| ಕ್ರಸಂ | ಪ್ರಶ್ನೆ ಸಂಖ್ಯೆ | ಮಾನ್ಯ ಶಾಸಕರ ಹೆಸರು | ವಿಷಯ | ಇಲಾಖೆ | ಉತ್ತರ |
|---|---|---|---|---|---|
01 |
85 |
ಶ್ರೀ ಡಿ.ಎಸ್. ಅರುಣ್ | ಕುವೆಂಪು ವಿಶ್ವವಿದ್ಯಾಲಯಕ್ಕೆ ಉಚಿತವಾಗಿ ಅರಣ್ಯ ಜಮೀನು ನೀಡುವ ಬಗ್ಗೆ | ಮುಖ್ಯಮಂತ್ರಿಗಳು | |
02 |
84 |
ಶ್ರೀ ಡಿ.ಎಸ್. ಅರುಣ್ | ಸರ್ಕಾರಿ ಶಾಲೆಗಳ ಬಿಸಿಯೂಟ ಯೋಜನೆಗೆ ಅನುದಾನ ಪರಿಷ್ಕರಣೆ ಬಗ್ಗೆ | ಮುಖ್ಯಮಂತ್ರಿಗಳು | |
03 |
86 |
ಶ್ರೀ ಡಿ.ಎಸ್. ಅರುಣ್ | ರಾಜ್ಯದಲ್ಲಿ ಅರಣ್ಯ ಒತ್ತುವರಿ ಕುರಿತು | ಮುಖ್ಯಮಂತ್ರಿಗಳು | |
04 |
143 |
ಶ್ರೀ ಕೆ. ಅಬ್ದುಲ್ ಜಬ್ಬಾರ್ | ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಹಿಂದುಳಿದ ವರ್ಗಗಳ ವಿದ್ಯಾರ್ಥಿ ನಿಲಯಗಳ ಕುರಿತು | ಮುಖ್ಯಮಂತ್ರಿಗಳು | |
05 |
161 |
ಶ್ರೀ ಕೆ. ಅಬ್ದುಲ್ ಜಬ್ಬಾರ್ | ರಾಜ್ಯದ ಸರ್ಕಾರಿ ಶಾಲೆಗಳಲ್ಲಿನ ಮೂಲಭೂತ ಸೌಲಭ್ಯಗಳ ಕೊರತೆ ಕುರಿತು | ಮುಖ್ಯಮಂತ್ರಿಗಳು | |
06 |
144 |
ಶ್ರೀ ಕೆ. ಅಬ್ದುಲ್ ಜಬ್ಬಾರ್ | ಸಮಾಜ ಕಲ್ಯಾಣ ಇಲಾಖೆಯ ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆಬಾವಿ ಕಾಮಗಾರಿಗಳು ಅಪೂರ್ಣಗೊಂಡಿರುವ ಕುರಿತು | ಮುಖ್ಯಮಂತ್ರಿಗಳು | |
07 |
145 |
ಶ್ರೀ ಕೆ. ಅಬ್ದುಲ್ ಜಬ್ಬಾರ್ | ರಾಜ್ಯದಲ್ಲಿ ಇರುವಂತಹ ಅಂಗನವಾಡಿ ಕೇಂದ್ರಗಳ ಕುರಿತು | ಮುಖ್ಯಮಂತ್ರಿಗಳು | |
08 |
146 |
ಶ್ರೀ ಕೆ. ಅಬ್ದುಲ್ ಜಬ್ಬಾರ್ | ರಾಜ್ಯದಲ್ಲಿ ದಾಖಲಾದ ಸಿವಿಲ್ ಹಾಗೂ ಕ್ರಿಮಿನಲ್ ಪ್ರಕರಣಗಳ ಕುರಿತು | ಮುಖ್ಯಮಂತ್ರಿಗಳು | |
09 |
19 |
ಶ್ರೀ ಬಸನಗೌಡ ಬಾದರ್ಲಿ | ಸಿಂಧನೂರು ತಾಲ್ಲೂಕನ್ನು ಪ್ರತ್ಯೇಕ ಶೈಕ್ಷಣಿಕ ಜಿಲ್ಲೆಯೆಂದು ಘೋಷಿಸುವ ಬಗ್ಗೆ | ಮುಖ್ಯಮಂತ್ರಿಗಳು | |
10 |
22 |
ಶ್ರೀ ಬಸನಗೌಡ ಬಾದರ್ಲಿ | ಹೆಚ್ಚುವರಿ ವಿದ್ಯಾರ್ಥಿನಿಲಯಗಳನ್ನು ಮಂಜೂರು ಮಾಡುವ ಬಗ್ಗೆ | ಮುಖ್ಯಮಂತ್ರಿಗಳು | |
11 |
23 |
ಶ್ರೀ ಬಸನಗೌಡ ಬಾದರ್ಲಿ | ಅಂಗನವಾಡಿ ಕೇಂದ್ರ ಮಂಜೂರು ಮಾಡುವ ಬಗ್ಗೆ | ಮುಖ್ಯಮಂತ್ರಿಗಳು | |
12 |
20 |
ಶ್ರೀ ಬಸನಗೌಡ ಬಾದರ್ಲಿ | ಮೊರಾರ್ಜಿ ದೇಸಾಯಿ ವಸತಿ ಶಾಲೆಯನ್ನು ಮಂಜೂರು ಮಾಡುವ ಬಗ್ಗೆ | ಮುಖ್ಯಮಂತ್ರಿಗಳು | |
13 |
158 |
ಶ್ರೀಮತಿ ಬಲ್ಕೀಸ್ ಬಾನು | ರಾಜ್ಯದಲ್ಲಿ ಇರುವಂತಹ ಅಂಗನವಾಡಿ ಕೇಂದ್ರಗಳ ಕುರಿತು | ಮುಖ್ಯಮಂತ್ರಿಗಳು | |
14 |
159 |
ಶ್ರೀಮತಿ ಬಲ್ಕೀಸ್ ಬಾನು | ಅಂಗನವಾಡಿ ಕೇಂದ್ರಗಳಲ್ಲಿ ನೋಂದಾಯಿತ ಮಕ್ಕಳ ಕುರಿತು | ಮುಖ್ಯಮಂತ್ರಿಗಳು | |
15 |
35 |
ಡಾ. ಚಂದ್ರಶೇಖರ್ ಬಿ. ಪಾಟೀಲ | ಬೀದರ್ ಜಿಲ್ಲೆಯ ಹುಮ್ನಾಬಾದ್ ತಾಲ್ಲೂಕಿನಲ್ಲಿ ನೂತನ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಮಂಜೂರಾತಿ ಕುರಿತು | ಮುಖ್ಯಮಂತ್ರಿಗಳು | |
16 |
67 |
ಶ್ರೀ ಚಿದಾನಂದ್ ಎಂ. ಗೌಡ | ರಾಜ್ಯದಲ್ಲಿರುವ ಸರ್ಕಾರಿ ಪ್ರೌಢ ಶಾಲೆಗಳ ವ್ಯವಸ್ಥೆ ಹಾಗೂ ಬಾಲಕಿಯರ ಡ್ರಾಪ್ ಔಟ್ ಪ್ರಮಾಣ ತಗ್ಗಿಸುವ ಕುರಿತು | ಮುಖ್ಯಮಂತ್ರಿಗಳು | |
17 |
69 |
ಶ್ರೀ ಚಿದಾನಂದ್ ಎಂ. ಗೌಡ | ತುಮಕೂರು ಜಿಲ್ಲೆ, ಸಿರ ತಾಲ್ಲೂಕು, ಚಿಕ್ಕನಹಳ್ಳಿ ಸರ್ಕಾರಿ ಶಾಲೆಯ ಆಸ್ತಿ ಒತ್ತುವರಿ ಬಗ್ಗೆ | ಮುಖ್ಯಮಂತ್ರಿಗಳು | |
68 |
68 |
ಶ್ರೀ ಚಿದಾನಂದ್ ಎಂ. ಗೌಡ | ನಕಲಿ ದಾಖಲೆ ಸಲ್ಲಿಸಿ ಅತಿಥಿ ಉಪನ್ಯಾಸಕರಾಗಿ ನೇಮಕವಾಗಿರುವ ಬಗ್ಗೆ | ಮುಖ್ಯಮಂತ್ರಿಗಳು | |
19 |
156 |
