Karnataka Legislative Council |
ಕರ್ನಾಟಕ ವಿಧಾನ ಪರಿಷತ್ತು |
ದಿನಾಂಕ 22-09-2022ರ ಚುಕ್ಕೆ ಗುರುತಿನ ಪ್ರಶ್ನೆಗಳು ಮತ್ತು ಉತ್ತರಗಳು
| |
---|---|
ಮಾನ್ಯ ಶಾಸಕರ ಹೆಸರು
|
ಕ್ರಸಂ |
ಪ್ರಶ್ನೆ ಸಂಖ್ಯೆ |
ಮಾನ್ಯ ಶಾಸಕರ ಹೆಸರು | ವಿಷಯ |
ಇಲಾಖೆ |
ಉತ್ತರ |
---|---|---|---|---|---|
1
|
1112 |
ಶ್ರೀ ಶರಣಗೌಡ ಬಯ್ಯಪುರ | ನಾರಾಯಣಪುರ ಬಲದಂಡೆ ಕಾಲುವೆಯ ೫ಎ ವಿತರಣಾ ಕಾಲುವೆಯ ಕಾರ್ಯಸಾಧ್ಯತೆ ಬಗ್ಗೆ |
ಜಲಸಂಪನ್ಮೂಲ ಸಚಿವರು | |
2
|
1066 |
ಶ್ರೀ ಮಧು ಜಿ. ಮಾದೇಗೌಡ | ಪಿ.ಆರ್ .ಇ.ಡಿ. ಮಂಡ್ಯ ಕಛೇರಿಯಲ್ಲಿ ಹಣ ದುರುಪಯೋಗದ ಬಗ್ಗೆ |
ಮುಖ್ಯಮಂತ್ರಿಗಳು | |
3
|
1142 |
ಶ್ರೀ ಅಡಗೂರ್ ಹೆಚ್. ವಿಶ್ವನಾಥ್ | ಸಚಿವಾಲಯದಲ್ಲಿ ಅನ್ಯ ಇಲಾಖೆಯ ಅಧಿಕಾರಿಗಳ ನಿಯೋಜನೆ ಕುರಿತು |
ಮುಖ್ಯಮಂತ್ರಿಗಳು | |
4
|
1088 |
ಶ್ರೀ ವೈ.ಎಂ. ಸತೀಶ್ | ಕೊಟ್ಟೂರು ತಾಲ್ಲೂಕು ೧೭ ಕೆರೆಗಳನ್ನು ತುಂಬಿಸುವ ಯೋಜನೆ ಜಾರಿಗೊಳಿಸುವ ಬಗ್ಗೆ |
ಸಣ್ಣ ನೀರಾವರಿ ಹಾಗೂ ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಸಚಿವರು | |
5
|
1033 |
ಶ್ರೀ ಯು. ಬಿ. ವೆಂಕಟೇಶ್ | ಬಿ.ಬಿ.ಎಂ.ಪಿ. ವ್ಯಾಪ್ತಿಯಲ್ಲಿರುವ ಪಾರ್ಕ್ ಗಳ ಕುರಿತು |
ಮುಖ್ಯಮಂತ್ರಿಗಳು | |
6
|
1071 |
ಶ್ರೀ ಮಂಜುನಾಥ್ ಭಂಡಾರಿ | ರಾಜ್ಯದ ಜಿಲ್ಲಾ ಪಂಚಾಯತಿಗಳಲ್ಲಿ ಸೃಜನೆಯಾಗಿರುವ ಸಹಾಯಕ ಯೋಜನಾಧಿಕಾರಿಗಳ ಹುದ್ದೆಯ ನೇಮಕಾತಿ ಕುರಿತು |
ಮುಖ್ಯಮಂತ್ರಿಗಳು | |
7
|
761 + 758 |
