ದಿನಾಂಕ 20-02-2024ರ ಚುಕ್ಕೆ ರಹಿತ ಪ್ರಶ್ನೆಗಳು ಮತ್ತು ಉತ್ತರಗಳು
ಮಾನ್ಯ ಶಾಸಕರ ಹೆಸರು
ಸರ್ಕಾರಿ ಇಲಾಖೆಗಳು
   
ಕ್ರಸಂ
ಪ್ರಶ್ನೆ ಸಂಖ್ಯೆ
ಮಾನ್ಯ ಶಾಸಕರ ಹೆಸರು
ವಿಷಯ
ಇಲಾಖೆ
ಉತ್ತರ
1
629
ಶ್ರೀ ಅರವಿಂದ ಕುಮಾರ್ ಅರಳಿ ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಕುರಿತು ನಗರಾಭಿವೃದ್ಧಿ ಹಾಗೂ ನಗರ ಯೋಜನೆ ಸಚಿವರು
2
630
ಶ್ರೀ ಅರವಿಂದ ಕುಮಾರ್ ಅರಳಿ ಬೀದರ್ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಎಸ್ಎಫ್ ಸಿ ಮತ್ತು 15ನೇ ಹಣಕಾಸು ಯೋಜನೆ ಕುರಿತು ಪೌರಾಡಳಿತ ಹಾಗೂ ಹಜ಼್ ಸಚಿವರು
3
631
ಶ್ರೀ ಅರವಿಂದ ಕುಮಾರ್ ಅರಳಿ ರಾಜ್ಯದ ತೋಟಗಾರಿಕೆ ವಿಶ್ವವಿದ್ಯಾಲಯ ಮತ್ತು ಕಾಲೇಜುಗಳ ಕುರಿತು ಗಣಿ ಮತ್ತು ಭೂ ವಿಜ್ಞಾನ ಹಾಗೂ ತೋಟಗಾರಿಕೆ ಸಚಿವರು
4
632
ಶ್ರೀ ಅರವಿಂದ ಕುಮಾರ್ ಅರಳಿ ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಸ್ಥಾಪಿತವಾದ ಕೈಗಾರಿಕೆಗಳ ಕುರಿತು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲ ಸೌಲಭ್ಯ ಅಭಿವೃದ್ಧಿ ಸಚಿವರು
5
633
ಶ್ರೀ ಅರವಿಂದ ಕುಮಾರ್ ಅರಳಿ ರಾಜ್ಯದ ಸಹಕಾರ ಇಲಾಖೆಯ ಹುದ್ದೆಗಳ ಕುರಿತು ಸಹಕಾರ ಸಚಿವರು
6
581
ಶ್ರೀ ಕೆ. ಅಬ್ದುಲ್‌ ಜಬ್ಬರ್ ರಾಜ್ಯದಲ್ಲಿರುವ ವಿಮಾನ ನಿಲ್ದಾಣಗಳ ಕುರಿತು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲ ಸೌಲಭ್ಯ ಅಭಿವೃದ್ಧಿ ಸಚಿವರು
7
606
ಶ್ರೀ ಎಸ್.ಎಲ್.‌ ಭೋಜೇಗೌಡ DUDCಗಳ ಕಾರ್ಯವೈಖರಿಗಳ ಬಗ್ಗೆ ಪೌರಾಡಳಿತ ಹಾಗೂ ಹಜ಼್ ಸಚಿವರು
8
607
ಶ್ರೀ ಎಸ್.ಎಲ್.‌ ಭೋಜೇಗೌಡ ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶದ ಖರ್ಚು ವೆಚ್ಚದ ಬಗ್ಗೆ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲ ಸೌಲಭ್ಯ ಅಭಿವೃದ್ಧಿ ಸಚಿವರು
9
565
ಶ್ರೀ ಚಿದಾನಂದ್ ಎಂ. ಗೌಡ ಗಣಿ ಬಾದಿತ ಪ್ರದೇಶಗಳ ಅಭಿವೃದ್ಧಿ ಬಗ್ಗೆ ಗಣಿ ಮತ್ತು ಭೂ ವಿಜ್ಞಾನ ಹಾಗೂ ತೋಟಗಾರಿಕೆ ಸಚಿವರು
10
561
ಡಾ|| ಚಂದ್ರಶೇಖರ್‌ ಬಿ. ಪಾಟೀಲ್ ಸಣ್ಣ ಕೈಗಾರಿಕೆ ವ್ಯಾಪ್ತಿಗೆ ಬರುವ ಉದ್ದಿಮೆಗಳ ಕುರಿತು ಸಣ್ಣ ಕೈಗಾರಿಕೆ ಹಾಗೂ ಸಾರ್ವಜನಿಕ ವಲಯ ಉದ್ಯಮಗಳ ಸಚಿವರು
11
562
ಡಾ|| ಚಂದ್ರಶೇಖರ್‌ ಬಿ. ಪಾಟೀಲ್ ಸಹಕಾರ ಇಲಾಖೆ ವ್ಯಾಪ್ತಿಗೆ ಬರುವ ಯೋಜನೆಗಳ ಕುರಿತು ಸಹಕಾರ ಸಚಿವರು
12
587
ಡಾ|| ಚಂದ್ರಶೇಖರ್‌ ಬಿ. ಪಾಟೀಲ್ ರೈತರಿಗೆ ನೀಡುತ್ತಿರುವ ವಿವಿಧ ಸಲಕರಣೆಗಳ ಕುರಿತು ಗಣಿ ಮತ್ತು ಭೂ ವಿಜ್ಞಾನ ಹಾಗೂ ತೋಟಗಾರಿಕೆ ಸಚಿವರು
