Karnataka Legislative Council |
ಕರ್ನಾಟಕ ವಿಧಾನ ಪರಿಷತ್ತು |
ದಿನಾಂಕ 19-12-2025ರ ಚುಕ್ಕೆ ಗುರುತಿನ ಪ್ರಶ್ನೆಗಳು ಮತ್ತು ಉತ್ತರಗಳು
| |
|---|---|
ಮಾನ್ಯ ಶಾಸಕರ ಹೆಸರು
| |
ಕ್ರಸಂ |
ಪ್ರಶ್ನೆ ಸಂಖ್ಯೆ |
ಮಾನ್ಯ ಶಾಸಕರ ಹೆಸರು | ವಿಷಯ |
ಇಲಾಖೆ |
ಉತ್ತರ |
|---|---|---|---|---|---|
1
|
1550 |
ಶ್ರೀ ಶಿವಕುಮಾರ್ ಕೆ. | ನಿರಾಶ್ರಿತ ಕೇಂದ್ರಗಳ ಬಗ್ಗೆ | ಸಮಾಜ ಕಲ್ಯಾಣ ಸಚಿವರು | |
2
|
1562 |
ಶ್ರೀ ಬಸನಗೌಡ ಬಾದರ್ಲಿ | ರಾಯಚೂರು ಜಿಲ್ಲೆಯ ಜವಳಗೇರೆ ಗ್ರಾಮದಲ್ಲಿ ಕೇಂದ್ರ ಕೃಷಿ ವಿಶ್ವವಿದ್ಯಾನಿಲಯ ಸ್ಥಾಪಿಸುವ ಬಗ್ಗೆ | ಕೃಷಿ ಸಚಿವರು | |
3
|
1557 |
ಶ್ರೀ ಪ್ರತಾಪ್ ಸಿಂಹ ನಾಯಕ್ .ಕೆ | ಮಕ್ಕಳು ಆನ್‌ಲೈನ್ ಶೋಷಣೆಗೆ ಒಳಗಾಗುತ್ತಿರುವ ಬಗ್ಗೆ | ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಸಚಿವರು | |
4
|
1522 |
ಶ್ರೀ ಎಂ.ಎಲ್. ಅನಿಲ್ ಕುಮಾರ್ | ಮಾರ್ಕಂಡಯ್ಯ ಜಲಾಶಯ ಯೋಜನೆಯ ಕಾಮಗಾರಿ ಸ್ಥಗಿತಗೊಂಡಿರುವ ಬಗ್ಗೆ | ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವರು | |
5
|
1613 |
ಶ್ರೀ ಎಂ.ನಾಗರಾಜು | ಇನ್ಫರ್ಮೇಶನ್ ಸೆಕ್ಯೂರಿಟಿ ಮತ್ತು ಡೇಟಾ ಸಂರಕ್ಷಣೆ ಕುರಿತು | ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವರು | |
6
|
1555 |
ಡಾ: ಡಿ. ತಿಮ್ಮಯ್ಯ | ರಾಜ್ಯದಲ್ಲಿನ ಅಪ್ರಾಪ್ತೆಯರ ಗರ್ಭಧಾರಣೆ ಮತ್ತು ಬಾಲ್ಯ ವಿವಾಹ ಕುರಿತು | ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಸಚಿವರು | |
7
|
1591 |
ಶ್ರೀ ಕಿಶೋರ್ ಕುಮಾರ್ ಪುತ್ತೂರ್ | ಜಲಜೀವನ್ ಮಿಷನ್ ಯೋಜನೆಯ ಬಗ್ಗೆ | ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವರು | |
8
|
1631 |
ಶ್ರೀ ಶಶೀಲ್ ಜಿ. ನಮೋಶಿ | ನವೆಂಬರ್ ೨೭, ೨೦೨೫ ರಂದು ಮಾನ್ಯ ಉಚ್ಛ ನ್ಯಾಯಾಲಯವು ನೀಡಿದ ಆದೇಶದಂತೆ ೫೬% ಮೀಸಲಾತಿ ಪ್ರಕರಣವು ಇತ್ಯರ್ಥವಾಗುವವರೆಗೆ ಯಾವುದೇ ಹೊಸ ನೇಮಕಾತಿ ಅಧಿಸೂಚನೆ ಮಾಡುವಂತಿಲ್ಲ ಎಂಬುದರ ಕುರಿತು | ಸಮಾಜ ಕಲ್ಯಾಣ ಸಚಿವರು | |
9
|
1541 |
ಶ್ರೀ ಎಸ್.ವ್ಹಿ. ಸಂಕನೂರ | ಮಹಾತ್ಮಗಾಂಧಿ ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ವಿಶ್ವವಿದ್ಯಾನಿಲಯ ಗದಗ ಇದರ ಕುಲಪತಿಗಳ ನೇಮಕಾತಿ ಹಾಗೂ ಸಿಬ್ಬಂದಿಗಳ ನೇಮಕಾತಿ ಕುರಿತು | ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವರು | |
10
|
1590 |
ಶ್ರೀ ಶರಣಗೌಡ ಬಯ್ಯಪುರ | ಲಿಂಗಸಗೂರಿನ ಕೃಷಿ ಉಪ ನಿರ್ದೇಶಕರ ಕಛೇರಿಯನ್ನು ಮರು ಸ್ಥಳಾಂತರಿಸುವ ಬಗ್ಗೆ | ಕೃಷಿ ಸಚಿವರು | |
11
|
1512 |
ಶ್ರೀ ರಮೇಶ್ ಬಾಬು | ರಾಜ್ಯದ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಂಬಂಧ ಮಾಹಿತಿ ಕೋರಿ | ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವರು | |
12
|
1628 |
ಶ್ರೀ ಕೆ.ಎಸ್. ನವೀನ್ | ಗ್ರಾಮ ಸಭೆಗಳು ಮತ್ತು ಸಭೆಗಳಲ್ಲಿ ತೆಗೆದುಕೊಂಡ ನಿರ್ಧಾರಗಳ ಬಗ್ಗೆ | ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವರು | |
13
|
1527 |
ಡಾ. ತಳವಾರ್ ಸಾಬಣ್ಣ | KKRDB ಯಿಂದ ಐದು ಸಾವಿರ ಕೋಟಿ ಅಕ್ರಮ ಅವ್ಯವಹಾರ ಮತ್ತು ಭ್ರಷ್ಟಾಚಾರ ನಡೆದಿರುವ ಕುರಿತು | ಯೋಜನೆ ಮತ್ತು ಸಾಂಖ್ಯಿಕ ಸಚಿವರು | |
14
|
1536 |
ಶ್ರೀ ಸುನೀಲ್ ವಲ್ಯಾಪುರ್ | ಹಿಂದುಳಿದ ವರ್ಗಗಳಿಗೆ ನೀಡಿರುವ ಅನುದಾನಗಳ ಕುರಿತು | ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವರು | |
15
|
1521 |
ಶ್ರೀ ಕುಶಾಲಪ್ಪ ಎಂ.ಪಿ. (ಸುಜಾ) | ಕಾಫಿ ಬೆಳೆ ಸಮೀಕ್ಷೆ ಮತ್ತು ಬೆಳೆ ಪರಿಹಾರದ ಕುರಿತು | ಕೃಷಿ ಸಚಿವರು |