Karnataka Legislative Council |
ಕರ್ನಾಟಕ ವಿಧಾನ ಪರಿಷತ್ತು |
ದಿನಾಂಕ 30-01-2026ರ ಚುಕ್ಕೆ ಗುರುತಿನ ಪ್ರಶ್ನೆಗಳು ಮತ್ತು ಉತ್ತರಗಳು
| |
|---|---|
ಮಾನ್ಯ ಶಾಸಕರ ಹೆಸರು
| |
ಕ್ರಸಂ |
ಪ್ರಶ್ನೆ ಸಂಖ್ಯೆ |
ಮಾನ್ಯ ಶಾಸಕರ ಹೆಸರು | ವಿಷಯ |
ಇಲಾಖೆ |
ಉತ್ತರ |
|---|---|---|---|---|---|
1
|
428
|
ಶ್ರೀ ಗೋವಿಂದ ರಾಜು | ಕೋಲಾರ ಜಿಲ್ಲೆಯಲ್ಲಿ ಗ್ರಾಮೀಣ ರಸ್ತೆ ಸಂಪೂರ್ಣ ಹಾಳಾಗಿರುವ ಬಗ್ಗೆ | ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವರು | |
2
|
552
|
ಡಾ: ಧನಂಜಯ ಸರ್ಜಿ | ರಾಜ್ಯ ಸರ್ಕಾರದಿಂದ ಆಚರಿಸಲ್ಪಡುತ್ತಿರುವ ಜಯಂತಿ/ಜನ್ಮದಿನಾಚರಣೆಗಳ ಕುರಿತು | ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವರು | |
3
|
504
|
ಶ್ರೀ ಡಿ.ಟಿ. ಶ್ರೀನಿವಾಸ್ | ಪ್ರವರ್ಗ-೧ ರ ಜಾತಿಗಳಿಗೆ ವಿದ್ಯಾರ್ಥಿ ನಿಲಯಗಳ ಬಗ್ಗೆ | ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವರು | |
4 |
517
|
ಶ್ರೀ ಕಿಶೋರ್ ಕುಮಾರ್ ಪುತ್ತೂರ್ | MGNREGA ಯೋಜನೆಯ ಬಗ್ಗೆ | ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವರು | |
5
|
522 |
ಶ್ರೀಮತಿ ಹೇಮಲತಾ ನಾಯಕ್ | ಎಸ್‌ಸಿಎಸ್‌ಪಿ/ಟಿಎಸ್‌ಪಿ ಯೋಜನೆಯ ಹಣವನ್ನು ಗ್ಯಾರಂಟಿಗಳಿಗೆ ಬಳಕೆ ಮಾಡಿರುವ ಕುರಿತು | ಸಮಾಜ ಕಲ್ಯಾಣ ಸಚಿವರು | |
6
|
471
|
ಶ್ರೀ ನಿರಾಣಿ ಹಣಮಂತ್ ರುದ್ರಪ್ಪ | ಅನ್ನದಾತರ ಆತ್ಮಹತ್ಯೆಯ ಕುರಿತು | ಕೃಷಿ ಸಚಿವರು | |
7
|
436
|
ಶ್ರೀ ಕೆ.ಎಸ್. ನವೀನ್ | ರಾಜ್ಯದಲ್ಲಿರುವ ವಿದ್ಯಾರ್ಥಿ ವಸತಿ ನಿಲಯಗಳ ಬಗ್ಗೆ | ಸಮಾಜ ಕಲ್ಯಾಣ ಸಚಿವರು | |
8
|
551
|
ಶ್ರೀ ಜಗದೇವ್ ಗುತ್ತೇದಾರ್ | ರಾಜ್ಯದಲ್ಲಿ ಪ್ರಗತಿ ಕಾಣದ ಗಂಗಾ ಕಲ್ಯಾಣ ಯೋಜನೆ | ಸಮಾಜ ಕಲ್ಯಾಣ ಸಚಿವರು | |
9 |
446+526
|
ಶ್ರೀ ಪ್ರತಾಪ್ ಸಿಂಹ ನಾಯಕ್ ಕೆ. ಶ್ರೀ ಮಧು ಜಿ. ಮಾದೇಗೌಡ |
`ಉದಯರವಿ' ನಿವಾಸವನ್ನು ವಸ್ತುಸಂಗ್ರಹಾಲಯವನ್ನಾಗಿ ರೂಪಿಸುವ ಬಗ್ಗೆ | ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವರು | |
10
|
553 |
ಶ್ರೀ ಎಸ್.ಎಲ್. ಭೋಜೇಗೌಡ | ಜಲಜೀವನ್ ಮಿಷನ್ ಯೋಜನೆಯ ಬಗ್ಗೆ | ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವರು | |
11
|
510
|
ಶ್ರೀ ತಿಪ್ಪಣ್ಣಪ್ಪ ಕಮಕನೂರ | ಕಲಬುರಗಿಯಲ್ಲಿ `ಮೆಗಾ ಹಾಸ್ಟೆಲ್' ನಿರ್ಮಾಣದ ಕುರಿತು | ಸಮಾಜ ಕಲ್ಯಾಣ ಸಚಿವರು | |
12
|
461
|
ಶ್ರೀ ಭೀಮರಾವ್ ಬಸವರಾಜ ಪಾಟೀಲ್ | ಕಳಪೆ ಕಾಮಗಾರಿ ಕುರಿತು | ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವರು | |
13
|
486
|
ಶ್ರೀ ಸಿ.ಟಿ. ರವಿ | ಕಾರ್ಮಿಕರಿಗೆ ವಿತರಿಸಲು ಖರೀದಿಸಿರುವ ಸೇಫ್ಟಿ ಕಿಟ್‌ಗಳ ಕುರಿತು | ಕಾರ್ಮಿಕ ಸಚಿವರು | |
14 |
479
|
ಶ್ರೀ ಕೆ. ವಿವೇಕಾನಂದ | ರಾಜ್ಯದ ರೈತರಿಗೆ ರಾಸಾಯನಿಕ ಗೊಬ್ಬರ ನೀಡುವ ಕುರಿತು | ಕೃಷಿ ಸಚಿವರು | |
15
|
438 |
ಶ್ರೀ ಶಿವಕುಮಾರ್ ಕೆ. | ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿನ ನಿಗಮಗಳ ಬಗ್ಗೆ | ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವರು |