ದಿನಾಂಕ 16-12-2021ರ ಚುಕ್ಕೆ ಗುರುತಿನ ಪ್ರಶ್ನೆಗಳು ಮತ್ತು ಉತ್ತರಗಳು
ಮಾನ್ಯ ಶಾಸಕರ ಹೆಸರು
ಸರ್ಕಾರಿ ಇಲಾಖೆಗಳು
   
ಕ್ರಸಂ
ಪ್ರಶ್ನೆ ಸಂಖ್ಯೆ
ಮಾನ್ಯ ಶಾಸಕರ ಹೆಸರು
ವಿಷಯ
ಇಲಾಖೆ
ಉತ್ತರ
1
501
ಶ್ರೀ ಆಯನೂರು ಮಂಜುನಾಥ್‌

ಶಿಶುಪಾಲನಾ ರಜೆ ಆದೇಶದ ಲೋಪದೋಷಗಳು ಸರಿಪಡಿಸುವ ಬಗ್ಗೆ

ಮುಖ್ಯಮಂತ್ರಿಗಳು
2
462
ಶ್ರೀ ಪುಟ್ಟಣ್ಣ

ಗೃಹ ಇಲಾಖೆಯ ಸಿವಿಲ್‌ ವಿಭಾಗದ ಅಧಿಕಾರಿಗಳಿಗೆ ಪದೋನ್ನತಿ ನೀಡುವಲ್ಲಿ ಅನ್ಯಾಯ ಆಗುತ್ತಿರುವ ಬಗ್ಗೆ

ಗೃಹ ಸಚಿವರು
3
425
ಶ್ರೀ ಎಂ.ಎ.ಗೋಪಾಲಸ್ವಾಮಿ

ಎತ್ತಿನ ಹೊಳೆ ಕಾಮಗಾರಿಗಳು ಕುಂಠಿತಗೊಂಡಿರುವ ಬಗ್ಗೆ

ಜಲಸಂಪನ್ಮೂಲ ಸಚಿವರು
4
448
ಶ್ರೀ ಯು.ಬಿ.ವೆಂಕಟೇಶ್‌

ರಾಜ್ಯದಲ್ಲಿ ಬಿಟ್‌ಕಾಯಿನ್‌ ಹಗರಣದ ಕುರಿತು

ಗೃಹ ಸಚಿವರು
5
517
ಶ್ರೀ ಪಿ.ಆರ್.‌ರಮೇಶ್‌

ಬಿಬಿಎಂಪಿ ವ್ಯಾಪ್ತಿಯಲ್ಲಿ ಅನುಷ್ಠಾನಗೊಳ್ಳುತ್ತಿರುವ ಯೋಜನೆಗಳ ಕುರಿತು

ಮುಖ್ಯಮಂತ್ರಿಗಳು
6
511+519
ಶ್ರೀ ಕಾಂತರಾಜು, ಶ್ರೀ ಕೆ.ಟಿ.ಶ್ರೀಕಂಠೇಗೌಡ

ನೀರಾವರಿ ನಿಗಮದ SEP/TSP ಅನುದಾನದಲ್ಲಿ MLC ಗಳಿಗೆ ತಾರತಮ್ಯ ಮಾಡಿರುವ ಬಗ್ಗೆ

ಜಲಸಂಪನ್ಮೂಲ ಸಚಿವರು
7
548
ಶ್ರೀಮತಿ ಭಾರತಿ ಶೆಟ್ಟಿ

ಬಿ.ಡಿ.ಎ. ನಲ್ಲಿ ನಡೆಯುತ್ತಿರುವ ಅಕ್ರಮಗಳ ಬಗ್ಗೆ

ಮುಖ್ಯಮಂತ್ರಿಗಳು
8
481
ಶ್ರೀ ಅಲ್ಲಂ ವೀರಭದ್ರಪ್ಪ

ಸರ್ಕಾರದ ಸ್ವತ್ತುಗಳಲ್ಲಿ ಮಳೆ ಕೊಯ್ಲು ಕುರಿತು

ಮುಖ್ಯಮಂತ್ರಿಗಳು
9
558
ಶ್ರೀ ಕೆ.ಸಿ. ಕೊಂಡಯ್ಯ

ಬೆಂಗಳೂರು ಅಭಿವೃದ್ದಿ ಪ್ರಾಧಿಕಾರದ ಹೆಚ್.ಎಸ್‌. ಆರ್‌ ಬಡಾವಣೆಯ ೫೭೫/ಬಿ ನಿವೇಶನದ ಬಗ್ಗೆ

ಮುಖ್ಯಮಂತ್ರಿಗಳು
10
536
ಶ್ರೀ ಕೆ. ಗೋವಿಂದರಾಜ್‌

ಮದ್ಯದ ಬಾಟಲಿಗಳ ಮೇಲಿನ ಅಂಟು ಚೀಟಿಯನ್ನು ಮುದ್ರಿಸುವ ಗುತ್ತಿಗೆ ವಿಚಾರದ ಬಗ್ಗೆ

ಅಬಕಾರಿ ಸಚಿವರು
11
540
ಡಾ|| ತೇಜಸ್ವಿನಿ ಗೌಡ

ಮೇಕೆದಾಟು ಯೋಜನೆಯ ವಿವರ ಹಿನ್ನಲೆ ಕುರಿತು

ಜಲಸಂಪನ್ಮೂಲ ಸಚಿವರು
12
455
ಶ್ರೀ ಗೋವಿಂದರಾಜು ಬೀದಿ ಬದಿ ವ್ಯಾಪಾರಿಗಳ ಹಿತರಕ್ಷಣೆಯ ಬಗ್ಗೆ ಮುಖ್ಯಮಂತ್ರಿಗಳು
13
440
ಶ್ರೀ ಮುನಿರಾಜು ಗೌಡ ಪಿ.ಎಂ ಸೈಬರ್‌ ಕ್ರೈಂ ಮತ್ತು ಆರ್ಥಿಕ ಅಪರಾಧ ಪ್ರಕರಣಗಳ ಕುರಿತು ಗೃಹ ಸಚಿವರು
14
465
ಶ್ರೀ ಆರ್.ಬಿ.ತಿಮ್ಮಾಪೂರ ಬೆಂಗಳೂರಿನ ವಿದ್ಯುತ್‌ ಚಿತಾಗಾರಗಳ ಸ್ಥಳಾಂತರ ಬಗ್ಗೆ ಮುಖ್ಯಮಂತ್ರಿಗಳು
15
461
ಶ್ರೀ ಹೆಚ್.‌ ಎಂ.ರಮೇಶ ಗೌಡ ರಾಜ್ಯದಲ್ಲಿರುವ ಸಂಘಟಿತ ಮತ್ತು ಅಸಂಘಟಿತ ಕಾರ್ಮಿಕರ ಬಗ್ಗೆ ಕಾರ್ಮಿಕ ಸಚಿವರು
Hosted by: National Informatics Centre, Bengaluru
copyright © computer centre, KLCS, Vidhana Soudha, Bengaluru