Karnataka Legislative Council |
ಕರ್ನಾಟಕ ವಿಧಾನ ಪರಿಷತ್ತು |
ದಿನಾಂಕ 13-12-2023ರ ಚುಕ್ಕೆ ರಹಿತ ಪ್ರಶ್ನೆಗಳು ಮತ್ತು ಉತ್ತರಗಳು
| |
---|---|
ಮಾನ್ಯ ಶಾಸಕರ ಹೆಸರು
|
ಕ್ರಸಂ |
ಪ್ರಶ್ನೆ ಸಂಖ್ಯೆ |
ಮಾನ್ಯ ಶಾಸಕರ ಹೆಸರು | ವಿಷಯ |
ಇಲಾಖೆ |
ಉತ್ತರ |
---|---|---|---|---|---|
1
|
955 |
ಶ್ರೀ ಅ.ದೇವೇಗೌಡ | 2023ನೇ ಸಾಲಿನ ಮುಖ್ಯಮಂತ್ರಿಗಳ ಒಂದು ಲಕ್ಷ ವಸತಿ ಯೋಜನೆ ಅಡಿಯಲ್ಲಿ ಹಂಚಿಕೆಯಾಗಿರುವ ವಸತಿಗಳ ಬಗ್ಗೆ | ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು | |
2
|
919 |
ಶ್ರೀ ಪ್ರತಾಪ್ ಸಿಂಹ ನಾಯಕ್.ಕೆ | ರಾಜ್ಯದಲ್ಲಿ ಬರ ಪರಿಹಾರದ ಹಣ ಬಿಡುಗಡೆ ಕುರಿತು | ಕಂದಾಯ ಸಚಿವರು | |
3
|
962 |
ಶ್ರೀ ಡಿ.ಎಸ್.ಅರುಣ್ | ನೃಪತುಂಗ ರಸ್ತೆಯಲ್ಲಿರುವ ಕೃಷಿಕ ಸಮಾಜದ ಕುರಿತು | ಲೋಕೋಪಯೋಗಿ ಸಚಿವರು | |
4
|
859 |
ಶ್ರೀ ಅರವಿಂದ ಕುಮಾರ್ ಅರಳಿ | ರಾಜ್ಯದಲ್ಲಿರುವ ಗ್ರಾಮಾಂತರ ಪ್ರದೇಶಗಳಲ್ಲಿ ಗೋಮಾಳ ಜಮೀನು ಕುರಿತು | ಕಂದಾಯ ಸಚಿವರು | |
5
|
861 |
ಶ್ರೀ ಅರವಿಂದ ಕುಮಾರ್ ಅರಳಿ | ರಾಜ್ಯದಲ್ಲಿ ಅಮೃತ ವಸತಿ ಯೋಜನೆ ಕುರಿತು | ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು | |
6
|
862 |
ಶ್ರೀ ಅರವಿಂದ ಕುಮಾರ್ ಅರಳಿ | ರಾಜ್ಯದಲ್ಲಿ ಗೋ ಹತ್ಯೆ ನಿಷೇಧ ಕುರಿತು | ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರು | |
7
|
863 |
ಶ್ರೀ ಅರವಿಂದ ಕುಮಾರ್ ಅರಳಿ | ರಾಜ್ಯದಲ್ಲಿರುವ ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳ ಕುರಿತು | ಲೋಕೋಪಯೋಗಿ ಸಚಿವರು | |
8
|
946 |
ಶ್ರೀ ಎಂ.ಎಲ್. ಅನಿಲ್ ಕುಮಾರ್ | ಮೀನು ಮರಿ ಉತ್ಪಾದನಾ ಕೇಂದ್ರಗಳಿಗೆ ಸೌರ ವಿದ್ಯುತ್ ಅಳವಡಿಸುವ ಬಗ್ಗೆ | ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು | |
9
|
960 |
ಶ್ರೀ ಡಿ.ಎಸ್.ಅರುಣ್ | ಸಾರಿಗೆ ಅವ್ಯವಸ್ಥೆ ಕುರಿತು | ಸಾರಿಗೆ ಮತ್ತು ಮುಜರಾಯಿ ಸಚಿವರು | |
10
|
961 |
ಶ್ರೀ ಡಿ.ಎಸ್.ಅರುಣ್ | ಶಕ್ತಿ ಯೋಜನೆ ಕಾರ್ಯಕ್ರಮ ಕುರಿತು | ಸಾರಿಗೆ ಮತ್ತು ಮುಜರಾಯಿ ಸಚಿವರು | |
11
|
947 |
ಶ್ರೀ ಕೆ.ಅಬ್ದುಲ್ ಜಬ್ಬರ್ | ವಕ್ಫ್ ಮತ್ತು ಅಲ್ಪಸಂಖ್ಯಾತರ ಸಂಸ್ಥೆಗಳಲ್ಲಿರುವ ಹುದ್ದೆಗಳ ಕುರಿತು | ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು | |
12
|
881 |