13
820 + 821
ಡಾ|| ಚಂದ್ರಶೇಖರ್‌ ಬಿ. ಪಾಟೀಲ್+ ಶ್ರೀ ಭೀಮರಾವ್ ಬಸವರಾಜ್ ಪಾಟೀಲ್ ಕಾರ್ಖಾನೆಗಳು ವಿಷಪೂರಿತ ತ್ಯಾಜ್ಯ ವಸ್ತು ಬಿಡುಗಡೆಗೊಳಿಸುತ್ತಿರುವ ಬಗ್ಗೆ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲ ಸೌಲಭ್ಯ ಅಭಿವೃದ್ಧಿ ಸಚಿವರು
14
646
ಶ್ರೀ ಅ.ದೇವೇಗೌಡ ಲಾಲ್ ಬಾಗ್ ಹಾಗೂ ಕಬ್ಬನ್ ಉದ್ಯಾನವನದ ನಿರ್ವಹಣೆ ಕುರಿತು ಗಣಿ ಮತ್ತು ಭೂ ವಿಜ್ಞಾನ ಹಾಗೂ ತೋಟಗಾರಿಕೆ ಸಚಿವರು
15
647
ಶ್ರೀ ಅ.ದೇವೇಗೌಡ ತೋಟಗಾರಿಕೆ ಇಲಾಖೆಗಳಲ್ಲಿನ ಹುದ್ದೆಗಳ ಕುರಿತು ಗಣಿ ಮತ್ತು ಭೂ ವಿಜ್ಞಾನ ಹಾಗೂ ತೋಟಗಾರಿಕೆ ಸಚಿವರು
16
648
ಶ್ರೀ ಅ.ದೇವೇಗೌಡ ರಾಜ್ಯದ ಕಬ್ಬು ಬೆಳೆಗಾರರಿಗೆ ಬೆಂಬಲ ಬೆಲೆ ದರ ಹೆಚ್ಚಿಸುವ ಬಗ್ಗೆ ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವರು
17
964
ಶ್ರೀ ಅ.ದೇವೇಗೌಡ ಕರ್ನಾಟಕ ಗೃಹ ನಿರ್ಮಾಣ ಸಹಕಾರ ಸಂಘದಲ್ಲಿ ನಡೆದಿರುವ ಅವ್ಯವಹಾರಗಳ ಬಗ್ಗೆ ಸಹಕಾರ ಸಚಿವರು
18
564
ಶ್ರೀ ಬಿ.ಎಂ.ಫಾರೂಖ್‌ ಸೂರತ್ಕಲ್ ನಲ್ಲಿ ಮಾರುಕಟ್ಟೆ ನಿರ್ಮಾಣದ ಬಗ್ಗೆ ನಗರಾಭಿವೃದ್ಧಿ ಹಾಗೂ ನಗರ ಯೋಜನೆ ಸಚಿವರು
19
572
ಶ್ರೀ ಗೋವಿಂದ ರಾಜು ಕೋಲಾರ ಮತ್ತು ಚಿಕ್ಕಬಳ್ಳಾಪುರದಲ್ಲಿ ಕೆ ಎಸ್ ಎಸ್ ಐ ಡಿ ಸಿ ದಿಂದ ನಿವೇಶನ ಮಂಜೂರು ಮಾಡಿರುವ ಬಗ್ಗೆ ಸಣ್ಣ ಕೈಗಾರಿಕೆ ಹಾಗೂ ಸಾರ್ವಜನಿಕ ವಲಯ ಉದ್ಯಮಗಳ ಸಚಿವರು
20
594
ಶ್ರೀ ಗೋವಿಂದ ರಾಜು ಕೋಲಾರ ನಗರಸಭೆಯಲ್ಲಿ ಅಮೃತ ಯೋಜನೆ 10ರಲ್ಲಿ ಕಳಪೆ ಕಾಮಗಾರಿ ನಡೆದಿರುವ ಬಗ್ಗೆ ಪೌರಾಡಳಿತ ಹಾಗೂ ಹಜ಼್ ಸಚಿವರು
21
602
ಶ್ರೀ ಕೆ.ಹರೀಶ್ ಕುಮಾರ್ ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಭೂ ಸ್ವಾದಿಯ ಪಡಿಸಿಕೊಳ್ಳಲಾದ ಮಾಹಿತಿ ಕುರಿತು ನಗರಾಭಿವೃದ್ಧಿ ಹಾಗೂ ನಗರ ಯೋಜನೆ ಸಚಿವರು
22
603
ಶ್ರೀ ಕೆ.ಹರೀಶ್ ಕುಮಾರ್ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಡಿಕೆ ಮರಗಳಿಗೆ ಎಲೆ ಚುಕ್ಕಿ ರೋಗದ ಕುರಿತು ಗಣಿ ಮತ್ತು ಭೂ ವಿಜ್ಞಾನ ಹಾಗೂ ತೋಟಗಾರಿಕೆ ಸಚಿವರು
23
640
ಶ್ರೀಮತಿ ಹೇಮಲತಾ ನಾಯಕ್ ಹಟ್ಟಿ ಚಿನ್ನದ ಗಣಿ ಸಮೀಪದಲ್ಲಿರುವ ಗ್ರಾಮಗಳಲ್ಲಿ ಚಿನ್ನದ ನಿಕ್ಷೇಪ ಇರುವ ಕುರಿತು ಗಣಿ ಮತ್ತು ಭೂ ವಿಜ್ಞಾನ ಹಾಗೂ ತೋಟಗಾರಿಕೆ ಸಚಿವರು
24
641
ಶ್ರೀಮತಿ ಹೇಮಲತಾ ನಾಯಕ್ ಗಣಭಾದಿತ ಪ್ರದೇಶಗಳ ಅಭಿವೃದ್ಧಿ ಕುರಿತು ಗಣಿ ಮತ್ತು ಭೂ ವಿಜ್ಞಾನ ಹಾಗೂ ತೋಟಗಾರಿಕೆ ಸಚಿವರು
25
605
ಶ್ರೀ ಕೇಶವ ಪ್ರಸಾದ್‌ ಎಸ್. ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಅಕ್ರಮ ಬಡಾವಣೆಗೆ ಕುರಿತು ಪೌರಾಡಳಿತ ಹಾಗೂ ಹಜ಼್ ಸಚಿವರು
