ದಿನಾಂಕ 22-12-2021ರ ಚುಕ್ಕೆ ಗುರುತಿನ ಪ್ರಶ್ನೆಗಳು ಮತ್ತು ಉತ್ತರಗಳು
ಮಾನ್ಯ ಶಾಸಕರ ಹೆಸರು
ಸರ್ಕಾರಿ ಇಲಾಖೆಗಳು
   
ಕ್ರಸಂ
ಪ್ರಶ್ನೆ ಸಂಖ್ಯೆ
ಮಾನ್ಯ ಶಾಸಕರ ಹೆಸರು
ವಿಷಯ
ಇಲಾಖೆ
ಉತ್ತರ
1
1027
ಶ್ರೀ ಎಂ. ಎ. ಗೋಪಾಲಸ್ವಾಮಿ

ಏತ ನೀರಾವರಿ ಯೋಜನೆಗಳ ಭೂ ಸಂತ್ರಸ್ಥರಿಗೆ ಪರಿಹಾರ ನೀಡುವ ಬಗ್ಗೆ

ಕಂದಾಯ ಸಚಿವರು
2
1075
ಶ್ರೀ‌ ಕೆ. ಪ್ರತಾಪಚಂದ್ರ ಶೆಟ್ಟಿ

ಡೀಮ್ಡ್‌ ಫಾರೆಸ್ಟ್‌ ಕಾರಣದಿಂದ ತಡೆಹಿಡಿಯಲಾದ ಭೂ ಮಂಜುರಾತಿ ಪ್ರಕರಣಗಳ ಕುರಿತು

ಕಂದಾಯ ಸಚಿವರು

3
1101
‌ ಶ್ರೀಮತಿ ಎಸ್.‌ ವೀಣಾ ಅಚ್ಚಯ್ಯ

ಕೊಡಗು ಜಿಲ್ಲೆಯಲ್ಲಿ ಆರ್.‌ ಟಿ. ಸಿ. ಯಲ್ಲಿ ಕಾಫಿ ಮತ್ತು ಕರಿಮೆಣಸುಗಳನ್ನು ೩ ಅಥವಾ ೬ ತಿಂಗಳಿಗೊಮ್ಮೆ ನಮೂದಿಸುತ್ತಿರುವುದರಿಂದ ಆಗುತ್ತಿರುವ ತೊಂದರೆ ಬಗ್ಗೆ

ಕಂದಾಯ ಸಚಿವರು
4
1045
‌ಶ್ರೀ ‌ಆರ್.‌ ಬಿ. ತಿಮ್ಮಾಪೂರ

ವಸತಿ ಯೋಜನೆಗಳ ಫಲಾನುಭವಿಗಳ ಸಾಲ ಮನ್ನಾ ಮಾಡುವ ಬಗ್ಗೆ

ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವರು
5
1055
ಶ್ರೀ ರಘುನಾಥ್‌ ರಾವ್‌ ಮಲ್ಕಾಪೂರೆ

ಹಳ್ಳ ಹಿಡಿದ ವಿದ್ಯುತ್‌ ಚಿತಾಗಾರ ಯೋಜನೆ ಬಗ್ಗೆ

ಕಂದಾಯ ಸಚಿವರು
6
1132
ಡಾ|| ತೇಜಸ್ವಿನಿ ಗೌಡ

ಹಿಂದೂ ಧಾರ್ಮಿಕ ಯಾತ್ರಾರ್ಥಿಗಳಿಗ ಕಾಶಿ, ಕೈಲಾಸ - ಮಾನಸ ಸರೋವರಗಳಿಗೆ ಸಹಾಯ ಧನ ಕುರಿತು

ಮುಜರಾಯಿ, ಹಜ್‌ ಮತ್ತು ವಕ್ಫ್‌ ಸಚಿವರು
7
1062
ಡಾ|| ವೈ. ಎ. ನಾರಾಯಣಸ್ವಾಮಿ

ಬಿ. ಎಂ. ಐ. ಸಿ ಯೋಜನೆ ಬಗ್ಗೆ

ಲೋಕೋಪಯೋಗಿ ಸಚಿವರು
8
1108
ಶ್ರೀ ಬಿ.ಕೆ. ಹರಿಪ್ರಸಾದ್‌

ರಾಜ್ಯದಲ್ಲಿರುವ ಗೋಮಾಳಗಳ ಕುರಿತು

ಕಂದಾಯ ಸಚಿವರು
9
1126
ಶ್ರೀ ಕೆ.ಸಿ.ಕೊಂಡಯ್ಯ

ಕಂದಾಯ ಇಲಾಖೆಯ ಗುತ್ತಿಗೆ ನೌಕರರ ಬಗ್ಗೆ

ಕಂದಾಯ ಸಚಿವರು
10
1041
ಶ್ರೀಮತಿ ಭಾರತಿ ಶೆಟ್ಟಿ

ಲೋಕೋಪಯೋಗಿ ಇಲಾಖೆಯಲ್ಲಿ ವಿದ್ಯುತ್‌ ವಿಭಾಗಳ ಅಭಿಯಂತರರ ಕುರಿತು

ಲೋಕೋಪಯೋಗಿ ಸಚಿವರು
11
1065
ಶ್ರೀ ಆರ್.‌ ಧರ್ಮಸೇನ

ದೇವಸ್ಥಾನಗಳಿಗೆ ಅನುದಾನ

ಮುಜರಾಯಿ, ಹಜ್‌ ಮತ್ತು ವಕ್ಫ್‌ ಸಚಿವರು
12
1057
ಶ್ರೀ‌ ಎಸ್.ಎಲ್.‌ ಭೋಜೆಗೌಡ

ರಾಜ್ಯ ಹೆದ್ದಾರಿ ೬೪ ಚಿಕ್ಕಮಗಳೂರಿಗೆ ಸಂಬಂಧಿಸಿದಂತೆ

ಲೋಕೋಪಯೋಗಿ ಸಚಿವರು
13
1039
ಶ್ರೀ ಸುನೀಲ್‌ ಮಲ್ಯಾಪೂರ್‌ ಕಲಬುರಗಿ ಜಿಲ್ಲೆಯ ಗ್ರಾಮೀಣ ರಸ್ತೆಗಳ ಕುರಿತು ಲೋಕೋಪಯೋಗಿ ಸಚಿವರು
14
1111
ಶ್ರೀ‌ ಎಂ. ನಾರಾಯಣಸ್ವಾಮಿ ರಾಜ್ಯದ ರೈತರ ಜಮೀನಿನ ಅಕ್ರಮ ಸಕ್ರಮದ ಅರ್ಜಿಗಳ ಬಗ್ಗೆ ಕಂದಾಯ ಸಚಿವರು
15
1117
ಶ್ರೀ ವಿಜಯ ಸಿಂಗ್‌ ಬೀದರ್‌ ಜಿಲ್ಲೆಯ ವಸತಿ ಯೋಜನೆಗಳ ಬಗ್ಗೆ ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವರು
Hosted by: National Informatics Centre, Bengaluru
copyright © computer centre, KLCS, Vidhana Soudha, Bengaluru