ದಿನಾಂಕ 18-12-2024ರ ಚುಕ್ಕೆ ಗುರುತಿನ ಪ್ರಶ್ನೆಗಳು ಮತ್ತು ಉತ್ತರಗಳು
ಮಾನ್ಯ ಶಾಸಕರ ಹೆಸರು
ಸರ್ಕಾರಿ ಇಲಾಖೆಗಳು
   
ಕ್ರಸಂ
ಪ್ರಶ್ನೆ ಸಂಖ್ಯೆ
ಮಾನ್ಯ ಶಾಸಕರ ಹೆಸರು
ವಿಷಯ
ಇಲಾಖೆ
ಉತ್ತರ
1
1015
ಶ್ರೀ ಎನ್.‌ ರವಿಕುಮಾರ್ ರಂಗನಾಥಸ್ವಾಮಿ ದೇವಸ್ಥಾನಕ್ಕೆ ದಾನವಾಗಿ ನೀಡಿರುವ ಜಾಗದ ಕುರಿತು ಸಾರಿಗೆ ಮತ್ತು ಮುಜರಾಯಿ ಸಚಿವರು
2
1083
ಶ್ರೀ ಶಶೀಲ್‌ ಜಿ. ನಮೋಶಿ ರಾಜ್ಯದ ಉಪನೋಂದಣಿ ಕಚೇರಿಗಳ ಇ-ಖಾತಾ ಸಮಸ್ಯೆ ಕುರಿತು ಕಂದಾಯ ಸಚಿವರು
3
1098+1121
ಶ್ರೀಮತಿ ಹೇಮಲತಾ ನಾಯಕ್ +ಶ್ರೀ ಡಿ.ಎಸ್. ಆರುಣ್ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಲ್ಲಿ ಸಿ ಅಂಡ್ ಆರ್ ಪರಿಷ್ಕರಣೆ ಆಗದಿರುವ ಕುರಿತು ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು
4
1073
ಶ್ರೀ ಎಂ. ಎಲ್‌. ಅನಿಲ್‌ ಕುಮಾರ್‌ ಕಂದಾಯ ಇಲಾಖೆಯಲ್ಲಿ ನಕಲಿ ದಾಖಲೆ ಸೃಷ್ಟಿಸಿ ಅಕ್ರಮ ಎಸಗಿರುವ ಬಗ್ಗೆ ಕಂದಾಯ ಸಚಿವರು
5
1102
ಶ್ರೀ ಎಸ್.ವ್ಹಿ.ಸಂಕನೂರ ರಾಜ್ಯದ ವಿವಿಧ ಜಿಲ್ಲೆ ಹಾಗೂ ತಾಲೂಕುಗಳಲ್ಲಿ ಬಸ್ಸುಗಳ ಕೊರತೆ ಕುರಿತು ಸಾರಿಗೆ ಮತ್ತು ಮುಜರಾಯಿ ಸಚಿವರು
6
1046
ಶ್ರೀ ಜಗದೇವ್‌ ಗುತ್ತೇದಾರ್ ಕಾಳಗಿ ತಾಲೂಕು ರಚನೆಯಾದ ಮೇಲೆ ಸ್ಥಳಾಂತರಗೊಂಡಿರುವ ಸರ್ಕಾರಿ ಕಚೇರಿಗಳ ಬಗ್ಗೆ ಕಂದಾಯ ಸಚಿವರು
7
1019
ಶ್ರೀ ಸಿ.ಎನ್. ಮಂಜೇಗೌಡ ಮಾಜಿ ಸೈನಿಕರಿಗೆ ಭೂ ಮಂಜೂರಾತಿ ಕುರಿತು ಕಂದಾಯ ಸಚಿವರು
8
1107
ಶ್ರೀ ಮಂಜುನಾಥ ಭಂಡಾರಿ ಕರ್ನಾಟಕ ರಾಜ್ಯದಲ್ಲಿರುವ ಟೋಲ್ ಕೇಂದ್ರಗಳ ಕುರಿತು ಲೋಕೋಪಯೋಗಿ ಸಚಿವರು
9
1057
ಶ್ರೀ ಪ್ರತಾಪ್‌ ಸಿಂಹ ನಾಯಕ್‌.ಕೆ ಕುಮ್ಕಿ ಭೂಮಿಯನ್ನು ಸಕ್ರಮೀಕರಣಗೊಳಿಸುವ ಕುರಿತು ಕಂದಾಯ ಸಚಿವರು
10
1112
ಡಾ: ಯತೀಂದ್ರ ಎಸ್ ದೇಶಿಯ ಕುರಿ ತಳಿಗಳ ಸಂರಕ್ಷಣೆ ಕುರಿತು ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರು
11
1067
ಶ್ರೀ ರಾಮೋಜಿಗೌಡ ಪೋಡಿಗಾಗಿ ಸ್ವೀಕರಿಸಿರುವ ಅರ್ಜಿಗಳ ಬಗ್ಗೆ ಕಂದಾಯ ಸಚಿವರು
12
1024
ಶ್ರೀ ಭೀಮರಾವ್ ಬಸವರಾಜ ಪಾಟೀಲ್ ಬೀದರ್ ಜಿಲ್ಲೆ ಹುಮ್ನಾಬಾದ್ ತಾಲೂಕಿನಲ್ಲಿ ರಸ್ತೆಗಳ ಕಳಪೆ ಕಾಮಗಾರಿ ಕುರಿತು ಲೋಕೋಪಯೋಗಿ ಸಚಿವರು
13
1093
ಶ್ರೀ ಸುನೀಲ್‌ ವಲ್ಯಾಪುರ್‌ ಸ್ವಾಮಿತ್ವ ಯೋಜನೆಯ ಹಳೆಯ ದಾಖಲಾತಿಗಳು ಕಾಣೆಯಾಗುತ್ತಿರುವ ಕುರಿತು ಕಂದಾಯ ಸಚಿವರು
14
1013
ಶ್ರೀ ರಾಜೇಂದ್ರ ರಾಜಣ್ಣ ತುಮಕೂರು ಕೆಶಿಪ್ ನಿರ್ಮಾಣ ಮಾಡಿರುವ ತುಮಕೂರು-ಮಧುಗಿರಿ-ಪಾವಗಡ ರಸ್ತೆ ಅಪಘಾತ ಕುರಿತು ಲೋಕೋಪಯೋಗಿ ಸಚಿವರು
15
1009
ಶ್ರೀ ನಿರಾಣಿ ಹನುಮಂತ್ ರುದ್ರಪ್ಪ ರಾಜ್ಯದಲ್ಲಿರುವ ಒಟ್ಟು ಗೋ ಶಾಲೆ ಮತ್ತು ಗೋವುಗಳ ಕುರಿತು ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರು
Hosted by: National Informatics Centre, Bengaluru
copyright © computer centre, KLCS, Vidhana Soudha, Bengaluru