Karnataka Legislative Council |
ಕರ್ನಾಟಕ ವಿಧಾನ ಪರಿಷತ್ತು |
ದಿನಾಂಕ 06-12-2023ರ ಚುಕ್ಕೆ ರಹಿತ ಪ್ರಶ್ನೆಗಳು ಮತ್ತು ಉತ್ತರಗಳು
| |
---|---|
ಮಾನ್ಯ ಶಾಸಕರ ಹೆಸರು
|
ಕ್ರಸಂ |
ಪ್ರಶ್ನೆ ಸಂಖ್ಯೆ |
ಮಾನ್ಯ ಶಾಸಕರ ಹೆಸರು | ವಿಷಯ |
ಇಲಾಖೆ |
ಉತ್ತರ |
---|---|---|---|---|---|
1
|
242 |
ಶ್ರೀ ಎಂ. ಎಲ್. ಅನಿಲ್ ಕುಮಾರ್ | ಪೋಡಿ /ದುರಸ್ತಿ ಆಗದೆ ಬಾಕಿ ಇರುವ ಪ್ರಕರಣಗಳ ಬಗ್ಗೆ | ಕಂದಾಯ ಸಚಿವರು | |
2
|
323 |
ಶ್ರೀ ಅ.ದೇವೇಗೌಡ | ನಾಡಪ್ರಭು ಕೆಂಪೇಗೌಡ ಸಮಾಧಿಯ ಅಭಿವೃದ್ಧಿ ಬಗ್ಗೆ | ಕಂದಾಯ ಸಚಿವರು | |
3
|
312 |
ಶ್ರೀ ಕೇಶವ ಪ್ರಸಾದ್ ಎಸ್ | ಸರ್ಕಾರಿ ಭೂಮಿ ಒತ್ತುವರಿ ತೆರವು ಕುರಿತು | ಕಂದಾಯ ಸಚಿವರು | |
4
|
218 |
ಶ್ರೀ ಗೋವಿಂದ ರಾಜು | ಕಾವೇರಿ-೨ ತಂತ್ರಾಂಶದಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವ ಬಗ್ಗೆ | ಕಂದಾಯ ಸಚಿವರು | |
5
|
308 |
ಶ್ರೀ ಕುಶಾಲಪ್ಪ ಎಂ.ಪಿ | ಕೊಡಗು ಜಿಲ್ಲೆಯಲ್ಲಿ ಪೌತಿ ಖಾತೆ ಮಾಡಲು ವಿಳಂಬವಾಗುತ್ತಿರುವುದನ್ನು ಸರಿಪಡಿಸುವ ಕುರಿತು | ಕಂದಾಯ ಸಚಿವರು | |
6
|
260 |
ಶ್ರೀ ಮಂಜುನಾಥ್ ಭಂಡಾರಿ | ಧಾರ್ಮಿಕ ಸಂಸ್ಥೆಗಳ ಕುರಿತು | ಸಾರಿಗೆ ಮತ್ತು ಮುಜರಾಯಿ ಸಚಿವರು | |
7
|
325 |
ಶ್ರೀ ಶಶೀಲ್ ಜಿ. ನಮೋಶಿ | ಸಾರಿಗೆ ಬಾಸ್ ಹಾಗೂ ಶಕ್ತಿ ಯೋಜನೆ ಕುರಿತು | ಸಾರಿಗೆ ಮತ್ತು ಮುಜರಾಯಿ ಸಚಿವರು | |
8
|
290 |
ಡಾ|| ವೈ. ಎ. ನಾರಾಯಣಸ್ವಾಮಿ | ಶ್ರೀನಿವಾಸಪುರದ ಬಸ್ ನಿಲ್ದಾಣದ ಕುರಿತು | ಸಾರಿಗೆ ಮತ್ತು ಮುಜರಾಯಿ ಸಚಿವರು | |
9
|
265 |
ಶ್ರೀ ಅರವಿಂದ ಕುಮಾರ್ ಅರಳಿ | ರಾಜ್ಯದ ಪಶುಸಂಗೋಪನೆ ಇಲಾಖೆಯಲ್ಲಿರುವ ಹುದ್ದೆಗಳ ಕುರಿತು | ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರು | |
10
|
266 |
ಶ್ರೀ ಅರವಿಂದ ಕುಮಾರ್ ಅರಳಿ | ಬೀದರ ಜಿಲ್ಲೆಯ ಅಕ್ರಮ/ ಸಕ್ರಮ ಅರ್ಜಿಗಳ ಕುರಿತು | ಕಂದಾಯ ಸಚಿವರು | |
11
|
267 |
ಶ್ರೀ ಅರವಿಂದ ಕುಮಾರ್ ಅರಳಿ | ಬೀದರ್ ಜಿಲ್ಲೆಯ scp/tsp ಕಾಮಗಾರಿ ಕುರಿತು | ಲೋಕೋಪಯೋಗಿ ಸಚಿವರು | |
12
|
268 |
ಶ್ರೀ ಅರವಿಂದ ಕುಮಾರ್ ಅರಳಿ | ಬೀದರ್ ಜಿಲ್ಲೆಯ ವಿಶೇಷ ಘಟಕ ಯೋಜನೆ ಫಲಾನುಭವಿಗಳ ಆಯ್ಕೆ ಕುರಿತು | ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು | |
13
|
243 |
ಶ್ರೀ ಎಂ. ಎಲ್. ಅನಿಲ್ ಕುಮಾರ್ | ಏತ ನೀರಾವರಿ ಯೋಜನೆಗಳಲ್ಲಿ ಮೀನುಗಾರಿಕೆ ನಡೆಸುವ ಬಗ್ಗೆ | ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು | |
14
|
269 |
ಶ್ರೀ ಅರವಿಂದ ಕುಮಾರ್ ಅರಳಿ | ರಾಜ್ಯದ ವಸತಿ ಯೋಜನೆಗಳ ಕುರಿತು | ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು | |
15
|
315 |
