎಂ.ನಾಗರಾಜು BMTC ಮತ್ತು KSRTC/NWKSRTC/KKRTC ನಿಗಮಗಳ ಬಗ್ಗೆ ಸಾರಿಗೆ ಮತ್ತು ಮುಜರಾಯಿ ಸಚಿವರು
64
749
ಶ್ರೀ ಪ್ರತಾಪ್ ಸಿಂಹ ನಾಯಕ್. ಕೆ ಬರ ಪರಿಹಾರ ವಿತರಣೆಗೆ ತಾಂತ್ರಿಕ ತೊಂದರೆ ಎದುರಾಗಿರುವ ಬಗ್ಗೆಬಗ್ಗೆ ಕಂದಾಯ ಸಚಿವರು
65
750
ಶ್ರೀ ಪ್ರತಾಪ್ ಸಿಂಹ ನಾಯಕ್. ಕೆ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳು ಖಾಲಿ ಇರುವ ಬಗ್ಗೆ ಕಂದಾಯ ಸಚಿವರು
66
751
ಶ್ರೀ ಪ್ರತಾಪ್ ಸಿಂಹ ನಾಯಕ್. ಕೆ ದಕ್ಷಿಣ ಕನ್ನಡ ಜಿಲ್ಲೆಯ ಬಸ್ ನಿಲ್ದಾಣಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಬಗ್ಗೆ ಸಾರಿಗೆ ಮತ್ತು ಮುಜರಾಯಿ ಸಚಿವರು
67
752
ಶ್ರೀ ಪ್ರತಾಪ್ ಸಿಂಹ ನಾಯಕ್. ಕೆ ದೇಶಿಯ ಗೋ ತಳಿಗಳ ಅಭಿವೃದ್ಧಿಗೆ ಕೈಗೊಂಡಿರುವ ಕಾರ್ಯಕ್ರಮಗಳ ಕುರಿತು ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರು
68
753
ಶ್ರೀ ಪ್ರತಾಪ್ ಸಿಂಹ ನಾಯಕ್. ಕೆ ರಾಜ್ಯದಲ್ಲಿ ಭೂಮಾಪಕರ ಕೊರತೆ ಇರುವ ಕುರಿತು ಕಂದಾಯ ಸಚಿವರು
69
672
ಶ್ರೀ ಪ್ರಕಾಶ್‌ ಕೆ.ರಾಥೋಡ್ ನೆಲಕಂದಾಯವನ್ನು ಮನ್ನಾ ಮಾಡುವ ಬಗ್ಗೆ ಕಂದಾಯ ಸಚಿವರು
70
666
ಶ್ರೀ ಪ್ರಕಾಶ್‌ ಕೆ.ರಾಥೋಡ್ ವಿಜಯಪುರ ಜಿಲ್ಲೆಯಲ್ಲಿ ಮುಜರಾಯಿ ದೇವಸ್ಥಾನಗಳ ಬಗ್ಗೆ ಸಾರಿಗೆ ಮತ್ತು ಮುಜರಾಯಿ ಸಚಿವರು
71
667
ಶ್ರೀ ಪ್ರಕಾಶ್‌ ಕೆ.ರಾಥೋಡ್ ವಿಜಯಪುರ ಜಿಲ್ಲೆಯಲ್ಲಿ ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ಕಾರ್ಯಕ್ರಮ ರೂಪಿಸಿರುವ ಬಗ್ಗೆ ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು
72
673
