ದಿನಾಂಕ 18-12-2025ರ ಚುಕ್ಕೆ ಗುರುತಿನ ಪ್ರಶ್ನೆಗಳು ಮತ್ತು ಉತ್ತರಗಳು
ಮಾನ್ಯ ಶಾಸಕರ ಹೆಸರು
ಸರ್ಕಾರಿ ಇಲಾಖೆಗಳು
   
ಕ್ರಸಂ
ಪ್ರಶ್ನೆ ಸಂಖ್ಯೆ
ಮಾನ್ಯ ಶಾಸಕರ ಹೆಸರು
ವಿಷಯ
ಇಲಾಖೆ
ಉತ್ತರ
1
1358
ಶ್ರೀ ಸಿ.ಟಿ. ರವಿ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿದವರ ಮೇಲೆ
ಕೈಗೊಂಡಿರುವ ಕ್ರಮಗಳು
ಗೃಹ ಸಚಿವರು
2
1394
ಶ್ರೀ ಮಂಜುನಾಥ್ ಭಂಡಾರಿ ಸಣ್ಣ ನಿರಾವರಿ ಇಲಾಖೆಯಲ್ಲಿ ಅನುದಾನ ಹಂಚಿಕೆ ಹಾಗೂ
ಇಲಾಖಾ ಕಾಮಗಾರಿಗಳ ಬಿಲ್ಲು ಪಾವತಿ ಕುರಿತಂತೆ
ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು
3
1374
ಶ್ರೀ ಮಧು ಜಿ. ಮಾದೇಗೌಡ BMICAPA-ರೈತರಿಗೆ ತೊಂದರೆ ಆಗುತ್ತಿರುವ ಬಗ್ಗೆ ಉಪ ಮುಖ್ಯಮಂತ್ರಿಗಳು
4
1429
ಶ್ರೀ ಎಸ್.ವ್ಹಿ. ಸಂಕನೂರ ಕರ್ನಾಟಕ ಕಾನೂನು ವಿಶ್ವವಿದ್ಯಾಲಯ ನವನಗರ, ಹುಬ್ಬಳ್ಳಿಯಲ್ಲಿ
ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳ ಕುರಿತು
ಕಾನೂನು, ಸಂಸದೀಯ ವ್ಯವಹಾರಗಳು ಮತ್ತು
ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು
5
1445
ಶ್ರೀ ಎನ್. ರವಿಕುಮಾರ್ ಗ್ಯಾರಂಟಿ ಯೋಜನೆ ಕುರಿತು ಮುಖ್ಯಮಂತ್ರಿಗಳು
6
1479
ಶ್ರೀ ಶರಣಗೌಡ ಬಯ್ಯಪುರ ರಾಯಚೂರು-ಕೊಪ್ಪಳ ಜಿಲ್ಲೆಗಳ ಅಗ್ನಿ ಶಾಮಕ ವಾಹನಗಳ
ದುಸ್ಥಿತಿಯ ಕುರಿತು
ಗೃಹ ಸಚಿವರು
7
1463
ಶ್ರೀ ಎಸ್. ರವಿ ಮೂಲ ಆದಿವಾಸಿಗಳ ಅಭಿವೃದ್ದಿಗಾಗಿ
ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ
ಮುಖ್ಯಮಂತ್ರಿಗಳು
8
1507
ಶ್ರೀ ಜಗದೇವ್ ಗುತ್ತೇದಾರ್ ಕಲಬುರಗಿ ನಗರದ ಪೊಲೀಸ್ ಸಿಬ್ಬಂದಿಗಳ ಬಗ್ಗೆ ಗೃಹ ಸಚಿವರು
9
1482
ಶ್ರೀ ಶರವಣ ಟಿ.ಎ ರಾಜ್ಯದಲ್ಲಿ ಕಳ್ಳತನ/ದರೋಡೆ ಪ್ರಕರಣಗಳ ಕುರಿತು ಗೃಹ ಸಚಿವರು
10
1412
ಶ್ರೀ ಪಿ.ಹೆಚ್.ಪೂಜಾರ್ ಬಾಗಲಕೋಟೆಯಲ್ಲಿ ಮುಳುಗಡೆಯಾಗಿರುವ ನವನಗರದ ಕುರಿತು ಉಪ ಮುಖ್ಯಮಂತ್ರಿಗಳು
11
1494
ಶ್ರೀ ನಿರಾಣಿ ಹಣಮಂತ್ ರುದ್ರಪ್ಪ ಕೆ.ಎ.ಎಸ್. ಗೆಜೆಟೆಡ್ ಪ್ರೊಬೇಷನರ್ಸ್ ಹುದ್ದೆಗಳ
ನೇಮಕಾತಿಯ ಕುರಿತು
ಮುಖ್ಯಮಂತ್ರಿಗಳು
12
1368
ಶ್ರೀ ಕೇಶವ ಪ್ರಸಾದ್ ಎಸ್ ರಾಜ್ಯದಲ್ಲಿ ನಡೆಯುತ್ತಿರುವ
ಮಾದಕ ವಸ್ತುಗಳ ವಹಿವಾಟು ಕುರಿತು
ಗೃಹ ಸಚಿವರು
13
1385
ಶ್ರೀ ಕಿಶೋರ್ ಕುಮಾರ್ ಪುತ್ತೂರ್ ಕಾರಾಗೃಹಗಳಲ್ಲಿನ ಅನೈತಿಕ ಚಟುವಟಿಕೆಗಳ ಕುರಿತು ಗೃಹ ಸಚಿವರು
14
1363
ಶ್ರೀ ಬಸನಗೌಡ ಬಾದರ್ಲಿ ತುಂಗಾಭದ್ರ ಜಲಾಶಯದ ಕ್ರಸ್ಟ್ ಗೇಟ್‌ಗಳನ್ನು
ಬದಲಾಯಿಸುವ ಬಗ್ಗೆ
ಉಪ ಮುಖ್ಯಮಂತ್ರಿಗಳು
15
1444
ಶ್ರೀ ಶಿವಕುಮಾರ್ ಕೆ. ರಾಜ್ಯದಲ್ಲಿ ಮದ್ಯ ಮಾರಾಟ ಮತ್ತು ಮದ್ಯ ಪರೀಕ್ಷೆಯ ಬಗ್ಗೆ ಅಬಕಾರಿ ಸಚಿವರು
Hosted by: National Informatics Centre, Bengaluru
copyright © computer centre, KLCS, Vidhana Soudha, Bengaluru