ಡಾ. ಧನಂಜಯ ಸರ್ಜಿ | ನಿರಾಮಯ ಆರೋಗ್ಯ ವಿಮಾ ಯೋಜನೆ ಮತ್ತು ವಿಕಲಚೇತನರ ಸಬಲೀಕರಣದ ಕುರಿತು | ಮುಖ್ಯಮಂತ್ರಿಗಳು | |
20 |
155 |
ಡಾ. ಧನಂಜಯ ಸರ್ಜಿ | ಕುವೆಂಪು ವಿಶ್ವವಿದ್ಯಾಲಯಕ್ಕೆ ಮಂಜೂರಾಗಿರುವ ಅರಣ್ಯ ಭೂಮಿಗೆ ಬಾಕಿ ಮೊತ್ತವನ್ನು ನೀಡುವ ಕುರಿತು | ಮುಖ್ಯಮಂತ್ರಿಗಳು | |
21 |
157 |
ಡಾ. ಧನಂಜಯ ಸರ್ಜಿ | ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಗಣಕ ವಿಜ್ಞಾನ ಉಪನ್ಯಾಸಕರ ನೇಮಕಾತಿ ಸಂದರ್ಭದಲ್ಲಿ B.Ed ವಿನಾಯಿತಿ ನೀಡುವ ಕುರಿತು | ಮುಖ್ಯಮಂತ್ರಿಗಳು | |
22 |
83 |
ಶ್ರೀ ಹೆಚ್.ಎಸ್. ಗೋಪಿನಾಥ್ | ವಸತಿ ಮತ್ತು ವಿದ್ಯಾರ್ಥಿ ನಿಲಯಗಳ ಕುರಿತು | ಮುಖ್ಯಮಂತ್ರಿಗಳು | |
23 |
82 |
ಶ್ರೀ ಹೆಚ್.ಎಸ್. ಗೋಪಿನಾಥ್ | ವಿಶ್ವವಿದ್ಯಾನಿಲಯಗಳ ಕುರಿತು | ಮುಖ್ಯಮಂತ್ರಿಗಳು | |
24 |
81 |
ಶ್ರೀ ಹೆಚ್.ಎಸ್. ಗೋಪಿನಾಥ್ | ಬೆಂಗಳೂರು ನಗರ ಜಿಲ್ಲೆಗಳಲ್ಲಿರುವ ಸರ್ಕಾರಿ ಶಾಲೆಗಳ ಮೂಲಸೌಕರ್ಯಗಳ ಕುರಿತು | ಮುಖ್ಯಮಂತ್ರಿಗಳು | |
25 |
80 |
ಶ್ರೀ ಹೆಚ್.ಎಸ್. ಗೋಪಿನಾಥ್ | ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿ ಒದಗಿಸುವ ವಿದ್ಯಾರ್ಥಿ ವೇತನ ಮತ್ತು ಶಿಕ್ಷಣದ ಕುರಿತು | ಮುಖ್ಯಮಂತ್ರಿಗಳು | |
26 |
122 |
ಡಾ. ಕೆ. ಗೋವಿಂದರಾಜ್ | ಡಾ|| ಬಿ.ಆರ್. ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ಯೂನಿವರ್ಸಿಟಿಯ ಅನುದಾನ ಬಿಡುಗಡೆ ಮತ್ತು ಸಿಬ್ಬಂದಿ ನೇಮಕದ ಬಗ್ಗೆ | ಮುಖ್ಯಮಂತ್ರಿಗಳು | |
27 |
114 |
ಶ್ರೀಮತಿ ಹೇಮಲತಾ ನಾಯಕ್ | 2025-26ನೇ ಸಾಲಿನಲ್ಲಿ ಸಮಾಜ ಕಲ್ಯಾಣ ಇಲಾಖೆ ಹಾಗೂ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯಿಂದ ನೀಡಲಾದ ವಿದ್ಯಾರ್ಥಿ ವೇತನ ಕುರಿತು | ಮುಖ್ಯಮಂತ್ರಿಗಳು | |
28 |
115 |
ಶ್ರೀಮತಿ ಹೇಮಲತಾ ನಾಯಕ್ | ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಸರ್ಕಾರಿ ಪ್ರಾಥಮಿಕ ಮತ್ತು ಸರ್ಕಾರಿ ಪ್ರೌಢ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳ ಕುರಿತು | ಮುಖ್ಯಮಂತ್ರಿಗಳು | |
29 |
116 |
ಶ್ರೀಮತಿ ಹೇಮಲತಾ ನಾಯಕ್ | ರಾಜ್ಯದಲ್ಲಿ ಜಮೀನು, ನಿವೇಶನ ಹಾಗೂ ಸ್ವಂತ ಮನೆ ಇಲ್ಲದೆ ಇರುವ ಮಾಜಿ ದೇವದಾಸಿಯರ ಕುರಿತು | ಮುಖ್ಯಮಂತ್ರಿಗಳು | |
30 |
01 |
ಶ್ರೀ ಐವನ್ ಡಿ’ಸೋಜಾ | ಕೊಂಕಣಿ ಸಾಹಿತ್ಯ ಅಕಾಡೆಮಿಗೆ ಸ್ವಂತ ಕಟ್ಟಡ ಒದಗಿಸುವ ಬಗ್ಗೆ | ಮುಖ್ಯಮಂತ್ರಿಗಳು | |
31 |
03 |
ಶ್ರೀ ಐವನ್ ಡಿ’ಸೋಜಾ | ವಸತಿ ನಿಲಯಗಳಿಗೆ ಮಂಜೂರಾಗಿರುವ ಮೇಲ್ವಿಚಾರಕರ ಬಗ್ಗೆ | ಮುಖ್ಯಮಂತ್ರಿಗಳು | |
32 |
02 |
ಶ್ರೀ ಐವನ್ ಡಿ’ಸೋಜಾ | ಅಂಗನವಾಡಿ ಕೇಂದ್ರಗಳ ಬಗ್ಗೆ | ಮುಖ್ಯಮಂತ್ರಿಗಳು | |
33 |
04 |
ಶ್ರೀ ಐವನ್ ಡಿ’ಸೋಜಾ | ಮಾನವ-ವನ್ಯ ಪ್ರಾಣಿ ಸಂಘರ್ಷ ತಡೆಗೆ ಕೈಗೊಂಡಿರುವ ಪರಿಹಾರದ ಬಗ್ಗೆ | ಮುಖ್ಯಮಂತ್ರಿಗಳು | |
34 |
05 |
ಶ್ರೀ ಐವನ್ ಡಿ’ಸೋಜಾ | ಅತಿಥಿ ಶಿಕ್ಷಕರಿಗೆ/ಉಪನ್ಯಾಸಕರಿಗೆ ಸರ್ಕಾರ ನೀಡುತ್ತಿರುವ ಸೌಲಭ್ಯಗಳ ಬಗ್ಗೆ | ಮುಖ್ಯಮಂತ್ರಿಗಳು | |
35 |
42 |
ಶ್ರೀ ಟಿ.ಎನ್. ಜವರಾಯಿ ಗೌಡ | ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿರುವ ಯೋಜನೆಗಳ ಬಗ್ಗೆ | ಮುಖ್ಯಮಂತ್ರಿಗಳು | |
36 |
41 |