ಶ್ರೀ ಪ್ರಕಾಶ್‌ ಕೆ.ರಾಥೋಡ್ ಸಾರಿಗೆ ಇಲಾಖೆಯಲ್ಲಿರುವ ವಾಹನಗಳನ್ನು ವಿದ್ಯುದೀಕರಣ ವಾಹನಗಳನ್ನುಬಗ್ಗೆ ಸಾರಿಗೆ ಮತ್ತು ಮುಜರಾಯಿ ಸಚಿವರು
73
674
ಶ್ರೀ ಪ್ರಕಾಶ್‌ ಕೆ.ರಾಥೋಡ್ ವಿಜಯಪುರ ಜಿಲ್ಲೆಯಲ್ಲಿನ ಪಶು ಆಸ್ಪತ್ರೆಗಳಲ್ಲಿನ ಖಾಲಿ ಹುದ್ದೆಗಳ ಬಗ್ಗೆ ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರು
74
720
ಶ್ರೀ ಎಸ್.ರವಿ ಸಾಮಾಜಿಕ ಭದ್ರತಾ ಯೋಜನೆಗಳಲ್ಲಿ ಬಳಸುತ್ತಿರುವ ತಂತ್ರಾಂಶಗಳ ಬಗ್ಗೆ ಕಂದಾಯ ಸಚಿವರು
75
721
ಶ್ರೀ ಎಸ್.ರವಿ ಪಶು ವೈದ್ಯರ ಕೊರತೆ ಮತ್ತು ಪಶು ಆಸ್ಪತ್ರೆಗಳ ಸ್ಥಿತಿಗತಿ ಕುರಿತು ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರು
76
722
ಶ್ರೀ ಎಸ್.ರವಿ ಪೈಕಿ ಭೂಮಿ ಮತ್ತು ಪಿ ನಂಬರ್ ಜಮೀನುಗಳ ಬಗ್ಗೆ ಕಂದಾಯ ಸಚಿವರು
77
723
ಶ್ರೀ ಎಸ್.ರವಿ ರಾಜ್ಯದಲ್ಲಿರುವ ಕೊಳಚೆ ಪ್ರದೇಶಗಳ ಸ್ಥಿತಿಗತಿಗಳ ಕುರಿತು ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು
78
689
ಶ್ರೀ ರಾಜೇಂದ್ರ ರಾಜಣ್ಣ ಮಧುಗಿರಿ ಮತ್ತು ಕೊರಟಗೆರೆ ಪಟ್ಟಣದ ಬೈಪಾಸ್ ರಸ್ತೆಯ ಕುರಿತು ಲೋಕೋಪಯೋಗಿ ಸಚಿವರು
79
688
ಶ್ರೀ ರಾಜೇಂದ್ರ ರಾಜಣ್ಣ ತುಮಕೂರು ಜಿಲ್ಲೆಯಲ್ಲಿ ನೀರಿನ ಸಮಸ್ಯೆ ಕುರಿತು ಕಂದಾಯ ಸಚಿವರು
80
691
ಶ್ರೀ ಎನ್.ರವಿಕುಮಾರ್ ಸರ್ಕಾರಿ ಜಮೀನು ಮಂಜೂರಾತಿ ಕುರಿತು ಕಂದಾಯ ಸಚಿವರು
81
692
ಶ್ರೀ ಎನ್.ರವಿಕುಮಾರ್ ಕೋವಿಡ್‌ ಪರಿಹಾರದ ಕುರಿತು ಕಂದಾಯ ಸಚಿವರು
82
693
ಶ್ರೀ ಎನ್.ರವಿಕುಮಾರ್ ಪ್ಯಾನಿಕ್‌ ಬಟನ್‌ ಟೆಂಡರ್ ನಲ್ಲಿನ ಅಕ್ರಮ ಕುರಿತು ಸಾರಿಗೆ ಮತ್ತು ಮುಜರಾಯಿ ಸಚಿವರು
83
694
ಶ್ರೀ ಎನ್.ರವಿಕುಮಾರ್ ಪಶು ಚಿಕಿತ್ಸೆ ಕೇಂದ್ರಗಳ ಸ್ಥಳಾಂತರದ ಕುರಿತು ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರು
84
695
ಶ್ರೀ ಎನ್.ರವಿಕುಮಾರ್ ದೇವಸ್ಥಾನಗಳ ಸ್ಥಿರಾಸ್ಥಿಯ ಕುರಿತು ಸಾರಿಗೆ ಮತ್ತು ಮುಜರಾಯಿ ಸಚಿವರು
85
796
ಶ್ರೀ ಎಸ್. ವ್ಹಿ. ಸಂಕನೂರ ರಾಜ್ಯದಲ್ಲಿರುವ ಪ್ರಾಥಮಿಕ ಪಶು ಚಿಕಿತ್ಸಾಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪಶು ವೈದ್ಯಕೀಯ ಪರೀಕ್ಷಕರ ಕುರಿತು ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರು
86
677
ಶ್ರೀ ಸುನೀಲ್‌ ವಲ್ಯಾಪುರ್ ರಾಜ್ಯ ವಕ್ಫ್ ಬೋರ್ಡ್ ಗೆ ಸೇರಿದ ಆಸ್ತಿ ಕುರಿತು ಕುರಿತು ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು
87
678
ಶ್ರೀ ಸುನೀಲ್‌ ವಲ್ಯಾಪುರ್ ಕಲಬುರ್ಗಿ ಜಿಲ್ಲೆಯ ವಿವಿಧ ವಸತಿ ಯೋಜನೆಗಳ ಕುರಿತು ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು
88
679
ಶ್ರೀ ಸುನೀಲ್‌ ವಲ್ಯಾಪುರ್ 2023-24ನೇ ಸಾಲಿನಲ್ಲಿ ಬಿತ್ತನೆಯಾದ ಆಹಾರ ಧಾನ್ಯದ ಕುರಿತು ಸಹಕಾರ ಸಚಿವರು
89
680
ಶ್ರೀ ಸುನೀಲ್‌ ವಲ್ಯಾಪುರ್ ಕೊಳಚೆ ಅಭಿವೃದ್ಧಿ ಮಂಡಳಿಯ ಕಾಮಗಾರಿ ಕುರಿತು ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು
90
799
ಶ್ರೀ ಶಶೀಲ್‌ ನಮೋಶಿ ಕಲಬುರ್ಗಿ ಜಿಲ್ಲೆಯ ವ್ಯಾಪ್ತಿಯಲ್ಲಿ ಕಳೆದ ಎರಡು ವರ್ಷಗಳಲ್ಲಿ ವಸತಿ ಯೋಜನೆಗಳಡಿ ಹಂಚಿಕೆಯಾದ ಮನೆಗಳ ಕುರಿತು ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು
91
800
ಶ್ರೀ ಶಶೀಲ್‌ ನಮೋಶಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವ್ಯಾಪ್ತಿಯಲ್ಲಿ ಬಸ್ ಸಂಚಾರಗಳ ಕುರಿತು ಸಾರಿಗೆ ಮತ್ತು ಮುಜರಾಯಿ ಸಚಿವರು
92
801
