ದಿನಾಂಕ 24-09-2021ರ ಚುಕ್ಕೆ ಗುರುತಿನ ಪ್ರಶ್ನೆಗಳು ಮತ್ತು ಉತ್ತರಗಳು
ಮಾನ್ಯ ಶಾಸಕರ ಹೆಸರು
ಸರ್ಕಾರಿ ಇಲಾಖೆಗಳು
   
ಕ್ರಸಂ
ಪ್ರಶ್ನೆ ಸಂಖ್ಯೆ
ಮಾನ್ಯ ಶಾಸಕರ ಹೆಸರು
ವಿಷಯ
ಉತ್ತರಿಸುವ ಇಲಾಖೆ
ಉತ್ತರ
1
1534
ಶ್ರೀ ಕೆ.ಸಿ.ಕೊಂಡಯ್ಯ ಜಲಧಾರೆ ಯೋಜನೆ ಕುರಿತು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಸಚಿವರು
2
1594
ಶ್ರೀಮತಿ ಭಾರತಿ ಶೆಟ್ಟಿ ರಾಜ್ಯದಲ್ಲಿ ಎಣ್ಣೆ ಉತ್ಪಾದನೆಯ ಬಗ್ಗೆ ಅಂಕಿ ಅಂಶಗಳ ಕುರಿತು ಕೃಷಿ ಸಚಿವರು
3
1548
ಶ್ರೀ ಮುನಿರಾಜು ಗೌಡ ಪಿ.ಎಂ ಗ್ರಾಮ ಪಂಚಾಯಿತಿಗಳ ಗ್ರಾಮ ಠಾಣಾ ವ್ಯಾಪ್ತಿಯ ಕುರಿತು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಸಚಿವರು
4
1573
ಡಾ|| ಕೆ.ಗೊಂವಿದರಾಜ್ ಸಾರಿಗೆ ಇಲಾಖೆಯ ತಪಾಸಣಾ ಕೇಂದ್ರಗಳನ್ನು ಬಲಪಡಿಸುವುದು ಹಾಗೂ ವರ್ಗಾವಣೆ / ಪದೋನ್ನತಿಯಲ್ಲಿ ನಿಯಮಾವಳಿ ಪಾಲಿಸುವ ಕುರಿತು ಸಾರಿಗೆ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವರು
5
1410
ಶ್ರೀ ಎಸ್. ರವಿ ರಾಜ್ಯದ ಹಿಪ್ಪು ನೇರಳೆ ಕೃಷಿ ತೋಟದ ಬಗ್ಗೆ ರೇಷ್ಮೆ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವರು
6
1493
ಶ್ರೀ ಮರಿತಿಬ್ಬೇಗೌಡ ಸೇವಾ ಸಿಂಧು ಮಾಹಿತಿ ಕೇಂದ್ರಗಳ ಮೂಲಕ ವಿದ್ಯಾರ್ಥಿಗಳಿಗೆ ರಿಯಾಯಿತಿ ಪಾಸ್ ನೀಡುವಲ್ಲಿ ವಿಳಂಬವಾಗುತ್ತಿರುವ ಕುರಿತು ಸಾರಿಗೆ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವರು
7
1450+1419
ಶ್ರೀ ಎಸ್.ರುದ್ರೇಗೌಡ / ಶ್ರೀ ಕೆ. ಹರೀಶ್ ಕುಮಾರ್ ಮಲೆನಾಡು ಪ್ರದೀಶಾಭಿವೃದ್ದಿ ಮಂಡಳಿಯಲ್ಲಿ ಸದಸ್ಯತ್ವವದ ಕುರಿತು ತೋಟಗಾರಿಕೆ ಹಾಗೂ ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಸಚಿವರು
8
1485
ಶ್ರೀ ಕೆ. ಎ ತಿಪ್ಪೇಸ್ವಾಮಿ ಜಲ-ಮಿಷನ್ ಅಡಿ ಪ್ರತಿ ಮನೆಗೆ ಕುಡಿಯುವ ನೀರಿನ ನಳ ಜೋಡಣೆ ಕುರಿತು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಸಚಿವರು
9
1566
ಶ್ರೀ ವಿಜಯ್ ಸಿಂಗ್ ಕಲ್ಯಾಣ ಕರ್ನಾಟಕ ಪ್ರದೀಶಾಭಿವೃದ್ದಿ ಮಂಡಳಿಯ ಬಗ್ಗೆ ತೋಟಗಾರಿಕೆ ಹಾಗೂ ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಸಚಿವರು
10
1488
ಶ್ರೀ ಅರವಿಂದ ಕುಮಾರ್ ಅರಳಿ ಬೀದರ್ ಜಿಲ್ಲೆಯಲ್ಲಿ ಕೃಷಿ ಮಹಾವಿದ್ಯಾಲಯ ಪ್ರಾರಂಭಿಸುವ ಬಗ್ಗೆ ಕೃಷಿ ಸಚಿವರು
11
1553
ಶ್ರೀ ಬಿ.ಕೆ. ಹರಿಪ್ರಸಾದ್ ಗ್ರಾಮೀಣಾಭಿವೃದ್ದಿ ಇಲಾಖೆಯಲ್ಲಿ ಪ್ರವಾಹದಿಂದಾಗಿ ಆಸ್ತಿ - ಪಾಸ್ತಿಗಳು ಹಾನಿಗೊಳಗಾದ ಬಗ್ಗೆ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಸಚಿವರು
12
1581
ಶ್ರೀ ಆರ್. ಬಿ. ತಿಮ್ಮಾಪುರ ಎಸ್ ಸಿ / ಎಸ್ ಟಿ ಉದ್ಯೋಗ ವಿನಿಮಯ ಕೇಂದ್ರದ ಬಗ್ಗೆ ಸಾರಿಗೆ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವರು
13
1542
ಡಾ|| ವೈ. ಎ.ನಾರಾಯಣಸ್ವಾಮಿ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಕುರಿತು ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು
14
1478
ಶ್ರೀಮತಿ ವೀಣಾ ಅಚ್ಚಯ್ಯ ರಾಜ್ಯದಲ್ಲಿ ಕಮಾಡಿಟಿ ಬೋರ್ಡ್ (Commodity Board ) ಸ್ಥಾಪನೆ ಕುರಿತು ತೋಟಗಾರಿಕೆ ಹಾಗೂ ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಸಚಿವರು
15
1535
ಶ್ರೀ ಪ್ರದೀಪ್ ಶೆಟ್ಟರ್ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕಾಲೊನಿಗಳ ಅಭಿವೃದ್ಧಿಗೆ ಅನುದಾನ ಬಿಡುಗಡೆ ಬಗ್ಗೆ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು
Hosted by: National Informatics Centre, Bengaluru
copyright © computer centre, KLCS, Vidhana Soudha, Bengaluru