ಶ್ರೀ ಟಿ.ಎನ್. ಜವರಾಯಿ ಗೌಡ | ಬೆಂಗಳೂರು ನಗರ ಜಿಲ್ಲೆ ದೊಡ್ಡ ಬಿದರಕಲ್ಲುಲಿನಲ್ಲಿ ಡಾ|| ಬಿ.ಆರ್. ಅಂಬೇಡ್ಕರ್ ಭವನ ನಿರ್ಮಾಣದ ಬಗ್ಗೆ | ಮುಖ್ಯಮಂತ್ರಿಗಳು | |
37 |
40 |
ಶ್ರೀ ಟಿ.ಎನ್. ಜವರಾಯಿ ಗೌಡ | ಸರ್ಕಾರಿ ಪ್ರಾಥಮಿಕ ಶಾಲೆಗಳ ಕಟ್ಟಡಕ್ಕೆ/ ದುರಸ್ತಿಗೆ ಒದಗಿಸಿರುವ ಅನುದಾನದ ಬಗ್ಗೆ | ಮುಖ್ಯಮಂತ್ರಿಗಳು | |
38 |
123 |
ಶ್ರೀ ಎಫ್.ಹೆಚ್. ಜಕ್ಕಪ್ಪನವರ್ | ಶ್ರೀ ಕುದ್ಮಲ್ ರಂಗರಾವ್ರವರ ಸ್ಮಾರಕ ನಿರ್ಮಾಣದ ಬಗ್ಗೆ | ಮುಖ್ಯಮಂತ್ರಿಗಳು | |
39 |
124 |
ಶ್ರೀ ಎಫ್.ಹೆಚ್. ಜಕ್ಕಪ್ಪನವರ್ | ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯಗಳು ಹಾಗೂ ಪ್ರೌಢ ಶಾಲೆಗಳ ಬಗ್ಗೆ | ಮುಖ್ಯಮಂತ್ರಿಗಳು | |
40 |
125 |
ಶ್ರೀ ಎಫ್.ಹೆಚ್. ಜಕ್ಕಪ್ಪನವರ್ | ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರ ಬಡ್ತಿಯ ಬಗ್ಗೆ | ಮುಖ್ಯಮಂತ್ರಿಗಳು | |
41 |
50 |
ಶ್ರೀ ಕುಶಾಲಪ್ಪ ಎಂ.ಪಿ. (ಸುಜಾ) | ಕೊಡಗು ಜಿಲ್ಲೆಯ ಅರಣ್ಯ ಇಲಾಖೆಗೆ ಮಂಜೂರಾದ ಹುದ್ದೆಗಳ ಕುರಿತು | ಮುಖ್ಯಮಂತ್ರಿಗಳು | |
42 |
48 |
ಶ್ರೀ ಕುಶಾಲಪ್ಪ ಎಂ.ಪಿ. (ಸುಜಾ) | ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯಲ್ಲಿ ಮಂಜೂರಾದ ಹುದ್ದೆಗಳ ಕುರಿತು | ಮುಖ್ಯಮಂತ್ರಿಗಳು | |
43 |
49 |
ಶ್ರೀ ಕುಶಾಲಪ್ಪ ಎಂ.ಪಿ. (ಸುಜಾ) | ಕೊಡಗು ಜಿಲ್ಲೆಯ ಮಾನವ-ವನ್ಯಪ್ರಾಣಿ ಸಂಘರ್ಷದ ಕುರಿತು | ಮುಖ್ಯಮಂತ್ರಿಗಳು | |
44 |
51 |
ಶ್ರೀ ಕುಶಾಲಪ್ಪ ಎಂ.ಪಿ. (ಸುಜಾ) | ಕೊಡಗು ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆಗೆ ಮಂಜೂರಾದ ಹುದ್ದೆಗಳ ಕುರಿತು | ಮುಖ್ಯಮಂತ್ರಿಗಳು | |
45 |
62 |
ಶ್ರೀ ಕಿಶೋರ್ ಕುಮಾರ್ ಪುತ್ತೂರ್ | ಗೃಹಲಕ್ಷ್ಮಿ ಯೋಜನೆಯಲ್ಲಿ ನಡೆದಿರುವ ಅವ್ಯವಹಾರಗಳ ಬಗ್ಗೆ | ಮುಖ್ಯಮಂತ್ರಿಗಳು | |
46 |
64 |
ಶ್ರೀ ಕಿಶೋರ್ ಕುಮಾರ್ ಪುತ್ತೂರ್ | ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿನ ನದಿಗಳ ಸ್ವಚ್ಛತೆ ಬಗ್ಗೆ | ಮುಖ್ಯಮಂತ್ರಿಗಳು | |
47 |
65 |
ಶ್ರೀ ಕಿಶೋರ್ ಕುಮಾರ್ ಪುತ್ತೂರ್ | ರಾಜ್ಯದ ವಸತಿ ಶಾಲೆಗಳ ಗುಣಮಟ್ಟದ ಬಗ್ಗೆ | ಮುಖ್ಯಮಂತ್ರಿಗಳು | |
48 |
63 |
ಶ್ರೀ ಕಿಶೋರ್ ಕುಮಾರ್ ಪುತ್ತೂರ್ | ಕಲಾವಿದರು ಮತ್ತು ಸಾಹಿತಿಗಳ ಜೀವನೋಪಾಯಕ್ಕೆ ನೀಡಲಾಗುವ ಮಾಸಾಶನ ಬಗ್ಗೆ | ಮುಖ್ಯಮಂತ್ರಿಗಳು | |
49 |
66 |
ಶ್ರೀ ಕಿಶೋರ್ ಕುಮಾರ್ ಪುತ್ತೂರ್ | ರಾಜ್ಯದ ವಸತಿ ಶಿಕ್ಷಣ ಸಂಸ್ಥೆಗಳ ಬಗ್ಗೆ | ಮುಖ್ಯಮಂತ್ರಿಗಳು | |
50 |
150 |
ಶ್ರೀ ಕೇಶವ ಪ್ರಸಾದ್ ಎಸ್ | ರಾಜ್ಯದ ಮುಕ್ತ ವಿಶ್ವವಿದ್ಯಾಲಯಗಳ ಬೋಧಕೇತರ ಹುದ್ದೆಗಳ ಕುರಿತು | ಮುಖ್ಯಮಂತ್ರಿಗಳು | |
51 |
151 |
ಶ್ರೀ ಕೇಶವ ಪ್ರಸಾದ್ ಎಸ್ | ರಾಜ್ಯದ ಮುಕ್ತ ವಿಶ್ವವಿದ್ಯಾಲಯಗಳ ಕುರಿತು | ಮುಖ್ಯಮಂತ್ರಿಗಳು | |
52 |
149 |
ಶ್ರೀ ಕೇಶವ ಪ್ರಸಾದ್ ಎಸ್ | ರಾಜ್ಯದ ಹಿಂದುಳಿದ ವರ್ಗಗಳ ಹಾಸ್ಟೆಲ್ ಕಟ್ಟಡಗಳ ಕುರಿತು | ಮುಖ್ಯಮಂತ್ರಿಗಳು | |
53 |
147 |
ಶ್ರೀ ಕೇಶವ ಪ್ರಸಾದ್ ಎಸ್ | ಶಿಕ್ಷಕರನ್ನು ಅನ್ಯಕಾರ್ಯಕ್ಕೆ ನಿಯೋಜಿಸಿರುವುದರಿಂದ ಬೋಧನೆಗೆ ಆಗುತ್ತಿರುವ ಸಮಸ್ಯೆಗಳ ಕುರಿತು | ಮುಖ್ಯಮಂತ್ರಿಗಳು | |
54 |
25 |
ಶ್ರೀ ಮಂಜುನಾಥ್ ಭಂಡಾರಿ | ಕರ್ನಾಟಕ ರಾಜ್ಯದಲ್ಲಿ ಕೆಪಿಎಸ್ ಶಾಲೆಗಳಾಗಿ ಮೇಲ್ದರ್ಜೆಗೇರಿಸಿದ ಆಡಳಿತಾತ್ಮಕ ಆದೇಶಗಳ ಅನುಷ್ಠಾನ ಕುರಿತು | ಮುಖ್ಯಮಂತ್ರಿಗಳು | |
55 |