ಶ್ರೀ ಕೆ.ಅಬ್ದುಲ್ ಜಬ್ಬರ್ | ರಾಜ್ಯದಲ್ಲಿ ಕೆಎಂಎಫ್ ನ ಮಾರಾಟ ಮಳಿಗೆ ಮತ್ತು ವಹಿವಾಟು ವಿವರಗಳನ್ನು ನೀಡುವ ಕುರಿತು | ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರು | |
16
|
313 |
ಶ್ರೀ ಕೆ.ಅಬ್ದುಲ್ ಜಬ್ಬರ್ | ಕಂದಾಯ ಇಲಾಖೆಯಲ್ಲಿ ಭ್ರಷ್ಟಾಚಾರವನ್ನು ತಡೆಗಟ್ಟಿ ಪಾರದರ್ಶಕತೆಯನ್ನು ಕಾಯ್ದುಕೊಳ್ಳುವ ಬಗ್ಗೆ | ಕಂದಾಯ ಸಚಿವರು | |
17
|
301 |
ಶ್ರೀ ಡಿ.ಎಸ್. ಆರುಣ್ | ಸಾರಿಗೆ ಇಲಾಖೆ ಸಿಬ್ಬಂದಿಗಳ ಕೊರತೆ ಬಗ್ಗೆ | ಸಾರಿಗೆ ಮತ್ತು ಮುಜರಾಯಿ ಸಚಿವರು | |
18
|
302 |
ಶ್ರೀ ಡಿ.ಎಸ್. ಆರುಣ್ | ಶಿಕ್ಷಣ ಉದ್ಯೋಗದಲ್ಲಿ ಹೈದರಾಬಾದ್ ಕರ್ನಾಟಕ ಕಲ್ಯಾಣ/ ಕರ್ನಾಟಕ ಮೀಸಲಾತಿಯ ಬಗ್ಗೆ | ಕಂದಾಯ ಸಚಿವರು | |
19
|
303 |
ಶ್ರೀ ಡಿ.ಎಸ್. ಆರುಣ್ | ವಸತಿ ಗೃಹ ಹಂಚಿಕೆ ಬಗ್ಗೆ | ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು | |
20
|
241 |
ಶ್ರೀ ಎಂ. ಎಲ್. ಅನಿಲ್ ಕುಮಾರ್ | 2022-23 ಸಾಲಿನ ಅವ್ಯವಹಾರದಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಬಿಡುಗಡೆಯಾಗಿರುವ ಅನುದಾನದ ಬಗ್ಗೆ | ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು | |
21
|
259 |
ಶ್ರೀಮತಿ ಭಾರತಿ ಶೆಟ್ಟಿ | ಪರಿಶಿಷ್ಟ ವರ್ಗದವರಿಗೆ ಜಮೀನು ಹಂಚಿಕೆ ಮಾಡುವ ಬಗ್ಗೆ | ಕಂದಾಯ ಸಚಿವರು | 22
|
322 |
ಶ್ರೀ ಅ.ದೇವೇಗೌಡ | ರಾಜ್ಯದ ಜಿಲ್ಲೆ ಹಾಗೂ ತಾಲ್ಲೂಕು ಕೇಂದ್ರಗಳನ್ನು ಅಧಿಕಾರಿ /ಸಿಬ್ಬಂದಿ ವರ್ಗದವರ ಹುದ್ದೆಯ ಬಗ್ಗೆ | ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರು |
23
|
198 |
ಶ್ರೀ ಮಧು ಜಿ ಮಾದೇಗೌಡ | ಮುಜರಾಯಿ ಇಲಾಖೆಯ ಸ್ಥಿರ ಆಸ್ತಿಗಳ ಸರ್ವೆ ಕಾರ್ಯ ಕುರಿತು | ಸಾರಿಗೆ ಮತ್ತು ಮುಜರಾಯಿ ಸಚಿವರು | |
24
|
217 |
ಶ್ರೀ ಗೋವಿಂದ ರಾಜು | ರಾಜ್ಯದಲ್ಲಿರುವ ಬಸ್ಸುಗಳ ಸಮಸ್ಯೆಗಳ ಬಗ್ಗೆ | ಸಾರಿಗೆ ಮತ್ತು ಮುಜರಾಯಿ ಸಚಿವರು | |
25
|
219 |
ಶ್ರೀ ಗೋವಿಂದ ರಾಜು | ರಸ್ತೆ ಅಭಿವೃದ್ಧಿ ನಿಗಮದಿಂದ ಬಿಡುಗಡೆಯಾಗಿರುವ ಅನುದಾನದ ಬಗ್ಗೆ | ಲೋಕೋಪಯೋಗಿ ಸಚಿವರು | |
26
|
275 |
ಶ್ರೀ ಹೆಚ್.ಎಸ್. ಗೋಪಿನಾಥ್ | ವಸತಿ ಇಲಾಖೆಯಿಂದ ಬಿಡುಗಡೆಯಾಗಿರುವ ಅನುದಾನಗಳ ಬಗ್ಗೆ | ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು | |
27
|
276 |
ಶ್ರೀ ಹೆಚ್.ಎಸ್. ಗೋಪಿನಾಥ್ | ಬೆಂಗಳೂರು ನಗರದಲ್ಲಿ ರಾಜಕಾಲುವೆಯ ಬಗ್ಗೆ | ಕಂದಾಯ ಸಚಿವರು | |
28
|
278 |
ಶ್ರೀ ಹೆಚ್.ಎಸ್. ಗೋಪಿನಾಥ್ | ರಾಜ್ಯದಲ್ಲಿ ಹದಗೆಟ್ಟಿರುವ ರಸ್ತೆಗಳ ಬಗ್ಗೆ | ಲೋಕೋಪಯೋಗಿ ಸಚಿವರು | |
29
|
277 |
ಶ್ರೀ ಹೆಚ್.ಎಸ್. ಗೋಪಿನಾಥ್ | ರೈತರಿಗೆ ಸಿಗುವ ಯೋಜನೆಗಳ ಬಗ್ಗೆ | ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರು | |
30
|
228 |
ಶ್ರೀ ಕೆ.ಹರೀಶ್ ಕುಮಾರ್ | ಮೀನು ಸಂತತಿ ಹೆಚ್ಚಿಸುವ ನಿಟ್ಟಿನಲ್ಲಿ ಆಧುನಿಕ ತಂತ್ರಜ್ಞಾನದ ಬಳಕೆ ಕುರಿತು | ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು | |
31
|
229 |
ಶ್ರೀ ಕೆ.ಹರೀಶ್ ಕುಮಾರ್ | ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಇ- ಟೆಂಡರ್ ಮೂಲಕ ದಿನಸಿ ಸಾಮಾಗ್ರಿಗಳನ್ನು ಖರೀದಿಸುವ ಬಗ್ಗೆ | ಸಾರಿಗೆ ಮತ್ತು ಮುಜರಾಯಿ ಸಚಿವರು | |
32
|
222 |
ಶ್ರೀಮತಿ ಹೇಮಲತಾ ನಾಯಕ್ | ಕೊಪ್ಪಳ ಜಿಲ್ಲೆಯಲ್ಲಿನ ರಸ್ತೆ ಕಾಮಗಾರಿ ಕುರಿತು | ಲೋಕೋಪಯೋಗಿ ಸಚಿವರು | |
33
|
221 |
ಶ್ರೀಮತಿ ಹೇಮಲತಾ ನಾಯಕ್ | ವಿವಿಧ ವಸತಿ ಯೋಜನೆಗಳ ಅಡಿಯಲ್ಲಿ ಮನೆಗಳ ನಿರ್ಮಾಣ ಕುಂಠಿತಗೊಂಡಿರುವ ಬಗ್ಗೆ | ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು | |
34
|
220 |
ಶ್ರೀಮತಿ ಹೇಮಲತಾ ನಾಯಕ್ | ಮೀನು ಸಾಕಾಣಿಕೆ ಕುರಿತು | ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು | |
35
|
230 |
ಶ್ರೀ ನಿರಾಣಿ ಹಣಮಂತ್ ರುದ್ರಪ್ಪ | ಬಾಗಲಕೋಟೆ ಜಿಲ್ಲೆಯಲ್ಲಿನ ಲೋಕೋಪಯೋಗಿ ಇಲಾಖೆಯ ಕಾಮಗಾರಿಗಳ ಕುರಿತು | ಲೋಕೋಪಯೋಗಿ ಸಚಿವರು | |
36
|
231 |
ಶ್ರೀ ನಿರಾಣಿ ಹಣಮಂತ್ ರುದ್ರಪ್ಪ | ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ, ವಾಯುವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಹಾಗೂ ಇತರೆ ನಿಗಮಗಳಲ್ಲಿನ ಚಾಲಕರ ಮತ್ತು ನಿರ್ವಾಹಕರ ಕುರಿತು | ಸಾರಿಗೆ ಮತ್ತು ಮುಜರಾಯಿ ಸಚಿವರು | |
37
|
304 |
ಶ್ರೀ ನಿರಾಣಿ ಹಣಮಂತ್ ರುದ್ರಪ್ಪ | ವಿಜಯಪುರ, ಬಾಗಲಕೋಟೆ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿನ ಬರ ಪೀಡಿತ ಪ್ರದೇಶಗಳ ಕುರಿತು | ಕಂದಾಯ ಸಚಿವರು | |
38
|
306 |
ಶ್ರೀ ನಿರಾಣಿ ಹಣಮಂತ್ ರುದ್ರಪ್ಪ | ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲೆಯಲ್ಲಿರುವ ಪಶು ಚಿಕಿತ್ಸಾಲಯಗಳ ಕುರಿತು | ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರು | |
39
|
310 |
ಶ್ರೀ ಕೇಶವ ಪ್ರಸಾದ್ ಎಸ್ | ಕರ್ನಾಟಕ ಗೃಹ ಮಂಡಳಿ ಅಭಿವೃದ್ಧಿ ಪಡಿಸುತ್ತಿರುವ ಬಡಾವಣೆಗಳ ಬಗ್ಗೆ | ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು | |
40
|
311 |
ಶ್ರೀ ಕೇಶವ ಪ್ರಸಾದ್ ಎಸ್ | ವಸತಿ ಯೋಜನೆಗಳ ಬಗ್ಗೆ | ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು | |
41
|
309 |
ಶ್ರೀ ಕುಶಾಲಪ್ಪ ಎಂ.ಪಿ | ಕೊಡಗು ಜಿಲ್ಲೆಗಳಲ್ಲಿ ೧ ಎಕರೆಗೆ ಮೇಲ್ಪಟ್ಟು ಪರಿವರ್ತನೆಯಾಗಿರುವ ಜಮೀನುಗಳ ಕುರಿತು | ಕಂದಾಯ ಸಚಿವರು | |
42
|
307 |
ಶ್ರೀ ಕುಶಾಲಪ್ಪ ಎಂ.ಪಿ | ಕೊಡಗು ಜಿಲ್ಲೆಯಲ್ಲಿನ ಬಾಣಿ ಜಮೀನುಗಳಿಗೆ ಕಂದಾಯ ನಿಗದಿ ಮಾಡುವ ಬಗ್ಗೆ | ಕಂದಾಯ ಸಚಿವರು | |
43
|
270 |
ಶ್ರೀ ಮರಿತಿಬ್ಬೆಗೌಡ | ವಸತಿ ಶಾಲೆಗಳ ಸಿಬ್ಬಂದಿಯ ವೃಂದ ಮತ್ತು ನೇಮಕಾತಿ ನಿಯಮಗಳ ತಿದ್ದುಪಡಿ ಬಗ್ಗೆ | ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು | |
44
|
271 |
ಶ್ರೀ ಮರಿತಿಬ್ಬೆಗೌಡ | ತತ್ಕಾಲ್ ಪೋಡಿ ಅರ್ಜಿಗಳ ಬಗ್ಗೆ | ಕಂದಾಯ ಸಚಿವರು | |
45
|
273 |
ಶ್ರೀ ಮರಿತಿಬ್ಬೆಗೌಡ | ಮಂಡ್ಯ ತಾಲ್ಲೂಕು ಕೊತ್ತತ್ತಿ ಹೋಬಳಿ, ಗುತ್ತಲು ಗ್ರಾಮದ ಸ್ವತ್ತುಗಳ ಬಗ್ಗೆಕಂದಾಯ ಸಚಿವರು | ಕಂದಾಯ ಸಚಿವರು | |
46
|
274 |
ಶ್ರೀ ಮರಿತಿಬ್ಬೆಗೌಡ | ಭೂ ಮಂಜೂರಾತಿ ಪ್ರಕರಣಗಳ ಬಗ್ಗೆ | ಕಂದಾಯ ಸಚಿವರು | |
47
|
272 |
ಶ್ರೀ ಮರಿತಿಬ್ಬೆಗೌಡ | ದೇವಾಲಯದ ನೌಕರರಿಗೆ ವೇತನ ಶ್ರೇಣಿ ಮಂಜೂರಾತಿ ಬಗ್ಗೆ | ಸಾರಿಗೆ ಮತ್ತು ಮುಜರಾಯಿ ಸಚಿವರು | |
48
|
262 |
ಶ್ರೀ ಮಂಜುನಾಥ್ ಭಂಡಾರಿ | ಲೋಕೋಪಯೋಗಿ ರಸ್ತೆಗಳ ಕುರಿತು | ಲೋಕೋಪಯೋಗಿ ಸಚಿವರು | |
49
|
263 |
ಶ್ರೀ ಮಂಜುನಾಥ್ ಭಂಡಾರಿ | ರಾಜ್ಯದಲ್ಲಿ ವಸತಿ ಯೋಜನೆ ಅನುಷ್ಠಾನ ಕುರಿತು | ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು | |
50
|
264 |
ಶ್ರೀ ಮಂಜುನಾಥ್ ಭಂಡಾರಿ | ಕಂದಾಯ ಇಲಾಖೆಯ ವಿಷಯಗಳ ಕುರಿತು | ಕಂದಾಯ ಸಚಿವರು | |
51
|
261 |
ಶ್ರೀ ಮಂಜುನಾಥ್ ಭಂಡಾರಿ | ಕಂದಾಯ ಇಲಾಖೆಗಳ ಸೇವೆಗಳ ಕುರಿತು | ಕಂದಾಯ ಸಚಿವರು | |
52
|
343 |
ಶ್ರೀ ಮುನಿರಾಜು ಗೌಡ ಪಿ.ಎಂ | ಮರು ಭೂ ಸರ್ವೆಯ ಬಗ್ಗೆ | ಕಂದಾಯ ಸಚಿವರು | |
53
|
344 |
ಶ್ರೀ ಮುನಿರಾಜು ಗೌಡ ಪಿ.ಎಂ | ಪೋಡಿ ಮಾಡಲು ಅನಗತ್ಯ ವಿಳಂಬ ಮಾಡುತ್ತಿರುವ ಬಗ್ಗೆ | ಕಂದಾಯ ಸಚಿವರು | |
54
|
345 |
ಶ್ರೀ ಮುನಿರಾಜು ಗೌಡ ಪಿ.ಎಂ | ಶಕ್ತಿ ಯೋಜನೆಗೆ ಸಕಾಲದಲ್ಲಿ ಅನುದಾನ ಬಿಡುಗಡೆ ಮಾಡದ ಬಗ್ಗೆ | ಸಾರಿಗೆ ಮತ್ತು ಮುಜರಾಯಿ ಸಚಿವರು | |
55
|
291+292 |
ಡಾ|| ವೈ. ಎ. ನಾರಾಯಣಸ್ವಾಮಿ | ಪಶು ಆಸ್ಪತ್ರೆ ಮತ್ತು ವೈದ್ಯರ ಕುರಿತು | ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರು | |
56
|
293 |
ಡಾ|| ವೈ. ಎ. ನಾರಾಯಣಸ್ವಾಮಿ | ಬಿ ಎಂ ಐ ಸಿ ಯೋಜನೆಯ ಕುರಿತು | ಲೋಕೋಪಯೋಗಿ ಸಚಿವರು | |
57
|
294 |
ಡಾ|| ವೈ. ಎ. ನಾರಾಯಣಸ್ವಾಮಿ | ವಕ್ಫ್ ಆಸ್ತಿಗಳ ಕುರಿತು | ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು | |
58
|
235 |
ಶ್ರೀ ಎಂ.ನಾಗರಾಜು | ಬೆಳಗಾವಿ ಗ್ರಾಮೀಣ ಕ್ಷೇತ್ರದ ಭಾಗಗಳಿಗೆ ಸಾರಿಗೆ ಸೌಲಭ್ಯಗಳನ್ನು ಒದಗಿಸುವ ಬಗ್ಗೆ | ಸಾರಿಗೆ ಮತ್ತು ಮುಜರಾಯಿ ಸಚಿವರು | |
59
|
236 |
ಶ್ರೀ ಎಂ.ನಾಗರಾಜು | ಲೋಕೋಪಯೋಗಿ ಇಲಾಖೆಯಲ್ಲಿ ಕೈಗೊಂಡಿರುವ ಕಾಮಗಾರಿಗಳ ವಿವರಗಳ ಬಗ್ಗೆ | ಲೋಕೋಪಯೋಗಿ ಸಚಿವರು | |
60
|
238 |
ಶ್ರೀ ಎಂ.ನಾಗರಾಜು | Proposal to Provide housing for all umbrella citizens of the State | ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು | |
61
|
239 |