ಶ್ರೀಮತಿ ಹೇಮಲತಾ ನಾಯಕ್ | ಕೊಪ್ಪಳ ಜಿಲ್ಲೆಯ ವಕ್ಫ್ ಆಸ್ತಿ ಕುರಿತು | ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು | |
13
|
882 |
ಶ್ರೀಮತಿ ಹೇಮಲತಾ ನಾಯಕ್ | ಪಶು ಆಸ್ಪತ್ರೆಗಳನ್ನು ಅಭಿವೃದ್ಧಿಪಡಿಸಲು ಅನುದಾನ ಮತ್ತು ವೈದ್ಯರ ನೇಮಕಾತಿ ಕುರಿತು | ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರು | |
14
|
883 |
ಶ್ರೀಮತಿ ಹೇಮಲತಾ ನಾಯಕ್ | ಅನಧಿಕೃತ ಟೋಲ್ ನಿರ್ಮಾಣ ಮಾಡಿ ಸುಂಕವನ್ನು ವಸೂಲಿ ಮಾಡುತ್ತಿರುವ ಬಗ್ಗೆ | ಲೋಕೋಪಯೋಗಿ ಸಚಿವರು | |
15
|
951 |
ಶ್ರೀ ಕೆ.ಹರೀಶ್ ಕುಮಾರ್ | ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯದ ವತಿಯಿಂದ ಶಾಲೆಗಳಿಗೆ ಮಧ್ಯಾಹ್ನದ ಬಿಸಿ ಊಟ ಪಠ್ಯ ಪುಸ್ತಕ ಹಾಗೂ ಸಮವಸ್ತ್ರಗಳನ್ನು ವಿತರಿಸಿದ ಕುರಿತು | ಸಾರಿಗೆ ಮತ್ತು ಮುಜರಾಯಿ ಸಚಿವರು | |
16
|
952 |
ಶ್ರೀ ಕೆ.ಹರೀಶ್ ಕುಮಾರ್ | ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಖಾಸಗಿ ಸಂಘ ಸಂಸ್ಥೆಗಳಿಗೆ ಜಮೀನಿನ ಮಂಜೂರಾತಿಗೆ ಸ್ಥಳ ಮೌಲ್ಯ ನಿಗದಿಪಡಿಸುವ ಬಗ್ಗೆ | ಕಂದಾಯ ಸಚಿವರು | |
17
|
953 |
ಶ್ರೀ ಕೆ.ಹರೀಶ್ ಕುಮಾರ್ | ಕೇಂದ್ರ ಸರ್ಕಾರವು ಜಾನುವಾರುಗಳ ನಿಖರ ಮಾಹಿತಿಗೆ ರೂಪಿಸಿದ ಇನಾಫ್ ಯೋಜನೆಯ ಕುರಿತು | ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರು | |
18
|
956 |
ಶ್ರೀ ಕುಶಾಲಪ್ಪ ಎಂ.ಪಿ | ಕೊಡಗು ಈ ಜಿಲ್ಲೆಯಲ್ಲಿನ ಪ್ರಕೃತಿ ವಿಕೋಪದ ಸಮಸ್ಯೆ ಕುರಿತು | ಕಂದಾಯ ಸಚಿವರು | |
19
|
938 |
ಶ್ರೀ ಕೇಶವ ಪ್ರಸಾದ್ ಎಸ್. | ಬಾಕಿ ಇರುವ ವ್ಯಾಜ್ಯಗಳನ್ನು ಇತ್ಯರ್ಥಪಡಿಸುವ ಬಗ್ಗೆ | ಕಂದಾಯ ಸಚಿವರು | |
20
|
936 |
ಶ್ರೀ ಕೇಶವ ಪ್ರಸಾದ್ ಎಸ್. | ಸಾಮಾಜಿಕ ಭದ್ರತಾ ಯೋಜನೆಗಳ ಫಲಾನುಭವಿಗಳಿಗೆ ಮಾಸಾಶನ ಹೆಚ್ಚಿಸುವ ಬಗ್ಗೆ | ಕಂದಾಯ ಸಚಿವರು | |
21
|
937 |
ಶ್ರೀ ಕೇಶವ ಪ್ರಸಾದ್ ಎಸ್. | ರಾಜ್ಯದಲ್ಲಿ ನಡೆಯುತ್ತಿರುವ ಜನತಾದರ್ಶನ ಬಗ್ಗೆ | ಕಂದಾಯ ಸಚಿವರು | 22
|
874 |
ಶ್ರೀ ಮರಿತಿಬ್ಬೇಗೌಡ | ವಸತಿ ಶಾಲೆಗಳಿಗೆ ನೇರ ನೇಮಕಾತಿ ಮೂಲಕ ಹುದ್ದೆಗಳ ಭರ್ತಿ ಬಗ್ಗೆ | ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು |
23
|
875 |
ಶ್ರೀ ಮರಿತಿಬ್ಬೇಗೌಡ | ನಕಲಿ ದಾಖಲಿ ಸೃಷ್ಟಿಸಿ ಜಮೀನು ಪರ ಬಾರಿ ಮಾಡಿರುವ ಬಗ್ಗೆ | ಕಂದಾಯ ಸಚಿವರು | |
24
|
876 |