26 |
ಶ್ರೀ ಮಂಜುನಾಥ್ ಭಂಡಾರಿ | ರಾಜ್ಯದ ಇಂಜಿನಿಯರಿಂಗ್ ಕಾಲೇಜುಗಳಲ್ಲಿನ ಸೂಪರ್ನೂಮರರಿ (Supernumerary) ಸೀಟುಗಳ ಕುರಿತು | ಮುಖ್ಯಮಂತ್ರಿಗಳು | |
56 |
27 |
ಶ್ರೀ ಮಂಜುನಾಥ್ ಭಂಡಾರಿ | ಮೆಟ್ರಿಕ್ ಪೂರ್ವ ಹಾಗೂ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳ (Hostel) ಸ್ಥಾಪನೆ, ಪ್ರವೇಶ ಸಾಮರ್ಥ್ಯ ಹಾಗೂ ಬೇಡಿಕೆ ಕುರಿತು | ಮುಖ್ಯಮಂತ್ರಿಗಳು | |
57 |
28 |
ಶ್ರೀ ಮಂಜುನಾಥ್ ಭಂಡಾರಿ | ರಾಜ್ಯದಲ್ಲಿ ವಿಶೇಷವಾಗಿ ದುರ್ಬಲ ಬುಡಕಟ್ಟು ಗುಂಪುಗಳು (PVTG) ಸೇರಿದಂತೆ ಮೂಲನಿವಾಸಿ ಸಮುದಾಯಗಳಿಗೆ ನೀಡುತ್ತಿದ್ದ ಉಚಿತ ಪೌಷ್ಟಿಕ ಆಹಾರ ಕಿಟ್ ಯೋಜನೆ ಕುರಿತು | ಮುಖ್ಯಮಂತ್ರಿಗಳು | |
58 |
29 |
ಶ್ರೀ ಮಂಜುನಾಥ್ ಭಂಡಾರಿ | ರಾಜ್ಯದ ನದಿಗಳ ನೀರಿನ ಹಾಗೂ ಕುಡಿಯುವ ನೀರು ಪೂರೈಸುವ ಜಲಮೂಲಗಳ ಗುಣಮಟ್ಟದ ಕುರಿತು | ಮುಖ್ಯಮಂತ್ರಿಗಳು | |
59 |
91 |
ಶ್ರೀ ಸಿ.ಎನ್. ಮಂಜೇಗೌಡ | ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಮೂಲಸೌಕರ್ಯಗಳ ತೀವ್ರ ಕೊರತೆ ಮತ್ತು ಶಿಕ್ಷಕರ ಹುದ್ದೆಗಳು ಖಾಲಿ ಇರುವ ಕುರಿತು | ಮುಖ್ಯಮಂತ್ರಿಗಳು | |
60 |
93 |
ಶ್ರೀ ಸಿ.ಎನ್. ಮಂಜೇಗೌಡ | ಹುಲಿ ಸಂರಕ್ಷಿತ ಪ್ರದೇಶದ ಸೂಕ್ಷ್ಮ ವಲಯದಲ್ಲಿ ಅಕ್ರಮ ಬಡಾವಣೆ ನಿರ್ಮಾಣ ಕುರಿತು | ಮುಖ್ಯಮಂತ್ರಿಗಳು | |
61 |
94 |
ಡಾ. ಎಂ.ಜಿ. ಮುಳೆ | ರಾಜ್ಯದ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ‘ಡಿ’ ಗ್ರೂಪ್ ಹುದ್ದೆಗಳನ್ನು ಮಂಜೂರು ಮಾಡದೇ ಇರುವ ಬಗ್ಗೆ | ಮುಖ್ಯಮಂತ್ರಿಗಳು | |
62 |
95 |
ಡಾ. ಎಂ.ಜಿ. ಮುಳೆ | ಗಡಿಭಾಗದ ಮರಾಠಿ ಮಾಧ್ಯಮ ಶಾಲೆಗಳನ್ನು ಕನ್ನಡ ಮಾಧ್ಯಮಕ್ಕೆ ಪರಿವರ್ತಿಸುವ ಕುರಿತು | ಮುಖ್ಯಮಂತ್ರಿಗಳು | |
63 |
96 |
ಡಾ. ಎಂ.ಜಿ. ಮುಳೆ | ಬೀದರ್ ಜಿಲ್ಲೆಯಲ್ಲಿ ಮಹಿಳಾ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಸ್ಥಾಪನೆ ಹಾಗೂ ತಾಂತ್ರಿಕ ಶಿಕ್ಷಣದ ಉತ್ತೇಜನ ಕುರಿತು | ಮುಖ್ಯಮಂತ್ರಿಗಳು | |
64 |
99 |
ಡಾ. ಎಂ.ಜಿ. ಮುಳೆ | ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ ಸಂಶೋಧನಾ ಯೋಜನೆಗಳು ಹಾಗೂ ಸ್ನಾತಕೋತ್ತರ ಶಿಕ್ಷಣದ ಅಭಿವೃದ್ಧಿ ಕುರಿತು | ಮುಖ್ಯಮಂತ್ರಿಗಳು | |
65 |
100 |
ಡಾ. ಎಂ.ಜಿ. ಮುಳೆ | ಬೀದರ್ ಜಿಲ್ಲೆಯಲ್ಲಿನ ಮಾನವ-ವನ್ಯಜೀವಿ ಸಂಘರ್ಷ ಹಾಗೂ ಪರಿಹಾರ ವಿತರಣೆ ಕುರಿತು | ಮುಖ್ಯಮಂತ್ರಿಗಳು | |
66 |
103 |
ಶ್ರೀ ಮಧು ಜಿ. ಮಾದೇಗೌಡ | ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ “ನಕಲಿ” ‘ಅಮಾನ್ಯ' ಪ್ರಮಾಣ ಪತ್ರಗಳ ಕುರಿತು | ಮುಖ್ಯಮಂತ್ರಿಗಳು | |
67 |
104 |
ಶ್ರೀ ಮಧು ಜಿ. ಮಾದೇಗೌಡ | ಮಂಡ್ಯ ವಿವಿ ಅತಿಥಿ ಉಪನ್ಯಾಸಕರಿಗೆ ವೇತನ ಪಾವತಿ ಕುರಿತ ಗೊಂದಲದ ಬಗ್ಗೆ | ಮುಖ್ಯಮಂತ್ರಿಗಳು | |
68 |
105 |
ಶ್ರೀ ಮಧು ಜಿ. ಮಾದೇಗೌಡ | ಯುಜಿಸಿ ವೇತನ ಶ್ರೇಣಿಯ ಅಧ್ಯಾಪಕರು ಬೋಧಕೇತರ ಹುದ್ದೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಬಗ್ಗೆ | ಮುಖ್ಯಮಂತ್ರಿಗಳು | |
69 |
106 |
ಶ್ರೀ ಮಧು ಜಿ. ಮಾದೇಗೌಡ | ‘ಕರ್ನಾಟಕ ರತ್ನ’ ಪ್ರಶಸ್ತಿ ಪ್ರದಾನ ಮಾಡುವ ಕುರಿತು | ಮುಖ್ಯಮಂತ್ರಿಗಳು | |
70 |
45 |
ಶ್ರೀ ನಿರಾಣಿ ಹಣಮಂತ್ ರುದ್ರಪ್ಪ | ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರ ಕುರಿತು | ಮುಖ್ಯಮಂತ್ರಿಗಳು | |