ಶ್ರೀ ಎಂ.ನಾಗರಾಜು | ಪಶುಸಂಗೋಪನ ಇಲಾಖೆಯ ಕಾರ್ಯಕ್ರಮಗಳ ಬಗ್ಗೆ | ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರು | |
62
|
254 |
ಶ್ರೀ ಛಲವಾದಿ ಟಿ. ನಾರಾಯಣ ಸ್ವಾಮಿ | ಬರಗಾಲ ಆವರಿಸಿರುವ ಕಾರಣ ಬೆಳೆನಷ್ಟ ಅನುಭವಿಸಿದ ರೈತರಿಗೆ ಪರಿಹಾರ ನೀಡುವ ಕುರಿತು | ಕಂದಾಯ ಸಚಿವರು | |
63
|
255 |
ಶ್ರೀ ಛಲವಾದಿ ಟಿ. ನಾರಾಯಣ ಸ್ವಾಮಿ | ವಸತಿರಹಿತರಿಗೆ ವಿವಿಧ ಯೋಜನೆ ಅಡಿಯಲ್ಲಿ ಮನೆಗಳ ಹಂಚಿಕೆ ನೀಡದಿರುವ ಕುರಿತು | ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು | |
64
|
256 |
ಶ್ರೀ ಛಲವಾದಿ ಟಿ. ನಾರಾಯಣ ಸ್ವಾಮಿ | ವಾಣಿಜ್ಯ ಬಳಕೆಯ ವಾಹನಗಳನ್ನು ಕೃಷಿ ಬಳಕೆಯ ಹೆಸರಿನಲ್ಲಿ ನಂದನೆ ಮಾಡುತ್ತಿರುವ ಕುರಿತು | ಸಾರಿಗೆ ಮತ್ತು ಮುಜರಾಯಿ ಸಚಿವರು | |
65
|
257 |
ಶ್ರೀ ಛಲವಾದಿ ಟಿ. ನಾರಾಯಣ ಸ್ವಾಮಿ | ಅಂತ್ಯಸಂಸ್ಕಾರ ಸಹಾಯನಿಧಿ ಯೋಜನೆಯನ್ನು ಸ್ಥಗಿತಗೊಳಿಸಿರುವ ಕುರಿತು | ಕಂದಾಯ ಸಚಿವರು | |
66
|
258 |
ಶ್ರೀ ಛಲವಾದಿ ಟಿ. ನಾರಾಯಣ ಸ್ವಾಮಿ | ಸಾರಿಗೆ ಇಲಾಖೆಯಲ್ಲಿ ಸ್ಪೀಡ್ ಪೋಸ್ಟ್ ಸೇವೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸದಿರುವ ಕುರಿತು | ಸಾರಿಗೆ ಮತ್ತು ಮುಜರಾಯಿ ಸಚಿವರು | |
67
|
233 |
ಶ್ರೀ ಕೆ.ಎಸ್. ನವೀನ್ | ಬರಗಾಲ ಎದುರಿಸುತ್ತಿರುವ ತಾಲ್ಲೂಕುಗಳ ಬಗ್ಗೆ | ಕಂದಾಯ ಸಚಿವರು | |
68
|
234 |
ಶ್ರೀ ಕೆ.ಎಸ್. ನವೀನ್ | ಮುಜರಾಯಿ ನಿಯಂತ್ರಣದಲ್ಲಿರುವ ದೇವಸ್ಥಾನಗಳ ಕುರಿತು | ಸಾರಿಗೆ ಮತ್ತು ಮುಜರಾಯಿ ಸಚಿವರು | |
69
|
244 |
ಶ್ರೀ ಪ್ರಕಾಶ್ ಕೆ.ರಾಥೋಡ್ | ಲಂಬಾಣಿ ತಾಂಡಾಗಳನ್ನು ಕಂದಾಯ ಗ್ರಾಮಗಳಾಗಿ ಪರಿವರ್ತಿಸಿರುವ ಬಗ್ಗೆ | ಕಂದಾಯ ಸಚಿವರು | |
70
|
246 |
ಶ್ರೀ ಪ್ರಕಾಶ್ ಕೆ.ರಾಥೋಡ್ | ಎಂ ಡಿ ಆರ್ ಓ ಡಿ ಆರ್ ರಾಜ್ಯ ಹೆದ್ದಾರಿ ಹಾಗೂ ರಾಷ್ಟ್ರೀಯ ಹೆದ್ದಾರಿಗೆ ನೀಡಿರುವ ಅನುದಾನದ ಬಗ್ಗೆ | ಲೋಕೋಪಯೋಗಿ ಸಚಿವರು | |
71
|
245 |
ಶ್ರೀ ಪ್ರಕಾಶ್ ಕೆ.ರಾಥೋಡ್ | ದೇವಸ್ಥಾನಗಳಿಗೆ ನೀಡಿರುವ ಅನುದಾನದ ಬಗ್ಗೆ | ಸಾರಿಗೆ ಮತ್ತು ಮುಜರಾಯಿ ಸಚಿವರು | |
72
|
247 |
ಶ್ರೀ ಪ್ರಕಾಶ್ ಕೆ.ರಾಥೋಡ್ | ಮೀನುಗಾರಿಕೆಗೆ ಉತ್ತೇಜನ ನೀಡುವ ಬಗ್ಗೆ | ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು | |
73
|
248 |
ಶ್ರೀ ಪ್ರಕಾಶ್ ಕೆ.ರಾಥೋಡ್ | ವಸತಿ ನಿಲಯಗಳ ಬಗ್ಗೆ | ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು | |
74
|
205 |
ಶ್ರೀ ಪ್ರತಾಪ್ ಸಿಂಹ ನಾಯಕ್. ಕೆ | ದೇವಾಲಯಗಳ ಆಸ್ತಿಗಳು ಒತ್ತುವರಿ ಮತ್ತು ಅತಿಕ್ರಮಣ ಆಗಿರುವ ಬಗ್ಗೆ | ಸಾರಿಗೆ ಮತ್ತು ಮುಜರಾಯಿ ಸಚಿವರು | |
75
|
206 |
ಶ್ರೀ ಪ್ರತಾಪ್ ಸಿಂಹ ನಾಯಕ್. ಕೆ | ಚಾರ್ಮಾಡಿ ಘಾಟಿ ರಸ್ತೆ ಅಭಿವೃದ್ಧಿ ಕುರಿತು | ಲೋಕೋಪಯೋಗಿ ಸಚಿವರು | |
76
|
207 |