26
617
ಶ್ರೀ ಕೇಶವ ಪ್ರಸಾದ್‌ ಎಸ್. ರಾಜ್ಯದಲ್ಲಿ ರಾಷ್ಟ್ರೀಕೃತ ಬ್ಯಾಂಕ್ ಹಾಗೂ ಸಹಕಾರಿ ಸಂಘಗಳಿಂದ ಬೆಳೆ ಸಾಲದ ಕುರಿತು ಸಹಕಾರ ಸಚಿವರು
27
642
ಶ್ರೀ ಮುನಿರಾಜು ಗೌಡ ಪಿ.ಎಂ ಯಶಸ್ವಿನಿ ಯೋಜನೆಯ ದರಪರಿಷ್ಕರಣಿಯ ಬಗ್ಗೆ ಸಹಕಾರ ಸಚಿವರು
28
643
ಶ್ರೀ ಮುನಿರಾಜು ಗೌಡ ಪಿ.ಎಂ ಸಾರ್ವಜನಿಕ ಉದ್ಯಮಗಳ ಅಭಿವೃದ್ಧಿಯ ಬಗ್ಗೆ ಸಣ್ಣ ಕೈಗಾರಿಕೆ ಹಾಗೂ ಸಾರ್ವಜನಿಕ ವಲಯ ಉದ್ಯಮಗಳ ಸಚಿವರು
29
636
ಶ್ರೀ ಮರಿತಿಬ್ಬೆಗೌಡ ಮೈಸೂರು ನಗರಾಭಿವೃದ್ಧಿ ವ್ಯಾಪ್ತಿಯಲ್ಲಿ ತುಂಡು ಜಾಗ ಮಂಜೂರಾತಿ ನಿಲ್ಲಿಸಿರುವ ಬಗ್ಗೆ ನಗರಾಭಿವೃದ್ಧಿ ಹಾಗೂ ನಗರ ಯೋಜನೆ ಸಚಿವರು
30
635
ಶ್ರೀ ಮರಿತಿಬ್ಬೆಗೌಡ ಯಶಸ್ವಿನಿ ವಿಮಾ ಯೋಜನೆ ಬಗ್ಗೆ ಸಹಕಾರ ಸಚಿವರು
31
624
ಶ್ರೀ ಮಧು ಜಿ ಮಾದೇಗೌಡ ಸಣ್ಣ ಕೈಗಾರಿಕೆಗಳ ಸ್ಥಾಪನೆ ಕುರಿತು ಸಣ್ಣ ಕೈಗಾರಿಕೆ ಹಾಗೂ ಸಾರ್ವಜನಿಕ ವಲಯ ಉದ್ಯಮಗಳ ಸಚಿವರು
32
626
ಶ್ರೀ ಮಧು ಜಿ ಮಾದೇಗೌಡ ಪೌರಕಾರ್ಮಿಕರ ಗೃಹಭಾಗ್ಯ ಯೋಜನೆ ಕುರಿತು ಪೌರಾಡಳಿತ ಹಾಗೂ ಹಜ಼್ ಸಚಿವರು
33
627
ಶ್ರೀ ಮಧು ಜಿ ಮಾದೇಗೌಡ ಅನಧಿಕೃತ ಕಲ್ಲು ಮತ್ತು ಮರಳು ಗಣಿಗಾರಿಕೆ ಹಾಗೂ ಸಾಗಾಣಿಕೆ ಬಗ್ಗೆ ಗಣಿ ಮತ್ತು ಭೂ ವಿಜ್ಞಾನ ಹಾಗೂ ತೋಟಗಾರಿಕೆ ಸಚಿವರು
34
628
ಶ್ರೀ ಮಧು ಜಿ ಮಾದೇಗೌಡ ನಗರ ಸ್ಥಳೀಯ ಸಂಸ್ಥೆಗಳು ಗೌರವಧನ/ ಭತ್ಯೆಗಳನ್ನು ಪರಿಷ್ಕರಿಸುವ ಕುರಿತು ಪೌರಾಡಳಿತ ಹಾಗೂ ಹಜ಼್ ಸಚಿವರು
35
814
ಶ್ರೀ ನಿರಾಣಿ ಹಣಮಂತ್ ರುದ್ರಪ್ಪ ಬೆಳಗಾವಿ-ಧಾರವಾಡ ಹಾಗೂ ಕುಡಚಿ-ಬಾಗಲಕೋಟೆ ರೈಲ್ವೆ ಮಾರ್ಗದ ಕುರಿತು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲ ಸೌಲಭ್ಯ ಅಭಿವೃದ್ಧಿ ಸಚಿವರು
36
661
ಶ್ರೀ ಎಂ.ನಾಗರಾಜು ಕೆ ಐ ಎ ಡಿ ಬಿ ವತಿಯಿಂದ ಕೈಗಾರಿಕಾ ಪ್ರದೇಶಗಳ ಬಗ್ಗೆ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲ ಸೌಲಭ್ಯ ಅಭಿವೃದ್ಧಿ ಸಚಿವರು
37
662
ಶ್ರೀ ಎಂ.ನಾಗರಾಜು ರಾಜ್ಯದಲ್ಲಿ ಗಣಿಗಾರಿಕೆ ಪ್ರದೇಶಗಳ ಬಗ್ಗೆ ಗಣಿ ಮತ್ತು ಭೂ ವಿಜ್ಞಾನ ಹಾಗೂ ತೋಟಗಾರಿಕೆ ಸಚಿವರು
38
663
ಶ್ರೀ ಎಂ.ನಾಗರಾಜು ಸಾರ್ವಜನಿಕ ಉದ್ಯಮಗಳ ಬಗ್ಗೆ ಸಣ್ಣ ಕೈಗಾರಿಕೆ ಹಾಗೂ ಸಾರ್ವಜನಿಕ ವಲಯ ಉದ್ಯಮಗಳ ಸಚಿವರು
39
664
ಶ್ರೀ ಎಂ.ನಾಗರಾಜು ನಗರಾಭಿವೃದ್ಧಿ ಪ್ರಾಧಿಕಾರದಿಂದ ನಿವೇಶನ ಹಂಚಿಕೆ ಬಗ್ಗೆ ನಗರಾಭಿವೃದ್ಧಿ ಹಾಗೂ ನಗರ ಯೋಜನೆ ಸಚಿವರು
40
665
ಶ್ರೀ ಎಂ.ನಾಗರಾಜು ಜವಳಿ ನೀತಿಯ ಬಗ್ಗೆ ಜವಳಿ,ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವರು
41
815
ಶ್ರೀ ಕೆ ಎಸ್ ನವೀನ್ ಕೆರೆಗಳ ಅಭಿವೃದ್ಧಿಗಾಗಿ ವೆಚ್ಚ ಮಾಡಿದ ಹಣ ಕುರಿತು ನಗರಾಭಿವೃದ್ಧಿ ಹಾಗೂ ನಗರ ಯೋಜನೆ ಸಚಿವರು
42
817
ಶ್ರೀ ಕೆ ಎಸ್ ನವೀನ್ ತೋಟಗಾರಿಕೆ ಬೆಳೆಗಳಿಗೆ ಬರ ಪರಿಹಾರ ವಿತರಣೆ ಕುರಿತು ಗಣಿ ಮತ್ತು ಭೂ ವಿಜ್ಞಾನ ಹಾಗೂ ತೋಟಗಾರಿಕೆ ಸಚಿವರು
43
819
ಶ್ರೀ ಕೆ ಎಸ್ ನವೀನ್ ಕೈಗಾರಿಕಾ ಅಭಿವೃದ್ಧಿ ಪ್ರದೇಶಗಳ ಬಗ್ಗೆ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲ ಸೌಲಭ್ಯ ಅಭಿವೃದ್ಧಿ ಸಚಿವರು
44
818
ಶ್ರೀ ಕೆ ಎಸ್ ನವೀನ್ ಪುರಸಭೆ ಮತ್ತು ಪಟ್ಟಣ ಪಂಚಾಯಿತಿ ನಗರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಮೀಸಲಾತಿ ಪಟ್ಟಿ ಬಗ್ಗೆ ಪೌರಾಡಳಿತ ಹಾಗೂ ಹಜ಼್ ಸಚಿವರು
45
558
ಶ್ರೀ ಪ್ರತಾಪ್ ಸಿಂಹ ನಾಯಕ್.ಕೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲ್ಲೂಕಿನ ಪುದು ಗ್ರಾಮದ ಪಂಚಾಯತಿಯನ್ನು ಮೇಲ್ದರ್ಜೆಗೇರಿಸುವ ಕುರಿತು ಪೌರಾಡಳಿತ ಹಾಗೂ ಹಜ಼್ ಸಚಿವರು
46
559
ಶ್ರೀ ಪ್ರತಾಪ್ ಸಿಂಹ ನಾಯಕ್.ಕೆ ಜೇನು ಕೃಷಿಗೆ ಒತ್ತು ನೀಡುವ ಕುರಿತು ಗಣಿ ಮತ್ತು ಭೂ ವಿಜ್ಞಾನ ಹಾಗೂ ತೋಟಗಾರಿಕೆ ಸಚಿವರು
47
560
ಶ್ರೀ ಪ್ರತಾಪ್ ಸಿಂಹ ನಾಯಕ್.ಕೆ ಅಡಿಕೆ ಉತ್ಪನ್ನಗಳ ಸಂಶೋಧನೆ ಮತ್ತು ಮೌಲ್ಯವರ್ಧನೆ ಬಗ್ಗೆ ಗಣಿ ಮತ್ತು ಭೂ ವಿಜ್ಞಾನ ಹಾಗೂ ತೋಟಗಾರಿಕೆ ಸಚಿವರು
48
588
ಶ್ರೀ ಪ್ರಕಾಶ್ ಕೆ.ರಾಥೋಡ್ ವಿಜಯಪುರದಲ್ಲಿ ಹೊಸದಾಗಿ ಗಾರ್ಮೆಂಟ್ ಸ್ಥಾಪನೆ ಬಗ್ಗೆ ಜವಳಿ,ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವರು
49
589
ಶ್ರೀ ಪ್ರಕಾಶ್ ಕೆ.ರಾಥೋಡ್ ಪುರಸಭೆ ಮತ್ತು ಸ್ಥಳೀಯ ಸಂಸ್ಥೆಗಳಲ್ಲಿ ಬಡಾವಣೆ ನಿರ್ಮಾಣ ಮಾಡುವ ಬಗ್ಗೆ ಪೌರಾಡಳಿತ ಹಾಗೂ ಹಜ಼್ ಸಚಿವರು
50
590
ಶ್ರೀ ಪ್ರಕಾಶ್ ಕೆ.ರಾಥೋಡ್ ಬರಗಾಲದಿಂದ ತೋಟಗಾರಿಕೆ ಬೆಳೆಗಳು ನಷ್ಟವಾಗಿರುವ ಬಗ್ಗೆ ಗಣಿ ಮತ್ತು ಭೂ ವಿಜ್ಞಾನ ಹಾಗೂ ತೋಟಗಾರಿಕೆ ಸಚಿವರು
51
591
ಶ್ರೀ ಪ್ರಕಾಶ್ ಕೆ.ರಾಥೋಡ್ ಕಬ್ಬು ಬೆಳೆಗಾರರಿಗೆ ಸಕ್ಕರೆ ಕಾರ್ಖಾನೆಗಳಿಂದ ಬಾಕಿ ಬರುವ ಹಣದ ಬಗ್ಗೆ ಜವಳಿ,ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವರು
52
593
ಶ್ರೀ ಪ್ರಕಾಶ್ ಬಾಬಣ್ಣ ಹುಕ್ಕೇರಿ "ರೈಲ್ವೆ" ದ್ವಿಮಾರ್ಗ ಕುರಿತು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲ ಸೌಲಭ್ಯ ಅಭಿವೃದ್ಧಿ ಸಚಿವರು
53
582
ಶ್ರೀ ಎಸ್.ರವಿ 2017 ಮತ್ತು 2018ನೇ ಸಾಲಿನ ಸಾಲ ಮನ್ನಾ ಯೋಜನೆ ಕುರಿತು ಸಹಕಾರ ಸಚಿವರು