ಶ್ರೀ ಮರಿತಿಬ್ಬೇಗೌಡ | ಆರ್.ಆರ್.ಟಿ.ಶಾಖೆಯಲ್ಲಿನ ಅರ್ಜಿಗಳ ವಿಲೇವಾರಿ ಬಗ್ಗೆ | ಕಂದಾಯ ಸಚಿವರು | |
25
|
877 |
ಶ್ರೀ ಮರಿತಿಬ್ಬೇಗೌಡ | ವಿದ್ಯಾರ್ಥಿಗಳಿಗೆ ಉಚಿತ ಸಾರಿಗೆ ಸೌಲಭ್ಯ ಕಲ್ಪಿಸುವ ಬಗ್ಗೆ | ಸಾರಿಗೆ ಮತ್ತು ಮುಜರಾಯಿ ಸಚಿವರು | |
26
|
878 |
ಶ್ರೀ ಮರಿತಿಬ್ಬೇಗೌಡ | ಮೈಸೂರು-ಬೆಂಗಳೂರು ದಶಪಥ ಹೆದ್ದಾರಿ ಬಗ್ಗೆ | ಲೋಕೋಪಯೋಗಿ ಸಚಿವರು | |
27
|
855 |
ಶ್ರೀ ಮಂಜುನಾಥ ಭಂಡಾರಿ | ಪಶು ಸಂಗೋಪನೆ ಕಾರ್ಯಕ್ರಮಗಳ ಕುರಿತು | ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರು | |
28
|
856 |
ಶ್ರೀ ಮಂಜುನಾಥ ಭಂಡಾರಿ | ಸರ್ಕಾರಿ ಭೂಮಿಯ ಕುರಿತು | ಕಂದಾಯ ಸಚಿವರು | |
29
|
857 |
ಶ್ರೀ ಮಂಜುನಾಥ ಭಂಡಾರಿ | ಲೋಕೋಪಯೋಗಿ ಇಲಾಖೆಯ ರಸ್ತೆಗಳ ಕುರಿತು | ಲೋಕೋಪಯೋಗಿ ಸಚಿವರು | |
30
|
858 |
ಶ್ರೀ ಮಂಜುನಾಥ ಭಂಡಾರಿ | ರಸ್ತೆಗಳನ್ನು ಮೇಲ್ದರ್ಜೆಗೇರಿಸುವ ನಿಯಮಗಳ ಕುರಿತು | ಲೋಕೋಪಯೋಗಿ ಸಚಿವರು | |
31
|
935 |
ಶ್ರೀ ಎನ್.ಮಂಜೇಗೌಡ | ಮೂಲಭೂತ ಸೌಕರ್ಯಗಳಾದ ರಸ್ತೆ ಚರಂಡಿ ವಿದ್ಯುತ್ ಬಗ್ಗೆ | ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು | |
32
|
914 |
ಡಾ:ವೈ.ಎ.ನಾರಾಯಣಸ್ವಾಮಿ | ಗುತ್ತಿಗೆದಾರರಿಗೆ ಗುತ್ತಿಗೆ ಬಾಕಿ ಹಣ ಕುರಿತು | ಲೋಕೋಪಯೋಗಿ ಸಚಿವರು | |
33
|
916 |
ಡಾ:ವೈ.ಎ.ನಾರಾಯಣಸ್ವಾಮಿ | ದೇವಾಲಯಗಳಿಗೆ ಹಣ ಬಿಡುಗಡೆ ಕುರಿತು | ಸಾರಿಗೆ ಮತ್ತು ಮುಜರಾಯಿ ಸಚಿವರು | |
34
|
917 |
ಡಾ:ವೈ.ಎ.ನಾರಾಯಣಸ್ವಾಮಿ | ವಸತಿ ಮನೆ ಹಂಚಿಕೆ ಕುರಿತು | ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು | |
35
|
918 |
ಡಾ:ವೈ.ಎ.ನಾರಾಯಣಸ್ವಾಮಿ | ರೈತರಿಗೆ ಸರಿಯಾದ ಹಾಲಿನ ಬೆಲೆ ಸಿಗದಿರುವ ಬಗ್ಗೆ | ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರು | |
36
|
924 |
ಶ್ರೀ ಎಂ.ನಾಗರಾಜು | ಶಕ್ತಿ ಯೋಜನೆಯಡಿ ಮಹಿಳೆಯರ ಪ್ರಯಾಣದ ಟಿಕೆಟ್ ದರವನ್ನು ಸಾರಿಗೆ ಸಂಸ್ಥೆಗಳಿಗೆ ಮರುಪಾವತಿಸುವ ಬಗ್ಗೆ | ಸಾರಿಗೆ ಮತ್ತು ಮುಜರಾಯಿ ಸಚಿವರು | |
37
|
925 |
ಶ್ರೀ ಎಂ.ನಾಗರಾಜು | ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ಸಂಗ್ರಹಿಸುವ ಬಗ್ಗೆ | ಲೋಕೋಪಯೋಗಿ ಸಚಿವರು | |
38
|
926 |
ಶ್ರೀ ಎಂ.ನಾಗರಾಜು | ಬರಗಾಲ ನಿರ್ವಹಣೆ ಬಗ್ಗೆ | ಕಂದಾಯ ಸಚಿವರು | |
39
|
927 |
