Karnataka Legislative Council |
ಕರ್ನಾಟಕ ವಿಧಾನ ಪರಿಷತ್ತು |
ದಿನಾಂಕ 25-03-2026ರ ಚುಕ್ಕೆ ಗುರುತಿನ ಪ್ರಶ್ನೆಗಳು ಮತ್ತು ಉತ್ತರಗಳು
| |
|---|---|
ಮಾನ್ಯ ಶಾಸಕರ ಹೆಸರು
| |
ಕ್ರಸಂ |
ಪ್ರಶ್ನೆ ಸಂಖ್ಯೆ |
ಮಾನ್ಯ ಶಾಸಕರ ಹೆಸರು | ವಿಷಯ |
ಇಲಾಖೆ |
ಉತ್ತರ |
|---|---|---|---|---|---|
01 |
2134
|
ಶ್ರೀ ನಿರಾಣಿ ಹಣಮಂತ್ ರುದ್ರಪ್ಪ |
ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಕಂಕನವಾಡಿ ನಡುಗಡ್ಡೆ ಕುರಿತು |
ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು |
|
02 |
2049
|
ಡಾ: ಯತೀಂದ್ರ ಎಸ್ |
ಕುಟುಂಬ ಆದಾಯ ಮಿತಿಯಿಂದ ಸಾಮಾಜಿಕ ಭದ್ರತಾ ಮಾಸಿಕ ಪಿಂಚಣಿಗಳು ನಿಲ್ಲುತ್ತಿರುವ ಕುರಿತು |
ಕಂದಾಯ ಸಚಿವರು |
|
03 |
2007
|
ಶ್ರೀ ಮಧು ಜಿ. ಮಾದೇಗೌಡ |
ಮುಜರಾಯಿ ದೇವಾಲಯಗಳಲ್ಲಿ ಚಿತ್ರೀಕರಣಕ್ಕೆ ಶುಲ್ಕ ನಿಗದಿ ಕುರಿತು |
ಸಾರಿಗೆ ಮತ್ತು ಮುಜರಾಯಿ ಸಚಿವರು |
|
04 |
2116
|
ಶ್ರೀ ಶಾಂತಾರಾಮ್ ಬುಡ್ನ ಸಿದ್ದಿ |
ಉತ್ತರ ಕನ್ನಡ ಜಿಲ್ಲೆಯ ರಸ್ತೆಗಳ ಕುರಿತು |
ಲೋಕೋಪಯೋಗಿ ಸಚಿವರು |
|
05 |
2003
|
ಶ್ರೀ ರಮೇಶ್ ಬಾಬು |
ಕರ್ನಾಟಕ ರಾಜ್ಯ ರಸ್ತೆ ಸುರಕ್ಷತಾ ಪ್ರಾಧಿಕಾರದ ಕುರಿತು |
ಲೋಕೋಪಯೋಗಿ ಸಚಿವರು |
|
06 |
2109
|
ಶ್ರೀ ಚಿದಾನಂದ್ ಎಂ. ಗೌಡ |
ಪೋಡಿ ತಿದ್ದುಪಡಿಯು ವಿಳಂಬವಾಗುತ್ತಿರುವ ಕುರಿತು |
ಕಂದಾಯ ಸಚಿವರು |
|
07 |
2022
|
ಶ್ರೀ ಐವನ್ ಡಿ'ಸೋಜಾ |
ಕ್ರೆöÊಸ್ತ ಅಭಿವೃದ್ಧಿ ನಿಗಮಕ್ಕೆ ಸ್ವಂತ ಕಟ್ಟಡ ಒದಗಿಸುವ ಬಗ್ಗೆ |
ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು |
|
08 |
2075+2071
|
ಶ್ರೀ ಪ್ರತಾಪ್ ಸಿಂಹ ನಾಯಕ್ ಕೆ, ಡಾ: ಉಮಾಶ್ರೀ |
ತಸ್ತೀಕ್ ಮೊತ್ತ ಏರಿಕೆ ಮಾಡುವ ಕುರಿತು |
ಸಾರಿಗೆ ಮತ್ತು ಮುಜರಾಯಿ ಸಚಿವರು |
|
09 |
2087
|
ಶ್ರೀ ಗೋವಿಂದ ರಾಜು |
ವಸತಿ ಇಲಾಖೆಯಿಂದ ನಿರ್ಮಾಣ ಮಾಡಲಾಗಿರುವ ಬಡಾವಣೆ ಹಾಗೂ ಭೂ ಮಾಲೀಕರಿಗೆ ಪರಿಹಾರ ನೀಡುವ ಬಗ್ಗೆ |
ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು |
|
10 |
2137
|
ಶ್ರೀ ಎಸ್. ರವಿ |
ಹಾರೋಹಳ್ಳಿ ನೂತನ ತಾಲ್ಲೂಕಿನ ಆಡಳಿತ ಸೌಧ ನಿರ್ಮಾಣದ ಬಗ್ಗೆ |
ಕಂದಾಯ ಸಚಿವರು |
|
11 |
2090
|
ಶ್ರೀ ರಾಜೇಂದ್ರ ರಾಜಣ್ಣ |
ತುಮಕೂರು-ನೆಲಮಂಗಲ ರಾಷ್ಟಿçÃಯ ಹೆದ್ದಾರಿ ಕಾಮಗಾರಿ ಬಗ್ಗೆ |
ಲೋಕೋಪಯೋಗಿ ಸಚಿವರು |
|
12 |
2122
|
ಶ್ರೀಮತಿ ಹೇಮಲತಾ ನಾಯಕ್ |
ಶ್ರೀ ಹುಲಿಗೆಮ್ಮ ದೇವಿ ದೇವಸ್ಥಾನದ ಸಮಗ್ರ ಅಭಿವೃದ್ಧಿ ಕುರಿತು |
ಸಾರಿಗೆ ಮತ್ತು ಮುಜರಾಯಿ ಸಚಿವರು |
|
13 |
2114
|
ಶ್ರೀ ಮಂಜುನಾಥ್ ಭಂಡಾರಿ |
ರಾಜ್ಯದ ಮುಜರಾಯಿ ದೇವಸ್ಥಾನಗಳ ಸಂಪನ್ಮೂಲ ಬಳಕೆ ಕುರಿತು |
ಸಾರಿಗೆ ಮತ್ತು ಮುಜರಾಯಿ ಸಚಿವರು |
|
14 |
2039
|
ಶ್ರೀ ಕಿಶೋರ್ ಕುಮಾರ್ ಪುತ್ತೂರ್ |
ಬಸ್ ನಿಲ್ದಾಣಗಳಲ್ಲಿ ಮೂಲ ಸೌಕರ್ಯಗಳ ಕುರಿತು |
ಸಾರಿಗೆ ಮತ್ತು ಮುಜರಾಯಿ ಸಚಿವರು |
|
15 |
2059
|
ಶ್ರೀ ಎಂ. ನಾಗರಾಜು |
ಉತ್ತರ ಕರ್ನಾಟಕದಲ್ಲಿ ಕೈಗೊಂಡಿರುವ ಕಾಮಗಾರಿಗಳ ಬಗ್ಗೆ |
ಲೋಕೋಪಯೋಗಿ ಸಚಿವರು |