ಶ್ರೀ ಶಶೀಲ್‌ ನಮೋಶಿ ಕಲಬುರಗಿ ಜಿಲ್ಲೆಯ ಶ್ರೀ ಕ್ಷೇತ್ರ ಗಾಣಗಾಪುರದ ಶ್ರೀ ದತ್ತಾತ್ರೇಯ ದೇವಸ್ಥಾನ ಅಭಿವೃದ್ಧಿಗಾಗಿ ಕೈಗೊಂಡ ಯೋಜನೆ ಕುರಿತು ಸಾರಿಗೆ ಮತ್ತು ಮುಜರಾಯಿ ಸಚಿವರು
93
802
ಶ್ರೀ ಶಶೀಲ್‌ ನಮೋಶಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಆದಾಯ ಕುರಿತು ಸಾರಿಗೆ ಮತ್ತು ಮುಜರಾಯಿ ಸಚಿವರು
94
762
ಶ್ರೀ ಶರವಣ ಟಿ.ಎ ಆತ್ಮಹತ್ಯೆ ಮಾಡಿಕೊಂಡ ರೈತರ ಮಕ್ಕಳಿಗೆ ಬೋಧನಾ ಶುಲ್ಕ ಮರುಪಾವತಿ ಬಗ್ಗೆ ಕಂದಾಯ ಸಚಿವರು
95
763
ಶ್ರೀ ಶರವಣ ಟಿ.ಎ ಆಸ್ತಿ ನೋಂದಣಿಗೆ ಉಪನಂದನಾಧಿಕಾರಿ ಕಚೇರಿಗಳ ಆಯ್ಕೆ ಬಗ್ಗೆ ಕಂದಾಯ ಸಚಿವರು
96
764
ಶ್ರೀ ಶರವಣ ಟಿ.ಎ ದೇಶದ ವಿವಿಧ ರಾಜ್ಯಗಳಲ್ಲಿನ ಕರ್ನಾಟಕ ಭವನಗಳ ಸ್ಥಿತಿಗತಿ ಕುರಿತು ಸಾರಿಗೆ ಮತ್ತು ಮುಜರಾಯಿ ಸಚಿವರು
97
765
ಶ್ರೀ ಶರವಣ ಟಿ.ಎ ಕೋವಿಡ್‌ ನಿಂದ ಮೃತಪಟ್ಟ ಕುಟುಂಬದ ವಾರಸುದಾರರಿಗೆ ಪರಿಹಾರ ವಿತರಿಸುವ ಬಗ್ಗೆ ಕಂದಾಯ ಸಚಿವರು
98
702
ಶ್ರೀ ಶಾಂತಾರಾಮ್‌ ಬುಡ್ನ ಸಿದ್ಧಿ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್ಗಳ ದುರಸ್ತಿಗೆ ಅನುದಾನ ಕೊರತೆ ಕುರಿತು ಸಾರಿಗೆ ಮತ್ತು ಮುಜರಾಯಿ ಸಚಿವರು
99
703
ಶ್ರೀ ಶಾಂತಾರಾಮ್‌ ಬುಡ್ನ ಸಿದ್ಧಿ ಶ್ರೀ ಗಂಗಾ ಮಾತಾ ದೇವಸ್ಥಾನದ ಜೀರ್ಣೋದ್ಧಾರದ ಕುರಿತು ಸಾರಿಗೆ ಮತ್ತು ಮುಜರಾಯಿ ಸಚಿವರು
100
684
ಶ್ರೀ ವೈ.ಎಂ.ಸತೀಶ್ ಬಳ್ಳಾರಿ ಜಿಲ್ಲೆಯಲ್ಲಿ 2018ರಲ್ಲಿ ಘೋಷಣೆ ಮಾಡಿದ ತಾಲ್ಲೂಕುಗಳಿಗೆ ಕಚೇರಿಗಳು ಸ್ಥಳಾಂತರವಾಗದಿರುವ ಕುರಿತು ಕಂದಾಯ ಸಚಿವರು
101
685
ಶ್ರೀ ವೈ.ಎಂ.ಸತೀಶ್ ಬಳ್ಳಾರಿ-ವಿಜಯನಗರ ಜಿಲ್ಲೆಗಳಲ್ಲಿ ಲೋಕೋಪಯೋಗಿ ಇಲಾಖೆಯ ಗೃಹಗಳ ನಿರ್ಮಾಣ ಮಾಡುವ ಕುರಿತು ಲೋಕೋಪಯೋಗಿ ಸಚಿವರು
102
839
ಶ್ರೀ ವೈ.ಎಂ.ಸತೀಶ್ ಸಾರಿಗೆ ಇಲಾಖೆಯ ಆರ್.ಟಿ.ಓ.ದಲ್ಲಿ ನಡೆಸಿರುವ ಅಕ್ರಮಗಳ ಮೇಲೆ ತನಿಖೆ ನಡೆಸುವ ಬಗ್ಗೆ ಸಾರಿಗೆ ಮತ್ತು ಮುಜರಾಯಿ ಸಚಿವರು
103
681
ಡಾ||ತಳವಾರ್ ಸಾಬಣ್ಣ ಮಂಗಳೂರಿನ ಹಳೆ ಬಂದರಿನಲ್ಲಿ ಮೀನುಗಾರರ ದೋಣಿಗಳಿಗೆ ಹಾನಿಯಾಗುತ್ತಿರುವ ಕುರಿತು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು
104
682
ಡಾ||ತಳವಾರ್ ಸಾಬಣ್ಣ ರಾಜ್ಯದ ʼಎʼ ಮತ್ತು ʼಬಿʼ ಗ್ರೇಡ್ ದೇವಸ್ಥಾನಗಳಲ್ಲಿ ಮೂಲಭೂತ ಸೌಲಭ್ಯದ ಕೊರತೆ ಕುರಿತು ಸಾರಿಗೆ ಮತ್ತು ಮುಜರಾಯಿ ಸಚಿವರು
105
728
ಶ್ರೀ ಕೆ.ಎ. ತಿಪ್ಪೇಸ್ವಾಮಿ ಬೆಂಗಳೂರು ನಗರದಲ್ಲಿ ಅಭಿವೃದ್ಧಿಗೊಳಿಸುತ್ತಿರುವ ದಟ್ಟಣೆ/ ಸಂಚಾರ ಕಾರಿಡಾರ್ ಬಗ್ಗೆ ಲೋಕೋಪಯೋಗಿ ಸಚಿವರು
106
729
ಶ್ರೀ ಕೆ.ಎ. ತಿಪ್ಪೇಸ್ವಾಮಿ ವಸತಿ ಇಲಾಖೆ ಅಡಿಯಲ್ಲಿರುವ ಅಧೀನ ಸಂಸ್ಥೆಗಳ ಕಾರ್ಯಕ್ರಮದ ಬಗ್ಗೆ ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು
107
730
ಶ್ರೀ ಕೆ.ಎ. ತಿಪ್ಪೇಸ್ವಾಮಿ ರಾಜ್ಯದಲ್ಲಿ ಸಮುದ್ರದಿಂದ ಮತ್ತು ಒಳನಾಡು ನೀರಿನಿಂದ ಉತ್ಪಾದನೆಯಾಗುವ ಮೀನಿನ ಬಗ್ಗೆ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು
108
731
ಶ್ರೀ ಕೆ.ಎ. ತಿಪ್ಪೇಸ್ವಾಮಿ ಕೇಂದ್ರ ಪುರಸ್ಕೃತ ಯೋಜನೆಗಳ ಅನುಷ್ಠಾನದ ಬಗ್ಗೆ ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರು
109
732
ಶ್ರೀ ಕೆ.ಎ. ತಿಪ್ಪೇಸ್ವಾಮಿ ರಾಜ್ಯದಲ್ಲಿ ಇ- ವಾಹನಗಳ ಚಾರ್ಜಿಂಗ್ ನೀತಿ ನಿರೂಪಣೆ ಬಗ್ಗೆ ಸಾರಿಗೆ ಮತ್ತು ಮುಜರಾಯಿ ಸಚಿವರು
110
803
ಶ್ರೀಮತಿ ಉಮಾಶ್ರೀ ರಾಜ್ಯದಲ್ಲಿರುವ ಟೋಲ್ ಗಳಲ್ಲಿ ಅಕ್ರಮವಾಗಿ ಶುಲ್ಕ ವಸೂಲಿ ಮಾಡುತ್ತಿರುವ ಕುರಿತು ಲೋಕೋಪಯೋಗಿ ಸಚಿವರು
111
804
ಶ್ರೀಮತಿ ಉಮಾಶ್ರೀ ಹೊಸದಾಗಿ ಘೋಷಣೆಯಾದ ತೇರದಾಳ ತಾಲೂಕಿಗೆ ಆಡಳಿತ ಕಚೇರಿ ಮತ್ತು ಗ್ರೇಡ್-೧ ತಹಶೀಲ್ದಾರರನ್ನು ನೇಮಿಸುವ ಕುರಿತು ಕಂದಾಯ ಸಚಿವರು
112
780
ಡಾ.ಸೂರಜ್‌ ರೇವಣ್ಣ ಮುಜರಾಯಿ ಇಲಾಖೆಗೆ ಒಳಪಡುವ ಎ.ಬಿ.ಸಿ. ದೇವಾಲಯ ಮತ್ತು ಸಂಸ್ಕೃತ ಶಾಲೆಗಳ ಬಗ್ಗೆ ಸಾರಿಗೆ ಮತ್ತು ಮುಜರಾಯಿ ಸಚಿವರು
113
781
ಡಾ.ಸೂರಜ್‌ ರೇವಣ್ಣ ಕಂದಾಯ ಇಲಾಖೆಯಿಂದ ಮಂಜೂರಾಗಿದ್ದ ಸಾರ್ವಜನಿಕ ಭೂ ಪ್ರದೇಶಕ್ಕೆ ಅರಣ್ಯ ಇಲಾಖೆಯಿಂದ ಕಿರುಕುಳ ನೀಡುತ್ತಿರುವ ಬಗ್ಗೆ ಕಂದಾಯ ಸಚಿವರು
114
808
ಶ್ರೀ ಎಸ್.ಎಲ್‌ ಭೋಜೇಗೌಡ ಸಾರಿಗೆ ಇಲಾಖೆಯಲ್ಲಿನ ಆರ್ ಟಿ ಓ ಕಚೇರಿಗಳ ಬಗ್ಗೆ ಸಾರಿಗೆ ಮತ್ತು ಮುಜರಾಯಿ ಸಚಿವರು
115
809
ಶ್ರೀ ಎಸ್.ಎಲ್‌ ಭೋಜೇಗೌಡ ಲೋಕೋಪಯೋಗಿ ಇಲಾಖೆಯಲ್ಲಿ ʼ4ಜಿʼ ಅಡಿಯ ಕಾಮಗಾರಿಗಳ ಬಗ್ಗೆ ಸಾರಿಗೆ ಮತ್ತು ಮುಜರಾಯಿ ಸಚಿವರು
116
760
ಶ್ರೀ ಎಸ್.ಎಲ್‌ ಭೋಜೇಗೌಡ ರಾಜ್ಯದಲ್ಲಿರುವ ಹೆದ್ದಾರಿ ಟೋಲ್ ಸಂಗ್ರಹಗಳ ಬಗ್ಗೆ ಲೋಕೋಪಯೋಗಿ ಸಚಿವರು
117
740
ಶ್ರೀ ಸಿ.ಪಿ.ಯೋಗೇಶ್ವರ್ ವ್ಯವಸಾಯ ಭೂಮಿಗೆ ಲೀಸ್ ಡೀಡ್ ಮಾಡಿಕೊಟ್ಟಿರುವ ಬಗ್ಗೆ ಕಂದಾಯ ಸಚಿವರು
118
669
ಶ್ರೀ ಸಿ.ಪಿ.ಯೋಗೇಶ್ವರ್ ಭೂ ಪರಿವರ್ತನೆಯಾಗದ ಲೀಸ್ ಡೀಡ್ ಮಾಡಿಕೊಟ್ಟಿರುವ ಬಗ್ಗೆ ಕಂದಾಯ ಸಚಿವರು
119
755
ಶ್ರೀ ಬಿ.ಜಿ.ಪಾಟೀಲ್ ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿರುವ ವಸತಿ ಯೋಜನೆಗಳ ಬಗ್ಗೆ ಕಂದಾಯ ಸಚಿವರು
120
756
ಶ್ರೀ ಬಿ.ಜಿ.ಪಾಟೀಲ್ ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿರುವ ಗೋಮಾಳ ಜಮೀನು ಒತ್ತುವರಿ ಬಗ್ಗೆ ಕಂದಾಯ ಸಚಿವರು