ಶ್ರೀ ಎಂ.ನಾಗರಾಜು | ಆಶ್ರಯ ಯೋಜನೆ ಅಡಿ ನಿರ್ಮಿಸಿರುವ ಮನೆಗಳ ಬಗ್ಗೆ | ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು | |
40
|
928 |
ಶ್ರೀ ಎಂ.ನಾಗರಾಜು | ಜಾನುವಾರುಗಳು ಅಪಘಾತಗೊಂಡಾಗ ಪಶುವೈದ್ಯಾಲಯಕ್ಕೆ ಸೇರಿಸುವ ಬಗ್ಗೆ | ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರು | |
41
|
963 |
ಶ್ರೀ ಛಲವಾದಿ ಟಿ.ನಾರಾಯಣಸ್ವಾಮಿ | ರಸ್ತೆಯ ಅಕ್ಕಪಕ್ಕದಲ್ಲಿ ಗಿಡಗಂಟೆಗಳು ಬೆಳೆದು ಅಪಘಾತ ಸಂಭವಿಸುತ್ತಿರುವ ಕುರಿತು | ಲೋಕೋಪಯೋಗಿ ಸಚಿವರು | |
42
|
964 |
ಶ್ರೀ ಛಲವಾದಿ ಟಿ.ನಾರಾಯಣಸ್ವಾಮಿ | ವಾಹನಗಳ ಸರೆಂಡರ್ ಹೆಸರಿನಲ್ಲಿ ಸರ್ಕಾರಕ್ಕೆ ಆಗುತ್ತಿರುವ ತೆರಿಗೆ ನಷ್ಟದ ಕುರಿತು | ಸಾರಿಗೆ ಮತ್ತು ಮುಜರಾಯಿ ಸಚಿವರು | |
43
|
972 |
ಶ್ರೀ ಛಲವಾದಿ ಟಿ.ನಾರಾಯಣಸ್ವಾಮಿ | ಫಲವತ್ತಾದ ಜಮೀನನ್ನು ಶವಸಂಸ್ಕಾರಕ್ಕೆ ಮಂಜೂರು ಮಾಡಿರುವ ಕುರಿತು | ಕಂದಾಯ ಸಚಿವರು | |
44
|
930 |
ಶ್ರೀ ಬಿ.ಎಂ.ಫಾರೂಖ್ | ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರಿನ ತಣ್ಣೀರುಬಾವಿ ಸುಲ್ತಾನ್ ಬತೇರಿ ರಸ್ತೆ ಅಗಲಿಕರಣ ಕುರಿತು | ಲೋಕೋಪಯೋಗಿ ಸಚಿವರು | |
45
|
894 |
ಶ್ರೀ ಪ್ರಕಾಶ್ ಕೆ.ರಾಥೋಡ್ | ವಿಜಯಪುರ ಜಿಲ್ಲೆಯಲ್ಲಿ ಮೀನುಗಾರಿಕೆ ಅಭಿವೃದ್ಧಿಪಡಿಸಿರುವ ಬಗ್ಗೆ | ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು | |
46
|
895 |
ಶ್ರೀ ಪ್ರಕಾಶ್ ಕೆ.ರಾಥೋಡ್ | ಪಶು ಆಸ್ಪತ್ರೆ ಸ್ಥಾಪಿಸುವ ಬಗ್ಗೆ | ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರು | |
47
|
896 |
ಶ್ರೀ ಪ್ರಕಾಶ್ ಕೆ.ರಾಥೋಡ್ | ವಿಜಯಪುರ ಜಿಲ್ಲೆಯಲ್ಲಿ ವೃದ್ಧಾಪ್ಯ ವೇತನದ ಬಗ್ಗೆ | ಕಂದಾಯ ಸಚಿವರು | |
48
|
897 |
ಶ್ರೀ ಪ್ರಕಾಶ್ ಕೆ.ರಾಥೋಡ್ | ವಿಜಯಪುರ ಜಿಲ್ಲೆಯಲ್ಲಿ ಮುಜರಾಯಿ ದೇವಸ್ಥಾನದ ಬಗ್ಗೆ | ಸಾರಿಗೆ ಮತ್ತು ಮುಜರಾಯಿ ಸಚಿವರು | |
49
|
898 |
ಶ್ರೀ ಪ್ರಕಾಶ್ ಕೆ.ರಾಥೋಡ್ | ವಕ್ಫ್ ಇಲಾಖೆ ವ್ಯಾಪ್ತಿಗೆ ಸಂಬಂಧಪಟ್ಟ ಜಮೀನಿನ ಬಗ್ಗೆ | ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು | |
50
|
920 |
ಶ್ರೀ ಪ್ರತಾಪ್ ಸಿಂಹ ನಾಯಕ್.ಕೆ | ರಾಜ್ಯದಲ್ಲಿ ಭೂಮಿ ಅಳತೆ ಪಹಣಿ ತಿದ್ದುಪಡಿ ಅರ್ಜಿಗಳು ಬಾಕಿ ಇರುವ ಬಗ್ಗೆ | ಕಂದಾಯ ಸಚಿವರು | |
51
|
921 |