ಶ್ರೀ ಪ್ರತಾಪ್ ಸಿಂಹ ನಾಯಕ್. ಕೆ | ಮೂಡಬಿದರೆ ತಾಲ್ಲೂಕಿನಲ್ಲಿ ಕೃಷಿ ಜಮೀನಿನ ಪ್ಲಾಂಟಿಂಗ್ ನಕ್ಷೆ ವಿತರಿಸುವಲ್ಲಿ ತೀವ್ರ ವಿಳಂಬದ ಬಗ್ಗೆ | ಕಂದಾಯ ಸಚಿವರು | |
77
|
208 |
ಶ್ರೀ ಪ್ರತಾಪ್ ಸಿಂಹ ನಾಯಕ್. ಕೆ | ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈಗಾಗಲೇ ಘೋಷಿಸಿರುವ ಹೊಸ ತಾಲ್ಲೂಕುಗಳ ಕಾರ್ಯಾರಂಭ ಕುರಿತು | ಕಂದಾಯ ಸಚಿವರು | |
78
|
401 |
ಶ್ರೀ ಬಿ. ಎಂ. ಫಾರೂಖ್ | ಕರ್ನಾಟಕ ಉರ್ದು ಅಕಾಡೆಮಿಗೆ ಬಿಡುಗಡೆ ಮಾಡಿರುವ ಅನುದಾನದ ಕುರಿತು | ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು | |
79
|
317 |
ಶ್ರೀ ಎನ್.ರವಿಕುಮಾರ್ | ಕಾವೇರಿ 2.0 ತಂತ್ರಾಂಶದ ಕುರಿತು | ಕಂದಾಯ ಸಚಿವರು | |
80
|
318 |
ಶ್ರೀ ಎನ್.ರವಿಕುಮಾರ್ | ಸಾಮಾಜಿಕ ಭದ್ರತಾ ಯೋಜನೆ ಅಡಿಯಲ್ಲಿ ಪಿಂಚಣಿ ನೀಡುವ ಕುರಿತು | ಕಂದಾಯ ಸಚಿವರು | |
81
|
319 |
ಶ್ರೀ ಎನ್.ರವಿಕುಮಾರ್ | ಶಕ್ತಿ ಯೋಜನೆ ಕುರಿತು | ಸಾರಿಗೆ ಮತ್ತು ಮುಜರಾಯಿ ಸಚಿವರು | |
82
|
321 |
ಶ್ರೀ ಎನ್.ರವಿಕುಮಾರ್ | ರಾಜ್ಯದ ಬೆಳೆಗಳ ಪರಿಸ್ಥಿತಿ ಕುರಿತು | ಕಂದಾಯ ಸಚಿವರು | |
83
|
296 |
ಶ್ರೀ ಸೂರಜ್ ರೇವಣ್ಣ | ಹಾಸನ ಜಿಲ್ಲಾ ವ್ಯಾಪ್ತಿಯಲ್ಲಿ ಬಂದರು ಒಳನಾಡು ಜಲಸಾರಿಗೆ ವ್ಯಾಪ್ತಿಗೆ ಒಳಪಡುವ ಅಣೆಕಟ್ಟು ಪ್ರದೇಶದಲ್ಲಿ ಹಮ್ಮಿಕೊಳ್ಳಲಾದ ಸರಕಾರದ ಯೋಜನೆಗಳ ಬಗ್ಗೆ | ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು | |
84
|
297 |
ಶ್ರೀ ಸೂರಜ್ ರೇವಣ್ಣ | ಪಶು ಸಂಗೋಪನೆ ಇಲಾಖೆಯಲ್ಲಿ ನೊಂದಾಯಿಸಿರುವ ಗೋ ಶಾಲೆಗಳ ಬಗ್ಗೆ | ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರು | |
85
|
298 |
ಶ್ರೀ ಸೂರಜ್ ರೇವಣ್ಣ | ಹಾಸನ ಜಿಲ್ಲಾ ವ್ಯಾಪ್ತಿಯಲ್ಲಿ ಮೀನುಗಾರಿಕಾ ಯೋಜನೆಯಡಿ ಅರ್ಜಿ ಸಲ್ಲಿಸಿದ ಫಲಾನುಭವಿಗಳ ಬಗ್ಗೆ | ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು | |
86
|
299 |
ಶ್ರೀ ಸೂರಜ್ ರೇವಣ್ಣ | ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕು, ಬಳದರೆ ಗ್ರಾಮದ 260ನೇ ಸರ್ವೇ ನಂ ಅನಧಿಕೃತ ವಾಣಿಜ್ಯ ಕಟ್ಟಡ 2.20 ಎಕರೆ ಭೂ ಪ್ರದೇಶಕ್ಕೆ ಅನ್ಯ ಕ್ರಾಂತ್ಯ ಮಾಡಿ ಆದೇಶಿಸಿರುವ ಕುರಿತು | ಕಂದಾಯ ಸಚಿವರು | |
87
|
210 |
ಶ್ರೀ ವೈ.ಎಂ.ಸತೀಶ್ | ಬಳ್ಳಾರಿ ನಗರದಲ್ಲಿ ನೂತನವಾಗಿ ನಿರ್ಮಿಸಿರುವ ಲೋಕೋಪಯೋಗಿ ಅತಿಥಿ ಗೃಹದಲ್ಲಿನ ಕಳಪೆ ಕಾಮಗಾರಿ ಬಗ್ಗೆ | ಲೋಕೋಪಯೋಗಿ ಸಚಿವರು | |
88
|
209 |
ಶ್ರೀ ವೈ.ಎಂ.ಸತೀಶ್ | ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈಗಾಗಲೇ ಘೋಷಿಸಿರುವ ಹೊಸ ತಾಲ್ಲೂಕುಗಳ ಕಾರ್ಯ ಆರಂಭ ಕುರಿತು | ಸಾರಿಗೆ ಮತ್ತು ಮುಜರಾಯಿ ಸಚಿವರು | |
89
|
211 |
ಶ್ರೀ ವೈ.ಎಂ.ಸತೀಶ್ | ಇನಾಂ ಬಿ ರದ್ದತಿ ಕಾಯ್ದೆಯಡಿ ಸಲ್ಲಿಕೆಯಾಗಿರುವ ಅರ್ಜಿಗಳ ಬಗ್ಗೆ | ಕಂದಾಯ ಸಚಿವರು | |
90
|
295 |
