ದಿನಾಂಕ 30-09-2020ರ ಚುಕ್ಕೆ ಗುರುತಿನ ಪ್ರಶ್ನೆಗಳು ಮತ್ತು ಉತ್ತರಗಳು
ಮಾನ್ಯ ಶಾಸಕರ ಹೆಸರು
ಸರ್ಕಾರಿ ಇಲಾಖೆಗಳು
   
ಕ್ರಸಂ
ಪ್ರಶ್ನೆ ಸಂಖ್ಯೆ
ಮಾನ್ಯ ಶಾಸಕರ ಹೆಸರು
ವಿಷಯ
ಇಲಾಖೆ
ಉತ್ತರ
1
106 (1270)
ಶ್ರೀ ಎಂ. ಎ. ಗೋಪಾಲಸ್ವಾಮಿ

ಜಲಾನಯನ ಅಭಿವೃದ್ಧಿ ಇಲಾಖೆಯ ಕಾರ್ಯಗಳ ಬಗ್ಗೆ

ಕೃಷಿ ಇಲಾಖೆ
2
107 (1035)
ಶ್ರೀ ಮೋಹನ್ ಕುಮಾರ್ ಕೊಂಡಜ್ಜಿ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಮೀಸಲಿರಿಸಿದ ಅನುದಾನದ ದುರ್ಬಳಕೆಯ ಕುರಿತು ಉಪ ಮುಖ್ಯಮಂತ್ರಿಗಳು ಹಾಗೂ ಲೋಕೋಪಯೋಗಿ ಮತ್ತು ಸಮಾಜ ಕಲ್ಯಾಣ ಇಲಾಖೆ
3
108 (1196)
ಶ್ರೀ ಸುನೀಲ್ ವಲ್ಯಾಪುರ್

ಜಿಲ್ಲಾಧಿಕಾರಿಗಳ ನ್ಯಾಯಾಲಯದ ಪ್ರಕರಣಗಳ ಬಗ್ಗೆ

ಕಂದಾಯ ಇಲಾಖೆ  
4
109 (1265)
ಶ್ರೀ ಸಿ. ಪಿ. ಯೋಗೇಶ್ವರ್

ಮುಜರಾಯಿ ದೇವಸ್ಥಾನಗಳ ಬಗ್ಗೆ

ಮುಜರಾಯಿ ಹಾಗೂ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ
5
110 (1204)
ಶ್ರೀ ಬಿ. ಕೆ. ಹರಿಪ್ರಸಾದ್

ಪ್ರವಾಹದಲ್ಲಿ ಹಾನಿಯಾದ ಮನೆಗಳಿಗೆ ಪರಿಹಾರ

ಕಂದಾಯ ಇಲಾಖೆ
6
111 (1229)
ಶ್ರೀ ಕೆ. ಗೋವಿಂದರಾಜ್

ಕರ್ನಾಟಕ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ (RERA) ಸ್ಥಾಪನೆ ಬಗ್ಗೆ

ವಸತಿ ಇಲಾಖೆ
7
112 (1127)
ಶ್ರೀ ಪ್ರಕಾಶ್ ಕೆ. ರಾಥೋಡ್

ಕಳೆದ 3 ವರ್ಷಗಳಿಂದ ಪಿ. ಎಂ. ಎ. ವೈ. ಯೋಜನೆಯಡಿ ಮಂಜೂರಾದ ಮನೆಗಳ ಬಗ್ಗೆ

ವಸತಿ ಇಲಾಖೆ
8
113 (1263)
ಶ್ರೀಮತಿ ಎಸ್. ವೀಣಾ ಅಚ್ಚಯ್ಯ

ಕೊಡಗು ಜಿಲ್ಲೆಯಲ್ಲಿ ಸರ್ಕಾರಿ ಜಾಗ ಮಂಜೂರಾತಿಗಾಗಿ ಮಾಜಿ ಸೈನಿಕರು ಸಲ್ಲಿಸಿರುವ ಅರ್ಜಿಗಳ ಕುರಿತು

ಕಂದಾಯ ಇಲಾಖೆ  
9
114 (1238)
ಶ್ರೀ ಸಿ. ಆರ್. ಮನೋಹರ್

ಡಾ: ದೇವರಾಜ ಅರಸು ವಸತಿ ಯೋಜನೆಯ ಬಗ್ಗೆ

ವಸತಿ ಇಲಾಖೆ
10
115 (1176)
ಶ್ರೀ ಪ್ರತಾಪ್ ಸಿಂಹ ನಾಯಕ್ ಕೆ

ರಾಜ್ಯದ ರೈತರು ಅನುಭೋಗಿಸುತ್ತಿರುವ ಕುಮ್ಕಿ/ಕಾಣೆ/ಬಾಣೆ /ಸೊಪ್ಪಿನಬೆಟ್ಟ ಪ್ರದೇಶಗಳ ರೈತರಿಗೆ ಮಾಲೀಕತ್ವ ನೀಡುವ ಬಗ್ಗೆ

ಕಂದಾಯ ಇಲಾಖೆ
11
116 (1150)
ಶ್ರೀ ಪಿ. ಆರ್. ರಮೇಶ್

ರಾಜ್ಯದ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರದಲ್ಲಿನ ಸಾರ್ವಜನಿಕ ದೂರುಗಳ ಬಗ್ಗೆ

ವಸತಿ ಇಲಾಖೆ
12
117 (1255)
ಶ್ರೀ ಯು. ಬಿ. ವೆಂಕಟೇಶ್

ಭೂಸ್ವಾಧೀನ ಪರಿಹಾರವನ್ನು ವಿತರಿಸುವ ಕುರಿತು

ಕಂದಾಯ ಇಲಾಖೆ
13
118 (1245)
ಶ್ರೀ ಆರ್. ಪ್ರಸನ್ನ ಕುಮಾರ್

ಶಿವಮೊಗ್ಗ ಮತ್ತು ದಾವಣಗೆರೆ ಜಿಲ್ಲೆಗಳಲ್ಲಿ ನಿರ್ಮಾಣ ಮಾಡಿರುವ ಕೃಷಿ ಹೊಂಡಗಳ ಬಗ್ಗೆ

ಕೃಷಿ ಇಲಾಖೆ
14
119 (1227)
ಶ್ರೀ ಸುನೀಲ್ ಸುಬ್ರಮಣಿ ಎಂ. ಪಿ.

ಮಡಿಕೇರಿಯಲ್ಲಿ ನಿರ್ಮಾಣವಾಗುತ್ತಿರುವ ಮಿನಿ ವಿಧಾನಸೌಧ ಕಟ್ಟಡ ಕಾಮಗಾರಿ ನಿಂತುಹೋಗಿರುವ ಕುರಿತು

ಕಂದಾಯ ಇಲಾಖೆ
15
120 (1205)
ಶ್ರೀ ಎಂ. ನಾರಾಯಣಸ್ವಾಮಿ

ಕೆ. ಆರ್. ಪುರಂ ಕ್ಷೇತ್ರದ ಸರ್ಕಾರಿ ಜಮೀನುಗಳ ಕುರಿತು

ಕಂದಾಯ ಇಲಾಖೆ
Hosted by: National Informatics Centre, Bengaluru
copyright © computer centre, KLCS, Vidhana Soudha, Bengaluru