ದಿನಾಂಕ 18-03-2021ರ ಚುಕ್ಕೆ ಗುರುತಿನ ಪ್ರಶ್ನೆಗಳು ಮತ್ತು ಉತ್ತರಗಳು
ಮಾನ್ಯ ಶಾಸಕರ ಹೆಸರು
ಸರ್ಕಾರಿ ಇಲಾಖೆಗಳು
   
ಕ್ರಸಂ
ಪ್ರಶ್ನೆ ಸಂಖ್ಯೆ
ಮಾನ್ಯ ಶಾಸಕರ ಹೆಸರು
ವಿಷಯ
ಇಲಾಖೆ
ಉತ್ತರ
1
211(1514)
ಶ್ರೀ ಘೋಟ್ನೆಕರ ಶ್ರೀಕಾಂತ ಲಕ್ಷ್ಮಣ

ಬಾಂದಾರ ನಿರ್ಮಿಸುವಲ್ಲಿ ಅವ್ಯವಹಾರದ ತಡೆ ಬಗ್ಗೆ

ಸಣ್ಣ ನೀರಾವರಿ ಇಲಾಖೆ
2
212(1615)
ಶ್ರೀ ಆರ್. ಧರ್ಮಸೇನ

ಕೆರೆಗಳ ಹೂಳೆತ್ತುವ ಕಾಮಗಾರಿ

ಸಣ್ಣ ನೀರಾವರಿ ಇಲಾಖೆ
3
213(1554)
ಶ್ರೀ ಎನ್. ರವಿಕುಮಾರ್

ಚಿಕ್ಕಮಗಳೂರಿನ ಬೆಳವಾಡಿ ದೊಡ್ಡಕೆರೆಯ ಅಭಿವೃದ್ಧಿ ಪಡಿಸುವ ಕುರಿತು

ಸಣ್ಣ ನೀರಾವರಿ ಇಲಾಖೆ
4
214(1628)
ಶ್ರೀ ಎನ್. ಅಪ್ಪಾಜಿಗೌಡ

ಮಂಜೂರಾದ ವಿದ್ಯುತ್ ಉಪ ಕೇಂದ್ರಗಳ ಬಗ್ಗೆ

ಮುಖ್ಯಮಂತ್ರಿಗಳು
5
215(1563)
ಶ್ರೀ ಎಸ್. ರವಿ

ಪೊಲೀಸ್ ಇಲಾಖೆ ನೌಕರರು ನಿಗಧಿಗಿಂತ ಹೆಚ್ಚು ಸಮಯ ಕರ್ತವ್ಯ ನಿರ್ವಹಿಸುತ್ತಿರುವ ಬಗ್ಗೆ

ಗೃಹ ಮತ್ತು ಕಾನೂನು, ಸಂಸದೀಯ ವ್ಯವಹಾರಗಳು ಹಾಗೂ ಶಾಸನ ರಚನೆ ಇಲಾಖೆ
6
216(1535)
ಶ್ರೀ ಯು. ಬಿ. ವೆಂಕಟೇಶ್

ಬೆಂಗಳೂರು ನಗರದ ರಿಂಗ್ ರಸ್ತೆಯ ಒತ್ತುವರಿ ಕುರಿತು

ಮುಖ್ಯಮಂತ್ರಿಗಳು
7
217(1577)
ಶ್ರೀ ಪ್ರಕಾಶ್ ಕೆ. ರಾಥೋಡ್

ಸಮಗ್ರ ನೀರಾವರಿ ಯೋಜನೆಗಳ ಬಗ್ಗೆ

ಮುಖ್ಯಮಂತ್ರಿಗಳು
8
218(1600)
ಶ್ರೀ ಕವಟಗಿಮಠ ಮಹಾಂತೇಶ ಮಲ್ಲಿಕಾರ್ಜುನ

ಮಾದಕ ವಸ್ತುಗಳ ಸೇವನೆ ಪಿಡುಗಿನ ಬಗ್ಗೆ

ಗೃಹ ಮತ್ತು ಕಾನೂನು, ಸಂಸದೀಯ ವ್ಯವಹಾರಗಳು ಹಾಗೂ ಶಾಸನ ರಚನೆ ಇಲಾಖೆ
9
219(1511)
ಶ್ರೀ ಪ್ರದೀಪ್ ಶೆಟ್ಟರ್

ಕರ್ನಾಟಕ ಲೋಕಸೇವಾ ಆಯೋಗದ ಕಾರ್ಯಗಳ ಬಗ್ಗೆ

ಮುಖ್ಯಮಂತ್ರಿಗಳು
10
220(1502)
ಶ್ರೀ ಬಸವರಾಜ ಪಾಟೀಲ್ ಇಟಗಿ

ಸಮತೋಲನಾ ಜಲಾಶಯ ನಿರ್ಮಾಣ ಕುರಿತು

ಮುಖ್ಯಮಂತ್ರಿಗಳು
11
221(1526)
ಶ್ರೀ ಕೆ. ಗೋವಿಂದರಾಜ್

ಪಾದಚಾರಿ ಮಾರ್ಗಗಳಲ್ಲಿನ ಟ್ರಾನ್ಸ್‍ಫಾರ್ಮರ್‍ನಿಂದಾಗಿ ಸಾರ್ವಜನಿಕರಿಗೆ ಆಗುತ್ತಿರುವ ಅನಾನುಕೂಲ ಸರಿಪಡಿಸುವ ಬಗ್ಗೆ

ಮುಖ್ಯಮಂತ್ರಿಗಳು
12
222(1571)
ಶ್ರೀ ಸುನೀಲ್ ವಲ್ಯಾಪುರ್

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ

ಯುವ ಸಬಲೀಕರಣ ಮತ್ತು ಕ್ರೀಡೆ ಹಾಗೂ ಯೋಜನಾ ಇಲಾಖೆ
13
223(1574)
ಶ್ರೀಮತಿ ಎಸ್. ವೀಣಾ ಅಚ್ಚಯ್ಯ

ಕೊಡಗು ಜಿಲ್ಲೆಯ ಭಾಗಮಂಡಲದಲ್ಲಿ ನಿರ್ಮಾಣವಾಗುತ್ತಿರುವ ಮೇಲುಸೇತುವೆ ಕಾಮಗಾರಿ ಕುರಿತು

ಮುಖ್ಯಮಂತ್ರಿಗಳು
14
224(1587)
ಶ್ರೀ ಜಿ. ರಘು ಆಚಾರ್

ಬೆಂಗಳೂರು ನಗರಾಭಿವೃದ್ಧಿ ಇಲಾಖೆಗಳ ವಿವಿಧ ಪ್ರಾಧಿಕಾರಗಳ ಸಭೆ ಬಗ್ಗೆ

ಮುಖ್ಯಮಂತ್ರಿಗಳು
15
225(1527)
ಡಾ. ತಳವಾರ್ ಸಾಬಣ್ಣ

371(J) ಮೀಸಲಾತಿ ಅಡಿಯಲ್ಲಿ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಹುದ್ದೆಗೆ ಪದೋನ್ನತಿ ಕುರಿತು

ಮುಖ್ಯಮಂತ್ರಿಗಳು
Hosted by: National Informatics Centre, Bengaluru
copyright © computer centre, KLCS, Vidhana Soudha, Bengaluru