Karnataka Legislative Council |
ಕರ್ನಾಟಕ ವಿಧಾನ ಪರಿಷತ್ತು |
ದಿನಾಂಕ 17-12-2024ರ ಚುಕ್ಕೆ ಗುರುತಿನ ಪ್ರಶ್ನೆಗಳು ಮತ್ತು ಉತ್ತರಗಳು
| |
---|---|
ಮಾನ್ಯ ಶಾಸಕರ ಹೆಸರು
|
ಕ್ರಸಂ |
ಪ್ರಶ್ನೆ ಸಂಖ್ಯೆ |
ಮಾನ್ಯ ಶಾಸಕರ ಹೆಸರು | ವಿಷಯ |
ಇಲಾಖೆ |
ಉತ್ತರ |
---|---|---|---|---|---|
1
|
906 |
ಶ್ರೀ ಸಿ ಟಿ ರವಿ | ಕೆಐಎಡಿಬಿ ವತಿಯಿಂದ ಸಿಎ ನಿವೇಶನಗಳ ಹಂಚಿಕೆಯಲ್ಲಿನ ಅಕ್ರಮದ ಬಗ್ಗೆ | ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲ ಸೌಲಭ್ಯ ಅಭಿವೃದ್ಧಿ ಸಚಿವರು | |
2
|
953 |
ಶ್ರೀ ಕೆ ಎ ತಿಪ್ಪೇಸ್ವಾಮಿ | ಗಣಿ ಕೈಗಾರಿಕೆಗಳಿಂದ ಸರ್ಕಾರದ ಬೊಕ್ಕಸಕ್ಕೆ ಬರುವ ರಾಜಧನದ ಬಗ್ಗೆ | ಗಣಿ ಮತ್ತು ಭೂ ವಿಜ್ಞಾನ ಹಾಗೂ ತೋಟಗಾರಿಕೆ ಸಚಿವರು | |
3
|
890 |
ಶ್ರೀ ಟಿ ಎನ್ ಜವರಾಯಿ ಗೌಡ | ಬೆಂಗಳೂರಿನಲ್ಲಿ ೨ನೇ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಕುರಿತು | ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲ ಸೌಲಭ್ಯ ಅಭಿವೃದ್ಧಿ ಸಚಿವರು | |
4
|
961 |
ಶ್ರೀ ಕೆ ವಿವೇಕಾನಂದ | ಮಂಡ್ಯ ಮೈಶುಗರ್ ಸಕ್ಕರೆ ಕಾರ್ಖಾನೆ ಅಭಿವೃದ್ದಿ ಕುರಿತು | ಜವಳಿ,ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವರು | |
5
|
905 |
ಶ್ರೀಮತಿ ಬಾರತಿ ಶೆಟ್ಟಿ | ಕೆಐಎಡಿಬಿ ಯು ರೈತರಿಂದ ಭೂಸ್ವಾಧಿನ ಪಡಿಸಿಕೊಂಡಿರುವ ಕುರಿತು | ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲ ಸೌಲಭ್ಯ ಅಭಿವೃದ್ಧಿ ಸಚಿವರು | |
6
|
938 |
ಶ್ರೀ ಶರವಣ ಟಿ ಎ | ಕೆ ಟಿ ಸಿ ಪಿ ತಿದ್ದುಪಡಿ ಕಾಯ್ದೆ 2021ರ ಅನುಷ್ಠಾನದ ಕುರಿತು | ನಗರಾಭಿವೃದ್ಧಿ ಹಾಗೂ ನಗರ ಯೋಜನೆ ಸಚಿವರು | |
7
|
987 |
ಶ್ರೀ ಶಾಂತಾರಾಮ್ ಬುಡ್ನ ಸಿದ್ದಿ | ಉತ್ತರ ಕನ್ನಡ ಜಿಲ್ಲೆಯ ರೈತರ ತೋಟಗಳ ಹಾನಿಗೆ ಪರಿಹಾರ ನೀಡುವ ಕುರಿತು | ಗಣಿ ಮತ್ತು ಭೂ ವಿಜ್ಞಾನ ಹಾಗೂ ತೋಟಗಾರಿಕೆ ಸಚಿವರು | |
8
|
936 |
ಶ್ರೀ ಚಿದಾನಂದ್ ಎಂ ಗೌಡ | ನಗರ ಸ್ಥಳೀಯ ಸಂಸ್ಥೆಗಳಲ್ಲಿ ಇ-ಆಸ್ತಿ ವಿತರಣೆಯ ಬಗ್ಗೆ | ಪೌರಾಡಳಿತ ಹಾಗೂ ಹಜ಼್ ಸಚಿವರು | |
9
|
942 |
ಶ್ರೀ ಎನ್ ರವಿಕುಮಾರ್ | ಸಕ್ಕರೆ ಕಾರ್ಖಾನೆಗಳ ಬಾಕಿ ಬಗ್ಗೆ | ಜವಳಿ,ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವರು | |
10
|
993 |
ಶ್ರೀಮತಿ ಬಲ್ಕೀಸ್ ಬಾನು | ಭದ್ರಾವತಿಯ ಎಂಪಿಎಂ ಕಾರ್ಖಾನೆ ಕುರಿತು | ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲ ಸೌಲಭ್ಯ ಅಭಿವೃದ್ಧಿ ಸಚಿವರು | |
11
|
965 |
ಶ್ರೀ ದಿನೇಶ್ ಗೂಳಿಗೌಡ | ತೆಂಗಿನ ಮರಗಳಿಗೆ ಬಾಧಿಸುತ್ತಿರುವ ಕಪ್ಪುತಲೆ ಹುಳು ಹಾಗೂ ಎಳನೀರಿಗೆ ನುಸಿ ಬಾಧೆಯನ್ನು ನಿಯಂತ್ರಿಸುವ ಬಗ್ಗೆ | ಗಣಿ ಮತ್ತು ಭೂ ವಿಜ್ಞಾನ ಹಾಗೂ ತೋಟಗಾರಿಕೆ ಸಚಿವರು | |
12
|
962 |
ಶ್ರೀ ಮಧು ಜಿ.ಮಾದೇಗೌಡ | ಬಿ ಎಂ ಐ ಸಿ ಎ ಪಿ ಎ ಶಾಖಾ ಕಚೇರಿಯನ್ನು ಮದ್ದೂರಿನಲ್ಲಿ ತೆರೆಯುವ ಬಗ್ಗೆ | ನಗರಾಭಿವೃದ್ಧಿ ಹಾಗೂ ನಗರ ಯೋಜನೆ ಸಚಿವರು | |
13
|
951 |
ಶ್ರೀ ವೈ.ಎಂ.ಸತೀಶ್ | ಬಳ್ಳಾರಿಯಲ್ಲಿ ಒಣ ಮೆಣಸಿನಕಾಯಿ ಮಾರುಕಟ್ಟೆ ಸ್ಥಾಪಿಸುವ ಬಗ್ಗೆ | ಗಣಿ ಮತ್ತು ಭೂ ವಿಜ್ಞಾನ ಹಾಗೂ ತೋಟಗಾರಿಕೆ ಸಚಿವರು | |
14
|
896 |
ಶ್ರೀ ಕಿಶೋರ್ ಕುಮಾರ್ ಪುತ್ತೂರು | ಸ್ಥಳೀಯ ಸಂಸ್ಥೆಗಳ ಚುನಾವಣೆ ಕುರಿತು | ಪೌರಾಡಳಿತ ಹಾಗೂ ಹಜ಼್ ಸಚಿವರು | |
15
|
928 |
ಶ್ರೀ ಎಸ್ ರವಿ | ಹಾಸನ ಜಿಲ್ಲಾ ಸಹಕಾರಿ ಕೇಂದ್ರ ಬ್ಯಾಂಕ್ ಸಾಲ ವಿತರಣೆ ಬಗ್ಗೆ | ಸಹಕಾರ ಸಚಿವರು |