71 |
44 |
ಶ್ರೀ ನಿರಾಣಿ ಹಣಮಂತ್ ರುದ್ರಪ್ಪ | ಸರ್ಕಾರಿ ಶಾಲಾ ಶಿಕ್ಷಕರಿಗೆ ಮತ್ತು ಶಿಕ್ಷಣ ಇಲಾಖೆಯ ನೌಕರರಿಗೆ ಬೋಧಕೇತರ ಕೆಲಸಗಳ ಕುರಿತು | ಮುಖ್ಯಮಂತ್ರಿಗಳು | |
72 |
43 |
ಶ್ರೀ ನಿರಾಣಿ ಹಣಮಂತ್ ರುದ್ರಪ್ಪ | ಸಾರ್ವಜನಿಕ ವಿಶ್ವವಿದ್ಯಾಲಯಗಳ ಕುರಿತು | ಮುಖ್ಯಮಂತ್ರಿಗಳು | |
73 |
46 |
ಶ್ರೀ ನಿರಾಣಿ ಹಣಮಂತ್ ರುದ್ರಪ್ಪ | ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರಿಗೆ ನೀಡಬೇಕಾದ ಮುಂಬಡ್ತಿ ಕುರಿತು | ಮುಖ್ಯಮಂತ್ರಿಗಳು | |
74 |
112 |
ಶ್ರೀ ನಾಗರಾಜು ಎಂ | ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಕೈಗೊಂಡಿರುವ ಕ್ರಮದ ಬಗ್ಗೆ | ಮುಖ್ಯಮಂತ್ರಿಗಳು | |
75 |
110 |
ಶ್ರೀ ನಾಗರಾಜು ಎಂ | ಅರಣ್ಯ ಇಲಾಖೆಯ ಕ್ರಮದ ಬಗ್ಗೆ | ಮುಖ್ಯಮಂತ್ರಿಗಳು | |
76 |
109 |
ಶ್ರೀ ನಾಗರಾಜು ಎಂ | ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯ ಹಾಸ್ಟೇಲ್ಗಳಿಗೆ ಉಪಕರಣಗಳನ್ನು ಖರೀದಿಸಿರುವ ಬಗ್ಗೆ | ಮುಖ್ಯಮಂತ್ರಿಗಳು | |
77 |
17 |
ಶ್ರೀ ವಿನಯ್ ಕಾರ್ತಿಕ್ ಪ್ರಕಾಶ್ | ಹುಲ್ಲುಗಾವಲುಗಳ ಸಂರಕ್ಷಣೆ, ವಿಸ್ತರಣೆ ಕುರಿತು | ಮುಖ್ಯಮಂತ್ರಿಗಳು | |
78 |
111 |
ಶ್ರೀ ನಾಗರಾಜು ಎಂ | ಸರ್ಕಾರಿ ಶಾಲೆಗಳ ಕುರಿತು | ಮುಖ್ಯಮಂತ್ರಿಗಳು | |
79 |
37 |
ಶ್ರೀ ಪಿ.ಹೆಚ್. ಪೂಜಾರ್ | ದಿ. ಸನಾದಿ ಅಪ್ಪಣ್ಣನವರ ಸಾಧನೆ ಕುರಿತು ಪ್ರಚಾರ ಪಡಿಸಲು ಹಾಗೂ ಅಧ್ಯಯನ ಮಾಡಲು ಬಾಗಲಕೋಟೆಯಲ್ಲಿ ಅವರ ಹೆಸರಲ್ಲಿ ಪ್ರತಿಷ್ಠಾನ ನಿರ್ಮಿಸುವ ಕುರಿತು | ಮುಖ್ಯಮಂತ್ರಿಗಳು | |
80 |
38 |
ಶ್ರೀ ಪಿ.ಹೆಚ್. ಪೂಜಾರ್ | ರಾಜ್ಯದಲ್ಲಿರುವ ಒಟ್ಟು ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ ಸಂಖ್ಯೆ ಹಾಗೂ ಶಾಲೆಗಳ ದುರಸ್ತಿ ಕೊಠಡಿಗಳನ್ನು ಪೂರ್ಣಗೊಳಿಸುವ ಬಗ್ಗೆ | ಮುಖ್ಯಮಂತ್ರಿಗಳು | |
81 |
39 |
ಶ್ರೀ ಪಿ.ಹೆಚ್. ಪೂಜಾರ್ | ದೇವದಾಸಿಯರ ಮಕ್ಕಳ ಸಂಖ್ಯೆ ಹಾಗೂ ಪ್ರೋತ್ಸಾಹ ಧನ ನೀಡುವ ಬಗ್ಗೆ | ಮುಖ್ಯಮಂತ್ರಿಗಳು | |
82 |
61 |
ಶ್ರೀ ಪ್ರದೀಪ್ ಶೆಟ್ಟರ್ | ಧಾರವಾಡ ಜಿಲ್ಲೆಗೆ ಸರ್ಕಾರಿ ಗ್ರಂಥಾಲಯಗಳು ಹಾಗೂ ಡಿಜಿಟಲ್ ಓದುವ ಕೋಣೆಗಳನ್ನು ಸ್ಥಾಪಿಸುವ ಕುರಿತು | ಮುಖ್ಯಮಂತ್ರಿಗಳು | |
83 |
10 |
ಶ್ರೀ ಸಿ.ಟಿ. ರವಿ | ಸರ್ಕಾರಿ ವಿಶ್ವವಿದ್ಯಾಲಯಗಳಲ್ಲಿ ಖಾಲಿ ಹುದ್ದೆಗಳ ಭರ್ತಿ ಮತ್ತು ಮೂಲ ಸೌಲಭ್ಯಕ್ಕಾಗಿ ಮಂಜೂರಾಗಿರುವ ಹಣದ ಬಗ್ಗೆ | ಮುಖ್ಯಮಂತ್ರಿಗಳು | |
84 |
09 |
ಶ್ರೀ ಸಿ.ಟಿ. ರವಿ | ರಾಜ್ಯದಲ್ಲಿರುವ ಶಿಕ್ಷಣ ನೀತಿಯ ಕುರಿತು | ಮುಖ್ಯಮಂತ್ರಿಗಳು | |
85 |
08 |
ಶ್ರೀ ಸಿ.ಟಿ. ರವಿ | ಅಂಗನವಾಡಿ ಕೇಂದ್ರಗಳಿಗೆ ಶಾಲಾ ಪೂರ್ವ ಶಿಕ್ಷಣ ಕಿಟ್ಗಳ ಖರೀದಿ ಬಗ್ಗೆ | ಮುಖ್ಯಮಂತ್ರಿಗಳು | |
86 |
07 |
ಶ್ರೀ ಸಿ.ಟಿ. ರವಿ | ರಾಜ್ಯದಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡುವ ಬಗ್ಗೆ | ಮುಖ್ಯಮಂತ್ರಿಗಳು | |
87 |
59 |
ಶ್ರೀ ರಾಮೋಜಿಗೌಡ | ಶಾಲಾ ಶಿಕ್ಷಣ ಇಲಾಖೆಯಲ್ಲಿ ಅನಧಿಕೃತ ಸಂಘಗಳ ಅವ್ಯವಹಾರ ಕುರಿತು | ಮುಖ್ಯಮಂತ್ರಿಗಳು | |
88 |
60 |
ಶ್ರೀ ರಾಮೋಜಿಗೌಡ | ಜಿಲ್ಲೆಗಳಲ್ಲಿ ಅಂತಿಮ ಅರಣ್ಯ ಅಧಿಸೂಚನೆ ಮಾಹಿತಿ ನೀಡುವ ಬಗ್ಗೆ | ಮುಖ್ಯಮಂತ್ರಿಗಳು | |
89 |
58 |