ಶ್ರೀ ಎಸ್. ವ್ಹಿ. ಸಂಕನೂರ | ಮೀನುಗಾರರ ಹಿತದೃಷ್ಟಿಯಿಂದ ಪ್ರತ್ಯೇಕ ವಿಶ್ವವಿದ್ಯಾಲಯ ಸ್ಥಾಪನೆ ಬಗ್ಗೆ | ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು | |
91
|
324 |
ಶ್ರೀ ಶಶೀಲ್ ಜಿ. ನಮೋಶಿ | ಗ್ರಾಮ ಲೆಕ್ಕಾಧಿಕಾರಿಗಳು ಕುರಿತು | ಕಂದಾಯ ಸಚಿವರು | |
92
|
326 |
ಶ್ರೀ ಶಶೀಲ್ ಜಿ. ನಮೋಶಿ | ರಾಜ್ಯದಲ್ಲಿನ "ಬರ" ಕುರಿತು | ಕಂದಾಯ ಸಚಿವರು | |
93
|
327 |
ಶ್ರೀ ಶಶೀಲ್ ಜಿ. ನಮೋಶಿ | ತಹಶೀಲ್ದಾರ್ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುವ ಕುರಿತು | ಕಂದಾಯ ಸಚಿವರು | |
94
|
285 |
ಶ್ರೀ ಟಿ.ಎ.ಶರವಣ | ಹಾಸನಾಂಬ ದೇವಿಯ ದರ್ಶನದ ಕುರಿತು | ಸಾರಿಗೆ ಮತ್ತು ಮುಜರಾಯಿ ಸಚಿವರು | |
95
|
287 |
ಶ್ರೀ ಟಿ.ಎ.ಶರವಣ | ಲೋಕೋಪಯೋಗಿ ಇಲಾಖೆ ವ್ಯಾಪ್ತಿಯಲ್ಲಿ ಕೈಗೊಂಡ ಕಾಮಗಾರಿ ಕುರಿತು | ಲೋಕೋಪಯೋಗಿ ಸಚಿವರು | |
96
|
286 |
ಶ್ರೀ ಟಿ.ಎ.ಶರವಣ | ಕಂದಾಯ ಭೂಮಿ ಪರಭಾರೆ ಕುರಿತು | ಕಂದಾಯ ಸಚಿವರು | |
97
|
288 |
ಶ್ರೀ ಟಿ.ಎ.ಶರವಣ | ವಕ್ಫ್ ಮಂಡಳಿಯ ಆಸ್ತಿಗಳ ಕಬಳಿಕೆ ಕುರಿತು | ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು | |
98
|
289 |
ಶ್ರೀ ಟಿ.ಎ.ಶರವಣ | ಶಕ್ತಿ ಯೋಜನೆಯ ಕುರಿತು | ಸಾರಿಗೆ ಮತ್ತು ಮುಜರಾಯಿ ಸಚಿವರು | |
99
|
249 |
ಶ್ರೀ ಕೆ.ಎ. ತಿಪ್ಪೇಸ್ವಾಮಿ | ಪೋಡಿಮುಕ್ತ ಗ್ರಾಮ ಅಭಿಯಾನದ ಕುರಿತು | ಕಂದಾಯ ಸಚಿವರು | |
100
|
250 |
ಶ್ರೀ ಕೆ.ಎ. ತಿಪ್ಪೇಸ್ವಾಮಿ | Viability Gap Fund and India Infrastructure Development Fund ಯೋಜನೆ ಕುರಿತು | ಲೋಕೋಪಯೋಗಿ ಸಚಿವರು | |
101
|
251 |
ಶ್ರೀ ಕೆ.ಎ. ತಿಪ್ಪೇಸ್ವಾಮಿ | ಚೆನ್ನೈ-ಬೆಂಗಳೂರು ಕೈಗಾರಿಕಾ ಕಾರಿಡಾರ್ ಯೋಚನೆ ಕುರಿತು | ಲೋಕೋಪಯೋಗಿ ಸಚಿವರು | |
102
|
253 |
ಶ್ರೀ ಕೆ.ಎ. ತಿಪ್ಪೇಸ್ವಾಮಿ | ರಾಜ್ಯದಲ್ಲಿ ಸಾಗರ ಮೂಲ ಯೋಜನೆಯ ಅನುಷ್ಠಾನದ ಬಗ್ಗೆ | ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು | |
103
|
201 |
ಶ್ರೀ ಯು.ಬಿ.ವೆಂಕಟೇಶ್ | ರಾಜ್ಯದಲ್ಲಿರುವ ಎ.ಬಿ.ಮತ್ತು ಸಿ. ವರ್ಗದ ದೇವಸ್ಥಾನಗಳ ಸಂಖ್ಯೆ ಕುರಿತು | ಸಾರಿಗೆ ಮತ್ತು ಮುಜರಾಯಿ ಸಚಿವರು | |
104
|
202 |
ಶ್ರೀ ಯು.ಬಿ.ವೆಂಕಟೇಶ್ | ಕೆ.ಎಸ್.ಆರ್.ಟಿ.ಸಿ.ಯು ರಾಜ್ಯದ ಎಲ್ಲಾ ತಾಲ್ಲೂಕು/ಹೋಬಳಿಗಳಿ ಬಸ್ಸು ಸಂಪರ್ಕ ಕಲ್ಪಿಸುವ ಕುರಿತು | ಸಾರಿಗೆ ಮತ್ತು ಮುಜರಾಯಿ ಸಚಿವರು | |
105
|
203 |
ಶ್ರೀ ಯು.ಬಿ.ವೆಂಕಟೇಶ್ | ರಾಜ್ಯ ಸರ್ಕಾರದ ಒಟ್ಟು 63.08 ಲಕ್ಷ ಎಕರೆ ಸರ್ಕಾರಿ ಭೂಮಿಯಲ್ಲಿ 14.27 ಲಕ್ಷ ಎಕರೆ ಒತ್ತುವರಿಯಾಗಿರುವುದನ್ನು ತೆರವುಗೊಳಿಸುವ ಬಗ್ಗೆ | ಕಂದಾಯ ಸಚಿವರು | |
106
|
204 |
ಶ್ರೀ ಯು.ಬಿ.ವೆಂಕಟೇಶ್ | ಕಂದಾಯ ಇಲಾಖೆಯಡಿ ಕಾರ್ಯನಿರ್ವಹಿಸುವ ಬೆಂಗಳೂರು ಒನ್ ಕರ್ನಾಟಕ ಒನ್ ಇ-ಗೌರ್ನೆನ್ಸ್ ಕಛೇರಿಗಳ ಗುತ್ತಿಗೆ ಕುರಿತು | ಕಂದಾಯ ಸಚಿವರು | |