ಶ್ರೀ ಪ್ರತಾಪ್ ಸಿಂಹ ನಾಯಕ್.ಕೆ | ಮೀನುಗಾರಿಕೆ ಪ್ರತ್ಯೇಕ ವಿ ವಿ ಸ್ಥಾಪನೆ ಕುರಿತು | ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು | |
52
|
922 |
ಶ್ರೀ ಪ್ರತಾಪ್ ಸಿಂಹ ನಾಯಕ್.ಕೆ | ಅಂತ್ಯಸಂಸ್ಕಾರ ಸಹಾಯ ನಿಧಿ ಹಣ ಸ್ಥಗಿತಗೊಂಡಿರುವ ಬಗ್ಗೆ | ಕಂದಾಯ ಸಚಿವರು | |
53
|
923 |
ಶ್ರೀ ಪ್ರತಾಪ್ ಸಿಂಹ ನಾಯಕ್.ಕೆ | ವಸತಿ ಯೋಜನೆಯ ಮನೆಗಳು ಪೂರ್ಣವಾಗಿರುವ ಬಗ್ಗೆ | ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು | |
54
|
904 |
ಶ್ರೀ ಪಿ.ಹೆಚ್.ಪೂಜಾರ್ | ರಾಜ್ಯ ಸರ್ಕಾರಿ ಪಶು ವೈದ್ಯಕೀಯ ಆಸ್ಪತ್ರೆಗಳ ಕುರಿತು | ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರು | |
55
|
905 |
ಶ್ರೀ ಪಿ.ಹೆಚ್.ಪೂಜಾರ್ | ಭೂ-ನೋಂದಣಿ ಮಾರ್ಗ ಸೂಚಿ ದರಗಳ ಹೆಚ್ಚಳ ಕುರಿತು | ಕಂದಾಯ ಸಚಿವರು | |
56
|
906 |
ಶ್ರೀ ಪಿ.ಹೆಚ್.ಪೂಜಾರ್ | ರಾಜ್ಯದಲ್ಲಿ ಬೆಳೆನಾಶದ ಮಾಹಿತಿ ಜಿಲ್ಲೆ ಹಾಗೂ ತಾಲೂಕು ವರು ಮಾಹಿತಿ ಬಗ್ಗೆ | ಕಂದಾಯ ಸಚಿವರು | |
57
|
910 |
ಶ್ರೀ ಎನ್.ರವಿಕುಮಾರ್ | ಕುರಿ ಮತ್ತು ಮೇಕೆ ಮರಣದ ಅಡಿಯಲ್ಲಿ ಅನುಗ್ರಹ ಯೋಜನೆ ಕುರಿತು | ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರು | |
58
|
911 |
ಶ್ರೀ ಎನ್.ರವಿಕುಮಾರ್ | ಶ್ರೀ ರಂಗನಾಥ ಸ್ವಾಮಿ ದೇವಾಲಯದ ಕುರಿತು | ಸಾರಿಗೆ ಮತ್ತು ಮುಜರಾಯಿ ಸಚಿವರು | |
59
|
912 |
ಶ್ರೀ ಎನ್.ರವಿಕುಮಾರ್ | ವಸತಿ ನಿಗಮಗಳ ಅನುದಾನ ಕುರಿತು | ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು | |
60
|
913 |
ಶ್ರೀ ಎನ್.ರವಿಕುಮಾರ್ | ರಾಜ್ಯದ ಮುಜರಾಯಿ ಇಲಾಖೆಯಿಂದ ದೇವಾಲಯದ ಸ್ಥಿರಾಸ್ತಿ ಸರ್ವೇ ಕುರಿತು | ಸಾರಿಗೆ ಮತ್ತು ಮುಜರಾಯಿ ಸಚಿವರು | |
61
|
957 |
ಶ್ರೀ ವೈ.ಎಂ.ಸತೀಶ್ | ಬಳ್ಳಾರಿ ವಿಜಯನಗರ ಜಿಲ್ಲೆಯಲ್ಲಿ ವಿಧವಾ/ವೃದ್ಧಾಪ್ಯ /ಅಂಗವಿಕಲರ ಅರ್ಜಿಗಳನ್ನು ವಿಲೇ ಮಾಡದಿರುವ ಬಗ್ಗೆ | ಕಂದಾಯ ಸಚಿವರು | |
62
|
958 |
ಶ್ರೀ ವೈ.ಎಂ.ಸತೀಶ್ | ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯಲ್ಲಿ ಹೊಸ ಬಸ್ ಗಳನ್ನು ಖರೀದಿಸುವ ಬಗ್ಗೆ | ಸಾರಿಗೆ ಮತ್ತು ಮುಜರಾಯಿ ಸಚಿವರು | |
63
|
889 |
ಶ್ರೀ ಸೂರಜ್ ರೇವಣ್ಣ | ಹಾಸನ ಜಿಲ್ಲೆ ಕಸಬಾ ಹೋಬಳಿ ಚಿಕ್ಕಕೊಂಡಗೋಳ ಗ್ರಾಮದ ಸರ್ವೆ ನಂಬರ್ 7,10,25,106,107 ಮತ್ತು 137 ರಲ್ಲಿ ಅತಿಕ್ರಮವಾಗಿ ಭೂಮಿಯನ್ನು ಸಾಗುವ ಚೀಟಿದಾರರಿಗೆ ಮಂಜೂರು ಮಾಡಿರುವ ಕುರಿತು | ಕಂದಾಯ ಸಚಿವರು | |