54
583
ಶ್ರೀ ಎಸ್.ರವಿ ತೊಗರಿ ಬೆಲೆ ಕುಸಿತಗೊಂಡಿರುವ ಕುರಿತು ಜವಳಿ,ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವರು
55
584
ಶ್ರೀ ಎಸ್.ರವಿ ಒಳಚರಂಡಿ ಮತ್ತು ರಸ್ತೆಗಳನ್ನು ಅಭಿವೃದ್ಧಿಪಡಿಸುವ ಬಗ್ಗೆ ಪೌರಾಡಳಿತ ಹಾಗೂ ಹಜ಼್ ಸಚಿವರು
56
585
ಶ್ರೀ ಎಸ್.ರವಿ ಕೆ ಎಸ್ ಎಫ್ ಸಿ ಮೂಲಕ ಕೈಗಾರಿಕೆಗಳಿಗೆ ಒದಗಿಸುತ್ತಿರುವ ಯೋಜನೆಗಳ ಬಗ್ಗೆ ಸಣ್ಣ ಕೈಗಾರಿಕೆ ಹಾಗೂ ಸಾರ್ವಜನಿಕ ವಲಯ ಉದ್ಯಮಗಳ ಸಚಿವರು
57
586
ಶ್ರೀ ಎಸ್.ರವಿ ಮೂಲ ಸೌಲಭ್ಯ ಅಭಿವೃದ್ಧಿ ಇಲಾಖೆಯಿಂದ ಜಾರಿಗೊಳಿಸುತ್ತಿರುವ ಯೋಜನೆಗಳ ಬಗ್ಗೆ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲ ಸೌಲಭ್ಯ ಅಭಿವೃದ್ಧಿ ಸಚಿವರು
58
566
ಶ್ರೀ ರಘುನಾಥ್‌ ರಾವ್ ಮಲ್ಕಾಪೂರೆ ಅಕ್ರಮ ನೀರು ತಯಾರಿಕಾ ಘಟಕಗಳ ಕುರಿತು ನಗರಾಭಿವೃದ್ಧಿ ಹಾಗೂ ನಗರ ಯೋಜನೆ ಸಚಿವರು
59
613
ಶ್ರೀ ರಘುನಾಥ್‌ ರಾವ್ ಮಲ್ಕಾಪೂರೆ ಬೀದರ್ ನಗರ ಸಭೆಯನ್ನು ಮಹಾನಗರ ಪಾಲಿಕೆಯನ್ನಾಗಿ ಮೇಲ್ದರ್ಜೆಗೇರಿಸುವ ಬಗ್ಗೆ ನಗರಾಭಿವೃದ್ಧಿ ಹಾಗೂ ನಗರ ಯೋಜನೆ ಸಚಿವರು
60
612
ಶ್ರೀ ರಘುನಾಥ್‌ ರಾವ್ ಮಲ್ಕಾಪೂರೆ ತೋಟಗಾರಿಕೆ ಇಲಾಖೆ ಯೋಜನೆಗಳ ಕುರಿತು ಗಣಿ ಮತ್ತು ಭೂ ವಿಜ್ಞಾನ ಹಾಗೂ ತೋಟಗಾರಿಕೆ ಸಚಿವರು
61
614
ಶ್ರೀ ರಘುನಾಥ್‌ ರಾವ್ ಮಲ್ಕಾಪೂರೆ ಬೀದರ್ ಡಿ ಸಿ ಸಿ ಬ್ಯಾಂಕಿನಲ್ಲಿ ಖಾಲಿ ಇರುವ ಹುದ್ದೆಗಳ ಬಗ್ಗೆ ಸಹಕಾರ ಸಚಿವರು
62
557
ಶ್ರೀ ರಾಜೇಂದ್ರ ರಾಜಣ್ಣ ತುಮಕೂರು ಮಹಾನಗರ ಪಾಲಿಕೆಯ ವ್ಯಾಪ್ತಿಯನ್ನು ವಿಸ್ತರಿಸುವ ಬಗ್ಗೆ ನಗರಾಭಿವೃದ್ಧಿ ಹಾಗೂ ನಗರ ಯೋಜನೆ ಸಚಿವರು
63
570
ಶ್ರೀ ಎನ್.ರವಿಕುಮಾರ್ ಸಹಕಾರ ಇಲಾಖೆ ಮೂಲಕ ನೀಡಿರುವ ಬೆಳೆ ಸಾಲ ಕುರಿತು ಸಹಕಾರ ಸಚಿವರು
64
571
ಶ್ರೀ ಎನ್.ರವಿಕುಮಾರ್ ಕೆ ಐ ಎ ಡಿ ಬಿ ಮೂಲಕ ಭೂಮಿ ಮಂಜೂರಾತಿ ಕುರಿತು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲ ಸೌಲಭ್ಯ ಅಭಿವೃದ್ಧಿ ಸಚಿವರು
65
567
ಶ್ರೀ ಎನ್.ರವಿಕುಮಾರ್ ಜವಳಿ ಉತ್ಪನ್ನಗಳ ಮಾರಾಟ ಕುರಿತು ಜವಳಿ,ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವರು
66
568
ಶ್ರೀ ಎನ್.ರವಿಕುಮಾರ್ ಗಣಿಗಾರಿಕೆಯಿಂದ ಬಾಧಿತಗೊಂಡಿರುವ ಜಿಲ್ಲೆಗಳ ಪುನಃಶ್ಚೇತನ ಕುರಿತು ಗಣಿ ಮತ್ತು ಭೂ ವಿಜ್ಞಾನ ಹಾಗೂ ತೋಟಗಾರಿಕೆ ಸಚಿವರು
67
569
ಶ್ರೀ ಎನ್.ರವಿಕುಮಾರ್ ಗಣಿ ಗುತ್ತಿಗೆ ಕುರಿತು ಗಣಿ ಮತ್ತು ಭೂ ವಿಜ್ಞಾನ ಹಾಗೂ ತೋಟಗಾರಿಕೆ ಸಚಿವರು
68
600
