ದಿನಾಂಕ 16-12-2025ರ ಚುಕ್ಕೆ ಗುರುತಿನ ಪ್ರಶ್ನೆಗಳು ಮತ್ತು ಉತ್ತರಗಳು
ಮಾನ್ಯ ಶಾಸಕರ ಹೆಸರು
ಸರ್ಕಾರಿ ಇಲಾಖೆಗಳು
   
ಕ್ರಸಂ
ಪ್ರಶ್ನೆ ಸಂಖ್ಯೆ
ಮಾನ್ಯ ಶಾಸಕರ ಹೆಸರು
ವಿಷಯ
ಇಲಾಖೆ
ಉತ್ತರ
1
1097
ಶ್ರೀ ಡಿ.ಎಸ್ ಅರುಣ್ ಶಿವಮೊಗ್ಗದ ದೇವಕಾತಿಕೊಪ್ಪ ಕೈಗಾರಿಕಾ ಪ್ರದೇಶದ ಅಭಿವೃದ್ಧಿ,
ಪರಿಸರ ಅನುಮತಿ ಹಾಗೂ ರಾಜ್ಯದ ಕೈಗಾರಿಕಾ ಪ್ರದೇಶಗಳ
ಪರಿಸರ ಅನುಮತಿ ಸ್ಥಿತಿಗತಿಗಳ ಬಗ್ಗೆ
ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಹಾಗೂ ಮೂಲಸೌಲಭ್ಯ
ಅಭಿವೃದ್ಧಿ ಸಚಿವರು
2
1075
ಶ್ರೀ ಚಿದಾನಂದ್ ಎಂ. ಗೌಡ ಶಿರಾ ನಗರ ಸಭೆಯ ಇ-ಖಾತಾ ವಿತರಣೆ ಕುರಿತು ಪೌರಾಡಳಿತ ಮತ್ತು ಹಜ್ ಸಚಿವರು
3
1128
ಶ್ರೀ ಕಿಶೋರ್ ಕುಮಾರ್ ಪುತ್ತೂರ್ ತ್ಯಾಜ್ಯ ಸಂಗ್ರಹ ಮತ್ತು ನಿರ್ವಹಣೆ ಕುರಿತು ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವರು
4
1087
ಶ್ರೀ ತಿಪ್ಪಣ್ಣಪ್ಪ ಕಮಕನೂರ ಕಲಬುರಗಿ ಮತ್ತು ಬೆಂಗಳೂರು ನಡುವೆ ವಿಮಾನಯಾನ
ರದ್ದುಪಡಿಸಲು ಮುಂದಾಗಿರುವ ಕುರಿತು
ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಹಾಗೂ ಮೂಲಸೌಲಭ್ಯ
ಅಭಿವೃದ್ಧಿ ಸಚಿವರು
5
1083
ಶ್ರೀ ಮಧು ಜಿ. ಮಾದೇಗೌಡ ನಗರಸಭೆ ವ್ಯಾಪ್ತಿಯ ಸರಹದ್ದಿನಲ್ಲಿರುವ ಆಸ್ತಿಗಳನ್ನು
ಗ್ರಾಮ ಪಂಚಾಯತಿಗೆ ಸೇರಿಸುವ ಬಗ್ಗೆ
ಪೌರಾಡಳಿತ ಮತ್ತು ಹಜ್ ಸಚಿವರು
6
1137
ಶ್ರೀ ಎಸ್.ರವಿ ಜಿಲ್ಲಾ ಖನಿಜ ಪ್ರತಿಷ್ಠಾನ ನಿಧಿಯಡಿ
ಸಂಗ್ರಹವಾಗಿರುವ ನಿಧಿಯ ಬಗ್ಗೆ
ಗಣಿ ಮತ್ತು ಭೂ ವಿಜ್ಞಾನ ಹಾಗೂ ತೋಟಗಾರಿಕೆ ಸಚಿವರು
7
1154
ಶ್ರೀ ಶರಣಗೌಡ ಬಯ್ಯಪುರ ಲಿಂಗಸಗೂರು ಪಟ್ಟಣದ ಅಮೃತ ೨.೦ ಕುಡಿಯುವ ನೀರಿನ
ಯೋಜನೆಯ ಬಗ್ಗೆ
ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವರು
8
1095
ಶ್ರೀ ಎಫ್.ಹೆಚ್. ಜಕ್ಕಪ್ಪನವರ್ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯ ನವೀನ
ಹೋಟೆಲ್ ಗಾಲ್ಫ್ ಕ್ಲಬ್‌ಗೆ ರೈತರಿಂದ ಜಮೀನನ್ನು
ಭೂ-ಸ್ವಾಧೀನಪಡಿಸಿಕೊಂಡು ಮಂಜೂರು ಮಾಡಿರುವ ಕುರಿತು
ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವರು
9
1063
ಶ್ರೀ ಪ್ರತಾಪ್ ಸಿಂಹ ನಾಯಕ್ ಕೆ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಬಗ್ಗೆ ಪೌರಾಡಳಿತ ಮತ್ತು ಹಜ್ ಸಚಿವರು
10
1068
ಶ್ರೀ ಡಿ.ಟಿ. ಶ್ರೀನಿವಾಸ್ (ಡಿ.ಟಿ.ಎಸ್.) ಸ್ಥಳೀಯ ಸಂಸ್ಥೆಗಳ ಬಗ್ಗೆ ಪೌರಾಡಳಿತ ಮತ್ತು ಹಜ್ ಸಚಿವರು
11
1020
ಶ್ರೀ ಶರವಣ ಟಿ.ಎ. ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳಲ್ಲಿ
ತ್ಯಾಜ್ಯ ಸಂಸ್ಕರಣ ಘಟಕ ಸ್ಥಾಪನೆ ಕುರಿತು
ಪೌರಾಡಳಿತ ಮತ್ತು ಹಜ್ ಸಚಿವರು
12
1110
ಶ್ರೀಮತಿ ಹೇಮಲತಾ ನಾಯಕ ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ
ಪೌರ ಸೇವಾ ನೌಕರರ ಕುರಿತು
ಪೌರಾಡಳಿತ ಮತ್ತು ಹಜ್ ಸಚಿವರು
13
1140
ಶ್ರೀ ಕುಶಾಲಪ್ಪ ಎಂ.ಪಿ. (ಸುಜಾ) ಆಸ್ತಿ ತಿದ್ದುಪಡಿಗೆ ಇರುವ ನಮೂನೆ-೩ರ ಮಿತಿಯನ್ನು
ಹೆಚ್ಚಿಸುವ ಕುರಿತು
ಪೌರಾಡಳಿತ ಮತ್ತು ಹಜ್ ಸಚಿವರು
14
1106
ಡಾ: ಎಂ.ಜಿ. ಮುಳೆ ಬೀದರ್‌ನ ಜಿಲ್ಲೆಯಲ್ಲಿ ಕೃಷಿ ಮಾರುಕಟ್ಟೆ ಆವರಣಕ್ಕೆ ಒದಗಿಸಿರುವ
ಮೂಲಭೂತ ಸೌಕರ್ಯ ಕುರಿತು
ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ
ಸಚಿವರು
15
1159
ಡಾ: ತಳವಾರ್ ಸಾಬಣ್ಣ ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ (KHDC Ltd) ಮತ್ತು
ಕರ್ನಾಟಕ ಜವಳಿ ಮೂಲ ಸೌಕರ್ಯಗಳ ಅಭಿವೃದ್ಧಿ ನಿಗಮ
(KSIDC Ltd) ಗಳ ವಿಲೀನ ಪ್ರಕ್ರಿಯೆ ಕುರಿತು
ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವರು
ಮಾರುಕಟ್ಟೆ ಸಚಿವರು
Hosted by: National Informatics Centre, Bengaluru
copyright © computer centre, KLCS, Vidhana Soudha, Bengaluru