64
|
890 |
ಶ್ರೀ ಸೂರಜ್ ರೇವಣ್ಣ | ಮುಜರಾಯಿ ಇಲಾಖೆಯಡಿ ಪುರೋಹಿತರಿಗೆ ಒದಗಿಸುವ ಸವಲತ್ತಿನ ಬಗ್ಗೆ | ಸಾರಿಗೆ ಮತ್ತು ಮುಜರಾಯಿ ಸಚಿವರು | |
65
|
900 |
ಶ್ರೀ ಶಶೀಲ್ ಜಿ.ನಮೋಶಿ | ಕಲಬುರ್ಗಿ ಜಿಲ್ಲೆಯ ವ್ಯಾಪ್ತಿಯಲ್ಲಿ ವಸತಿಯೋಜನೆಗಳಡಿ ಹಂಚಿಕೆಯಾದ ಮನೆಗಳ ಬಗ್ಗೆ | ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು | |
66
|
901 |
ಶ್ರೀ ಶಶೀಲ್ ಜಿ.ನಮೋಶಿ | ರಾಜ್ಯದಲ್ಲಿ ದೇಸಿ ತಳಿಯ ಹಸುಗಳ ಉತ್ತೇಜನಕ್ಕೆ ಸರ್ಕಾರ ಕೈಗೊಂಡಿರುವ ಕ್ರಮದ ಬಗ್ಗೆ | ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರು | |
67
|
902 |
ಶ್ರೀ ಶಶೀಲ್ ಜಿ.ನಮೋಶಿ | ಹೊಸದಾಗಿ ರಚನೆ ಯಾದ ತಾಲ್ಲೂಕುಗಳು ಗಳಿಗೆ ಅಗತ್ಯ ಸಿಬ್ಬಂದಿ ಕಚೇರಿ ಒದಗಿಸುವ ಕುರಿತು | ಕಂದಾಯ ಸಚಿವರು | |
68
|
903 |
ಶ್ರೀ ಶಶೀಲ್ ಜಿ.ನಮೋಶಿ | ರಾಜ್ಯದ ತಹಸಿಲ್ದಾರ್ ಕಚೇರಿಗಳಲ್ಲಿನ ಹುದ್ದೆಗಳ ಬಗ್ಗೆ | ಕಂದಾಯ ಸಚಿವರು | |
69
|
879 |
ಶ್ರೀ ಎಸ್.ವ್ಹಿ.ಸಂಕನೂರ | ಕರ್ನಾಟಕ ನಾಗರೀಕ ಸೇವ ನಿಯಮ 1977 ಕಲಂ 160 ರದ್ದು ಮಾಡಿರುವುದರಿಂದ ʼಸಿʼ ಹಾಗೂ ʼಡಿʼ ದರ್ಜೆ ನೌಕರರಿಗೆ ಅಂತರ್ ಜಿಲ್ಲಾ ವರ್ಗಾವಣೆಯಿಂದಾದ ತೊಂದರೆ ಬಗ್ಗೆ | ಕಂದಾಯ ಸಚಿವರು | |
70
|
940 |
ಶ್ರೀ ಶರವಣ ಟಿ.ಎ | ರೇರಾ ಕಾಯ್ದೆಯ ನಿಯಮಗಳ ಕುರಿತು | ಕಂದಾಯ ಸಚಿವರು | |
71
|
941 |
ಶ್ರೀ ಶರವಣ ಟಿ.ಎ | ರಾಜ್ಯದ ದೇವಸ್ಥಾನಗಳಲ್ಲಿ ಮೂಲಭೂತ ಸೌಕರ್ಯ ಕಲ್ಪಿಸುವ ಕುರಿತು | ಸಾರಿಗೆ ಮತ್ತು ಮುಜರಾಯಿ ಸಚಿವರು | |
72
|
942 |
ಶ್ರೀ ಶರವಣ ಟಿ.ಎ | ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ ಸರ್ಕಾರಿ ಭೂಮಿ ಕುರಿತು | ಕಂದಾಯ ಸಚಿವರು | |
73
|
943 |
ಶ್ರೀ ಶರವಣ ಟಿ.ಎ | ಬೆಂಗಳೂರಿನಲ್ಲಿ ಕ್ಯಾರಿಯೇಜ್ ವೇ ನಿರ್ಮಾಣದ ಕುರಿತು | ಲೋಕೋಪಯೋಗಿ ಸಚಿವರು | |
74
|
909 |
ಶ್ರೀ ಎನ್.ರವಿಕುಮಾರ್ | ರಾಜ್ಯದ ಮದರಸಾ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಣದ ಕುರಿತು | ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು | |
75
|
885 |
ಶ್ರೀ ಕೆ.ಎ.ತಿಪ್ಪೇಸ್ವಾಮಿ | ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಮತ್ತು ಸಾಮಾಜಿಕ ಅಭಿವೃದ್ಧಿಗೆ ಇರುವ ಯೋಜನೆಗಳ ಬಗ್ಗೆ | ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು | |
76
|
886 |
ಶ್ರೀ ಕೆ.ಎ.ತಿಪ್ಪೇಸ್ವಾಮಿ | ಕಡಲ ಕಡಲ ತೀರಗಳ ಕೊರೆತ ಭೂಮಾಪನ ಮತ್ತು ಮ್ಯಾಪಿಂಗ್ ಬಗ್ಗೆ | ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು | |
77
|
887 |
ಶ್ರೀ ಕೆ.ಎ.ತಿಪ್ಪೇಸ್ವಾಮಿ | ರಾಜ್ಯದಲ್ಲಿರುವ ಸಣ್ಣ ಬಂದರುಗಳ ಮತ್ತು ಕಡಲ ತೀರಗಳ ಅಭಿವೃದ್ಧಿ ಬಗ್ಗೆ | ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು | |
78
|
888 |
ಶ್ರೀ ಕೆ.ಎ.ತಿಪ್ಪೇಸ್ವಾಮಿ | ಪ್ರಧಾನ ಮಂತ್ರಿ ಆವಾಸ್ ಯೋಜನೆ ಬಗ್ಗೆ | ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು | |
79
|
907 |
ಶ್ರೀ ಯು.ಬಿ.ವೆಂಕಟೇಶ್ | ಬೆಂಗಳೂರು ನಗರದಲ್ಲಿ ಲೋಕೋಪಯೋಗಿ ಇಲಾಖೆಯ ಅಧೀನದಲ್ಲಿರುವ ಆಸ್ತಿಗಳ ಕುರಿತು | ಲೋಕೋಪಯೋಗಿ ಸಚಿವರು | |
80
|
908 |
ಶ್ರೀ ಯು.ಬಿ.ವೆಂಕಟೇಶ್ | ಬೆಂಗಳೂರು ನಗರದ ಕೆ.ಆರ್.ವೃತದಲ್ಲಿನ ಲೋಕೋಪಯೋಗಿ ಕಚೇರಿ ಆವರಣದಲ್ಲಿರುವ ಕರ್ನಾಟಕ ಇಂಜಿನಿಯರ್ ಸೇವಾ ಸಂಘದ ಕುರಿತು | ಲೋಕೋಪಯೋಗಿ ಸಚಿವರು | |
81
|
933 |
ಶ್ರೀ ಯು.ಬಿ.ವೆಂಕಟೇಶ್ | ರಾಜ್ಯದ ವಸತಿ ಯೋಜನೆಗಳಲ್ಲಿ ಸರ್ಕಾರವೇ ಸಂಪೂರ್ಣ ಮೊತ್ತ ಪಾವತಿಸಿ ಉಚಿತ ಸೂರು ಕಲ್ಪಿಸುವ ಕುರಿತು | ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು | |
82
|
891 |
ಶ್ರೀ ಸುನೀಲ್ ವಲ್ಯಾಪುರ್ | ಸಾರಿಗೆ ಮತ್ತು ಮುಜರಾಯಿ ಇಲಾಖೆ ಕುರಿತು | ಸಾರಿಗೆ ಮತ್ತು ಮುಜರಾಯಿ ಸಚಿವರು | |
83
|
892 |
ಶ್ರೀ ಸುನೀಲ್ ವಲ್ಯಾಪುರ್ | ರಾಜ್ಯದಲ್ಲಿ ಹೊಸದಾಗಿ ನಿರ್ಮಿಸಲಾದ ತಾಲೂಕು ಕೇಂದ್ರಗಳ ಕುರಿತು | ಕಂದಾಯ ಸಚಿವರು | |
84
|
893 |
ಶ್ರೀ ಸುನೀಲ್ ವಲ್ಯಾಪುರ್ | ಪಶು ಸಂಗೋಪನೆ ಇಲಾಖೆಯಲ್ಲಿ ಜಾರಿಯಲ್ಲಿರುವ ಕಾರ್ಯಕ್ರಮಗಳ ಬಗ್ಗೆ | ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರು | |
85
|
944 |
ಶ್ರೀ ಅಡಗೂರು ಹೆಚ್. ವಿಶ್ವನಾಥ್ | ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಬೀರೇಶ್ವರಪುರ ಗ್ರಾಮಕ್ಕೆ ಸಂಬಂಧಿಸಿದ ಬಗ್ಗೆ | ಕಂದಾಯ ಸಚಿವರು | |
86
|
871 |
ಶ್ರೀ ಬಿ.ಜಿ.ಪಾಟೀಲ್ | ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ರೈತರಿಗೆ ನೀಡುವ ಆರ್.ಟಿ.ಸಿ.ಪಹಣಿಗಳ ಬಗ್ಗೆ | ಕಂದಾಯ ಸಚಿವರು | |
87
|
872 |
ಶ್ರೀ ಬಿ.ಜಿ.ಪಾಟೀಲ್ | ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿರುವ ಮೀನು ಸಾಕಾಣಿಕೆ ಕೇಂದ್ರಗಳ ಬಗ್ಗೆ | ಕಂದಾಯ ಸಚಿವರು | |