ಶ್ರೀ ಎಸ್ ರುದ್ರೇಗೌಡ MSME ಕೈಗಾರಿಕೆಗಳ ನೊಂದಣಿ ಮತ್ತು ಸಬ್ಸಿಡಿ ಬಿಡುಗಡೆ ಬಗ್ಗೆ ಸಣ್ಣ ಕೈಗಾರಿಕೆ ಹಾಗೂ ಸಾರ್ವಜನಿಕ ವಲಯ ಉದ್ಯಮಗಳ ಸಚಿವರು
69
595
ಶ್ರೀ ಸುನೀಲ್‌ ವಲ್ಯಾಪುರ್ ಸಹಕಾರಿ ಬ್ಯಾಂಕ್ ಗಳಿಂದ ರೈತರು ಪಡೆಯುತ್ತಿರುವ ಸಾಲದ ಕುರಿತು ಸಹಕಾರ ಸಚಿವರು
70
596
ಶ್ರೀ ಸುನೀಲ್‌ ವಲ್ಯಾಪುರ್ ಯಶಸ್ವಿನಿ ಯೋಜನೆ ಕುರಿತು ಸಹಕಾರ ಸಚಿವರು
71
597
ಶ್ರೀ ಸುನೀಲ್‌ ವಲ್ಯಾಪುರ್ ಮಹಿಳಾ ಸ್ವ-ಸಹಾಯ ಗುಂಪುಗಳ ಸಬಲೀಕರಣದ ಕುರಿತು ಸಹಕಾರ ಸಚಿವರು
72
598
ಶ್ರೀ ಸುನೀಲ್‌ ವಲ್ಯಾಪುರ್ ಕಲಬುರಗಿ ನಗರದ ಸಂಚಾರ ದಟ್ಟಣೆ ಕುರಿತು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲ ಸೌಲಭ್ಯ ಅಭಿವೃದ್ಧಿ ಸಚಿವರು
73
599
ಶ್ರೀ ಸುನೀಲ್‌ ವಲ್ಯಾಪುರ್ ಕಲ್ಯಾಣ ಕರ್ನಾಟಕ ವಿಭಾಗಕ್ಕೆ ಕೈಗಾರಿಕಾ ಪಾರ್ಕ್ ನಿರ್ಮಿಸುವ ಕುರಿತು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲ ಸೌಲಭ್ಯ ಅಭಿವೃದ್ಧಿ ಸಚಿವರು
74
637
ಶ್ರೀ ಶಶೀಲ್‌ ಜಿ.ನಮೋಶಿ ಕಲಬುರಗಿ ಜಿಲ್ಲೆಯ ವ್ಯಾಪ್ತಿಯಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸುವ ಕುರಿತು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲ ಸೌಲಭ್ಯ ಅಭಿವೃದ್ಧಿ ಸಚಿವರು
75
638
ಶ್ರೀ ಶಶೀಲ್‌ ಜಿ.ನಮೋಶಿ ರಾಜ್ಯದಲ್ಲಿರುವ ನಂದಿನಿ ಪಾರ್ಲರ್ ನ ಫ್ರಾಂಚೈಸಿ ನೀಡುವ ಕುರಿತು ಸಹಕಾರ ಸಚಿವರು
76
644
ಶ್ರೀ ಟಿ.ಎ.ಶರವಣ ರಾಜ್ಯದಲ್ಲಿ ಬೃಹತ್ ಕೈಗಾರಿಕೆ ಬಂಡವಾಳ ಹೂಡಿಕೆ ಬಗ್ಗೆ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲ ಸೌಲಭ್ಯ ಅಭಿವೃದ್ಧಿ ಸಚಿವರು
77
645
ಶ್ರೀ ಟಿ.ಎ.ಶರವಣ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಯಲ್ಲಿ ಕೆಐಎಡಿಬಿ ಇಂದ ವಶಪಡಿಸಿಕೊಂಡ ಭೂಮಿ ಕುರಿತು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲ ಸೌಲಭ್ಯ ಅಭಿವೃದ್ಧಿ ಸಚಿವರು
78
649
ಶ್ರೀ ಟಿ.ಎ.ಶರವಣ ಸಣ್ಣ ಕೈಗಾರಿಕೆಗಳಿಗೆ ನೀಡಿರುವ ಸಾಲ ಮತ್ತು ಸಬ್ಸಿಡಿ ಕುರಿತು ಸಣ್ಣ ಕೈಗಾರಿಕೆ ಹಾಗೂ ಸಾರ್ವಜನಿಕ ವಲಯ ಉದ್ಯಮಗಳ ಸಚಿವರು
79
655
ಶ್ರೀ ಶಾಂತಾರಾಮ್‌ ಬುಡ್ನ ಸಿದ್ಧಿ ನಗರದಲ್ಲಿರುವ ವಸತಿ ರೈತರಿಗೆ ವಸತಿ ನೀಡಲು ಇರುವ ಯೋಜನೆಗಳ ಕುರಿತು ನಗರಾಭಿವೃದ್ಧಿ ಹಾಗೂ ನಗರ ಯೋಜನೆ ಸಚಿವರು
80
653
ಶ್ರೀ ಶಾಂತಾರಾಮ್‌ ಬುಡ್ನ ಸಿದ್ಧಿ ನಗರ ಪ್ರದೇಶದ ಕೊಳಗೇರಿಗಳಿಗೆ ಕುಡಿಯುವ ನೀರಿನ ಸೌಲಭ್ಯ ಕುರಿತು ನಗರಾಭಿವೃದ್ಧಿ ಹಾಗೂ ನಗರ ಯೋಜನೆ ಸಚಿವರು
81
654