ಶ್ರೀ ರಾಮೋಜಿಗೌಡ | ರಾಜ್ಯದಲ್ಲಿರುವ “Minor Forest” ಭೂಮಿಗಳ ಬಗ್ಗೆ | ಮುಖ್ಯಮಂತ್ರಿಗಳು | |
90 |
57 |
ಶ್ರೀ ರಾಮೋಜಿಗೌಡ | ವಸತಿ ನಿಲಯದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಆಹಾರವನ್ನು ನೀಡುವ ಬಗ್ಗೆ | ಮುಖ್ಯಮಂತ್ರಿಗಳು | |
91 |
71 |
ಶ್ರೀ ಎನ್. ರವಿಕುಮಾರ್ | ಶಾಲಾ ಮಕ್ಕಳಿಗೆ ನೀಡುವ ಸೌಲಭ್ಯಗಳ ಕುರಿತು | ಮುಖ್ಯಮಂತ್ರಿಗಳು | |
92 |
72 |
ಶ್ರೀ ಎನ್. ರವಿಕುಮಾರ್ | ಸ್ಕೂಲ್ ಕಿಟ್ಗಳ ಕುರಿತು | ಮುಖ್ಯಮಂತ್ರಿಗಳು | |
93 |
74 |
ಶ್ರೀ ಎನ್. ರವಿಕುಮಾರ್ | ಅರಣ್ಯ ವಸ್ತುಗಳ ಮಾರಾಟ ಕುರಿತು | ಮುಖ್ಯಮಂತ್ರಿಗಳು | |
94 |
73 |
ಶ್ರೀ ಎನ್. ರವಿಕುಮಾರ್ | ವೇತನ ನಿಗದಿ ಕುರಿತು | ಮುಖ್ಯಮಂತ್ರಿಗಳು | |
95 |
70 |
ಶ್ರೀ ಎನ್. ರವಿಕುಮಾರ್ | ರಾಜ್ಯದಲ್ಲಿ ಮತಾಂತರಗೊಂಡ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ನೀಡಲಾಗುತ್ತಿರುವ ಸೌಲಭ್ಯಗಳ ಕುರಿತು | ಮುಖ್ಯಮಂತ್ರಿಗಳು | |
96 |
75 |
ಶ್ರೀ ರಘು ಆರ್. | ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ನಿಗದಿಪಡಿಸಿರುವ ಅನುದಾನ ಕುರಿತು | ಮುಖ್ಯಮಂತ್ರಿಗಳು | |
97 |
76 |
ಶ್ರೀ ರಘು ಆರ್. | ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ನಿಗದಿಪಡಿಸಿರುವ ಅನುದಾನ ಕುರಿತು | ಮುಖ್ಯಮಂತ್ರಿಗಳು | |
98 |
77 |
ಶ್ರೀ ರಘು ಆರ್. | ಮೈಸೂರಿನ ಪಾರಂಪರಿಕ ಕಟ್ಟಡಗಳ ದುರಸ್ತಿ ಬಗ್ಗೆ | ಮುಖ್ಯಮಂತ್ರಿಗಳು | |
99 |
78 |
ಶ್ರೀ ರಘು ಆರ್. | ದಸರಾ ಸಾಂಸ್ಕೃತಿಕ ಉಪ ಸಮಿತಿ ಬಗ್ಗೆ | ಮುಖ್ಯಮಂತ್ರಿಗಳು | |
100 |
79 |
ಶ್ರೀ ರಘು ಆರ್. | ಕರ್ನಾಟಕ ಪಬ್ಲಿಕ್ ಶಾಲೆಗಳ ಮಾರ್ಗಸೂಚಿಗಳ ಬಗ್ಗೆ | ಮುಖ್ಯಮಂತ್ರಿಗಳು | |
101 |
30 |
ಶ್ರೀ ಶಿವಕುಮಾರ್ ಕೆ. | ನ್ಯಾಯಾಂಗ ಇಲಾಖೆಯಲ್ಲಿನ ನೌಕರರಿಗೆ ನೀಡುವ ವಸತಿ ಸೌಲಭ್ಯದ ಬಗ್ಗೆ | ಮುಖ್ಯಮಂತ್ರಿಗಳು | |
102 |
31 |
ಶ್ರೀ ಶಿವಕುಮಾರ್ ಕೆ. | ರಾಜ್ಯದ ವಿಶ್ವವಿದ್ಯಾನಿಲಯಗಳಲ್ಲಿನ ಪ್ರಾಧ್ಯಾಪಕರ ನೇಮಕಾತಿಯ ಬಗ್ಗೆ | ಮುಖ್ಯಮಂತ್ರಿಗಳು | |
103 |
32 |
ಶ್ರೀ ಶಿವಕುಮಾರ್ ಕೆ. | ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಬಗ್ಗೆ | ಮುಖ್ಯಮಂತ್ರಿಗಳು | |
104 |
34 |
ಶ್ರೀ ಟಿ.ಎ. ಶರವಣ | ಉನ್ನತ ಶಿಕ್ಷಣಕ್ಕೆ ಮೀಸಲಿರಿಸಿದ ಅನುದಾನದ ಬಗ್ಗೆ | ಮುಖ್ಯಮಂತ್ರಿಗಳು | |
105 |
33 |
ಶ್ರೀ ಟಿ.ಎ. ಶರವಣ | ಹಾಸ್ಟೆಲ್ಗಳಲ್ಲಿ ಸ್ವಯಂಚಾಲಿತ ಚಪಾತಿ ತಯಾರಿಕಾ ಯಂತ್ರಗಳ ಖರೀದಿ ಬಗ್ಗೆ | ಮುಖ್ಯಮಂತ್ರಿಗಳು | |
106 |
55 |
ಶ್ರೀ ಶಿವಣ್ಣ ಬಿ.ಎಸ್. | ಬೆಂಗಳೂರಿನಲ್ಲಿ ಕೃತಕ ಬುದ್ಧಿಮತ್ತೆ (AI) ವಿಶ್ವವಿದ್ಯಾಲಯ ಸ್ಥಾಪನೆ ಕುರಿತು | ಮುಖ್ಯಮಂತ್ರಿಗಳು | |
107 |
54 |
ಶ್ರೀ ಶಿವಣ್ಣ ಬಿ.ಎಸ್. | ಹಿಂದುಳಿದ ವರ್ಗಗಳ ಆಯೋಗದ (ಮಧುಸೂದನ್ ನಾಯಕ್ ವರದಿ) ವರದಿ ಜಾರಿ ಕುರಿತು | ಮುಖ್ಯಮಂತ್ರಿಗಳು | |
108 |
53 |
ಶ್ರೀ ಶಿವಣ್ಣ ಬಿ.ಎಸ್. | ಗೃಹಲಕ್ಷ್ಮಿ ಯೋಜನೆಯ ದುರ್ಬಳಕೆ ಕುರಿತು | ಮುಖ್ಯಮಂತ್ರಿಗಳು | |
109 |
97 |
ಶ್ರೀ ಎಸ್.ವ್ಹಿ. ಸಂಕನೂರ | ಖಾಸಗಿ ಅನುದಾನಿತ ಪ್ರೌಢ ಹಾಗೂ ಪದವಿ ಪೂರ್ವ ಕಾಲೇಜುಗಳಲ್ಲಿ ತೆರವಾಗಿರುವ ಹುದ್ದೆಗಳ ಕುರಿತು | ಮುಖ್ಯಮಂತ್ರಿಗಳು | |
110 |
130 |
ಶ್ರೀ ಶಶೀಲ್ ಜಿ. ನಮೋಶಿ | ರಾಜ್ಯದ ಅನುದಾನಿತ ಶಾಲಾ ಕಾಲೇಜುಗಳ ನೌಕರರಿಗೆ ಕಾಲ್ಪನಿಕ ವೇತನ ಮತ್ತು ಬಡ್ತಿ ನೀಡುವ ಕುರಿತು | ಮುಖ್ಯಮಂತ್ರಿಗಳು | |