88
|
873 |
ಶ್ರೀ ಬಿ.ಜಿ.ಪಾಟೀಲ್ | ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿರುವ ವಸತಿ ಯೋಜನೆ ಬಗ್ಗೆ | ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು | |
89
|
959 |
ಶ್ರೀ ಭೀಮರಾವ್ ಬಸವರಾಜು ಪಾಟೀಲ್ | ಪರಿಹಾರ ನೀಡುವ ಕುರಿತು | ಕಂದಾಯ ಸಚಿವರು | |
90
|
949 |
ಶ್ರೀಮತಿ ಭಾರತಿ ಶೆಟ್ಟಿ | ಆರ್.ಟಿ.ಓ.ಕಚೇರಿಗಳ ನಿರ್ವಹಣೆ ಬಗ್ಗೆ | ಸಾರಿಗೆ ಮತ್ತು ಮುಜರಾಯಿ ಸಚಿವರು | |
91
|
954 |
ಡಾ||ಚಂದ್ರಶೇಖರ್ ಬಿ.ಪಾಟೀಲ್ | ಗೋಶಾಲೆಗಳ ಕುರಿತು | ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರು | |
92
|
240 |
ಶ್ರೀ ನಿರಾಣಿ ಹಣಮಂತ್ ರುದ್ರಪ್ಪ | ಅಲ್ಪಸಂಖ್ಯಾತರ ಕಲ್ಯಾಣ ಹಜ್ ಯೋಜನೆಯ ಕಾಮಗಾರಿಗಳ ಕುರಿತು | ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು | |
93
|
869 |
ಶ್ರಿ ಮುನಿರಾಜುಗೌಡ ಪಿ.ಎಂ | ಶ್ರೀ ಧರ್ಮರಾಯಸ್ವಾಮಿ ದೇವಾಲಯದ ಆಸ್ತಿಯ ಖಾತೆ ಮಾಡುವ ಬಗ್ಗೆ | ಕಂದಾಯ ಸಚಿವರು | |
94
|
870 |
ಶ್ರಿ ಮುನಿರಾಜುಗೌಡ ಪಿ.ಎಂ | ಕಂದಾಯ ಭೂಮಿ ಮತ್ತು ಗ್ರಾಮ ಠಾಣಾ ವ್ಯಾಪ್ತಿಯ ಗಡಿ ಗುರುತಿಸುವ ಬಗ್ಗೆ | ಕಂದಾಯ ಸಚಿವರು | |
95
|
929 |
ಶ್ರೀ ತಿಪ್ಪಣ್ಣಪ್ಪ | 94ಸಿಸಿ ಅಡಿಯಲ್ಲಿ ಅಕ್ರಮ ಸಕ್ರಮಕ್ಕೆ ಸಂಬಂಧಿಸಿದಂತೆ ಅರ್ಜಿಗಳ ಕುರಿತು | ಕಂದಾಯ ಸಚಿವರು | |
96
|
864 |
ಶ್ರೀ ಮಧು ಜಿ.ಮಾದೇಗೌಡ | ಬರಗಾಲ ಹಿನ್ನೆಲೆ ಗೋಶಾಲೆ, ಮೇವು ಬ್ಯಾಂಕ್ ತೆರೆಯುವ ಬಗ್ಗೆ | ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರು | |
97
|
865 |
ಶ್ರೀ ಮಧು ಜಿ.ಮಾದೇಗೌಡ | ಗ್ರಾಮಗಳ ಗ್ರಾಮಠಾಣ ಗಡಿಯನ್ನು ಪುನರ್ ನಿಗದಿ ಮಾಡುವ ಬಗ್ಗೆ | ಕಂದಾಯ ಸಚಿವರು | |
98
|
866 |
ಶ್ರೀ ಮಧು ಜಿ.ಮಾದೇಗೌಡ | ಸರ್ಕಾರಿ ಜಮೀನು, ಕೃಷಿ ಉದ್ದೇಶಕ್ಕೆ ರೈತರಿಗೆ ಮಂಜೂರಾತಿ ನೀಡಿರುವ ಬಗ್ಗೆ | ಕಂದಾಯ ಸಚಿವರು | |
99
|
867 |
ಶ್ರೀ ಮಧು ಜಿ.ಮಾದೇಗೌಡ | ಮಂಡ್ಯ ನಗರದ ಹೊರವಲಯದಲ್ಲಿ ನಿರ್ಮಿಸಲು ಉದ್ದೇಶಿಸಿದ ಬೈಪಾಸ್ ರಸ್ತೆ ಬಗ್ಗೆ | ಲೋಕೋಪಯೋಗಿ ಸಚಿವರು | |
100
|
868 |
ಶ್ರೀ ಮಧು ಜಿ.ಮಾದೇಗೌಡ | ರೇಷ್ಮೆ ಅನ್ಯ ಇಲಾಖೆಗೆ ನಿಯೋಜನೆಗೊಂಡಿರುವ ಅಧಿಕಾರಿಗಳ ಬಗ್ಗೆ | ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರು |