ದಿನಾಂಕ 18-03-2022ರ ಚುಕ್ಕೆ ಗುರುತಿನ ಪ್ರಶ್ನೆಗಳು ಮತ್ತು ಉತ್ತರಗಳು
ಮಾನ್ಯ ಶಾಸಕರ ಹೆಸರು
ಸರ್ಕಾರಿ ಇಲಾಖೆಗಳು
   
ಕ್ರಸಂ
ಪ್ರಶ್ನೆ ಸಂಖ್ಯೆ
ಮಾನ್ಯ ಶಾಸಕರ ಹೆಸರು
ವಿಷಯ
ಇಲಾಖೆ
ಉತ್ತರ
1
2229
ಶ್ರೀಮತಿ ಭಾರತಿ ಶೆಟ್ಟಿ

ರಾಜ್ಯದಲ್ಲಿ ಛಾವಣಿ ತೋಟಗಾರಿಕೆ ಕುರಿತು

ತೋಟಗಾರಿಕೆ ಹಾಗೂ ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಸಚಿವರು
2
2181
ಶ್ರೀ ಯು.ಬಿ. ವೆಂಕಟೀಶ್‌

ರಾಜ್ಯದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿ ಆಹಾರ ಪೂರೈಕೆಯಲ್ಲಿ ಕಡಿಮೆ ದರ ನಮೂದಿಸಿದ ಅಕ್ರಮದ ಕುರಿತು

ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು
3
2185
ಶ್ರೀ ಸಲೀಂ ಅಹಮದ್‌

ಸ್ಪೈಸ್‌ ಪಾರ್ಕ್‌ ಪ್ರಾರಂಭಿಸುವ ಬಗ್ಗೆ

ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವರು
4
2232
ಶ್ರೀ ಡಿ.ಎಸ್.‌ ಅರುಣ್‌

ರೈತರ ಆತ್ಮಹತ್ಯೆ ಹಾಗೂ ತೋಟಗಾರಿಕೆ ಇಲಾಖೆಯ ವಿವಿಧ ಯೋಜನೆ ಕುರಿತು

ತೋಟಗಾರಿಕೆ ಹಾಗೂ ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಸಚಿವರು
5
2188
ಶ್ರೀ ಅರವಿಂದ ಕುಮಾರ್‌ ಅರಳಿ

ಕಲ್ಯಾಣ ಕರ್ನಾಟಕ ಸಾರಿಗೆ ವಿಭಾಗದಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರದ ಕುರಿತು

ಸಾರಿಗೆ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವರು
6
2230
ಡಾ: ತಳವಾರ್‌ ಸಾಬಣ್ಣ

ಬೆಳಗಾವಿ ಕೇಂದ್ರ ಬಸ್‌ ನಿಲ್ದಾಣ ಕಾಮಗಾರಿ ಮುಗಿಸುವ ಕುರಿತು

ಸಾರಿಗೆ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವರು
7
2225
ಡಾ: ಕೆ. ಗೋವಿಂದರಾಜ್‌ ಬಿ.ಎಂ.ಟಿ.ಸಿ.ಗೆ ಹೊರೆಯಾದ ಎಲೆಕ್ಟ್ರಿಕ್‌ ಬಸ್ ಗಳ ಬಗ್ಗೆ ಸಾರಿಗೆ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವರು
8
2158
ಶ್ರೀ ಸುನೀಲ್‌ ವಲ್ಯಾಪುರ್‌

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ವಸತಿ ನಿಲಯಗಳ ಕಾರ್ಯದ ಬಗ್ಗೆ

ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು
9
2200
ಶ್ರೀ ಸಿ.ಎಂ. ಇಬಾಹಿಂ

ರಸಗೊಬ್ಬರ ಕೊರತೆ ಕುರಿತು

ಕೃಷಿ ಸಚಿವರು
10
2196
ಶ್ರೀ ಸುನೀಲ್ ಗೌಡ ಪಾಟೀಲ್‌

ವಾಹನಗಳ ನೋಂದಣಿಯಲ್ಲಿ ಉಂಟಾಗುತ್ತಿರುವ ಸಮಸ್ಯೆಗಳ ಕುರಿತು

ಸಾರಿಗೆ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವರು
11
2139
ಶ್ರೀ ಎನ್.‌ ರವಿಕುಮಾರ್‌

ಎಸ್.‌ ಟಿ. ಕ್ರೀಡಾಪಟುಗಳಿಗೆ ಪ್ರೋತ್ಸಾಹಧನ ನೀಡುವ ಕುರಿತು

ರೇಷ್ಮೆ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವರು
12
2134
ಶ್ರೀ ಪ್ರಕಾಶ್‌ ಕೆ. ರಾಥೋಡ್‌

ಕೆ.ಎಸ್. ಆರ್.ಟಿ.ಸಿ. ಮತ್ತು ಬಿ.ಎಂ.ಟಿ.ಸಿ. ಹಾಗೂ ಇತರೆ ನಿಗಮಗಳ ಸಿಬ್ಬಂದಿಯ ಕುರಿತು

ಸಾರಿಗೆ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವರು
13
2219
ಶ್ರೀ ಪಿ.ಆರ್.‌ ರಮೇಶ್‌

ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ

ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು
14
2217
ಶ್ರೀ ಸಿ.ಎನ್.‌ ಮಂಜೇಗೌಡ

ಅಂತರ್ಜಲ ವೃದ್ಧಿಸುವ ಜಲನಿಧಿ ಯೋಜನೆ ಬಗ್ಗೆ

ಕೃಷಿ ಸಚಿವರು
15
2149
ಶ್ರೀ ಹೆಚ್.‌ ಎಂ. ರಮೇಶ್‌ ಗೌಡ

ರಾಜ್ಯದ ತೋಟಗಾರಿಕೆ ಇಲಾಖೆಯ ಹನಿ ನೀರಾವರಿ ಯೋಜನೆ ಸಬ್ಸಿಡಿ ಕುರಿತು

ತೋಟಗಾರಿಕೆ ಹಾಗೂ ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಸಚಿವರು
Hosted by: National Informatics Centre, Bengaluru
copyright © computer centre, KLCS, Vidhana Soudha, Bengaluru