ದಿನಾಂಕ 24-03-2021ರ ಚುಕ್ಕೆ ಗುರುತಿನ ಪ್ರಶ್ನೆಗಳು ಮತ್ತು ಉತ್ತರಗಳು
ಮಾನ್ಯ ಶಾಸಕರ ಹೆಸರು
ಸರ್ಕಾರಿ ಇಲಾಖೆಗಳು
   
ಕ್ರಸಂ
ಪ್ರಶ್ನೆ ಸಂಖ್ಯೆ
ಮಾನ್ಯ ಶಾಸಕರ ಹೆಸರು
ವಿಷಯ
ಇಲಾಖೆ
ಉತ್ತರ
1
271 (1996)
ಶ್ರೀ ಎನ್. ರವಿಕುಮಾರ್

ಮಾರ್ಗಸೂಚಿ ದರಕ್ಕಿಂತ ಕಡಿಮೆ ದರಕ್ಕೆ ನೋಂದಣಿ ಕುರಿತು

ಕಂದಾಯ ಇಲಾಖೆ
2
272 (2035+2046)
ಶ್ರೀ ಹೆಚ್. ಎಂ. ರಮೇಶ ಗೌಡ
ಶ್ರೀ ಪಿ.ಆರ್. ರಮೇಶ್

ಕರ್ನಾಟಕ ಪಶು ವೈದ್ಯಕೀಯ ಹಾಗೂ ಮೀನುಗಾರಿಕೆ ವಿಶ್ವವಿದ್ಯಾಲಯಗಳ ಕುರಿತು

ಪಶುಸಂಗೋಪನೆ ಇಲಾಖೆ  
3
273 (2089)
ಶ್ರೀ ಎನ್. ಅಪ್ಪಾಜಿಗೌಡ

ಗ್ರಾಮಗಳ ರಸ್ತೆ ಮತ್ತು ಚರಂಡಿ ಅಭಿವೃದ್ಧಿ ಪಡಿಸುವ ಕಾಮಗಾರಿಗಳ ಬಗ್ಗೆ

ಉಪ ಮುಖ್ಯಮಂತ್ರಿಗಳು ಹಾಗೂ ಲೋಕೋಪಯೋಗಿ ಇಲಾಖೆ
4
274 (2058)
ಶ್ರೀ ಅರವಿಂದ ಕುಮಾರ್ ಅರಳಿ

ಬೀದರ್ ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ ಜನಾಂಗಕ್ಕೆ ಸೇರಿದ ಇನಾಮ್ ಜಮೀನು ಕುರಿತು

