ದಿನಾಂಕ 21-02-2024ರ ಚುಕ್ಕೆ ಗುರುತಿನ ಪ್ರಶ್ನೆಗಳು ಮತ್ತು ಉತ್ತರಗಳು
ಮಾನ್ಯ ಶಾಸಕರ ಹೆಸರು
ಸರ್ಕಾರಿ ಇಲಾಖೆಗಳು
   
ಕ್ರಸಂ
ಪ್ರಶ್ನೆ ಸಂಖ್ಯೆ
ಮಾನ್ಯ ಶಾಸಕರ ಹೆಸರು
ವಿಷಯ
ಇಲಾಖೆ
ಉತ್ತರ
1
710
ಶ್ರೀ ಕುಶಾಲಪ್ಪ ಎಂ.ಪಿ ಒತ್ತುವರಿ ಮಾಡಿಕೊಂಡು ಕಾಫಿ , ಬೆಳೆಯುತ್ತಿರುವ ಬೆಳೆಗಾರರಿಗೆ ಭೂಮಿಯನ್ನು ಗುತ್ತಿಗೆ ನೀಡುವ ಬಗ್ಗೆ ಕಂದಾಯ ಸಚಿವರು
2
675
ಶ್ರೀ ಯು.ಬಿ.ವೆಂಕಟೇಶ್ ರಾಜ್ಯ ಸರ್ಕಾರ ಪ್ರಸಕ್ತ ಸಾಲಿನಲ್ಲಿ ಘೋಷಿಸಿರುವ ಬರಪೀಡಿತ ತಾಲ್ಲೂಕುಗಳ ಬಗ್ಗೆ ಕಂದಾಯ ಸಚಿವರು
3
706
ಶ್ರೀ ಎಸ್ ರುದ್ರೇಗೌಡ ಹರಿಹರ-ಹೊನ್ನಳ್ಳಿ-ಶಿವಮೊಗ್ಗ ರಾಜ್ಯ ಹೆದ್ದಾರಿ ಅಭಿವೃದ್ಧಿ ಬಗ್ಗೆ ಲೋಕೋಪಯೋಗಿ ಸಚಿವರು
4
810
ಶ್ರೀ ಸಿ. ಎನ್. ಮಂಜೇಗೌಡ ಸಾರ್ವಜನಿಕರು ಸಕಾಲದಲ್ಲಿ ದಾಖಲೆಗಳನ್ನು ಪಡೆಯಲು ತೊಂದರೆಯಾಗುತ್ತಿರುವ ಬಗ್ಗೆ ಕಂದಾಯ ಸಚಿವರು
5
798
ಶ್ರೀ ಶಶೀಲ್‌ ಜಿ.ನಮೋಶಿ ರಾಜ್ಯದ ಕಂದಾಯ ಇಲಾಖೆಯ ವ್ಯಾಪ್ತಿಗೆ ಬರುವ ಕಚೇರಿಗಳಲ್ಲಿ ಸಿಬ್ಬಂದಿಗಳು ಸಮಯಕ್ಕೆ ಸರಿಯಾಗಿ ಹಾಜರಾಗದಿರುವ ಕುರಿತು ಕಂದಾಯ ಸಚಿವರು
6
701
ಶ್ರೀ ಬಿ.ಎಂ.ಫಾರೂಖ್‌ ವಕ್ಫ್ ಆಸ್ತಿಗಳ ಹಕ್ಕು ವರ್ಗಾವಣೆ ಕುರಿತು ಕಂದಾಯ ಸಚಿವರು
7
704
ಶ್ರೀ ಶಾಂತಾರಾಮ್‌ ಬುಡ್ನ ಸಿದ್ಧಿ ಬತ್ತಿ ಹೋದ ಕೆರೆಗಳ ಹೂಳೆತ್ತುವ ಕುರಿತು ಕಂದಾಯ ಸಚಿವರು
8
779
ಡಾ|| ವೈ. ಎ. ನಾರಾಯಣಸ್ವಾಮಿ ದೇವನಹಳ್ಳಿ - ಕೋಲಾರ ರಸ್ತೆವರೆಗೂ ರಸ್ತೆ ಹದಗೆಟ್ಟಿರುವ ಬಗ್ಗೆ ಲೋಕೋಪಯೋಗಿ ಸಚಿವರು
9
683
ಶ್ರೀ ಕೆ ಪಿ ನಂಜುಂಡಿ ವಿಶ್ವಕರ್ಮ ದೇವಸ್ಥಾನಗಳ ವ್ಯವಸ್ಥಾಪನಾ ಸಮಿತಿಯ ಅನಲೋಚನಾ ತಿದ್ದುಪಡಿ ಕುರಿತು ಸಾರಿಗೆ ಮತ್ತು ಮುಜರಾಯಿ ಸಚಿವರು
10
716
ಶ್ರೀ ಮುನಿರಾಜು ಗೌಡ ಪಿ.ಎಂ ಹಾಲಿನಲ್ಲಿ ರಾಸಾಯನಿಕ ಮಿಶ್ರಣ ಮಾಡಿ ಮಾರಾಟ ಮಾಡುತ್ತಿರುವವರ ಮೇಲೆ ಕ್ರಮ ಕೈಗೊಳ್ಳುವ ಬಗ್ಗೆ ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರು
11
768
ಶ್ರೀ ಹೆಚ್.ಎಸ್. ಗೋಪಿನಾಥ್ ಬೆಂಗಳೂರು ಜಿಲ್ಲೆಯಲ್ಲಿ ಸರ್ವರ್ ಸಮಸ್ಯೆಯಿಂದ ಆಗುತ್ತಿರುವ ತೊಂದರೆ ಕುರಿತು ಕಂದಾಯ ಸಚಿವರು
12
690
ಶ್ರೀ ಚಿದಾನಂದ್ ಎಂ. ಗೌಡ ಸಿರಾ ತಾಲ್ಲೂಕು ಚಿಕ್ಕನಹಳ್ಳಿ ದಾನಿ ಶ್ರೀ ಉಗ್ರೇಗೌಡರು ತುಮಕೂರು ಖಜಾನೆಯಲ್ಲಿ 24000 ಠೇವಣಿ ಇಟ್ಟಿರುವ ಕುರಿತು ಸಾರಿಗೆ ಮತ್ತು ಮುಜರಾಯಿ ಸಚಿವರು
13
812
ಶ್ರೀ ಡಿ.ಎಸ್. ಆರುಣ್ ಗ್ರಾಮ ಪಂಚಾಯಿತಿಗಳಲ್ಲಿ ಪಶು ಆಸ್ಪತ್ರೆಯ ಬಗ್ಗೆ ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರು
14
787
ಶ್ರೀ ಅರವಿಂದ ಕುಮಾರ್ ಅರಳಿ ಬೀದರ್ ಹಳ್ಳದಕೇರಿ ಸರ್ವೆ ನಂಬರ್ 52ರ ಗ್ರಾಮದ ಕುರಿತು ಕಂದಾಯ ಸಚಿವರು
15
735
ಶ್ರೀ ಮಂಜುನಾಥ್ ಭಂಡಾರಿ ಅನುವಂಶಿಕ ದೇವಸ್ಥಾನಗಳ ಕುರಿತು ಸಾರಿಗೆ ಮತ್ತು ಮುಜರಾಯಿ ಸಚಿವರು
Hosted by: National Informatics Centre, Bengaluru
copyright © computer centre, KLCS, Vidhana Soudha, Bengaluru