 
| Karnataka Legislative Council | ಕರ್ನಾಟಕ ವಿಧಾನ ಪರಿಷತ್ತು | 
| ದಿನಾಂಕ 16-12-2024ರ ಚುಕ್ಕೆ ಗುರುತಿನ ಪ್ರಶ್ನೆಗಳು ಮತ್ತು ಉತ್ತರಗಳು   
     | |
|---|---|
| ಮಾನ್ಯ ಶಾಸಕರ ಹೆಸರು  | |
|  ಕ್ರಸಂ | ಪ್ರಶ್ನೆ ಸಂಖ್ಯೆ | ಮಾನ್ಯ ಶಾಸಕರ ಹೆಸರು | ವಿಷಯ | ಇಲಾಖೆ | ಉತ್ತರ | 
|---|---|---|---|---|---|
| 1 | 836 | ಶ್ರೀ ದಿನೇಶ್ ಗೂಳಿಗೌಡ | ವೈದ್ಯಕೀಯ ಶಿಕ್ಷಣ ಇಲಾಖೆಯ ಗ್ರೂಪ್ ಸಿ ವರ್ಗದ ಶುಶ್ರೂಷಾಧಿಕಾರಿಗಳಿಗೆ ಪದೋನ್ನತಿ ನೀಡುವ ಕುರಿತು | ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಸಚಿವರು | |
| 2 | 732 | ಶ್ರೀ ನಿರಾಣಿ ಹನುಮಂತ್ ರುದ್ರಪ್ಪ | ರೈತರಿಗೆ ಅನುಕೂಲವಾಗುವ ರೀತಿಯಲ್ಲಿ ಹಗಲಿನ ಸಮಯದಲ್ಲಿ ವಿದ್ಯುತ್ ಪೂರೈಸುವ ಕುರಿತು | ಇಂಧನ ಸಚಿವರು | |
| 3 | 780 | ಶ್ರೀ ಜಗದೇವ್ ಗುತ್ತೇದಾರ್ | ಭ್ರೂಣ ಹತ್ಯೆಗಳನ್ನು ತಡೆಯುವ ಬಗ್ಗೆ | ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು | |
| 4 | 859 | ಶ್ರೀ ಕೆ.ಎ. ತಿಪ್ಪೇಸ್ವಾಮಿ | ರಾಜ್ಯದಲ್ಲಿ ಹಸಿರು ಇಂಧನ ಯೋಜನೆ ಅನುಷ್ಠಾನದ ಬಗ್ಗೆ | ಇಂಧನ ಸಚಿವರು | |
| 5 | 880 | ಶ್ರೀ ಎಂ.ನಾಗರಾಜು | ರಾಜ್ಯದಲ್ಲಿ ಕ್ಯಾನ್ಸರ್ ಚಿಕಿತ್ಸೆ ಕುರಿತು | ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು | |
| 6 | 887 | ಶ್ರೀ ಅಡಗೂರ್ ಹೆಚ್ ವಿಶ್ವನಾಥ್ | ಗ್ರಂಥಾಲಯ ಇಲಾಖೆಗೆ ಸಂಬಂಧಿಸಿದ ಪ್ರಶ್ನೆಗಳ ಕುರಿತು | ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರು | |
| 7 | 783+775 | ಶ್ರೀ ಡಿ ಟಿ ಶ್ರೀನಿವಾಸ್ + ಶ್ರೀ ಶಶೀಲ್ ಜಿ. ನಮೋಶಿ | ವರ್ಗಾವಣೆ ಪ್ರಕ್ರಿಯೆ ಜಿಪಿಟಿ ಮತ್ತು ಟಿ ಜಿ ಟಿ ಬಗ್ಗೆ ಮಾಹಿತಿ ಒದಗಿಸುವ ಕುರಿತು | ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರು | |
| 8 | 802 | ಡಾ|| ಎಂ ಜಿ ಮುಳೆ | ಆರೋಗ್ಯ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಬಗ್ಗೆ | ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು | |
| 9 | 762 | ಡಾ|| ಚಂದ್ರಶೇಖರ ಬಸವರಾಜ ಪಾಟೀಲ | ಪ್ರಾಥಮಿಕ ಶಾಲಾ ಹಿಂದಿ ಶಿಕ್ಷಕರನ್ನು ಪ್ರಾಥಮಿಕ ಶಾಲಾ ಸಾಮಾನ್ಯ ಶಿಕ್ಷಕರೆಂದು ಪದನಾಮೀಕರಿಸುವ ಬಗ್ಗೆ | ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರು | |
| 10 | 782 | ಶ್ರೀಮತಿ ಭಾರತಿ ಶೆಟ್ಟಿ | ವಿದ್ಯುತ್ ಇಲಾಖೆಗಳ ವ್ಯವಸ್ಥೆಯಲ್ಲಿನ ಹಾನಿಯ ಕುರಿತು | ಇಂಧನ ಸಚಿವರು | |
| 11 | 878 | ಶ್ರೀ ಹೆಚ್.ಎಸ್. ಗೋಪಿನಾಥ್ | ಹೊಸದಾಗಿ ವಿದ್ಯುತ್ ಸ್ಥಾವರ ನೀಡುವ ಮತ್ತು ದುರಸ್ತಿಗೊಳಿಸುವ ಬಗ್ಗೆ | ಇಂಧನ ಸಚಿವರು | |
| 12 | 721 | ಶ್ರೀ ಗೋವಿಂದ ರಾಜು | ಕೋಲಾರ ಜಿಲ್ಲೆಯಲ್ಲಿ ನಕಲಿ ವೈದ್ಯರ ಹೆಚ್ಚಾಗಿರುವ ಬಗ್ಗೆ | ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು | |
| 13 | 822 | ಶ್ರೀ ಎಸ್.ಎಲ್. ಭೋಜೇಗೌಡ | ಅನುಧಾನಿತ ಪದವಿ ಪೂರ್ವ ಕಾಲೇಜುಗಳಲ್ಲಿನ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ಕುರಿತು | ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರು | |
| 14 | 804 | ಶ್ರೀ ಎಂ.ಎಲ್.ಅನಿಲ್ ಕುಮಾರ್ | ಆರ್ ಟಿ ಇ ಕಾಯ್ದೆಯ ಬಗ್ಗೆ | ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರು | |
| 15 | 745 | ಶ್ರೀ ಪುಟ್ಟಣ್ಣ | ಸರ್ಕಾರಿ ವಿಶ್ವವಿದ್ಯಾಲಯಗಳಲ್ಲಿ ದಿನಾಂಕ 01/04/2006 ರಂದು ಅರ್ಜಿ ಸಲ್ಲಿಸಿ ನೇಮಕವಾಗಿದ್ದ ಬೋಧಕ- ಬೋಧಕೇತರರಿಗೆ ಹಳೆ ಪಿಂಚಣಿ ಯೋಜನೆ ನೀಡುವ ಕುರಿತು | ಉನ್ನತ ಶಿಕ್ಷಣ ಸಚಿವರು |