111 |
129 |
ಶ್ರೀ ಶಶೀಲ್ ಜಿ. ನಮೋಶಿ | ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರಿಗೆ ಶಾಶ್ವತ ಅಧ್ಯಾಪಕರ ನೇಮಕಾತಿ ಪ್ರಕ್ರಿಯೆಯಲ್ಲಿ ವಿಶೇಷ ಅವಕಾಶ (One-Time Measure) ಕಲ್ಪಿಸುವ ಕುರಿತು | ಮುಖ್ಯಮಂತ್ರಿಗಳು | |
112 |
128 |
ಶ್ರೀ ಶಶೀಲ್ ಜಿ. ನಮೋಶಿ | DPSE (Diploma in Pre-School Education) ಅರ್ಹತೆ ಹೊಂದಿರುವ ಅಭ್ಯರ್ಥಿಗಳಿಗೆ ಸರ್ಕಾರಿ LKG-UKG ಶಿಕ್ಷಕರ ಹುದ್ದೆಗಳನ್ನು ಸೃಷ್ಟಿಸಿ ನೇಮಕಾತಿ ಮಾಡುವ ಕುರಿತು | ಮುಖ್ಯಮಂತ್ರಿಗಳು | |
113 |
127 |
ಶ್ರೀ ಶಶೀಲ್ ಜಿ. ನಮೋಶಿ | ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಹುದ್ದೆಯಿಂದ ಪ್ರಾಚಾರ್ಯರ ಹುದ್ದೆಗೆ ಬಡ್ತಿ ನೀಡುವ ಕುರಿತು | ಮುಖ್ಯಮಂತ್ರಿಗಳು | |
114 |
138 |
ಶ್ರೀ ಡಿ.ಟಿ. ಶ್ರೀನಿವಾಸ್ | ರಾಜ್ಯದಲ್ಲಿರುವ ಒಟ್ಟು ಅಂಗವಿಕಲರ ಮಾಹಿತಿ ಹಾಗೂ ಸೌಲಭ್ಯಗಳ ಬಗ್ಗೆ | ಮುಖ್ಯಮಂತ್ರಿಗಳು | |
115 |
135 |
ಶ್ರೀ ಡಿ.ಟಿ. ಶ್ರೀನಿವಾಸ್ | ಹಿಂದುಳಿದ ವರ್ಗಗಳ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯಗಳ ಬಗ್ಗೆ ಮಾಹಿತಿ | ಮುಖ್ಯಮಂತ್ರಿಗಳು | |
116 |
163 |
ಶ್ರೀ ಡಿ.ಟಿ. ಶ್ರೀನಿವಾಸ್ | ರಾಜ್ಯದಲ್ಲಿರುವ ಹಿಂದುಳಿದ ವರ್ಗಗಳ ಜಾತಿ ಮತ್ತು ಅಲೆಮಾರಿಗಳನ್ನು ಮುಖ್ಯವಾಹಿನಿಗೆ ತರುವ ಬಗ್ಗೆ | ಮುಖ್ಯಮಂತ್ರಿಗಳು | |
117 |
136 |
ಶ್ರೀ ಡಿ.ಟಿ. ಶ್ರೀನಿವಾಸ್ | ರಾಜ್ಯದಲ್ಲಿ ಗೌರವ ವನ್ಯಜೀವಿ ಪರಿಪಾಲಕರನ್ನು ನೇಮಕ ಮಾಡುವ ಬಗ್ಗೆ | ಮುಖ್ಯಮಂತ್ರಿಗಳು | |
118 |
87 |
ಶ್ರೀ ತಿಪ್ಪಣ್ಣಪ್ಪ ಕಮಕನೂರ | ಅತಿಥಿ ಉಪನ್ಯಾಸಕರ ನೇಮಕಾತಿಗೆ ನಕಲಿ ಪಿಎಚ್ಡಿ ಪ್ರಮಾಣ ಪತ್ರ ಸಲ್ಲಿಸಿರುವ ಕುರಿತು | ಮುಖ್ಯಮಂತ್ರಿಗಳು | |
119 |
89 |
ಶ್ರೀ ತಿಪ್ಪಣ್ಣಪ್ಪ ಕಮಕನೂರ | ಕಲ್ಯಾಣ ಕರ್ನಾಟಕ ಭಾಗದಲ್ಲಿ ಶಿಥಿಲಗೊಂಡಿರುವ ಶಾಲಾ ಕಾಲೇಜುಗಳ ಬಗ್ಗೆ | ಮುಖ್ಯಮಂತ್ರಿಗಳು | |
120 |
90 |
ಶ್ರೀ ತಿಪ್ಪಣ್ಣಪ್ಪ ಕಮಕನೂರ | ಅಂಬಿಗರ ಚೌಡಯ್ಯನವರ ಸಮಾಧಿಯ ಗದ್ದುಗೆ ಅಭಿವೃದ್ಧಿ ಕುರಿತು | ಮುಖ್ಯಮಂತ್ರಿಗಳು | |
121 |
134 |
ಡಾ. ಉಮಾಶ್ರೀ | ದೃಶ್ಯ ಕಲಾ ವಿಭಾಗದಲ್ಲಿ ಮೂಲಭೂತ ಕೊರತೆ ಇರುವ ಬಗ್ಗೆ | ಮುಖ್ಯಮಂತ್ರಿಗಳು | |
122 |
133 |
ಡಾ. ಉಮಾಶ್ರೀ | ಜೀತ ಪದ್ಧತಿ ಇನ್ನೂ ಜೀವಂತವಾಗಿರುವ ಬಗ್ಗೆ | ಮುಖ್ಯಮಂತ್ರಿಗಳು | |
123 |
154 |
ಶ್ರೀ ಕೆ. ವಿವೇಕಾನಂದ | ಖಾಸಗಿ ಅನುದಾನಿತ ಪ್ರೌಢಶಾಲೆಗಳ ಮತ್ತು ಅನುದಾನಿತ ಪದವಿ ಪೂರ್ವ ಕಾಲೇಜುಗಳ ಬಗ್ಗೆ | ಮುಖ್ಯಮಂತ್ರಿಗಳು | |
124 |
121 |
ಶ್ರೀ ಕೆ. ವಿವೇಕಾನಂದ | ಪದವಿ ಪೂರ್ವ ಕಾಲೇಜುಗಳಲ್ಲಿ ವಿದ್ಯಾರ್ಥಿ ಮತ್ತು ಉಪನ್ಯಾಸಕರ ಅನುಪಾತ ಕುರಿತು | ಮುಖ್ಯಮಂತ್ರಿಗಳು | |
125 |
153 |
ಶ್ರೀ ಕೆ. ವಿವೇಕಾನಂದ | ಸರ್ಕಾರಿ ಕೆ.ಪಿ.ಎಸ್ ಶಾಲೆಗಳ ಶಿಕ್ಷಕರ ಮತ್ತು ಶಾಲೆಗಳ ಅಭಿವೃದ್ಧಿ ಕುರಿತು | ಮುಖ್ಯಮಂತ್ರಿಗಳು | |
126 |
107 |
ಡಾ. ಆರತಿ ಕೃಷ್ಣ | ಕಸ್ತೂರಿ ರಂಗನ್ ವರದಿ ಕುರಿತು | ಮುಖ್ಯಮಂತ್ರಿಗಳು | |
127 |
98 |
ಶ್ರೀ ಛಲವಾದಿ ಟಿ.ನಾರಾಯಣಸ್ವಾಮಿ | SCSP/TSP ಯೋಜನೆಯ ಅನುದಾನವನ್ನು ಗ್ಯಾರಂಟಿಗಳಿಗೆ ಬಳಕೆ ಮಾಡಿಕೊಂಡಿರುವ ಕುರಿತು | ಮುಖ್ಯಮಂತ್ರಿಗಳು | |
128 |
102 |