ಕಂದಾಯ ಇಲಾಖೆ
5
275 (2006)
ಶ್ರೀ ಆರ್. ಪ್ರಸನ್ನ ಕುಮಾರ್

ಶಿವಮೊಗ್ಗ ಜಿಲ್ಲೆಯಲ್ಲಿ ಕಂದಾಯ ಇಲಾಖೆಗೆ ಸೇರಿರುವ ಒಟ್ಟು ಸರ್ಕಾರಿ ಜಮೀನು ಕುರಿತು

ಕಂದಾಯ ಇಲಾಖೆ  
6
276 (1984)
ಶ್ರೀ ಎಂ.ಎ. ಗೋಪಾಲಸ್ವಾಮಿ

ಲೋಕೋಪಯೋಗಿ ಇಲಾಖೆಯಿಂದ ಕೈಗೊಂಡಿರುವ ಕಾಮಗಾರಿಗಳ ಬಗ್ಗೆ

ಉಪ ಮುಖ್ಯಮಂತ್ರಿಗಳು ಹಾಗೂ ಲೋಕೋಪಯೋಗಿ ಇಲಾಖೆ
7
277 (2045)
ಶ್ರೀ ಪಿ.ಆರ್. ರಮೇಶ್

ಬೆಂಗಳೂರು ನಗರದಲ್ಲಿ ಒಂದು ಲಕ್ಷ ಮನೆ ಕಟ್ಟುವ ಯೋಜನೆ ಕುರಿತು

ವಸತಿ ಇಲಾಖೆ
8
278 (1990)
ಶ್ರೀ ಕೆ. ಹರೀಶ್ ಕುಮಾರ್

ಪರಿಶಿಷ್ಟ ಜಾತಿ/ಪಂಗಡ ವಸತಿ ಶಾಲೆಗಳ ಕುರಿತು

ಸಮಾಜ ಕಲ್ಯಾಣ ಇಲಾಖೆ
9
279 (2088)
ಶ್ರೀ ಸಿ.ಎಂ. ಇಬ್ರಾಹಿಂ

ವೈಯಾಲಿಕಾವಲ್ ಗೃಹನಿರ್ಮಾಣ ಸಹಕಾರಿ ಸಂಘದ ಪರವಾಗಿ ಭೂ ಸ್ವಾಧೀನ ಜಮೀನುಗಳ ಬಗ್ಗೆ

ಕಂದಾಯ ಇಲಾಖೆ
10
280 (2050)
ಶ್ರೀ ಶಾಂತಾರಾಮ್ ಬುಡ್ನ ಸಿದ್ದಿ

ಉತ್ತರ ಕನ್ನಡ ಧಾರವಾಡ ಹಾಗೂ ಬೆಳಗಾವಿ ಜಿಲ್ಲೆಗಳಲ್ಲಿ ಕಂದಾಯ ಗ್ರಾಮಗಳನ್ನು ಮಾಡುವ ಕುರಿತು

ಕಂದಾಯ ಇಲಾಖೆ
11
281 (2061)
ಶ್ರೀ ಮರಿತಿಬ್ಬೇಗೌಡ

ಮಂಡ್ಯ ತಾಲ್ಲೂಕಿನ ಎಲೆಚಾಕನಹಳ್ಳಿ ಮತ್ತು ತೂಬಿನಕೆರೆ ಗ್ರಾಮಗಳ ಜಮೀನನ್ನು ವಸತಿ ಯೋಜನೆಗೆ ಭೂಸ್ವಾಧೀನ ಪಡಿಸಿಕೊಂಡ ಬಗ್ಗೆ

ವಸತಿ ಇಲಾಖೆ
12
282 (2068)
ಶ್ರೀ ಕವಟಗಿಮಠ ಮಹಾಂತೇಶ ಮಲ್ಲಿಕಾರ್ಜುನ

ರಾಜ್ಯ ಹೆದ್ದಾರಿಗಳಲ್ಲಿ ಫಾಸ್ಟ್ ಟ್ಯಾಗ್ ಮತ್ತು ಅವೈಜ್ಞಾನಿಕ ಟೋಲ್ ಶುಲ್ಕದಿಂದ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆ ಬಗ್ಗೆ

ಉಪ ಮುಖ್ಯಮಂತ್ರಿಗಳು ಹಾಗೂ ಲೋಕೋಪಯೋಗಿ ಇಲಾಖೆ
13
283 (2003)
ಶ್ರೀ ಯು.ಬಿ. ವೆಂಕಟೇಶ್

ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ ನೇಮಕಾತಿ ಮುನ್ನ ಆದಾಯ ಮತ್ತು ಸಿಂಧುತ್ವ ಪ್ರಮಾಣ ಪತ್ರ ನೀಡುವ ಕುರಿತು

ಮುಜರಾಯಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ
14
284 (2055)
ಶ್ರೀ ಸುನೀಲ್ ವಲ್ಯಾಪುರ್

ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದವರ ಕಲ್ಯಾಣಕ್ಕಾಗಿ ಅನುದಾನ ಕುರಿತು

ಸಮಾಜ ಕಲ್ಯಾಣ ಇಲಾಖೆ  
15
285 (2014)
ಶ್ರೀ ಸುನೀಲ್ ಸುಬ್ರಮಣಿ ಎಂ.ಪಿ

ಕಾಶಿಯಲ್ಲಿರುವ ಕರ್ನಾಟಕ ಛತ್ರವನ್ನು ಅಭಿವೃದ್ಧಿಪಡಿಸುವ ಬಗ್ಗೆ

ಮುಜರಾಯಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ
Hosted by: National Informatics Centre, Bengaluru
copyright © computer centre, KLCS, Vidhana Soudha, Bengaluru