107
|
280 |
ಶ್ರೀ ಸುನೀಲ್ ವಲ್ಯಾಪುರ್ | ಅಕ್ರಮವಾಗಿ ಸಾಗುವಳಿ ಮಾಡುತ್ತಿರುವ ಜಮೀನನ್ನು ಸಕ್ರಮಗೊಳಿಸುವ ಕುರಿತು | ಕಂದಾಯ ಸಚಿವರು | |
108
|
281 |
ಶ್ರೀ ಸುನೀಲ್ ವಲ್ಯಾಪುರ್ | ರಾಜ್ಯದ ಹೆದ್ದಾರಿ ಬಗ್ಗೆ | ಲೋಕೋಪಯೋಗಿ ಸಚಿವರು | |
109
|
282 |
ಶ್ರೀ ಸುನೀಲ್ ವಲ್ಯಾಪುರ್ | ಮೀನು ಸಾಕಾಣಿಕೆ ಕೇಂದ್ರಗಳ ಬಗ್ಗೆ | ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು | |
110
|
283 |
ಶ್ರೀ ಸುನೀಲ್ ವಲ್ಯಾಪುರ್ | ಪಶುಸಂಗೋಪನೆ ಇಲಾಖೆ ಬಗ್ಗೆ | ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರು | |
111
|
284 |
ಶ್ರೀ ಸುನೀಲ್ ವಲ್ಯಾಪುರ್ | ಸಾರಿಗೆ ಇಲಾಖೆಯ ಕುರಿತು | ಸಾರಿಗೆ ಮತ್ತು ಮುಜರಾಯಿ ಸಚಿವರು | |
112
|
212 |
ಶ್ರೀ ಭೀಮರಾವ್ ಬಸವರಾಜ ಪಾಟೀಲ್ | ರಾಜ್ಯ ಹೆದ್ದಾರಿ ಕಾಮಗಾರಿ ಕುರಿತು | ಲೋಕೋಪಯೋಗಿ ಸಚಿವರು | |
113
|
213 |
ಶ್ರೀ ಭೀಮರಾವ್ ಬಸವರಾಜ ಪಾಟೀಲ್ | ಬಸ್ ಗಳ ಕಾರ್ಯನಿರ್ವಹಣೆ ಕುರಿತು | ಸಾರಿಗೆ ಮತ್ತು ಮುಜರಾಯಿ ಸಚಿವರು | |
114
|
214 |
ಶ್ರೀ ಭೀಮರಾವ್ ಬಸವರಾಜ ಪಾಟೀಲ್ | ಅನುಗೃಹ ಯೋಜನೆಯಡಿಯಲ್ಲಿ ಕುರಿ ಸಾಕಾಣಿಕೆದಾರರಿಗೆ ಪರಿಹಾರ ನೀಡುವ ಬಗ್ಗೆ | ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರು | |
115
|
224 |
ಶ್ರೀ ಬಿ.ಜಿ.ಪಾಟೀಲ್ | ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿರುವ A.B.C.ದರ್ಜೆಯ ದೇವಸ್ಥಾನಗಳ ಬಗ್ಗೆ | ಕಂದಾಯ ಸಚಿವರು | |
116
|
225 |
ಶ್ರೀ ಬಿ.ಜಿ.ಪಾಟೀಲ್ | ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿರುವ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ | ಕಂದಾಯ ಸಚಿವರು | |
117
|
226 |
ಶ್ರೀ ಬಿ.ಜಿ.ಪಾಟೀಲ್ | ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಸರ್ವರ್ ಸಮಸ್ಯೆಯಿಂದ ಆಗುತ್ತಿರುವ ತೊಂದರೆ ಬಗ್ಗೆ | ಕಂದಾಯ ಸಚಿವರು | |
118
|
195 |
ಶ್ರೀ ಮಧು ಜಿ.ಮಾದೇಗೌಡ | ʼಪಶು ಸಂಜೀವಿನಿʼ ಯೋಜನೆಯಡಿ ಒದಗಿಸಲಾದ ಆಂಬುಲೆನ್ಸ್ ಗಳ ಕಾರ್ಯನಿರ್ವಹಣೆ ಬಗ್ಗೆ | ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರು | |
119
|
196 |
ಶ್ರೀ ಮಧು ಜಿ.ಮಾದೇಗೌಡ | ಮಂಡ್ಯದಲ್ಲಿ ʼಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅಮೃತಭವನʼ ನಿರ್ಮಾಣ ಕುರಿತು | ಕಂದಾಯ ಸಚಿವರು | |
120
|
197 |
ಶ್ರೀ ಮಧು ಜಿ.ಮಾದೇಗೌಡ | ಬೆಂಗಳೂರು ಮೈಸೂರು ರಾಷ್ಟ್ರೀಯ ಹೆದ್ದಾರಿ ೨೭೫(275)ರ ಸರ್ವಿಸ್ ರಸ್ತೆಯಲ್ಲಿನ ಸಮಸ್ಯೆಗಳ ಬಗ್ಗೆ | ಲೋಕೋಪಯೋಗಿ ಸಚಿವರು | |
121
|
199 |
ಶ್ರೀ ಮಧು ಜಿ.ಮಾದೇಗೌಡ | ಪೋಡಿ ಮುಕ್ತ ಗ್ರಾಮ ಎಂದು ಘೋಷಿಸುವ ಬಗ್ಗೆ | ಕಂದಾಯ ಸಚಿವರು |