ಶ್ರೀ ಛಲವಾದಿ ಟಿ.ನಾರಾಯಣಸ್ವಾಮಿ | ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ವೇತನ ಯೋಜನೆಗಳ ಕುರಿತು | ಮುಖ್ಯಮಂತ್ರಿಗಳು | |
129 |
101 |
ಶ್ರೀ ಛಲವಾದಿ ಟಿ.ನಾರಾಯಣಸ್ವಾಮಿ | ವಿದ್ಯಾರ್ಥಿ ವೇತನ ಯೋಜನೆಗಳ ಕುರಿತು | ಮುಖ್ಯಮಂತ್ರಿಗಳು | |
130 |
131 |
ಶ್ರೀ ಛಲವಾದಿ ಟಿ.ನಾರಾಯಣಸ್ವಾಮಿ | ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ ನಿಯಮಿತದಲ್ಲಿ ನಡೆದ ಹಗರಣದ ಕುರಿತು | ಮುಖ್ಯಮಂತ್ರಿಗಳು | |
131 |
132 |
ಶ್ರೀ ಛಲವಾದಿ ಟಿ.ನಾರಾಯಣಸ್ವಾಮಿ | ಸರ್ಕಾರಿ ಶಾಲೆಗಳ ಸಮಸ್ಯೆಗಳ ಕುರಿತು | ಮುಖ್ಯಮಂತ್ರಿಗಳು | |
132 |
24 |
ಶ್ರೀ ದಿನೇಶ್ ಗೂಳಿಗೌಡ | ಗೃಹಲಕ್ಷ್ಮಿ ಯೋಜನೆಯ ಕುರಿತು | ಮುಖ್ಯಮಂತ್ರಿಗಳು | |
133 |
118 |
ಶ್ರೀ ಕೆ.ಎಸ್. ನವೀನ್ | ರಾಜ್ಯ ಸರ್ಕಾರ ಜಾರಿಗೆ ತರುತ್ತಿರುವ SEP ಬಗ್ಗೆ | ಮುಖ್ಯಮಂತ್ರಿಗಳು | |
134 |
117 |
ಶ್ರೀ ಕೆ.ಎಸ್. ನವೀನ್ | ತುಮಕೂರು ವಿಶ್ವವಿದ್ಯಾಲಯದಲ್ಲಿ ನಡೆದ ಘಟಿಕೋತ್ಸವದ ಬಗ್ಗೆ | ಮುಖ್ಯಮಂತ್ರಿಗಳು | |
135 |
119 |
ಶ್ರೀ ಕೆ.ಎಸ್. ನವೀನ್ | ರಾಜ್ಯದಲ್ಲಿರುವ ವಿದ್ಯಾರ್ಥಿ ನಿಲಯಗಳ ಬಗ್ಗೆ | ಮುಖ್ಯಮಂತ್ರಿಗಳು | |
136 |
120 |
ಶ್ರೀ ಕೆ.ಎಸ್. ನವೀನ್ | ರಾಜ್ಯದಲ್ಲಿರುವ ವಿದ್ಯಾರ್ಥಿ ನಿಲಯಗಳ ಬಗ್ಗೆ | ಮುಖ್ಯಮಂತ್ರಿಗಳು | |
137 |
11 |
ಡಾ. ಬಿ.ಜಿ. ಪಾಟೀಲ್ | ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಯಲ್ಲಿರುವ ವಸತಿ ನಿಲಯಗಳ ಬಗ್ಗೆ | ಮುಖ್ಯಮಂತ್ರಿಗಳು | |
138 |
12 |
ಡಾ. ಬಿ.ಜಿ. ಪಾಟೀಲ್ | ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ ಕಳಪೆ ಆಹಾರ, ಕಲುಷಿತ ನೀರು ಸೇವನೆಯಿಂದ ಅಸ್ವಸ್ಥಗೊಂಡ ಮಕ್ಕಳ ಬಗ್ಗೆ | ಮುಖ್ಯಮಂತ್ರಿಗಳು | |
139 |
14 |
ಡಾ. ಬಿ.ಜಿ. ಪಾಟೀಲ್ | ಕಲಬುರಗಿ ವಿಶ್ವವಿದ್ಯಾಲಯದಲ್ಲಿ ಖಾಲಿ ಇರುವ ಬೋಧಕ ಹುದ್ದೆಗಳ ಬಗ್ಗೆ | ಮುಖ್ಯಮಂತ್ರಿಗಳು | |
140 |
13 |
ಡಾ. ಬಿ.ಜಿ. ಪಾಟೀಲ್ | ಕಲಬುರಗಿ ಜಿಲ್ಲೆಯ ಚಿತ್ತಾಪುರದ “ಕನ್ನಡ ಭವನ ಕಟ್ಟಡದ” ಬಗ್ಗೆ | ಮುಖ್ಯಮಂತ್ರಿಗಳು | |
141 |
162 |
ಶ್ರೀ ವೈ.ಎಂ. ಸತೀಶ್ | ಸಿರಗುಪ್ಪ ತಾಲ್ಲೂಕಿನ ತೆಕ್ಕಲಕೋಟೆ ಹೋಬಳಿಯಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ಸ್ಥಾಪಿಸುವ ಬಗ್ಗೆ | ಮುಖ್ಯಮಂತ್ರಿಗಳು | |
142 |
142 |
ಶ್ರೀ ವೈ.ಎಂ. ಸತೀಶ್ | ಬಳ್ಳಾರಿ ನಗರ ಏಕಶಿಲಾ ಬೆಟ್ಟದ ಕೋಟೆ ಪ್ರದೇಶವು ಒತ್ತುವರಿಯಾಗಿರುವ ಬಗ್ಗೆ | ಮುಖ್ಯಮಂತ್ರಿಗಳು | |
143 |
141 |
ಶ್ರೀ ವೈ.ಎಂ. ಸತೀಶ್ | ಅಂಗವಿಕಲ ಕಲ್ಯಾಣ ಅಧಿಕಾರಿಗಳ ನೇಮಕ ಬಗ್ಗೆ | ಮುಖ್ಯಮಂತ್ರಿಗಳು | |
144 |
139 |
ಶ್ರೀ ವೈ.ಎಂ. ಸತೀಶ್ | ಬಳ್ಳಾರಿ ನಗರದ ಏಕಶಿಲಾ ಬೆಟ್ಟದ ಕೋಟೆ ದ್ವಾರ ಬಾಗಿಲು ಶಿಥಿಲಾವಸ್ಥೆ ಆಗಿರುವ ಕುರಿತು | ಮುಖ್ಯಮಂತ್ರಿಗಳು | |
145 |
140 |
ಶ್ರೀ ವೈ.ಎಂ. ಸತೀಶ್ | 2026-27ನೇ ಸಾಲಿನಲ್ಲಿ ಶಿಕ್ಷಕರ ಸಾಮಾನ್ಯ ವರ್ಗಾವಣೆ ಮಾಡಿಲ್ಲದಿರುವ ಬಗ್ಗೆ | ಮುಖ್ಯಮಂತ್ರಿಗಳು | |
146 |
15 |
ಶ್ರೀ ವಿನಯ್ ಕಾರ್ತಿಕ್ ಪ್ರಕಾಶ್ | ಮಾನವ-ಹುಲಿ ಸಂಘರ್ಷದ ಪ್ರಕರಣಗಳು ಹೆಚ್ಚಾಗಿರುವ ಕುರಿತು | ಮುಖ್ಯಮಂತ್ರಿಗಳು | |
147 |
16 |
ಶ್ರೀ ವಿನಯ್ ಕಾರ್ತಿಕ್ ಪ್ರಕಾಶ್ | ಗ್ರಾಮೀಣ ಭಾಗದಲ್ಲಿ ಶಾಲೆಗಳಿಗೆ ಅತ್ಯುತ್ತಮ ಮೂಲಸೌಕರ್ಯ ಒದಗಿಸುವ ಬಗ್ಗೆ | ಮುಖ್ಯಮಂತ್ರಿಗಳು |