ಶ್ರೀ ಶಾಂತಾರಾಮ್‌ ಬುಡ್ನ ಸಿದ್ಧಿ ನಗರ ಪ್ರದೇಶದಲ್ಲಿ ಮನೆ ನಿರ್ಮಾಣ ಮಾಡುವಾಗ ಸೆಟ್ ಬ್ಯಾಕ್ ಬಿಡುವಂತೆ ನಿಯಮ ಮಾಡಿರುವ ಬಗ್ಗೆ ನಗರಾಭಿವೃದ್ಧಿ ಹಾಗೂ ನಗರ ಯೋಜನೆ ಸಚಿವರು
82
574
ಡಾ|| ತಳವಾರ್‌ ಸಾಬಣ್ಣ ಪುರಸಭೆ ಮತ್ತು ಸ್ಥಳೀಯ ಸಂಸ್ಥೆಗಳಲ್ಲಿ ಏರಿಯಾ ಸಭಾ ಮತ್ತು ವಾರ್ಡ್ ಸಮಿತಿಗಳ ರಚನೆ ಮಾಡುವ ಕುರಿತು ಪೌರಾಡಳಿತ ಹಾಗೂ ಹಜ಼್ ಸಚಿವರು
83
575
ಡಾ|| ತಳವಾರ್‌ ಸಾಬಣ್ಣ ಉತ್ತರ ಕರ್ನಾಟಕದ ಕೈಮಗ್ಗ ಉದ್ಯೋಗಿಗಳು / ನೇಕಾರರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಜವಳಿ,ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವರು
84
656
ಶ್ರೀ ಕೆ.ಎ. ತಿಪ್ಪೇಸ್ವಾಮಿ ರಾಜ್ಯದಲ್ಲಿ ಕೇಂದ್ರ ಪುರಸ್ಕೃತ ಸ್ವಚ್ಛ ಭಾರತ್ ಅಭಿಯಾನ ಬಗ್ಗೆ ನಗರಾಭಿವೃದ್ಧಿ ಹಾಗೂ ನಗರ ಯೋಜನೆ ಸಚಿವರು
85
657
ಶ್ರೀ ಕೆ.ಎ. ತಿಪ್ಪೇಸ್ವಾಮಿ ಕರ್ನಾಟಕ ಉದ್ಯೋಗ ಮಿತ್ರ ಕಾರ್ಯನಿರ್ವಹಣೆ ಬಗ್ಗೆ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲ ಸೌಲಭ್ಯ ಅಭಿವೃದ್ಧಿ ಸಚಿವರು
86
658
ಶ್ರೀ ಕೆ.ಎ. ತಿಪ್ಪೇಸ್ವಾಮಿ ಬೆಂಗಳೂರು ಉಪನಗರ ರೈಲ್ವೆ ಯೋಜನೆ ಅನುಷ್ಠಾನದ ಬಗ್ಗೆ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲ ಸೌಲಭ್ಯ ಅಭಿವೃದ್ಧಿ ಸಚಿವರು
87
659
ಶ್ರೀ ಕೆ.ಎ. ತಿಪ್ಪೇಸ್ವಾಮಿ ರಾಜ್ಯದಲ್ಲಿರುವ ಸಾರ್ವಜನಿಕ ಉದ್ಯಮಗಳು ನಷ್ಟ ಅನುಭವಿಸುತ್ತಿರುವ ಬಗ್ಗೆ ಸಣ್ಣ ಕೈಗಾರಿಕೆ ಹಾಗೂ ಸಾರ್ವಜನಿಕ ವಲಯ ಉದ್ಯಮಗಳ ಸಚಿವರು
88
659
ಶ್ರೀ ಕೆ.ಎ.ತಿಪ್ಪೇಸ್ವಾಮಿ ರಾಜ್ಯದಲ್ಲಿರುವ ಸಾರ್ವಜನಿಕ ಉದ್ಯಮಗಳು ನಷ್ಟ ಅನುಭವಿಸುತ್ತಿರುವ ಬಗ್ಗೆ ಸಣ್ಣ ಕೈಗಾರಿಕೆ ಹಾಗೂ ಸಾರ್ವಜನಿಕ ವಲಯ ಉದ್ಯಮಗಳ ಸಚಿವರು
89
573
ಶ್ರೀ ತಿಪ್ಪಣ್ಣಪ್ಪ ಕಮಕನೂರ ಕಲಬುರಗಿ ಮಹಾನಗರ ಪಾಲಿಕೆ ಕುರಿತು ಪೌರಾಡಳಿತ ಹಾಗೂ ಹಜ಼್ ಸಚಿವರು
90
616
ಶ್ರೀ ತಿಪ್ಪಣ್ಣಪ್ಪ ಕಮಕನೂರ ಕರ್ನಾಟಕ ಸ್ಟೇಟ್ ಲಾನ್ ಟೆನ್ನಿಸ್ ಅಸೋಸಿಯೇಷನ್, ಕಬ್ಬನ್ ಪಾರ್ಕ್ ನಲ್ಲಿ ಸಹ ಸದಸ್ಯತ್ವ ನೀಡುವಲ್ಲಿ ಆಗುತ್ತಿರುವ ತಾರತಮ್ಯ ಕುರಿತು ಸಹಕಾರ ಸಚಿವರು
91
608
ಡಾ.ಸೂರಜ್‌ ರೇವಣ್ಣ ರಾಜ್ಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಹಕಾರ ಸಂಸ್ಥೆಗಳ ಬಗ್ಗೆ ಸಹಕಾರ ಸಚಿವರು
92
609
ಡಾ.ಸೂರಜ್‌ ರೇವಣ್ಣ 2023-24ನೇ ಸಾಲಿನಲ್ಲಿ ಕೈಗೊಂಡಿರುವ ಕ್ರಿಯಾ ಯೋಜನೆಗಳು ಮತ್ತು ಏರ್ ಸ್ಕ್ರಿಪ್ಸ್ ಕಾಮಗಾರಿಗಳ ಬಗ್ಗೆ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲ ಸೌಲಭ್ಯ ಅಭಿವೃದ್ಧಿ ಸಚಿವರು