121
757
ಶ್ರೀ ಬಿ.ಜಿ.ಪಾಟೀಲ್ ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿರುವ ಕಂದಾಯ ಗ್ರಾಮಗಳ ಬಗ್ಗೆ ಕಂದಾಯ ಸಚಿವರು
122
746
ಶ್ರೀ ರಘುನಾಥರಾವ್‌ ಮಲ್ಕಾಪೂರೆ ರೈತರ ಜಮೀನುಗಳಿಗೆ ಹೋಗಲು ಕಾಲುದಾರಿಗಳ ಕುರಿತು ಕಂದಾಯ ಸಚಿವರು
123
747
ಶ್ರೀ ರಘುನಾಥರಾವ್‌ ಮಲ್ಕಾಪೂರೆ ಬೀದರ್ ಜಿಲ್ಲೆಗೆ ಹಳೆ ಬಸ್ಸುಗಳ ಬದಲಿಗೆ ಹೊಸ ಬಸ್ಸುಗಳ ಕುರಿತು ಸಾರಿಗೆ ಮತ್ತು ಮುಜರಾಯಿ ಸಚಿವರು
124
745
ಶ್ರೀ ಭೀಮರಾವ್‌ ಬಸವರಾಜ ಪಾಟೀಲ್ ರಸ್ತೆ ಕಾಮಗಾರಿ ಕುರಿತು ಲೋಕೋಪಯೋಗಿ ಸಚಿವರು
125
754
ಶ್ರೀ ಭೀಮರಾವ್‌ ಬಸವರಾಜ ಪಾಟೀಲ್ ಬಸ್‌ ಸಂಚಾರ ಪ್ರಾರಂಭಿಸುವ ಕುರಿತು ಲೋಕೋಪಯೋಗಿ ಸಚಿವರು
126
686
ಶ್ರೀ ಕುಶಾಲಪ್ಪ ಎಂ.ಪಿ ಕೊಡಗು ಜಿಲ್ಲೆಗೆ ಹಂಚಿಕೆಯಾಗಿರುವ ವಸತಿಗಳ ಕುರಿತು ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು
127
748
ಡಾ|| ಚಂದ್ರಶೇಖರ್‌ ಬಿ.ಪಾಟೀಲ್ ಅಲ್ಪಸಂಖ್ಯಾತರ ಯೋಜನೆ ಅಡಿಯಲ್ಲಿರುವ ಯೋಜನೆಗಳ ಕುರಿತು ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು
128
700
ಶ್ರೀ ಬಿ.ಎಂ.ಫಾರೂಖ್ ಭೂಸ್ವಾಧೀನತೆಗಾಗಿ ಮಂಜೂರಾದ ಪರಿಹಾರದ ಬಗ್ಗೆ ಲೋಕೋಪಯೋಗಿ ಸಚಿವರು
129
676
ಶ್ರೀ ಬಿ.ಎಂ.ಫಾರೂಖ್ ಸೂರತ್ಕಲ್ ಕಾಟಿಪಳ್ಳ ರಸ್ತೆ ಬಗ್ಗೆ ಲೋಕೋಪಯೋಗಿ ಸಚಿವರು
130
699
ಶ್ರೀ ಬಿ.ಎಂ.ಫಾರೂಖ್ ರಾಷ್ಟ್ರೀಯ ಹೆದ್ದಾರಿ 66 ಸುರತ್ಕಲ್ ನಿಂದ ಮುಲ್ಕಿ ವರೆಗೆ ರಸ್ತೆ ಅಗಲೀಕರಣ ಬಗ್ಗೆ ಲೋಕೋಪಯೋಗಿ ಸಚಿವರು
Hosted by: National Informatics Centre, Bengaluru
copyright © computer centre, KLCS, Vidhana Soudha, Bengaluru