ಶ್ರೀ ನಸೀರ್ ಅಹ್ಮದ್ + ಶ್ರೀ ಆಯನೂರು ಮಂಜುನಾಥ್ | ಅರಣ್ಯ ಇಲಾಖೆಯ ನೇಮಕಾತಿ ಅಕ್ರಮ ಕುರಿತು | ಮುಖ್ಯಮಂತ್ರಿಗಳು | |
8
|
1151 |
ಶ್ರೀಮತಿ ಭಾರತಿ ಶೆಟ್ಟಿ | ಮಾನವ ಹಕ್ಕುಗಳ ಆಯೋಗದ ರಚನೆಗೆ ಉದ್ಭವಿಸಿದ ಅಂಶಗಳ ಬಗ್ಗೆ |
ಸಣ್ಣ ನೀರಾವರಿ ಹಾಗೂ ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಸಚಿವರು | |
9
|
747 |
ಶ್ರೀ ಶರವಣ ಟಿ.ಎ | ಒತ್ತುವರಿಯಾದ ಅರಣ್ಯ ಭೂಮಿಯ ಕುರಿತು |
ಮುಖ್ಯಮಂತ್ರಿಗಳು | |
10
|
650 |
ಶ್ರೀ ಸಲೀಂ ಅಹಮದ್ | ಅರಣ್ಯದಲ್ಲಿ ಕಳ್ಳಬೇಟೆಯನ್ನು ನಿಗ್ರಹಿಸಲು ತಕ್ಕ ಸೌಲಭ್ಯಗಳನ್ನು ಒದಗಿಸುವ ಬಗ್ಗೆ |
ಮುಖ್ಯಮಂತ್ರಿಗಳು | |
11
|
1017 |
ಶ್ರೀ ಆಯನೂರು ಮಂಜುನಾಥ್ | ಶಿವಮೊಗ್ಗ ತಾಲ್ಲೂಕು ಹೊಳಲೂರು ಗ್ರಾಮದ ಹತ್ತಿರ ತುಂಗಭದ್ರಾನದಿಯ ತುಂಗಾ ಏತ ನೀರಾವರಿ ಯೋಜನೆ ಬಗ್ಗೆ |
ಸಣ್ಣ ನೀರಾವರಿ ಹಾಗೂ ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಸಚಿವರು | |
12
|
1157 |
ಶ್ರೀ ಕೆ.ಎ. ತಿಪ್ಪೇಸ್ವಾಮಿ | ಅಣೆಕಟ್ಟೆ ಸುರಕ್ಷತೆ ಸುರಕ್ಷತೆ ಕಾಯಿದೆ-೨೦೨೧ |
ಜಲಸಂಪನ್ಮೂಲ ಸಚಿವರು | |
13
|
1091 |
ಶ್ರೀ ಸಿ.ಎನ್. ಮಂಜೇಗೌಡ | "ಗ್ರಾಮ್ ಒನ್" ಕೇಂದ್ರ ಸ್ಥಾಪಿಸುವ ಬಗ್ಗೆ |
ಮುಖ್ಯಮಂತ್ರಿಗಳು | |
14
|
1109 |
ಶ್ರೀ ಸೂರಜ್ ರೇವಣ್ಣ | ಹಾಸನ ಜಿಲ್ಲೆಯ ಹಾಸನ ತಾಲ್ಲೂಕಿನ ಗ್ರಾಮ ಪಂಚಾಯಿತಿಗೆ ತೆರಿಗೆ ವಿಧಿಸುವ ಮಾನದಂಡಗಳ ಕುರಿತು |
ಮುಖ್ಯಮಂತ್ರಿಗಳು | |
15
|
1152 |
ಶ್ರೀ ರಾಜೇಂದ್ರ ರಾಜಣ್ಣ | ಮದ್ಯ ಮಾರಾಟ ಅಂಗಡಿಗಳ ಬಗ್ಗೆ |
ಅಬಕಾರಿ ಸಚಿವರು |