93
610
ಡಾ.ಸೂರಜ್‌ ರೇವಣ್ಣ ರಾಜ್ಯದಲ್ಲಿ ಅಕ್ಕಿ,ರಾಗಿ,ಜೋಳ ಮತ್ತು ಗೋಧಿ ಖರೀದಿಸಿರುವ ಪ್ರಮಾಣದ ಬಗ್ಗೆ ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವರು
94
563
ಶ್ರೀ ಸಿ.ಪಿ.ಯೋಗೇಶ್ವರ್‌ ಗ್ರಾನೆಟ್ ಗಣಿಗಾರಿಕೆ ನಡೆಸುತ್ತಿರುವ ಬಗ್ಗೆ ಗಣಿ ಮತ್ತು ಭೂ ವಿಜ್ಞಾನ ಹಾಗೂ ತೋಟಗಾರಿಕೆ ಸಚಿವರು
95
577
ಶ್ರೀ ಬಿ.ಜಿ.ಪಾಟೀಲ್ ಕಲಬುರ್ಗಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ನಡೆಯುತ್ತಿರುವ ಅಕ್ರಮ ಮರಳು ದಂಧೆ ಬಗ್ಗೆ ಗಣಿ ಮತ್ತು ಭೂ ವಿಜ್ಞಾನ ಹಾಗೂ ತೋಟಗಾರಿಕೆ ಸಚಿವರು
96
578
ಶ್ರೀ ಬಿ.ಜಿ.ಪಾಟೀಲ್ ಕಲಬುರ್ಗಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಮಲ ಗುಂಡಿ ಸ್ವಚ್ಛತೆ ಬಗ್ಗೆ ನಗರಾಭಿವೃದ್ಧಿ ಹಾಗೂ ನಗರ ಯೋಜನೆ ಸಚಿವರು
97
579
ಶ್ರೀ ಬಿ.ಜಿ.ಪಾಟೀಲ್ ಕಲಬುರ್ಗಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಬಾಕಿ ಇರುವ ಆಸ್ತಿ ತೆರಿಗೆ ಬಗ್ಗೆ ನಗರಾಭಿವೃದ್ಧಿ ಹಾಗೂ ನಗರ ಯೋಜನೆ ಸಚಿವರು
98
650
ಶ್ರೀ ಡಿ.ಎಸ್. ಆರುಣ್; ನಗರಗಳ ಮೂಲ ಸೌಕರ್ಯ ಅಭಿವೃದ್ಧಿ ಕುರಿತು ನಗರಾಭಿವೃದ್ಧಿ ಹಾಗೂ ನಗರ ಯೋಜನೆ ಸಚಿವರು
99
651
ಶ್ರೀ ಡಿ.ಎಸ್. ಆರುಣ್; ಸ್ಮಾರ್ಟ್ ಸಿಟಿ ಯೋಜನೆಯ ಕುರಿತು ನಗರಾಭಿವೃದ್ಧಿ ಹಾಗೂ ನಗರ ಯೋಜನೆ ಸಚಿವರು
100
652
ಶ್ರೀ ಡಿ.ಎಸ್. ಆರುಣ್; ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಇಲಾಖೆಯಲ್ಲಿ ಹೊರದೇಶಗಳಿಂದ ತಂದಿರುವ ಹೂಡಿಕೆಗಳ ಕುರಿತು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲ ಸೌಲಭ್ಯ ಅಭಿವೃದ್ಧಿ ಸಚಿವರು
101
620
ಶ್ರೀ ಮಂಜುನಾಥ್‌ ಭಂಡಾರಿ ಗಣಿಗಾರಿಕೆ ಕುರಿತು ಗಣಿ ಮತ್ತು ಭೂ ವಿಜ್ಞಾನ ಹಾಗೂ ತೋಟಗಾರಿಕೆ ಸಚಿವರು
102
620
ಶ್ರೀ ಮಂಜುನಾಥ್‌ ಭಂಡಾರಿ ಕರ್ನಾಟಕ ಕೈಗಾರಿಕಾದಶ ಅಭಿವೃದ್ಧಿ ಮಂಡಳಿ ಮೂಲಕ ಕೈಗಾರಿಕೆಗಳಿಗೆ ಭೂಮಿ ನೀಡುವ ಕುರಿತು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲ ಸೌಲಭ್ಯ ಅಭಿವೃದ್ಧಿ ಸಚಿವರು
103
621
ಶ್ರೀ ಮಂಜುನಾಥ್‌ ಭಂಡಾರಿ ಯಶಸ್ವಿನಿ ಯೋಜನೆ ಕುರಿತು ಸಹಕಾರ ಸಚಿವರು
104
622
ಶ್ರೀ ಮಂಜುನಾಥ್‌ ಭಂಡಾರಿ ಸಿದ್ದ ಉಡುಪು ತಯಾರಿಕಾ ಘಟಕದ ಕುರಿತು ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವರು
Hosted by: National Informatics Centre, Bengaluru
copyright © computer centre, KLCS, Vidhana Soudha, Bengaluru